ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ: ಸಿದ್ರಾಮಯ್ಯ ಜಾರಿ, ಬಿಜೆಪಿ ವಿರೋಧ. ಯಾವುದು ಸರಿ?

Поделиться
HTML-код
  • Опубликовано: 24 июн 2024
  • ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್ ದರ ಏರಿಕೆ ಬಗ್ಗೆ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಿನ ಜಟಾಪಟಿ ತೀವ್ರಗೊಂಡಿದೆ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ವಾಗ್ದಾಳಿ ನಡೆಸಿದರೆ, ಇದಕ್ಕೆ ಮೂಲ ಕಾರಣ ಕೇಂದ್ರ ಸರ್ಕಾರ ಎಂದು ಕಾಂಗ್ರೆಸ್ ಬೊಟ್ಟು ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ದರ ಏರಿಕೆಯನ್ನು ಅನಿವಾರ್ಯ ಎಂದು ಸಮರ್ಥನೆ ಮಾಡಿದ್ದಾರೆ. ಆದರೆ ಗ್ಯಾರಂಟಿಗೆ ಹಣ ಹೊಂದಿಸಲು ಪೆಟ್ರೋಲ್ ಡೀಸೆಲ್ ದರ ಏರಿಕೆ ಮಾಡಲಾಗಿದೆ ಎಂದು ಬಿಜೆಪಿ ಆರೋಪ ಮಾಡುತ್ತಿದೆ. ಇವುಗಳಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎಂಬುದನ್ನ ಇಲ್ಲಿ ವಿವರಿಸಲಾಗಿದೆ.
    Join this channel to get access to perks:
    / @eedinanews
    Like Share Subscribe
    eedina/RUclips
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    RUclips
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedinanews #eedinalive #karnatakanews #kannnadanews #petroldiesel #pricehike #siddaramaiah #bjp #congress #jds

Комментарии • 68

  • @snakebabusankebabu2309
    @snakebabusankebabu2309 3 дня назад +16

    Jai,sidduji 👍👍👍👍

  • @kalarevanna5010
    @kalarevanna5010 3 дня назад +11

    420Bjp

  • @mshanthakrishnasharalaya1098
    @mshanthakrishnasharalaya1098 2 дня назад +2

    ಎಲ್ಲಾ ಫ್ರೀ ಕೊಡಿ ಆವಾಗ ಎಲ್ಲಾ ಸರಿ ಹೋಗುತ್ತೆ.

  • @kumarmu5729
    @kumarmu5729 3 дня назад +4

    ಧನ್ಯವಾದಗಳು ಸರ್

  • @user-jg5yq1lm5z
    @user-jg5yq1lm5z 3 дня назад +4

    ದಿಸ್ ಇಸ್ ದಿ ಕರೆಕ್ಟ್ ಅನ್ಸೆಸರ್ ಸರ್ ❤️

  • @indian1456
    @indian1456 3 дня назад +3

    Siddhu is always Right...let Central Govt give us our share of GST....

  • @harishchandrashetty1842
    @harishchandrashetty1842 2 дня назад +1

    Good News Thank you Sir

  • @user-wl2mk8xu3n
    @user-wl2mk8xu3n 3 дня назад +2

    Super speech sir..🎉

  • @sudu834
    @sudu834 3 дня назад +7

    ತುಂಬಾ ಸ್ಪಷ್ಟವಾಗಿ ವಿವರಿಸಿದ್ದೀರಾ ಸರ್,,, ನಿಮಗೆ ಧನ್ಯವಾದಗಳು 💐💐

  • @venkataramanaupadhya5277
    @venkataramanaupadhya5277 День назад +2

    ಈದಿನದ ಗಪ್ಳಾಸು.

  • @francislobo247
    @francislobo247 3 дня назад +2

    ಸೂಪರ್ 🎉🎉🎉ಸರ್

  • @shivanagoudabhagavantagoud9044
    @shivanagoudabhagavantagoud9044 День назад +1

    Ohoo eedina 😂

  • @shivanagoudabhagavantagoud9044
    @shivanagoudabhagavantagoud9044 День назад +2

    Leftists pro channel 😂

  • @apdeshpande2479
    @apdeshpande2479 3 дня назад

    The taxes on luxery items could have been incresed istead of fuels
    Jaishriram

  • @ShivannaHS-sp7fk
    @ShivannaHS-sp7fk 2 дня назад

    ಅಂಧಾಭಿಮಾನಿಗಳು ತಿಳಿದುಕೊಳ್ಳಿರೋ.

  • @nagarajado
    @nagarajado 3 дня назад +1

    2nd point I don’t agree with you sir is.because central is not giving Karnataka s share of GST. Another point BJP was debating in favour of Modiji. BJP is shameless and is directly responsible for petrol and diesel price hike

  • @ManjuNathG-kl5nb
    @ManjuNathG-kl5nb 2 дня назад +1

    Jai siddaramaiha
    Jai siddaramaiha

  • @kalarevanna5010
    @kalarevanna5010 3 дня назад

    Very very nice speech sir

  • @Kallaiah-qp2uf
    @Kallaiah-qp2uf 3 дня назад

    ಥ್ಯಾಂಕ್ಸ್ ಸರ್

  • @manjunathashettyc9119
    @manjunathashettyc9119 2 дня назад +1

    Why you talking lie ..go for high court..if bjp did cheat to karnataka..

  • @narashimhamurthy4039
    @narashimhamurthy4039 3 дня назад +1

    Thu........thu.........thu......nimma mane halahi hoga , *JANAGALINDA VOTE HAKISIKONDU GEDDA MELE* Bele Ella jasti madth eddiralooooo...... 😭

  • @manjumanju6856
    @manjumanju6856 3 дня назад +1

    840 bjp & feku...

  • @AbdulKareem-pl8ns
    @AbdulKareem-pl8ns 3 дня назад

    Super 👍

  • @user-wr7yj4if1q
    @user-wr7yj4if1q 3 дня назад +7

    Pakistanadalli. 200.rupes.india.dalli.100rupes.

    • @nraphael9004
      @nraphael9004 3 дня назад

      Gobarman what is value of paki currency...??? 200 paki currency is only 60 INR idiot

    • @gundappavoderhobli1943
      @gundappavoderhobli1943 3 дня назад

      ನಾವು ಏಕೆ ನೆರೆ ರಾಷ್ಟ್ರ ಗಳ ಅದರಲ್ಲೂ ಪಾಕಿಸ್ತಾನದ ಆಗು ಹೋಗುಗಳ ಬಗ್ಗೆ ಮಾತಾಡಬೇಕು? ಏನಿದ್ದರೂ ನಾವು ನಮ್ಮ ದೇಶದ ವಿಚಾರ ಆಗಿ ಮಾತಾಡೋಣ. ಪಾಕಿಸ್ತಾನ ಒಂದು ಮಾದರೀ ದೇಶವಲ್ಲ.

  • @manjunathashettyc9119
    @manjunathashettyc9119 2 дня назад +1

    Your telling lie sir..siduu has increased a petrol ⛽️ ses not central government 🎉..don't tell lie..

  • @fredrickmonteiro7378
    @fredrickmonteiro7378 День назад

    Not good

  • @HsHugar-kl4vo
    @HsHugar-kl4vo День назад

    ಮನಸಾಕ್ಷಿ ಇಲ್ಲ.ನಿಮಗೆ ಥೂ

  • @shivaramg7703
    @shivaramg7703 3 дня назад +2

    Karnataka dalli yavude village khathedararige serida jameenugalu survey number leagal ila ella governament notification illada bogus hissa documents srushti madi hagarana akrama madtidare revenue department officers..khathedararige shasanabaddavagi 1956.1959.1960.1969 resurvay notification surveyed settled agide

  • @kavithatejpal7533
    @kavithatejpal7533 День назад

    420

  • @gopalsoornahalli7634
    @gopalsoornahalli7634 2 дня назад

    When Modi raised fuel prices from 60 to 102 bjp bhakthas didn’t rise their voice, now they become dogs barking on streets

  • @hulugappagujjal7057
    @hulugappagujjal7057 3 дня назад

    ಸಾರ್,ಸರ್ಕಾರದ ಕ್ರಮ ಸರಿಯೆಂದು ಪ್ರತಿಪಾದಿಸುವುದು ಸರಿಯಿಲ್ಲ😢

    • @BinChi1318
      @BinChi1318 3 дня назад

      ಪಕ್ಷದ ಕ್ರಮ ಸರಿಯೆಂದು ಇಲ್ಲಿ ಹೇಳುತ್ತಿಲ್ಲ, ಬದಲಾಗಿ ವಾಸ್ತವ ವನ್ನು ತಿಳಿಸುತ್ತಿದ್ದಾರೆ, ನಿಮ್ಮ ಮನೆಯಲ್ಲಿ ನಿನ್ನ ಪಾಲು ನಿನಗೆ ಕೊಡದೆ ಅನ್ಯಾಯ ಮಾಡಿದಾಗ, ನಿನ್ನ ಸಂಸಾರಕ್ಕಾಗಿ ಬೇರೆ ದಾರಿ ಹುಡುಕುವುದಿಲ್ಲವೇ, ಇದು ಹಾಗೆ ಎಂದು ಅನಿಸುವುದಿಲ್ಲವೇ ನಿಮಗೆ.... ಯೋಚಿಸಿ... ಪ್ರತಿಕ್ರಿಯಿಸಿ...

    • @hulugappagujjal7057
      @hulugappagujjal7057 3 дня назад +1

      ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತು ಕೊಳ್ಳುವುದು ಎಷ್ಟು ಸರಿ

  • @sharangowdapatil6747
    @sharangowdapatil6747 3 дня назад

    ನೋ ಪ್ರಾಬ್ಲಂ.........

  • @ChetanAnwar-di4he
    @ChetanAnwar-di4he 3 дня назад +2

    ಬೆಲೆ ಏರಿಕೆಯನ್ನು ಸಮರ್ಥನೆ ಮಾಡ್ಕೋತಿದಿಯಲ್ಲ, ಥೂ ⛽

  • @anvitham4232
    @anvitham4232 3 дня назад

    What bjp is doing correct.but you people barking