ಚಟ್ನಿಗಳ ರಾಜ ಈ ಉಳ್ಳಾಗಡ್ಡಿ ಕರಿದ ಖಾರ | ಖಾರ ಪ್ರಿಯರಿಗೆ ಊಟದ ರುಚಿ ಹೆಚ್ಚಿಸುವ ಕರಿದ ಖಾರ 100% Ullagaddi khara

Поделиться
HTML-код
  • Опубликовано: 1 окт 2024
  • ಚಟ್ನಿಗಳ ರಾಜ ಈ ಕರಿದ ಖಾರ | ಉತ್ತರ ಕರ್ನಾಟಕದ ಸ್ಪೆಷಲ್ ಉಳ್ಳಾಗಡ್ಡಿ ಖಾರ | onion chutney | ‪@Saviruchiyasobagu‬
    #ullagaddikhara #chutneyrecipe #redchutney #kandachutney #techarecipe #onionchutney #saviruchiyasobagu #uttarakarnatakarecipes
    #kannadarecipes #recipesinkannada #northkarnatakarecipes #nashta
    Ullagaddi khara | North Karnataka recipes | Saviruchiya sobagu | Red chutney recipe | Uttara Karnataka recipes| Kanda chutney | Irulli chutney| Village style recipes | Onion chutney | Uttara Karnataka special recipe in Kannada | North Karnataka special recipe in Kannada |
    ಉತ್ತರ ಕರ್ನಾಟಕದ ಸ್ಪೆಷಲ್ | ಸೈಡ್ ಡಿಶ್ ರೆಸಿಪಿ | ಊಟಕ್ಕೆ ಈ ತರ ಸೈಡ್ ಡಿಶ್ ಇದ್ರೆ ಊಟ ಬಲು ರುಚಿ | ಉಳ್ಳಾಗಡ್ಡಿ ಗೊಜ್ಜು | ಉಳ್ಳಾಗಡ್ಡಿ ಪಲ್ಯ | ಅಬ್ಬಬ್ಬಾ ಎನ್ ರುಚಿ ಅಂತಿರಾ ಈ ಚಟ್ನಿ | ಮಧ್ಯಾಹ್ನ ಊಟ | ಕೇವಲ 20 ನಿಮಿಷದಲ್ಲಿ ಅಡುಗೆ ಮಾಡಿ | ಉತ್ತರ ಕರ್ನಾಟಕದ ಸ್ಪೆಷಲ್ ಸೈಡ್ ಡಿಶ್ | ಕೆಂಪು ಮೆಣಸಿನಕಾಯಿ ಚಟ್ನಿ ಮಾಡುವ ವಿಧಾನ | ಉಳ್ಳಾಗಡ್ಡಿ ಚಟ್ನಿ | ಹೊಸ ರುಚಿ ಒಮ್ಮೆ ಟ್ರೈ ಮಾಡಿ ನೋಡಿ | ಕೆಂಪು ಚಟ್ನಿ ಮಾಡುವ ವಿಧಾನ | ಬಾಯಿಯಲ್ಲಿ ನೀರೂರಿಸುವ ಕೆಂಪು ಚಟ್ನಿ

Комментарии • 61

  • @Saviruchiyasobagu
    @Saviruchiyasobagu  7 месяцев назад +1

    ruclips.net/video/YXTkYUlozAw/видео.htmlsi=ldqCzqnlYe9uRP4m. 👈
    ಮಸಾಲಿ ಖಾರ ಮಾಡುವ ವಿಧಾನ

  • @archugauri492
    @archugauri492 3 месяца назад +1

    ಇದನ್ನು ತಯಾರಿಸಲಾಗಿದೆ .. ರುಚಿ ಮತ್ತು ಸುವಾಸನೆಯು ಸವಿಯಾಗಿರುತ್ತದೆ.. ಮತ್ತೊಮ್ಮೆ ತಯಾರಿ ಮಾಡುತ್ತಿದ್ದೇನೆ... ಈ ರೆಸಿಪಿಗೆ ಧನ್ಯವಾದಗಳು

  • @SaiKumar-e4b
    @SaiKumar-e4b 7 месяцев назад +1

    😋 Super 😲 very 😋 nice 😲 good 😋 raspe 😲 yummy 😋 yummy 😲 taste 😋😲 wow 😋 super 👌👏🙏🤗💞😊l will try video super brother

  • @chithrasnatureandfood
    @chithrasnatureandfood 6 месяцев назад +1

    ನೋಡಲಿಕ್ಕೆ ತುಂಬಾ ಚೆನ್ನಾಗಿದೆ ನಾನು ತಪ್ಪದೆ ಮಾಡಿ ರುಚಿ ನೋಡ್ತೇನೆ

  • @avishkara5427
    @avishkara5427 7 месяцев назад +1

    ಭಾಳ ಚಲೋ ಐತ್ರಿ ರೆಸಿಪಿ😋😋

  • @Nisarghaloka10
    @Nisarghaloka10 7 месяцев назад +1

    Delicious 😋😋😋😋👌👌👌👌💯

  • @mamathasalimat9446
    @mamathasalimat9446 7 месяцев назад +1

    Super taste receipe thank you so much brother 🙏

  • @Manjulamanju-dz1fq
    @Manjulamanju-dz1fq 7 месяцев назад +1

    Nimma vioce super sir

  • @shantad317
    @shantad317 7 месяцев назад +1

    Balay masthyithri e recipe 👌👏🌺

  • @tejuscooking7800
    @tejuscooking7800 6 месяцев назад +1

    Navu try maduva❤

  • @shekarjadhav3308
    @shekarjadhav3308 7 месяцев назад +1

    ಮಸ್ತ್ ಅದ ಅಕ್😊

  • @VarshaKavi-o6j
    @VarshaKavi-o6j 2 месяца назад +1

    Super

  • @girlgalaxy5366
    @girlgalaxy5366 5 месяцев назад +1

    🤤🤤

  • @ranjananadiger3741
    @ranjananadiger3741 7 месяцев назад +1

    ಭಯಂಕರ ಛೊಲೊ ಆಗೈತೆ

  • @reactiontokoguru3204
    @reactiontokoguru3204 7 месяцев назад +1

    Mast ito maraya

  • @RohiniBRAchar
    @RohiniBRAchar 7 месяцев назад +1

    Thanks .i will try

  • @nandav9804
    @nandav9804 7 месяцев назад +1

    ಭಾಳ..ಮಾಸ್ತಿ.ಇದೇರಿ.👌👌👍😋

    • @Saviruchiyasobagu
      @Saviruchiyasobagu  7 месяцев назад

      Thank you so much

    • @nandav9804
      @nandav9804 7 месяцев назад

      ನೀವು ಮಾಡುವ ಪ್ರತಿಯೊಂದು ಅಡುಗೆ ತುಂಬಾ ಚೆನ್ನಾಗಿರುತ್ತದೆ ನಾವು ಉತ್ತರ ಕರ್ನಾಟಕದವರು
      ನೀವು ಈರುಳ್ಳಿ ಚಟ್ನಿ ಮಾಡುವಾಗ.ಭಾಳ.
      ಖುಷಿ ಆಯ್ತು.ನೀವುಮಾಡುವ..ಎಲ್ಲಾ.ಅಡುಗೆ
      ಭಾಳ.ಚನ್ನಾಗಿ.ಇರುತ್ತವೆ.👌👌💐👍👍😊

  • @sulochanags2825
    @sulochanags2825 7 месяцев назад +1

    Thumba chennagide

    • @Saviruchiyasobagu
      @Saviruchiyasobagu  7 месяцев назад

      ತುಂಬು ಹೃದಯದ ಧನ್ಯವಾದಗಳು 🙏🙏💕💐

  • @maritammappahaveri6091
    @maritammappahaveri6091 6 месяцев назад +1

    Super

  • @neetahindinewsongstabib6503
    @neetahindinewsongstabib6503 4 месяца назад +1

    Bhari andra bharire

    • @Saviruchiyasobagu
      @Saviruchiyasobagu  4 месяца назад

      Thank you 🙏

    • @geethaellur2293
      @geethaellur2293 3 месяца назад

      ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

  • @KalyaniBathula-y4i
    @KalyaniBathula-y4i 7 месяцев назад +1

    Super

  • @radhikasridhar1265
    @radhikasridhar1265 7 месяцев назад +1

    ❤❤❤❤

  • @umamanjunath9820
    @umamanjunath9820 6 месяцев назад +1

    Super.tq

  • @shobhataihulamani3804
    @shobhataihulamani3804 7 месяцев назад +1

    Best tastey receipy.

  • @shreyadeshpande647
    @shreyadeshpande647 7 месяцев назад +1

    👌👌👍

  • @shankarpage4608
    @shankarpage4608 7 месяцев назад +1

    👌👌😊

    • @Saviruchiyasobagu
      @Saviruchiyasobagu  7 месяцев назад

      ತುಂಬು ಹೃದಯದ ಧನ್ಯವಾದಗಳು 🙏🙏💕💐

  • @rohitsirgumpi45
    @rohitsirgumpi45 7 месяцев назад +1

    ❤super recipe

  • @neenaprahallad6934
    @neenaprahallad6934 7 месяцев назад +1

    Baari chalo idey ri..khanditha try maadtini..soooper🎉❤

  • @savithabadiger8775
    @savithabadiger8775 7 месяцев назад +1

    ನಿವ ಬೆಂಗಳೂರು ಅಲ್ಲಿ ಇರೋದ. ಬ್ರದರ್..