ಸುನಿತಾ ವಿಲಿಯಮ್ಸ್‌ಗೆ ಈಗಿನ ಪರಿಸ್ಥಿತಿ ಬಗ್ಗೆ ಬಾಹ್ಯಾಕಾಶ ವಿಶ್ಲೇಷಕರಾದ Girish Linganna Exclusive ಮಾಹಿತಿ..!

Поделиться
HTML-код
  • Опубликовано: 10 сен 2024
  • ಜೂನ್‌ 5ರಂದು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ್ದ ಭಾರತದ ಮೂಲದ ಖಗೋಳ ವಿಜ್ಞಾನಿ ಸುನಿತಾ ವಿಲಿಯಮ್ಸ್‌ ಭೂಮಿಗೆ ಯಾವಾಗ ಬರುತ್ತಾರೆ ಅನ್ನೋದರ ಬಗ್ಗೆ ಚರ್ಚೆಗಳು ಶುರುವಾಗಿವೆ. ಜೂನ್‌ 14ರಂದು ಭೂಮಿಗೆ ವಾಪಸ್‌ ಆಗಬೇಕಿತ್ತು ಆದರೆ ತಾಂತ್ರಿಕ ದೋಷಗಳಿಂದ ಸುನಿತಾ ವಿಲಿಯಮ್ಸ್‌ ಬರುವುದು ತಡವಾಗಿದೆ. ಜೂನ್‌ 26 ರಂದು ಬರುತ್ತಾರೆ ಅನ್ನೋ ಮಾಹಿತಿ ಇತ್ತು ಆದರೆ ಆ ದಿನವೂ ಕೂಡ ಬಾರದ ಹಿನ್ನಲೆ ಎಲ್ಲರಲ್ಲೂ ಆತಂಕವಾಗಿದೆ. ಸುಮಾರು 10 ವಾರಗಳು ಕಳೆದಿದ್ದು, ಪ್ರತಿಯೊಂದು ಮಾಹಿತಿಯನ್ನು ನಾಸಾ ಗಮನಿಸುತ್ತಿದೆ. ಇನ್ನೂ ಸುನಿತಾ ವಿಲಿಯಮ್ಸ್‌ ಬಂದೆ ಬರುತ್ತಾರೆ ಅದರಲ್ಲಿ ಯಾವುದೇ ಅನುಮಾನ ಬೇಡವೇ ಬೇಡ ಎಂದು ಬಾಹ್ಯಾಕಾಶ ವಿಶ್ಲೇಷಕರಾದ ಗಿರೀಶ್‌ ಲಿಂಗಣ್ಣ ಭರವಸೆಯ ಮಾತುಗಳನ್ನಾಡಿದ್ದಾರೆ. ಇನ್ನೂ ಇದೆಲ್ಲರ ಕುರಿತು ವಿಜಯ ಕರ್ನಾಟಕ ವೆಬ್‌ ನಡೆಸಿದ ಸಂದರ್ಶನದಲ್ಲಿ ಕೆಲ ಮಾಹಿತಿಗಳನ್ನು ಕೂಡ ಹಂಚಿಕೊಂಡಿದ್ದಾರೆ.
    Nasa Astronaut Sunita Williams Stuck International Space Station Technical Issue Boeing Starliner Spacecraft
    #sunitawilliams #interview #internationalspacestation
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

Комментарии • 10

  • @dhruvakumarkrishnaswamy8864
    @dhruvakumarkrishnaswamy8864 27 дней назад +2

    ಶ್ರೀಮತಿ ಸುನಿತಾ ಮೇಡಂ, ಸುರಕ್ಷಿತವಾಗಿ ಭೂಮಿಗೆ ವಾಪಾಸ್ ಬನ್ನಿ ❤️🙏

  • @bhimupatil438
    @bhimupatil438 26 дней назад

    Olle knowledge ide gireesh sir avrige❤❤❤❤

  • @mkanilkumar748
    @mkanilkumar748 28 дней назад +1

    Nice information

  • @venkatesh.n7196
    @venkatesh.n7196 29 дней назад

    ನಿರೂಪಕ ಬಹಳ ಒಳ್ಳೆಯ ಪ್ರಶ್ನೆಗಳನ್ನು ಕೇಳಿದ್ದಾರೆ ಮತ್ತು ಗಿರೀಶ್ ರವರು ಬಹಳ ಸವಿಸ್ತಾರವಾಗಿ ಬಾಹ್ಯಾಕಾಶದ ಬಗ್ಗೆ ವಿವರಿಸಿದ್ದಾರೆ ಈಗ ಸಾರ್ವಜನಿಕರಿಗೆ ಇದರ ಅರ್ಥ ಅಗಿದೆ
    I pray to God,
    May Sunita and team come safely as soon as possible
    Today have subscribed to your channel
    All the best

  • @ashanadiger4018
    @ashanadiger4018 27 дней назад

    Very nice explanation

  • @parimalapatel7112
    @parimalapatel7112 29 дней назад

    Thanks it is so informative.

  • @shivashankarereseemi
    @shivashankarereseemi 29 дней назад +1

    ಯಾವ ತೊಂದರೆಯೂ ಇಲ್ಲದಂತೆ ಬಾಹ್ಯಾಕಾಶ ಯಾತ್ರೆ ಮುಗಿಸಿಕೊಂಡು ಮರಳಿ ಮಾನವ ಜಗತ್ತನ್ನು ಸೇರಲಿ ಅಂತ ಭಗವಂತನಲ್ಲಿ ಭಕ್ತಿಪೂರ್ವಕ ಬೇಡಿಕೊಳ್ಳುತ್ತೇನೆ.😢

  • @Rajshekharyya
    @Rajshekharyya 28 дней назад

    ಇನ್ನು ಜಾಸ್ತಿ ವಿಡಿಯೋ ಮಾಡಿ ಸರ್ ವಾಯ್ಸ್ ಸೂಪರ್

  • @amitdas6347
    @amitdas6347 29 дней назад +1

    ದ್ರೊಣ್ ಪ್ರತಾಪನ ಸಹಾಯ ತಗೋಬಹುದಾ😂?

  • @ashanadiger4018
    @ashanadiger4018 27 дней назад

    Sineeta surakshtavagi marali barali endu prarthisutteve