ತಾಯಿ ನೆನೆದು ಕಣ್ಣೀರಿಟ್ಟ ನಿರ್ದೇಶಕ ಪ್ರೇಮ್ | Director Jogi Prem Special Interview | NewsFirst Kannada

Поделиться
HTML-код
  • Опубликовано: 25 дек 2024

Комментарии • 298

  • @shanthas1555
    @shanthas1555 4 года назад +6

    👍👍👍👍👍👍ಎಲ್ಲರೂ ಹೀಗೇ ತಾಯೆನ ಪ್ರೀತಿ ಮಾಡಿದ್ರೆ ಎಲ್ಲಾ ತಾಯಂದ್ರು ಸುಖವಾಗಿರ್ತಾರೆ.
    ಪ್ರೇಮ್ ಗ್ರೇಟ್ 😍🙏.

    • @shanthas1555
      @shanthas1555 4 года назад

      ಅವಳು ಅನ್ನೋದು ಪ್ರೀತಿಗೆ ತಪ್ಪಿಲ್ಲ

  • @jagadeeshchandra1987
    @jagadeeshchandra1987 4 года назад +14

    ಜಗದೊಳಗೆ ಮೊದಲು ಜನಿಸಿದಳೂ... ಹುಡುಕಿದರೂ ಮೂಲ ಸಿಗದಯ್ಯಾ 🙏🏼😭😭❤️😉

  • @KiranKiran-cz2sc
    @KiranKiran-cz2sc 4 года назад +6

    ತಾಯಿ ದೇವರ ಬಗ್ಗೆ ನಿಮಗಿರುವ ಗೌರವಕ್ಕೆ ಮುಂದೆ ಯಾವತ್ತಾದರೂ ಒಳ್ಳೆಯದಾಗುತ್ತದೆ ಬಿಡಿ ಪ್ರೇಮ್ ಸರ್ ಯೋಚನೆ ಮಾಡಬೇಡಿ ನನ್ನ ನೆಚ್ಚಿನ ಡೈರೆಕ್ಟರ್ ಜೋಗಿ ಪ್ರೇಮ್ ಸರ್ ❤️

  • @pavithracl9835
    @pavithracl9835 4 года назад +28

    ತಾಯಿಯೇ ದೇವರು 👏👏👏

  • @khaleelahmed7154
    @khaleelahmed7154 4 года назад +42

    Respect sir for your mother sentiment

    • @shivarajs5798
      @shivarajs5798 4 года назад

      Sir devru dharya kodali sir same story problem nanna amma estu prayatna madidhru ulisi kolodhakke agtha ella adru namma amma kone ase momaganana nodbeku kelthare but nam mises tovaru manelli edhare so barodhku opthIlla nivu thahi eruva praeethi esta aythu adhakke hachikode good night sir

  • @ganeshgani2980
    @ganeshgani2980 4 года назад +70

    ಇದಕ್ಕೂ dislike ಮಾಡ್ತಿರಲ್ರೊ...
    ನೀವು ಮನುಷ್ಯರಾ..???😠😠😠😠

  • @shashanktl4448
    @shashanktl4448 4 года назад +61

    A man who respects his/her parents will be the most honest person in the world......He is truly talented....Please sir come back with a bang.....😌😌😌

  • @dbossdiehard2948
    @dbossdiehard2948 4 года назад +35

    Really cried watching interview

  • @Raghavendra.N
    @Raghavendra.N 4 года назад +19

    Prem's film li gimik galu irbodu ,Logic galu kammi kathe sometimes Chennagi ilde irbodu but wen it comes to show up d emotions n mother sentiment....prem is d Boss is showing it by on screen or through singing a song or writing lyrics ..... Prem's is a good man ....

  • @pavithracl9835
    @pavithracl9835 4 года назад +29

    ಅಮ್ಮ ಮಗ ನ ಪ್ರೀತಿ ಇತರರಿಗೆ ಮಾದರಿ ಸರ್ 👏👏👏👌👌👌

    • @shanthkumar2107
      @shanthkumar2107 4 года назад

      Shata keelakka enu yarighu illade iron bhakthi sulemagne

  • @hemaips9481
    @hemaips9481 4 года назад +7

    ನಿಸ್ವಾರ್ಥ ಪ್ರೀತಿ ಅಂದರೆ ಅದು ತಾಯಿ ಪ್ರೀತಿ ಮಾತ್ರ 😭😭😭😭😭😭😭😭.
    ನನ್ನ ಜೀವನದ ದೇವರು ನನ್ನ ತಾಯಿ ಮಾತ್ರ . 😭😭😭😭😭🙏🙏🙏🙏 .miss you maa.😭😭😭

  • @charankicha2778
    @charankicha2778 4 года назад +34

    I really respect him a lot he will come back he will prove he is real showman sir don't feel

  • @preeti343ify
    @preeti343ify 4 года назад +27

    ಅಪ್ಪ ಇಲ್ಲದ 16 ವರುಷ, ಅಮ್ಮ ಒಬ್ಬಳೇ... ಅವಳು ಇಲ್ಲದ ಜೀವನ ನೆನಸಿಕೊಳ್ಳುವುದು ಕಷ್ಟ...

  • @mahenrajen1943
    @mahenrajen1943 4 года назад +31

    Ur mother's love n blessings will always be with you sir. Mom is great

  • @jagadishjaggi4878
    @jagadishjaggi4878 Год назад +1

    ಯೋ ಜೋಗಿ ಫಿಲಂ ಏನಯ್ಯ ತೆಗಿದ್ಯಾ 🙏🏼🙏🏼🙏🏼😭😭😭😭

  • @sarajamelodies8046
    @sarajamelodies8046 2 года назад +1

    ಮಂಡ್ಯ ಮುಗ್ದ ಹುಡುಗ ಪ್ರೇಮ್ ನಿನ್ನ ಹಾಡುಗಳ ಸಾಹಿತ್ಯ ಮತ್ತು ಸಂಗೀತ ಅದ್ಭುತ.ಇನ್ನಷ್ಟು ಒಳ್ಳೆಯ ಸಿನಿಮಾಗಳನ್ನ ಮಾಡಿ.ಹೀರೋಗಳಿಗೆ ನೀವು ಕೊಡುವ ಸಕಾರಾತ್ಮಕ ಬಿಲ್ಡಪ್ ಸೂಪರ್.
    ಅದಕ್ಕೆ ಫ್ಯಾನ್ ನಾನು.

  • @pavithracl9835
    @pavithracl9835 4 года назад +66

    ನಮ್ಮ ಮಂಡ್ಯದ ಹೆಮ್ಮೆಯ ನಿರ್ದೇಶಕರು ಪ್ರೇಮ್ ಸರ್ be strong sir ಅಮ್ಮ blessing always with you 👏👏👏

    • @ಕನ್ನಡದಭಕ್ತಶಿವರಾಮ್ಗೌಡಮಂಡ್ಯ
      @ಕನ್ನಡದಭಕ್ತಶಿವರಾಮ್ಗೌಡಮಂಡ್ಯ 4 года назад +6

      ಹೌದು ಮೇಡಂ ಜೋಗಿ ಪ್ರೇಮ್ ಸರ್ ಮಾತ್ರವಲ್ಲ ಸಾಕಷ್ಟು ಪ್ರತಿಭಾವಂತ ನಿರ್ದೇಶಕರು ಇದ್ದಾರೆ ನಮ್ಮ ಮಂಡ್ಯ ಜಿಲ್ಲೆಯಲ್ಲಿ ಅಮೇರಿಕಾ, ಅಮೇರಿಕಾಸಿನಿಮಾ ನಿರ್ದೇಶಕರು ನಾಗತಿಹಳ್ಳಿ ಚಂದ್ರಶೇಖರ್ ಸರ್, ಸೈನಿಕ ಸಿನಿಮಾ ನಿರ್ದೇಶಕರು ಮಹೇಶ್ ಸುಖಧರೆ ಸರ್, ಸಂಜು ವೆಡ್ಸ್ ಗೀತಾ, ಮೈನಾ ಸಿನಿಮಾದ ನಿರ್ದೇಶಕರು ನಾಗಶೇಖರ್ ಸರ್, ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ ಸಂತ ಸಿನಿಮಾದ ನಿರ್ದೇಶಕರು ಮುರಳಿ ಮೋಹನ್ ಸರ್, ರುಸ್ತುಮ್ ಸಿನಿಮಾದ ನಿರ್ದೇಶಕರು ರವಿವರ್ಮಾ ಸರ್, ಇತ್ತೀಚಿಗೆ ಬಂದ ಕ್ವಾಟ್ಲೆ ಸತೀಶ್ ನೀನಾಸಂ ಅಣ್ಣ ಅವರ ಅಯೋಗ್ಯ ಸಿನಿಮಾದ ನಿರ್ದೇಶಕರು ಮಹೇಶ್ ನಮ್ಮ ಮಂಡ್ಯದವರು ನಮ್ಮ ಮಂಡ್ಯ ಜಿಲ್ಲೆಯವರು ಮೇಡಂ. ನಮ್ಮ ಮಂಡ್ಯ ನಮ್ಮ ಹೆಮ್ಮೆ.

    • @pavithracl9835
      @pavithracl9835 4 года назад +1

      @@ಕನ್ನಡದಭಕ್ತಶಿವರಾಮ್ಗೌಡಮಂಡ್ಯ thank you sir good information sir 👏

    • @ಕನ್ನಡದಭಕ್ತಶಿವರಾಮ್ಗೌಡಮಂಡ್ಯ
      @ಕನ್ನಡದಭಕ್ತಶಿವರಾಮ್ಗೌಡಮಂಡ್ಯ 4 года назад +4

      @@pavithracl9835 ಮತ್ತೆ ಅಂಬಾರಿ, ಅದ್ದೂರಿ, ರಾಟೆ, ಐರಾವತ, ಕಿಸ್ ಸಿನಿಮಾಗಳ ನಿರ್ದೇಶಕರು A.P.ಅರ್ಜುನ್ ಅಣ್ಣ ಕೂಡ ನಮ್ಮ ಮಂಡ್ಯ ಜಿಲ್ಲೆಯವರು ಕೆರೆಗೋಡಿನವರು ಮೇಡಂ. ಇಷ್ಟೇ ಮಾತ್ರವಲ್ಲ ಸಾಕಷ್ಟು ಕಲಾವಿದರು, ನಟರು, ನಟಿಯರು, ಹಾಸ್ಯ ಕಲಾವಿದರು, ಗಾಯಕರು, ಕ್ಯಾಮರಾಮಾನ್ ಸಾಕಷ್ಟು ಕಲಾವಿದರಿದ್ದಾರೆ ಮೇಡಂ. ಮಂಡ್ಯದ ಗಂಡು ಅಂಬರೀಷ್ ಅಣ್ಣ, ಕ್ವಾಟ್ಲೆ ಸತೀಶ್, ಶ್ರೀ ನಗರ ಕಿಟ್ಟಿ, ಚಿಕ್ಕಣ್ಣ, ರಮ್ಯಾ, ಚೆಲುವಿನ ಚಿತ್ತಾರ ಅಮೂಲ್ಯ, ಮಂಡ್ಯ ರಮೇಶ್, ವಿಶ್ವ, ಲೂಸಿಯಾ ಸಿನಿಮಾದ ಗಾಯಕರು ನವೀನ್ ಸಜ್ಜು, ರಾಕಿಂಗ್ ಸ್ಟಾರ್ ಯಶ್ ಅಣ್ಣ ಅಭಿನಯದ KGF ಸಿನಿಮಾದ ನಿರ್ಮಾಪಕರು ವಿಜಯ್ ಕಿರಗಂದೂರು ಅಣ್ಣ. KGF ಸಿನಿಮಾದ CAMERAMAN ಭುವನ್ ಗೌಡ್ರು, ನಿಖಿಲ್ ಗೌಡ್ರು ಅಭಿನಯದ ಸೀತಾರಾಮ ಕಲ್ಯಾಣ ಸಿನಿಮಾದ CAMERA MAN ಸ್ವಾಮಿ ಅವರು. ತುಂಬಾ ಜನ ಇದ್ದಾರೆ ಮೇಡಂ ಹೇಳ್ತಾ ಹೋದ್ರೆ. ನಮ್ಮ ಕನ್ನಡಕ್ಕೆ, ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನಮ್ಮ ಮಂಡ್ಯ. ನಮ್ಮ ಹೆಮ್ಮೆ.

    • @pavithracl9835
      @pavithracl9835 4 года назад +2

      @@ಕನ್ನಡದಭಕ್ತಶಿವರಾಮ್ಗೌಡಮಂಡ್ಯ yes 💯💯true sir 👍👍

    • @shanthkumar2107
      @shanthkumar2107 4 года назад

      Shata keelakje sandalwood kalanka naayee

  • @Manjushetty1989
    @Manjushetty1989 4 года назад +13

    ಪ್ರೇಮ್ ಸರ್ 💋🥺ದೂರಾ ಹೋದರು ಎಲ್ಲೇ ಇದ್ದರು ನೀನೆ ಮರೆತರು ತಾಯಿ ಮರೆಯಲ್ಲಾ.... !ಸಾವೇ ಬಂದರು ಮಣ್ಣೇ ಆದರು ತಾಯಿ ಪ್ರೀತಿಗೆಂದೆಂದೂ ಕೊನೆ ಇಲ್ಲಾ... !, ಪ್ರೇಮ್ ಸರ್ God bless you and you shuld bless me sir💋🌹🥺💔🙋‍♂️

  • @bireshbiresh6399
    @bireshbiresh6399 3 года назад +1

    My Love,,,,❤️
    My Life,,,,My,,,,
    Everything,,,,
    My Mom....Love You Maa,,,,❤️❤️
    Prem Sir Naanu Nim Appata Abhimaani Sir. Nim Tayi Prithi Ge Nanna Dodda Namaskara Sir.... Nivu Innu Hechhina Taayi Sentiment Cinema Maadi Nim Jote Naavu Idivi Sir. Kaalu Yaleyo nan makligella Telene Kedisko bedi Sir....

  • @ANILKUMAR-it3wc
    @ANILKUMAR-it3wc 4 года назад +49

    Mother love's never ends it's.....

  • @jaya642
    @jaya642 4 года назад +15

    ಅಬ್ಬಾ ಎಂಥ ತಾಯಿ ಸರ್ ನೀವು ಹೇಳ್ತಿದ್ರೆನೇ ಅಳು ಬರುತ್ತೆ, ಸಾದಾರಣವಾದವರು ಅಮ್ಮ,, ಅಷ್ಟು ಇದ್ರು ಎಷ್ಟು ಒಳ್ಳೆ ಮನಸ್ಸು ಮಿಸ್ ಯು ಮಾ

  • @sujithmanipal6919
    @sujithmanipal6919 4 года назад +20

    Worlds mother is first god 🌹🙏🌹

  • @pavithracl9835
    @pavithracl9835 4 года назад +15

    ಸಮಾಧಾನ ಮಾಡಿಕೊಳ್ಳಿ ಪ್ರೇಮ್ ಸರ್ 👍

    • @shanthkumar2107
      @shanthkumar2107 4 года назад

      Innu hendthi makklu sattare kannirr bekagutthe bolimagne

  • @vetagreedairies2689
    @vetagreedairies2689 4 года назад +44

    ಪ್ರೇಮ್ ಅವರಿಗೆ ಇನ್ನು ಗಂಟಲಲ್ಲಿ ದುಃಖ ಇನ್ನು ಆರಿಲ್ಲ

  • @sais6290
    @sais6290 4 года назад

    ಸರ್ ನಿಮ್ಮಂಥ ಮಾತೃಭಕ್ತರು ಧರೆಯಲ್ಲಿ ತುಂಬಾ ವಿರಳ .ಹೆತ್ತತಾಯಿಯ ಋಣವನ್ನು ಏನು ಮಾಡಿದರೂ ತೀರಿಸಲಾಗುವುದಿಲ್ಲ. ಅದು ನಮಗೆ ದೇವರ ಅದ್ಭುತವಾದ ಕೊಡುಗೆ.ಎಲ್ಲರಿಗೂ ಈವಿಷಯ ಅರ್ಥವಾಗುವುದಿಲ್ಲ.ನಿಮಗೆ ಆ ತಾಯಿಯಕೃಪೆಯಿಂದ ಅರ್ಥವಾಗಿದೆ. ತಮಗೆ ಅನಂತ ಧನ್ಯವಾದಗಳು.

  • @manojdboss-j3c
    @manojdboss-j3c 4 года назад +6

    Prem jii ur one of my favourite director 🙏💓🥰

  • @bibiayesha5105
    @bibiayesha5105 4 года назад +85

    ತಾಯಿ ಮಾತ್ರ್ ಈ ಪ್ರಪಂಚದಲ್ಲಿ ನಿಸ್ವಾರ್ಥಿ😢😢😢😢😢😭😭😭😭😭😭😢😢😢😢

  • @Esther-vi9de
    @Esther-vi9de 4 года назад +7

    ತಾಯಿಗೆ ಗೌರವ ಕೊಡಬೇಕು. ಅವರು ಅಂಥ ಕರೆಯಬೇಕು.

    • @shashigundaiah8645
      @shashigundaiah8645 4 года назад

      Nanmaklu kade hange karyodu

    • @srikanthd3560
      @srikanthd3560 4 года назад

      Mam with love he is talking. More than words he has that pure feel.

  • @vijayanandsillikyatar6824
    @vijayanandsillikyatar6824 4 года назад +5

    Prem sir nimm yella movies super nivu one of the best director 🔥🔥👌👌

  • @praveenkuri8589
    @praveenkuri8589 4 года назад +66

    Nanu First time media person attirodu nodide..😕 mother's love is irreplaceable

  • @chandrugawralchandru3379
    @chandrugawralchandru3379 4 года назад +4

    🙏🙏🙏🙏🙏🙏🙏🙏best Director of Kannada industry

  • @mahanteshkatagaon1998
    @mahanteshkatagaon1998 4 года назад +45

    Guru ninn JOGI move na mirsoru yaaru ella
    Yenu guru tai sentiment super
    I'm pune Maharashtra bigg fan

  • @nivedeethanivedeetha9580
    @nivedeethanivedeetha9580 4 года назад +7

    Heart touching words😢

  • @praveenkumar.mpraveen247
    @praveenkumar.mpraveen247 4 года назад +10

    Mother is one of the First god..

  • @ismailfahad4162
    @ismailfahad4162 4 года назад +16

    ನನ್ನ ಜೀವನ ದಲ್ಲಿ ನಾನು ಸಿನಿಮಾ ಹಾಲ್ ಗೆ ನೋಡಿದ್ದು ಮೊದಲ ಚಿತ್ರ *ಜೋಗಿ*

  • @sach3599
    @sach3599 2 года назад

    ಅಮ್ಮ ಮುಕ್ಕೋಟಿ ದೆವರಿಗಿಂತ ಹೆಚ್ಚು ❤️🙏

  • @nagrajpgowda9949
    @nagrajpgowda9949 4 года назад +4

    Heart touching mother's love

  • @poojithathanya3118
    @poojithathanya3118 4 года назад +7

    Mother is great🙏♥️

  • @bgmmasters6554
    @bgmmasters6554 4 года назад +30

    1st view 1st like 1st comment
    My mother is my god

  • @SangameshkhotKhot-zj1fk
    @SangameshkhotKhot-zj1fk Год назад

    Super and emotional interview ❤❤ love him

  • @pavithracl9835
    @pavithracl9835 4 года назад +32

    ಹುಟ್ಟಿದ ಮೇಲೆ ಸಾವು ಅನಿವಾರ್ಯ ಸರ್ ಸಮಾಧಾನ ವಾಗಿರಿ ಅವರ ನೆನಪು ಅಮರ ಪ್ರೇಮ್ ಸರ್ 👏👏👏👏

  • @ericheri2020
    @ericheri2020 4 года назад +4

    God bless you sir you are giving good message to society

  • @gowthu5052
    @gowthu5052 3 года назад +2

    My true inspiration Prem♡s Sir

  • @ashahm9566
    @ashahm9566 4 года назад +6

    Mother love never ends

  • @sujathak985
    @sujathak985 4 года назад +2

    Super 👌 message prem sir🌹

  • @Lakshmi-bh5yk
    @Lakshmi-bh5yk 4 года назад +2

    🙏🙏🙏🙏🙏ಪ್ರೇಮ ಸರ್

  • @pushpalatha8270
    @pushpalatha8270 3 года назад +1

    Soo heart touching sir... Grt son ur!!

  • @aravindnagraj1571
    @aravindnagraj1571 4 года назад +8

    Mother....Feel that never ends (Jogi)

  • @chandrugawralchandru3379
    @chandrugawralchandru3379 4 года назад +2

    Superb sir

  • @Ravindrakumar-hd3sm
    @Ravindrakumar-hd3sm 4 года назад +11

    Alla guru neev e timeli kuda interview madtiralla great neev🙏💐💐

  • @ranganathakp3744
    @ranganathakp3744 3 года назад +1

    Hatsup to you prem sir

  • @shivakumar-sk9so
    @shivakumar-sk9so 4 года назад +19

    Idukku Dislike Madideera ??
    Thayi bele gotilla bidi nimge 😞😭😭

  • @arunkubera3140
    @arunkubera3140 4 года назад +1

    Heart touching

  • @mahesh-nj3cd
    @mahesh-nj3cd 2 года назад

    Thayie Devaru🥰🥰🥰🥰

  • @165Ok
    @165Ok 4 года назад +6

    First time I am seeing anchor and guest both are crying....

  • @praveenkuri8589
    @praveenkuri8589 4 года назад +31

    21:00 eppa enta sentiment words but it's true ella ammandiru haage ...tayi Preethi elladakintu doddadu

  • @Ramesh-sd9wd
    @Ramesh-sd9wd 4 года назад +1

    Hands up for jogi movie sir👌👌

  • @sujathak985
    @sujathak985 4 года назад +2

    Amma magana ♥️💞 story sentiment really good sir 🌹 godbless you sir🙏

  • @RaviKumar-ko6tk
    @RaviKumar-ko6tk 4 года назад +17

    ಹಾಯ್ ಪ್ರೇಂಮ್ ಸಾರ್

  • @manojc4262
    @manojc4262 4 года назад +5

    Jogi film wonderful film mother sentiments Jogi 175 days Veeresh theater 2006 really good film

  • @slanysuriyal7309
    @slanysuriyal7309 4 года назад +1

    Superb.. Bcz we people we fight so much many times but mother is mother no one can replace h

  • @rakshiirakshii7522
    @rakshiirakshii7522 4 года назад +1

    Mother is always great

  • @ajjogi6788
    @ajjogi6788 4 года назад +2

    True emotions bro... RIP amma 😢

  • @jyotisb7
    @jyotisb7 4 года назад +2

    Proud of you prem sir,

  • @RaviKumar-zv1qf
    @RaviKumar-zv1qf 4 года назад +1

    Greatest director ever.....

  • @mallikarjunaarjun8822
    @mallikarjunaarjun8822 4 года назад +5

    Mother love forever..

  • @abhilashgangaiah7203
    @abhilashgangaiah7203 2 года назад +1

    Mother ❤️

  • @BlossomWo
    @BlossomWo 4 года назад +3

    No one substitute mother's love ❤

  • @rudreshmd7983
    @rudreshmd7983 4 года назад +2

    Role model son of mother for today generation youngsters . respect every mother ..mother loves wecannot buy.. We can buy anything anytype of love in life

  • @umayogitha6223
    @umayogitha6223 4 года назад +2

    Very nice
    Great story 🙏🙏🙏🌹🌹🌹

  • @ಹರ್ಷಿತ್ಗೌಡ
    @ಹರ್ಷಿತ್ಗೌಡ 4 года назад +1

    ದೇವರು ಒಳ್ಳೇದ್ ಮಾಡ್ಲಿ ನಿಮ್ಗೆ...

  • @bhagyasheelak4705
    @bhagyasheelak4705 4 года назад +2

    U R great prem sir

  • @priyalanjawadker6486
    @priyalanjawadker6486 4 года назад +3

    Ya sir u introduced mother sentiment to industry

  • @sevithakshay516
    @sevithakshay516 4 года назад +1

    Prema sir is very great

  • @sujyothipalanna9991
    @sujyothipalanna9991 4 года назад +1

    Mother is everything in this, world. May her soul rest in peace.
    God give you dear Prem Sir, God give you His strength to bear this pain. 😅

  • @rakshiirakshii7522
    @rakshiirakshii7522 4 года назад +1

    We all have one precious gift from god tht is our mothers

  • @uahaashok5237
    @uahaashok5237 4 года назад +3

    Great prame sir real nivu anmana maga nimma guna yallarigu barali navu kuda thande enda suffer agidvi adaru namma thaige nimmastu change nodkondilla 🙏🙏

  • @yashwanthnyash8893
    @yashwanthnyash8893 4 года назад +6

    Amma miss u 💔

  • @manjunathsagar3144
    @manjunathsagar3144 4 года назад +2

    ಮುಗ್ದ ಮನಸ್ಸು ಸೂಪರ್ ಸಾಹಿತಿ ಪ್ರೇಮ ಸರ್

  • @roopayn6652
    @roopayn6652 2 года назад

    Great sir

  • @yashasgowdayashasgowda2756
    @yashasgowdayashasgowda2756 4 года назад +3

    Emotional speech,😥😥, and price less 🙍🙍🙏🙋🙌

  • @Banusanjeev
    @Banusanjeev 4 года назад +5

    Ist dina nim bagge ast gothirlilla...u r grt bro..

  • @bharathsy
    @bharathsy 4 года назад +1

    I really hope tv anchors learn anchoring from this guy... dignity for every person is important while interviewing someone.

  • @ismailfahad4162
    @ismailfahad4162 4 года назад +3

    16:42 ♥️♥️

  • @ಅಜಾತಶತ್ರು-ಭ7ಜ
    @ಅಜಾತಶತ್ರು-ಭ7ಜ 4 года назад +1

    Good work

  • @RanganathakRanga
    @RanganathakRanga 2 года назад

    I love amma❤️❤️

  • @bhimashankarnandepagol4433
    @bhimashankarnandepagol4433 4 года назад +1

    Miss you amma 😌😌😌😌

  • @sanjaybk5676
    @sanjaybk5676 4 года назад +4

    🙏❤

  • @PradeepKumar-or5rq
    @PradeepKumar-or5rq 4 года назад +2

    ತಾಯಿ ಹೃದಯ ಅದು😍

  • @mangalalakshmi4445
    @mangalalakshmi4445 4 года назад +2

    Brother take care of ur self and ur family I am also Besagarahalli Dr Ramanna s family member my mom was also passed 5 months back

    • @mangalalakshmi4445
      @mangalalakshmi4445 4 года назад

      Mangala forest dept

    • @pranavswaroop940
      @pranavswaroop940 4 года назад

      @@mangalalakshmi4445 Hengide Male bale ....kaad pranigalu aramagi idava ?
      forest kade araama ?

  • @sanjaygowda7879
    @sanjaygowda7879 4 года назад +2

    Fan of prem's sir..

  • @yesakshay5667
    @yesakshay5667 4 года назад +1

    Respect

  • @bhoomikavishu1970
    @bhoomikavishu1970 4 года назад +15

    Please meghaana raj interview madiii

  • @nareshuppi..juniorupendra5197
    @nareshuppi..juniorupendra5197 4 года назад +3

    Preethi bele thaayina kalkondorige gotthu...amma i miss u...amma i love u

  • @MeenanagarajNagaraj
    @MeenanagarajNagaraj 4 года назад +3

    Sir, Ivathu nan b'day.. Nimma thayi preethi nodi kannirade.. Can't control my tears..

  • @someshksomu2331
    @someshksomu2331 4 года назад +3

    🙏🙏🙏🙏

  • @Yatharv250
    @Yatharv250 4 года назад +1

    I m all so most love in my life mother lm all so lost to mother lost seven year back lm loss mother sir same pain to my heart😭😭

  • @shashikalamurugan6768
    @shashikalamurugan6768 4 года назад +1

    True love means amma only

  • @pramods6980
    @pramods6980 4 года назад +3

    Guru sorry ... E interview naan nodokagthillaa,normal guru ... Love u bossu

  • @poornamahi1008
    @poornamahi1008 4 года назад +1

    Super mother sentiment super dierector