ರೇಷನ್ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ..?ಇದನ್ನ ತಿಂದಿದ್ದಕ್ಕೆ ಏನಾಯ್ತು ನೋಡಿ..
HTML-код
- Опубликовано: 17 сен 2024
- ರೇಷನ್ ಅಕ್ಕಿ ತಿಂದಿದ್ದಕ್ಕೆ ಏನಾಯ್ತು ನೋಡಿ..
ರೇಷನ್ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರಣ..? ಇದನ್ನ ತಿಂದಿದ್ದಕ್ಕೆ ಏನಾಯ್ತು ನೋಡಿ.. ಅಸಲಿ ಸತ್ಯ ಇದು..
#rationcard #ration #rice #rationrice #annabhagya
#plasticrice
#bharath #bharathrice #bharathakki #bharathbrand #bharathatta #bharathweat #ramyajagathmysuru #ramyajagath #useful #usefulinformationinkannada #modi #centralgovernmentschemes #centralgovtjobs #parttimejob #jobsinkarnataka #governmentschemes #dailyvlog #hometour #karnataka #bjp
ತುಂಬಾ ಉಪಯುಕ್ತ ಮಾಹಿತಿ, ನನ್ನ ತಾಯಿ ಕೂಡ ಆ ಅಕ್ಕಿಯನ್ನ ತೆಗೆದು ಬಿಸಾಡುತ್ತಿದ್ದರು, ಇವಾಗ ಅವರಿಗೆ ಹೇಳುತ್ತೀನಿ ಆ ಅಕ್ಕಿ ಪೌಷ್ಟಿಕಾಂಶ ಬರಿತ ಅಕ್ಕಿ ಎಂದು, ಧನ್ಯವಾದಗಳು ನಿಮಗೆ.
ಇಂತಹ ಮಾಹಿತಿಯನ್ನು ಸರ್ಕಾರ ಮಾಡಬೇಕಾಗಿತ್ತು .
ಅದನ್ನು ಕಾಳಜಿಯುತ ವ್ಯಕ್ತಿಯಾಗಿ ನೀವು ಮಾಡಿ ಸಮಾಜಕ್ಕೆ ಒಳ್ಳೆಯದನ್ನು ಮಾಡಿದ್ದೀರಿ.
ಧನ್ಯವಾದಗಳು.
ಒಳ್ಳೆ ಮಾಹಿತಿ ಕೊಡ್ತಿರಿ ಮೇಡಂ ನಿಮ್ಮ ಈ ಕೆಲಸ ಹೀಗೆ ಮುಂದುವರೆಯಲಿ ಮೇಡಂ 🙏🙏 ನಿಮ್ಮ ಬಹಳಷ್ಟು ವಿಡಿಯೋ ನೋಡಿದ್ದಿನಿ ಮೇಡಂ ತುಂಬಾ ಉಪಯುಕ್ತ ಮತ್ತು ಮಾಹಿತಿಯನ್ನು ತಿಳಿಸುತ್ತೀರಿ ಮೇಡಂ🤝🤝
ಒಳ್ಳೆ ಮಾಹಿತಿ ತಿಳಿಸಿದ ನಿಮಗೆ ಧನ್ಯವಾದಗಳು
ಮಗಳೇ,ಒಳ್ಳೆಯ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದಿಯ. ನಾನು ಕೂಡಾ ಅದನ್ನು ಹೆಕ್ಕಿ ಹೆಕ್ಕಿ ಎಸೆಯುತ್ತಿದ್ದೆ. ದೇವರು ನಿನಗೆ ಒಳ್ಳೆಯದು ಮಾಡಲಿ❤🤲
ನೀವು ಹೇಳಿದ್ದು ನಿಜ ರಮ್ಯ ಅವರೇ ಇದೇ ವಿಷಯ ಇಸ್ಕಾನ್ ಅಕ್ಷಯ ಪಾತ್ರೆ ಅವರ ಸಂದರ್ಶನದಲ್ಲಿ ನೋಡಿದ್ದೇನೆ,ಅವರು ಸಹಇದೇ ತರ ಹೇಳಿದ್ದರು .
Haag aadre e aki ashtu imortent indre
Raj karnni galu yake tinla ?
ಅದನ್ನು ನೀವು ಅವರಲ್ಲೇ ಕೇಳಿ .ನೀವು ಯಾಕೆ ತಿನ್ನಲ್ಲ ಅಂತ
ಇಡ್ಲಿ ದೋಸೆ ಮಾಡಿಸಿಕೊಂಡು ತಿನ್ನುತ್ತಾರೆ.
V
ಓಹೋ ಓಕೇ ಮೇಡಂ ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಮೇಡಂ 🙏
ಮೇಡಂ ನೀವು ತುಂಬಾ ಉಪಯುಕ್ತ ಮಾಹಿತಿ ಕೊಡತೀರಿ ಮೇಡಂ ನಿಮ್ಮ ವಿಡಿಯೋ ನೋಕೋಕೆ ನನಗ ತುಂಬಾ ಖುಷಿ ಅನಸುತ್ತೆ
FANTASTIC INFORMATION DEAR SISTER. GOD BLESS YOU. CONTINUE YOUR RUclips JOURNEY.🙏🌹🇮🇳🌹🙏
🙆🏾🙆🏾😂ಈಗ ಹೇಗಾಗಿದೆ ಅಂದ್ರೆ ಎಲ್ಲಾ ವಿಷಯಗಳು ನಕಲಿ ಆಗ್ತಿವೆ.. ಹಾಗಾಗಿ ಜನರಿಗೆ decide ಮಾಡೋದೆ cobfuse ಆಗುತ್ತೆ 😂😂😂🤦🏻♂️🤦🏻♂️
ನಾನು ಸಹ ಆರಿಸಿ ಬಿಸಾಡಿದ್ದೇನೆ 😂 ಇನ್ನು ಮುಂದೆ ಬಿಸಾಡುವುದು ಇಲ್ಲಾ ನಮಗೆ ಗೊತ್ತಿರಲಿಲ್ಲ ಒಳ್ಳೆಯ ಮಾಹಿತಿ ಧನ್ಯವಾದಗಳು ❤
very very thanks for great information Ramya ma'am
Thank you Mam, Good msg for public
ನಾನು ಸಹಾ ಆರಿಸಿ ಬಿಸಾಡಿದೆ ಇನ್ನು ಮೇಲೆ ಅದನ್ನು ಊಟಕ್ಕೆ ಬಳಸ್ತೀವಿ ನಿಮ್ಮ ಮಾಹಿತಿಗೆ ಧನ್ಯವಾದಗಳು
👍🏻 very nice thanks for ur concern u always good heart we know mam
Thanku mam
ಒಳ್ಳೆಯ ಮಾಹಿತಿಯನ್ನು ತಿಳಿಸಿದ್ದೀರಾ🙏🏻😊
ವಿಜಯಲಕ್ಷ್ಮಿ ಮೇಡಂ channel alli ನೋಡಿದ್ದೇ ಇವಾಗ ನೀವು ಹೇಳ್ತಾ ಇದ್ದೀರಾ ಈ ಅಕ್ಕಿ ಸಾರವರ್ತಿತಾ ಅಕ್ಕಿ ಹೇಗೆ ಮಾಡೋದು ಅಂತ ಹೇಳಿ
ಒಳ್ಳೆ ಮಾಹಿತಿ ಕೊಟ್ಟಿದಿರಾ ಮೇಡಂ ತುಂಬಾ ಧನ್ಯವಾದಗಳು
Useful information sister thank u🙏
ತುಂಬ ಒಳ್ಳೆ ಮಾಹಿತಿ 🎉
3:30 yes my mother will do that
Ma'am ಒಳ್ಳೆಯ ಮಾಹಿತಿ ❤
ಓಕೆ ಪಾ ಧನ್ಯವಾದಗಳು ಪುಟ್ಟ ❤🎉
Thank you Ramya
Good information stay blessed 😊
Thankyou madam for your information
Tq ಮೇಡಂ ಮಾಹಿತಿ ಕೊಟ್ಟಿದ್ದಕ್ಕೆ
Thank you Ramya mam nhevu hellidake nambtidini eega adanu eseyola use madtini thanks for informing
ತುಂಬ ಧನ್ಯವಾದಗಳು
THANK U MAM ನಮ್ಮ ಅಮ್ಮ ಇವಾಗ ನಿಮ್ಮ ವಿಡಿಯೋ ನೋಡಿ ಖುಷಿ ಆಗಿದ್ದಾರೆ...🙏🙏🙏
ಒಳ್ಳೆಯ ಮಾಹಿತಿ ಮೇಡಂ
ಹಾಯ್ ಮೇಡಂ ಸೂಪರ್ ನೈಸ್ ವಿಡಿಯೋ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಥ್ಯಾಂಕ್ಯು ಮಾಮ್ 👌🙏❤️
Nanu bisadene olledaythu nivu vishya thilisidkke Thank you medam🙏
Thank you so much 🙏🙏
Mdm it's good information kindly add some proof if possible people Vl believe 100%, thank you for the information I am a user of this rice
ದನ್ಯವಾದಗಳು🙏👌
ಒಳ್ಳೆ ಮಾಹಿತಿ ಮೇಡಂ
Thank You Good Information 🙏🙏
Good job madam 🎉🎉
ಓಕೆ ಮೇಡಂ ನಾನು ಕೂಡ ಅದೇ ಅನ್ಕೊಂಡೆ ಪ್ಲಾಸಿಟಿಕ್ ಅಕ್ಕಿ ಅಂತ ok🙏🏻🙏🏻
Good information ma'am ❤❤
Tq akka ee video thumba janara dout clear aythu❤
Thumba valle information madam 👍
Good Information 😊
ಉಪಯುಕ್ತ ಮಾಹಿತಿ.
Niu super madum nim video nodifag eno manassige nemmadi nim videos nalli reality ede devaru olledu madli thanks 🙏🎉🎉🎉❤
ಒಳ್ಳೆಯ ಮಾಹಿತಿ.❤
Thank you olle information
Naanu tegedu bisadide innu mele bisadalla thank you for your information sis
Tq sister
Tq mem
Thank you sister
Super ramya.
Thank you madum
Lab test torisi...... Please.
Thanks for the information Mam
Olaya mahiti madam government e bagge modale mahitineedidare oleyadu. E reeti gasip aagtairalilla. Nanu kooda yeseuttidde.
Thank you akka ♥️
ಅಯ್ಯೋ ನಾವು ಈ ಅಕ್ಕಿಯಿಂದಲೇ ದೊಸಾ , ಪಡ್ಡು, ಅನ್ನ ಮಾಡುತ್ತೀವಿ. ಇವತ್ತೇ ತಂದಿದ್ದಾರೆ. ಅಕ್ಕಿ ಚಲೋ ಅದ. 😊😊😊😊
We cant make out between genuine and artificial
ಸುಪರ್
Is it in Bharath rice,
Yes. mam navu hage madthaedvi. Mam
🎉🎉🎉🎉🎉🎉❤❤❤
ಬೇರೆ ಯಾವುದೇ ಚಾನಲ್ ನವರು ಇಷ್ಟು ವಿವರವಾಗಿ ಹೇಳಿಲ್ಲ ಮೇಡಂ ಧನ್ಯವಾದಗಳು 🎉
ಹೌದು ನಿಜ ತುಂಬಾ ಜನ ಎಸೆತ್ತಿದ್ದರು
Normal akki saravardhita akki alva ?
🙏👍❤️
Gas kyc bagge video madi akka
Medam RUclips channel nalli Full film upload madtaralla adakke a film tegdiroru enu kese akalva
❤ ❤
❤
Adu sampushti rice
BLO app form 6 form 7 form 8 ಬಗ್ಗೆ ವಿಡಿಯೋ ಮಾಡಿ
Madam natraj pancil work from home nanu 650 mount loss hageede vedeo made madam
Bili bannada rice ok but e sarthi full kallu mix akkiyalli... Uta madlikke Agtha ella... What's going on mam?
Mam pls help mam namma father death agi 9 varsha aittu pf takobekittu Adare a factory close aggide online nalli hege tako beko annodo tillisi adashttu nive yi kelasa madi kodabeko anta vinnatistini mama pls
ಈ ಮಾಹಿತಿ ಈ ಮೊದಲೇ ಸರ್ಕಾರ ತಿಳಿಸಿಬೇಕಿತ್ತು
Mam nanu youtuber agbeku youtube vedio madi 2024 du
🎉🎉
You are BPL card holder medam
ಒ ಒ ಹೌದಾ
❤🎉🎉nice
Is it plastic or not tell us
Not plastic this is rice 🌾
Hi mam good afternoon.
I hv opened a channel . And i uploaded shorts also. But one person is telling that below 12 year kids r not allowed . If allowed also the parents should be visible. Plz guid me
ರೇಷನ್ ಕೊಡುವಾಗ 10 ತಗೋಳ್ತಾರೆ ಇದರ ಬಗ್ಗೆ ಹೇಳಿ ಮೇಡಂ ,,,
Ramya medum nivu Superman agbitre ega😂😂😂😂😂
😀😀🙏🙏
😀😀🙏🙏
Madam nan channel monitazation apply madide repetative content anta torstide nanu 4 videos na delete made re appload madide matte start appeal anta torstide appeal video maduvaga 4 video delete madbeka appeal video kannada dallu maadabahudu
Naanu plastic anthane ankondidde 😂😂😂😂
Ayo naan bisaaktidde😅
ithichege obru helidru raala anno vasthuvininda maadthaare antha yaranna nanbodu yaranna bidodu.
Chennagi vivarisuttira...
Thanks😂
ನಾನು ಇದನ್ನು ಬ್ಂಕಿಯಲಿಟ್ಟರೆ ಕರಗಿತು
❤ನೀ ಮ ಗೆ ಓ ಳ್ಳೆ ಡ ಗಲಿ 😄ನಿಮಗೆ ಸ ಮಜಾ ಡ ಬ ಗ್ಗೆ ಇರು ವಾ ಕಾ ಳ ಜಿ 😄😄😄 ನ ಮ್ಮ ರಾ ಜ ಕಿ ಯಾ ದ va😄😄😄😄😄😄😄😄😄😄😄😄😄😂😂😂😂😄😂ತುಂಬಾ 😂😂ಥ್ಯಾಂಕ್ಸ್ ಮೇ ಡಾ o 🙏🙏🙏🙏🙏🙏
ಅಕ್ಕ ಅಕ್ಕಿನ ಪುಡಿ ಮಾಡಿದರೆ ನೀವು ಹೇಳಿದ ಅಕ್ಕಿ ಪ್ಲಾಸ್ಟಿಕ್ ತರಾನೇ ಇರುತ್ತೆ ಪುಡಿ ಆಗಲ್ಲ
❤👍🏻👍🏻👍🏻👌🏻👌🏻👌🏻🙏🏻🙏🏻🙏🏻🙏🏻💪💪💪
ನೀವು ಕೊಟ್ಟಿರೋ ನಂಬರ್ ಸ್ವಿಚ್ ಆಫ್ ಆಗಿದೆ
ಇದು ಕೇಂದ್ರ ಸರ್ಕಾರದ್ದಲ್ಲ
But idli dose chanag agalla man
Its ok. For idli dose buy different Rice
Ee akki tolivaagane anna tara bendu bidutte