ದೇಶಕ್ಕಾಗಿ ಕುಟುಂಬವನ್ನು ತ್ಯಾಗ ಮಾಡಿದ ಮೋದಿ - ಯೋಗಿ | ಹೆಚ್.ಎನ್. ಚಂದ್ರಶೇಖರ್

Поделиться
HTML-код
  • Опубликовано: 28 окт 2024

Комментарии • 657

  • @ShashiKumar-lp1gq
    @ShashiKumar-lp1gq 2 года назад +179

    ಅಧ್ಬುತ ಸರ್
    ನಮ್ಮ ದೇಶದ ಅತ್ಯುತ್ತಮ ಪ್ರಧಾನಿ ಮೋದೀಜೀ
    ಅತ್ಯುತ್ತಮ ಮುಖ್ಯಮಂತ್ರಿ ಯೋಗೀಜೀ

  • @vijayalakshmivijayakko390
    @vijayalakshmivijayakko390 Год назад +88

    ಇತಂಹ ಪ್ರಾಮಾಣಿಕ ವ್ಯಕ್ತಿಯನ್ನು ಅವಮಾನಿಸುತ್ತಾರಲ್ಲ ಅಂತಹ ಹೀನ ಮನಸ್ಥಿತಿಗೆ ಧಿಕ್ಕಾರ

  • @rusthambahi2631
    @rusthambahi2631 2 года назад +75

    ಎಂತಹ ಕಟು ತ್ಯಾಗ ಇದು... ಅವರನ್ನು ಕಂಡ ನವು ತುಂಬಾ ಬಾಗ್ಯವಂತರು ನಿಜವಾಗಿಯೂ..
    💐💐 ಮೋದಿ ಜೀ ಮತ್ತು ಯೋಗಿ ಜೀ 💐💐💐💐💐💐💐💐💐💐💐💐💐
    ಇವರು ಸಾಮಾನ್ಯ ಮನುಷ್ಯರು. ಕಂಡಿತಾ ಅಲ್ಲವೇ ಅಲ್ಲ 🙏🙏🙏🙏🙏🙏🙏🙏🙏🙏🙏

  • @m.snayak1396
    @m.snayak1396 2 года назад +80

    ಮೋದಿ ಮತ್ತು ಯೋಗಿಯಂತಹ ರಾಜಕಾರಣಿಗಳನ್ನು ಈ ಹಿಂದೆ ಯಾರೂ ನೋಡಲಿಲ್ಲ ಇವತ್ತು ನಾವು ನೋಡುತ್ತಿದ್ದೇವೆ ನಮ್ಮ ಸೌಭಾಗ್ಯ

  • @diguaurasang2094
    @diguaurasang2094 2 года назад +106

    ಇಂತಹ ಪ್ರಧಾನಿಗಳನ್ನು ಪಡೆದ ನಾವೇ ಧನ್ಯರು
    ಜೈ ಮೋದಿಜೀ
    ಜೈ ಯೋಗಿಜೀ
    🙏🙏🙏🚩🚩🚩

  • @umeshtm4166
    @umeshtm4166 2 года назад +55

    ಜಿ..ವಿಮರ್ಶೆ ತುಂಬಾ ಚೆನ್ನಾಗಿ ದೇ..ಕಣ್ಣಲ್ಲಿ ನೀರು ತುಂಬಿ ಬರುತ್ತೆ...ಜೈ..ನಮೋ..ಯೋಗಿಜೀ...ಜೈ.ಶ್ರೀ ರಾಮ್.

  • @sureshny7997
    @sureshny7997 2 года назад +76

    ಜೈ ಮೋದಿಜೀ ಜೈ ಯೋಗಿ adithyanath ಜೈ ಹಿಂದ್ ಜೈ ಭಾರತ್ ಮಾತಾ🙏🙏🙏

  • @kbnmurthy4857
    @kbnmurthy4857 2 года назад +162

    ನಾವು ಇವರ ಬಗ್ಗೆ ಮಾತನಾಡಬೇಕಾದರೆ ನಮಗೆ ಖಂಡಿತ ಯೋಗ್ಯತೆ ಬೇಕು ಸರ್ 🙏🏾🙏🏾

  • @salagameramesh731
    @salagameramesh731 Год назад +36

    ಅತ್ಯದ್ಭುತವಾದ ಸಮಾಜಸೇವೆ🙏🙏

  • @Indian-lq8ue
    @Indian-lq8ue 2 года назад +97

    ನಮ್ಮ ಕರ್ನಾಟಕದಲ್ಲಿ ಜನ ಜಾತಿ ಮೋಹ ಬಿಟ್ಟು, ಜಾತಿ ಮೀರಿ ವೋಟ್ ಹಾಕೋವರೆಗೂ ಇಂತಹ ಮಹಾನುಭಾವ ಮುಖಮಂತ್ರಿಗಳನ್ನು ನೋಡೋದು ಅನುಮಾನ.
    ಜೈ ಹಿಂದ್ ಜೈ ಕರ್ನಾಟಕ 🇮🇳🇮🇳🇮🇳🚩🚩🚩

  • @IndiraManohar1
    @IndiraManohar1 2 года назад +62

    ಭಾರತಾಂಬೆಯ ಹೆಮ್ಮೆಯ ಪುತ್ರರು ಇವರು. ನಿಮ್ಮ ಮಾತು ಕೇಳುತ್ತಾ ಕೇಳುತ್ತಾ ಕಣ್ಣಲ್ಲಿ ನೀರು ಬರ್ತಾ ಇತ್ತು.

  • @Indian-lq8ue
    @Indian-lq8ue 2 года назад +127

    ನಮ್ಮ ಕರ್ನಾಟಕದಲ್ಲಿ ಯಾವಾಗ ಇಂತಹ ಮುಖಮಂತ್ರಿಗಳನ್ನು ನೋಡುತ್ತೇವೆ ಎಂದು ಕಾಯುತ್ತಿದ್ದೇನೆ.
    ಜೈ ಹಿಂದ್ 🇮🇳🇮🇳🇮🇳ಜೈ ಕರ್ನಾಟಕ 🚩🚩🚩ಜೈ ಮೋದೀಜಿ 🙏🙏🙏 ಜೈ ಯೋಗೀಜಿ 🙏🙏🙏

    • @umeshtm4166
      @umeshtm4166 2 года назад +3

      ನಿಮ್ಮ ಮಾತಿಗೆ ನಿನ್ನ ಸಹಮತ ವಿದೆ.

    • @nagarajudupa7639
      @nagarajudupa7639 2 года назад +4

      ನಮ್ಮಲ್ಲೂ ಇದ್ದಾರೆ. ನಮ್ಮ ವಿರೋದ ಪಕ್ಷ ಕೆಲಸ ಮಾಡಲು ಬಿಡುತ್ತಿಲ್ಲ.

    • @nikhilpoojary2331
      @nikhilpoojary2331 2 года назад

      Siddaramyaa is also gud leader

    • @Indian-lq8ue
      @Indian-lq8ue 2 года назад

      @@nikhilpoojary2331 ಹೌದ್ ಹೌದು 😮😱

    • @sandeeppoojary4849
      @sandeeppoojary4849 Год назад

      @@nagarajudupa7639 yes

  • @rusthambahi2631
    @rusthambahi2631 2 года назад +27

    ನೀವೂ ಕೂಡ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ..ಕೆಲ ತಿಳಿದೂ ತಿಳಿಯದಂತೆ. ಮೂರ್ಖ ಜನರಿಗೆ.. ನಿಮಗೆ ಧನ್ಯವದಗಳು 🚩🚩🚩🚩🚩🚩🚩🚩🚩🚩🚩🚩
    🚩🚩🚩🚩Jai Sri Ram 🚩🚩🚩🚩

  • @rajubannur5476
    @rajubannur5476 2 года назад +67

    ಆ ಎರಡು ಕುಟುಂಬಗಳಿಗೆ ಪರಶಿವನು ಆಯುಸ್ಸು, ಆರೋಗ್ಯ,ಸಕಲಷ್ಟೈಶ್ವರ್ಯ ಕೊಟ್ಟು ಕಾಪಾಡಲಿ💐💐🙏🙏🚩🚩

  • @siddalingeshskadampur7820
    @siddalingeshskadampur7820 2 года назад +67

    ದೇವರ ಅವತಾರ ಈ ಮೋದಿಜಿ ಮತ್ತು ಯೋಗಿಜಿ
    ಇವರ ಕಾಲ ಘಟ್ಟದಲ್ಲಿ ನಾವು ಇದ್ದಿದ್ದು ನಮ್ಮ ಪುಣ್ಯ

  • @Mallikarjunkolli-creations
    @Mallikarjunkolli-creations 2 года назад +63

    ಆರ್ ಎಸ್ ಎಸ್ ಸಂಸ್ಕಾರ ನೆ ಹಾಗೆ ರೀ ನಿಸ್ವಾರ್ಥದ ಸೇವೆ🚩ಜೈ ಭಾರತ🚩

  • @shivanna126
    @shivanna126 2 года назад +104

    ನಮೋ ನಮೋ ನಮೋ ನಮೋ ನಮೋ ಮಹಾರಾಜ್ 🙏 ಜೈ ಯೋಗಿ ಆದಿತ್ಯನಾಥ್ 🙏 ಜೈ ಹಿಂದ್ 🙏 ಜೈ ಕರ್ನಾಟಕ 🙏

    • @sureshgunaga4984
      @sureshgunaga4984 Год назад +2

      Suuperr Sir 👌👌👌👌👌👌🙏🙏🙏🙏🙏🙏 Thank you Thank you Thank you Sir. Jai Modiji & Yogiji.

    • @gurumurthynagaraja9378
      @gurumurthynagaraja9378 Год назад

      Jai Modi ji

    • @mahanteshwaraiahsarvadmatt8134
      @mahanteshwaraiahsarvadmatt8134 Год назад

      ನರೇಂದ್ರ ಮೋದಿಯವರ ಬಗ್ಗೆ ಇದಕ್ಕಿಂತ ಸಾಕ್ಷಿ ಬೇಕಾ ಇಂಥ ಮಹಾದಂಡನಾಯಕ ಕಲಿಯುಗದಲ್ಲಿ ದೈವ ರೂಪದಲ್ಲಿ ಅವತಾರಿಯಾಗಿ ಬಂದಿತ್ತಂತೆ ಇಂತಹ ಮಹಾಪುರುಷರನ್ನು ನಾವು ಉಳಿಸಿಕೊಳ್ಳಲೇಬೇಕು

  • @Nagachandra.
    @Nagachandra. 2 года назад +60

    ಮೋದಿಜಿ ಮತ್ತು ಯೋಗಿಜಿ ನಮ್ಮ ದೇಶದ ಹೆಮ್ಮೆ ,ಮುಂದಿನ PM ಯೋಗಿಜಿ

  • @krushnah3305
    @krushnah3305 2 года назад +91

    ಮೋದಿಯಂತ ಪ್ರಧಾನಿಯನ್ನು ಪಡೆದ ಭಾರತವೆ ಧನ್ಯ ಇನ್ನು ನೂರು ಜನ ಮೋದಿಗಳು ಭಾರತ ದೇಶಕ್ಕೆ ದೊರಕಲಿ ಎಂದು ಭಗವಂತನಲ್ಲಿ ಪ್ರಾರ್ಥನೆ

  • @pavipavithra4383
    @pavipavithra4383 2 года назад +46

    ಜಮೋದಿಜಿ ಜೈ ಜೈ ಯೋಗಿ ಜಿ 🙏🙏🙏🙏🌹🌹🙏🙏🙏🙏🌹🌹 ದೇವರು ಇವರನ್ನು ಚನ್ನಾಗಿ ಇಟರಲ್ಲಿ ಓಂ

    • @vittalnaik6352
      @vittalnaik6352 2 года назад +1

      ಈ ದೇಶದ ಪ್ರಧಾನಿ ಗಾದಿ
      ಏರಿದ ನರೇಂದ್ರ ಮೋದಿ
      ಅವರು ಮಾಡಿದ ಸಾಧನೆ ನೋಡಿ.
      ಅಭಿವೃದ್ಧಿಗೆ ಗುಜರಾತ್ ಮಾದರಿ
      ಎನ್ನಲು ಪೂರಕವಾದ ಗುಜರಾತ್ ರೂವಾರಿ
      ದೇಶದ ಪ್ರಧಾನಿ ಪದವೇರಿ
      ದೇಶದ ಕೀರ್ತಿಯನ್ನು ಪ್ರಪಂಚದಾಧ್ಯಂತ ಬೆಳಗಿದ ಪರಿ
      ನಿಜಕ್ಕೂ ವರ್ಣನಾತೀತ, ಅದೊಂದು ಅದ್ಭುತವೇ ಸರಿ.
      ಕುಟುಂಬ ಸಂಸಾರ ಬಿಟ್ಟು ಬಂದು
      ದೇಶ ಸೇವೆಗೆ ಟೊಂಕ ಕಟ್ಟಿ ನಿಂದು.
      ಭಾರತೀಯರೆಲ್ಲರೂ ನನ್ನ ಕುಟುಂಬವೆಂದು
      ಆಹೋರಾತ್ರಿ ದೇಶದ ಪ್ರಗತಿಗೆ ದುಡಿದು
      ದೇಶ ಸೇವೆಗೆಗೆಂದೇ ತನ್ನನ್ನು ಮುಡುಪಾಗಿಟ್ಟ ಮಹಾನ್ ನಾಯಕ
      ಪ್ರಗತಿಯ ಚಿಂತಕ
      ಚಿಂತನೆಯನ್ನು ಸಾಧಿಸುವ ಸಾಧಕ
      ಈ ದೇಶವನ್ನು ತನ್ನ ಸಾಧನೆಯಿಂದ ಬೆಳಗಿದ ಮಹಾ ಮಾಂತ್ರಿಕ
      ಇದಕ್ಕಿಂತ ಹೆಚ್ಚೇನೂ ಹೇಳಲಿ ನಿಜವಾಗಿಯೂ ಮೋದಿ ಆ ದೇವರು ಈ ದೇಶಕ್ಕೆ ಕೊಟ್ಟ ಅಮೂಲ್ಯ ಮಾಣಿಕ್ಯ.

  • @laxmann8660
    @laxmann8660 2 года назад +46

    ಮೋದಿ ಬಗ್ಗೆ ಯಾರದರೂ ಮಾತನಾಡಬೇಕು ಅಂದ್ರೆ ಬಹಳ ಯೋಚನೆ ಮಾಡಿ ಮಾತನಾಡಿ ಸ್ನೇಹಿತರೆ.

  • @madhugowda2116
    @madhugowda2116 2 года назад +52

    ರಾಜ ಧರ್ಮ ಮತ್ತು ಸ್ವಾಭಿಮಾನದ ದರ್ಮದ

  • @shivakumarmylapura5310
    @shivakumarmylapura5310 2 года назад +85

    🚩ಜೈ ಮೋದಿ ಜೀ ಜೈ ಯೋಗಿ ಜೀ.🚩

  • @krishnamc2806
    @krishnamc2806 2 года назад +77

    ಜೈ ಮೋದಿ ಜೈ ಹಿಂದೂ ಜೈ ಭಾರತಮಾತೇ

  • @imperius01
    @imperius01 2 года назад +209

    ಮೋದಿ ಮತ್ತು ಯೋಗಿ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಕೂಡ ವಿರೋಧ ಪಕ್ಷಗಳಿಗೆ ಇಲ್ಲ. ಜೈ ಶ್ರೀರಾಮ್ 🚩

    • @hanumanms5226
      @hanumanms5226 2 года назад +10

      Jai modij

    • @lokeshsloki2450
      @lokeshsloki2450 9 месяцев назад

      ಯೋಗ್ಯತೆ ಅಂದ್ರೆ ಸಂಸಾರ ಅನುಭವ ಹಾಗೆ ಮಕ್ಕಳ ಅನುಭವ ಹಾಗೆ ಮಕ್ಕಳಿಗೆ ಹೆಂಡತಿಗೆ ಹಾಗೆ ಸಂಪಾದನೆ ಹಾಗೆ ಧರ್ಮ ಜೈ ಶ್ರೀ ರಾಮ್ ಜೈ ಜೈ ಜೈ ಆಂಜನೇಯ ಸನ್ಯಾಸಿ ತಗೊಂಡು ರಾಜಕಾರಣ ಮಾಡದಲ್ಲ ಸನ್ಯಾಸಿ ಯೋಗ್ಯತೆ ತಿಳ್ಕೊಳ್ಳಿ

    • @SumanthShobhamahesh
      @SumanthShobhamahesh 9 месяцев назад

      ​@@hanumanms5226awesome oo ll
      pp l l apan pls sa lo ll have qpl am e😊 am ii ok lawwpl AAlqq
      Llw I pp❤aaa😮

    • @ShraddhaBanashetty
      @ShraddhaBanashetty 9 месяцев назад

      ​@@hanumanms5226gundp.g.bnsteh.
      Hodlur.als

    • @ShraddhaBanashetty
      @ShraddhaBanashetty 9 месяцев назад +1

      B

  • @radhikats3738
    @radhikats3738 2 года назад +94

    ಹೇಳಲು ಪದಗಳೇ ಇಲ್ಲ. ದೇವರು ಆರೋಗ್ಯ ಆಯುಷ್ಯ ಕೊಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಅಷ್ಟೇ ಸಾಧ್ಯ

    • @vittalnaik6352
      @vittalnaik6352 2 года назад +6

      ಈ ದೇಶದ ಪ್ರಧಾನಿ ಗಾದಿ
      ಏರಿದ ನರೇಂದ್ರ ಮೋದಿ
      ಅವರು ಮಾಡಿದ ಸಾಧನೆ ನೋಡಿ.
      ಅಭಿವೃದ್ಧಿಗೆ ಗುಜರಾತ್ ಮಾದರಿ
      ಎನ್ನಲು ಪೂರಕವಾದ ಗುಜರಾತ್ ರೂವಾರಿ
      ದೇಶದ ಪ್ರಧಾನಿ ಪದವೇರಿ
      ದೇಶದ ಕೀರ್ತಿಯನ್ನು ಪ್ರಪಂಚದಾಧ್ಯಂತ ಬೆಳಗಿದ ಪರಿ
      ನಿಜಕ್ಕೂ ವರ್ಣನಾತೀತ, ಅದೊಂದು ಅದ್ಭುತವೇ ಸರಿ.
      ಕುಟುಂಬ ಸಂಸಾರ ಬಿಟ್ಟು ಬಂದು
      ದೇಶ ಸೇವೆಗೆ ಟೊಂಕ ಕಟ್ಟಿ ನಿಂದು.
      ಭಾರತೀಯರೆಲ್ಲರೂ ನನ್ನ ಕುಟುಂಬವೆಂದು
      ಆಹೋರಾತ್ರಿ ದೇಶದ ಪ್ರಗತಿಗೆ ದುಡಿದು
      ದೇಶ ಸೇವೆಗೆಗೆಂದೇ ತನ್ನನ್ನು ಮುಡುಪಾಗಿಟ್ಟ ಮಹಾನ್ ನಾಯಕ
      ಪ್ರಗತಿಯ ಚಿಂತಕ
      ಚಿಂತನೆಯನ್ನು ಸಾಧಿಸುವ ಸಾಧಕ
      ಈ ದೇಶವನ್ನು ತನ್ನ ಸಾಧನೆಯಿಂದ ಬೆಳಗಿದ ಮಹಾ ಮಾಂತ್ರಿಕ
      ಇದಕ್ಕಿಂತ ಹೆಚ್ಚೇನೂ ಹೇಳಲಿ ನಿಜವಾಗಿಯೂ ಮೋದಿ ಆ ದೇವರು ಈ ದೇಶಕ್ಕೆ ಕೊಟ್ಟ ಅಮೂಲ್ಯ ಮಾಣಿಕ್ಯ.
      🙏🙏🙏ಧನ್ಯವಾದಗಳು ಮೇಡಂ 🙏🙏🙏

    • @ChinnappaKshatriyas
      @ChinnappaKshatriyas Год назад +2

  • @arunasrinivas524
    @arunasrinivas524 2 года назад +33

    ತುಂಬಾ ವಿವರವಾಗಿ ಪರಿಚಯ ಮಾಡಿದ್ದೀರಿ ತುಂಬಾ ಧನ್ಯವಾದಗಳು ಸರ್ 🙏

  • @rameshjanakki7268
    @rameshjanakki7268 2 года назад +51

    ನಿಜವಾದ ದೇವರುಗಳು ಅಂದರೆ ತಪ್ಪಾಗಲಾರದು 🙏

  • @nagarajudupa7639
    @nagarajudupa7639 2 года назад +39

    ಇವರೂ ಆ ದೇವರಿಂದ್ದಂತೆ ಅಲ್ವ. ವ್ಯತ್ಯಾಸ ಏನಿದೆ?

  • @shkamath.k2372
    @shkamath.k2372 2 года назад +6

    ಧನ್ಯವಾದಗಳು ಜೈ ಹಿಂದ್

  • @veerappajodiger5942
    @veerappajodiger5942 Год назад +21

    ಜೈ ಭಾರತಾಂಬೆಯ ಮಕ್ಕಳು ಮೋದಿ (+) ಯೋಗಿ
    🙏🌹ಜೀ🌹🙏
    🚍ಸಾರಿಗೆ ನೌಕರನಾಗಿ ಹೆಮ್ಮೆ ಯಿಂದ ಹೇಳುತ್ತೇನೆ 🚍

  • @mahalingaiahk2364
    @mahalingaiahk2364 2 года назад +25

    ಇಂತ ವಿಚಾರ ವನ್ನತಿಳಿಸಿದನಿಮಗೆ. ಧನ್ಯ ವಾದಗಳು

  • @roopasathish5695
    @roopasathish5695 2 года назад +53

    ಇಂತಹ ಜನಗಳನ್ನು ನಾವು ನೋಡುತ್ತಿರುವುದು ನಮ್ಮ ಪುಣ್ಯ ನಾವೇ ಧನ್ಯವಂತರು..ಅಲ್ವೇ

  • @anjinappap9011
    @anjinappap9011 2 года назад +40

    ಭವ್ಯ ಭಾರತದ ದಿವ್ಯ ಪ್ರಧಾನ ಮಂತ್ರಿ ಸನ್ಮಾನ್ಯ ನರೇಂದ್ರ ಮೋದಿಯವರಿಗೆ ಕೃತಜ್ಞತಾಪೂರ್ವಕ ನಮಸ್ಕಾರಗಳು.ಭಾರತಾಂಬೆಯ ಸೇವೆಗೆ ಕಂಕಣಬದ್ಧರಾಗಿ ನಿಂತಿರುವ ಅದಮ್ಯ ಚೇತನ ಮೋದಿಜಿ ಅವರಿಗೆ ಸರ್ವಶಕ್ತನು ಚಿರಕಾಲ ಆಯುರಾರೋಗ್ಯ ಭಾಗ್ಯದಿಂದ ದೇಶ ಸೇವೆ ಮಾಡಲು ಅವಕಾಶ ನೀಡಲೆಂದು ಪ್ರಾರ್ಥಿಸುವೆ. ಅಂಜನಪ್ಪ.ಪಿ . ಗುಂಡಗತ್ತಿ /ದಾವಣಗೆರೆ

  • @shrenivasashettyshrenivasa5525
    @shrenivasashettyshrenivasa5525 2 года назад +23

    ನಮಸ್ಕಾರ ಚಂದ್ರಶೇಖರ ಸರ್, ಒಳ್ಳೆಯ ಮಾಹಿತಿ ನೀಡಿದಕ್ಕೆ ವಂದನೆಗಳು.

  • @shivachakra6
    @shivachakra6 2 года назад +32

    Pure gold namma modi.

    • @vittalnaik6352
      @vittalnaik6352 2 года назад +1

      ಈ ದೇಶದ ಪ್ರಧಾನಿ ಗಾದಿ
      ಏರಿದ ನರೇಂದ್ರ ಮೋದಿ
      ಅವರು ಮಾಡಿದ ಸಾಧನೆ ನೋಡಿ.
      ಅಭಿವೃದ್ಧಿಗೆ ಗುಜರಾತ್ ಮಾದರಿ
      ಎನ್ನಲು ಪೂರಕವಾದ ಗುಜರಾತ್ ರೂವಾರಿ
      ದೇಶದ ಪ್ರಧಾನಿ ಪದವೇರಿ
      ದೇಶದ ಕೀರ್ತಿಯನ್ನು ಪ್ರಪಂಚದಾಧ್ಯಂತ ಬೆಳಗಿದ ಪರಿ
      ನಿಜಕ್ಕೂ ವರ್ಣನಾತೀತ, ಅದೊಂದು ಅದ್ಭುತವೇ ಸರಿ.
      ಕುಟುಂಬ ಸಂಸಾರ ಬಿಟ್ಟು ಬಂದು
      ದೇಶ ಸೇವೆಗೆ ಟೊಂಕ ಕಟ್ಟಿ ನಿಂದು.
      ಭಾರತೀಯರೆಲ್ಲರೂ ನನ್ನ ಕುಟುಂಬವೆಂದು
      ಆಹೋರಾತ್ರಿ ದೇಶದ ಪ್ರಗತಿಗೆ ದುಡಿದು
      ದೇಶ ಸೇವೆಗೆಗೆಂದೇ ತನ್ನನ್ನು ಮುಡುಪಾಗಿಟ್ಟ ಮಹಾನ್ ನಾಯಕ
      ಪ್ರಗತಿಯ ಚಿಂತಕ
      ಚಿಂತನೆಯನ್ನು ಸಾಧಿಸುವ ಸಾಧಕ
      ಈ ದೇಶವನ್ನು ತನ್ನ ಸಾಧನೆಯಿಂದ ಬೆಳಗಿದ ಮಹಾ ಮಾಂತ್ರಿಕ
      ಇದಕ್ಕಿಂತ ಹೆಚ್ಚೇನೂ ಹೇಳಲಿ ನಿಜವಾಗಿಯೂ ಮೋದಿ ಆ ದೇವರು ಈ ದೇಶಕ್ಕೆ ಕೊಟ್ಟ ಅಮೂಲ್ಯ ಮಾಣಿಕ್ಯ.

  • @nithyanandanithyananda7693
    @nithyanandanithyananda7693 2 года назад +23

    Modiji and Yogiji are blessed leaders for our hindustan...people could witness patriotism through their work...

  • @basavarajudr9886
    @basavarajudr9886 2 года назад +22

    ಎಷ್ಟು ಸವಿಸ್ತಾರವಾಗಿ ಇಬ್ಬರು ನಾಯಕರ ಬಗ್ಗೆ ಥಿಲಿಸಿದ್ದಕ್ಕೆ ನಿಮಗೆ ಬಹಳ ಬಹಳ ದಾನ್ಯವಾದಗಳು chandrasheker

  • @lakshmikanth9511
    @lakshmikanth9511 2 года назад +36

    JAI MODIJI 🦁♥️🇮🇳🙏👌

  • @abhisheknimbaragi1862
    @abhisheknimbaragi1862 2 года назад +31

    Namo, Yogi ji 🙏 🙏🙏🙏🙏🙏🙏🙏🙏🙏🙏🙏🙏🙏🙏

  • @kesavaraju7506
    @kesavaraju7506 2 года назад +7

    Sir super super super super super message to each and every citizen of Indian.

  • @bhanumukkati1367
    @bhanumukkati1367 2 года назад +10

    Yogiji and Modiji both of fillers of hindusium. God bless them . We need more peoples like Modiji and Yogiji. To protect our religion and democracy and freedom culture. Jai Hindu

  • @balakrishnan5089
    @balakrishnan5089 2 года назад +28

    Yes sir super jai Shri Ram jai BJP 🙏

  • @rajugowda808
    @rajugowda808 2 года назад +14

    ಸ್ವಾಭಿಮಾನದ ಜೀವನದಿಂದ ದೇಶಾಭಿಮಾನ ಹುಟ್ಟುತ್ತದೆ

  • @shobhabalachandrashobhabal5455
    @shobhabalachandrashobhabal5455 Год назад +10

    ರಾಜಧರ್ಮವೇ ಶ್ರೇಷ್ಠ 👍🏻❣️ಜೈ ಮೋದಿಜಿ 👍🏻ಜೈ ಯೋಗಿಜೀ 👍🏻❣️🙏🏻🙏🏻

  • @xhxhyxhyxh282
    @xhxhyxhyxh282 2 года назад +38

    Jai Modi G nd Jai YOGI G 🙏❤️🙏

  • @laxmann8660
    @laxmann8660 2 года назад +11

    🇮🇳 Sir your explanation of Modi life and yogi life your teaching I'm so very happy thanking very much. 🇮🇳

  • @music-amysticitself232
    @music-amysticitself232 2 года назад +38

    ಭರವಸೆಯ ಹರಿಕಾರರು 🙏🙏🙏

  • @ssaraswatipura
    @ssaraswatipura 2 года назад +30

    ನಮಗೂ ಕರ್ನಾಟಕದಲ್ಲಿ ಮೋದಿ - ಯೋಗಿ ತರಹ ನಾಯಕ ಬೇಕು!

  • @maheshveenamaheshveena2604
    @maheshveenamaheshveena2604 Год назад +5

    ತುಂಬಾ ಒಳ್ಳೆ ವಿಡಿಯೋ ತೋರಿಸಿ ತುಂಬಾ ಥ್ಯಾಂಕ್ಸ್ ಜೈ ಮೋದಿ ಜೈ ಶ್ರೀರಾಮ್ ಜೈ ಭಜರಂಗಿ

  • @sunitanarayana9920
    @sunitanarayana9920 Год назад +8

    ಇಂತಹ pm ಮತ್ತು ಯೋಗಿ ಅವರನ್ನು ಕಂಡ ನಾವೇ ಧನ್ಯರು.ಇದನ್ನು ನಮ್ಮ mla ಮತ್ತು mp ಗಳು ನೋಡಿ ಕಲಿಯಲಿ.

  • @lakshmikanth9511
    @lakshmikanth9511 2 года назад +34

    JAI BJP 🙏👌🇮🇳♥️

  • @lakshmikanth9511
    @lakshmikanth9511 2 года назад +33

    JAI YOGIJI 🙏🇮🇳♥️👌🦁

  • @kanyahhiramath8048
    @kanyahhiramath8048 2 года назад +11

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏jai modi ji❤

  • @lakshmikanth9511
    @lakshmikanth9511 2 года назад +26

    JAI HINDU DHARMA 🙏👌🇮🇳♥️

  • @ashokshetty5854
    @ashokshetty5854 2 года назад +12

    Our country God Narendra Modiji.

  • @vijayabhat8572
    @vijayabhat8572 2 года назад +29

    Best pm no word's

  • @dpdp5279
    @dpdp5279 2 года назад +21

    Jay Modi Jay Bharat

  • @krishnamurtyvenkatashamapp7065
    @krishnamurtyvenkatashamapp7065 8 месяцев назад

    Both Mr Modiji & Mr Yogiji set an example of how to lead our Country forward respectively & also set a Benchmark in Indian Politics. We are all lucky & fortunate to live in the same ERA. Jai Hind...

  • @vishvashruthivishvashruthi2227
    @vishvashruthivishvashruthi2227 2 года назад +15

    every person knows these truth

  • @rekhac1616
    @rekhac1616 2 года назад +8

    🙏🙏🙏🙏🙏🙏🙏 Jai Hind Jai modi ji

  • @surajkalmane6297
    @surajkalmane6297 2 года назад +17

    I like the narration thank you

  • @dasarimanjudas3203
    @dasarimanjudas3203 2 года назад +14

    Hat’s off to you sir 🙏🏻🙏🏻🙏🏻🙏🏻🙏🏻 for showing the TRUTH

  • @mplatha6025
    @mplatha6025 Год назад +9

    No words sir, we are so lucky to have such a good human beings sir ❤️❤️❤️❤️❤️ modiji n yoghiji 🇮🇳🇮🇳🇮🇳

  • @sudheendramv5132
    @sudheendramv5132 2 года назад +7

    Super PM every bady should learn from this tq

  • @narasimhaa9841
    @narasimhaa9841 2 года назад +14

    In this list we should add our great leader Atal Bihari Vajpayee sir , he is model for Modi ji and Yogi ji . All of them without selfish they serving to country , we are lucky to have such leaders . We don’t know when we will get such leader to Karnataka.

  • @purushothamrao7603
    @purushothamrao7603 2 года назад +17

    Our PM MODIJI IS SLOWLY ATTAINING STATUS OF GOD

  • @madhaviv.m.2247
    @madhaviv.m.2247 2 года назад +23

    i love modiji ,he is like god fr me

  • @gangadharaiahvm8862
    @gangadharaiahvm8862 9 месяцев назад +1

    Jai Modiji jai shree ram 👏🙏

  • @praveenmbgotyal559
    @praveenmbgotyal559 2 года назад +12

    👌👌👌👌

  • @rajubagi724
    @rajubagi724 2 года назад +3

    Jai Modiji

  • @kaveriaunty7478
    @kaveriaunty7478 2 года назад +7

    Tamma NUDIGALige koti koti
    Dhanyavadagalu 👌👌👌🙏💐

  • @narayanswmyk971
    @narayanswmyk971 2 года назад +15

    Jai.modi.jai.yogi.my.gods

  • @bharatibhat7686
    @bharatibhat7686 Год назад +1

    ನಾವೂ ಅವರಂತೆ ಆಗಬೇಕು ಅಂತ ಒಂದು ಬಾರಿ ಯೋಚಿಸಿದರೂ ಸ್ವಲ್ಪ ಸ್ವಲ್ಪ praamaanikaraagutteeve...

  • @anithahuded9208
    @anithahuded9208 2 года назад +7

    ಈಗಿನ MLA ಹಾಗೂ CM ಗಳಿಗೆ ತಲುಪುವವರೆಗೂ ಈ ವಿಡಿಯೋ share ಮಾಡಿ.. ಜೈ ಹಿಂದೂಸ್ತಾನ್ 🙏

  • @ramachandrag7610
    @ramachandrag7610 Год назад +1

    Thank you sir thumbha artha garbitha waagi heliddiri.

  • @lokeshsshetty7814
    @lokeshsshetty7814 2 года назад +9

    Jai Sri Ram Jai modiji super 🚩🚩🚩👌👌❤💐💐🙏🙏🙏🙏🙏🏻🙏🏻🙏🏻🇮🇳🇮🇳🇮🇳🇮🇳🇮🇳🙏🏻🙏🏻🙏🏻🤭

  • @roopasharan976
    @roopasharan976 2 года назад +9

    Modi kutumbakku & Yogi kutumbakku 💐🙏🙏🙏🙏🙏💐

  • @ExcitedKite-dp6be
    @ExcitedKite-dp6be 10 месяцев назад +1

    Jai Hind modijee yogiji

  • @siddaiahs1086
    @siddaiahs1086 Год назад +4

    ನಮಸ್ಕಾರ ಸಾರ್ ನೀವು ಅದಾನಿ ಬಗ್ಗೆ ಒಂದು ಲೇಖನ ಬರೆಯಿರಿ ಸಾರ್

  • @munirajurcraajurc4445
    @munirajurcraajurc4445 2 года назад +5

    👍jai hind sir 🙋jai moodiji jai yoogiji 👋👋👋👋👋

  • @mohanakumari5736
    @mohanakumari5736 2 года назад +8

    🙏🙏🙏💞

  • @janardhant3222
    @janardhant3222 Год назад +2

    Superb sir superb jai modi ji jai yogi ji

  • @rajeshwarisa2688
    @rajeshwarisa2688 6 месяцев назад

    ಮೋಧೀಜಿ ಅಂತ ಪ್ರಧಾನಿ ಆಗಿ ಪಡೆದವರೇ ನಾಳವು ಧನ್ಯ 🙏

  • @ShivaKumar-de8im
    @ShivaKumar-de8im 2 года назад +4

    Kattikondiruva hendatiyannu biduvudu thyagava ? Super hat's up

  • @mahaveerparigond9255
    @mahaveerparigond9255 2 года назад +17

    jai Modiji

  • @manjulahugar812
    @manjulahugar812 Год назад +1

    ನಿಜಕ್ಕೂ ಇಂತಹ ಪ್ರಧಾನಿಯನ್ನು ಪಡೆದ ನಾವೇ ಧನ್ಯರು ಎಷ್ಟೋ ಜನ ಸಂಬಂಧಿಕರು ಅಥವಾ ಬೇಕಾದವರು ಕಾಂಗ್ರೆಸ್ ನಿಂದ ಅಥವಾ ಬೇರೆ ಪಕ್ಷಗಳಿಂದ ಚುನಾವಣೆಗೆ ನಿಂತಿದ್ದರೇ ಅವರುಗಳು ಮಾತ್ರ ಮೋದಿ ಅವರನ್ನು ಬೈಯುತ್ತಾರೆ ಆದರೂ ಅವರ ಅಂತರಾತ್ಮ ಮೋದಿ ಒಳ್ಳೆಯ ನಾಯಕ ಎಂದು ಹೇಳುತ್ತಿರುತ್ತದೆ ಸ್ವಾಮಿ ವಿವೇಕಾನಂದರ ಮರುಜನ್ಮ ವಿದು ಏಕೆಂದರೆ ಅಂದು ನರೇಂದ್ರ ವಿಶ್ವಕ್ಕೆ ಹಿಂದೂ ಧರ್ಮವನ್ನು ಪರಿಚಯಿಸಿದರು ಇಂದು ನರೇಂದ್ರ ಮೋದಿಯವರು ಭಾರತವನ್ನು ವಿಶ್ವಕ್ಕೆ ಪರಿಚಯಿಸುತ್ತಿದ್ದಾರೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಶ್ರಮಿಸುತ್ತಿದ್ದಾರೆ

  • @Lachamanna.1975
    @Lachamanna.1975 2 года назад +3

    ಜೈ ಹಿಂದ್ 🚩

  • @-jaggudada
    @-jaggudada 8 месяцев назад

    ಮೋದಿಜಿ ಜೈ ಜೈ ಯೋಗಿಜಿ ಪ್ರತಿಯೊಂದು ಮನೆಯೊಳಗೂ ಇಂತಹ ಮಕ್ಕಳು ಹುಟ್ಟಿದರೆ ದೇಶ ಉದ್ದಾರ ಜೈ ಶ್ರೀ ರಾಮ್ ಜೈ ಜೈ ಶ್ರೀ ರಾಮ್

  • @basavarajbhavi1326
    @basavarajbhavi1326 Год назад +6

    Great ಮೋದಿ ಯೋಗಿ ಆದಿತ್ಯನಾಥ್❤❤🎉🎉

  • @sundareshmc5679
    @sundareshmc5679 9 месяцев назад

    ಚಂದ್ರಶೇಖರ್ ಅವರೇ, ತುಂಬಾ ಚೆನ್ನಾಗಿ ವಿಷಯ ಮಂಡಿಸಿದ್ದೀರಿ, ಧನ್ಯವಾದಗಳು.

  • @bch4116
    @bch4116 Год назад +7

    ಜೈ ಮೋದಿಜೀ 🙏🙏

  • @roopasathish5695
    @roopasathish5695 2 года назад +5

    ಇಷ್ಟಾದರೂ ಅವರ ಬಗ್ಗೆ ಅಪವಾದ ಹೊರಿಸಿ ಮಾತನಾಡುವ ಜನಗಳ ಬಗ್ಗೆ ನಿಜವಾಗಿಯೂ ಅಸಹ್ಯ ಹುಟ್ಟಿಸುತ್ತದೆ...
    ಹೆಮ್ಮೆಯ ಕುಟುಂಬ ನಿಜಕ್ಕೂ ಅಂತಹ ಎಲ್ಲಾ ಆ ಜನಗಳಿಗೆ ನನ್ನ ಅನಂತ ಅನಂತ ಧನ್ಯವಾದಗಳು... ನಮ್ಮೆಲ್ಲರ ಪ್ರಾರ್ಥನೆ ಆಯಸ್ಸು ಆರೋಗ್ಯ ಅವರಿಗೆ ಕೊಟ್ಟು ಕಾಪಾಡಲಿ ಭಗವಂತ.... ಈಗಿನ ಕಾಲದಲ್ಲೂ ಇಂತಹ ಕುಟುಂಬಗಳು ನಿಜಕ್ಕೂ ಮಾದರಿ...

    • @mohanmuruli2192
      @mohanmuruli2192 11 месяцев назад

      ಯೋಗಿ ಆದಿತ್ಯ ನಾಥ್ ಅವರ ಹಾಗೂ ಮೋದಿಯವರ ಕಾಲಿನ ಧೂಳಿಗೂ ಸಮ ಇಲ್ಲದ ಹಂದಿಗಳಿಗೆ ಏನು ಗೊತ್ತು ಅವರ ತ್ಯಾಗ

  • @JK-sc1tw
    @JK-sc1tw 2 года назад +6

    Jai modi ji.....🚩🇮🇳

  • @shrimatihegde1078
    @shrimatihegde1078 9 месяцев назад

    Super..speech.sir..jai.modi.ji..jai.yogigi
    👌👌👍👍🙏🙏

  • @ganeshkundar5504
    @ganeshkundar5504 8 месяцев назад

    Hats upp brother Jai Modiji and Jai yogiji

  • @ಸನಾತನಧರ್ಮ-ಪ7ಘ
    @ಸನಾತನಧರ್ಮ-ಪ7ಘ 2 года назад +3

    ಅದ್ಬುತ ಮಾತುಗಳನ್ನು ಹೇಳಿದಿರಿ ಸರ್ 🙏🙏

  • @LathaLatha-x1j
    @LathaLatha-x1j 6 месяцев назад

    ಅದ್ಬುತ ಮಾತು ಸರ್ 🙏🙏🙏🙏🙏

  • @royalsidduroyalsiddu4563
    @royalsidduroyalsiddu4563 2 года назад +3

    Modiji and yogiji grate lejends.....

  • @yesTV-zv3qb
    @yesTV-zv3qb Год назад +1

    ಜೈ ನಮೋ ನಮೋ