Maharaja YADUVEER JI YOU ARE THE PRIDE OF OUR NATION .MAY GOD BLESS YOU AND GUIDE YOU IN ALL THE NOBLE WORK THAT IS BEING DONE TO UPLIFT OUR STATE AND MAKE IT A MODEL FOR ALL INDIANS TO BE PROUD OF .
ರಾಜಾ ಪ್ರತ್ಯಕ್ಷ ದೈವ...sudhamma ಸರಿಯಾಗಿಯೇ ಮಾಡಿದ್ದಾರೆ... ದೇವರು ತಂದೆ ತಾಯಿ.. ಗೌರವ ಘನತೆ ಗೊತ್ತಿಲ್ಲದ ಜನ ಸಂಸ್ಕಾರ ಸಂಸ್ಕೃತಿ ಕಲಿಯೋದು ಬಹಳಷ್ಟಿದೆ... ಕಲಿಯೋ ಯೋಗ್ಯತೆ ಇಲ್ಲದ ವರು ಸುಧಾ ಮೂರ್ತಿ ಅಮ್ಮನ ಸಂಸ್ಕಾರ ವನ್ನೂ comment ಮಾಡ್ತಾರೆ...
ಯಾರು ಕೆಟ್ಟಸೈತಾನ್ ಗಳ ಕಣ್ಣು ನಿಮ್ಮ ಮೇಲೆ ಬೀಳದಿರಲಿ yadava🇮🇳ಕುಲದ ರಾಜಮಹಾರಾಜರುಗಳು ಈ ಬೂಮಿ ಮೇಲೆ ಇರುವುದು ಕ್ಕೆ ಅಲ್ಪ ಸ್ವಲ ಧರ್ಮ ಸಂಸ್ಕೃತಿ ಏನುವುದು ಉಳಿದಿದ್ರಇವರ bagge🇮🇳ಮಾತಾನ್ಸಡುವ ನಾಲಿಗೆ ಗೇ ಕುಷ್ಠ ರೋಗ ಬರುತ್ತೆ ಈ ರಾಜ ಮಹಾರಾಜರು ಬೂಮಿ ಮೇಲೆ ಇರುವುದಕ್ಕೆ ಮಳೆ ಬೆಳೆ ಯನ್ನು ಬೂಮಿ ಮೇಲೆ ಕಾಣುತ್ತಿದೆ ಜೈ ರಾಜ ರಾಜೇಶ್ವರಿ 🎉🎉🎉🎉🎉🎉ಜೈ ಮಹಾ ಕುಲತಿಲಕ ಯದು ವೀರರ ಒಡೆಯರ್ ನಿಮಗೆ ಯಾರ ಕೆಟ್ಟ ಕಣ್ಣು ಬೀಳದಿರಲಿ ನಿಮ್ಮಗಳ ವಂಶದ ಜ್ಯೋತಿ ಬೆಳಗಲಿ ನಿರಂತರವಾಗಿ ರಾಜ್ಯಭಾರ ಮಾಡಿರಿ ನಿಮ್ಮ ಪ್ರಜೆಗಳು ಆಶೀರ್ವಾದ ನಿಮ್ಮಗಳಿಗೆ ಸದಾಕಾಲ ವಿರುತ್ತಿದೆ ಆ ಸೂರ್ಯ chandra🌹ಇರುವ್ವವರೆಗೂ ನಿಮ್ಮ ಗಳ ವಂಶ ಜ್ಯೋತಿ ಬೆಳಗಲಿ ರಾರಾಜಿಸಲಿ 🎉🎉🎉🎉🎉🎉ಜೈ ಚಾಮುಂಡೇಶ್ವರಿ 🙏🙏🙏🙏🙏🙏🙏🌹🌹🌹🌹
ತಲೆತಲಾಂತರಗಳಿಂದ ಅದೇ ಸಂಸ್ಕೃತಿ, ಪದ್ಧತಿ, ಆಚಾರ,ವಿಚಾರಗಳನ್ನು ಮರೆತಿಲ್ಲ. ಇಷ್ಟು ಸಾಕು ನಮ್ಮ ಹೆಮ್ಮೆಯ ಹಿಂದೂ ಸಂಸ್ಕೃತಿ ಜಗತ್ತಿಗೆ ತಿಳಿಯಲು
ತಿಳಿಸಿ ಹೇಳೋದು ಏನಿದೆ, ನಾವು ಪಾಲಿಸಬೇಕು ಅಷ್ಟೇ
@@putshem 🙏🏻🙂
ಮೈಸೂರು ರಾಜ ನಿಮಗೆ ಆ ಭಗವಂತ ಆಯಸ್ಸು ಅರೋಗ್ಯ ಸಕಲ ಸೌಭಾಗ್ಯ ನೀಡಿ ರಾಜ್ಯ ಸುಭಿಕ್ಷವಾಗಲಿ ದೊರೆ. ಜೈ ಕನ್ನಡ 😍🙏🏿🙏🏿💛❤️
Already gived🤣
@@rathnarathna8876 ಇನ್ನು ಹೆಚ್ಚಾಗಿ ನೀಡಲಿ ಅಂತಾ 🤣😀😀 ಇದ್ರಲ್ಲೂ ಕಾಮಿಡಿ ಮಾಡ್ತೀರಿ ಅಂದ್ರೆ ನಿಮ್ಮಂತ ಜನ 😀🤣🤣 ಎಲ್ಲು ಸಿಗೋಲ್ಲ
What kingdom 🤔
@@gitadasgupta7488 odeyar kingdome
@@CDT629 v CVS. V
ನಮ್ಮ ರಾಜರು ನಮ್ಮ ಹೆಮ್ಮೆ 😊❤️💐
ಎಷ್ಟು ಚೆಂದ ನಮ್ಮ ಮಹಾರಾಜರ ಕುಟುಂಬ ಯಾವ ಕೆಟ್ಟ ದೃಷ್ಟಿಯೂ ಅವರ ಕುಟುಂಬಕ್ಕೆ ತಾಗದಿರಲಿ ನಮ್ಮ ಮಹಾರಾಜರು ನಮ್ಮ ಹೆಮ್ಮೆ
ನಮ್ಮ ಮೈಸೂರಿನ ಮಹಾರಾಜರು ನಮ್ಮ ಹೆಮ್ಮೆ ನಾಡಿನ ರಾಜಕಾರಣಿಗಳು ಸ್ವಲ್ಪವಾದರೂ ಕಲಿಯಲಿ
ತುಂಬಾ ಚೆನ್ನಾಗಿ ಇದೆ.🌹 ನಮ್ಮ ನಾಡ ಸಂಸ್ಕೃತಿ. 🌹ಅಷ್ಟೇ ನೋಡಲು ಚೆನ್ನಾಗಿದೆ.🌹 ಮೈಸೂರು ಇವತಿನ ಮಕ್ಕಳಿಗೆ ತೋರಿಸಬೇಕು. ರಾಜರು ಹೇಗೆ ಇದ್ದರು ಅಂತ 👌👌👌👌
We r so lucky still we have king and queen with beautiful culture...thanks to God 🙏
Think u r also feku jumla master moodi bhakth 🦧 even London has king&queen
Yes you are right 👍
Exactly...😇🙏🏻
Yes
ನಿಜ ನೀವು ಹೇಳೋದು
ನಮ್ಮ ನಾಡ ಸಂಸ್ಕೃತಿ ಹೆಮ್ಮೆಯ ಸಂಸ್ಕಾರ ಅಜರಾಮರ ಜೈ ಚಾಮುಂಡೇಶ್ವರಿ ಸರ್ವೇ ಜನ ಸುಖಿನೋ ಭವಂತು ಎಂದು ಆಶೀರ್ವದಿಸಲಿ ತಾಯಿ ಚಾಮುಂಡೇಶ್ವರಿ🙏🙏🙏
ನಮ್ಮ ಅರಸರ ವಂಶ ಚಿರಕಾಲ ವಿಜೃಂಭಿಸಲಿ ದೇವಿ ಸರ್ವ ಶಕ್ತೇ ಸದಾ ರಕ್ಷಿಸಮ್ಮ
ಮೈಸೂರು ರಾಜರಿಗೆ ನಮಸ್ಕಾರ ಗಳು 🙏🙏
ಅವಕೆ ಅದೆಲ್ಲ ಎಲ್ಲಿ ಗೊತ್ತು .ಬರಿ ದುಡ್ಡು ಮಾಡೋದು ಗೊತ್ತು ಅಷ್ಟೇ
ನಮ್ಮ ಮೈಸೂರು ನಮ್ಮ ಮಹಾರಾಜರು ನಮ್ಮ ಹೆಮ್ಮೆ ಜೈ ಕರ್ನಾಟಕ ಮಾತೆ
ಅದ್ಭುತವಾದ ಕನ್ನಡ 🙏🏻
ಇದೆಲ್ಲಾ ನೋಡಕ್ಕೆ naavu ಪುಣ್ಯ ಮಾಡಿದ್ದೇವೆ 🙏🙏🙏🙏
Howdu
Nice to see royal tradition still alive, wish it continues to the next generation 😊😊
ನಮ್ಮ ದೇಶದಲ್ಲಿ ನಮ್ಮ ಮೈಸೂರು
ರಾಜಾರಿಗೆ ಮೊದಲ ಆದ್ಯತೆ,
ಜನಕ್ಕೆ ಅವರ ಕೊಡುಗೆ ಅಪಾರ ❤
ಮನ ಸೂರೆಗೊಂಡ ಅದ್ಬುತ ದೃಶ್ಯಾವಳಿ ❤️❤️
This is my Coulter Jai Hind Jai Javan Jai Karnataka Jai MAHARAJA OF KARNATAKA 🙏🙏🙏
ರಾಜ ಷ್ರತ್ಯಕ್ಷ ದೇವತಾ🌹🙏🚩
Our pride
Proud to be a mysorian
ಯದುವೀರ್ ಶ್ರೀ ಕಂಠದತ್ತ ಜಯ ಚಾಮರಾಜ ಒಡೆಯರ್ ಬಹುಪರಾಕ್ ಬಹುಪರಾಕ್ ಬಹುಪರಾಕ್ 🙏🙏🙏
@Hindu Realist moorka neenu..neenu rajara dress haaki aramaneli koothkolaake agutha??. rajra vamsha paramparege gowrava kodudhu kali
ಮಹಾ ರಾಜರಿಗೆ ಜಯವಾಗಲಿ 🌺🙏🌺🙏🌺🙏🌺🙏🌺🙏
We don't need politicians once again we need King's...☺️
Happy to see our culture and tradition .
Really Great respect by his son. 👋
Felt very happy to see the dignity, humility and the high tradition maintained by Maharajjas family at Dassera. May God bless them.
I can say karnataka is the only state where still our culture and traditions are preserved 🙏🙏🙏
Namma hemme namma kannada namma karnataka 🤩😍
Maharaja YADUVEER JI YOU ARE THE PRIDE OF OUR NATION .MAY GOD BLESS YOU AND GUIDE YOU IN ALL THE NOBLE WORK THAT IS BEING DONE TO UPLIFT OUR
STATE AND MAKE IT A MODEL FOR ALL INDIANS TO BE PROUD OF .
Tysm for the Coverage. 💐🙏❤
We r lucky to see our Rajamatha king queen and yuvraj together in Dasara we wish them always gud luck 🙏🙏🙏💐💐
ನಮ್ಮ ಮಹಾರಾಜರು 💐🙏🙏🙏
ಸಂಸ್ಕಾರ , ಸಂಸ್ಕೃತಿ 🙏🙏🙏
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ನಮ್ಮ ಮಹಾರಾಜರಿಗೆ ಸಾಷ್ಟಾಂಗ ನಮಸ್ಕಾರಗಳು ನಮ್ಮ ಮಹಾರಾಜರು ನಮ್ಮ ಹೆಮ್ಮೆ ಅವರ ಕುಟುಂಬದ ಮೇಲೆ ಯಾವ ದೃಷ್ಟಿಯು ಬೀಳದಿರಲಿ 🙏🙏
Idu makkalige samskara kaliso rithi super
Our king is our pride ❤️❤️
Karnataka king,family 🙏🙏🙏🙏🙏🙏
Very proud to see this occasion,yaduvir king is best, God bless their family,.
Good culture they have trained for the boy we r really lucky to see the wadayer family
Mysuru maharajarige jai 🙏🙏🙏👌👌proude to be a mysurion 🤩🤩🤩🤗🤗🤗
Megagayitri very true, we are extremly lucky. May lord ಶಿವರಾಮಕೃಷ್ಣ bless this royal family.
ನಮ್ಮ ರಾಜ್ಯ ನಮ್ಮ ಹೆಮ್ಮೆ ನಮ್ಮ ಸಂಸ್ಕೃತಿ. ಮೈಸೂರು ಯುವರಾಜರಿಗೆ ಒಳ್ಳೆಯದಾಗಲಿ
Nice to see all these,, very proud feeling
ನಮ್ಮ ಸಂಸ್ಕೃತಿ ನಮ್ಮ ಪರಂಪರೆ ನಮ್ಮ ಹೆಮ್ಮೆ 🙏🙏🙏💐💐💐
Namma maharajarige koti namanagalu
ನಮ್ಮ ರಾಜ ನಮ್ಮ ಹೆಮ್ಮೆ
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ
*ಕನ್ನಡ* ನುಡಿ ಕೇಳಿ ಬರುತ್ತಿದೆ.
ಅದು ಮತ್ತೊಂದು ಹೆಮ್ಮೆ
ನಮ್ಮ ಮೈಸೂರ್ ಒಡೆಯರು 🙏ನಮ್ಮ ಹೆಮ್ಮೆ ಕರ್ನಾಟಕ ನಾವು ಯಾದವರು 💖
Namma Mysurina Maharaja... namma Hemme...so so proud to be a Mysorean...🙏🙏
Maharajarige Devaru sakalasowbagayavanu kotu kapadali 🙏🙏🙏
ರಾಜಮಾತೆ ಪ್ರಮಮೋದ ದೇವಿ ಯವರಿಗೆ ಅನಂತ ಕೋಠಿ ವಂದನೆಗಳು
ನಮ್ಮ ಸಂಸ್ಕೃತಿ ಬೆಳಗಲಿ
ನಮ್ಮ ಧರ್ಮ ಬೆಳಗಲಿ
ಕನ್ನಡ ನಾಡು ಕೀರ್ತಿ ಮೊಳಗಲಿ 💐
Namma Raajaru junior super❤️🙏💐💐💐
ನೀವು ಮಹಾರಾಜರಾಗಿ ಇರುವುದೇ ಗೌರವ. MLA ಮಂತ್ರಿ ಬೇಡ ಅನ್ಸುತ್ತೆ. ರಾಜ ರಾಜನಗೆ ಇರ್ಬೇಕು. ನಮ್ಮ ನಾಡ ಹಬ್ಬ ದಸರಾ❤
This is called Hindu culture. Small child (Son) how he bow and give respect to father.
Samskara kalisida Rajamatege jai.
ನಮ್ಮ ಮೈಸೂರು ನಮ್ಮ ಹೆಮ್ಮೆ. ಜೈ ಯದುವೀರ್.ಜೈ ಕರ್ನಾಟಕ
God bless the whole family...with long healthy, happy life 🙏🙏
ಮಾತೃದೇವೋ ಭವ, ಪಿತೃದೇವೋ ಭವ😊👍💐
ನಮ್ಮ ಕನ್ನಡ ರಾಜ್ಯ ನಮ್ಮ ಅರಸು ನಮ್ಮ ಹೆಮ್ಮೆ ❤❤
ನಮ್ಮ ಪರಂಪರೆ..👏🙏👏🙏👏🙏👏🙏
ನಮ್ಮ ರಾಜರು ನಮ್ಮ ಹೆಮ್ಮೆ, ನಮ್ಮ ಆಸ್ತಿ
May God Bless🙏🙏 your Family Sir 🌹🌹❤❤🥗🥗🙏🙏
ನಮ್ಮ ಮೈಸೂರು ಮಹಾರಾಜರು 🙏🙏🙏🌹🌹🌹
ರಾಜಾ ಪ್ರತ್ಯಕ್ಷ ದೇವತಾ 🙏🙏🙏
My eyes are full to see the culture of our Hindu, thank God I'm blessed...
ಮೈಸೂರು ರಾಜ ಪರಂಪರೆ ನಮ್ಮ ಹೆಮ್ಮೆ 🤩🙏🤩
ನಮ್ಮ ಸಂಸ್ಕೃತಿ ಚಿರಾಯುವಾಗಲಿ....🙏💖💖💖💖💖
😍👏🏼👏🏼👏🏼😍👏🏼👏🏼👏🏼🙏🏼🙏🏼ನಮ್ಮ ನಾಡಿನ ಹೆಮ್ಮೆಯ ರಾಜ ಕುಟುಂಬ 🙏🏼🙏🏼
Pride of India.... Wish this to continue forever.... GB them all💐
Very beautiful hope we would carry-on with such a tradition for future generations too. Jai Karnataka.
Namma Raja yuva Rajarige bahupara bahupara Jai nadadevathe Chamundeshwari Amma please bless my family thayee
Mysore maharaja vamshastharige jai 🙏🙏🙏💐💐
ಮೈಸೂರ್ ಮಹಾ ರಾಜ ರಿ ಗೆ ಜಯವಾ ಗ ಲಿ ♥️♥️♥️🙏🙏🙏🙏🙏r👌👌
ನಮಸ್ಕಾರ ಸರ್ ಧನ್ಯವಾದಗಳು
Really very good person our king
ರಾಜಾ ಪ್ರತ್ಯಕ್ಷ ದೈವ...sudhamma ಸರಿಯಾಗಿಯೇ ಮಾಡಿದ್ದಾರೆ... ದೇವರು ತಂದೆ ತಾಯಿ.. ಗೌರವ ಘನತೆ ಗೊತ್ತಿಲ್ಲದ ಜನ ಸಂಸ್ಕಾರ ಸಂಸ್ಕೃತಿ ಕಲಿಯೋದು ಬಹಳಷ್ಟಿದೆ... ಕಲಿಯೋ ಯೋಗ್ಯತೆ ಇಲ್ಲದ ವರು ಸುಧಾ ಮೂರ್ತಿ ಅಮ್ಮನ ಸಂಸ್ಕಾರ ವನ್ನೂ comment ಮಾಡ್ತಾರೆ...
Man is a spiritual being 😍
Love to see our Mysore raja and I hv seen Jai chamaraja wadiyar v happy dasara those r the days👍👍👍💐😳
ಆಹಾ!ಮೈಸೂರಿಗರ ಭಾಗ್ಯ👌👌 ಇಂಥ ರಾಜವಂಶ ಪಡೆದ ಕನ್ನಡಿಗರು ಧನ್ಯರು..
ಜೈ ಕರ್ನಾಟಕ, ಜೈ ಚಾಮುಂಡೇಶ್ವರಿ ಮಾತೆ🙏🙏🙏🙏🙏🌹🌹🌹🌹🌹🌹🌹🌹
Long live my lord 🙏💐.. long live my proud respected ರಾಜಮನೆತನ...
God bless you
ಯಾರು ಕೆಟ್ಟಸೈತಾನ್ ಗಳ ಕಣ್ಣು ನಿಮ್ಮ ಮೇಲೆ ಬೀಳದಿರಲಿ yadava🇮🇳ಕುಲದ ರಾಜಮಹಾರಾಜರುಗಳು ಈ ಬೂಮಿ ಮೇಲೆ ಇರುವುದು ಕ್ಕೆ ಅಲ್ಪ ಸ್ವಲ ಧರ್ಮ ಸಂಸ್ಕೃತಿ ಏನುವುದು ಉಳಿದಿದ್ರಇವರ bagge🇮🇳ಮಾತಾನ್ಸಡುವ ನಾಲಿಗೆ ಗೇ ಕುಷ್ಠ ರೋಗ ಬರುತ್ತೆ ಈ ರಾಜ ಮಹಾರಾಜರು ಬೂಮಿ ಮೇಲೆ ಇರುವುದಕ್ಕೆ ಮಳೆ ಬೆಳೆ ಯನ್ನು ಬೂಮಿ ಮೇಲೆ ಕಾಣುತ್ತಿದೆ ಜೈ ರಾಜ ರಾಜೇಶ್ವರಿ 🎉🎉🎉🎉🎉🎉ಜೈ ಮಹಾ ಕುಲತಿಲಕ ಯದು ವೀರರ ಒಡೆಯರ್ ನಿಮಗೆ ಯಾರ ಕೆಟ್ಟ ಕಣ್ಣು ಬೀಳದಿರಲಿ ನಿಮ್ಮಗಳ ವಂಶದ ಜ್ಯೋತಿ ಬೆಳಗಲಿ ನಿರಂತರವಾಗಿ ರಾಜ್ಯಭಾರ ಮಾಡಿರಿ ನಿಮ್ಮ ಪ್ರಜೆಗಳು ಆಶೀರ್ವಾದ ನಿಮ್ಮಗಳಿಗೆ ಸದಾಕಾಲ ವಿರುತ್ತಿದೆ ಆ ಸೂರ್ಯ chandra🌹ಇರುವ್ವವರೆಗೂ ನಿಮ್ಮ ಗಳ ವಂಶ ಜ್ಯೋತಿ ಬೆಳಗಲಿ ರಾರಾಜಿಸಲಿ 🎉🎉🎉🎉🎉🎉ಜೈ ಚಾಮುಂಡೇಶ್ವರಿ 🙏🙏🙏🙏🙏🙏🙏🌹🌹🌹🌹
Thay taught very nice way of doing namaskara
beaautiful!!! god bless!!
Upholding our culture right from younger sge
❤🌹🌹🌹🌹🌹💐💐💐💐💐 🙏🙏🙏🙏Navarathri Shubhashayagalu Sriman Maharaj yaduveer wadiyar Sir
Let this beautiful tradition continue for centuries
Koti Namana to you Mysore Maharaja 🙏🙏🙏
Ee paddatina navue thumbhane kaivravisthivi endhu e sampradhaya e rithine erali endu navue bhavisthivi nama raja nama sampradhaya😍🙏🏻👌🏻👏🏻
Sharanu Sharanu 🙏
Dinesh Mysore
God Blessings For Ever With You And Your Family Sir Awesome very Good Child Really Nice 🙏💞😍👌
ಜೈ ಹಿಂದ್ ಜೈ ಕರ್ನಾಟಕ ಜೈ ಭುವನೇಶ್ವರಿ ದೇವಿ 💐💐
Very nice sir i salute you and iam big fan of yours great family and treat to watch 🥰🙏🙏
Namma.maharaja yaduveer hagu avra kutumbakke chamundi tai olledannu madali🎉🎉🎉🎉🎉🎉❤❤❤
Namma Mysore na rajaru namma hemme wow superb
ಸನಾತನ ಹಿಂದೂ ಸಂಸ್ಕೃತಿ.. ಸುಂದರ ಸಂಸ್ಕೃತಿ..
Brand of royalty 🙏🥰
Future raja is very cute 🥰
Many Blessings to the little one and his family.
Real Tiger of Mysore Wadiyar's.
Very nice culture of our state.realy rich dinestily still we can see,awsome.
Mysore.kingdom.first Kingdom who started Democratic system First time in our country They have started Gram.Panchayat.system in Mysore.kingdom
🙏🙏💐🌹💐 Maharajarige jayavagali 🙏🙏💐🌹💐