25 Years of OM Part -1 ಓಂ ಸಿನಿಮಾ ಟೈಂ ನಲ್ಲಿ ಅಮ್ಮನ ಜೊತೆ ಶಿವಣ್ಣ ಜಗಳ ಮಾಡ್ಕೊಂಡಿದ್ಯಾಕೆ.?
HTML-код
- Опубликовано: 7 фев 2025
- #RealstarUpendra #shivarajkumar #ಓಂ #25YrsForTrendsetterOm
ತೆಲುಗಿಗೆ ಶಿವ, ತಮಿಳಿಗೆ ಪುದುಪೇಟೆಯೈ, ಹಿಂದಿಗೆ ಸತ್ಯ, ಗಾಂಗ್ಸ್ ಅಪ್ ವಸೇಪೂರ್ , ಹಾಲಿವುಡ್‌ಗೆ ಗಾಡ್ ಫಾದರ್ ... ಈ ಚಿತ್ರಗಳು ಆಯಾ ಭಾಷೆಯ ಕತ್ತಲ ಲೋಕದ ಚಿತ್ರಗಳಿಗೆ ಅಪ್ಪ ಅಂತಾರೆ. ಹಾಗೆ ಕನ್ನಡದ ಮಟ್ಟಿಗೆ ಭೂಗತ ಲೋಕದ ಪುಟಗಳ ಕತೆಗಳಿಗೆ ಫಾದರ್ ಅನಿಸಿಕೊಂಡಿರುವ ಓಂ ಚಿತ್ರಕ್ಕೆ 25ರ ಸಂಭ್ರಮ. ಮೇ.19ಕ್ಕೆ ಓಂ ಚಿತ್ರ 25 ವರ್ಷಗಳನ್ನು ಪೂರೈಸುವ ಮೂಲಕ ಬೆಳ್ಳಿತೆರೆಯ ಭೂಗತಕ ಲೋಕದ ಈ ದೃಶ್ಯ ಕಥನ ಸಿಲ್ವರ್ ಜುಬಿಲೀ ಆಚರಿಸಿಕೊಳ್ಳುತ್ತಿದೆ. ಓಂ ಚಿತ್ರದ ಹಿಂದಿನ ಕತೆಗಳ ಬಗ್ಗೆ ನಟ ಉಪೇಂದ್ರ ಅವರ ಮಾತನಾಡಿದ್ದಾರೆ
Visit Us at:
►Facebook: / suvarnanews
►Twitter: / suvarnanewstv
►Website: www.suvarnanews...
► Download India’s No. 1 Kannada News Mobile App:
► For Android users: play.google.co...
► For iOS users: apps.apple.com...
Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
► SUBSCRIBE OUR CHANNEL : goo.gl/8eNAWQ
Uppi sir ur great n shivanna sir ur also very great ❤❤❤ love u 💖 both
ಅಪ್ಪು ಬಾಸ್ ಜೈರಾಜ್ ವಂಶ 🙏🙏🙏🙏🌴🌴🌴🌴🦁🦁🦁⭐⭐⭐🦁🔥🔥🔥
ಓಂ ಚಿತ್ರ ರೌಡಿಸಂ ಕಥೆ,
ಕನ್ನಡದಲ್ಲಿ ಮೈಲುಗಲ್ಲು ಸೃಷ್ಟಿದ ಇತಿಹಾಸ.
ಶಿವಣ್ಣ you are always great
🎬📷ಓಂ PART 2 ಬೇಕು ಎನ್ನುವವರು LIKE ಮಾಡಿ 🙏🙏
Edit madidu climax rerelease madbeku
Hamsalekha sir is also a legend.
And have done a fantastic work for movie..
Plz remember the music and music director also
Waiting for part 2
Namma sivanna
ಉಪ್ಪಿ ಬಾಸ್ 💛❤️
Shivanna ✌ neenu great
Om
Uppi mind bere .,.super direction
Nice
I love Shivanna and Appu
Super shivanna
sandalwood super duper hit movie om
Hu Anna nanu appu fan ivavga TV channel glu estu believe
Shivanna the legend
Hai Anna sivana
Muruli z also part of this success
ಹಂಸಲೇಖಾ.... ನಾದಬ್ರಹ್ಮ...ಅವರನ್ನು ಅವರ ಹಾಡುಗಳನ್ನು ಮರೆಯೋಕೆ ಸಾಧ್ಯವೇ ಇಲ್ಲ...