ಭರ್ಜರಿ ರಾಜ್ಯೋತ್ಸವ ಬೆಳಗಾವಿ l Karnataka Rajyothsava Belagavi
HTML-код
- Опубликовано: 10 окт 2024
- About Excellarate
Excellarate is a global technology services and solutions company with over 20 years of domain expertise within health, insurance, financial and enterprise technologies.
We have openings for our Hubli location.
Current Openings - Java/Spring boot, Python, RoR, PHP, NodeJS, ReactJS, QA Automation Engineer
Experience Level - 2+ years
Please share your resumes at amit.horakeri@excellarate.com
To know more visit www.excellarate.com
Follow Excellarate on LinkedIn - / 77981967
ಇದ ನಂದ ಮೊದಲ ಸಲಾ ಬೆಳಗಾವಿ ಒಳಗ್ ರಾಜ್ಯೋತ್ಸವ ಸಂಬ್ರಮಿಸಿದ್ದ
ಕರ್ನಾಟಕದ ಮೂಲೀ ಮೂಲಿ ಇಂದ ಬಂದಿದ್ರ ನಮ್ಮ ಮಂದಿ ಬೆಳಗಾವಿ ಒಳಗ್ ಆಗೋ ಕರ್ನಾಟಕ ರಾಜ್ಯೋತ್ಸವದಗ್ ಪಾಲ್ಗೊಳ್ಲಾಕ್. ಯೇ.., ಎನ್ ಮಂದಿ, ಎನ್ ಸಡಗರಾ ಸಂಬ್ರಮಾ, ನೋಡಾಕ್ 2 ಕಣ್ಣ್ ಸಾಲಂಗಿಲ್ಲಾ ಎಲ್ಲಾಕಡೆ ಕೆಂಪು ಹಳದಿ ದ್ವಜ, ಶಾಲ್ & ವಸ್ತ್ರಗಳು
ಎಲ್ಲೋ ಒಂದು ಕನ್ನಡದ ಸ್ವಾರ್ಗದಾಗ್ ಇದ್ದಂಗ್ ಇತ್
ಖರೇ ಇಷ್ಟು ವರ್ಷ ಯಾಕ್ ಹೋಗಿಲ್ಲಾ ಅಂಥ ಅನಸ್ತ್, ಇರ್ಲಿ ಈಗೂ ಎನ್ ತಡಾ ಆಗಿಲ್ಲಾ
ಇನ್ ಪ್ರತಿ ವರ್ಷ ಬರುದ ರಾಜ್ಯೋತ್ಸವ ಆಚರಿಸೋದ, ನಾವು ನಮ್ಮ ಭಾಷೆ ಹೆಚ್ಚು ಹೆಚ್ಚು ಬಳಸಬೇಕ್ ಪ್ರಪಂಚದ ತುಂಬಾ ಬೇಳಸಬೇಕ್
ಎಲ್ಲೇ ನೋಡ್ತಿ ಅಲ್ಲೇ ಕನ್ನಡದ ದ್ವಜಾ ಮತ್ ನಮ್ಮ ಅಪ್ಪು ವಿಶ್ವಮಾನವನ ಭಾವಚಿತ್ರಗಳು ಅದನ್ ನೋಡಿದ್ರ ಅನಸ್ಥಿತ್ ಅಪ್ಪು ಅವರು ನಮ್ಮನ್ನ ಬಿಟ್ಟ ಹೋಗಿಲ್ಲ ಪ್ರತಿಯೊಬ್ಬ ಕನ್ನಡಿಗನ ಮನಸ್ ಉಸಿರ್ ಪ್ರತಿ ನೋಟದಾಗ್ ಅಪ್ಪು ಅದಾರ್ ಅಂಥ ಕನ್ನಡ ಅಂಥ ಬಂದ್ರ ಡಾ. ರಾಜಕುಮಾರ್ ಮತ್ ಡಾ. ಪುನಿತ್ ರಾಜಕುಮಾರ್ ಅವ್ರನ್ ನೆನಸ್ಕೊಲಿಲ್ಲಾ ಅಂದ್ರ ಅಂದ್ರ ಹೆಂಗ್? ಸಾದ್ಯನ ಇಲ್ಲಾ..
ಆ ಗದ್ದಲದಾಗೂ, ಏಷ್ಟೋ followers ಸಿಕ್ರ ಸ್ವಲ್ಪ್ ಮಂದಿ ಜೊತಿ ಮಾತಾಡಕ್ ಆತ್, ಇನ್ನೂ ಸ್ವಲ್ಪ್ ಮಂದಿ ಜೊತಿ ಆಗ್ಲಿಲ್ಲಾ, ತಪ್ಪ ತಿಳ್ಕೋಬ್ಯಾಡ್ರಿಪಾ.
ಮತ್ ಸಿಗುನಂತ್, ಮಸ್ತ್ ಮಾತಾಡೋಣ ಅಂಥ. ಇಷ್ಟಾಕೊಂಡ್ ಪ್ರೀತಿ ತೋರ್ಸಿದ ನಿಮಗೆಲ್ಲಾ ಹೃದಯಪೂರ್ವಕ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಇರ್ಲಿ.
ಕನ್ನಡವೇ ಸತ್ಯ, ಕನ್ನಡವೇ ನಿತ್ಯ.
ಜೈ ಕರ್ನಾಟಕ
#ಜೈಕರ್ನಾಟಕ #ಕರ್ನಾಟಕ #ಕರ್ನಾಟಕರಾಜ್ಯೋತ್ಸವ #ಕರ್ನಾಟಕರಾಜ್ಯೋತ್ಸವಬೆಳಗಾವಿ #ಬೆಳಗಾವಿ #ಅಪ್ಪು #ರಾಜಕುಮಾರ್ #ವಿಶ್ವಮಾನವನ #karnatakarajyotsava #karnatakarajyothsavabelagavi #kannadavlogs #appu #punithrajkumar #vishwamanava #rajkumar #kannada #kannadamovies #uttarkarnataka #hubballi #kannadahabba #funnyvlogs #cheytanvlogs
ಿ
Join this channel to get access to perks:
/ @cheytanvlogs
ದಸರಾ ನೋಡಾಕ್ ಮೈಸೂರು ಹೋಗ್ಬೇಕು ರಾಜ್ಯೋತ್ಸವ ನೋಡಾಕ್ ಬೆಳಗಾವಿಗೆ ಬರ್ಬೇಕು 🥰🌼🌺
Khare helidri noda
ಏನ್ ಮಾಡ್ಕೊತಿ ಮಾಡ್ಕೋ ಬೆಳಗಾವಿ ನಮ್ಮದೈತಿ ಬರ್ಕೊ 💪🏻💛❤️👑
💛❤ಕುಂದಾನಗರಿ ಬೆಳಗಾವಿ ನಮ್ಮ ಹೆಮ್ಮೆ 💥😎
ಅಣ್ಣಾ ಪ್ರತಿ ವರ್ಷ ಹಿಂಗ ಬೆಳಗಾವಿ ಗೆ ಬರ್ರಿ, ನಮಗು ಇನಷ್ಟ ಜೋರ ಮಾಡಕ ಜೋಶ ಬರತೆತ್ತಿ 🙌🏼💛❤️💥
ಬೆಣ್ಣೆ ನಗರಿ ದಾವಣಗೆರೆ ಇಂದ ಪ್ರೀತಿ ಬ್ರೋ 💛❤️
🚩ದಸರ ಮಹೋತ್ಸವ 🚩💐♥️💛ಮೈಸೂರಲ್ಲಿ ಕನ್ನಡ ಮಹೋತ್ಸವ ಗಡಿಜಿಲ್ಲೆ ♥️💛💯💯 ಬೆಳ ಗಾವಿಯಲ್ಲಿ ನೋಡ್ಬೇಕು
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು 💛❤
ಕನ್ನಡರಾಜ್ಯೋತ್ಸವ ಬೆಳಗಾವಿಯಲ್ಲಿ ಆಚರಿಸಬೇಕು 💛❤
Diploma Elli bhai
nale aiti maja bhai🎉🎉🎉🎉
Ayy bhai masta ಆತ್ ಹಂಗಾ0ದ್ರ ಕನ್ನಡ ಹಬ್ಬ 🤩🙌💛❤️ ಲವ್ from ಬೈಲಹೊಂಗಲ bhai 🙌
Phone olg ಕರ್ನಾಟಕ ರಾಜ್ಯೋತ್ಸವ ಮಾಡದಂಗ ಆತ್ ಅಣ್ಣ 🧡♥️🎉🎉🙏🙏
ನಾನು ಬೆಳಗಾವಿ ಕನ್ನಡಿಗ ಅನ್ನೋಕೆ ಹೆಮ್ಮೆ ಆಗ್ತದೆ..💛❤️ ವಿಡಿಯೋ ತುಂಬಾ ಚೆನ್ನಾಗಿದೆ..
Big fan from Mandya💚
Gicchha Belagavi Rajyotsava meravanagi🤩🙏
18:00 the madness 🔥🔥🔥🔥🔥
ಯಾದಗಿರಿ ಜಿಲ್ಲೆಯಿಂದ 💛❤️
Belagavi ♥️
Next time pakka nanu Belagavi ge Karnataka Rajyaotsava ka bartini bhai 💫🥳 Lit Belagum💖⚡🔥🔥🔥🔥
Kannada Chalukya emperor Pulikeshi II defeated North Indian Emperor Harshavardhana of Kannauj in 619
AD on the banks of river Narmada
Pulikeshi could have sat on the throne of Kannauj but he treated the North Indian king respectfully and gave back his kingdom
Best karnataka Raajyostava Vlogs
Most love for Chey...tyan love you guys 🖤🥳🤗
Kannadave usiru always Forever ♥ 💛
LOVE FROM ಬೆಳಗಾವಿ....💛❤️
NAVU AMERICA DINDA BRO 😂
Best Rajyotsava Vlog Cheythan bhai 😍❤
Love from Belagavi 😇✌
💛❤Namma Belagavi ನಮ್ಮ ಬೆಳಗಾವಿ💛❤
Kalburgi mandi......❤️
Love from RAICHUR ❤️
Love from Bagalkot kamatagi.❤️
" Yar apnda en aithi, Karnataka namd aithi "
💛❤️
Karnataka kannadigaradeti ❤️❤️
Belagavi💖
Appu boss Hava rajyotsava Jai kannada Jai karnataka Jai appu boss
Kannada mannanu maribedaa oooh abhimaani 💛❤️
Namma Ura Belagavi 🔥
ವೀಡಿಯೊ 🌻🌹👌🏼👌🏼👌🏼🔥💪
Next year Belagavig barthiv ri naava.... Born and bought up in Ballari ri... settled in Bangaluru ri... Dhanyavadagalu!
ಬೀದರ್ ಇಂದ ಬಂದಿದ್ವಿ ನಾವು
❤️from belagavi
Love from gadag💛❤️
Waiting bro 😍😍
Love you Chetan Anna
Bhanahatti bro 💛❤️
Chetan cutting is🤩🤟
Love from Koppal(Talkal)❤️
ಬೆಳಗಾವಿ ❤️
supar bro
Belagavii......naanu bandide .but nimmanna meet madilla ant bejaar aat anna
Bro nice to see u in belgavi its really grt
ಬೆಳಗಾವಿ ನಮ್ಮ ಹೆಮ್ಮೆ
Was waiting for this from pas 3 days bro....🤩🤩🤩
ನಮ್ ಬಳಗವಿ ನಮ್ ಹೇಮೆ
Spelling mistake ಐತಿ ಸರಿ ಮಾಡ್ರಿ
Belgavi athani tq🎉
Full enjoy madideri Anna 🎉
Tumba dannywadaglu bhai.... Nam belagavi ge bandu rajyothsava vlog madidake 🙏🙏... mundina sala ennu barjari aagi celebrate maadtevi...
ನಮ್ ಕನ್ನಡದ ಮಾಣಿಕ್ಯ ಗಳು ❤️💥🔥❤️
ವಿಜಯನರ (Hospet) bro💛❤
ನಮ್ಮ ಬೆಳಗಾವಿ 💛❤️
Love from Karwar bro...Nimma E video poorti nodide amazing 🔥🔥..2021 alli Celebrate madidvi astonda maja barlila karana COVID 19 protocol rules iruva karana aadare E varsha matra adbhutavagitu bro...matte mundina varsha barri navu bartevi celebration madona idakinta jaasti..Alliyavarege nimma chennal dodda mattadalli beleyali bro Devar olleda madli..jai kannadiga.❤️
💛❤️
I Love u dost namm belagavi namm hemme
Love from raichur bro❤❤❤❤
HUBLI ❣️
Cheytan dance 🔥💥
ಯಾದಗಿರಿ ಜಿಲ್ಲೆ ಅಣ್ಣ❤️❤️
9:15 Shreyas iyar bandanalla bai
Raybag🤩
Most awaited vlog 💥💥❣️
Ram navami gi kalburgi barri bro 🎉
Heavy Heavy Bro ಕರ್ನಾಟಕ Rajotsav ಶುಭಸಯ್
Mast bro
Masth vlogs barthide keep it going sir❤️❤️🥳
Nam belagavi Nam belagavi💚💛
❤️ Dharwad
Love from ಹರಿಹರ 💛❤
Love from haveri , Ranibennur anna
Next level 🔥🔥🔥🔥
Super vlog anna
Gichhh gichhhh NYB Bro.... 😍😍😍matt meeet aagonn....
❤️❤️❤️❤️❤️❤️❤️
❤Hassan
4:41 ಬೇವ್ತ್ ಬಂಗಾರ....🤓😆😁🤩
❤❤❤🎉🎉🎉
😍😍
Big fan bro
Luv from london❤️
RK prakash ❤
Waiting
Mast 🔥🔥
❤❤❤
Annahuta killer vibe pa chytan Hubli huli💥
❤️❤️❤️❤️mast Chetan Bhai benki ni😅😅
I took a selfie with u broo 💛❤
Kalaburagi ❤️
💥💛❤💥
Much Love Guyz ❤️❤️
👍
💛💛♥️♥️
Belagavi Dist 🤚
😊❤
...❤❤❤
ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು💛❤️🙏
Ka 11 mandya❤️🔥
Full gichh 💛❤
waiting Bhai....... 🖤🖤🖤🖤
My from pune maharashtra
10 crore rupees was spent
Around 100 Tableaux participated
• Around 50 Dolby system were used
10000 feet Kannada Flag
• Hukkeri Hiremath served 1 lakh holiges 4 Lakh people witnessed the rajyotsava💛❤️
chetya sp ❤️🔥