ರಿಲೇಷನ್ V/S ದಾಂಪತ್ಯ ಜಟಾಪಟಿ..!! ದರ್ಶನ್ ಮೌನ ಡೇಂಜರಸ್ ಅಲ್ವೇ..?? | Pavitragowda | Vijayalakshmi | Darshan

Поделиться
HTML-код
  • Опубликовано: 6 окт 2024
  • ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Instagram: / bolgeregana. .
    👉🏻 • Facebook: / ganapathibol. .
    👉🏻 • WhatsApp: whatsapp.com/c...
    👉🏻 • Twitter: / b4ganapathis
    #bganapathi #kannada #news #darshan #pavitragowda #vijayalakshmi #dboss #darshanthoogudeepa #DarshanThoogudeepa, #VijayaLakshmiDarshan, #PavithraGowda, #Kushi, #Model, #kannadanews #karnatakanews #kannada#Kaatera #Darshan #DBoss #ChallengingStarDarshan #AradhanaRam #RadhanaRam #TharunSudhir #RocklineVenkatesh #RocklineEntertainments #sumalathaambarish #sumalathaambareesh #sumalatha #malashree #malashreedaughter #abhishek #abishekambareesh #abhishekambarish #abhishekambareesh #vinodprabhakar #vinodhprabhakar #dhanveerrah #dhanveergowda #meghashetty #mangli #zaidkhan #chikkanna

Комментарии • 761

  • @ಚಂದ್ರಶೇಖರ್ಸ
    @ಚಂದ್ರಶೇಖರ್ಸ 8 месяцев назад +83

    ಒಬ್ಬ ವ್ಯಕ್ತಿಯು ಮೇಲಕ್ಕೆ ಹೋಗಲು ಅವನ ಸಾಮರ್ಥ್ಯ ಮುಖ್ಯ, ಆದರೆ ಅವನ ನಡತೆ ಅವನನ್ನು ಅಲ್ಲಿ ಇರಿಸಬಲ್ಲದ್ದು.
    ದರ್ಶನ ನಡತೆ ಸರಿ ಇಲ್ಲ.

  • @VijayD-x3r
    @VijayD-x3r 8 месяцев назад +210

    ಊರಿಗೆ ಉಪಕಾರಿ ಮನೆಗೆ ಮಾರಿ ಆಗಬಾರದು ಯಾವ ನಟರು ಅಂತ ನನ್ನ ಅನಿಸಿಕೆ ಸರ್

    • @shailanaik5381
      @shailanaik5381 8 месяцев назад

      Nau nam bossss dbossss change nodkodila 2012 Visha road tade

    • @jsatish1974
      @jsatish1974 8 месяцев назад

      @@shailanaik5381 akka yenandri?

  • @nagarajnaik419
    @nagarajnaik419 8 месяцев назад +105

    ಇಂತಹ ವ್ಯಕ್ತಿಯನ್ನು ಆದರ್ಶವಾಗಿ ನೋಡುವ, ತಲೆ ಮೇಲೆ ಹೊತ್ತು ಮೆರೆಯುವ ಜನರಿಗೆ ಬುದ್ಧಿ ಇಲ್ಲ 😂

    • @LakshmiLakshmi-ru2gk
      @LakshmiLakshmi-ru2gk 8 месяцев назад +6

      Correct . When his persononnel life is bad
      People should not highlight him. Acting is only his bread that’ll

    • @shanthahjeevana4527
      @shanthahjeevana4527 8 месяцев назад

      ದರ್ಶನ್ ಗೆ ಬುದ್ಧಿ ಇಲ್ವ ಇವರು ಜನರಿಗೆ ಆದರ್ಶ ವಾಗಿ ಇರಬೇಕು ಇವರನ್ನ ಎಕ್ಸಾಂಪಲ್ ಕೊಡತಾ ರೆ ಇಂಥವರನ್ನು ಹೀರೋ ಅನ್ನಲು ಸಾದ್ಯವೇ ಇಲ್ಲ ರೌಡಿ ಇವನು

    • @bindur477
      @bindur477 7 месяцев назад

      After lone time seeing people are there to judge the right thoughts if all understand this no issue in any family

  • @RadhaMani-bx3nw
    @RadhaMani-bx3nw 8 месяцев назад +36

    Yes sir neevu heliro ಪ್ರತಿಯೊಂದು ಮಾತು ಸತ್ಯ.... Vijayalakshmi ಯವರಿಗೆ nyaya ಸಿಗಲೇಬೇಕು.....

  • @lingaraju2116
    @lingaraju2116 8 месяцев назад +111

    ಗಂಡಸಾದವನ್ನು ಬೆವರನ್ನು ಸುರಿಸಬೇಕು ಜೊಲ್ಲನ್ನು ಸುರಿಸಬಾರದು ಅಂತ ಹೇಳ್ತಾನೆ ಸಿನಿಮಾದಲ್ಲಿ ಮಾತ್ರ 😂😂😂😂😂😂

    • @ManjunathaManjunatha-e1x
      @ManjunathaManjunatha-e1x 8 месяцев назад +2

      😂😂😂

    • @RamGanga-xe7bk
      @RamGanga-xe7bk 8 месяцев назад +10

      ಇವನು ಜೊತೇಲಿ ವೀರ್ಯ ಸುರುಸ್ತನೆ 😂😂😂

    • @harishkunder6272
      @harishkunder6272 8 месяцев назад +1

      ​@@RamGanga-xe7bkperfect comment 😂😂😂

    • @swathishenoy8752
      @swathishenoy8752 8 месяцев назад

      Adu cinemadalli swamy, avnige anvayisolls. Inthavru heege, aadodu ondu, maadodu bekaadastu ketta kelasa. Kai hidida hendtiyannu sukhavaagi nodkollo, avla jote sariyaagi baalo yogyate illa. Kanneralle kai tolestaare, ivru obba Manushyana????

  • @gayathrijakannaa7307
    @gayathrijakannaa7307 8 месяцев назад +83

    ನಿಮ್ಮ ಈ ಮಾತುಗಳು ಎಲ್ಲಾ ಸಂಸಾರ ಗಳಿಗು ಒಂದು ಜಾಗ್ರತೆ ಮೂಡಿಸುವ ಕೆಲಸವನ್ನು ಮಾಡುತ್ತಿದೆ,, ಧನ್ಯವಾದಗಳು Sir

  • @RadhaMani-bx3nw
    @RadhaMani-bx3nw 8 месяцев назад +75

    ಈ ಪವಿತ್ರ ಗೌಡ ಗೆ 10 yr ಅಷ್ಟು ಸುಲಭ ಅಲ್ಲ ಅನ್ನುವುದಾದರೆ... Vijayalakshmi ಯವರು ಪ್ರೀತಿಸಿ ಮದ್ವೆ ಆಗಿ ಅವರಿಗೂ ಒಬ್ಬ ಟೀನೇಜ್ ಮಗ edhare.. ಅವರಿಗೆ ಅಷ್ಟು ಸುಲಭ ಹೇಗಾಗುತ್ತದೆ... Edhu ಏಕೆ ಅರ್ಥವಾಗುತ್ತಿಲ್ಲ.

    • @pramilashastri6333
      @pramilashastri6333 8 месяцев назад

      Correct sis ,wife wife fe bere yaru Aa stana tumballa ,pavitra place yavdu Darshan pavitra relationship na darshan public nalli yen anta introduce madtare
      Darshan avru 🎤nalli Abhimanigale yella nange anta heli andre personal matter hide/change madi matadtare bere kade janra manasannu ee matrinda turn madtare

    • @sujathamd6535
      @sujathamd6535 8 месяцев назад

      ಹೌದು

    • @chaithran7716
      @chaithran7716 8 месяцев назад +1

      What a point !! ❤

    • @chandrurocks750
      @chandrurocks750 8 месяцев назад

      Habba yeno kanduiddidbitru nam maneli kithogiro chaplina bahumanavagi kodthini ba

  • @girijadharma8091
    @girijadharma8091 8 месяцев назад +33

    ನಾನು ಇದೇ ಪರಿಸ್ತಿತಿಯಲ್ಲಿ ಇದ್ದೇ ಅ ನೋವು ನನಗೂ ಗೊತ್ತು ನಿಮ್ಮಂತವರು ಸಮಾಜದಲ್ಲಿ ಇರಬೇಕು ಸರ್

  • @ushasudheer8722
    @ushasudheer8722 8 месяцев назад +13

    ಅಪ್ಪು sir is ಬೆಸ್ಟ್ forever ❤ Love you sir Miss you sir ❤

  • @GNB-jk5le
    @GNB-jk5le 8 месяцев назад +78

    Vijaylaxmi madam strong agbeku

  • @nagarthna.snagarthna.s3152
    @nagarthna.snagarthna.s3152 8 месяцев назад +99

    We are supporting Vijaya Lakshmi mam

    • @Thippesh-o4z
      @Thippesh-o4z 8 месяцев назад +1

      ನಿಮ್ಮ ಸಪೋರ್ಟ್ ನಿಂದ ಅವರ ಬಾಳು ಸರಿ ಹೋಗುತ್ತಾ

    • @jalajakshin157
      @jalajakshin157 8 месяцев назад +1

      Yav thara support madtira?

    • @SrinivasKini-zf9ju
      @SrinivasKini-zf9ju 8 месяцев назад +1

      ದುನಿಯಾ ವಿಜಯ್ ಹೆಂಡತಿ ನಾ ನೀವು 😂

  • @GNB-jk5le
    @GNB-jk5le 8 месяцев назад +34

    Nija yellarige vijayalaxmi madam ge full support madbeku

  • @kms_studio_10
    @kms_studio_10 8 месяцев назад +13

    ಆದಷ್ಟು ಬೇಗ ದರ್ಶನ್ ಅವರು ತಮ್ಮ ಸಂಸಾರ ಜೀವನವನ್ನು ಸರಿ ಮಾಡ್ಕೊಬೇಕು,ಈ ವಿಷಯ ಇನ್ನೊಬ್ಬರಿಗೆ ಆಹಾರವಾಗುವ ಮುನ್ನ. ಈಗಿನ ಕಾಲದಲ್ಲಿ ಯಾರನ್ನೂ ನಂಬುವ ಹಾಗಿಲ್ಲ ಜೊತೆಯಲ್ಲಿದ್ದವರೇ ಚೂರಿ ಹಾಕುತ್ತಾರೆ. ಯಾರು ಎಷ್ಟೇ ಮೋಸ ಮಾಡಿದರು ಕೊನೆಗೆ ನಮ್ಮ ಕುಟುಂಬವೇ ನಮಗೆ ಆಧಾರ.ಆದಷ್ಟು ಬೇಗ ಈ ವಿಪರ್ಯಾಸ ಮುಂದುವರೆಯದೆ ಬೇಗ ಕೊನೆಗೊಳ್ಳಲಿ ಎಂಬುದೇ ಅಭಿಮಾನಿಗಳ ಆಶಯ
    ಕಾಲಾಯ ತಸ್ಮೇ ನಮಃ

  • @DilipKumar-cf6lh
    @DilipKumar-cf6lh 8 месяцев назад +19

    Rightly said, Darshan should act seriously because he is in between society and he has large fans followers. More over this is not first time, earlier it was Nikitha Thukral, today Pavithra gowda.

  • @sudheerkumarlkaulgud7521
    @sudheerkumarlkaulgud7521 8 месяцев назад +52

    ಈ ವಿಷಯದ ಬಗ್ಗೆ ಮಾತನಾಡಿದ್ದು ನಿಮ್ಮ ನಿಷ್ಪಕ್ಷಪಾತತೆಗೆ ನಿದರ್ಶನ. ನೀವು ನಮ್ಮ ನಂಬಿಕೆಯನ್ನು ಉಳಿಸಿಕೊಂಡಿದ್ದೀರಿ. ಧನ್ಯವಾದಗಳು

  • @educational426
    @educational426 8 месяцев назад +119

    100% ತೂಕದ ಮಾತು ಸರ್....very proud of you

  • @prathimaprakash577
    @prathimaprakash577 8 месяцев назад +16

    Darshan vijayalakshmi yavara dampathya jeevana chennagirali God bless you vijayalakshmi madam

  • @indragajagowda8357
    @indragajagowda8357 8 месяцев назад +31

    ತುಂಬಾ ಚೆನ್ನಾಗಿ ಹೇಳಿದ್ರೀ ಸರ್.
    ಆದಷ್ಟು ಬೇಗ ನಮ್ಮ ಪ್ರೀತಿಯ ಡಿಬಾಸ್ ❤️ ಮತ್ತು ವಿಜಯಲಕ್ಷ್ಮಿ ಅತ್ತಿಗೆ ಅವರ ಕುಟುಂಬವು ಸದಾ ಚೆನ್ನಾಗಿರಲಿ

  • @rajeshgururaja444
    @rajeshgururaja444 8 месяцев назад +34

    Darshan is lucky to have such fan following which he is not deserved

    • @Hemanthkumarvhemu
      @Hemanthkumarvhemu 8 месяцев назад +7

      He have only one catagary fans but appu has all age group fans

    • @esripathi1692
      @esripathi1692 8 месяцев назад +4

      sadist followers...

  • @lokeshm7550
    @lokeshm7550 8 месяцев назад +90

    ಸರ್ ದರ್ಶನ್ ಗೆ ಬುದ್ದಿ ಇಲ್ವಾ ಅವ್ರಿಗೆ ಬುದ್ದಿ ಹೇಳಿ ಸರ್

  • @pavithraPavi-of4pi
    @pavithraPavi-of4pi 8 месяцев назад +24

    Namma samajadalli yeshto hennu makkalige inta anyaya agtide....nanna support vijaya lakhmi medamge

  • @SanthoshKumar-v6f8s
    @SanthoshKumar-v6f8s 8 месяцев назад +19

    ಸರ್,,, ನಿಮ್ಮ ವಿಶ್ಲೇಷಣೆ ಅದ್ಭುತ ನಿಮ್ಮ ನೇರ ನುಡಿಗೆ ನನ್ನ ನಮನಗಳು

  • @mukundkulkarni4905
    @mukundkulkarni4905 8 месяцев назад +66

    ಹೆಂಡತಿಯೊಂದಿಗಿನ ಸಂಬಂಧ ಬಿಟ್ಟು ಬೇರೆ ಸಂಬಂಧ ಇದ್ದರೆ ಆ ಎರಡನೇ ಹೆಂಗಸನ್ನು ಏನೆಂದು ಕರೆಯುತ್ತಾರೆ ಎಂದು ಎಲ್ಲರಿಗೂ ಗೊತ್ತು. 😮😮😮

    • @ravindranathmg4020
      @ravindranathmg4020 8 месяцев назад +7

      ಆ ಗಂಡಸಿಗೆ ಏನ್ ಅಂತಾರೆ?

    • @HarishKumar-dy7et
      @HarishKumar-dy7et 8 месяцев назад

      ​@@ravindranathmg4020ಅವಳು ಇಟ್ಕೊಂಡಿರೋಳು, ಗಂಡಸರಿಗೆ ಆದರೆ ಕಚ್ಚೆ ಹರುಕ ಅಂತಾರೆ,,

    • @ManjunathaManjunatha-e1x
      @ManjunathaManjunatha-e1x 8 месяцев назад +4

      ​​@@ravindranathmg4020ವಿಟ ಪುರುಷ ಅನ್ನುತ್ತಾರೆ😂

    • @chandra-mu9ng
      @chandra-mu9ng 8 месяцев назад

      ಸೂಳೇ ಅಂತ ಕರೀತಾರೆ

    • @jayanthisalian3113
      @jayanthisalian3113 8 месяцев назад

      Hadaragitti

  • @vasunaik8559
    @vasunaik8559 8 месяцев назад +159

    D boss.... ಅನ್ನೋಕೆ ನಾಚಿಕೆ ಬರ್ಬೇಕು 😢

    • @prajwal6405
      @prajwal6405 8 месяцев назад

      Loudi Nadi muchkond

    • @lingaraju2116
      @lingaraju2116 8 месяцев назад +1

      😂😂😂

    • @sks3543
      @sks3543 8 месяцев назад +3

      Howdhu, e reethi hendhina prathi Nithya himsae kottkondu iro e manushya ..mikkella kadae paropakaari. .en jeevan Kno eno..Paapa aa thayi na kadae gaansidh aaythu aadhre aa magu maelae en parinaama beeraththae antha nu yochnae madalla ansaththae darshan .

    • @SureshHSSuri-hu1ok
      @SureshHSSuri-hu1ok 8 месяцев назад +1

      Jai vijaya laxmy Jai d boos

    • @SureshHSSuri-hu1ok
      @SureshHSSuri-hu1ok 8 месяцев назад +1

      Pavitra ninu sumane yalladaru hogu bereyavara samsaravannu vadayabeda please

  • @udayaKumar-ys2hv
    @udayaKumar-ys2hv 8 месяцев назад +65

    ಗಣೇಶ್ ಸರ್ ಹಿರಿಯ ಪತ್ರಕರ್ತರು ದರ್ಶನ್ ರನ್ನು ಪ್ರಶ್ನಿಸದೇ,ಕಿವಿಮಾತು ಹೇಳದೆ,ಕಿವಿಹಿಂಡದೇ ಜಾರಿಕೊಳ್ಳುವ ಈ ಪತ್ರಿಕೋಧ್ಯಮ, ಕಟ್ಟೆಪಂಚಾಯ್ತಿ ತುಂಬಾ ಚೆನ್ನಾಗಿದೆ.

    • @ManjunathaManjunatha-e1x
      @ManjunathaManjunatha-e1x 8 месяцев назад +4

      ಅಯ್ಯೋ ಪಾಪ ಗಣಪತಿ ಅವರ ಪರಿಸ್ಥಿತಿ ಅರ್ಥ ಮಾಡ್ಕೊಳಿ...😂

    • @Lohith_Logistics
      @Lohith_Logistics 8 месяцев назад +2

      Ee yappa this Clip madlilla antha yaru bai badkothirlilla
      E topic bagge maddhe sumne idhidhre agadhu..
      This is were difference btwn our Gem Puneeth & MR Tuk Tuk Dboss stands for 😂😂

    • @udayaKumar-ys2hv
      @udayaKumar-ys2hv 8 месяцев назад

      @@ManjunathaManjunatha-e1x ಹಿರಿಯ ಸಿನಿಮಾ ಪತ್ರಕರ್ತರಾಗಿ ಈ ಟಾಪಿಕ್ ಬಗ್ಗೆ ಮಾತನಾಡದೇ ಇರಕಾಗಲ್ಲ... ದರ್ಶನ್ ವಿರುದ್ಧ ಮಾತನಾಡಿದ್ರೆ ಉಳಿಯಕಾಗಲ್ಲ...ಬದುಕೋ ಕಲೆ ಚೆನ್ನಾಗಿ ಕಲಿತಿದ್ದಾರೆ. ಗಣೇಶಣ್ಣ ನಮಸ್ಕಾರ‌

    • @ganuganu7938
      @ganuganu7938 8 месяцев назад

      😅

    • @harshithamanoj
      @harshithamanoj 8 месяцев назад

      0

  • @shouryaaraghav.v
    @shouryaaraghav.v 8 месяцев назад +14

    We are always with.... Vijayalakshmi mam ❤❤❤❤❤

  • @mahanteshpolicepatil8897
    @mahanteshpolicepatil8897 8 месяцев назад +51

    Darshan should correct himself like Rajakumar. He should be model for society .

  • @shreedurga8967
    @shreedurga8967 8 месяцев назад +45

    ದರ್ಶನ್ ಕೊಟ್ಟ ದೇರ್ಯ.. ಆ ಮೂತಿ ಗೆ

  • @dayab.m4027
    @dayab.m4027 8 месяцев назад +21

    ಇನ್ನೊಬ್ಬರ ಸಂಸಾರ ಹಾಳು ಮಾಡುವುದರಲ್ಲಿ ಬ್ಯುಸಿಯಾಗಿರುವ ಪವಿತ್ರ ಗೌಡ ಸಿನಿಮಾದಲ್ಲಿ ಎಲ್ಲಿ ಕಾಣಿಸಿಕೊಳ್ಳಕಾಗುತ್ತೆ 😂😂😂

    • @AnjaliD-nb7cr
      @AnjaliD-nb7cr 7 месяцев назад

      ನಮ್ಮ ಜೀವನವನ್ನು ನಾವೇ ಹಾಳುಮಾಡಿ ಕೊಳ್ಳೋದು , ಪವಿತ್ರ ನೆಪ ಮಾತ್ರ , ಅವಳ್ಳಿಲ್ಲ ಅಂದ್ರೆ ಇನ್ನೊಬ್ಲು.

  • @Ramamani-v8p
    @Ramamani-v8p 8 месяцев назад +46

    ಇದನ್ನು ದರ್ಶನ್ ಅವರೇ ಹೇಳಬೇಕು ಅವರ ಸಂಬದ ಯಾವುದು ಅಂತ

  • @prakashpn9077
    @prakashpn9077 8 месяцев назад +69

    ಸರ್ ಬಹಳ ಚೆನ್ನಾಗಿ ಮಾತನಾಡಿದಿರ ಸರ್ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು

    • @rameshmr5167
      @rameshmr5167 8 месяцев назад

      Tomorrow also there because "dog tail bend".

  • @vijayalakshmiyadaki7800
    @vijayalakshmiyadaki7800 8 месяцев назад +173

    ಸಾರ್ , ನನ್ನ ಮಗಳು ಇದೇ ಪರಿಸ್ಥಿತಿ ಯಲ್ಲಿದ್ದಾಳೆ , ಅವಳು ಧ್ವನಿ ಎತ್ತಿದ್ದಕ್ಕೆ ಈ ದಿನ ಎಲ್ಲವನ್ನೂ ಕಳೆದುಕೊಂಡು ನಮ್ಮ ಮನೆಯಲ್ಲಿದ್ದಾಳೆ . ಅವನು ಚೆನ್ನಾಗೇ ಇದ್ದಾನೆ

    • @manju-mg
      @manju-mg 8 месяцев назад

      Chikonu antta bejar madkobedi nimg budi helo astu doddonu alla chika vaisidda ole buddi helkotidre ig agolla sir igella tubba kalji vaisbekku evrella doddoru namdela agalla alva

    • @poojashree3648
      @poojashree3648 8 месяцев назад +44

      ಸರ್ ನಾನು. ಕೂಡ ಇದೆ ಪರಿಸ್ಥಿಯಲ್ಲಿ ಇದ್ದೇನೆ ಮಕ್ಕಳ ಜವಾಬ್ದಾರಿ ಕೂಡ ನನಗೆ ಬಿಟ್ಟು ಹೋಗಿದ್ದಾನೆ ಬೇವರ್ಸಿ

    • @mphemavathi7863
      @mphemavathi7863 8 месяцев назад +3

      Sir anthahavana jothe yeddare nemma magalegu avanegu vyathsavella nemma magalu suuuuuuuper ade avana jothe yeruvantha valu kolaku

    • @drsanthoshkishan9443
      @drsanthoshkishan9443 8 месяцев назад

      ​@@poojashree3648ಹೀಗೆ ಎಷ್ಟು ಜನ ಕಷ್ಟದಲ್ಲಿ ಇದ್ದಾರೆ ಅನ್ನುಸ್ತಿದೆ

    • @roopanagraj8667
      @roopanagraj8667 8 месяцев назад +15

      Ayyo devre papa nimm maghlu Anna burden ankobedi chenaghi nodkoli

  • @latharanitn1092
    @latharanitn1092 8 месяцев назад +13

    Well said Sir...We will support Vijalakshmi Darshan, we can undestand her feelings..

  • @lathab.h1008
    @lathab.h1008 8 месяцев назад +49

    Sir ನಿಮ್ಮ ಬಗ್ಗೆ ಗೌರವ ಇನ್ನೂ ಹೆಚ್ಚಾಯ್ತು.....ಎಲ್ಲಾ....ಗೊತ್ತಿದ್ದರೂ.ಈ ವಿಷಯದ ಬಗ್ಗೆ ಯಾರು ಮಾತಾಡುತ್ತಿಲ್ಲ....ನೀವು ಮಾತಾಡಿದ್ರಿ ನಿಮ್ಮ ಸಮಾಜದ ಬಗ್ಗೆ ಕಳ ಕಳಿ ಮತ್ತು ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ತೋರಿಸುತ್ತಿದೆ.....ವಿಜಯಲಕ್ಷ್ಮಿ Madam ತುಂಬಾ ಕಷ್ಟದಲ್ಲಿದ್ದಾರೆ......ಯಾರು ಹೆಲ್ಪ್ ಗೆ ಬರ್ತಿಲ್ಲ....ನಿಮ್ಮ ಮನೆ ಹೆಣ್ಣು ಮಕ್ಕಳಿಗೆ ಹೀಗೆ ಆದ್ರೆ......ಜಗ್ಗೇಶ್ sir..ಶಿವಣ್ಣ sir...ರಮೇಶ್ sir....ಸುಮಲತಾ Madam ಎಂಟ್ರಿ ಆಗಿ ಪವಿತ್ರಾ ಗೌಡ ಗೆ ಹೊಡಿಸಿ...ವಿಜಯಲಕ್ಷ್ಮಿ ಸಂಸಾರ ಸರಿ ಮಾಡಿ

  • @SaiShwethaPuttaPrapancha
    @SaiShwethaPuttaPrapancha 8 месяцев назад +16

    Justice for vijaylakshmi

  • @MeenaNr
    @MeenaNr 8 месяцев назад +13

    Justiceforvijayalakshmi

  • @mahanteshpolicepatil8897
    @mahanteshpolicepatil8897 8 месяцев назад +24

    We should uphold our values for our next generation.

  • @deepakgangabylaiah6879
    @deepakgangabylaiah6879 8 месяцев назад +23

    Darshan … is used by everyone surrounded by him multi faced persons but felt sad as he is not understanding the values of family …. But it would be too late….pavithra has come when person is successful…..

    • @jsatish1974
      @jsatish1974 8 месяцев назад +4

      benki illade hoge adalla swami.

    • @gayathrishekar4250
      @gayathrishekar4250 8 месяцев назад

      Yava benki githhahalilla,

    • @preeti343ify
      @preeti343ify 8 месяцев назад +4

      Ha ha good joke...darshan is behind girls...whole industry knows it... Nikhita , now pavitra

    • @jayanthisalian3113
      @jayanthisalian3113 8 месяцев назад

      Jolla?

  • @brijeshhegde4009
    @brijeshhegde4009 8 месяцев назад +3

    I appreciate your feeling social responsibility . Thanks

  • @vijayashrishetty7234
    @vijayashrishetty7234 8 месяцев назад +12

    ಇದೆಲ್ಲ ಕೇಳುವಾಗ ಬೇಜಾರಾಗುತ್ತೆ ಸರ್

  • @bhavyas_vlogs777
    @bhavyas_vlogs777 8 месяцев назад +3

    ತುಂಬಾ ಚೆನ್ನಾಗಿ ಹೇಳಿದ್ದೀರ ಗಂಡ ಹೆಂಡತಿ ಸಂಬಂಧದ ಬಗ್ಗೆ👏👏👏

  • @ಯುಧಿಷ್ಠಿರ
    @ಯುಧಿಷ್ಠಿರ 8 месяцев назад +151

    ದರ್ಶನ್ ಏನೂ ಮಾತಾಡದೆ ಸುಮ್ನೆ ಅವ್ರೆ ಅಂದ್ರೇ ಒಪ್ಕೊಂಡ್ ಅವ್ರೆ ಅಂತಾನೆ ಅರ್ಥ....😂😂😂😂

    • @Hrudayagalavishaya
      @Hrudayagalavishaya 8 месяцев назад +6

      Same dialogue kaatera movie nalli ittu alwa

    • @ಯುಧಿಷ್ಠಿರ
      @ಯುಧಿಷ್ಠಿರ 8 месяцев назад +4

      ​@@Hrudayagalavishayaadikke akirodu😂

    • @jsatish1974
      @jsatish1974 8 месяцев назад

      @@ಯುಧಿಷ್ಠಿರ opkundu ittukondu....

    • @sridharss322
      @sridharss322 8 месяцев назад +2

      😂🤣🤣🤣

    • @aratiaru2639
      @aratiaru2639 8 месяцев назад +14

      Howdu. Estella image damage agta eddru silent agidane andre nija ne eratte. Allade wife ginta awalige important kodta erodu nachike agbeku

  • @sumathikumar8304
    @sumathikumar8304 8 месяцев назад +11

    Darshan pls don't cheat wife she is jem🎉

  • @deepalokeshlokesh5663
    @deepalokeshlokesh5663 8 месяцев назад +20

    Vijayalakshmi madam❤

  • @believeongod7604
    @believeongod7604 8 месяцев назад +10

    Always with you Viji mam

  • @pandurangasiddappa8782
    @pandurangasiddappa8782 8 месяцев назад +1

    ಸರ್ ತುಂಬಾ ಚನ್ನಾಗಿ ಮಾತಾಡಿದೀರಾ.. ಥ್ಯಾಂಕ್ಸ್ ಸರ್. ಆದರೆ ಇದರಲ್ಲಿ ತಪು ಯಾರದು, ಧರ್ಶನ್ ಅವರದು, ಅಲ್ಲ ರೀ ಧರ್ಶನ್ ಅವರೇ...ನೀವು ಒಬ್ಬ ಸೇಲಾಬ್ರಿಟಿ ರೀ..ಇನ್ನೊಬರಿಗೆ ಮಾದರಿ ಆಗಬೇಕು. ಇದು ಒಂದನೇ ಸಲ ಅಲ್ಲ. ಯಾಕ್ರೀ... ನಿಮ್ಮ ಹೆಂಡತಿಗೆ ಮೋಸ ಮಾಡ್ತಾ ಇದ್ದೀರಾ ? ಅವರಿಗೆ ಮೋಸ ಮಾಡಿದ್ರೆ ಒಳ್ಳೇದು ಆಗಲ್ಲ ಸರ್! ಪುನೀತ್ ರಾಜಕುಮಾರ್ ಸರ್ ತರ ಆಗಿ, ಅವರನ್ನ ಮಾದರಿ ಯಾಗಿ ತೋಗಳುಡ್ರಿ ಛೇ ಸಮ್

  • @mahanteshpolicepatil8897
    @mahanteshpolicepatil8897 8 месяцев назад +15

    Sir you should fightfor her . Justice should win . Marriage should be servive, wife must respected in this society Sir.

  • @madhusudhan-ee4ek
    @madhusudhan-ee4ek 8 месяцев назад +14

    Sir darshan and darshan team yavaglu avara madidha mistake na accept madalla ........bari edhe aythu avardhu

  • @dayaalva137
    @dayaalva137 8 месяцев назад +8

    Sir, really appreciate your perception..... But i feel u r me we don't have any rights to correct Pavitra, because Darshan is not a small kkid.....he s the main culprit. We should blame Darshan instead of Pavitra.

  • @7h963
    @7h963 8 месяцев назад +6

    Nimmanna Darshan chela ankondbittidde, idardu saryag helidira thank you

  • @mahanteshpolicepatil8897
    @mahanteshpolicepatil8897 8 месяцев назад +10

    Society should condem this relationship

  • @nanjundeshwarayt
    @nanjundeshwarayt 8 месяцев назад +20

    Vijaya Lakshmi avarige valedagalli

  • @sheelak2023
    @sheelak2023 8 месяцев назад +85

    How can some random lady post the photos without asking Darshan’s permission? Darshan is involved . Don’t blame Pavithra alone .

    • @manoharr3024
      @manoharr3024 8 месяцев назад +9

      exactly

    • @higgsboson67
      @higgsboson67 8 месяцев назад +8

      Many actress and celebrities take photos with darshan, will they ask every time before posting??
      She's misusing it that's it

    • @Hrudayagalavishaya
      @Hrudayagalavishaya 8 месяцев назад +17

      Adene irli . Ganda hendati madhye jagala bandaga avranna ondu maadod bittu AA gandasige nane wife agtini anta horadodu nyaayana? Idaralli darshan n pavitra ibbara tappu ide..

    • @Hrudayagalavishaya
      @Hrudayagalavishaya 8 месяцев назад +1

      @@mysterious_billionaire yarige helidru aa tara.. but Khushi gowda pavitra n Sanjay Singh magalu.. darshan n pavitra magalu alla

    • @rajinigowda1516
      @rajinigowda1516 8 месяцев назад +7

      She has posted just to take revenge on Vijaylakshmi mam…..n she want name n fame to build her business…..she want that name “Pavithra darshan”might be darshan has affair….but she has exposed it for her use

  • @vkumar180
    @vkumar180 8 месяцев назад +3

    We will Support Vijayalakshmi❤

  • @pramilashastri6333
    @pramilashastri6333 8 месяцев назад +3

    Ur correct sir we r supporting vijayalakshmi madam
    Darshan avrdu dodda tappmadidrindane pavitra antavru open up agtaidare,

  • @fyjattennavar7430
    @fyjattennavar7430 8 месяцев назад +8

    Vijaylaxmi medam is right ❤❤❤manaviyate ❤

  • @deeparevankar4761
    @deeparevankar4761 8 месяцев назад +1

    You are really true Sir... We are with Vijayalaxmi madam. She is a Great Lady. No wife will tolerate this. Darshan should understand her...

  • @gourik9040
    @gourik9040 8 месяцев назад +6

    ವಿಜಯ್ ಲಕ್ಷ್ಮಿ ಮೇಡಂಗೆ ಅನ್ಯಾಯ ಆಗ್ತಾ ಇದೆ.

  • @mahanteshpolicepatil8897
    @mahanteshpolicepatil8897 8 месяцев назад +5

    Our society should condem this relationship. Give chance to correction.

  • @renukanagaraj115
    @renukanagaraj115 8 месяцев назад +3

    Kattikondovlu great sir ನಡುವೆ bandovru ಹಾಗೆ ಹೋಗ್ಲಿ

  • @Paavana5kq
    @Paavana5kq 8 месяцев назад +1

    ಪ್ರೀತಿ ಬಗ್ಗೆ ಕರೆಕ್ಟ್ ಆಗಿ ಹೇಳಿದಿರ ಸರ್ 👌🏾👌🏾👌🏾👌🏾ಪರಸ್ತ್ರಿ ಮತ್ತು ಪರಪುರುಷ ನ ಮೇಲಿನ ಮೋಹ ಕ್ಕೆ ಬಿದ್ದವರನ್ನ ಕೊಂದರು ಪಾಪ ಇಲ್ಲಾ..

  • @sheelak2023
    @sheelak2023 8 месяцев назад +27

    Idaralli Darshan du thappu ide ,hendathi idrunu bere lady jothe relationship alli ididdu..Yake yawaglu ladies na blame madtira ? Darshan enu chikka magu alla , Darshan hege pose kottidare,adralli gothagutte

    • @basavaraja2701
      @basavaraja2701 8 месяцев назад +1

      ಇವರಿಗೆ ಮಾತಾಡಲು ಹಿಂಜರಿಕೆ

  • @crazyman83816
    @crazyman83816 8 месяцев назад +15

    ಕರೆಕ್ಟ್ ಮಾತು ಸರ್ 💐

  • @manjubn7211
    @manjubn7211 8 месяцев назад +9

    judicial system is weak... is this for property money... or just relationship... silence means acceptance>

  • @sunilneela1243
    @sunilneela1243 3 месяца назад

    ಪವಿತ್ರ ವಿಜಯಲಕ್ಷ್ಮಿ ದರ್ಶನ ❤ರಚನೆ ಬಿ.ಗಣಪತಿ

  • @madhuravishankar7954
    @madhuravishankar7954 8 месяцев назад +2

    If the man in the family is not correct then the whole family will have to face situations like this. It goes to woman too. Ultimately children will suffer. Hope Mr Darshan will not wash their dirty linen in public.All the best Mrs Vijayalakshmi. Be strong. After seeing the photos it's very clear that the relationship is something else. Mrs Vijayalakshmi please come out of this relationship and lead a meaningful life with your son. It's waste defending such person. Karma will surely take care of them. Feel very sorry for you. Pavitra like people go to any extent to destroy some body's life.

  • @chandracgowdas
    @chandracgowdas 8 месяцев назад +18

    Darshan 18:17 sir please change your attitude fan not accepted illegal relationship and you always says my fan a selberity everything selebrities also having family so dnt always use fans names for personal agenda

  • @jyothiab5956
    @jyothiab5956 8 месяцев назад +7

    Sir ಇಂತ ವರಿಗೆ ಕಟಿನ shikshe aagabeku

  • @mjayanna8571
    @mjayanna8571 8 месяцев назад +16

    ಸರ್ ನಮಸ್ತೆ ನಿಮ್ಮ ವಿಡಿಯೋ ಎಲ್ಲವನ್ನು ನಾನು ನೋಡುತ್ತಿದ್ದೇನೆ ನಿಮ್ಮ ನೇರ ಮಾತುಗಳು ತುಂಬಾ ಇಷ್ಟವಾಗುತ್ತದೆ ನಮ್ಮ ಡಿ ಬಾಸ್ ವಿಡಿಯೋ ಏನು ಬಂದಿದೆ ಇವತ್ತು ಅದರಲ್ಲಿ ಕಾಲ್ ರೆಕಾರ್ಡಿಂಗ್ ಇದಿಯಲ್ಲ ಅದು ಬೇರೆಯವರ ಕಾಲ್ ರೆಕಾರ್ಡ್ ಅನ್ಸುತ್ತೆ ಇದರ ಬಗ್ಗೆ ದಯಮಾಡಿ ಪರಿಶೀಲಿಸಿ ಏಕೆಂದರೆ ಇದು ಬೇರೆಯವರ ಕಾಲ್ ರೆಕಾರ್ಡರ್ ಅನ್ಸುತ್ತೆ ದಯಮಾಡಿ ಪ್ಲೀಸ್

  • @shobhashobha3011
    @shobhashobha3011 8 месяцев назад +2

    You have good vision about society sir. Ur thoughts and judgement is reasonable

  • @mahanteshpolicepatil8897
    @mahanteshpolicepatil8897 8 месяцев назад +6

    Media should condem this relationship.

  • @bharthi273
    @bharthi273 8 месяцев назад +6

    ದರ್ಶನ್ ಅಲ್ಲಿ ಪಕ್ಕದಲ್ಲೇ ಇರೋವಾಗ.. ಅವರೇ ಉತ್ತರಿಸಬೇಕು... ಅವರನ್ನೇ ಕೇಳಿ...ಸಾರ್...

  • @aishwaryar8763
    @aishwaryar8763 8 месяцев назад +8

    Sir correct agi ಮಾತನಡಿದ್ದಿರ

  • @vismayavishu4634
    @vismayavishu4634 8 месяцев назад +3

    Sir ವಿಜಯಲಕ್ಷ್ಮಿಗೆ ಜೈ

  • @deepakgangabylaiah6879
    @deepakgangabylaiah6879 8 месяцев назад +14

    Pavithra is already divorced and she wants to break another marriage ….that her daughter would definitely suffer…..
    Keep is talking about his marriage ….

  • @manoharr3024
    @manoharr3024 8 месяцев назад +11

    mr ganapathi sumne pavitra or vijayalakshmi ginna idukke karna darshan avrge heli

  • @lokeshllb-tg6im
    @lokeshllb-tg6im 8 месяцев назад

    ಧರ್ಮೋ ರಕ್ಷತಿ ರಕ್ಷಿತಾಹ. ಸತ್ಯಮೇವ ಜಯತೇ ದೇವರು ಎಲ್ಲವನ್ನು ನೋಡುತ್ತಿದ್ದಾನೆ. ಆತನೇ ನಿರ್ಣಯವನ್ನು ಕೊಡುತ್ತಾನೆ. ದೇವರ ಬಗ್ಗೆ ಭಯ ಇರಲಿ.

  • @nithinappu2249
    @nithinappu2249 8 месяцев назад +4

    ಇಂತಹ ಹೆಣ್ಣು ಮಕ್ಕಳು ಸಮಾಜಕ್ಕೆ ಮಾರಕ 😢😢

  • @MubeenSuleman-o4u
    @MubeenSuleman-o4u 8 месяцев назад +2

    DarshanVijaylakshmi Jodi Erabeku❤🎉🎉🎉🎉

  • @RaviKumar-yk2wh
    @RaviKumar-yk2wh 8 месяцев назад +18

    Howdu darsan du dodda tappu

  • @bhargaviv5219
    @bhargaviv5219 8 месяцев назад +3

    Very well explained, great job

  • @pratha1627
    @pratha1627 7 месяцев назад +1

    Avrmaglu avr appa athra odhre olledhu illa life kasta best avrappa avr amma alla Jai vijayalakshmi Amma jai chamundesvari

  • @rekhabhat7472
    @rekhabhat7472 8 месяцев назад +8

    Darshanravaraddu tappalva sir.avra bere kade hogiddakke Estella problem alva🤔

  • @poornimaprakash3943
    @poornimaprakash3943 8 месяцев назад +19

    why does society blame other women involved all the time but why not the man involved ? Isn't Darshan equally responsible ?

    • @rameshraghav6707
      @rameshraghav6707 8 месяцев назад +6

      We are blaming Dharshan only not Pavitra 😊. He is not fit to be our role model .

    • @veenakarnam6459
      @veenakarnam6459 8 месяцев назад

      Well said

    • @JASVIN
      @JASVIN 8 месяцев назад

      Darshan gadsu avanu kardre barodu pavithra ge budi elva Nan ge magallu edalle antha. Athara odu gadasina avashakathe avlige edidre matrimony li divorce agiro siktha edru. Darshan ne yake beku evlige all money,name,fam that's all.

  • @vikasndsdmpucollegeujire5535
    @vikasndsdmpucollegeujire5535 8 месяцев назад +5

    Vijayalaksmi Lakshmi mamge anyaya agidhe avrige nyaya sigbeku sir pavithra dhoora hogbeku avlu jollu suriso nayi pavithra

  • @vishnumurthyk9799
    @vishnumurthyk9799 8 месяцев назад +2

    ಬಿ ಗಣಪತಿ ಸರ್ ನೀವ್ ಹೇಳಿದ್ದು ನೂರಕ್ಕೆ ನೂರು ಸತ್ಯ ಸರ್

  • @shashikalaaradhyag9135
    @shashikalaaradhyag9135 8 месяцев назад +7

    V support vijayalakshmi mam

  • @narayananayak2482
    @narayananayak2482 8 месяцев назад +8

    Barigalalli.Nadevagajateyadavarigu...Lamborgini.Bandamele.Jateyadavarigu..Vyatyasavide...Nimma.Samajika.kalakalige..Dhanyavadagalu...Sir🎉🎉🎉

  • @jagadishgowda6744
    @jagadishgowda6744 8 месяцев назад +14

    Finally back inda gummata edira darshange

    • @AnasuyaPrakash-z5p
      @AnasuyaPrakash-z5p 8 месяцев назад +2

      Eddaddannu eddakkida hagay heldaray adaygae bandung odda hagae

  • @amithashetty8943
    @amithashetty8943 8 месяцев назад +4

    Pavitra meant to say,Darshan has one more setting.

  • @jagadeeshshettyjagadeeshsh384
    @jagadeeshshettyjagadeeshsh384 8 месяцев назад +1

    ತುಂಬಾ ಚೆನ್ನಾಗಿ ಹೇಳಿದ್ದಿರಿ 👍

  • @santoshedward
    @santoshedward 8 месяцев назад +1

    Sanjay Singh Magalu Khushi Singh agbeku alwa? Khushi gowda hege agatte?

  • @shreedurga8967
    @shreedurga8967 8 месяцев назад +8

    ಸರ್ ಇದೇ ಮಾತುಕತೆ ಬೇರೆ ಹೆಂಗಸಿನ ವಿಡಿಯೋ ದಲ್ಲಿ ಬಂದಿದೆ ಎಡಿಟ್ ಆಗಿ.😮

  • @shantham.tcrp_kenchanagudd1515
    @shantham.tcrp_kenchanagudd1515 8 месяцев назад +3

    Good message to everyone 👌

  • @sunitajogani8995
    @sunitajogani8995 8 месяцев назад +3

    Avr hesarige takkatte idare sir vijaya-laxmi mam suport with you

  • @MdJeean-y6x
    @MdJeean-y6x 8 месяцев назад +3

    ಆ ಪವಿತ್ರ ಗೌಡನಿಗೆ ಮಾನ ಮರ್ಯಾದೆ ಏನು ಇಲ್ಲ ಸರ್ ಅವಳು ಒಂದು ಹೆಣ್ಣಾಗಿ ಇತರ ಮಾಡುವುದು ತಪ್ಪು ಆದರೂ ದರ್ಶನ್ಗೆ ಇರಬೇಕಾಗಿತ್ತು ಪ್ರಜ್ಞೆ ಒಬ್ಬ ಹೆಂಡತಿ ಮಗ ಇದ್ದಾನೆ ನಾನು ಜಾಗ್ರತೆಯಲ್ಲಿ ಇರಬೇಕು ನಾನು ಒಬ್ಬ ಹೀರೋ ಯಾವ ರೀತಿ ಇರಬೇಕು ಅದೇ ರೀತಿ ಇರಬೇಕಾಗಿತ್ತು ಅವಳೇನು ಸೂಳೇ ದುಡ್ಡೇಗೋಸ್ಕರ ಇತರ ಎಲ್ಲ ಮಾಡ್ತಾಳೆ ಅವಳು ಮೂರನ್ನು ಬಿಟ್ಟಿದ್ದಾಳೆ ಸರಿಯಾದ ಹೆಣ್ಣಾಗಿದ್ದರೆ ಈ ತರ ಯಾರು ಮಾಡುತ್ತಿರಲಿಲ್ಲ ಹೋಳಿಗೆ ಮೆಟ್ಟಲ್ಲೇ ಮೆಟ್ಟಿನ ಹಾರ ಹಾಕಿ ಸರ್ ಇತರ ನೋಡಿಕೊಂಡು ತುಂಬಾ ಹೆಣ್ಣು ಮಕ್ಕಳು ಹಾಳಾಗ್ತಾರೆ ಸರ್ ಎಷ್ಟೋ ಸಂಸಾರಗಳು ಹಾಳಾಗ್ತವೆ ಸರ್ ಇತರ ಬಿಡಬೇಡಿ ಸರ್ ನ್ಯಾಯ ಕೊಡಿಸಬೇಕು ವಿಜಯಲಕ್ಷ್ಮಿ ಅಕ್ಕನಿಗೆ ಅವರ ಮಗನಿಗೆ ರಿಕ್ವೆಸ್ಟ್ ನ್ಯಾಯ ಕೊಡಿಸಿ ಸರ್ 👞 ಇದೇ ಬೂಟ್ನಲ್ಲಿ ಪವಿತ್ರ ಗೌಡನಿಗೆ ಒಡೆಯಿರಿ ಸರ್

    • @akarshk.s3195
      @akarshk.s3195 8 месяцев назад

      Olleya samsaravannu beteyagalu bidabedi. Nanu intaha sambadada bagge prastisidaga nanage avamana agide. Novu ide.

  • @roopakishen1127
    @roopakishen1127 8 месяцев назад +5

    ಸಾರ್ವಜನಿಕರ ಸೆಲಬ್ರೇಶನ್ ಗೆ ಯೋಗ್ಯವಾದ ವ್ಯಕ್ತಿತ್ವ.... ನೀವು ಮಾತ್ರ ಇಷ್ಟು ಅರ್ಥಪೂರ್ಣವಾಗಿ ಮಾತಾಡೋಕೆ ಸಾಧ್ಯ ಸರ್ 🫡

  • @prathimadorai7946
    @prathimadorai7946 8 месяцев назад +14

    Sir definitely this pavitra gowda is sending bad... negative messages to society.........we should support vijayalakshmi .....

    • @sheelak2023
      @sheelak2023 8 месяцев назад +1

      Is Darshan sending positive msg ?

    • @meenakshim4032
      @meenakshim4032 8 месяцев назад +1

      Shame on that gal

  • @keerthishivanihappyfunny4799
    @keerthishivanihappyfunny4799 8 месяцев назад +1

    Well said Ganapathi sir

  • @mablepinto8654
    @mablepinto8654 8 месяцев назад +5

    Same like Vijay he too did the same to his wife