ENCOUNTER: TV9 Face To Face Exclusive Interview With MLA Pradeep Eshwar | Part- 02 |

Поделиться
HTML-код
  • Опубликовано: 12 сен 2024
  • ENCOUNTER: TV9 Face To Face Exclusive Interview With MLA Pradeep Eshwar | Part- 02 | #TV9A...,
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    #Tv9Kannada #Encounter #PradeepEshwar #ChikkaballapurMLA #TV9Exclusive #KannadaNews
    Tags: Tv9 Kannada | Kannada News | Latest Kannada News | TV9 Encounter | TV9 Exclusive Interview | TV9 Interview With Pradeep Eshwar| Pradeep Eshwar | Karnataka Political News | Karnataka Politics
    Credits: #TV9Special #Raju #TV9

Комментарии • 937

  • @huligemma.hosamani673
    @huligemma.hosamani673 Год назад +15

    👌sir ನೀವು ಚನ್ನಾಗಿ ಉತ್ತರ ಕೊಟ್ಟಿರಿ ನೋಡಿ ಮತ್ತೆ ಯಾವತ್ತು ನಿಮನ್ನ ಪ್ರಶ್ನೆ ಮಾಡಬಾರದು.. ಅವರು... 👌👌

  • @kiranadevaramani1934
    @kiranadevaramani1934 Год назад +31

    ನಿಮ್ಮಂತಹ ಕ್ರಿಯಾಶೀಲ ವ್ಯಕ್ತಿಗಳು ರಾಜ್ಯಕ್ಕೆ ಹಾಗೂ ದೇಶಕ್ಕೆ ಬೇಕು ಇದೇ ರೀತಿ ನಿಮ್ಮ ರಾಜಕೀಯ ಜೀವನ ಸಾಗಲಿ ನಿಮ್ಮಿಂದ ಜನರಿಗೆ ಅನುಕೂಲ ಮಾಡಿಕೊಡಿ.
    ಜೈ ಸಿದ್ದರಾಮಯ್ಯ ❤️

  • @sachinbhagekar3394
    @sachinbhagekar3394 Год назад +60

    Education is most powerful weapon 🙏 ಅಂದಹಾಗೆ ಮಾತು ಸರ್

  • @NameisNaani
    @NameisNaani Год назад +86

    Journalist agoke Journalism eh Madirbekaa
    Slipper Shot for anchor 😂😂

  • @BHUSHANDASHBOARDINKANNADA
    @BHUSHANDASHBOARDINKANNADA Год назад +51

    ಏನು ಗುರು ನಿನ್ನ ಮಾತು ಕೇಳೋಕೆ ಒಂತರ ಮಜಾ

  • @gavib9680
    @gavib9680 Год назад +120

    Tv 9 anchor ತುಂಬಾ ಉರ್ಕೊಳ್ತಾಇದಾನೆ,

    • @k.r.hanu_kiccha1433
      @k.r.hanu_kiccha1433 Год назад +1

      😂💯

    • @purshotamapurshotama7168
      @purshotamapurshotama7168 Год назад +3

      ಸುಧಾಕರ್ ಕಾಸು ಕೊತ್ತವ್ನೆ ಗುರು

    • @adityarangaswamy302
      @adityarangaswamy302 Год назад +1

      Kelidde kelkond dengtaune

    • @veenan3593
      @veenan3593 Год назад +1

      Howdu

    • @akshaykumar465
      @akshaykumar465 Год назад

      ಗಂಚಲಿ ಆಂಕರ್ ಒಬ್ಬ ಜನಪ್ರತಿದಿ ಜೋತೆ ಹೆಂಗ್ ಮಾತಾಡ್ಬೇಕು ಅನ್ನೋದು ಗುರ್ತ ಆಗಂಗಿಲ್ಲ ಏನ್ ಮಗನ.. ಈಶ್ವರ್ ಅವ್ರು ಎಲ್ಲರ ಮನಿ ಹುಡುಗ, ಇಂತಹ ಶಾಸಕ ಎಲ್ಲೆ ಹುಡುಕಿದರೂ ಸಿಗೊಂಗಿಲ್ಲ.. ಯಲ್ಲೆ ಜರ್ನಲಿಸಂ ಕಲ್ತಿಯೋ ... ಮಗನ

  • @gurukirankichcha7496
    @gurukirankichcha7496 Год назад +88

    ನಮ್ಮ ಚಿಕ್ಕಳ್ಳಾಪುರದಿಂದ ಕಷ್ಟಾ ಪಟ್ಟು ಮೇಲೆ ಬಂದಂತಹ ಪ್ರತಿಭೆ ❤ ಬಡವರ ಮಕ್ಕಳು ಬೇಳಿಬೇಕು ಕಂಡ್ರಿ ❤

  • @love_paradise360
    @love_paradise360 Год назад +10

    ನಿಮ್ಮ ಪರಿಶ್ರಮಕ್ಕೆ ಪ್ರತಿಪಲ ಸಿಕ್ಕಿದೆ , ಹಿಂತ ಕೆಟ್ಟ ಪಾಲಿಟಿಕ್ಸ್ ಅಲ್ಲಿ ನಿಮ್ಮಂತವರಿಗೆ ಒಳ್ಳೆದಾಗೊಕ್ ಬಿಡಲ್ಲ bro, i liked ur confidence and the way u express ur thoughts, I hope u wl make huze changes in politics, our country needs politician like u and from this interview many of us are inspired and motivated lets have grate future bro

  • @natham7064
    @natham7064 Год назад +124

    ಪ್ರದೀಪ್ ಈಶ್ವರ್‌ ಇಂದಿನ ಯುವ ಪೀಳಿಗೆಗೆ ಮಾದರಿ ಮತ್ತು ಪ್ರೇರಣೆಯ ವ್ಯಕ್ತಿ ಜೈ ಪ್ರದೀಪ್ ಈಶ್ವರ್‌

  • @ashwathprajaakeeya1458
    @ashwathprajaakeeya1458 Год назад +16

    Tv9 ಅವರಿಗೆ ಮಾತಿನ ಚಡಿ😊ಏಟು.

  • @itsdigital6484
    @itsdigital6484 Год назад +101

    Entire Karnataka spreading ur voice, ur ideology 👍🏻👍🏻... We r with u

  • @MayugaLodge-vx9pv
    @MayugaLodge-vx9pv Год назад +24

    Sudhakar how much money u gave to tv9 to ask like this question for true leader

  • @mahadhevegowdamadhugowda1641
    @mahadhevegowdamadhugowda1641 Год назад +61

    ಹ್ಯಾಟ್ಸ್ ಆಪ್ ಪ್ರದೀಪ್. 🌹🇮🇳👍.

  • @vinayvy1495
    @vinayvy1495 Год назад +58

    Point to point ....excellent reply

  • @ashrafmk8741
    @ashrafmk8741 Год назад +32

    ಹ್ಯಾಂಕರ್ ಗೆ ಪ್ರದೀಪ್ ಉತ್ತರ ಕೇಳಿ ಅಳು ಬರೋದೊಂದೆ ಬಾಕಿ😆😆😆😆😆

  • @syedmaheer6647
    @syedmaheer6647 Год назад +42

    Hero of Karnataka ❤

  • @venkateshks5385
    @venkateshks5385 Год назад +13

    Great Leader 👏👏👌👌
    All the best for your current plans to Chikkaballapura 👍

  • @SejalsvSejalsv
    @SejalsvSejalsv Год назад +206

    ನಮ್ಮ ದೇಶಕ್ಕೆ ನಿಮ್ಮಂತವರು ಬೇಕು sir 🙏🙏 ಹೃದಯ ದಿಂದ ಮಾತಾಡುವವರು ನೀವು.

    • @Chikkanarasimhaiah-qh7dy
      @Chikkanarasimhaiah-qh7dy Год назад +7

      Sudhir chaudhary black and white news New Delhi sir Pradeep Eswar has continueously blaming Dr K Sudhakar who defeated and keptquite why pradeep shouts unnessessarily on sudhakar he should be admitted to NIMHANS.

    • @beurselfnooneunderstandsub9876
      @beurselfnooneunderstandsub9876 Год назад +3

      U suffer from perticular person from long time and u get chance to blem him r u going to keep quiet?

    • @Chikkanarasimhaiah-qh7dy
      @Chikkanarasimhaiah-qh7dy Год назад +3

      Hucha venkatesh

    • @silient
      @silient Год назад

      2nd puc simha

    • @prabuc272
      @prabuc272 Год назад

      ​@@Chikkanarasimhaiah-qh7dy 😅 15:17 ml!

  • @Shrishailk2001
    @Shrishailk2001 Год назад +51

    ಸತ್ಯಕ್ಕೆ ನಮ್ಮ ಬೆಂಬಲ!!!!❤

  • @pradeep7573
    @pradeep7573 Год назад +12

    nakkan... yen guru idu... goosebumps.. pradeep anta nan hesru kooda 😃... benki maathgalu... loads of wishes and love from Germany guruve💙🙏

  • @chand_reigns...2153
    @chand_reigns...2153 Год назад +31

    Pradeep sir answers ge Anchor chidra chidra😂

  • @Anataranga
    @Anataranga Год назад +11

    ನೀವೂ ಗೆದ್ದಾಗಿದೆ...ಸೋತವರನ್ನು ತೆಗೆಳುವ ಬದಲು ಕೆಲಸ ಮಾಡಿ, ಮಾತು ಕಡಿಮೆ ಮಾಡಿ ಸರ್

  • @user-cu2bh3ue1s
    @user-cu2bh3ue1s Год назад +5

    ಸರ್ ನಿಮಗೆ ಶುಭವಾಗಲಿ ಎಂದು ವಿನಂತಿ ಭೇಯಾಸುತ್ತೇನೆ ಮಧುಗಿರಿ 🌹🌹🌹

  • @chikku1995
    @chikku1995 Год назад +6

    ಸರ್ ಅವರ ಗೆಲುವಿಗೆ ಜನರ ಅಪಾರ ಪ್ರೀತಿ ಇದೆ....
    ಅವರಿಗೆ ಕೇಳಿದ ಪ್ರಶ್ನೆಗಳಿಗೆ ಸರಿಯಾದ ರೀತಿಯಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಹೇಳಿದರೆ.....
    ಸರ್ ಅದೇ ನೀವು ಅವರ ವಿರುದ್ಧ ಅಭ್ಯರ್ಥಿಯನ್ನು ಒಂದ್ ಸಲ ನಿಮ್ಮ ಸ್ಟುಡಿಯೋಗೆ ಕರೆದು ಚರ್ಚಾ ವೇದಿಕೆ ಮಾಡಿ ಸರ್.....
    ಜನರ ಪ್ರೀತಿ ಮತ್ತು ವತ್ಸ್ಯಲ್ಯ ಗೆದ್ದವರು ನಾಯಕರಾಗುತ್ತರೆ.........

  • @kiranprince7689
    @kiranprince7689 Год назад +50

    ಬಾಸ್ ನೀವು ವ್ಯಕ್ತಿಯಲ್ಲ ಒಂದು ಶಕ್ತಿರೂಪದಲ್ಲಿ ಇರುವಂತ ಬ್ರಹ್ಮಾಸ್ತ್ರ🔥✊

    • @NameisNaani
      @NameisNaani Год назад

      💯

    • @MANJA83
      @MANJA83 Год назад

      👉☝️💪👌💯

    • @natham7064
      @natham7064 Год назад

      100%

    • @user-yq3yy2vz9h
      @user-yq3yy2vz9h Год назад +1

      PUC mugisavne ...PUC age heg matadtaro ade josh Alli matadtavane 😂😂😂😂😂 boli maga

    • @shankara00
      @shankara00 Год назад +1

      ​@@user-yq3yy2vz9h nimavanu tullu mission bitidu

  • @sharanappabellatti-ke1ly
    @sharanappabellatti-ke1ly Год назад +21

    ನಮ್ಮ ತಾಲ್ಲೂಕ ಗೆ ನಮ್ಮ ಜಿಲ್ಲೆ ಗೆ ಇಂತಹ ಶಾಸಕರು ಬೇಕು 💐

  • @arungowda
    @arungowda Год назад +70

    Anna next level in speech 👏👏

  • @rufikingston5489
    @rufikingston5489 Год назад +8

    Eee episode ge encounter shoot madidru pradeep sir...best reply for every question

  • @sandeepp3d
    @sandeepp3d Год назад +8

    You are just an extraordinary men appreciation to you speech. Good to see you work as social servant. Love from Malaysia 🇲🇾 ❤

  • @syednisarpasha7451
    @syednisarpasha7451 Год назад +7

    ಭಾರತದ ಆಸ್ತಿ ನಮ್ಮ ಪ್ರದೀಪ್ ಈಶ್ವರ್.ಬರುವ ದಿನಗಳಲ್ಲಿ ನಮ್ಮ ಭಾರತದ ಪ್ರಧಾನಿ ಯಾಗುವುದರಲ್ಲಿ ಸಂಶಯವಿಲ್ಲ.❤

  • @kannadiganacomedyzone2485
    @kannadiganacomedyzone2485 Год назад +6

    One of the best speach i ever heared, he is killed the entire show, difenetly he will become big man in india politics in one day. Good leader, its grratness of karnataka to have him.

  • @rajeshakn2349
    @rajeshakn2349 Год назад +64

    ನಿಜವಾದ ಪ್ರಾಮಾಣಿಕ ವ್ಯಕ್ತಿ

  • @nagarajado
    @nagarajado Год назад +4

    Best answer by pradeep Eshwar

  • @gameover5504
    @gameover5504 Год назад +40

    Real hero 🔥🔥🔥

  • @Medicoz.2
    @Medicoz.2 Год назад +26

    Pradeep eshwar budivanta he has all answers no one can beat him

  • @jagadishjjj2417
    @jagadishjjj2417 Год назад +22

    ಇವ್ರ ಮಾತು ಕೇಳಿತ್ರಿದ್ರೆ ನಾವೇ ಮೋಟಿವೇಟ್ ಆಗ್ತಾಹಿದೀವಿ ಗ್ರೇಟ್ ಸರ್ 👍

    • @Rohith-jb6ru
      @Rohith-jb6ru Год назад

      Avnu jst 2yrs back sudhakar cngrs mla

  • @RajKumar-pp4yl
    @RajKumar-pp4yl Год назад +19

    Mind-blowing conversation! Commendable for his inner strength....

  • @shreedharhiremath2545
    @shreedharhiremath2545 Год назад +3

    First time skip ಮಾಡದೆ ಫುಲ್ ವಿಡಿಯೋ ನೋಡಿದ್ದು .
    Bcz of best and worth content

  • @shabnum8136
    @shabnum8136 Год назад +7

    I agree with pradeep Anna he is very nice nd kind person I really appreciate him really proud of him

  • @viratsharma5694
    @viratsharma5694 Год назад +20

    Superb🔥🔥🔥

  • @SameerSameer-cz6ot
    @SameerSameer-cz6ot Год назад +8

    Keep it up bro🎉good speech god bless 🙌 you. You are a real hero 👏

  • @venkatesha6433
    @venkatesha6433 Год назад +3

    Mr Pradeep Ishwar i am following you.ur words very much clear for young genaration .my only request to u . U have being in Congress party as a politician current MLA of chikballapur.
    You have promised lot of commitments regarding development of the constituency and helping the people with out taking any bribe / kickbacks from politics.
    If u have stand for this commitment not doing any wrong things in ur five-year term and regular updates should be in social media
    U will be real hero for Karnataka
    Best of luck be transparent lot of people are watching you

  • @MANJUshetty597
    @MANJUshetty597 Год назад +14

    Hi ಪ್ರದೀಪ್ ಸರ್ 🌹💐🙏🤗😍
    ಅತ್ಯದ್ಭುತ ಉತ್ತರ ತಮ್ಮಿಂದಾ
    ಒಳ್ಳೆ ವ್ಯಕ್ತಿಗಳಿಗೆ ಅಪಶಕುನಗಳು ಸಾಮಾನ್ಯ ಸರ್ Goahead ಸರ್
    ಒಳ್ಳೆದಾಗಲಿ 🤗😍🙋

  • @karthikkumarm9590
    @karthikkumarm9590 Год назад +37

    We are with you pradeep sir don't worry sir

  • @Hi-os5lb
    @Hi-os5lb Год назад +12

    Wow fantastic words

  • @sagaraihole3217
    @sagaraihole3217 Год назад +9

    What a leader.. What a speaker..
    Pradeep ishwar
    Next sensational of karnataka politics❤

  • @shanuniths
    @shanuniths Год назад +7

    Super.... interview 🔥🔥🔥 Pradeep eshwar

  • @sharukaryan1716
    @sharukaryan1716 Год назад +11

    Pradeep Eshwar is good person...

  • @jagadeeshrk9731
    @jagadeeshrk9731 Год назад +16

    ಪ್ರದೀಪ್ ಈಶ್ವರ್ ಸರ್ ನಮಸ್ಕಾರ ತಾವು ಮೊದಲ ಬಾರಿಗೆ ಎಂಎಲ್ಎ ಆಗಿದ್ದೀರಿ ತಮಗೆ ಅಭಿನಂದನೆಗಳು ಸರ್ ನೀವು ನಿಮ್ಮ ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿವೃದ್ಧಿ ಮಾಡಲು ಯಾವುದೇ ರೀತಿಯ ಹೆದರಿಕೆ ಬೆದರಿಕೆ ಗಳಿಗೆ ಹೆದರುವ ವ್ಯಕ್ತಿಯಲ್ಲ ನಿಮ್ಮ ಕ್ಷೇತ್ರದ ಜನತೆಗೆ ಇರುವ ನಿಮ್ಮ ಜನಪರ ಕಾಳಜಿ ನೀವು ಎಂಎಲ್ಎ ಆದಾಗಿನಿಂದ ಜನರ ಅಂದರೆ ಮತದಾರರ ಮನೆಮನೆಗೆ ಹೋಗಿ ಅವರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಸ್ಥಳದಲ್ಲೇ ಬಹುಮಾನ ಕೊಡುವಂತ ನಿಮಗೆ ತುಂಬಾ ಧನ್ಯವಾದಗಳು ಸರ್ ಹಾಗೆ ತುಂಬಾ ಜಟಿಲವಾದ ಸಮಸ್ಯೆಗಳಿದ್ದರೆ ನಾನು ಮಾತನಾಡಿ ಮಾಡಿಸಿಕೊಡುತ್ತೇನೆ ಎಂದು ಜನರಲ್ಲಿ ಭರವಸೆ ಮೂಡಿಸುತ್ತಿರುವ ನಿಮ್ಮ ಜನಪರ ಕಾಳಜಿಗೆ ನನ್ನದೊಂದು ಸಲಾಂ ಸರ್ ನೀವು ಹೀಗೆ ಧೈರ್ಯದಿಂದ ಮುನ್ನುಗ್ಗಿ ದಲ್ಲಿ ನಿಮ್ಮ ಚಿಕ್ಕಬಳ್ಳಾಪುರ ಕ್ಷೇತ್ರ ಇಡೀ ದೇಶದಲ್ಲಿ ಮಾದರಿ ಕ್ಷೇತ್ರವಾಗಿ ಬದಲಾವಣೆಯಾಗುವುದು ಯಾವುದೇ ಸಂಶಯವಿಲ್ಲ ವೆಂದು ನಮಗೆ ಭರವಸೆ ಇದೆ ಸರ್ ನಿಮ್ಮ ಜೊತೆ ನಾವಿದ್ದೇವೆ ಎಂದು ಹೇಳಲಿಕ್ಕೆ ನಮಗೆ ತುಂಬಾ ಸಂತೋಷವಾಗುತ್ತದೆ ಸರ್ ಆ ಭಗವಂತ ನಿಮಗೆ ಇನ್ನಷ್ಟು ಆಯುಷ್ಯ ಆರೋಗ್ಯ ವಾಗಿಯ ಜನಪರ ಕಾಳಜಿ ನೀಡುವಂಥ ಶಕ್ತಿ ನೀಡಲೆಂದು ಪ್ರಾರ್ಥಿಸಿಕೊಳ್ಳುತ್ತೇನೆ ಸರ್.🎉🎉🎉🎉🎉🎉🎉🙏🙏🙏🙏🙏🙏🙏🕉️🇮🇳✌️👍🆗

  • @everythingpin2planes228
    @everythingpin2planes228 Год назад +7

    He his legend, amazing interview

  • @varungowda4087
    @varungowda4087 Год назад +10

    Love from shivamogga❤

  • @sathishkumar9749
    @sathishkumar9749 Год назад +25

    Each an every word is true and truely inspiring. We need politicians like you sir keep inspiring us to achieve something ❤

  • @Madhuu26
    @Madhuu26 Год назад +3

    He is brave enough
    He can help too much for his people
    People gave him support
    Just now he should help

  • @Medicoz.2
    @Medicoz.2 Год назад +75

    Credit goes to tv9 for showing real hero pradeep eshwar

  • @mansoorpasha2278
    @mansoorpasha2278 Год назад +11

    Sooooooooooper sir

  • @itsdigital6484
    @itsdigital6484 Год назад +5

    Love from udupi district ❤️🥰

  • @davidjesus7956
    @davidjesus7956 Год назад +7

    Good humanity man, gentle man, kindly 💓 man

  • @travellingyogi6199
    @travellingyogi6199 Год назад +4

    Free spirited Pradeep Eshwer avre. Very inspiring 🙏. You and KRS party Ravi krishna Reddy are the only two politicians i see who are genuine. Olled Agli Namma Rajyakke.

  • @shashikumar-mz9wd
    @shashikumar-mz9wd Год назад +6

    At present your are 🔥🔥🔥🔥🔥🔥 pls continue

  • @scopekannada3665
    @scopekannada3665 Год назад +23

    Super sir ❤️ from Bagepalli

  • @NameisNaani
    @NameisNaani Год назад +13

    Naanu Medical Madtidini Guru...
    Avr Student naanu

  • @SYED0009
    @SYED0009 Год назад +5

    Nim maathu keloke onthara GOOSEBUMPS 🔥🔥🔥

  • @allinone-kd3db
    @allinone-kd3db Год назад +23

    Very good counter from pradeep eshwar❤

  • @sumanraaj6901
    @sumanraaj6901 Год назад +6

    We are with u Pradeep sir , support from Hassan

  • @gopim329
    @gopim329 Год назад +9

    ಅಣ್ಣ ನಾನಂತು ಫ್ಯಾನ್ ಆಗಿದೀನಿ ಸಾರ್

  • @basavarajc2978
    @basavarajc2978 Год назад +10

    Unfortunately The right person is in the wrong party

  • @luckybysyed6743
    @luckybysyed6743 Год назад +9

    Real inspirating person ❤

  • @kiranmayur9074
    @kiranmayur9074 Год назад +30

    Ur the real hero pradeep sir. Super speech

  • @MANJA83
    @MANJA83 Год назад +25

    ನಮ್ಮ ಚಿಕ್ಕಬಳಾಪುರ ಕ್ಷೇತ್ರದ ಆಸ್ತಿ ಪ್ರದೀಪ್ ಈಶ್ವರ್ ಅಣ್ಣ ❤❤❤❤

  • @sureshhadpad6675
    @sureshhadpad6675 Год назад +21

    ಶಹಭಾಷ್ ಪ್ರದೀಪ್ ಈಶ್ವರ್ ಸರ್

  • @bhaskarm8518
    @bhaskarm8518 Год назад +9

    Great person

    • @purushothamraj9208
      @purushothamraj9208 Год назад

      Yav great dailogues odiyode great ha. Nim tara janagalu edre aste. Puc madi msc antha helid interview ennu ede.

  • @kiranbr7763
    @kiranbr7763 Год назад +8

    U're the real hero super u're speech

  • @praveensr9472
    @praveensr9472 Год назад +22

    11.30 to 13 min 🔥, last dialogue as usual it's rock's 😂😁

  • @raghuashu
    @raghuashu Год назад +6

    I think this interviewer is too arrogant while asking questions..Pradeep Sir ❤

    • @pradeep7573
      @pradeep7573 Год назад

      😂 his questions were frustrated

  • @sudeeppoojarikundapura4320
    @sudeeppoojarikundapura4320 Год назад +2

    Convince level ಅಂದ್ರೆ ಇದೇನಾ 💕

  • @naveenKumar-og5pv
    @naveenKumar-og5pv Год назад +6

    Super Pradeep anna next level 👌👌😂😂

  • @MheboobSub
    @MheboobSub Год назад +7

    ಸೂಪರ್ ಸರ್

  • @clevyrodrigues7109
    @clevyrodrigues7109 Год назад +10

    Very sincere person we need more persons in our great india like Deepak Eshwar. May God bless him.

    • @ygk1
      @ygk1 Год назад

      He is pradeep eswar

  • @abishekswamy619
    @abishekswamy619 Год назад +4

    Pradeep Eshwar sir super sir hats off you sir ❤🙏 good speech TV9 anchor watched and useless questions

  • @muttuIPS
    @muttuIPS Год назад +10

    Super pradipaa🎉

  • @anandmascarenhas3719
    @anandmascarenhas3719 Год назад +4

    This PUC completed teacher is better than 100 PhD holders

  • @harishh4464
    @harishh4464 Год назад +3

    ಮಹಾಪ್ರಭು ಶರಣುಶರಣಾರ್ತಿ ನಿಮ್ಮ ಪ್ರತಿಭೆಗೆ,ಮಾತುಗಾರಿಕೆಗೆ🙏❤

  • @joshuapudthas6122
    @joshuapudthas6122 Год назад +16

    The anchor has been proved that he is the paid anchor of bjp 😂😂😂

    • @Agcz1213
      @Agcz1213 Год назад

      at least he is buying rice

  • @diptanushreddycp4527
    @diptanushreddycp4527 Год назад +7

    God bless you pradeep eswar anna

  • @santhoshsantu9476
    @santhoshsantu9476 Год назад +1

    Anna pradeep eshwar superb I love you anna god bless you anna love you anna

  • @naiduj6128
    @naiduj6128 Год назад +4

    Super Anna 🙏🙏🙏🙏🙏🙏

  • @MaheshMahi-tz6kv
    @MaheshMahi-tz6kv Год назад +2

    ಬೆಂಕಿ ಪ್ರದೀಪ್ ಸಾರ್ ನಿಮ್ speach

  • @NS.719
    @NS.719 Год назад +4

    ಅದ್ಬುತವಾದ ಉತ್ತರ ಬ್ರದರ್

  • @beurselfnooneunderstandsub9876
    @beurselfnooneunderstandsub9876 Год назад +2

    Sir keep same attitude
    Plz don't change it at any condition
    Believe ur self n move
    Be good n do good
    Thanks chikkaballapura
    To give such a open heart person to goverment

  • @manchigowda760
    @manchigowda760 Год назад +9

    You are excellent sir

  • @rockyputta3383
    @rockyputta3383 Год назад +2

    ❤ idhu idhu actually Sprb Jai olle kelsa

  • @m.d2550
    @m.d2550 Год назад +5

    Sir one day u will become CM of karnataka... Ur like a diamond.. Thanks congress who picked u up for election

  • @vadigepallesaraswathi2076
    @vadigepallesaraswathi2076 Год назад +1

    Pradeep eshwar has excellent knowledge. Hats up

  • @sachingowda5686
    @sachingowda5686 Год назад +3

    ಒಳಿತು ಮಾಡು ಮನುಷ್ಯ ನೀ ಇರುವುದು 5 ವರುಷ ಒಳ್ಳೆಯದು ಮಾಡು ಚಿಕ್ಕಬಳ್ಳಾಪುರಕ್ಕೆ ಪ್ರದೀಪ . ವಂದನೆಗಳು

  • @democracy4949
    @democracy4949 Год назад +6

    Excellent Pradeep

  • @Chandu_Training_Center
    @Chandu_Training_Center Год назад +13

    Sir we really happy for your mla and your development ....

  • @ManjuManju-wv8mw
    @ManjuManju-wv8mw Год назад +1

    ಪಾಪಿ ಆಂಕರ್ ಗೆ ತಲೆಬಿಸಿ ಆಗಿದೆ ಈಶ್ವರ್ ಅವರ ಮಾತು ಕೇಳಿ ತಕ್ಷಣ ಪ್ರಶ್ನೆ ಬದಲಾವಣೆ ಮಾಡಿದರು😂❤

  • @sudeepvalmiki2969
    @sudeepvalmiki2969 Год назад +6

    Hats off Pradeep Sir 🙏❤️

  • @kumaraswamysb5461
    @kumaraswamysb5461 Год назад +2

    Keep it up, May God bless you.

  • @mujamillambi-vq9ig
    @mujamillambi-vq9ig Год назад +6

    Hat's off to u sir