Aaseya Bhaava Olavina Jeeva....S.Janaki

Поделиться
HTML-код
  • Опубликовано: 18 окт 2024

Комментарии • 69

  • @Indra19659
    @Indra19659 Год назад +5

    ಆಸೆಯ ಬಾವ ಒಲವಿನ ಜೀವ ಒಂದಾಗಿ ಬಂದಿದೆ
    ಆಸೆಯ ಬಾವ ಒಲವಿನ ಜೀವ ಒಂದಾಗಿ ಬಂದಿದೆ
    ಹೊಸಬಗೆ ಗುಂಗಿನ ನಿಶೆ ತಾನೆರಿದಂತಿದೆ
    ಆಸೆಯ ಬಾವ ಒಲವಿನ ಜೀವ ಒಂದಾಗಿ ಬಂದಿದೆ
    ಕಣ್ಣಿನ ಸನ್ನೆಯಲಿ ಕಾವ್ಯವ ನೀ ಬರೆದೆ
    ಹೆಜ್ಜೆಯ ಭಾವಕೆ ಹಂಸವೇ ನಾಚಿದೆ
    ಗಾಳಿಯ ಬೀಸಿನಲಿ ಗಾನವು ನೀನಾದೆ
    ನನ್ನೆದೆ ಸ್ಪಂದನ ನಿನ್ನದೆ ಚೇತನ
    ಪ್ರೇಮದ ಲೀಲೆಯಲ್ಲಿ ಜೀವ ಬಾವ ನಾಟ್ಯವಾದಿದೆ
    ಜೀವನ ಜ್ಯೋತಿ ನೀಡುತ ಶಾಂತಿ ವೈಭೋಗ ತಂದಿದೆ
    ಹೊಸಬಗೆ ಗುಂಗಿನ ನಿಶೆ ತಾನೆರಿದಂತಿದೆ
    ಆಸೆಯ ಬಾವ ಒಲವಿನ ಜೀವ ಒಂದಾಗಿ ಬಂದಿದೆ
    ದೂರದ ಹೃದಯಗಳ ಸನಿಹದ ಬೇಗೆಯಲಿ
    ವಿರಹದ ವೇದನೆ ಮುಗಿಲನು ಸೇರಿದೆ
    ತೀರದ ದಾಹದಲಿ ಮೀರಿದ ಕಾತರಕೆ
    ಬೇರೆಯೇ ಇಲ್ಲದ ತುಡಿತವು ತುಂಬಿದೆ
    ಯಾವುದೊ ಮೋಡಿಯಲ್ಲಿ ಲೋಕವೆಲ್ಲ ತೂಗಿ ಸಾಗಿದೆ
    ಪ್ರೇಮದ ಜೋಡಿ ಬಾಳಲಿ ಕೂಡಿ ಹಾಯಾಗಿ ಹಾಡಿದೆ
    ಹೊಸಬಗೆ ಗುಂಗಿನ ನಿಶೆ ತಾನೆರಿದಂತಿದೆ
    ಆಸೆಯ ಬಾವ ಒಲವಿನ ಜೀವ ಒಂದಾಗಿ ಬಂದಿದೆ

  • @dattatrayapatil380
    @dattatrayapatil380 6 лет назад +7

    What a lyrics,what a singing,what a music.......truly awesome

  • @vinvinu1984
    @vinvinu1984 15 лет назад +10

    wat a voice it can only be S.Janaki no one else

  • @rameshvishwanathan8239
    @rameshvishwanathan8239 3 месяца назад

    Amazing, a real gem this song is..

  • @deccanheart
    @deccanheart 16 лет назад +8

    I am not a S.Janaki fan. But, she is just fabulous in this song. Thanks for posting this gem.

    • @kamrankhan-lj1ng
      @kamrankhan-lj1ng Год назад

      SP gari version is even better. As was almost every song by him in the 70s!!!!

  • @anirudhk999
    @anirudhk999  16 лет назад +6

    u r welcome....oh i just love her voice, its soo sweet & versatile.

  • @beautifulworld9565
    @beautifulworld9565 7 лет назад +12

    mesmerizing voice of janakamma

  • @dharmaba5237
    @dharmaba5237 3 года назад +1

    ಎಂದೂ ಮರೆಯಲಾಗದ ಹಾಡು. ಕನ್ನಡಿಗರ ಹೆಮ್ಮೆಯ ಹಾಡು

  • @sreeaman6778
    @sreeaman6778 3 месяца назад

    Thanks for uploading video song

  • @MeenaDsouza
    @MeenaDsouza 12 лет назад +6

    its a beautiful melodious song sung by s.Janaki....it takes me to my childhood

  • @devsalai2602
    @devsalai2602 5 лет назад +14

    Song Lyrics:
    ಆಸೆಯ ಭಾವ, ಒಲವಿನ ಜೀವ, ಒಂದಾಗಿ ಬಂದಿದೆ
    ಆಸೆಯ ಭಾವ, ಒಲವಿನ ಜೀವ, ಒಂದಾಗಿ ಬಂದಿದೆ
    ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ
    ಆಸೆಯ ಭಾವ, ಒಲವಿನ ಜೀವ, ಒಂದಾಗಿ ಬಂದಿದೆ ||ಪಲ್ಲವಿ||
    ಕಾಮನ ಬಿಲ್ಲಿನಲಿ ಕಾಣದ ಕಾಂತಿಯನು
    ಚಿಮ್ಮಿಸಿ ಹೊಮ್ಮುವಾ ಚೆಲುವಿಕೆ ಇಲ್ಲಿದೆ
    ಪ್ರೇಮದ ಸೀಮೆಯಲಿ ಸೌರಭ ತುಂಬಿದಾ
    ಬಾಡದ ಹೂವಿನ ಕಿರುನಗೆ ಚೆಲ್ಲಿದೆ
    ಬಾಳಿನ ಭಾಗ್ಯ ನೌಕೆ ತೀರ ಸೆರೆ ತೇಲಿ ತೇಲಿದೆ
    ಮನಸಿನ ರೂಪ ಮಂಗಳ ದೀಪ ಆನಂದ ತಂದಿದೆ
    ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ
    ಆಸೆಯ ಭಾವ, ಒಲವಿನ ಜೀವ, ಒಂದಾಗಿ ಬಂದಿದೆ ||೧||
    ಹೆಮ್ಮೆಯ ಹೆಜ್ಜಿಸುವ ಈ ನಡೆ ಗಂಭೀರ
    ಹಮ್ಮಿನ ಹೃದಯವೇ ಪ್ರೀತಿಯ ಸಾಗರ
    ಚೆನ್ನಿಗ ಚೆಂದಿರನ ಸ್ನೇಹದ ಕಾನಿಕೆ
    ಹೊಂದಿದ ಭಾಗ್ಯವು ನನ್ನದು ಇಂದಿಗೆ
    ಪೂಜೆಯ ಪುನ್ಯವೆನ ಕಣ್ಣ ಮುಂದೆ ಬಂದು ನಿಂತಿದೆ
    ಜೀವನ ಜ್ಯೋತಿ ನೀಡುತ ಶಾಂತಿ ವೈಭೋಗ ತಂದಿದೆ
    ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ
    ಆಸೆಯ ಭಾವ, ಒಲವಿನ ಜೀವ, ಒಂದಾಗಿ ಬಂದಿದೆ ||೨||
    ಸನಿಹದ ಸುಖದಲ್ಲಿ, ಸ್ನೇಹದ ಕಂಪಿನಲಿ
    ಸಂಯಮ ನಿಲ್ಲದೆ ಸಂಗಮ ಬೇಡಿದೆ
    ಕೂಡಿದ ಹೃದಯಗಳ ಹಂಬಲ ಕೈಸೇರಿ
    ಮೆರೆಯ ಇಲ್ಲದ ಮಧುರಕೆ ತುಂಬಿದೆ
    ಮಾಂಗಲ್ಯ ಭಾಗ್ಯದಿಂದ ಎಂದು ನಮ್ಮ ಬಾಳು ಬೆಳಗಿದೆ
    ಪ್ರೇಮದ ಜೋಡಿ, ದೇವರ ಬೇಡಿ, ಹಾಯಾಗಿ ಹಾಡಿದೆ
    ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ
    ಆಸೆಯ ಭಾವ, ಒಲವಿನ ಜೀವ, ಒಂದಾಗಿ ಬಂದಿದೆ ||೩||

  • @RakeshDixit-ei8mf
    @RakeshDixit-ei8mf 2 месяца назад

    Wonderful song❤

  • @praveenkanchi9886
    @praveenkanchi9886 8 лет назад +2

    Superb song , melodious, simply unforgettable

  • @maheshanna5006
    @maheshanna5006 2 года назад +1

    What a lyrics? What a music 🙏👌👍

  • @mrvinayakabc
    @mrvinayakabc 5 лет назад +2

    Awesome song..👏👏👏👏

  • @vinayakmalavalli3862
    @vinayakmalavalli3862 7 лет назад +3

    One of the best evergreen song.

  • @vineeth7710
    @vineeth7710 14 лет назад +2

    omg what a melody.....listenin again n again

  • @ajaygoudar5745
    @ajaygoudar5745 2 года назад +1

    Super songs thanks

  • @natarajmurthy9551
    @natarajmurthy9551 Год назад

    All time Best , My heArt song , my Soul Song , My mind Song , My Song of Life & Death , Congrats to Dearest lyricist, My SPB DARLING , Great Rajan Nagendra Sir and the producer , director and actors of this Wonderful Movie of Life Time.

  • @pushpalatapushpa
    @pushpalatapushpa Год назад

    I love 💕😘 this song super

  • @chetanr832
    @chetanr832 5 лет назад +1

    Evergreen song. Sweet voice.

  • @rajeshwarimj6878
    @rajeshwarimj6878 7 лет назад +6

    ನಿಜಕ್ಕೂ ಮಧುರವಾದ ಹಾಡು

  • @shivalingamurthy331
    @shivalingamurthy331 8 лет назад

    super song. SHREYA& ROHANA

  • @chandanaanand1425
    @chandanaanand1425 5 лет назад +1

    Wow super song

  • @sujathaantonykumar2704
    @sujathaantonykumar2704 5 лет назад +1

    I like this song very much its melodius

  • @fireindia1695
    @fireindia1695 3 года назад

    ಕನ್ನಡ ಕನ್ನಡ ಪಂಪ ಬರೆದ ಕನ್ನಡ, ಕನಕ ದಾಸರು ಹಾಡಿದ ಕನ್ನಡ.
    ಅರಸರು ಹೋರಾಡಿದ ಕನ್ನಡ
    ಕೃಷ್ಣೆಯಿಂದ, ಕಾವೇರಿ ಗೋದಾವರಿ ವರೆಗೆ ಕನ್ನಡ

  • @sanjeevkulkarni7
    @sanjeevkulkarni7 6 лет назад +2

    ever green song so melody

  • @1maheshvk
    @1maheshvk 8 лет назад +4

    Addictive song

  • @nageshkmnagu8859
    @nageshkmnagu8859 5 лет назад +1

    Ever green song

  • @rekhahunur9928
    @rekhahunur9928 5 лет назад +1

    Super👌👌👌👌👌👌👌👌👌

  • @saraswathisaraswathi6073
    @saraswathisaraswathi6073 2 года назад

    Punyaathma ee geethe Vijayanarsimha avara rachane, chi Udayashankar rachaneyalla from Prahlad ,Mandya

  • @Sandhyamusic20
    @Sandhyamusic20 4 года назад +1

    JankiAmma♥️♥️🙂🙂

  • @drpraveenkumarmr452
    @drpraveenkumarmr452 6 лет назад +1

    I like this song

  • @lokeshloki1833
    @lokeshloki1833 7 лет назад

    Hadu kelidh mele movie nodbeku antha thumba ista aagidhe please please e movie na adastu began upload madi please.

  • @vijayaviju8408
    @vijayaviju8408 6 лет назад +1

    super song

  • @rohit-krd-64
    @rohit-krd-64 11 лет назад +1

    Anirudh, you hav gud collections. Mangalya bhagya da yella songs melody ede. Posibl pls try to upload. Thank u.

  • @vinayakkittur1215
    @vinayakkittur1215 2 года назад +1

    ❤️❤️❤️❤️

  • @hemanthqqqq
    @hemanthqqqq 13 лет назад +1

    superb

  • @anirudhk999
    @anirudhk999  16 лет назад +1

    you are welcome...me too, thanks to balachanderkarnam for telling me that there is Janaki version of the song...which triggered me to get the CD and watch.

  • @ramyav6385
    @ramyav6385 7 лет назад +2

    nice song

  • @vithalacharya1233
    @vithalacharya1233 9 месяцев назад

  • @praghavan1973
    @praghavan1973 11 лет назад +1

    wow...

  • @anandbandihal9137
    @anandbandihal9137 10 лет назад +2

    i want to see this movie but not getting movie in you tube pls upload

  • @ananthalakshmi2839
    @ananthalakshmi2839 Год назад

    Mangalya bhagya upload madi please

  • @d.s.shankar6970
    @d.s.shankar6970 2 года назад +1

    🙏

  • @gowrisgowri2441
    @gowrisgowri2441 4 года назад +2

    Nive

  • @sarojammakrishnamurtht5975
    @sarojammakrishnamurtht5975 6 лет назад +1

    Magalya Bhagya my favourite movie how to download

  • @fluidpower2108
    @fluidpower2108 8 лет назад +1

    pls pls upload this movie mangalya bhaagya

  • @tirupathiraokarpurapu2264
    @tirupathiraokarpurapu2264 5 лет назад +4

    Janaki scores over SPB

  • @girishbj3403
    @girishbj3403 5 лет назад +1

    Once a hero u can see him as villan i Telegu film Shiva

  • @shyamarao9952
    @shyamarao9952 7 лет назад

    plzzzz youtube ge upload maade.ee movie..

  • @kirankumarshashik8190
    @kirankumarshashik8190 6 лет назад +1

    Eno onthara vibration aguthe

  • @kumarilokesh3849
    @kumarilokesh3849 7 лет назад

    we want movie

  • @rekhashrinivasan3932
    @rekhashrinivasan3932 6 лет назад

    please upload the film

  • @prakasha6528
    @prakasha6528 10 лет назад

    Can you upload this movie please

  • @sharadaraj3484
    @sharadaraj3484 9 лет назад +2

    please upload the full movie i am eager to see it

  • @anirudhk999
    @anirudhk999  16 лет назад +1

    you are welcome.

  • @divyashankar892
    @divyashankar892 7 лет назад

    please upload d movie I want to c

  • @sunandajayaram9818
    @sunandajayaram9818 2 года назад

    ಕೆರೋಕೆ

  • @sureshrajoor5325
    @sureshrajoor5325 4 года назад +1

    Better than spb