ಪ್ರತಿದಿನ ಬೆಳಿಗ್ಗೆ

Поделиться
HTML-код
  • Опубликовано: 13 сен 2024
  • ಈ ಸವಾಲಿನ ಸಮಯದಲ್ಲಿ ಇನ್ನರ್ ಇಂಜಿನಿಯರಿಂಗ್ ಆನ್‍ಲೈನ್
    "ಹೊರಗಿನ ಸೌಖ್ಯವನ್ನು ಸೃಷ್ಠಿಸಲು ಹೇಗೆ ವಿಜ್ಞಾನ ಮತ್ತು ತಂತ್ರಜ್ಞಾನವಿದೆಯೋ ಹಾಗೆಯೇ ಒಳಗಿನ ಸೌಖ್ಯವನ್ನು ಸೃಷ್ಠಿಸಲು ವಿಜ್ಞಾನ ಮತ್ತು ತಂತ್ರಜ್ಞಾನದ ಒಂದು ಪರಿಪೂರ್ಣ ಆಯಾಮವೇ ಇದೆ."
    - ಸದ್ಗುರು
    ‘ಇನ್ನರ್ ಇಂಜಿನಿಯರಿಂಗ್ ಆನ್ ಲೈನ್’ ಅನ್ನು ಈ ಸವಾಲಿನ ಸಮಯಕ್ಕಾಗಿ 50% ಗೆ ಅರ್ಪಿಸಲಾಗುತ್ತಿದೆ.
    🔥🔥🔥 ನೋಂದಾಯಿಸಲು: 🔥🔥🔥
    kannada.sadhguru.org/ieo
    ಇನ್ನರ್ ಇಂಜಿನಿಯರಿಂಗ್‍ನ ಧ್ಯೇಯವೆಂದರೆ ಸ್ವಯಂ ಪರಿವರ್ತನೆಯ ಪ್ರಬಲ ಪ್ರಕ್ರಿಯೆಗಳು, ಶಾಸ್ತ್ರೀಯ ಯೋಗ ವಿಜ್ಞಾನಗಳ ಮೂಲತತ್ವಗಳು ಮತ್ತು ಧ್ಯಾನದ ಮೂಲಕ ನೀವು ನಿಮ್ಮ ಅತ್ಯುನ್ನತ ಸಾಮರ್ಥ್ಯವನ್ನು ಕಂಡುಕೊಳ್ಳುವಂತೆ ಮಾಡುವುದು. ಇದು ನಿಮ್ಮನ್ನು ಜೀವನದ ಮಹತ್ವದ ಅಂಶಗಳೆಡೆಗೆ ಗಮನವನ್ನು ಕೇ೦ದ್ರೀಕರಿಸುವ೦ತೆ ಮಾಡುತ್ತದೆ ಮತ್ತು ಪ್ರಾಚೀನ ಜ್ಞಾನ ರಹಸ್ಯಕ್ಕೆ ದಾರಿ ತೋರುತ್ತದೆ.
    ಲಾಕ್-ಡೌನ್ ಮುಗಿಯುವುದರ ಒಳಗೆ ಎಲ್ಲರಿಗೂ ಇನ್ನರ್ ಇಂಜಿನಿಯರಿಂಗ್ ದೊರೆತು ಅದನ್ನು ಅನುಭವಿಸುವ೦ತೆ ಮಾಡಲು ಕನ್ನಡ ಭಾಷೆಯಲ್ಲಿ ಇದನ್ನು ಕನಿಷ್ಠ ಬೆಲೆಯಲ್ಲಿ ಅರ್ಪಿಸಲಾಗುತ್ತಿದೆ.
    ಮುಂಚೂಣಿಯಲ್ಲಿರುವ ಎಲ್ಲಾ ಆರೋಗ್ಯ ಸೇವಾ ಕಾರ್ಯಕರ್ತರು ಮತ್ತು ಪೋಲೀಸ್ ಸಿಬ್ಬಂದಿಗೆ ಉಚಿತ!
    👩🏻‍⚕👨🏽‍⚕👩🏼‍✈👨🏼‍✈
    ಪ್ರಯೋಜನಗಳು
    🔹 ಒತ್ತಡ, ಭಯ ಮತ್ತು ಆತಂಕವನ್ನು ನಿವಾರಿಸುತ್ತದೆ.
    🔹 ಮಾನಸಿಕ ಸ್ಪಷ್ಟತೆ, ಭಾವನಾತ್ಮಕ ಸಮತೋಲನ ಮತ್ತು ಸಾಮರ್ಥ್ಯವನ್ನು ವೃದ್ಧಿಸುತ್ತದೆ.
    🔹 ಸಂಪರ್ಕ ಸಾಮರ್ಥ್ಯ ಮತ್ತು ಪರಸ್ಪರ ಸಂಬಂಧಗಳನ್ನು ಸುಧಾರಿಸುತ್ತದೆ.
    🔹 ಆನಂದ, ನೆಮ್ಮದಿ ಮತ್ತು ಸಾರ್ಥಕತೆಯನ್ನು ಗಳಿಸಿಕೊಳ್ಳಿ.
    🌱 ಯೋಗದ ತಿರುಳಿನಿಂದ ನಿಮ್ಮನ್ನು ನೀವೇ ಆರೋಗ್ಯ ಮತ್ತು ಪರಮಾನ೦ದದೆಡೆಗೆ ಇ೦ಜಿನಿಯರಿ೦ಗ್ ಮಾಡಿಕೊಳ್ಳಿ. ಇ೦ಜಿನಿಯರಿ೦ಗ್ ಆಧುನಿಕ ಕಾಲದ ಚಮತ್ಕಾರ✨
    English video: • Something Phenomenal H...
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauvery...
    ಹೆಚ್ಚಿನ ವಿವರಗಳಿಗಾಗಿ:
    www.isha.sadhgu...
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundat...
    ಸದ್ಗುರು ಆಪ್:
    onelink.to/sadh...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Комментарии • 218

  • @thrimurthyrthrimurthy3703
    @thrimurthyrthrimurthy3703 4 года назад +59

    ಇ ವಿಡಿಯೋವನು ಕನ್ನಡಕ್ಕೆ ಅನುವಾದಿಸಿದಕೆ ತುಂಬಾ ತುಂಬಾ ಧನ್ಯವಾದಗಳು.

    • @kavyach6500
      @kavyach6500 4 года назад +3

      ಹೌದು 🙏. ನನ್ನ ಹೃತ್ಪೂರ್ವಕ ಧನ್ಯವಾದಗಳು 🙏. ಆಗುವುದೆಲ್ಲವು ಒಳ್ಳೆಯದಕ್ಕೆ 🙏.

    • @nitheshkumar7070
      @nitheshkumar7070 2 года назад

      Nija thumba thumba danyavadagalu🙏🙏🙏🙏🙏🙏🙏🙏🙏🙏🙏

  • @tejaskumarvs3392
    @tejaskumarvs3392 4 года назад +30

    ಆಂ ಸದ್ಗುರುವೇ ನಮಃ 🙏🙏🙏
    ಆಂ ಲಿಂಗ ಭೈರವಿಯೇ ನಮಃ 🙏🙏🙏
    ಆಂ ಧ್ಯಾನಲಿಂಗಾಯ ನಮಃ 🙏🙏🙏
    ಆಂ ನಮಃ ಶಿವಾಯ ನಮಃ 🙏🙏🙏

  • @llatha3989
    @llatha3989 4 года назад +38

    Kannada voice over sadguru avre heltidareno anno thara ide... thanks kannada audio ge.

  • @user-wp4mz4nh5i
    @user-wp4mz4nh5i 4 года назад +14

    ಇದರ ಮುಂದಿನ ವೀಡಿಯೋ ಹಾಕಿ 👏👏👏

  • @kavyach6500
    @kavyach6500 4 года назад +14

    ನಾನು ಆಶಿಸಿದ ಆಶಯ ಇವತ್ತು ದೊರಕಿತು 🙏. ಧನ್ಯವಾದಗಳು 🙏.

    • @ganeshgani3097
      @ganeshgani3097 4 года назад

      hai chat me 9480546915

    • @krishnaym2082
      @krishnaym2082 4 года назад +1

      Kavya Ch hello congrats ri 👍

    • @daimondepicalstories1097
      @daimondepicalstories1097 4 года назад

      ದಿಕ್ಷೇ! ! ! ಮತ್ತು ಅದನ್ನ ಪಡೆಯುವ ಬಗೆ ಇಲ್ಲ ನಾನೇ ಮಾಡುವ ಕಾರ್ಯದಲ್ಲಿ ದಿಕ್ಷೇಯನ್ನು ಪಡೆಯುವ ಬಗೆ, ನಿಜವಾದ ದಿಕ್ಷೇ ಹೇಗೇ ದಯವಿಟ್ಟು ನನಗೆ ತಿಳಿಯುವದು ಇದೆ ನಿಮಗೆ ಏನೂ ತಿಳಿದಿದಿಯೂ ಅದನ್ನ ತಿಳಿಸಿ. ನಿಮಗೆ ಪ್ರಣಾಮಗಳು ತಿಳಿಸುತ್ತನೇ.

  • @kumarar745
    @kumarar745 4 года назад +36

    Thank first of all who converted into Kannada, all matter should come in their mother tongue...

    • @maregowda4006
      @maregowda4006 4 года назад +3

      Neevu heliddu 100./. Nija sadguru thanks

    • @yashu2668
      @yashu2668 4 года назад

      Nanu. Gondaladalli eddeni heegella erutta deevaru nejavagi iddara anta

    • @renukayadgir5919
      @renukayadgir5919 3 года назад

      Nice

    • @kumarar745
      @kumarar745 3 года назад

      @@yashu2668 nimma gondaladindane ella gondalvagide(think eyes r green) if u come out of it,u can realize those are nothing in front of u...

    • @basurajb289
      @basurajb289 3 года назад

      Lĺl

  • @rajashekarreddy3519
    @rajashekarreddy3519 4 года назад +3

    ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು sadhaguru ji

  • @asthitvafoundation3890
    @asthitvafoundation3890 4 года назад +7

    Sadguru I respect your instructions I am doing it

  • @venkateshh4011
    @venkateshh4011 4 года назад +4

    ಜೈ ಗುರುದೇವ thanks to translating guruji 's pravachan

  • @jasmynejasmyne7302
    @jasmynejasmyne7302 4 года назад +2

    Sadgurugalige dhanyosmi

  • @sharan....a7226
    @sharan....a7226 4 года назад +2

    🙏🌹 Sadhaguru 🌹🙏

  • @manjushreeshiralikar1177
    @manjushreeshiralikar1177 4 года назад +3

    Thank You Sadhgurji 🙏

  • @UnofficialSadhguruChannel
    @UnofficialSadhguruChannel 4 года назад +14

    3.40 ಅದ್ಭುತ ಸಮಯ🙏😊

    • @tejaskumarvs3392
      @tejaskumarvs3392 4 года назад +1

      🙏🙏🙏

    • @sagarhavalammanavar2800
      @sagarhavalammanavar2800 4 года назад +2

      ದೀಕ್ಷೆ ಪಡೆಯುವುದು ಹೇಗೆ

    • @sudhashivaram1267
      @sudhashivaram1267 4 года назад

      Iam 23 year old, but I suddenly wakeup prankly between at 3.30 and 3.40 am, daily I wake up after 3 minit agin I sleep

    • @srinivasrajeurs476
      @srinivasrajeurs476 4 года назад

      @@sagarhavalammanavar2800 fdl

  • @ranjinirairai9838
    @ranjinirairai9838 3 года назад +1

    Swamji I am sleeping at 11.30p.m.and automatically I am gettiping st 3.30 or 4 am. Then I am not getting sleepy. I felt happy by hearing ur information.

  • @doddabasappabhangee1085
    @doddabasappabhangee1085 4 года назад +3

    ಧನ್ಯವಾದಗಳು ಸದ್ಗುರು.

  • @kiranb7972
    @kiranb7972 4 года назад +3

    Background flute music awesome....

  • @Noname-le7hu
    @Noname-le7hu 4 года назад +8

    ಜೈ ಗುರುದೇವ್ 🙏

  • @vinutrend4092
    @vinutrend4092 4 года назад +11

    Background music voice tumba healing power ede

  • @vidyashrim7780
    @vidyashrim7780 2 года назад +1

    🙏🙏🙏🙏🙏 God & U Guruji...

  • @sultanashek9758
    @sultanashek9758 2 года назад

    Thankyu guruje

  • @Vikas-tc8rm
    @Vikas-tc8rm 3 года назад +10

    Keep going to translate all videos to kannada that we need ❤️

  • @indirarao7433
    @indirarao7433 5 месяцев назад

    Thanks a lot Guruji🙏

  • @rajashekarreddy3519
    @rajashekarreddy3519 4 года назад +8

    Sadhaguru ji nimma mathugalenda nange Thumbba hupakaravythu🙏🏼🙏🏼🙏🏼

  • @drspineofficial
    @drspineofficial 3 года назад +3

    Thank you so much, Guruji for the divine thoughts shared.

  • @modivikram.r8378
    @modivikram.r8378 4 месяца назад

    Om

  • @rajashekarreddy3519
    @rajashekarreddy3519 4 года назад

    ಹೃದಯ ಪೂರಕವಾಗಿ ಧನ್ಯವಾದಗಳು ಗುರು ಜೀ 🙏🏼🙏🏼

  • @shanmukhj.m7100
    @shanmukhj.m7100 4 года назад +7

    ಈ ' ದೀಕ್ಷೆ ' ಬಗ್ಗೆ ಯಾರಾದ್ರೂ ಹೇಳ್ತೀರಾ? ಅದು ಅರ್ಥ ಆಗಲಿಲ್ಲ. ದೀಕ್ಷೆ ಅಂದರೇನು? ಯಾವರೀತಿ ದೀಕ್ಷೆ? ಅದನ್ನು ಪಡೆಯುವುದು ಹೇಗೆ? ಅದರಿಂದ ಪ್ರಯೋಜನವೇನು?

    • @Ranganathsk
      @Ranganathsk 4 года назад +2

      ಈ ದೀಕ್ಷೆಯ ಮೂಲ ತಿಳಿಯುವ ಮೊದಲು ಧ್ಯಾನ ಲಿಂಗದ ಬಗ್ಗೆ ತಿಳಿಯಿರಿ. ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
      ruclips.net/video/H0D-lFo47u8/видео.html

    • @vasanthshubha5749
      @vasanthshubha5749 4 года назад +3

      Yaudhe ondhu manthravannu guru adhavaru(andhre yogi) nimage niyamanusarvagi manthropadesha madi deekshe kottare neeu avara shishya agtheera aga neeu elliddaru adbhutha sadaneyannu madabhadu adakke guruvege astu mahathva🙏🙏🙏🙏🙏🙏

    • @kavyach6500
      @kavyach6500 4 года назад +1

      ನಾವು ನಮಲ್ಲಿ ಮಗ್ನರಾಗುವುದು 🙏. ಅಂದರೆ ಪ್ರಕೃತಿಯೊಂದಿಗೆ ಲೀನವಾಗುವುದು 🙏.

    • @vijayajaya4702
      @vijayajaya4702 4 года назад

      ಯಾರಾದರೂ ಗುರುಗಳಿಂದ ನಮಗೆ ಸಿಕ್ಕಿದ ಮಂತ್ರ ಅಥವಾ ಆಶೀರ್ವಚನ. ಅದನ್ನು ಹೇಳಿಕೊಂಡಾಗ ನಮಗೆ ಏನೋ ಒಂದು ಸಮಾಧಾನ ಸಿಕ್ಕುತ್ತಿರಬೇಕು.

    • @rajud5482
      @rajud5482 4 года назад

      in@@vasanthshubha5749

  • @pushpabhatvlog7382
    @pushpabhatvlog7382 4 года назад +2

    ಪ್ರಣಾಮಗಳು 🙏🙏

  • @archanaarchana2502
    @archanaarchana2502 4 года назад +11

    ಧನ್ಯವಾದಗಳು ಸದ್ಗುರು ಮತ್ತು ಅನುವಾದ ಮಾಡಿರುವವರಿಗೆ.

  • @shivunaika834
    @shivunaika834 3 года назад

    🤝🤝🤝thank you guru

  • @saishishirashravya9874
    @saishishirashravya9874 4 года назад

    ಧನ್ಯವಾದಗಳು ಗುರುಜೀ

  • @ushamshetty6515
    @ushamshetty6515 3 года назад

    Sit chenngi vioce kottiddri tq sir arth madi helthira

  • @rameshballigeri7432
    @rameshballigeri7432 4 года назад

    Tenks.sadgurgi

  • @muralidharswami1444
    @muralidharswami1444 4 года назад +2

    voice is super

  • @urmusicevent9120
    @urmusicevent9120 Год назад

    🎉 sadguruji yavare nimage nammellara hrudaya poorvaka namaskaaragalu,naavellaroo nimma himbaalaku ,daayavittu namagu dheekshe kodi mahaagurugale.

  • @rameshkori3217
    @rameshkori3217 4 года назад

    ಓಂ ಶ್ರೀ ಗುರುಭ್ಯೋ ನಮಃ

  • @akashbk5462
    @akashbk5462 4 года назад +3

    Sir please law of attraction bagge sadhguru matadiro video madi please

  • @meenuallclass8903
    @meenuallclass8903 3 года назад

    Tq u sadhu guru tomorrow I wii do 3. 40 am dhiksha given

  • @chandrakalahegde5154
    @chandrakalahegde5154 3 года назад

    Thank you very much 🙏

  • @s.sstars5073
    @s.sstars5073 4 года назад +10

    Brahma muhoortadalli dhyana madi matte malagidare thondare edeya guruji, tilisi guruji plz, 🙏🙏

  • @DivyaDivya-lb9mw
    @DivyaDivya-lb9mw 4 года назад

    Thåñk Û ßîr 🙏

  • @jayalaxmis9987
    @jayalaxmis9987 4 года назад

    Om sadhguruve namaha

  • @nischitdsilva5791
    @nischitdsilva5791 4 года назад

    Tq ji

  • @dsusha1865
    @dsusha1865 4 года назад +1

    namaste guruji

  • @kannadigapradeep143
    @kannadigapradeep143 4 года назад

    Tq.sir yastu valleya suchane and voice is amazing

  • @thejaswinigorebal5982
    @thejaswinigorebal5982 7 месяцев назад

    🙏🙏🙏

  • @komalasubbaraj7684
    @komalasubbaraj7684 4 года назад

    Pranams

  • @adarsh1461
    @adarsh1461 2 года назад +1

    🙏🙏🙏🙏🙏❤❤❤❤🙏🙏🙏🙏🙏

  • @gangadharc5499
    @gangadharc5499 2 года назад

    Very nice speaking guruji

  • @nramayya9197
    @nramayya9197 3 года назад

    Anubhavaamrta,sadgurugala upadesha Sada Erali sadhakarige, Guruvige Namaskara.

  • @Anjaneya.33
    @Anjaneya.33 4 года назад +1

    Namaskar sadguru

  • @siddarthsirnoor4696
    @siddarthsirnoor4696 4 года назад

    Thank u so much translater

  • @mknholla7114
    @mknholla7114 4 года назад +1

    ನಮಸ್ಕಾರ ಸದ್ಗುರು

  • @Nandiniseasyrecipes
    @Nandiniseasyrecipes 4 года назад

    ಧನ್ಯವಾದಗಳು ಗುರುದೇವ 😊🙏🙏🙏

  • @rameahalomna629
    @rameahalomna629 4 года назад

    Danyostu Guruji 🍎🍇🍓🌹🙏🙏🙏⛳

  • @medinimedini2856
    @medinimedini2856 3 года назад

    Third eye activation how please vidio

  • @vinuthalakshmi7061
    @vinuthalakshmi7061 4 года назад +1

    ನಮ್ಮಿಂದ.....🙏

  • @karnatakagamers6037
    @karnatakagamers6037 2 года назад

    Guruji deekshe agidre mathra manthra galanu helbeka sloka helbeka plz guruji heli nanu vishnu sahasra nama and lalitha sahasra nama hage book nodde kan muchi helthini adre nanu yarindanu deekshe thogandilla plz heli guruji

  • @sg.2662
    @sg.2662 4 года назад

    PRANAM SADHGURU JI.🍂

  • @nagarathnat2940
    @nagarathnat2940 3 года назад

    Guru gana vilasa Kudi please

  • @avinashhalemani4633
    @avinashhalemani4633 4 года назад +2

    S it's true.i got it!!!

  • @hanamappabachanalli238
    @hanamappabachanalli238 4 года назад +1

    🙏🙏🏼🙏🏼🙏🏼

  • @rashimorabad7885
    @rashimorabad7885 3 года назад

    I was feel something

  • @nageshnaik1052
    @nageshnaik1052 4 года назад

    I love and respet guruji

  • @jyothis8226
    @jyothis8226 4 года назад

    Guruji how to take deesheka where to take please tell guruji

  • @rashimorabad7885
    @rashimorabad7885 3 года назад

    I was woke up every morning 3-44 exact time

  • @manjunathpatil4490
    @manjunathpatil4490 4 года назад

    Jai gurudeva.... Nimma math nija.. I realised this truth lot of time but now i realised this and what happaning with me thanks guru ji

  • @vasanthshubha5749
    @vasanthshubha5749 4 года назад +6

    Kannada voice amalinallidhe

  • @bkChaithra2001
    @bkChaithra2001 4 года назад

    Super gurugale

  • @krishnamurthymysore3425
    @krishnamurthymysore3425 4 года назад +3

    Swamiji, you are given noble information, till today I am unaware of this reason, thank you gurujee.

  • @sharathbabus5076
    @sharathbabus5076 4 года назад +1

    Can we sleep after doing yoga/meditation in bramha murhurtha, because my work starts late in morning.

  • @supreethshetty8412
    @supreethshetty8412 4 года назад +1

    Nanu naleyindale 3.40 kke eddu shivadhyana maduttene gurugale

  • @kanthrajukanthraju1072
    @kanthrajukanthraju1072 4 года назад

    super Guruji

  • @rockychillgaming3085
    @rockychillgaming3085 4 года назад

    ರಾತ್ರಿ ವೇಳೆ ಎಷ್ಟು ಹೊತ್ತಿಗೆ ಮಲಗಬೇಕು

  • @dhanushsharma6743
    @dhanushsharma6743 2 года назад

    🙏🏻🙏🏻🙏🏻👌

  • @dr.anilkumarbhattatozkanna2164
    @dr.anilkumarbhattatozkanna2164 4 года назад +8

    i used to getup 2-00 a.m. everyday without alarm.

  • @AnuJayaram
    @AnuJayaram 4 года назад

    Can anyone do Meditation at 3.45? I have not taken any disitha.

  • @rashimorabad7885
    @rashimorabad7885 3 года назад

    Yes it's true

  • @mallilarjunkawatagi1417
    @mallilarjunkawatagi1417 3 месяца назад

    Brahmi mahurta defferent in different countries how about it

  • @shrinivaskatti5778
    @shrinivaskatti5778 4 года назад +2

    Differenr men givedifferent time as braa muhurt.confuses sadhalkas

  • @sultanashek9758
    @sultanashek9758 2 года назад

    Dekshye yandharenuu plz telese

  • @rasmiblogs7482
    @rasmiblogs7482 3 года назад

    100% it will work

  • @malathicm4919
    @malathicm4919 3 года назад

    *Bramha muhurtha* dha bagge thilisi kotta sadguru galige savinenapina vandhanegalu.

  • @anilkumarn6091
    @anilkumarn6091 4 года назад +1

    Kumbakarna sleep 6 months

  • @shyamsundar3469
    @shyamsundar3469 4 года назад +1

    Gurugale dayamadi sadhgurugala prati programme kannadalli baro hage... madi prati videos nodi arta madikolluva avakasa madi kodi...dayamadi sahaya madi sahaya keltidini.....

  • @prabhavathi.r6895
    @prabhavathi.r6895 4 года назад +2

    Namaskaram
    Is the waking time is 3.40 am or doing yoga should be 3.40 am?

    • @pradeepar7946
      @pradeepar7946 4 года назад

      Doing Yoga, as if you are practicing it everyday day , naturally you will become awake on that time.

    • @9980500125
      @9980500125 4 года назад

      It's not only about yoga. Waking up and doing things or work for our life at Brahma muhurta makes the people successful .. it's a precious time for thinking or doing work or etc whatever we need to achieve in our life.

  • @sandeshhs8140
    @sandeshhs8140 4 года назад

    🙏🙏🙏🙏🙏🙏🙏🙏🙏🙏🙏🙏

  • @ExploreWith.Shashi
    @ExploreWith.Shashi 4 года назад +2

    ದೀಕ್ಷಿತರು ಎಂದರೆ ಯಾರು ಗುರುಗಳೇ..?

    • @madhukarjoshi4190
      @madhukarjoshi4190 4 года назад

      ನಾನು ಕೇಳಿದ ಪ್ರಕಾರ , ಪೂರ್ವಜರು ಯಾವದಾದರೂ ಯಜ್ಞ / ಯಾಗ ಮಾಡಿದ್ದರೆ ಅವರ ಪೀಳಿಗೆ ದೀಕ್ಷಿತರಾಗುತ್ತಾರೆ

    • @ravikiran7467
      @ravikiran7467 3 года назад

      ಬ್ರಾ+ಮುಂಡ್ರು = ಬ್ರಾಮುಂಡ್ರು 😀😂😀😂

  • @ಮೌನಲೋಕ
    @ಮೌನಲೋಕ 4 года назад

    🙏👌ಸೂಪರ್ಬ್

  • @padmagirishpadmagirish1544
    @padmagirishpadmagirish1544 4 года назад

    Very nice thank you guruji

  • @vasudevakolar4091
    @vasudevakolar4091 4 года назад

    Appa guruver Belgian khabar 3 ghante 40 nimushakke jagathu sukha nidreyalli iruthade aadare thamna ketta margada sampadane bagge chinthitharagihege ee papa karma dintha sampadane maditha ee sampathannurakshane maduvudu emba chintheyalli 3. Ghante 40 nimishakke eddu dhana yoga chinthana kriye madtha irthare guruve sadguruve

  • @indian3055
    @indian3055 4 года назад +2

    Nanu Canada Dali Irodu nivu yeltiro 3.40 am India he Marta seemetana illa illu nadiyutta

    • @saraswathichandan6765
      @saraswathichandan6765 3 года назад

      Early morning 3.40 am. Whereever u r early morning is important.

  • @eshwaramlakshmiprasad1365
    @eshwaramlakshmiprasad1365 4 года назад

    Sir, please corona19 ee kayilege medisen elwa swamy?! Edarenda mukthi yavaga. Rytaru yava yoga mada bahudu.

    • @kavyach6500
      @kavyach6500 4 года назад +1

      ಕಾಯಿಲೆಗೆ ಮದ್ದು ಏನಂದರೆ, ನಮ್ಮಿಂದಾಗಿ ಇತರರಿಗೆ ಹರಡದಿರಲಿ ಅಂದುಕೊಳ್ಳುವುದು 🙏.

    • @kavyach6500
      @kavyach6500 4 года назад

      ನೀವು ನಿಮ್ಮ ದೈನಂದಿನ ಯೋಗ ಮಾಡ್ತಾ ಇರಿ (ರೈತರು ). ಭೂಮಿ ಮೇಲೆ ಗೌರವವಿರಲಿ 🙏.

    • @prathapprathap4121
      @prathapprathap4121 4 года назад

      Kavya Ch niv beloor alva

    • @kavyach6500
      @kavyach6500 4 года назад +1

      Neevu India matte ayurvedik Alli nambutteera?.bere medicine bekaagilla

  • @chandarshekharpmadivalar7890
    @chandarshekharpmadivalar7890 2 года назад

    Danny vadgalu guruji

  • @srikanthav1761
    @srikanthav1761 4 года назад

    Dhyana madabeka athava yogakriya abhyasa madabeka idakke spashtha uttara yavudu?

  • @nobodynobody5855
    @nobodynobody5855 4 года назад

    Nameste Guru ge it's most amazing informative . Educative..
    But one thing u said that deekshe sikkirodu means...
    This I could not understand whare n with whome can I get ..
    As I am Intrested to learn this kind of things ....
    I am watching your videos
    Its inspiring me lot ..
    But I am unable to take part in it ..
    Please tell me guruge what to do
    Hope I can get ta answer what I want to do.....
    Thankyou guruge

  • @abhilasharakereninganna2508
    @abhilasharakereninganna2508 4 года назад

    Shatnga Pranaumagalu mahan gurve

  • @umeshmannur141
    @umeshmannur141 4 года назад +1

    Parkinson ge ಔಷಧ ತಿ ಳಿ ಸಿ

  • @rameshkolakur3403
    @rameshkolakur3403 4 года назад

    Voice mast Sir.

  • @ankush.k.kudhva5890
    @ankush.k.kudhva5890 3 года назад

    Deekshe yannu yar kodthare