Darshan Thoogudeepಗೆ ಬೇಲ್‌ ಸಿಗುತ್ತಾ? ನಿವೃತ್ತ ಪೊಲೀಸ್‌ SK Umesh ಸಂದರ್ಶನ | Vijay Karnataka

Поделиться
HTML-код
  • Опубликовано: 13 окт 2024
  • ದರ್ಶನ್‌ ತೂಗುದೀಪ ಬೇಲ್‌ ಭವಿಷ್ಯ! ನಿವೃತ್ತ ಪೊಲೀಸ್‌ ಅಧಿಕಾರಿ ಎಸ್‌ಕೆ ಉಮೇಶ್‌ ಸ್ಫೋಟಕ ಹೇಳಿಕೆ | SK Umesh | Darshan Thoogudeepa | Renukaswamy Murder Case | #darshancase #karnatakapolice #renukaswamydeathcase #skumesh
    ರೇಣುಕಾಸ್ವಾಮಿ ಹ.ತ್ಯೆ ಪ್ರಕರಣದಲ್ಲಿ ಆರೋಪಿಯಾಗಿರೋ ನಟ ದರ್ಶನ್‌ ಬೇಲ್‌ ಭವಿಷ್ಯ ಸೋಮವಾರ ಆದೇಶ ಪ್ರಕಟಗೊಳ್ಳಲಿದೆ. ದರ್ಶನ್‌ ಪರ ವಕೀಲರಾದ ಸಿವಿ ನಾಗೇಶ್‌ ಹಾಗೂ ಎಸ್‌ಪಿಪಿ ಪರ ವಕೀಲರಾದ ಪ್ರಸನ್ನಕುಮಾರ್‌ ಈ ಇಬ್ಬರು ಕೂಡ ವಾದ ಮಂಡನೆ ಮಾಡಿದ್ದರು. ಚಾರ್ಜ್‌ಶೀಟ್‌ನಲ್ಲಿರೋ ಅಂಶಗಳನ್ನು ಉಲ್ಲೇಖ ಮಾಡಿ ವಕೀಲರು ವಾದ ಮಂಡನೆ ಮಾಡಿದ್ದರು. ಬೆಂಗಳೂರಿನ 57 ನೇ ಸಿಸಿಎಚ್‌ ಕೋರ್ಟ್‌ ವಾದ ವಿವಾದ ಆಲಿಸಿ ಅಕ್ಟೋಬರ್‌ 14ಕ್ಕೆ ತೀರ್ಪು ಕಾಯ್ದಿರಿಸಿತ್ತು. ಸಾಕಷ್ಟು ಕುತೂಹಲವಿರೋ ಈ ಪ್ರಕರಣ ರಾಜ್ಯಾದಂತ ಭಾರೀ ಸದ್ದು ಮಾಡಿತ್ತು. ದರ್ಶನ್‌ ಸದ್ಯ ಇದೀಗ ಬಳ್ಳಾರಿ ಜೈಲಿನಲ್ಲಿದ್ದು, ಒಂದು ವೇಳೆ ಜಾಮೀನು ಸಿಗದಿದ್ದಲ್ಲಿ ಮುಂದಿನ ಕಾನೂನು ಕ್ರಮಗಳ ಬಗ್ಗೆ ಚರ್ಚೆ ಮಾಡೋ ಸಾಧ್ಯತೆ ಕೂಡ ಇದ್ದೇ ಇದೆ. ಆದರೆ ಜಾಮೀನು ಸಿಕ್ಕರೂ ಕೂಡ ಕಠಿಣವಾದ ಷರತ್ತುಬದ್ಧ ಜಾಮೀನು ನೀಡಬಹುದು. ಸೋಮವಾರ ಪ್ರಕಟಗೊಳ್ಳಲಿರೋ ತೀರ್ಪು ಎಲ್ಲರ ಗಮನ ಸೆಳೆದಿದೆ. ಇದೆಲ್ಲರ ಬಗ್ಗೆ ನಿವೃತ್ತ ಹಿರಿಯ ಪೊಲೀಸ್‌ ಅಧಿಕಾರಿ ಎಸ್‌ಕೆ ಉಮೇಶ್‌ ಕೆಲ ಇಂಟ್ರಸ್ಟಿಂಗ್‌ ಮಾಹಿತಿಯನ್ನು ವಿಜಯ ಕರ್ನಾಟಕ ವೆಬ್‌ನೊಂದಿಗೆ ಹಂಚಿಕೊಂಡಿದ್ದಾರೆ ಅದರ ವಿವರ ಇಲ್ಲಿದೆ.
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

Комментарии • 19

  • @venkatalakshammadevarajaia611
    @venkatalakshammadevarajaia611 Час назад +2

    ನ್ಯಾಯಾದೀಷರು ಮೊದಲಿನಿಂದಲೂ ಗಮನಿಸಿದ್ದಾರೆ..... ನೀವು ಇಷ್ಟು ವರ್ಷ ಪೊಲೀಸ್ ಇಲಾಖೆಯಲ್ಲಿ ಕೆಲಸಮಾಡಿ... ಎಷ್ಟು ಅನುಭವ ಇದೆ.... ಈ ಅನುಮಾನಾಸ್ಪದ ಹೇಳಿಕೆ ಸಲ್ಲದು.

  • @sunbright3325
    @sunbright3325 2 часа назад +2

    BL acharya interview chennagith with logic

  • @ShivalingappaSurapur-s5n
    @ShivalingappaSurapur-s5n 30 минут назад

    Charge seat ge 100 day tthogand namma polisu

  • @830pm
    @830pm Час назад +3

    Iga ondh batch barutte, aa batch ge jai ___ boss anno line bitre yenu gotthilla.yenadru vichara share madoke vicharagale gottiralla, ontara andabimanadha slaves gulamaru irthare Alva hage😆😆 aa comment yake madtare avke gotttiralla ottnall bandh comments sections gabbu yebsi hogthave🧐🧐

    • @GanguGangub
      @GanguGangub Час назад

      Sir nivabre buddivantru anta tilkobedi sir navu yochne madine haktine Jai Dboss always ❤❤❤❤

    • @eshwaramurthykannadiga8246
      @eshwaramurthykannadiga8246 Час назад

      Este gabbu madudru ninage nimmantorige duddu kodolva clean madoke onchuru clean madu extra duddu bekadare phone pay number kalsu haktini Sarina chinna

    • @830pm
      @830pm Час назад +2

      ​​@@GanguGangubNanu almost yella languages channels kooda nodthini, aadre alli yestu neet aagi obbobru comments hakthare, odhoke kushi agutte, meaning, humor yella irutte. Aadre nam launguage alli matra olle e tara artha illadhe jai jai boss antha comments section tumbi irthave. Adrindha naya paisa use illa , adru badhlu nimge gottiro vicharavanna share madbodalva...

    • @830pm
      @830pm Час назад +1

      ​@@GanguGangub with valid points, opinion share madbodhu yake kodbeku bail, yake beda antha... Jai jai comments scroll madi madi sakagutte, bere yava fans kooda hege madiddhu nodilla. Avru thorskollala, kochkollalla iste difference.

  • @sunbright3325
    @sunbright3325 2 часа назад +2

    Yavura seme officer. 50:50 anthane. Kelasakke bharadavaranalla interview madthira

    • @karthikvysya9306
      @karthikvysya9306 Час назад

      ee thata darshan hesaru helkonde dudd madbitta last 3 months inda

  • @roopadv-uy1dw
    @roopadv-uy1dw Час назад

    He is strict officer also, as well corrupt officer also, that's umesh sir, he knowns how to be strictly behave to converted money in directly 😅😂😅😢

  • @charvikasatish7128
    @charvikasatish7128 Час назад

    Room allu bidtivalapa niv 😅

  • @SrinivasaCM-i5j
    @SrinivasaCM-i5j 57 минут назад

    Raj femali bigaru

  • @praveenke1891
    @praveenke1891 Час назад +1

    Jai d boss