ಇವಾಗ ಹೇಳ್ರಪ್ಪ ಕಾಂಗ್ರೆಸ್ ಅವರ ಬಾಯಿ ಬಡ್ಕೋತಾ ಇದ್ರಲ್ಲ ಹೋರಾಟ ಹೋರಾಟ ಅಂತ 40% ಕಮಿಷನ್ ಅಂತ ಬಿಜೆಪಿ ಗೌರ್ಮೆಂಟ್ ಅಲ್ಲಿ ಹಾಕಿದರಲ್ಲ ಈಗ ಹೆಬ್ಬಾಳ್ಕರ್ ಪಿಎ ಲಂಚ ತಗೊಂಡೆ ಅವನು ಆಫೀಸರ್ ಇದಕ್ಕೆ ಏನು ಹೇಳುತ್ತೀರಾ ಈಶ್ವರಪ್ಪ ಮೇಲೆ ಮಾತ್ರ ಹೇಳಿಬಿಟ್ಟರೆ 40% ಅಂತ ಇವಾಗ ಎಷ್ಟು ಪರ್ಸೆಂಟ್ 80% ಅಯೋಗ್ಯ ನಟರಾಜ್ ಗೌಡ ಹೇಳುತ್ತಿದ್ದ 40% ಅಲ್ಲೇ ನಾವು ಎಲ್ಲಾ ಗ್ಯಾರಂಟಿ ಗಳು ಕೊಟ್ಟುಬಿಡುತ್ತೇವೆ ಅಂತ ಗ್ಯಾರಂಟಿ ಕೂಡ ಇಲ್ಲ
ಶಾಶ್ವತವಾಗಿ ಮುಚ್ಚಿಬಿಡಿ. ಕೋಟ್ಯಂತರ ಸಂಸಾರಗಳನ್ನು ಉಳಿಸಿ
ಎಲ್ಲಿ ನಮ್ಮ ಅಹಿಂದ ಮುಖ್ಯಮಂತ್ರಿಗಳು.... ನಿಮ್ಮ ಸರ್ಕಾರದ ಕರ್ಮ ಕಾಂಡ ಕೇಳದೆನಪ್ಪ ಸಿದ್ದು.. ತೂ...😂
ಇರುವ ಸ್ಟಾಕ್ ಖಾಲಿಯಾಗುವವರೆಗೂ ಮಾರಾಟ ಮಾಡಿ,ಮತ್ತು ಇಂದಿನಿಂದಲೇ .... ಕೊಂಡುಕೊಳ್ಳುವುದನ್ನು ನಿಲ್ಲಿಸಿ.
ನಿಮ್ಮ ಹೋರಾಟವೇ ಸರಿ ಇಲ್ಲ.
ಒಳ್ಳೆದು ಮಾಡುತ್ತಿರುವಿರಿ ಸ್ವಾಮಿ, ಒಂದು ದಿನವಾದರೂ ಕುಡುಕರು, ಕುಡಿಯುವದನ್ನು ಬಿಟ್ಟರೆ, ಸರಕಾರಕೇ ಎಷ್ಟು ಕೋಟಿ ನಷ್ಟ ಉಂಟಾಗುವುದು ತಿಳಿಯುವುದು,
ಪರ್ಮನೆಂಟ್ ಆಗಿ ಕ್ಲೋಸ್ ಮಾಡಿ ಎಷ್ಟೋ ಸಂಸಾರ ಉಳಿಯುತ್ತೆ
420 Congress government
ಲಂಚ ಕೊಡದೆ ತಪ್ಪು ಏಳನೇ ಅರೆಸ್ಟ್ ಮಾಡಿ
ಕಾಸು 😂 ಇದ್ರೆ!ಮಾಡಿ.
ಮತೇ ಅವರು ಅಷ್ಟೂ ದುಡ್ಡು ತಿಂದ್ದರು ಇವರು ಇಷ್ಟೂ ತಿಂದ್ದರೂ ಅವರನ್ನ. ಅವರದ್ದು 'ತನಿಖೆ ಮಾಡುತ್ತವೇ ಇವರದರ ಬಂಡವಾಳ ಬಯಲು ಮಾಡುತ್ತಿನಿ ನಾವು ಸತ್ಯ ಹರೀಶ್ಯಂದ್ರ ಅ೦ತ್ತಾರೇ
Very good excellent news madam
ಮದ್ಯ ಬಂದ ಮಾಡಿ ಮುಸ್ಕ್ ರ್ ಬೇಡ
Please close completely
ಉಪಾಧ್ಯಕ್ಷರು &ಅಧ್ಯಕ್ಷರು,
Frreeeeee Effect😂😂😂😂😂😂
Cl7 close made 🙏🙏🙏
Scamm Congress
Monthley fixed 40000 each wine shop illegale selling loose liquer😂😂😂
ಇವಾಗ ಹೇಳ್ರಪ್ಪ ಕಾಂಗ್ರೆಸ್ ಅವರ ಬಾಯಿ ಬಡ್ಕೋತಾ ಇದ್ರಲ್ಲ ಹೋರಾಟ ಹೋರಾಟ ಅಂತ 40% ಕಮಿಷನ್ ಅಂತ ಬಿಜೆಪಿ ಗೌರ್ಮೆಂಟ್ ಅಲ್ಲಿ ಹಾಕಿದರಲ್ಲ ಈಗ ಹೆಬ್ಬಾಳ್ಕರ್ ಪಿಎ ಲಂಚ ತಗೊಂಡೆ ಅವನು ಆಫೀಸರ್ ಇದಕ್ಕೆ ಏನು ಹೇಳುತ್ತೀರಾ ಈಶ್ವರಪ್ಪ ಮೇಲೆ ಮಾತ್ರ ಹೇಳಿಬಿಟ್ಟರೆ 40% ಅಂತ ಇವಾಗ ಎಷ್ಟು ಪರ್ಸೆಂಟ್ 80% ಅಯೋಗ್ಯ ನಟರಾಜ್ ಗೌಡ ಹೇಳುತ್ತಿದ್ದ 40% ಅಲ್ಲೇ ನಾವು ಎಲ್ಲಾ ಗ್ಯಾರಂಟಿ ಗಳು ಕೊಟ್ಟುಬಿಡುತ್ತೇವೆ ಅಂತ ಗ್ಯಾರಂಟಿ ಕೂಡ ಇಲ್ಲ
Maharashtra election effect
Ningu free, namgu free, sidramulla nige jai
Yalle edeyappa dk 😂😂😂
Mahatma gandhi party. 😂
They should go to Lokayuktha if they have guts, what's the percentage put up posters ifts true
Settlement aadhre yella kaanunu gaalige,
Ashya brastacharadalli mindedda sarkara
SudhirChaudharyblackandwhitenewsNewDelhiSir Put go see news
Free free vote haki chappadi elkoli
Month first Lancha, Month end target