ಊರೂರು ತಿರುಗಿ ತತ್ವಪದ ಹಾಡೋ ತಿಪ್ಪೇಸ್ವಾಮಿ ಅಜ್ಜನಿಗೆ ಊರುಕೇರಿಯ ಉಡುಗೊರೆ_Gift to ThipeSwamy ajja

Поделиться
HTML-код
  • Опубликовано: 12 сен 2024
  • ಪ್ರತೀ ವಾರ ತತ್ವಪದ ಹಾಡ್ತಾ ಬರೋ ತಿಪ್ಪೇಸ್ವಾಮಿ ಅಜ್ಜನ ಕಂಜರ ಕಳೆದ ವಾರ ಒಡ್ದೋಗಿತ್ತು. ಒಡೆದ ಕಂಜರದಲ್ಲಿ ಹಾಡು ಹಾಡಿದ್ದ ವಿಡಿಯೋ ಅಪ್‌ಲೋಡ್ ಮಾಡೋಕೆ ನಮಗೂ ಬೇಜಾಆಯ್ತು. ಯಾಕಂದ್ರೆ ಅಜ್ಜನ ಹಾಡೋ ಗಂಟಲು ನಡುಗಿತ್ತು.. ಪದ ಗಂಟಲಲ್ಲೇ ಹೂತು ಹೋಗಿತ್ತು.. ಬೇಸರದ ಅಜ್ಜನ ಮುಖದಲ್ಲಿ ಸ್ವಲ್ಪ ನಗು ಮೂಡ್ಸೋಕೆ ಈ ವಾರ ಕಾದು ಕೂತು ಅವರಿಗೋಸ್ಕರ ಒಂದು ಚಿಕ್ಕ ಉಡುಗೊರೆ ಊರುಕೇರಿ ಕಡೆಯಿಂದ..

Комментарии •