Golibar -- ಗೋಲಿಬಾರ್ | Kannada Full Movie | Devaraj, Arundathi Nag

Поделиться
HTML-код
  • Опубликовано: 7 июл 2014
  • Watch Devaraj playing lead role from the film Golibar. Also staring Arundathi Nag, Suresh Heblikar, Srinivasamurthy, Sudheer, Sathyabhama, Shobhraj, Bangalore Nagesh, Biradar, Sadashiva Brahmavar, Parvathavani, Pandaribai and Others In SRS Media Vision Full Movies Channel
    ---------------------------------------------------
    #Devaraj#Golibar#Arundathi Nag
    ---------------------------------------------------
    Film: GOLIBAAR
    Music: HAMSALEKHA
    Director: SHIVAMANI
    Producer:RAMU
    Starcast: DEVARAJ, ARUNDATHI NAG, SURESH HEBLIKAR
    Banner: RAMU ENTERPRISES
    Release: 1993
    For More info:
    ---------------------------------------------------
    Watch Devaraj & Prajwal Devaraj Films Playlist : bit.ly/2U8pIE1
    ---------------------------------------------------
    Songs
    1.Anjabeda Yaarigu
    2.Anjabeda Yaarigu
    3.Dikkarisu Thiraskarisu
    4.Indiyana Hindo Hinda
    5.Baapu Sathya Helenda
    Lyrics:Hamsalekha
    ---------------------------------------------------
    Facebook:
    / srsmediavision
    RUclips:
    / srsmediavision
    Twitter:
    / srsmediavision
    ---------------------------------------------------
    VISIT OUR OTHER CHANNELS:-
    SRS Media Vision | Kannada Full Movies: goo.gl/272EAU
    SRS Media Vision Entertainment: goo.gl/yoFGhH
    SRS Media Vision Kannada Comedy: goo.gl/J3ohQ2
    SRS Media Vision Sandalwood Films: goo.gl/6x3LZR
    SRS Media Vision Kannada: goo.gl/cEuKzf
    ---------------------------------------------------
  • КиноКино

Комментарии • 930

  • @Karthiknsonar
    @Karthiknsonar 4 года назад +120

    ದೇವರಾಜ್ ಅಭಿನಯದ ಕೆಲವು ಕನ್ನಡದ ಸೂಪರ್ ಮಾಸ್ ಪೋಲಿಸ್, ಸಿಬಿಐ ಚಿತ್ರಗಳು,.. 😎♥️
    ಗೋಲಿಬಾರ್, ರಾಜಕೀಯ, ಲಾಕಪ್ ಡೆತ್, ಕರ್ಫ್ಯೂ, ಸರ್ಕಲ್ ಇನ್ಸ್ಪೆಕ್ಟರ್, ಹಾಗೂ ಇನ್ನು ಹಲವು.. 😎♥️

  • @girishjn8994
    @girishjn8994 3 месяца назад +29

    Who are watching in 2024

  • @bhagyagowda9961
    @bhagyagowda9961 3 года назад +36

    ನನಗೆ ತುಂಬಾನೇ ಇಷ್ಟವಾದ ಸಿನಿಮಾ ಎಷ್ಟು ಸಲ ನೋಡಿದಿನೋ ಗೊತ್ತಿಲ್ಲ

  • @dhananjayak7371
    @dhananjayak7371 4 года назад +35

    ದೇವರಾಜ್ ಸರ್ ಎಂಟ್ರಿ ಮತ್ತೆ ಹಿನ್ನೆಲೆ ಸಂಗೀತ 💪👌👌👌...

    • @mahi-zq1cu
      @mahi-zq1cu 4 года назад

      Strength of d film

    • @mahi-zq1cu
      @mahi-zq1cu 4 года назад

      Wr shivamani sir

    • @revegowdabb5837
      @revegowdabb5837 28 дней назад +1

      ನೋಡಿ ಅವತ್ತೆ ನಿಷ್ಟ ಅಧಿಕಾರಿಗೆ ಅಸೇಡು ಅಕಿದು BB ರೇಡ
      ಯ್ಯಡ್ಕೊ ಕೋಲ್ಲಿ ಪತಕರು 24, 25 ಸಬ್ಯಾಡರಹಳ್ಳಿ B ಪ್ರದಶನನ ಅಂಗಿಕಾರ ಆಗಿದೆ ಹಣ್ಣ ಹೆಣ್ಣ ವಿಧ್ಯೆ ಬುದ್ದಿ ಪ್ರಸರ ವಿಘನರೂ

  • @muruliyadav1675
    @muruliyadav1675 Год назад +6

    ಕನ್ನಡ ಚಿತ್ರರಂಗದಲ್ಲಿಯೇ ಅವಿಸ್ಮರಣೀಯ ಚಲನಚಿತ್ರ..ಪ್ರತಿಯೊಬ್ಬರ ನಟನೆ , ಹಾಡುಗಳು, ಜನಮಾನಸದಲ್ಲಿ ಚಿರಸ್ಥಾಯಿ..

  • @prabhavathid5420
    @prabhavathid5420 3 года назад +41

    ಎಲ್ಲರ ಅಭಿನಯವು ಅದ್ಭುತವಾಗಿದೆ,,ಒಳ್ಳೆಯ ಸಿನಿಮಾ ರಾಮು ರವರ ಚೊಚ್ಚಲ ಕೊಡುಗೆ,,ದೇವರಾಜ್ ರವರ ಪೋಲಿಸ್ ಖದರ್ ತುಂಬಾ ಚೆನ್ನಾಗಿದೆ,ಅರುಂಧತಿ ನಾಗ್ ರವರ ನಟನೆನು ಚೆನ್ನಾಗಿದೆ..

  • @CKannadaMusic
    @CKannadaMusic 4 года назад +20

    ನಿಜವಾಗಿಯೂ ಆಕ್ಷನ್ ಸಿನಿಮಾ ಅಂದ್ರೆ ಇದು
    ಡೈನಾಮಿಕ್ ಸ್ಟಾರ್ ದೇವರಾಜ್ ಸರ್ ಅದ್ಬುತವಾಗಿ ನಟಿಸಿದ್ದಾರೆ ನನ್ನ ಮೆಚ್ಚಿನ ಚಿತ್ರಗಳಲ್ಲೊಂದು ಗೋಲಿಬಾರ್ ಚಿತ್ರ
    ಅದ್ಬುತವಾದ ಸಿನಿಮಾ 👌👌👌

  • @user-uq9oh6ur1h
    @user-uq9oh6ur1h 4 года назад +41

    Woooww 😯ಎಂಥಾ ಸಿನಿಮಾ ಈಗ ಇಂತ ಸಿನಿಮಾ ಗಳು ಓಂದು ಇಲ್ಲ,ಈ ಚಿತ್ರದ ಎಲ್ಲ ಪಾತ್ರ ಗಳೂ ಅಧ್ಭುತ 😱😱

  • @chintuchintu1800
    @chintuchintu1800 4 года назад +492

    ಈ ಸಿನಿಮಾವನ್ನು ರೀ ರಿಲೀಸ್ ಮಾಡಿ ಥಿಯೇಟರ್ನಲ್ಲಿ ನೋಡಬೇಕು ಅನ್ನವರು ಲೈಕ್ ಮಾಡಿ

    • @mahadevib4216
      @mahadevib4216 3 года назад +2

      Nanaguok

    • @BabasabTakatrao
      @BabasabTakatrao 3 года назад +5

      Yes ,waiting

    • @nagarajn6821
      @nagarajn6821 3 года назад

      Sssss .😍😍😍😍😍🤗🤗🤗🤗🐅h .naagaraaja

    • @nagarajn6821
      @nagarajn6821 3 года назад

      6361746930 .h .naagaraaja🤗😍🐅

    • @nagarajn6821
      @nagarajn6821 3 года назад

      Ssssss .😍😍😍😍😍🤗🤗🤗🤗🐅❤❤❤❤❤❤

  • @gavimeti4690
    @gavimeti4690 5 лет назад +104

    ಸೂಪರ್ ದೇವ್ರಾಜ್ ಸರ್ ಪೊಲೀಸ್ಗೆ ಇನ್ನೊಂದು ಹೆಸರೇ ದೇವ್ರಾಜ್

  • @anilsinghrajput6307
    @anilsinghrajput6307 3 года назад +43

    RIP Ramu sir ಮತ್ತೊಮ್ಮೆ ಹುಟ್ಟಿ ಬನ್ನಿ ಇಂತಹ ಚಿತ್ರಗಳಲ್ಲಿ ನಿರ್ಮಿಸಿ

  • @shashankshashank3263
    @shashankshashank3263 7 месяцев назад +5

    ತುಂಬಾ ಒಳ್ಳೆಯ ಸಿನಿಮಾ, ನನಗೆ ತುಂಬಾ ಇಷ್ಟವಾಯಿತು, ಧನ್ಯವಾದಗಳು.

  • @prakasharya4693
    @prakasharya4693 5 лет назад +71

    ಅದ್ಭುತವಾದ ಸಿನಿಮಾ ದೇವರಾಜ್ ಅವರ ನಟನೆ ಅತ್ಯದ್ಭುತ ಶಿವಮಣಿ ಅವರ ನಿರ್ದೇಶನ ಮನಮೋಹಕ ಎಲ್ಲಾ ಥಿಯೇಟರಿನಲಿ ಮತ್ತೊಮೆ ರಿಲೀಸ್ ಮಾಡಿ

  • @b5wonder516
    @b5wonder516 3 года назад +21

    70 80 90s ಕನ್ನಡ ಫಿಲ್ಮ್ industri ಗೋಲ್ಡನ್ era rajkumar ವಿಷ್ಣುವರ್ಧನ್ ಅಂಬರೀಶ್ ಶಂಕರನಾಗ್ ಅನಂತನಾಗ್ ಎಲ್ಲರೂ ಕನ್ನಡ ರತ್ನಗಳು

  • @govindgovind130
    @govindgovind130 2 года назад +11

    ನಾದಬ್ರಹ್ಮ ಹಂಸಲೇಖ ಹಿನ್ನಲೆ ಸಂಗೀತ ತುಂಬಾ ಚನ್ನಾಗಿದೆ💕💕💕 ಎಷ್ಟು ಸಲ ಕೇಳಿದ್ರು ಕೇಳ್ಬೇಕು ಅನ್ಸುತ್ತೆ 🌹🌹🌹ದೇವರಾಜ್ ಅವರ ಅಭಿನಯ ತುಂಬಾ ಚನ್ನಾಗಿದೆ💞💞💞

  • @manjunathkplhalageri369
    @manjunathkplhalageri369 4 года назад +16

    ,ಡೈನಾಮಿಕ ಹೀರೊ ದೇವರಾಜ ಸರ್ ಕರ್ನಾಟಕ ಪೊಲೀಸರಿಗೆ ಒಂದು ಮಾರ್ಗದರ್ಶನ ಚಿತ್ರ, ಮತ್ತು ಈ ವರಿಷ್ಠ ರಾಜಕೀಯ ವೇಕ್ತಿಗಳಿಗೆ ಒಂದು ಮಾರ್ಗದರ್ಶನ ಚಿತ್ರ, ಸೂಪರ್ ಮೋವಿ

  • @sourceboxkannada4366
    @sourceboxkannada4366 5 лет назад +151

    BGM ತುಂಬಾ ಚೆನ್ನಾಗಿದೆ ...
    ಡೈನಮಿಕ್ ಹೀರೋ ಎಂಟ್ರಿ ದೃಶ್ಯ ಅದ್ಬುತ ಸಂಗೀತ ಸಾಹಿತ್ಯ ಹಿನ್ನಲೆ ಸಂಗೀತ

  • @prasannak5770
    @prasannak5770 4 месяца назад +3

    ಗೋಲಿಬಾರ್ ಸಿನಿಮಾ ರಿಲೀಸ್ ಆದಾಗ ನನಗೆ ಸಿಕ್ಸ್ ಇಯರ್ಸ್ ನೆನಪಿದೆ ಮಾಗಡಿ ರೋಡ್ ಕಾಮಾಕ್ಷಿಪಾಳ್ಯದ ವಿಶಾಲ್ ಥಿಯೇಟರ್ ನಲ್ಲಿ ಸಿನಿಮಾ ನೋಡಿದ್ದೆ ಸೂಪರ್ ಮೂವಿ❤❤

  • @geetharasquinha1592
    @geetharasquinha1592 2 года назад +4

    Devraj sir moovie estu Bari nodidru besara Agolla.He is just sooooper.

  • @gnmoviechannel4724
    @gnmoviechannel4724 3 года назад +42

    ಏನ್ ಮೂವಿ ಗುರು ಬಿಜಿಎಂ ಸ್ಟೋರಿ ದೇವರಾಜ ಸಾರ್ ಅವರ ಆಕ್ಟಿಂಗ್ ಸೂಪರ್ ಸೂಪರ್ ಕನ್ನಡದಲ್ಲಿ ಬಿಟ್ರೆ ಬೇರೆ ಯಾವ ಭಾಷೆಯಲ್ಲೂ ಇಂಥ ಮೂವಿ ಬರಲು ಸಾಧ್ಯವಿಲ್ಲ ಜೈ ಕರ್ನಾಟಕ ಮಾತೆ ಜೈ ಸ್ಯಾಂಡಲ್ವುಡ್ ನಾನು ಶಿವರಾಜ್ ಕುಮಾರ್ ಅವರ ಫ್ಯಾನ್

  • @AJAY_BLR
    @AJAY_BLR 2 года назад +13

    Yen BGM guru...!!!Habba kelthidre ange goosebumps🔥🔥🔥🔥🔥

  • @dalnetsisya
    @dalnetsisya 2 года назад +20

    BGM is next level. Devaraj sir is just superb. Police andrey avare.

  • @HusenVdada
    @HusenVdada 4 года назад +23

    ಅಳತೆ ಪಟ್ಟಿ ಸುಧೀರ್ ಸರ್ ಅದ್ಭುತ ಡೈಲಾಗ್

  • @vittalrathod5205
    @vittalrathod5205 4 года назад +13

    ಅದ್ಭುತ ಚಿತ್ರ ಶಿವಮಣಿ ಸರ್ ದೆವರಾಜ ಸರ್ ಅಭಿನಂದನೆಗಳು

  • @shivakumarraju2704
    @shivakumarraju2704 Год назад +6

    ಎಷ್ಟು ಸಾರಿ ನೋಡಿದರೂ ನೋಡಬೇಕು ಅನಿಸುತ್ತೆ

  • @PreethamManjunatha
    @PreethamManjunatha 4 года назад +19

    Who wants Golibar part 2? Again Shivamani, Devaraj and Hamsaleka.

  • @anilramswamyr4080
    @anilramswamyr4080 2 года назад +18

    ಗೋಲಿಬಾರ್ ಚಪ್ಟರ 2 ಮಾಡಿ ಶಿವಮಣಿ ಸರ್ ಸೂಪರ್ ಹಿಟ್ ಆಗುತ್ತೆ

  • @THEJUHN
    @THEJUHN 5 лет назад +25

    Evaga Movies na direction madorge ond sari torsi movie Andre hogirbekhu antha kaltkolli... Acting music Suuuuperb Especially DIRECTION VERY VERY Suuuuuuuuuuperb..... Singam Mangam Anno Movies tegdiroru Edunna Nodi Kaltkolli....

  • @ajaykumartalavarajaykumart5922
    @ajaykumartalavarajaykumart5922 11 месяцев назад +5

    Dynamic hero ದೇವರಾಜ್ 🔥🔥

  • @ravimravi4833
    @ravimravi4833 7 месяцев назад +7

    ಉತ್ತಮ ಚಿತ್ರ ಕಥೆ ಉತ್ತಮ ನಿದರ್ಶನ
    ಶಿವಮಣಿ. ಉತ್ತಮ ಸಂಗೀತ ಹಂಸಲೇಖ
    ದೇವರಾಜ್ ಅರುಂಧತಿ ಶಂಕರ್ ನಾಗ್

  • @praveenprassan6844
    @praveenprassan6844 4 года назад +20

    Quarantine nalli yaradru nodtha iddira.. super movie. 2020 🤩

  • @SathishSathish-gn8ic
    @SathishSathish-gn8ic 5 лет назад +40

    ಒಂದು ಉತ್ತಮ ಚಿತ್ರ ಹಾಗು ಉತ್ತಮ ನಟ

  • @dgadilinga6423
    @dgadilinga6423 Год назад +5

    14:45 BGM 🔥🔥🔥🔥
    ಹಂಸಲೇಖ ಅವರ ಸಂಗೀತ ಮತ್ತು BGM ultimate... ಅವರಿಗೆ ನನ್ನ ಅನಂತ ಅನಂತ ವಂದನೆಗಳು..

  • @shivalingsharkude7986
    @shivalingsharkude7986 6 лет назад +73

    Background music is awesome marvelous outstanding

  • @arjunana4377
    @arjunana4377 3 года назад +18

    14:45 to devraj sir super entry and BGM ....ultimately what a tune

  • @santoshkalikeri5027
    @santoshkalikeri5027 4 года назад +4

    ಅದ್ಬುತ ಚಲನಚಿತ್ರ ನಮ್ಮ ಕನ್ನಡದ ಚಿತ್ರಗಳು ಅವತ್ತಿನ ಕಾಲದಲ್ಲಿ ಅದ್ಭುತವಾಗಿ ಮೂಡಿಬರ್ತಾ ಇದ್ದವು

  • @babu.d.rgowda6621
    @babu.d.rgowda6621 6 лет назад +73

    ಹಂಸನಾದ ಹಂಸಧ್ವನಿ ಹಂಸಗೆಜ್ಜೆಯ ಹಿನ್ನೆಲೆ ಸಂಗೀತ ಸೂಪರ್

  • @sandeepacolorful4960
    @sandeepacolorful4960 6 лет назад +60

    Background music wow 👌👌👌 awesome music

  • @venuyadav4442
    @venuyadav4442 6 лет назад +38

    ರಿಯಲ್ ಪೊಲೀಸ್ ದೇವರಾಜ್ sir

  • @karthikkarthikjaisriveshnu6849
    @karthikkarthikjaisriveshnu6849 5 лет назад +39

    ತುಂಬಾ ಚೆನ್ನಾಗಿದೆ ಹಿನ್ನೆಲೆಸಂಗೀತ ತುಂಬಾಚೆನ್ನಾಗಿದೆ

  • @nagarajnaik4496
    @nagarajnaik4496 5 лет назад +7

    ಅದ್ಭುತ ಚಿತ್ರ ದೇವರಾಜ್ ಸರ್ & ಶಿವಮಣಿ ,ರಾಮು ಸರ್, ಹ೦ಸಲೇಖ BackGround Music superb. My Brother all time fav Movie👌👌👌👌

  • @sujathasujatha356
    @sujathasujatha356 3 года назад +6

    Background music super, hatts of to Hamsalekha .....

  • @startcameraa-actionn6253
    @startcameraa-actionn6253 5 лет назад +117

    Anybody watching this masterpiece in 2019......???...😍😍😍😍

  • @ananthananth3608
    @ananthananth3608 4 года назад +8

    ನನ್ನ ನೆಚ್ಚಿನ ಚಿತ್ರ ಇದು.ನಮ್ಮ ಕನ್ನಡದ 💥ಡೈನಮಿಕ್ ಹೀರೋ ದೇವರಾಜ್ 💥 ಸಾರ್ ಪೊಲೀಸ್ ಅಧಿಕಾರಿ ಆಗಿ ಅದ್ಭುತ ವಾಗಿ ಅಭಿನಯಿಸಿದ್ದಾರೆ. 👌👌

  • @raviteja-qp6de
    @raviteja-qp6de 2 года назад +6

    One of d Best movies 🎥 in IFI , Shivamani sir’s Debut , Screenplay, BGM, Just top Notch,, ❤️❤️

  • @praveennp4108
    @praveennp4108 5 лет назад +23

    Shivamani was shankar of the kannada film industry...!!! And hats of to hamsalekha sir..and devaraj sir .!!

  • @mithunvpowar
    @mithunvpowar 5 лет назад +16

    Tremendous BGM & songs, Dynamic Devil Devraj sir awesomely acted.

  • @Gurugk125
    @Gurugk125 4 года назад +11

    Dynamic star na ide thara dynamic agi nodbeku annoru like madi, matte ide thara film madi sir

  • @mohangowdasaarathi9545
    @mohangowdasaarathi9545 3 года назад +5

    ಅದ್ಬುತವಾದ ಸಿನಿಮಾ

  • @MrDashr
    @MrDashr Год назад +23

    That suspense BGM haunted and tormented me in 1993 when I was in 3rd standard. And I somehow got this CD in 2012 when RUclips wasn't playing this. And guess what, I still had the same goosebumps for that BGM. And also felt sad for the teenage girl's death song, Baapu Baapu song 😐I am watching it today and still feel the same way. This is the real definition of a genuine political thriller. My fav Kannada movie of the '90s after OM.

  • @devrajdevaraj1253
    @devrajdevaraj1253 7 лет назад +58

    what a dedicated movie this is . full marks for background music and direction very nice acting by dynamic star

    • @jogin4085
      @jogin4085 5 лет назад

      Devraj Devaraj ನಧಧ

  • @tajakumar6539
    @tajakumar6539 5 лет назад +32

    ಸುರೇಶ್ ಹಬ್ಬಳಿಕರ್ ರೂಮ್ ಸರ್ಚ್ ಬಹಳ ಚೆನ್ನಾಗಿ ಇದೆ ಹಾಗೂ ಮ್ಯೂಸಿಕ್ ಸೂಪರ್

  • @akak5207
    @akak5207 6 лет назад +41

    ಶಿವಮಣಿ is a Legand of direction

    • @srsmediavision
      @srsmediavision  6 лет назад +4

      Yes of course, Thanks for all u r Support.Tell all u r friends and relatives to subscribe our channels.Pls follow the links
      SRS Media Vision | Kannada Full Movies: goo.gl/272EAU
      SRS Media Vision Entertainment: goo.gl/yoFGhH
      SRS Media Vision Kannada Comedy: goo.gl/J3ohQ2
      SRS Media Vision Sandalwood Films: goo.gl/6x3LZR
      SRS Media Vision Kannada: goo.gl/cEuKzf

    • @marutibandivaddar4935
      @marutibandivaddar4935 4 года назад

      _

  • @ajaysar89
    @ajaysar89 4 года назад +7

    Wonderful acting by Devaraj sir, Suresh heblikar sir and Arundhati nag Nam 👌👌👌. I have seen this movie several times even though not enough again again I'll watch it. Hamsalekha sir has given best BGM and music. this type of movie never comes again
    Shivamani sir direction 🙏👌👌 ee type movie sandalwood ge kalasha idda haage.. childhood movies 👌👌👌👌

  • @savitadanagonda3554
    @savitadanagonda3554 6 лет назад +41

    Fantastic story.screenplay...wonderful acting by dynamic star Devaraj ..nice BGM by Hamsalekha sir..one of my favourite movie.🙏🙏👏👏👍👍👌👌

    • @krishnamurthyk.r.3494
      @krishnamurthyk.r.3494 5 лет назад

      Boo xi xii XD xi xii cp cp cp cp cp cp CG cp boo BB cp cp cp cp cp cp cp cp

  • @DheeruMoolya
    @DheeruMoolya 6 дней назад +1

    As a 90s kid, I still remember watching this movie in black n white TV in my childhood.
    In 90s, A very good crime detective movie by Devraj sir, and I liked this song :Bhapu Bhapu Sathya helenda' a lot.
    The rhythmic tone and cAlm voice with the whole story was stuck in my mind from childhood.
    Today it got remembered , so curiously searched for it and fortunately I found the whole movie!
    Thanks a lot😊

  • @swamygowda9737
    @swamygowda9737 5 лет назад +30

    Background music is amazing.....

  • @vijayaramu9413
    @vijayaramu9413 4 года назад +17

    ಆದರೆ ಈಗಿನ ಪೊಲೀಸ್ ಭಾವನೆ ಕಳೆದುಕೊಂಡಿದ್ದಾರೆ

  • @ManjunathManja1227
    @ManjunathManja1227 7 лет назад +79

    so I'm not the only person who loves this BGM. Hamsalekha is a legend.

    • @sagar4080
      @sagar4080 6 лет назад +2

      The best background music ever!

    • @srsmediavision
      @srsmediavision  6 лет назад

      Great Contibution to kannada film industry.Thanks for u r support
      Pls follow our links and make others also to subcribe our channel
      SRS Media Vision | Kannada Full Movies: goo.gl/272EAU
      SRS Media Vision Entertainment: goo.gl/yoFGhH
      SRS Media Vision Kannada Comedy: goo.gl/J3ohQ2
      SRS Media Vision Sandalwood Films: goo.gl/6x3LZR
      SRS Media Vision Kannada: goo.gl/cEuKzf

    • @dhanushreddy8465
      @dhanushreddy8465 6 лет назад

      Manjunath Manja I love the movie too

    • @girishvolvo5397
      @girishvolvo5397 6 лет назад

      Blood Rider 12y900dtof

    • @venuyadavvenuyadav6472
      @venuyadavvenuyadav6472 5 лет назад

      👌👌👌👌👌👌👌👌

  • @VijayRamkrishna
    @VijayRamkrishna 3 года назад +7

    Masterpiece by shivamani ♥️
    Who all watching in 2020 😎

  • @mukeshkumar-xx2jf
    @mukeshkumar-xx2jf 5 лет назад +39

    We can't see this kind of movies nowadays just we need watch and feel happy by watching 90s movies missing those days devarj acting, hamsaleka powerful BGM,shivamani direction and screenplay, thriller manju action everything is perfect in this movie and this is surely a masterpiece. 90s golden era for KFI

  • @vinayamvinayam1650
    @vinayamvinayam1650 6 лет назад +9

    Devaraj is really dynamic arundathi is acting is superb shivamani direction is fabulous hamsalekha awesome music this film is thrilling my childwood wow amazing

  • @venugopalk6321
    @venugopalk6321 5 лет назад +8

    ಗೋಲಿಬಾರ್ ಮೂವೀಸ್ ಸೂಪರ್

  • @madhusudangowda3392
    @madhusudangowda3392 5 лет назад +46

    One of the best bgm in Kannada film history......No one replace devraj sir in police role....👈

  • @nischalgangatkar2695
    @nischalgangatkar2695 6 лет назад +67

    I'm the Only One Who Expecting Golibar Part 2 in 2018, Devraj Shld Hero & Shivmani Shld Direct & Hamsalekha Music...👏

  • @sidduk2409
    @sidduk2409 4 года назад +5

    En guru shivamani sir direction benki.. 🔥🔥

  • @Kirankumarkmaruthi21
    @Kirankumarkmaruthi21 Год назад +3

    Happy Birthday Dynamic Star Devaraj Sir⭐💛❤😎❤

  • @muttukumbar8859
    @muttukumbar8859 Год назад +2

    En movie guruuu 🔥🔥🔥

  • @mahanteshbangaragi2261
    @mahanteshbangaragi2261 6 лет назад +14

    OLD IS GOLD

  • @NaveenKumar-hn8uv
    @NaveenKumar-hn8uv 4 года назад +12

    A Great Salute to Hamsalekha Sir
    BGM is Awsome 👌

  • @BabasabTakatrao
    @BabasabTakatrao 3 года назад +17

    I watch this movie by 1000 times still counting Devaraj sir entry scene

  • @madhusudhans5555
    @madhusudhans5555 4 года назад +25

    Nobody can beat the background music.... awesome movie.... awesome climax.... awesome acting.....great benchmark movie in indian cinema...

  • @akashvhegde1
    @akashvhegde1 6 лет назад +51

    Devraj sir is one of the most underrated actor of his times best in police role :)

  • @sureshvishwakarma9883
    @sureshvishwakarma9883 2 года назад +6

    Pls golibar part 2 madi devraj and shivamani sir

  • @shubhahv6745
    @shubhahv6745 8 месяцев назад +2

    Fantastic movie. Watching after almost 20 years still the same effect. Superb. Devraj sir at his best👍👍

  • @ganeshagowri2525
    @ganeshagowri2525 2 года назад +1

    Excellent movie....watched this movie more than 100 times...every time...new feeling

  • @chandrushekar678
    @chandrushekar678 4 года назад +8

    no one can give like this background music ever and ever only hamsalekha still 2019.

  • @sampreetakb3427
    @sampreetakb3427 5 лет назад +36

    egina film nav nodalla e films na matte matte nodtivi ,.

  • @rameshm.g.6907
    @rameshm.g.6907 Год назад +2

    All Excellent story. Devraj sir super Act BGM record Excellent movie

  • @shivaprasadalmel6224
    @shivaprasadalmel6224 5 лет назад +13

    One of the most talented director of Sandalwood,,,he is Shivamani

  • @solomonharigal9900
    @solomonharigal9900 5 лет назад +18

    My childhoods memorable movie

  • @dealsonwheels1315
    @dealsonwheels1315 4 года назад +10

    One of the best actor for police officer role

  • @peacefull_2023
    @peacefull_2023 12 дней назад

    ಅದ್ಭುತ ಹಿನ್ನೆಲೆ BGM ದೇವರಾಜ್ ಅವರ ಪ್ರತಿ ಆಗಮನದಲ್ಲಿ 👍👌👌👌

  • @blueberryblueberry6746
    @blueberryblueberry6746 2 года назад +4

    13:39congress karyaakartas entry

  • @rajeshwarinelagudd1822
    @rajeshwarinelagudd1822 3 года назад +17

    Devaraj sir, Tiger Prabhakar sir, Shankar Nag Sir, evergreen Police officers in KFI. No one can replace them.

  • @vinayamvinayam1650
    @vinayamvinayam1650 3 года назад +3

    I kaalke i chitra bandittu andre nanna prakar box ofice dulipata yen acting yellardu wow hero villions takka igin chitragalu tu hoyitu aa kaal tv munde kuntu yellaru nodatidivi amazing day s 👌👌😥

  • @sunilkumardesai3328
    @sunilkumardesai3328 11 месяцев назад +1

    Hattsoff shivamani sir .... Great movie ...

  • @siddalingchougala7870
    @siddalingchougala7870 2 года назад +2

    What a fentastic. Movie super Devaraj sir

  • @mithunprince9501
    @mithunprince9501 4 года назад +10

    Whataa movieee😍😍😍...Devraj sir acting is supperb♥️♥️♥️...I feel those days movies are really awesome there was a meaningful story..feeling sad we may not get such wonderful legendary acting and movies in the present or upcoming days😉😴😴..

  • @KarthikRugvedi
    @KarthikRugvedi 5 лет назад +33

    What a fantastic movie, feels nostalgic watching this movie, childhood memories, never missed watching this movie on tv those days, excellent bgm by hamsalekha, outstanding performance from Arundhati Nag, Suresh heblikar and Devraj...

    • @govindarajuks4690
      @govindarajuks4690 2 года назад

      Ghuhhhhhhhhhhhhhghhhhhhhhhhhhhhhhgghhhhhgggghghhhhhhhhghhhhhhhhhhhhhhzhhzhhhzhggzhgggghhghhzghhhzghhhhhhhhhhhhhhhhhhhhhghhhhhhhhhhhhhhhhhhhhhhghghh vhuuuhyghhgghhghghyygg

  • @venkatesht7232
    @venkatesht7232 4 года назад +6

    Shivmani Sir Pz Re-release this movie in theatres.Dynamic Star Devraj,Arundathinag acting amazing.It explains the real political game in the state.

  • @siddarajuks2132
    @siddarajuks2132 Год назад +3

    Hamsaleka music bgm 🔥🔥

  • @VijayRamkrishna
    @VijayRamkrishna 3 года назад +6

    2020 who all watching this masterpiece ❤️

  • @madhusudhans5555
    @madhusudhans5555 9 лет назад +16

    No words to describe .....Devraj Sir simply marvelous

  • @shashikumar-dm4yt
    @shashikumar-dm4yt 9 лет назад +39

    What a movie sir , super acting from dynamic hero
    This is great movie of with out heroin
    Super director shivamani sir

  • @bharathhs7620
    @bharathhs7620 4 года назад +7

    What a movie what a music thanks wonderfull

  • @deepakcm409
    @deepakcm409 5 лет назад +9

    Awesome movie. Again other actor like Devraj didn't come to Kannada industry who can give 100 percent justice to inspector acting and inspector dress.

  • @arungowda6257
    @arungowda6257 4 года назад +4

    EXCELLENT MOVIE HATS OF DEVARAJ SIR AND SHIVAMANI SIR

  • @DirkWarren
    @DirkWarren Год назад +2

    Базара нет, получилось кайфово!) Бывают конечно счастливые игры, но эта прям вообще кайфовая вышла!!!

  • @vijaysing8402
    @vijaysing8402 2 года назад +2

    Hamsaleka bgm super.