ನಾಡಗೀತೆ "ಜಯಭಾರತ ಜನನಿಯ ತನುಜಾತೆ"ಗೆ ಧಾಟಿ ಹಾಗೂ ಕಾಲಮಿತಿ ನಿಗದಿ
HTML-код
- Опубликовано: 25 ноя 2024
- ನಾಡಗೀತೆ "ಜಯಭಾರತ ಜನನಿಯ ತನುಜಾತೆ"ಗೆ ಧಾಟಿ ಹಾಗೂ ಕಾಲಮಿತಿ ನಿಗದಿ
► ಸಂಗೀತ ವಿದೂಷಿ ಎಸ್ ಆರ್. ಲೀಲಾವತಿ ಅಧ್ಯಕ್ಷತೆ ಸಮಿತಿ ಶಿಫಾರಸು ಪ್ರಕಾರ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆ
► ಇನ್ನು ಮುಂದೆ 2 ನಿಮಿಷ 30 ಸೆಕೆಂಡ್ ನಲ್ಲಿ ಹಾಡಲಾಗುತ್ತದೆ ನಾಡಗೀತೆ
.
#varthabharati #JayaBharataJananiyaTanujate #stateanthem #anthem
ಮೊದಲಿನ ದಾಟಿ ಚೆನ್ನಾಗಿತ್ತು ಅನ್ನಿಸುತ್ತದೆ. ನನ್ನ ವೈಯಕ್ತಿಕ ಅಭಿಪ್ರಾಯ.
Correct 👍👍 ri
💯 ಪ್ರೈಮರಿ ಮಕ್ಕಳಂತೂ ಹಾಡಕ್ಕೆ ಆಗಲ್ಲ
ಹೌದು
Howdu
Howdu ನನಿಗೂ ಹಾಗೆ anisutte
ಬಹಳ ಸ್ಪೀಡ್ ಆಯಿತು....
ಮಕ್ಕಳು ಹೀಗೆ ಹಾಡಬೇಕೆಂದರೆ ಬಹಳ ಕಷ್ಟ....
ಹಳೆ ಧಾಟಿ ಅದ್ಭುತವಾಗಿತ್ತು
ಮೊದಲ ರಾಗವೇ ಬಹಳ ಚೆನ್ನಾಗಿದೆ. ಹಾಡು ಹೇಳುವಾಗ ಮೈ ಝುಂ ಅನ್ನುತ್ತೆ, ಕನ್ನಡ ಪ್ರೇಮ ತುಂಬಿ ತುಳುಕುತ್ತದೆ. ಉತ್ತರ ಭಾರತದವರು ಇದನ್ನು ಕೇಳಿ ಪ್ರೇರಿತರಾಗಿ, ಅವರು ಈ ಹಾಡು ಕಲಿತಿದ್ದಾರೆ. ನಮಗೆ ಹೆಮ್ಮೆ ಅನಿಸುತ್ತೆ. ಈ ರಾಗ ಕೇಳೋಕ್ ಆಗ್ತಿಲ್ಲ.
ಇದಕ್ಕಿಂತ ಮೊದಲ ರಾಗವೇ ಚೆನ್ನಾಗಿತ್ತು ಸಿ ಅಶ್ವಥ್ ಅವರ ಧಾಟಿಯಲ್ಲಿ ನಾಡಗೀತೆ ಕೇಳಿದ್ರೆ ಮೈ ರೋಮಾಂಚನವೆನ್ನಿಸುತ್ತೆ.
ಇದು ಚೆನ್ನಾಗಿಲ್ಲ ಮಾರಾಯ old is gold, ಹಳೆದೇ ಚೆನ್ನಾಗಿತ್ತು, ಚೆನ್ನಾಗಿದೆ 👍👍 ಅದೇ ಹಾಡುತ್ತವೆ ನಾವು 👍👍
ಮೊದಲಿನ ದಾಟಿ ತುಂಬಾ chennagittu sir
ಮೊದಲಿನ ರಾಗ ಚೆನ್ನಾಗಿತ್ತು
ಮೊದಲೇ ದಾಟಿ ಚೆನ್ನಾಗಿದೇ 👍👍
ಶಾಲ ಮಕ್ಕಳು ಅದು ಹೇಗೆ ಉಸಿರು ಹಿಡಿದುಕೊಂಡು ನಿರಂತರವಾಗಿ ಈ ಗೀತೆ ಹಾಡುವುದು...???
I love this beautiful anthem.
Super sir we salute you medum......🌷🙏🙏
ಹಳೆಯದೇ ಚೆನ್ನಾಗಿತ್ತು 😢
ಸಿ ಅಶ್ವಥ್ ಅವರ ಸಂಯೋಜನೆಯ ನಾಡಗೀತೆ ಅದ್ಭುತವಾಗಿದೆ
1:29
Old was excellent with beautiful flute and carnatic music.
Old version was excellent.
Modalina Naad Geete Ya Daati Bahala Chennagittu. Namma Shaale yalli Dinavu Prarthana Samayadalli Aa Haadu Kelid Takshana Namma Naadu , Nudi , ya Bagge Hemme Bhavane Muduttittu".
ಹಳೇಯದೆ ಚೆನ್ನಾಗಿತ್ತು , ಅದನ್ನು ಹಾಗೆಯೇ ಹಾಡಲು ಬಿಡಿ
अनाधिकृत ध्वज
3.30 idda ಹಾಡು ಚೆನ್ನಾಗಿದೆ ಹೊಸ ಹಾಡು ಕಷ್ಟ aguthe ಆಡಲು
Old song is best to singing
ಆದರೆ ತುಂಬಾ ಸ್ಪೀಡ್ ಇದೆ Sir
Well sung
Old is gold
❤
❤❤❤❤❤
ಮೊದಲ ದಾಟಿಯೇ ಚೆನ್ನಾಗಿದೆ
ಹೊಸ ರಾಗ ತುಂಬಾ ಚನ್ನಾಗಿದೆ
Old version was good.
ruclips.net/video/wMc3jzeog1s/видео.html ಈ ನಾಡಗೀತೆ ಗತ್ತು ಬೇರೆನೆ ಇತ್ತು ☹️ old is gold
Ask Chakrathirtha ,CET professor, the text book revision committee chairman appointed by Mr Nagesh how to sing this state anthem.
ಮದ್ವ ಅನ್ನೂ ಪದ ಕಿತ್ತು ಹಾಕಿ
ಮಧ್ಯದಲ್ಲಿ ಬಲವಂತ ವಾಗಿ ನೀಚರು ಸೇರಿಸಿದ ಪದ ಅದು.
Is it?😳...
ಮಧ್ವಾಚಾರ್ಯರು ಕನ್ನಡದವರು
Kuvempu avara anumathi padedu serisddare.Please verify before making such cheap comments.
U don't even have basic knowledge. Madvacharyare kannada davaru... First study history goose.....
@@sachinsquare5560avara purvajaru north India dinda valase bandavaru
ತುಂಬ ಸ್ಪೀಡ್ ಆಯಿತು ಮಕ್ಕಳು ಹೇಗೆ ಹಾಡ್ಲಿಕ್ ಸಾಧ್ಯ ?
Speed aythu
P B Srinivas heLiddu jana marete bittiddare
ಕನ್ನಡ ಕೋಸ್ಕರ ನಾಲ್ಕು ನಿಮಿಷ ಕೂಡ ಹಾಡೋಕಾಗಲ್ವಾ ನಿಮಗೆ ಅದನ್ನು ಕಡಿಮೆ ಮಾಡಿದ್ದೀರಲ್ಲ
Nanu huttidaku sarthaka annisuthe
Iirikss
Not nice 😢