ಅಕ್ಕ ನೀವು ತುಂಬಾ ಚೆನ್ನಾಗಿ ಮಾತನಾಡಿದ್ದಿರಿ. ನನಗೆ ಒಂದು ಪುಸ್ತಕ ಒದಿದಂತೆ ಭಾಸವಾಯಿತು.ನಿಮ್ಮ ನಗು ಚೆಂದ. ಅದರಿಂದ ಬಹಳ ಶಾಂತಿ ಅನಿಸಿತು. ನಿಮ್ಮ ಮತುಗಳನ್ನ ಪದೆ ಪದೆ ಕೇಳಬೇಕು ಅಂತಾ ನೀವು ಯಾವ ಕವಿಗಳಿಗೂ ಕಮ್ಮಿ ಇಲ್ಲ. ಆ ದೇವರು ನಿಮಗೆ ಚೆನ್ನಾಗಿ ಇಡಲಿ. ನಮಸ್ತೆ ಅಕ್ಕ
Digital Madhyama, ಅನೇಕ ಅನೇಕ ಶ್ರೇಷ್ಠ ಸಂಚಿಕೆಗಳನ್ನು ನೀಡಿದೆ, ಅನೇಕ ಗಣ್ಯರ ಮೆಚ್ಚುಗೆಗೆ ಪಾತ್ರವಾಗಿದೆ.. ಆದರೆ, ಈಗ ನೀವು ಈ ರೀತಿ thumbnails ಹಾಕಿ ಅವರಿಗೆ ಅಗೌರವ ತೋರಿಸಿದ ರೀತಿ ಇದೆ.. ಅವರು ನಿಮ್ಮನ್ನ ನಂಬಿ ಸಂದರ್ಶನ ನೀಡಿದ್ದಕ್ಕೆ ನೊಂದಿರಬಹುದು..
ಎಲ್ಲಾ ಸರಿ ಆದರೆ ಮದುವೆಗಳಲ್ಲಿ ಹೊಸ ಮನೆ ಗೃಹಪ್ರವೇಶದಲ್ಲಿ ಮತ್ತು ಹೊಸದಾಗಿ ಏನಾದರೂ ಶುರು ಮಾಡಿದರೆ ಅಲ್ಲಿ ನಿಮ್ಮವರು ಬೇಕಾದಷ್ಟು ಹಣವನ್ನು ಬೇಡಿಕೆ ಇಡುತ್ತಾರೆ ಅದು 2000 ಕೊಡಿ 5000 ಕೊಡಿ 10000 ಕೊಡಿ ಅಂತ ಬೇಡಿಕೆ ಇಡುತ್ತಾರೆ ಇದು ಬೇಸರದ ಸಂಗತಿ
They are also human beings like us. We should treat them equally. Give them good education and good jobs, We should not disrespect them. Not by choice are they born like that. It is God's will.
ನಿಜವಾಗಿಯೂ ನೀವು ಮಹಾತಾಯಿ.❤ ಹೊಸ ಪ್ರಪಂಚದ ಅನಾವರಣಬಾಯಿತು. ನಿಮ್ಮ ಮೇಲೆ ಅಪಾರ ಗೌರವ- ಪ್ರೀತಿ ಇದೆ.
Hi
ಎಷ್ಟೊಂದು ಒಳ್ಳೆಯವರು..ತುಂಬಾ ಚೆನ್ನಾಗಿ ಮಾತಾಡ್ತಾರೆ.....🙏🙏🙏🙏🙏❤️❤️
ಅಕ್ಕ ನೀವು ತುಂಬಾ ಚೆನ್ನಾಗಿ ಮಾತನಾಡಿದ್ದಿರಿ. ನನಗೆ ಒಂದು ಪುಸ್ತಕ ಒದಿದಂತೆ ಭಾಸವಾಯಿತು.ನಿಮ್ಮ ನಗು ಚೆಂದ. ಅದರಿಂದ ಬಹಳ ಶಾಂತಿ ಅನಿಸಿತು. ನಿಮ್ಮ ಮತುಗಳನ್ನ ಪದೆ ಪದೆ ಕೇಳಬೇಕು ಅಂತಾ ನೀವು ಯಾವ ಕವಿಗಳಿಗೂ ಕಮ್ಮಿ ಇಲ್ಲ. ಆ ದೇವರು ನಿಮಗೆ ಚೆನ್ನಾಗಿ ಇಡಲಿ. ನಮಸ್ತೆ ಅಕ್ಕ
ಶ್ರೀ ರಾಮನಿಗೂ ಮಂಗಳಮುಖಿಯರಿಗೂ ಇರುವ ಭಕ್ತಿ ಕಥೆ ಇವತ್ತೆ ಗೊತ್ತಾಗಿದ್ದು. 🥰
ಮಂಗಳಮುಖಿ ಮತ್ತು ರಾಮನಿಗೂ ಇರುವ ಸಂಬದ್ದ ಬಗ್ಗೆ ನನಗೆ ಇವತ್ತೇ ಗೊತ್ತಾಯ್ತು. Thank you.
Same here
Fake news it is😂
@@aa@a@à@j@b@@bharatihiremath01
What nonsense?.
Avru heliddu nija. 100% Satya.
It’s not fake news.
I like her honesty. Lots of struggles. Thanks for this video.
ನಿಮ್ಮ ಜ್ಞಾನ ತುಂಬಾ ಸುಂದರ ಅರ್ಥಪೂರ್ಣ ಆಗಿದೆ ❤❤❤❤
Really very proud about this Lady
She talk very bold and true ❤
She has good knowledge about her community
ಇಂಥವರಿಗೆ ಕಂಡರೆ ತುಂಬ ಪಾಪ ಅನ್ನಸುತ್ತದೆ ಮನೆಯವರು ಯಾವ ಮನಸ್ಸಿನಿಂದ ಅವರಿಗೆ ಅವರಿಂದ ದೂರ ಮಾಡುತ್ತಾರೆಯೊ😢😢
ಪ್ರೀತಿಯ ಅಕ್ಕ ನಿಮ್ಗೆ ತುಂಬಾ ತುಂಬಾ ಒಳ್ಳೆದಾಗಲಿ. ಶ್ರೀರಾಮರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ. 🙏🙏
👌🙏
ಇವರ ಬಗ್ಗೆ ನನ್ಗೆ ತುಂಬಾ ಗೌರವ ಬಂತು. ತುಂಬಾ ಡೀಸೆಂಟ್ ಆಗಿ ಇದ್ದಾರೆ. ಒಳ್ಳೆದಾಗಲಿ ಇವರಿಗೆ. ಇವರನ್ನ interview ಮಾಡಿದ ನಿಮಗೂ ಒಳ್ಳೆಯದಾಗಲಿ
What an interview ❤❤❤
My view towards transgenders changed totally.
Beautiful information.
ದೇವರು ನಿಮಗೆ ಒಳ್ಳೆಯದು ಮಾಡಲಿ🙏🌹👍
mam ಇಷ್ಟು ಚೆನ್ನಾಗಿರುವ video ge headline caption transgender ge supportive aage ಕೋಡಿ
Very sincere and very Frank person..All the best wishes.
Super charita mam niv role model nimma samajakke
ಖುಷಿ ಆಯ್ತು ನಿಮ್ಮ ಮಾತುಗಳನ್ನ ಕೇಳಿ.❤❤
Digital Madhyama, ಅನೇಕ ಅನೇಕ ಶ್ರೇಷ್ಠ ಸಂಚಿಕೆಗಳನ್ನು ನೀಡಿದೆ, ಅನೇಕ ಗಣ್ಯರ ಮೆಚ್ಚುಗೆಗೆ ಪಾತ್ರವಾಗಿದೆ.. ಆದರೆ, ಈಗ ನೀವು ಈ ರೀತಿ thumbnails ಹಾಕಿ ಅವರಿಗೆ ಅಗೌರವ ತೋರಿಸಿದ ರೀತಿ ಇದೆ.. ಅವರು ನಿಮ್ಮನ್ನ ನಂಬಿ ಸಂದರ್ಶನ ನೀಡಿದ್ದಕ್ಕೆ ನೊಂದಿರಬಹುದು..
Very beautifully explained madam. My respects !
Veri nice mam super❤❤ ಎಲ್ಲರೂ ನಮಗೂ ಸಪೋರ್ಟ್ ಮಾಡಿ ಪ್ಲೀಸ್. ನಿಮ್ಮ ಪಯಣ ಹೀಗೆ ಮುಂದುವರೆಯಲಿ
Yes shore
Chaitra akka respect button..✅
Jai Sri Ram 🌹🙏🌹 Super Sister 👍👏👌❤️
ಸೂಪರ್ ಮೇಡಂ ಇಬ್ಬರಿಗೂ ಒಳ್ಳೇದು ಆಗಲಿ
It's time to rising your empire, I am seeing the comments and thought all comments are not genuine, after that I amalso written this comment.
Interviewer doesn't know how to question the guest.. 🙁
Much respect to charitha ma'am though!🙏🏼❤
You are right, even I have commented many times.
Aishwarya ma'am u r gorgeous
Jai sriram akka nanna jivanadalli nija aagide akka nudididdu aagide i believe nimmannu.shiva parvati swarupa akka 💞
ಎಲ್ಲಾ ಸರಿ ಆದರೆ ಮದುವೆಗಳಲ್ಲಿ ಹೊಸ ಮನೆ ಗೃಹಪ್ರವೇಶದಲ್ಲಿ ಮತ್ತು ಹೊಸದಾಗಿ ಏನಾದರೂ ಶುರು ಮಾಡಿದರೆ ಅಲ್ಲಿ ನಿಮ್ಮವರು ಬೇಕಾದಷ್ಟು ಹಣವನ್ನು ಬೇಡಿಕೆ ಇಡುತ್ತಾರೆ ಅದು 2000 ಕೊಡಿ 5000 ಕೊಡಿ 10000 ಕೊಡಿ ಅಂತ ಬೇಡಿಕೆ ಇಡುತ್ತಾರೆ ಇದು ಬೇಸರದ ಸಂಗತಿ
ಅದು ಬೇಡಿಕೆ ಅನ್ನೋದುಕಿಂತ ಬೆದರಿಕೆ ಅನ್ನಬಹುದು
Super agee mathadtira. Very nice videos. Ree. Tumbane. Estaytu. Nange.
ಸೂಪರ್ 👍👍🙏
Grate store is good god blusu i like it super taking where it is
ಆದ್ಬುತ ಸಂದರ್ಶನ
Good information
Nanage olleyadu agali Hathaway hashirabada Madi madam 🙏🏼🙏🏼🙏🏼🙏🏼🙏🏼
They are also human beings like us.
We should treat them equally. Give them good education and good jobs, We should not disrespect them. Not by choice are they born like that. It is God's will.
They are equal to god to me 😊...
God bless you ma
What Lord Rama told was "Nar nari laut jao".
Great ❤
Jai shree Ram.🙏🙏🙏❤️❤️
Nandini avare nimage dubbing artist hatra voice kodisabedi..ondswalpu match aagolla
ಒಳ್ಳೆದಾಗಳಿ 🙏🙏🙏❤️❤️
Right 👍👍👍👍👍
10:30 raama❌raahula✅
God bless you dr sister
ಹಾಗೆಯೇ ರೋಡ್ ಅಲ್ಲಿ / ಹೊಸ ಮನೆ ಗೆ ಹೋಗಿ ಜಾಸ್ತಿ ದುಡ್ಡು ಕೇಳೋದನ್ನ ಕಡಿಮೆ ಮಾಡಿ..
Papa evrgella keelag nodbardu, prakruthiya badalavane
Very nice
Super nandini aakka
Superb akka❤
Correct
Super akka
Namasthe madam. When I watch this video we came to know the truth about them. Can we also meet them.
ಸೂಪರ್
Hi
Super, akka
Madem nimdu nimma episode elephant farest hogi mathadiddu mavutha mathadiddu thumba sari nodtini thumba comidy thamashe aagide
ಯಾಕೆ, ಸರಕಾರ ಇವರ ಸಮಸ್ಯೆಗಳ ಬಗ್ಗೆ ಗಮನ ಕೊಟ್ಟಿಲ್ಲ?
ಇವರಿಗೆ ಸರಕಾರ ಮತ್ತು ಖಾಸಗಿ ಕಂಪೆನಿಗಳಲ್ಲಿ ಕೆಲಸ ಕೊಟ್ಟು, ಅವರಿಗೆ ರಕ್ಷಣೆ ಕೊಡಬೇಕು
Good interview Nandini
Yanta advutavada kate helidiri namge gottirlilla
Grate charita
Avaru nange devara samana 😊...
ನಾರಾಯಣ ಪಾಂಡುರಂಗ ❤
Kannad baralva
Sundhari pappu ❤❤❤❤❤❤❤
Very nice .akka
Tumba olle information
Really iam Happy
Nimmanna cantact maadi ashirvada padibeku akka. Cantact number kodi please
Trayan nale helbardu avara avatharana kethadage nadedukolthare
Ram nimagi oleda madali❤
ನಾನು ನೋಡಿರೋ ಎಲ್ಲಾರು ಡುಬಾಕ್ ಗಳೇ ಒಳ್ಳೆಯವರು ಯಾರನ್ನು ನೋಡಿಲ್ಲ
Why They ask money in Train and Some Time They Force for Money
Who is that lucky man😅
Good
🙏🙏🐘
😊 hi
ಇವರು ಊರು ನಮ್ಮ ಊರು ಅತ್ರ ಇದೆ
ವೆರಿ ರೈಟ್
Mam bere bere vdos madi bare ivrade madidre inu sakastu content ide example kalamadyam nodi mast mast vdo madtavre
10:31 Rahul avru😂😂😂, rahulla neenu dhanyanappa mumbai thanka reach agidhya😂😂😂😂😂
Hogale
10:30 scientific reason 😂😂😂
🙏🙏
🙏🙏🙏🙏❤❤❤❤
Anchor over agi behave madtare irritate nodakke.
❤❤❤❤❤❤❤
Hi
❤🙏🙏🚩
Sri Rama's vara is not scientific reason.
❤🎉, 🙏🙋♀️
Dis interviewer girl doesn't know anything about d community..first get d knowledge den go nd interview them
Partner edara 🎉
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Ramayanadalli eee story illa
Creation
Nivu nadeso jivana hotte padigadre
Ella ero manava kula hotte kitchinda manene halu madthare
ನಿಮ್ಮ ಮಾತು ಕೇಳಿ ನಿಮ್ಮ ಬಗ್ಗೆ ಹೆಮ್ಮೆ ಎನಿಸಿತು.
Ramana e story keliddu nenapaythu puna. Hindinindalu bayinda bayinda bandiro story, estu nija sullu gottilla...
Anchor is too irritating
Yes
ಇವರು ಈಗ ಕೆಲವರು ವಸೂಲಿ ದಂದೆ ಮಾಡುತ್ತಾ ಇದ್ದರೆ ಶುಭ ಕಾರ್ಯದಲ್ಲಿ ಬಂದು ಹಣ ಕೇಳೋದು ಶಾಪ ಹಾಕೋದು ಮಾಡುತ್ತಾರೆ ಇವರ ದಬ್ಬಾಳಿಕೆ ತುಂಬಾ ಅತಿಯಾಯಿತು
Akka ewra number send madre nama home pooja madsbeku
Charitha akkadu phone number kodi mam ethara person namma life GE edarsha love you charitha mam
😢😢😢
Soopra aaka
Anchor ಏನು ಬುದ್ದು. ಸೈಂಟಿಫಿಕ್ reason ಅಂತಾ ಹೇಳ್ತಾರಲ್ಲ. ಅಬ್ಬಬ್ಬಾ ಇಂತಹ knowledge ಇಲ್ಲದಿರೋರು ಈ field ಇದ್ದಾರಲ್ಲಪ.
❤❤❤🎉🎉🎉🎉😊
Fake galinda tumba al madta eddare
🫵🙏🙏🙏🙏