ALADIRU SUMMANIRAMMA | RAICHUR SHESHAGIRIDAS | PRASANNA VENKATA DASARU | DASARAPADA |

Поделиться
HTML-код
  • Опубликовано: 12 сен 2024
  • ALADIRU SUMMANIRAMMA
    LYRICS: SRI PRASANNA VENKATA DASARU
    MUSIC, BACKGROUND MUSIC AND RENDITION : RAICHUR SHESHAGIRIDAS
    ಜಗದೊಡೆಯ ಶ್ರೀ ಕೃಷ್ಣ.
    ಇಲ್ಲಿ ಪುಟ್ಟ ಕೃಷ್ಣ.
    ಯಶೋದೆಯ ಬಾಯಿಯಲ್ಲಿ ರಮಿಸುವ ಮಾತನಾಡಿಸುತ್ತಾ ಬವ್ವ - ದೆವ್ವ ಎಂದು ಹೆದರಿಸುವ ನೆಪದಲ್ಲಿ ಕ್ರಮವಾಗಿ ಬ್ರಹ್ಮ, ವಾಯು, ರುದ್ರ ಹಾಗೂ ಇಂದ್ರಾದಿ ದೇವತೆಗಳನ್ನು ಸೂಚ್ಯವಾಗಿ ಶ್ರೀ ಪ್ರಸನ್ನ ವೆಂಕಟ ದಾಸರು ಪರಿಚಯ ಮಾಡಿ ಕೊಟ್ಟಿರುವ ಒಂದು ಸುಂದರ ಹಾಗೂ ಅದ್ಭುತ ರಚನೆ.
    ರಚನೆ : ಶ್ರೀ ಪ್ರಸನ್ನ ವೆಂಕಟ ದಾಸರು
    ರಾಗ ಸಂಯೋಜನೆ , ಗಾಯನ : ರಾಯಚೂರು ಶೇಷಗಿರಿ ದಾಸ್
    ರಚನೆ : ಶ್ರೀ ಪ್ರಸನ್ನ ವೆಂಕಟ ದಾಸರು
    ರಾಗ ಸಂಯೋಜನೆ , ಗಾಯನ : ರಾಯಚೂರು ಶೇಷಗಿರಿ ದಾಸ್.
    ____________________
    ಅಳದಿರು ಸುಮ್ಮನಿರಮ್ಮ ನೀ
    ಅಳದಿರೊ ಬವ್ವಾ ಬಂದಾವಮ್ಮ ಕೃಷ್ಣಮ್ಮ ।। ಪ ।।
    ನಾಲ್ಕು ಮೊಗವುಳ್ಳ ಬವ್ವಾ ಹದಿನಾಲ್ಕು ಜಗವ ಜೋಳಿಯಲಿಟ್ಟ ಬವ್ವ
    ಗೋಳಿಟ್ಟಿಸುತಿದೆ ಬವ್ವಾ ನಿನ್ನ
    ಕಾಲು ಕಂಡರೆ ಕಚ್ಚಿ ಕೊಂಡೊಯ್ವ ಬವ್ವಾ ।। ೧ ।।
    ಗಗನ ತುಂಬ್ಯಾಡುವ ಬವ್ವಾ ಪ್ರಾ-
    -ಣಿಗಳ ದೇಹವ ಪೊಕ್ಕು ಚೇಷ್ಟಿಪ ಬವ್ವಾ
    ಜಗವನಲ್ಲಾಡಿಪ ಬವ್ವಾ ನಿನ್ನ
    ಮೊಗವರಿತು ದೂರಲಿ ನಿಂತಿಪ್ಪ ಬವ್ವಾ ।। ೨ ।।
    ಮೊಗವೈದು ಫಣೆಗಣ್ಣ ಬವ್ವಾ ಹುಲಿ-
    -ದೊಗಲು ಕೆಂಜಡೆ ರುಂಡ ಮಾಲೆಯ ಬವ್ವಾ
    ಬಗೆಯಿಂದ ಪೆಣ್ಣೆತ್ತಿ ಬವ್ವಾ ತಾ
    ಸೊಗಸೀಲೇ ರಾಮ ರಾಮೆನುತಿದೆ ಬವ್ವಾ ।।೩।।
    ಮೈಯೆಲ್ಲ ಕಣ್ಣಿನ ಬವ್ವಾ ತನ್ನ
    ಕೈಯಲಿ ವಜ್ರವ ಬೀಸುವ ಬವ್ವಾ
    ಉಯ್ಯಾಲಾಡುತಲಿದೆ ಬವ್ವಾ ನಿನ್ನ
    ವೈವೆನೆನುತ ಬಂತು ಹಲಕಾಲ ಬವ್ವಾ ।। ೪ ।।
    ಒಂದಲ್ಲ ನೂರಲ್ಲ ಬವ್ವಾ ನಿನ್ನ
    ಮಂದಿರ ಸುತ್ತುತಾವನಂತ ಬವ್ವಾ
    ಪೊಂದೊಟ್ಟಿಲೊಳು ನಿದ್ರೆ ಗೈಯೆ ಎನ್ನ
    ತಂದೆ ಪ್ರಸನ್ನ ವೆಂಕಟ ಸಿರಿ ದೊರೆಯ ।। ೫ ।।

Комментарии • 130

  • @radharamprasad6700
    @radharamprasad6700 2 месяца назад

    Excellent sir
    I really don’t know how many times I have heard this song
    Very nice

  • @bharathikr7425
    @bharathikr7425 Год назад +1

    Mathe mathe kelabekenisuva nimma hadige danyavadagalu.

  • @sumakulkarni3792
    @sumakulkarni3792 Год назад +1

    Excellent gayana

  • @leeladixit7094
    @leeladixit7094 4 дня назад

    ಮೋಡಿ ಮಾಡುವ ಧ್ವನಿ ಸಂಪತ್ತು ತಮ್ಮದು ಸ್ವಾಮಿ...

  • @sriraghavendrasangeethasev2328
    @sriraghavendrasangeethasev2328 7 месяцев назад +2

    ನಿಮ್ಮ ಧ್ವನಿಯಲ್ಲಿ ಏನೋ ಶಕ್ತಿ ಇದೆ ಸರ್ ಒಳ್ಳೇ ರಾಗ ಸಾಹಿತ್ಯ ಅಭಿಂದನೇ ಸರ್

  • @nanjammaha144
    @nanjammaha144 Год назад +1

    The song was very 😊👌

  • @sumakulkarni3792
    @sumakulkarni3792 Год назад +1

    Matte matte kelabekenisutte❤

  • @jayanthiramesh6274
    @jayanthiramesh6274 2 года назад +2

    My grand daughter is liking this song very much

  • @vijayalakshmirao6702
    @vijayalakshmirao6702 2 года назад +5

    Beautiful Song with equally beautiful pictures of lovely Lord Krishna. Thank you, Sir. 🙏🙏🙏👍👍👍

  • @sachinphatangare4750
    @sachinphatangare4750 2 года назад +1

    ನಾನು ಕನ್ನಡ ಸ್ವಲ್ಪ ಭಾಷೆ ಹೇಳೋಣ ಮಾಡಬಹುದು ಶ್ರೀ ಪ್ರಸನ್ನ ವೆಂಕಟೇಶ ದಾಸರ ಭಕ್ತಿಗೀತೆ ಇಷ್ಟ ಇದೆ.

  • @raghavendrabangali5490
    @raghavendrabangali5490 4 года назад +6

    ದಾಸರೇ, ನಿಮ್ಮ ಗಾಯನ ಅದ್ಭುತ. ಭಗವಂತನ ಕರುಣೆ ಸದಾ ಇರಲಿ

    • @raghavendrajoshi8829
      @raghavendrajoshi8829 Год назад +3

      Dashra nimma gayna adhabuta baghvantanna kahrunya sahddya erralu

  • @radhalakshmi767
    @radhalakshmi767 2 года назад +1

    ಅಮ್ಮ ಗುಮ್ಮ ಬಂದನು ಬಾಗಿಲು ಮುಚ್ಚೆ, ಕೇಳೇ ಗೋಪಮ್ಮ...... ಹಾಡು ನೆನಪಿಗೆ ಬರುತ್ತಿದೆ.

  • @raghavendrajoshi8829
    @raghavendrajoshi8829 Год назад +4

    ನಿಮಗೆ ತುಂಬ ಹೃದಯಧಿಂದ ಅಭಿನಂದನೆಗಳು

  • @madhuy4331
    @madhuy4331 10 месяцев назад +1

    🙏🙏👌👌👌👌🌹🌹🌹🌹🙏🙏

  • @enpowerengineers8881
    @enpowerengineers8881 3 года назад +2

    ಹಾಡುಗಾರಿಕೆ ತುಂಬಾ ಚೆನ್ನಾಗಿದೆ ಹಾಗೂ ಸಾಹಿತ್ಯ ತುಂಬ ಅಮೋಘವಾಗಿದೆ.

  • @parasurambingeri1871
    @parasurambingeri1871 2 месяца назад

    ತಮ್ಮನ ಪ್ರತ್ಯಕ್ಷ ಕಂಡಷ್ಟು ಸಂತೋಷ 🙏🙏ದಾಸ ಸಾಹಿತ್ಯ ತಮ್ಮ ಸ್ವರ್ ದಿಂದ ಇನ್ನಷ್ಟು ಶ್ರೀಮಂತ ಗೊಳ್ಳಲಿ 🙏🙏🙏🙏🙏

  • @AmbujaRoda
    @AmbujaRoda Месяц назад

    Super

  • @lakshmanabheemarao7395
    @lakshmanabheemarao7395 3 года назад +1

    ನನ್ನ ಮೆಚ್ಚಿನ ಗಾಯಕರಾಲ್ಲೊಬ್ಬರಾದ ನಿಮ್ಮ ಗಾಯನ ಅತಿ ಮಧುರ ಹಾಗೂ ಶುಸ್ರಾವ್ಯ

  • @ramakrishnabk4945
    @ramakrishnabk4945 Год назад +1

    ಶ್ರೀಯುತ ಶೇಷಗಿರಿದಾಸರೇ ನಿಮಗೆ ಕೋಟಿ ಕೋಟಿ ನಮಸ್ಕಾರಗಳು.ನಿಮ್ಮ ಈ ಗಾಯನ ಸೇವೆ ಸದಾ ಮುಂದುವರಿಯಲಿ,ನಮ್ಮ ಮೊಮ್ಮಗಳು ಇನ್ನೂ ಇಪ್ಪತ್ತು ದಿನದ ಮಗು ನಿಮ್ಮ ಈ " ಅಳದಿರು ಸುಮ್ಮನಿರಮ್ಮ " ಹಾಡು ಬಹಳ ಇಷ್ಟ ಪಡುವಳು.ನಿಮ್ಮ ಧ್ವನಿಯ ಪ್ರೇಮಿಯಾಗಿಬಿಟ್ಟಿದ್ದಾಳೆ.ಭಗವಂತನ ಕೃಪೆಯಿಂದ ಇನ್ನೂ ಹೆಚ್ಚೆಚ್ಚು ಹಾಡುಗಳು ತಮ್ಮಿಂದ ಹೊರಬರಲೆಂದು ಬಯಸುವೆ.🎉🎉

  • @basutumbri9368
    @basutumbri9368 3 года назад +1

    ನಿಮಗೆ ನೂರು ವರ್ಷ ಭಗವಂತ ಚೆನ್ನಾಗಿಟ್ಟಿರಲಿ

  • @gummanurusandhyarani3011
    @gummanurusandhyarani3011 2 года назад +1

    Sundara gayana. Prasanna venkata dasara adbhutha rachaneyannu neevu innuu athyadbhuthavagi raga samyojana madi hadiri. nimma anthargatgatha sangitha saraswathi ge ananthanantha namaskaragalu

  • @shreenivastupsakri3048
    @shreenivastupsakri3048 Год назад +1

    Thank s you 🙏🙏🙏 Tupsakri Sreenivas and family vagishtupsakri and family and vedanga vagishtupsakri family Pune 33

  • @krishnagaanamrutam34
    @krishnagaanamrutam34 2 года назад +2

    BIG Hari bol Hari bol Hari bol Hari bol 🙌🙌🙌🙌🙌🙌🙌🙌🌹🌹🌹🙌🙌🙌

  • @prashanthpoojari3498
    @prashanthpoojari3498 2 месяца назад

    ❤❤❤❤ no comments ❤❤❤❤

  • @dattatreyavmutalikdesai81
    @dattatreyavmutalikdesai81 4 года назад +1

    ಪ್ರಸನ್ನ ವೆಂಕಟ್ ದಾಸರು ಬರೆದ ಸುಂದರ ಹಾಡು .. ಚೆನ್ನಾಗಿ ನೀವು ಕೂಡ ಹಾಡಿದ್ದೀರಿ ...🙏🙏🙏🙏🙏

  • @santoshdeshapande1281
    @santoshdeshapande1281 Год назад +1

    Super sung and beautiful song and Beautiful pictures of lord Krishna 👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👍👌👌👌👌👌👌👌👌👌👌👌👌👌👌👌👌👌👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @chandrasathyamurthy968
    @chandrasathyamurthy968 3 года назад +1

    ನಮಸ್ಕಾರ ಗುರುಗಳಿಗೆ, ಸೊಗಸಾಗಿ ಹಾಡಿದ್ದೀರಾ 🙏🙏🙏💐💐💐

  • @chiranthansharma2196
    @chiranthansharma2196 8 месяцев назад +1

    ಅದ್ಭುತ ವಾದ ಗಾನ.

  • @veenakurundwad651
    @veenakurundwad651 3 года назад +1

    ಅದ್ಭುತ ಗಾಯನ ಮನಸಿಗೆ ಸಂತ್ರುಪ್ತಿ ನಿಡುತ್ತದೆ

  • @arvinddeshpande1954
    @arvinddeshpande1954 Год назад +1

    ಭಾಳ ಛಂದ ಹಾಡೀರಿ. 👌👌🙏🙏

  • @umanagaraj2589
    @umanagaraj2589 Год назад +1

    Thumba thumbachennagede

  • @n.narendrababu8626
    @n.narendrababu8626 3 года назад +1

    Thank 🙏 you so much Iam very happy thank 🙏 you sir jay Sri Rama 🙏

  • @vidyasaraswathi9783
    @vidyasaraswathi9783 22 дня назад

    👏🏻👏🏻👏🏻🙏🏻

  • @prashanthpoojari3498
    @prashanthpoojari3498 2 месяца назад

  • @venkatraogadwal4088
    @venkatraogadwal4088 3 года назад +2

    Beatiful and unusual song by Dasaru.Kudos to Shri SeshagiriDasaru, a unique and super singer. Touches the heart.

  • @nehajahagirdar2730
    @nehajahagirdar2730 2 года назад +1

    ಬಹಳ ಚೆನ್ನಾಗಿದೆ ಹಾಡು

  • @gururajsandur346
    @gururajsandur346 4 года назад +2

    Excellent song from 'Das' aru.

  • @ushajoshi5144
    @ushajoshi5144 3 года назад +2

    ಅದ್ಭುತವಾದ ಸಾಹಿತ್ಯ ಹಾಗೂ ಗಾಯನ 🙏🙏👌👌

  • @basutumbri9368
    @basutumbri9368 3 года назад +1

    ಬಹಳ ವಿಶೇಷವಾದ ಸ್ವರ ಸಂಗೀತ

  • @shanthisarvothaman41
    @shanthisarvothaman41 4 года назад +1

    Very nice of Sri Subash kakantiki ji to bring out the song's of Prasanna Venkata Dasaru through artists to reach the masses... Great Team work...💐💐 very nice singing and tuning.💐💐

  • @lathabhat6109
    @lathabhat6109 4 года назад +1

    ತುಂಬಾ ಹಿತವಾಗಿದೆ ಸರ್.. ತುಂಬಾ ಚೆನ್ನಾಗಿ ಹಾಡಿದ್ದೀರಿ ಸರ್. ತುಂಬು ಹೃದಯದ ಅಭಿನಂದನೆಗಳು 🎉👏👏👏👏👏👏👏👏👏👏

  • @pacsltdhanagandi3546
    @pacsltdhanagandi3546 4 года назад +1

    Excellent song, Sir we just enjoye ask this song with family. Thank you very much Sir..

  • @basutumbri9368
    @basutumbri9368 3 года назад +1

    ನಿಮಗೆ ತುಂಬು ಹೃದಯದ ಅಭಿನಂದನೆಗಳು

  • @dhanashreepurohittavildar4473
    @dhanashreepurohittavildar4473 4 года назад +2

    Adbhuta sahitya! Adbhuta prasanna venkata dasara imagination! Adbhuta nimma haadugarike sir 👌🙏😊

  • @PraveenKumar-ow8uz
    @PraveenKumar-ow8uz 4 года назад

    ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ಧಿಕ ಶುಭಾಶಯಗಳು ಸರ್

  • @asomals1
    @asomals1 4 года назад +2

    ಅತ್ಯದ್ಭತ ಸಾಹಿತ್ಯ.... ಅತ್ಯದ್ಬುತ ಗಾಯನ..🙏🙏🙏

  • @vijayalaxmikulkarni3938
    @vijayalaxmikulkarni3938 3 года назад +1

    ಭಾಳ ಭಾಳ ಛಂದ ಅಂದೀರಿ

  • @girishbhadri3399
    @girishbhadri3399 3 года назад +1

    Very nice song n singer
    Hare namah🙏🙏

  • @venkateshannigeri2309
    @venkateshannigeri2309 3 года назад +1

    ತುಂಬಾ ಚೆನ್ನಾಗಿದೆ.

  • @sanjay.skulkarni5872
    @sanjay.skulkarni5872 3 года назад +2

    Superb presentation by sheshgiridasaru , song is really wonderful

  • @srigururajabhajanamandalir7551
    @srigururajabhajanamandalir7551 4 года назад +1

    ಅಮೋಘ, ಅದ್ಭುತ ಗಾಯನ👌

  • @radharamprasad6700
    @radharamprasad6700 2 года назад +1

    Excellent rendition and well selected song

  • @m.r.k7462
    @m.r.k7462 2 года назад +1

    Supper gurugale 🙏

  • @vandanaraj9127
    @vandanaraj9127 4 года назад +1

    Good lyrics ,excellent music composition and Melody singing by you Dasji👌👍🙏🙏

  • @vasudhakerur8463
    @vasudhakerur8463 3 года назад +1

    Wat a great singing hare srinivas

  • @bkjyothibkjyothi
    @bkjyothibkjyothi 2 года назад +1

    ಸೂಪರ್ ಸರ್ 🙏🙏🙏🙏🙏

  • @raghavendrajoshi8829
    @raghavendrajoshi8829 3 года назад +2

    Super song 🙏🙏👌👌👌👌

  • @rnshastri5736
    @rnshastri5736 2 года назад +1

    ಸುಶ್ರಾವ್ಯ. ಅಮೋಘ.

  • @jayanthisrao9549
    @jayanthisrao9549 3 года назад +1

    Excellent rendering of this song

  • @vasudhakhasbag2684
    @vasudhakhasbag2684 4 года назад +2

    Very nice song

  • @vinayaknayak7069
    @vinayaknayak7069 2 года назад +1

    Superb sir🙏🏻🙏🏻🙏🏻

  • @narayanprasad4486
    @narayanprasad4486 4 года назад +1

    Excellent song from your excellent voice.

  • @bojjigayathri2772
    @bojjigayathri2772 2 года назад +1

    Super song sir

  • @sudhirbhat6045
    @sudhirbhat6045 3 года назад +1

    Very melodious voice 🙏

  • @lakshmikantkulkarni7545
    @lakshmikantkulkarni7545 4 года назад +1

    Superb song and super singing 🙏🙏

  • @srinivasamurthy763
    @srinivasamurthy763 2 месяца назад

    Please send liricks of this superb composition and soulful melody

  • @anirudhkoushik3394
    @anirudhkoushik3394 4 года назад +2

    Sir aluvudyatako ranga haad idre upload madi, tumba ishtavada haadu

  • @ramanrengan6719
    @ramanrengan6719 2 года назад +1

    Very nice sung.

  • @RaghavendranParthasarathy
    @RaghavendranParthasarathy Год назад +1

    Racane: Śrī prasanna veṅkaṭa dāsaru rāga sanyōjane, gāyana: Rāyacūru śēṣagiri dās racane: Śrī prasanna veṅkaṭa dāsaru rāga sanyōjane, gāyana: Rāyacūru śēṣagiri dās. __________________ Aḷadiru sum'maniram'ma nī aḷadiro bavvā bandāvam'ma kr̥ṣṇam'ma ।। pa।। nālku mogavuḷḷa bavvā hadinālku jagava jōḷiyaliṭṭa bavva gōḷiṭṭisutide bavvā ninna kālu kaṇḍare kacci koṇḍoyva bavvā।। 1।।
    gagana tumbyāḍuva bavvā prā- -ṇigaḷa dēhava pokku cēṣṭipa bavvā jagavanallāḍipa bavvā ninna mogavaritu dūrali nintippa bavvā।। 2।।
    mogavaidu phaṇegaṇṇa bavvā huli- -dogalu ken̄jaḍe ruṇḍa māleya bavvā bageyinda peṇṇetti bavvā tā sogasīlē rāma rāmenutide bavvā।।3।।
    maiyella kaṇṇina bavvā tanna kaiyali vajrava bīsuva bavvā uyyālāḍutalide bavvā ninna vaivenenuta bantu halakāla bavvā।। 4।।
    ondalla nūralla bavvā ninna mandira suttutāvananta bavvā pondoṭṭiloḷu nidre gaiye enna tande prasanna veṅkaṭa siri doreya।। 5।

  • @nethrak.j4154
    @nethrak.j4154 3 года назад +1

    ಸೂಪರ್ ಸರ್

  • @swatikulkarni3948
    @swatikulkarni3948 3 года назад +3

    Pure soul singing 🙏🏻

  • @kamalabaivs5271
    @kamalabaivs5271 2 года назад +1

    Wonderful rendition sir

  • @sarvothamachikkerur5699
    @sarvothamachikkerur5699 4 года назад

    Atyadbhuta Saahitya....Excellent rendering. Music composition is at its best.

    • @sarvothamachikkerur5699
      @sarvothamachikkerur5699 Год назад +1

      It is one of the awesome rendering by you in terms of both Saahitya and Music. I wish let lakshs of people listen 🎶 to it.

  • @prasannasandur8238
    @prasannasandur8238 4 года назад +1

    Superb as usual. Excellent rendition by Shri Sheshagiridas

    • @prasannasandur8238
      @prasannasandur8238 4 года назад

      Request if you can share the song sung by you I.e., Vaidya banda nodi. It is my favourite which is sung by you. Kind request.

    • @PraveenKumar-ow8uz
      @PraveenKumar-ow8uz 3 года назад +1

      @@prasannasandur8238 ನನ್ನ ಕಡೆ ಇದೆ ಸರ್

  • @lakshmimanjunath3273
    @lakshmimanjunath3273 3 года назад +1

    Super ❤️❤️🙏🙏🙏

  • @vickysangam
    @vickysangam 4 года назад +1

    Awesome 👏

  • @basutumbri9368
    @basutumbri9368 3 года назад +1

    🌹🙏🏼🙏🏼🙏🏼🙏🏼🙏🏼🌹

  • @PraveenKumar-ow8uz
    @PraveenKumar-ow8uz 4 года назад +1

    Wonder full song

  • @madhuy4331
    @madhuy4331 11 месяцев назад +1

    👌👌👌👌🙏🙏🙏🙏🙏🌹🌹🌹

  • @shreemathihebbar308
    @shreemathihebbar308 3 года назад +1

    ತುಂಬಾ ಚೆನ್ನಾಗಿ ಹಾಡಿದ್ದಿರಸರ್🙏🙏🙏🙏ಇನ್ನು ಹೊಸಹಾಡುಹಾಡಿದ್ದರೆ ಪ್ರಸಾರ ಮಾಡಿ ಸರ್ಕಾರ ದನ್ಯವಾದ ಗಳು

    • @shreemathihebbar308
      @shreemathihebbar308 3 года назад +1

      ಸಾರಿ ಸರ್ಕಾರ ತಪ್ಪಿಬಂದಿದೆ

  • @satyanarayanabola8366
    @satyanarayanabola8366 4 года назад +1

    The best sir

  • @bhargavbjoshi8829
    @bhargavbjoshi8829 3 года назад +1

    Adbhutha haadu

  • @krishnamoorti4004
    @krishnamoorti4004 3 года назад +1

    🙏🙏🙏

  • @hithopadhesh8194
    @hithopadhesh8194 Год назад +2

    Ninna kaalu kandare kachi kondoiva bavva... 🤣🤣🤣🤣👏🏻👏🏻👏🏻😹😹😹

  • @vanisubbarao453
    @vanisubbarao453 3 года назад +1

    Sooooper

  • @vatsalapatil5329
    @vatsalapatil5329 3 года назад +1

    ಹಾಡು ಅದ್ಭುತ ಸರ್, ಸಾಹಿತ್ಯ ವನ್ನು ಹಾಕಿ ದಯವಿಟ್ಟು ನಾವು ಜಪಿಸುವೆವು

    • @RaichurSheshagiriDas
      @RaichurSheshagiriDas  3 года назад +1

      ಸಾಹಿತ್ಯ discription box ನಲ್ಲಿ ಹಾಕಿದೆ. ಧನ್ಯವಾದ.

  • @renukasr2309
    @renukasr2309 3 года назад +1

    🙏🙏🙏🙏🙏

  • @hithopadhesh8194
    @hithopadhesh8194 2 года назад +2

    Pls give lyrics in English so that we can copy.. 🙏🏻🙏🏻

  • @ushagudi3601
    @ushagudi3601 3 года назад +1

    👌👌🙏

  • @apekshamysore3996
    @apekshamysore3996 4 года назад +1

    Nice sir... 👌🏻👌🏻

  • @shilpaainapur3690
    @shilpaainapur3690 Год назад +1

    Ho sir,
    I interested to learn songs,
    Do you take classes

  • @mohanvasista5569
    @mohanvasista5569 3 года назад +1

    Dear Respected Sheshagiridasji,
    No comments, only we should hear the melody closing the eyes.
    Sir, try to send lyrics also so that we can fallow easyly.

  • @pavankumar00
    @pavankumar00 4 года назад +1

    Wow. Great song as usual.

  • @shanthisarvothaman41
    @shanthisarvothaman41 4 года назад +2

    Lyrics in English would be great.🙏

  • @raghavendranargund8452
    @raghavendranargund8452 2 года назад

    👍👌🙏🙏

  • @srinivasabhatta7251
    @srinivasabhatta7251 3 года назад +2

    ಹಾಡಿನ ಜೊತೆಗೆ ಸಾಹಿತ್ಯವನ್ನು ಹಾಕಿ

  • @sridharmurthyk1067
    @sridharmurthyk1067 4 года назад +1

    Excellent 🙏

  • @basutumbri9368
    @basutumbri9368 3 года назад +1

    ಆಲ್ ದ ಬೆಸ್ಟ್ ಡೇ

  • @bharathisangam2505
    @bharathisangam2505 3 года назад +1

    Very divine 🙏🙏💐💐

  • @t.r.muralidhar3091
    @t.r.muralidhar3091 3 года назад +1

    Can any body share the lyrics cplease🙏