Navaduva Nudiye | Gandhada Gudi | Dr.Rajkumar| Kannada Video Song

Поделиться
HTML-код
  • Опубликовано: 10 янв 2025

Комментарии • 1,1 тыс.

  • @seethanandashetty3140
    @seethanandashetty3140 3 года назад +125

    ಬಹುಮುಖ ಪ್ರತಿಭೆಯ ಇಂತಹ ಒಂದು ಅದ್ಭುತ ನಟನನ್ನು ಪಡೆದ ಕನ್ನಡಿರಾದ ನಾವು ಧನ್ಯರು. ಎಷ್ಟೊಂದು ಸರಳತೆ, ವಿನಯ, ಇಗೋ ಇಲ್ಲದ ಮತ್ತು ಹೆಡ್ ವೈಟ್ ಇಲ್ಲದ ಇಂತಹ ಒಂದು ವ್ಯಕ್ತಿತ್ವ ಈ ಭೂಮಿಯಲ್ಲಿ ಅಪರೂಪ, ಜೈ ಅಣ್ಣ, ಜೈ ಕರ್ನಾಟಕ ಮಾತೆ

  • @devot2013
    @devot2013 3 года назад +122

    These 3 songs of PB Sreenivas are gems,
    greatest jewels of Karnataka
    1. Naavaduva nudiye kannada nudi
    2. Apaara keerthi galisi
    3. Kannada naadina veera ramaniya

  • @johnnydepp2441
    @johnnydepp2441 3 года назад +225

    ಎಂಥಹಾ ಅತ್ಯದ್ಭುತವಾದ ನಟರು ನಮ್ಮ ಅಣ್ಣಾವ್ರು..ಇವರನ್ನ ಪಡೆದ ಕನ್ನಡ ನಾಡೆ ಧನ್ಯ 🙏🙏

    • @krishnasumatra7796
      @krishnasumatra7796 2 года назад +8

      ನಾವೇ ಧನ್ಯರು. ಅಣ್ಣಾವ್ರ ಅವರನ್ನು ಒಂದುಸಲ ಅವರ ಮನೆಯಲ್ಲಿ ಭೇಟಿಯಾಗಿದ್ದೆ...ರಾಜೇಂದ್ರ ಬಾಬು ಜೊತೆಯಲ್ಲಿ

    • @ThejeshwiniRamesh
      @ThejeshwiniRamesh Год назад +2

      ನೂರಕ್ಕೆ ನೂರರಷ್ಟು ನಿಜಾ🙏🙏🙏❤️❤️❤️

    • @EkanthYadav-q3q
      @EkanthYadav-q3q Год назад

      ​@@krishnasumatra7796bbye frnd

    • @sonishn5222
      @sonishn5222 8 месяцев назад +1

      Ok

    • @mr.mentpolynigga
      @mr.mentpolynigga Месяц назад

      ohh JOHNNY DEPP avare comment maadovre

  • @mariappanm2907
    @mariappanm2907 2 года назад +60

    நான் ஒரு தமிழன் என்றாலும் இப்பாடலை கேட்கையில் நம் சகோதரத்துவம் சகோதர மொழி என்ற ஒரு ஆர்வம் இந்த பாடல் எனக்கு கேட்க தூண்டுகிறது

  • @subramanyaprabhu6697
    @subramanyaprabhu6697 2 года назад +38

    PBS ಅವರ ಈ ಹಾಡು, ಅಣ್ಣಾವ್ರ ಅಭಿನಯ ಇನ್ನೊಬ್ಬ ಏಳು ಜನ್ಮ ಹುಟ್ಟಿಬಂದರೂ ಮಾಡಲಾರ great great 🙏

  • @sulochanakulkarni5412
    @sulochanakulkarni5412 2 года назад +29

    ನಮ್ಮ ಕನ್ನಡದ ಪ್ರಾರ್ಥನಾ ಗೀತೆ ಅಂದ್ರೂ ತಪ್ಪಾಗಲಾರದು. ಧನ್ಯವಾದಗಳು ಎಲ್ಲಾ ಕಲಾವಿದರಿಗೂ. 🙏

  • @udaynarayan2470
    @udaynarayan2470 4 года назад +236

    ಕರ್ನಾಟಕದ ಹೆಮ್ಮೆ ಅಣ್ಣಾವ್ರು,
    ಹಿಂಧೆ ಇಲ್ಲಾ ಮುಂದೇನು ಇಲ್ಲಾ ಇಂಥ ಕಲಾವಿಧ.
    ಜೈ ಕರ್ನಾಟಕ, ಜೈ ಅಣ್ಣಾವ್ರು

    • @vinodkumarv4790
      @vinodkumarv4790 3 года назад

      Nija super

    • @joegoveas6479
      @joegoveas6479 3 года назад

      NO MEN THE SONG IS GREAT.

    • @puma.apple.
      @puma.apple. 3 года назад

      @@joegoveas6479 raj ❤️ also 🙄

    • @Johnnie999
      @Johnnie999 3 года назад +1

      @@joegoveas6479 fool.....Dr.Rajkumar is great, your stupid hero is waste infront of Dr.Rajkumar.....STFU

  • @santhuvaishnava3208
    @santhuvaishnava3208 3 года назад +210

    ನಾನು ಅಪ್ಪಾಜಿ ಡಾ|| ವಿಷ್ಣುವರ್ಧನ್ ರವರ ಅಭಿಮಾನಿ ಆದರೆ ಅಣ್ಣಾವ್ರ ನಟನೆ ಅಣ್ಣಾವ್ರ ವರ್ತನೆ ಸರಳತೆಗೆ ಸೋತಿರುವ ಪ್ರೇಮಿ ಈ ಹಾಡು ನಮ್ಮ ನಾಡಿನ ಹೆಮ್ಮೆ 😘😘😘😘😘

    • @nanjappaswamy9772
      @nanjappaswamy9772 2 года назад +16

      ಬ್ರದರ್ ನಮ್ಮ ಶಂಕ್ರಣ್ಣ, ರಾಜಣ್ಣ, ದಾದಾ ಅಣ್ಣ, ಅಂಬಿ ಅಣ್ಣ, ರವಿಮಾಮ ಎಲ್ಲರೂ ಕನ್ನಡ ಚಿತ್ರ ರಂಗದ legends, super stars, i love all Legends 🙏

    • @sgsarma6985
      @sgsarma6985 2 года назад +6

      A beautiful song! I remember the good old days of Bangalore! I saw this movie some 48 years back in Bangalore. At that I wasn't fluent in Kannada. But I could understand the dialogues and songs through my friends who helped me to learn Kannada well. The movie and the songs are really superb. Kannada thespian late Dr. Rajkumar's blockbuster cinema.

    • @gainerm5845
      @gainerm5845 2 года назад +2

      😁vaikuntakke hogi narayanana munde nanu indrana abimani adare nivu ista andanganytu

    • @sonishn5222
      @sonishn5222 8 месяцев назад

      Ok brother

    • @LakshmammaV-uo6mn
      @LakshmammaV-uo6mn 8 месяцев назад

      ❤❤❤ ki​@@nanjappaswamy9772

  • @keerthishekar1236
    @keerthishekar1236 3 года назад +28

    ನನಗೆ ಕನ್ನಡದ ಬಗ್ಗೆ ಪ್ರೇಮ ಬಂದಿದ್ದು ಇಂತಹ ಹಾಡನ್ನು ಕೇಳಿದ ಮೇಲೇ. ಏನಾದರು pb ಶ್ರೀನಿವಾಸ್ ಸರ್ ಗೆ ಅಣ್ಣಾವ್ರು ಅದ್ಭುತ ಅತ್ಯದ್ಭುತ. ಸುಂದರ್ ಜೋಡಿ 👌👌🤩. ಆದರೆ ಪುನೀತ್ ಇಲ್ಲಾ ಅನ್ನೋದೇ ಬೇಜಾರು 😭😭😭

  • @-rahasya5456
    @-rahasya5456 2 года назад +20

    ಇಂಥಾ ಕಲಾವಿದರನ್ನು ಪಡೆದ ನಾವೇ ಧನ್ಯರು
    ಪಿ ಬಿ ಶ್ರೀನಿವಾಸ್ ❤️ ಡಾ ರಾಜ್ ಕುಮಾರ್ ✨......🙏🙏🌳🌴🌱🏞️🌄🏜️

  • @prashantahiremath6192
    @prashantahiremath6192 4 года назад +291

    ಹೇಳಲು ಪದಗಳೆ ಸಾಲದು, ಸೂರ್ಯ ಚಂದ್ರ ಇರೊವರೆಗು ,ನಮ್ಮ ರಾಜಕುಮಾರ್ ಅಜರಾಮರ.

  • @sureshpatil5714
    @sureshpatil5714 2 года назад +40

    ಅಪ್ಪು ಸರ್ ಅವರ ಗಂಧದ ಗುಡಿ ಸಿನಿಮಾ ಬಂದ ನಂತರ ಈ ಸೊಗಸಾದ ಸಾಂಗ್ ನೊಡುತ್ತಾ ಇರುವವರು ಲೈಕ್ ಮಾಡಿ

  • @mallikarjunaalavala3992
    @mallikarjunaalavala3992 4 года назад +96

    అ హహా ! Oho ho ohoho!_ చెవులలో అమృత ధార ' ఏకదాటిగా! కురిసిన ది కదా. ఈ పాట విని మనషులతోపాటు సమస్త జంతు జాలము, పక్షిజాల ము ' ఈ అనంత ప్రకృతి సైతం పరవశించినది. కదా. ఉదయ్ శంకర్ గారి మధురమైన పాటకు 'రాజన్ నాగేంద్ర గార్లు మధురాతి మధురమైన సంగీతానికి ' ఇక P. B. శ్రీనివాస్ గారు, ఎంతెంత మధురం ఆయన స్వరం. ఎప్పటికీ మరువలేని గొప్ప గాయకుడు ఆయన ' ఇక కన్నడ ప్రజల దేవుడు , కన్నడ కంఠీరవుడు కర్నాటక రత్న, కన్నడ నట సార్వభౌమ . దాదా సాహెబ్ ఫాల్కే అవార్డు గ్రహీత , మేరు నగ నట దీరుడు. సాటిలేని మేటి అమర నటుడు ఆయన ' /గొప్ప గాయకుడు అయిన' ఆమ హా నటుని ప్రతి భను వర్ణించుట కు మాటలు చాలవు. అనంతకోటి నమస్కారములు స్వామీ మీ కు/ మేము ఎప్పటికీ మీకురుణ పడే వుంటా ము మిమ్ములను మరువ మయ్యా ! మిగతా నటవర్గానికి ' యూనిట్ సభ్యులు అందరికీశత కోటి వందనాలు . ఇది నాకు అత్యంత ఇష్టమైన పాట ' రాజన్ నాగేంద్ర గార్ల సంగీత 0 ప్రతి పాటకి ఇదే స్థాయిలో .. వుంటుంది. అందుచేత వారి పాటలన్నీ వీనులకు ( చెవులకు . కివి గళిగె ) విందులే వీరందరికీ సంగీత ప్రియల మైన మనము ఎప్పటికీ రుణ పడే వుంటా ము ధన్యవాదములు మల్లికార్జున 'యల హంక 16 10 . 2020.

    • @gvenu988
      @gvenu988 4 года назад

      ఈపాట తెలుగు సాహిత్యం ఉంటే పెట్టగలరా ప్లీస్9849354172

    • @virallovelystar
      @virallovelystar 3 года назад +1

      @@gvenu988 definitely neynu chestha telugu loooo.....star maker lo kishore star id lo meeru eee song telugu lo vinavachhu...am kishore kumar writer cum singer

    • @nageshkop
      @nageshkop 3 года назад

      @@virallovelystar starmaker ID share cheyya galara.... Not able to find telugu lyrics for this..

    • @khanditavaadi8099
      @khanditavaadi8099 3 года назад

      Wah! Madam your comment have proven that qualities are always adored.,in Kannada we have a saying "ಗುಣಕ್ಕೆ ಮತ್ಸರವುಂಟೆ?".Thank you very much for your appreciation to this song.

    • @nageshkop
      @nageshkop 3 года назад

      @@gvenu988 yes sir..... I have. I will try to share it

  • @abhishekabhi4890
    @abhishekabhi4890 3 года назад +247

    ಪಿ ಬಿ ಶ್ರೀನಿವಾಸ್ ಅವರಂತಹ ಗಾಯಕರು ಹಾಗೂ ಅಣ್ಣಾವ್ರ ತರಹ ನಟರು ಮತ್ತೊಮ್ಮೆ ಹುಟ್ಟುವುದು ಅಸಾಧ್ಯ ....

    • @udayrao2102
      @udayrao2102 3 года назад +8

      Absolutely true ...👍👌

    • @dayanandadaya7926
      @dayanandadaya7926 3 года назад +4

      That's write

    • @keerthishekar1236
      @keerthishekar1236 3 года назад +4

      ಅಹುದು ತುಂಬಾ ಒಳ್ಳೆ ಕಾಮೆಂಟ್

    • @chethushetty1054
      @chethushetty1054 2 года назад +3

      ಕನ್ನಡಕ್ಕೆ ಮತ್ತೊಂದು ಹೆಸರು ಡಾ. ರಾಜಕುಮಾರ್

    • @narasimhamurthy8429
      @narasimhamurthy8429 2 года назад

      @@keerthishekar1236 bjj

  • @Iniyean
    @Iniyean 2 года назад +94

    Evn tho I'm from tamilnadu. I love this song somuch, respect for all the brothers and sisters in Karnataka.. 😍😍😍

    • @kalpanaps4691
      @kalpanaps4691 2 года назад +4

      Navella bharathiyaru ashte.......

    • @bondmba
      @bondmba 2 года назад +1

      Thank you, we are all Indians, Jai Bharath

  • @gururajjnemailmadesh9637
    @gururajjnemailmadesh9637 Год назад +43

    ನಾವಾಡುವ ನುಡಿಯೇ ಕನ್ನಡ ನುಡಿ ಡಾ "ರಾಜ್ ಕುಮಾರ್, ಪಿ.ಬಿ ಶ್ರೀನಿವಾಸ್ ಇವರನ್ನು ಪಡೆದ ನಮ್ಮ ಕನ್ನಡ ಚಿತ್ರರಂಗ ಧನ್ಯ 🙏🏼💐❣️🎧

  • @sathish1972
    @sathish1972 3 года назад +175

    இந்த பாடலை நான் எப்போதாவது கேட்கும்போது, எனக்கு மிகவும் மகிழ்ச்சியாக இருக்கிறது. டாக்டர் ராஜ்குமாரின் சிறந்த நடிப்பு, சிறந்த பாடல் மற்றும் சிறந்த காட்சிகள்
    ನಾನು ಈ ಹಾಡನ್ನು ಕೇಳಿದಾಗ, ನನಗೆ ನಿಜವಾಗಿಯೂ ಸಂತೋಷವಾಗಿದೆ. ಡಾ.ರಾಜ್‌ಕುಮಾರ್ ಅವರ ಅತ್ಯುತ್ತಮ ನಟನೆ, ಉತ್ತಮ ಸಾಹಿತ್ಯ ಮತ್ತು ಉತ್ತಮ ದೃಶ್ಯಗಳು

    • @bgraghunatharao6185
      @bgraghunatharao6185 2 года назад +3

      The singer is not Dr Rajkumar.
      This song is by melody king
      Dr PB Srinivas .Lyrics by Chi Udayashankar and music by great music duo Rajan Nagendra.

    • @manjunathaks607
      @manjunathaks607 2 года назад +1

      Anna, Thank you.. Engalude idu oru naalla Soubhaaghya ..
      From Karnataka Mysore.

    • @sathish1972
      @sathish1972 2 года назад +2

      @@manjunathaks607 ಧನ್ಯವಾದಗಳು ಸಹೋದರ

    • @manjunathaks607
      @manjunathaks607 2 года назад +2

      @@sathish1972 ಆಹಾ, ನಿಮಗೂ ಕನ್ನಡ ಭಾಷೆ ಬರುತ್ತೇ.. ಸಂತೋಷ ಅಣ್ಣಾ.

    • @sivakarthikkarthik494
      @sivakarthikkarthik494 2 года назад +1

      Tamil

  • @rathnashetty5743
    @rathnashetty5743 3 года назад +19

    ಅಣ್ಣಾವ್ರ ಅಭಿನಯ ಅವರ ಕಣ್ಣುತುಂಬುವ ರೂಪ ನೋಡಲು ಸಾವಿರ ಕಣ್ಣೂಸಾಲದು ಧನ್ಯವಾದಗಳು

  • @gasnarasimha8316
    @gasnarasimha8316 4 года назад +122

    ಈ ಹಾಡು ಕೇಳಿದರೆ ಮೈ ರೋಮಾಂಚನವಾಗುತ್ತದೆ

  • @CGY70
    @CGY70 5 месяцев назад +3

    I am 55, and I have been listening to this song for the last 48 year or so. Ever green song in praise of Kannada mate. Really to be blessed in that land of Sandalwood.

  • @jeevestvstoy
    @jeevestvstoy 3 года назад +112

    My favourite song. This reminds me of the time when I was in Bangalore. The old Bangalore.
    How beautifully great Dr. Rajkumar sang this song.. Though I am in Kerala now ,I like Kannada and watch Kannada movies.

    • @mithunshetty9376
      @mithunshetty9376 3 года назад +5

      Those days Bangalore was so nice

    • @dusiramalingeswararao7424
      @dusiramalingeswararao7424 3 года назад +7

      It is sung by pbs

    • @jeevestvstoy
      @jeevestvstoy 3 года назад +1

      @@dusiramalingeswararao7424 Thank you for the information

    • @SuuPant
      @SuuPant 2 года назад +4

      There is a version of Dr Raj Singing as well !
      But nothing can beat Dr Raj - PBS combo !

    • @k.s.shivakumarsr.lecturer9008
      @k.s.shivakumarsr.lecturer9008 2 года назад +2

      It is sung by Dr. P.B. Srinivas not by Rajakumar. Only PBS can sing melodiously than anyone else in the world.

  • @chandrusampige2870
    @chandrusampige2870 4 года назад +108

    ಸುಮಧುರವಾದ ಹಾಡು ಕರುನಾಡು ಭೂಪಟದಲ್ಲಿ ಇರುವವರೆಗೂ ಎಲ್ಲರೂ ಈ ಹಾಡನ್ನು ಗುನುಗುತ್ತಲೇ ಇರುತ್ತಾರೆ.

  • @MOHANKUMAR-hz6on
    @MOHANKUMAR-hz6on Год назад +20

    P.B.ಶಾರೀರ Raj ಶರೀರ ಇವುಗಳ ಅಭೂತಪೂರ್ವ ಸಂಗಮ ಕ್ಕೆ ಈ ಹಾಡೂ ಒಂದು ಸಾಕ್ಷಿ.

  • @studio-anku
    @studio-anku 3 года назад +13

    ಅಂದು ಇಂದು ಮುಂದೆಂದೂ ಕನ್ನಡವೇ ಸತ್ಯ ಕನ್ನಡವೇ ನಿತ್ಯ. ಅಣ್ಣಾವ್ರ ನೋಡೋದು ಒಂದು ಖುಷಿ..

  • @meenakshik7805
    @meenakshik7805 4 года назад +88

    What a great song it is... Now I am in Kerala. It reminds of my Bangalore days. Rajkumar... we remember you always...

  • @gainerm5845
    @gainerm5845 3 года назад +183

    The elegance while riding a horse. That calmness while sitting on massive elephant.
    Dr. Rajkumar. 😊

    • @Charankumar-jd2gp
      @Charankumar-jd2gp 2 года назад +14

      Aa Rajana kale..avrige bittare Appu ge banthu..both destined to rule the hearts

    • @veereshk1131
      @veereshk1131 2 года назад +3

      ❤️

    • @nihalnitesh5993
      @nihalnitesh5993 Год назад +2

      ಅಣ್ಣಾವ್ರ ಅಭಿನಯ ಅಲ್ಲ ಅದೊಂದು ಪರಕಾಯ ಪ್ರವೇಶ.. ಕನ್ನಡಿಗರು ಧನ್ಯರು

    • @automobile516
      @automobile516 Год назад +1

      Rajedra elephant name

  • @Raghu_108_rich
    @Raghu_108_rich 2 года назад +19

    ಗಂಧದ ಗುಡಿ ನಮ್ಮ ನಾಡು...🙏
    ಅಣ್ಣಾವ್ರು ಅಜರಾಮರ...🙏

  • @bhargav.m9931
    @bhargav.m9931 4 года назад +139

    "ಇದು ಯಾರಾ ತಪಸ್ಸಿನ ಫಲವೋ ,ಈ ಕನ್ಗಳು ಮಾಡಿದ ಪನ್ಯವೋ"........., ಈ ಸಾಲು ರೋಮಾಂಚನ ಮೂಡುತ್ತದೆ🔥🔥🔥🔥🔥🔥🔥🔥

  • @nagasayanareddy2721
    @nagasayanareddy2721 3 года назад +272

    బాష పట్ల గౌరవం కలిగి, బాషాబిమానమున్న వారు కన్నడ ప్రజలు. కన్నడ మధురమైన బాష, కన్నడ సాహిత్యం రమ్యము,కన్నడ చరిత్ర సుందరము.

  • @theorder1548
    @theorder1548 3 года назад +27

    ग्रेट डॉक्टर राजकुमार जीका ये गीत लाजवाब 👌 !

  • @davidpaul7318
    @davidpaul7318 2 года назад +43

    No song can ever describe karnataka and Kannada in a more beautiful way than this..❤❤❤❤

  • @jagadishkumarmusicworld915
    @jagadishkumarmusicworld915 2 года назад +13

    Iam from Andhra..... i became big fan of Raj kumar sir ....Sir ....your voice ... Amazing ......

  • @lakshmananshanmugam6578
    @lakshmananshanmugam6578 3 года назад +40

    Even am a tamilians I love Rajkumar anna he is my davaru

  • @nissanzmicra
    @nissanzmicra 3 года назад +122

    Recently I’ve seen this song on a Telugu news channel for the first time (on a program post Puneet’s demise)! I searched for it on RUclips n watching it daily at least twice! I instantly fell in love with the song, music, language, locations, n most importantly dr. Rajkumar sir! Love from Nellore, Andhra.! 🌹🌹💝

    • @chethanabl8720
      @chethanabl8720 3 года назад +6

      Thank you very much. Lots of respect..... frm us. This song is like anthem fr us here.

    • @raghuramshetty3577
      @raghuramshetty3577 2 года назад

      Half credit for this song to a Andhra guy as well. PB Srinivas

    • @bgraghunatharao6185
      @bgraghunatharao6185 2 года назад

      @@raghuramshetty3577 He may be from Andhra. But Telagu film land failed to utilise his mellifellous voice. It is the Kannada Film land that gave him very good songs. PBS himself has told this in Maa TV and has expressed his gratitude to KFI and Kannadigas.

    • @krishnan9127
      @krishnan9127 2 года назад

      Matte

    • @channamallikarjunswamy4198
      @channamallikarjunswamy4198 2 года назад

      Best of luck my dear

  • @gururajswamy7748
    @gururajswamy7748 4 года назад +230

    ಅಣ್ಣಾವ್ರು ಗೋಸ್ಕರನೇ. ಈ ಪದಗಳು ಹುಟ್ಟಿದೆ .ಅದ್ಭುತವಾದ ಹಾಡು

    • @Sushmagowda421
      @Sushmagowda421 3 года назад

      Yakshaghana yakshagana

    • @lovefoodforever8382
      @lovefoodforever8382 3 года назад +1

      Howdu, so apt…..

    • @jaghujagadish9277
      @jaghujagadish9277 3 года назад +3

      Dr raj. Sir is very good human being

    • @jadeeshb8121
      @jadeeshb8121 3 года назад +1

      @@lovefoodforever8382bbbbwocbbcbbcbbcbbcbbbbbbbbcbbbbbbbcobbbbbbbcbbcbbb BWOCWOOWWOCOOWbwocobwwoobbcbbowbbowcbbcbbowcbcbbbcwobccbcbbbcbbbbb

    • @mahadevayyamahadeva9122
      @mahadevayyamahadeva9122 3 года назад

      @@Sushmagowda421
      See

  • @s.senthilkumar6575
    @s.senthilkumar6575 3 года назад +60

    Though I am a Tamilian i like this song very much. I like raj anna he is apart from laungwages.

  • @nageshsadiga1952
    @nageshsadiga1952 3 года назад +150

    ಇದು ಪಿ.ಬಿ.ಶ್ರೀನಿವಾಸ್ ಅವರ ಶ್ರೇಷ್ಠ ಗಾಯನ,ರಾಜ್ ಕುಮಾರ್ ಅವರ ಶ್ರೇಷ್ಠ ಅಭಿನಯ.. ನಾನು ಪದೇ ಪದೇ ಕೇಳುವ ಹಾಡು 🙏❤️😊

    • @siddayyaswamy360
      @siddayyaswamy360 2 года назад +4

      ನಾನು ಪದೇ ಪದೇ ಕೇಳುವ ಹಾಡು ಪಿ ಶ್ರೀನಿವಾಸ ಹಾಡಿರುವ ಗಾಯನ

    • @moulamunavalli5516
      @moulamunavalli5516 2 года назад +2

      Yes

    • @ChikkannaChikkanna-bo7oi
      @ChikkannaChikkanna-bo7oi Год назад

      Ki Zee mi,,😂❤❤😢❤❤❤❤😂😂 go qv❤ 😊

  • @2024PR
    @2024PR 3 года назад +198

    Iam Andhra born, learnt third language Kannada in 8-10 class in Sathya Sai grama muddenahalli.My Heart has Four chambers . TELUGU, KANNADA, ENGLISH AND HINDI ARE FILLED IN IT.

    • @varunmr2540
      @varunmr2540 3 года назад +2

      000

    • @nayanaj3154
      @nayanaj3154 Год назад

      How is the school sir, it starts from which standard? I wanted to join my son for class 7 , pls give information 🙏.

  • @History_Mystery_Crime
    @History_Mystery_Crime 4 года назад +242

    I see rajkumar as a god like figure.... Eventhough i am not a kannadiga..... Thats the impact of namma annavru Dr rajkumar❤️

    • @puma.apple.
      @puma.apple. 3 года назад +4

      ❤️❤️❤️❤️❤️

    • @raghavendrapoojary5391
      @raghavendrapoojary5391 3 года назад +2

      9 as zz

    • @raghunatha2005
      @raghunatha2005 3 года назад +12

      Blessed to be born in the era of Dr.Rajkumar...every movie of him has some message to society and we can watch along with our family members with out any embarrasment....his control over language is commendable though as we knew he has passed 4th class in school..great personality....

    • @shahedabanu324
      @shahedabanu324 3 года назад +4

      My favourite favourite song 🙏🙏

    • @pallavisreetambraparni6995
      @pallavisreetambraparni6995 3 года назад +3

      Yes. dr. rajkumar was great in kannada cinema

  • @vandanapranaviam
    @vandanapranaviam 11 месяцев назад +1

    Favorite song always 🙌🔥ಕರ್ನಾಟಕ ಕನ್ನಡಿಗರ ಹೆಮ್ಮೆ❤💛💎

  • @drsureshh5792
    @drsureshh5792 4 года назад +49

    Composer, music director, Dr Raj, PBS have become immortal, Godly

  • @shivsharankalshetty1228
    @shivsharankalshetty1228 2 года назад +10

    What lyrics !
    What Music!
    What Singing !
    Very beautiful song.
    (From Pune)

  • @mahaprabhunivenilli
    @mahaprabhunivenilli 3 года назад +188

    I don't care if anybody wants to disagree with me. But when it comes to Lyrics, nobody can even come closer to Chi Udayshankar sir ♥️♥️♥️♥️♥️♥️

    • @rohitpotadar7799
      @rohitpotadar7799 2 года назад +3

      100% true

    • @sreelakshmi5573
      @sreelakshmi5573 2 года назад +8

      Don't disgrace great lyricists like RNJayagopal .ku ra see.vijayanarasimha .gv Iyer and many others. R N J .has given a plenty of songs with much more lyrical and moral values.

    • @kavyavb8347
      @kavyavb8347 2 года назад

      €@

    • @rajg560
      @rajg560 2 года назад +1

      100% true

    • @manjunathaks607
      @manjunathaks607 2 года назад +3

      Hope you never listen all lyrics of Different movies.
      Better upgrade your views.. No doubt Chi,ud sh, is best along with others..

  • @smsenterprise3976
    @smsenterprise3976 4 года назад +175

    Best actors in South India cinemas legend
    Dr.rajkumar sir👌👌👌

  • @chandrashekark.s.541
    @chandrashekark.s.541 4 года назад +133

    ನಾವು ಈ ಹಾಡನ್ನು ಕೇಳಿದಾಗ ಅದರ ಸಂಗೀತವು ನಾವು ಕಾಡಿನೊಳಗಿದ್ದೇವೆ ಎಂಬ ಭಾವನೆಯನ್ನು ನೀಡುತ್ತದೆ. ಅದು ರಾಜನ್-ನಾಗೇಂದ್ರ ಅವರ ಸಂಗೀತದ ವಿಶೇಷತೆ.

  • @veerannareddy5632
    @veerannareddy5632 2 года назад +12

    Proud to be kannadlgas after listening to such a wonderful song by PBS nicely picturised by DrRajkumar

  • @shivakumarappajiisgreatman2548
    @shivakumarappajiisgreatman2548 3 года назад +21

    🌹🌹🌹ನಮ್ಮ ಅಣ್ಣಂದು ರೂಪಕೆ ತಕಂತೆ ವಿನಯ ಇಂತ ಅಣ್ಣನ ಪಡಿಯೋಕ್ಕೆ ನಾವೇ ಪುಣ್ಯ ಮಾಡಿದೆವು 🙏🙏🙏

  • @sureshpolali4616
    @sureshpolali4616 3 года назад +1047

    The SIgnature song of Karnataka .. Can GOVT of KARNATAKA adopt this song as official Song of Forest Department

  • @kedarnathpatadari1454
    @kedarnathpatadari1454 Год назад +5

    Woh what a beautifull song ಅದ್ಬುತ ಸಾಹಿತ್ಯ ಚಿ ಉದಯಶಂಕರ್, P B ಶ್ರೀನಿವಾಸ್ ಹಾಗೂ ರಾಜ್ ಕುಮಾರ್ ಮೂವರಿಗೂ ನನ್ನ ಅನಂತ ಅನಂತ ವಂದನೆಗಳು

  • @mahendranr8934
    @mahendranr8934 3 года назад +49

    We are lucky to born in Karnataka !

  • @bilwapatel7978
    @bilwapatel7978 3 года назад +28

    What an epic masterpiece.
    This deserves a billion views

  • @ganeshchavan7297
    @ganeshchavan7297 2 года назад +17

    I'm from Maharashtra...but addicted to this song...

  • @9980864868
    @9980864868 3 года назад +360

    i Am Rajsthani I interest in Kannada song I like Kannada song and movie

    • @khanditavaadi8099
      @khanditavaadi8099 3 года назад +19

      Welcome to amazing Kannada world.

    • @srinidhik.p6853
      @srinidhik.p6853 3 года назад +13

      Listen songs -- Banigondu elle, Megha bantu megha,. Tande kodiso seere,. Jayasimha,. Malenada henna,. Mamaravello,. Endendu naa helali,. Baare baare, Om bramhananda omkara, Akashadinda dharegilida... etc...

    • @raghavendrama4252
      @raghavendrama4252 2 года назад +2

      P

    • @skrillzztech5249
      @skrillzztech5249 2 года назад +3

      We respect people like you😊

    • @VijayKumar-fh1es
      @VijayKumar-fh1es 2 года назад

      @@khanditavaadi8099 333se22222z2z22222222ez2z22ee2z2222x222222222z2z222ww2222222222z2222222222222z2x2222z2222eeeex2zwwwzwwwweeee2s2zwwwwwwwwws2seeeeeeeeeeeeeeeeeeeeeeeeeeeeeeeeeeeeeeeeeeeeeeeeeeeeeeeeeew2seeeweeewwwwwwwz2222se2s22wwe2s2zwwwwwzqqzqzqqqqqqqzqzqzqzwwzaqqwzqzqqqqzaqzqqwqqaaaqaqqqzwwzqawwwzqzqwzqwzqzawzqzqwzqqqqzwzqwzqzqqzqzwzqzqqqzqzq qzwzqzqzqzawzqzqzqzqzwzazwzqzqzwzwwwzwzwzqzass aas aass assaasss wzwzwzawzwzasss asassaa as aa wzawzsawzqzwzwwwzszawas as asawwa aaa qza qzasa aaqawawzav

  • @thittaisrini4848
    @thittaisrini4848 3 года назад +15

    One of the Finest and Best Songs in Dr.Raj's movies I Love. I would have heard this for at least more than 500+ times. Nice lyrics.

  • @rajanmeenakshikumar2094
    @rajanmeenakshikumar2094 Год назад +7

    This movie was dubbed in tamil in 1975 or so as kattukoru thottakkaaran. Rajkumar was simply outstanding and his agility is unmatched.

  • @neelunaseer5989
    @neelunaseer5989 2 месяца назад +5

    ಈ ಹಾಡಿನಲ್ಲಿ ಬರುವ ಆನೆಗೆ ನಮ್ಮ ತಾತನವರೆ ಮಾವುತರಾಗಿದ್ದರು... ಇದು ನಮಗೆ ಹೆಮ್ಮೆಯ ವಿಷಯ😊...

  • @nirajtkka3917
    @nirajtkka3917 4 года назад +62

    Kannada flim golden period no body acting all kind of roles like him

  • @s.senthilkumar6575
    @s.senthilkumar6575 3 года назад +60

    I like this very much i used to hear this song frequently. Though i am tamilian i like rajkumar anna song.

  • @OberKommand23
    @OberKommand23 3 года назад +13

    Still I have VHS collections in my Grandma Home. I really miss my home state Karantka and home Country India. Miss golden days Kannada, Tamil, Malaylam and Telgu Cinemas from Israel

  • @sunilmalgaonkar8240
    @sunilmalgaonkar8240 3 года назад +34

    I am from Maharashtra, but I like this song too much

  • @sowmyasuresh8692
    @sowmyasuresh8692 2 года назад +15

    ಕನ್ನಡ ಅಂದ್ರೆ ಡಾ. ರಾಜ್ ❤❤❤❤❤❤❤❤

  • @manjunathaks607
    @manjunathaks607 2 года назад +8

    ಸುರ ಸುಂದರಾಂಗ ಗಂಧರ್ವ ಡಾ, ರಾಜ್ ಕುಮಾರ್ ಮಾತ್ರವೇ ಈ ಸಂತೋಷ ನೀಡಿದ್ದು.. ಇನ್ಯಾರೂ ಇಷ್ಟು ಖುಷಿ ಕೊಡಲಿಲ್ಲ..

  • @creative_minds1770
    @creative_minds1770 2 года назад +8

    Nature's Anthem....only possible by Dr.Rajkumar sir.

  • @gurug8730
    @gurug8730 4 года назад +86

    ಕನ್ನಡದ ಬಗ್ಗೆ, ನಮ್ಮ ನಾಡಿನ ವೈಭವದ ಬಗ್ಗೆ ಮೂಡಿಬಂದ ಸಂಗೀತ😍😍😍

  • @thilakgowda4607
    @thilakgowda4607 3 года назад +98

    900 dislikes, man how can one dislike this beauty. Right from song, Appaji, acting, lyrics all top notch. ❤️❤️

    • @thestorytellerlens
      @thestorytellerlens 3 года назад +5

      Heartless people maybe!

    • @Johnnie999
      @Johnnie999 3 года назад +2

      Soo maaklu dislike maadiroru

    • @roderszn
      @roderszn 2 года назад +2

      Guru bari Rajkumar family avrige Appaji
      Kannada janrige Annavru
      Rajkumar Annavrige Jai

    • @sindhuprasad5342
      @sindhuprasad5342 2 года назад

      They thought it was the download button😄😃

    • @akashnv7403
      @akashnv7403 Год назад +1

      Vishnu & D Class pans Disliked 🤣🤣

  • @sankethhs6559
    @sankethhs6559 3 года назад +34

    3:20 ಎಷ್ಟು ಚಂದ ಕಾಣ್ತಾರೆ ನಮ್ ಅಣ್ಣಾವ್ರು ಆ ಡ್ರೆಸ್ಸಲ್ಲಿ😍 Hero ಅಂದ್ರೆ ಹಿಂಗಿರ್ಬೇಕ್...!

  • @manjugoku498
    @manjugoku498 2 года назад +15

    God of Kannada cinema.. The legendary, the great.. Dr.Rajkumar Sir

  • @ravishankar-bz1yu
    @ravishankar-bz1yu 3 года назад +9

    ಅಣ್ಣಾವರಂತೆ ಅವರ ಮಗನು ದೇವರಾದರು....ನಿಮಗೆ ನಾ ಸಾಯುವವರೆಗೂ ನಮನಗಳು

  • @babug8339
    @babug8339 3 года назад +11

    I am tamilan. This songs. And music , acting shooting place camera , all are verry verry fine,. I lick. Weakly 4 or5time. Iknow kannada teleghu ,also. Supper. Songs

  • @giridharagiridhara7878
    @giridharagiridhara7878 4 месяца назад +1

    ಅಬ್ಬಾ ಎಂಥಾ ಅದ್ಭುತವಾದ ಹಾಡು ಕೇಳುತ್ತ ಇದ್ದರೆ ಮೈ ರೋಮಾಂಚನದ ಅನುಭವ ಆಗುತ್ತದೆ.

  • @lionroyals8486
    @lionroyals8486 4 года назад +54

    Soundarya saraswathi dharegilidu..Thank you to Dr. Raj, PBS Sir, Rajan Nagendra Sir, and all other who are behind this great great song, i listen this at list once in a day, we are lucky that we have born in karnataka....

    • @somannasomanna5612
      @somannasomanna5612 3 года назад +2

      ದಯವಿಟ್ಟು ಚಿ. ಉದಯಶಂಕರ್ ರವರನ್ನ ಮರೀಬೇಡಿ

    • @madhupjadhav1379
      @madhupjadhav1379 2 года назад +1

      The most important one for this song was Chi.Udayashankar

  • @chandrashekhardshetty7816
    @chandrashekhardshetty7816 2 года назад +13

    Even after 100 years this song will be evergreen.

  • @vijay...4067
    @vijay...4067 3 года назад +11

    ಎಂತಹ ಮುದ್ದಾದ ಮೊಗವು.ಎಷ್ಟೊಂದು ಸವಿ ನಗವು.ಕಣ್ಣಲ್ಲಿ ಸೂಸುತಿದೆ ಚೆಲುವು..ತುಂಬಿದ ಕೆನ್ನೆ ಗುಲಾಬಿ ಹೂವು...👌😄

  • @s.mahadevdev7905
    @s.mahadevdev7905 2 года назад +5

    ಕನ್ನಡದ ದೇವರು ನಮ್ಮ ಅಣ್ಣಾವ್ರು, ಉತ್ತರದ ರಾಮ ಕೃಷ್ಣರಿಗೆ ಕನ್ನಡದ ನೆಲದಲ್ಲಿ ಮಂದಿರಗಳಿರಬಹುದಾದರೆ, ಕನ್ನಡದ ದೇವರು ನಮ್ಮ ಅಣ್ಣಾವ್ರಿಗೆ ರಾಜ್ ಮಂದಿರ ಗಳು ಏಕಿಲ್ಲಾ? ಕನ್ನಡದಲ್ಲಿ ಪ್ರಾರ್ಥನೆ, ಕನ್ನಡದ ದೇವರುಗಳು ಎಂಬುದು ಸ್ವಾಭಿಮಾನಿ ಕನ್ನಡಿಗರ ನಿತ್ಯ ಮಂತ್ರವಾಗಬೇಕು,

  • @eshward6112
    @eshward6112 3 года назад +16

    He is a REAL" BHARATHARATHNA"
    DR,RAJKUMAR is versatile Univers One&ONLY Original super Legendary STAR of "DHRUVANSKSHATRS" in WORLD.......!, Nobody's others,

  • @uniquefoundationclassesjat8007
    @uniquefoundationclassesjat8007 5 месяцев назад +2

    Universal song..of all....❤ lots of love from Maharashtra

  • @Mahmad_Asif
    @Mahmad_Asif 3 года назад +41

    ಈ ಹಾಡು ಕನ್ನಡ ನಾಡು ಇರುವ ತನಕ
    ಅಮರ ವಾಗಿರುತ್ತೇ...

  • @anjinayyaanjinayya2933
    @anjinayyaanjinayya2933 5 лет назад +372

    ರಾಜಕುಮಾರ್ ಫ್ಯಾನ್ಸ್ like ಮಾಡಿ

  • @mswamy4537
    @mswamy4537 3 года назад +9

    ಇ ಹಾಡಿನಲ್ಲಿ ಕನ್ನಡ ಮತ್ತು ಕರುನಾಡು ಶಾಶ್ವತವಾಗಿ ನೆಲೆಗೊಂಡಿದೆ

  • @revapparathod5959
    @revapparathod5959 4 года назад +71

    कन्नड भाषा की यह गीत कर्नाटक राज्य के प्राकृतिक सौंदर्य की वर्णन मनोहर है ।

    • @speedsage
      @speedsage 3 года назад +1

      ಏನೋ ನಿಮ್ ಭಾಷೆಲಿ ಹೇಳ್ತೈದ್ದೆಯ?

    • @srinivasmurthy8169
      @srinivasmurthy8169 3 года назад +6

      @@speedsage ಭಾಷಾಂತರ:- ಕನ್ನಡ ಭಾಷೆಯ ಈ ಗೀತೆ ಕರ್ನಾಟಕ ರಾಜ್ಯದ ಪ್ರಕೃತಿ ಸೌಂದರ್ಯದ ವರ್ಣನೆ ಮನೋಹರವಾಗಿದೆ....

  • @vasanthavasantha1566
    @vasanthavasantha1566 2 года назад +10

    ಅಣ್ಣಾವ್ರು🙏🙏

  • @vijaymutthu9183
    @vijaymutthu9183 3 года назад +12

    What a video...what a song .....what a acting from Dr. Appaji ...what a voice..sung by PB Srinivas sir.....both are legends ....

    • @unni2747
      @unni2747 2 года назад

      Pl don't forget Rajan Nagendra toi

  • @maheshharpanahalli3582
    @maheshharpanahalli3582 3 года назад +19

    A melodious song which is inspiring me since my childhood. Even after 48 years, this is one of my favorite songs.

  • @karibasaiahkm3743
    @karibasaiahkm3743 2 года назад +4

    ಇಂದು ವಿಶ್ವ ಪರಿಸರ ದಿನ ಅದಕ್ಕೆ ಡಾ ರಾಜ್ ಕುಮಾರ ಅವರ ಮನಸೂರೆಗೊಳ್ಳುವ ಗಾನ 🙏🙏👍👍👍👍👍❤️

  • @jayavants463
    @jayavants463 3 года назад +26

    Kannada literature is richest in the world 🌹🌹🌷

  • @kamalakantadas2793
    @kamalakantadas2793 2 года назад +5

    I am odisha interested kannada song and movie special Appu Sir 🙏🙏🙏 Miss you Sir 😭😭😭

  • @maheshloganvi8131
    @maheshloganvi8131 5 лет назад +148

    ಕನ್ನಡಕ್ಕೆ ಒಬ್ಬರೇ ಅಣ್ಣ ಅದು ರಾಜಣ್ಣ

  • @32justfun9
    @32justfun9 2 года назад +4

    ಇದು ಕನ್ನಡ ಹಾಡು ಮತ್ತು ಕನ್ನಡಿಗರು ಈ ಹಾಡನ್ನು ಇಂಗ್ಲಿಷ್‌ನಲ್ಲಿ ಮೆಚ್ಚುತ್ತಿದ್ದಾರೆ, ನನ್ನ ಪ್ರೀತಿಯ ಸಹೃದಯ ಕನ್ನಡಿಗರೇ ನಿಮಗೆ ವಂದಿಸುತ್ತೇನೆ

  • @Iamgayathrinagarajan
    @Iamgayathrinagarajan 4 года назад +40

    November 1st is today Happy Kannada Rajyotsava🧡💛👍

    • @puma.apple.
      @puma.apple. 3 года назад

      ❤️😍 jai ಕನ್ನಡಾಂಬೆ

    • @kumarampujakumara.8196
      @kumarampujakumara.8196 3 года назад

      ಈ ಹಾಡಿನ ಸಾಹಿತ್ಯ ಇಂಪಾದ ಗಾನ
      ನಮ್ಮ ಬಾಡಿಗೆ ದಿನ ನಿತ್ಯ ಸೊಂಪಾದ ಮನ ನರ್ತನ

    • @prismaticindia9046
      @prismaticindia9046 3 года назад

      Happy Karnataka Rajyotsava to you too.

  • @sharadchandakacherla8268
    @sharadchandakacherla8268 2 года назад +5

    Annavru and pb Srinivas sirs voice , man what a combination

  • @nutankulkarni9
    @nutankulkarni9 2 года назад +8

    This song is a complete package : great lyrics , wonderful music and tune , beautiful acting , superb picturization and on top of everything mesmerizing singing !! Do we need anything else to be happy?

  • @devendrareddy816
    @devendrareddy816 Год назад +3

    Dr. Rajkumar sir, legendary actor,great human being, excellent song, good composition, I am from Andhra, i like kannada language,

  • @akiraakirak.m3718
    @akiraakirak.m3718 2 года назад +11

    ನಾವಿರುವ ತಾಣದ ಗಂಧದ ಗುಡಿ🎼 ಅಣ್ಣಾವ್ರ ಹಾಡು ಧ್ವನಿ 👏👌❤️

  • @sin2k
    @sin2k 3 года назад +7

    Like him.... As an Honest man....... And an amazing actor....
    May God Bless him....

  • @wolverine008
    @wolverine008 4 года назад +15

    My all.time fav actor Dr..Raj ..... hv never seen such actor and his gentleman character is priceless

  • @punithreddy9918
    @punithreddy9918 2 года назад +11

    Their might be greatest actors around but none can beat Annovru whn it comes to personality, fitness, charm, acting especially whn it comes to mythology 🔥 , babruvaahana, kaviratna kalidasa, mayoora, baktapraarladha, satya harishchandra 🔥🔥🔥🔥 etc

  • @ShadowQ8486
    @ShadowQ8486 2 года назад +7

    Such a pleasant song with equally pleasant visuals. Annavru rocks!

  • @acharnandakumar
    @acharnandakumar 9 месяцев назад +1

    Its so beautifully n picturised

  • @pramodkittur4384
    @pramodkittur4384 6 лет назад +69

    It’s an excellent song ..wonderful lyrics & gr8 singer P B Srinivas.

  • @shivjuchani491
    @shivjuchani491 3 года назад +13

    This is Legendary Dr. Prativaadi Bhayankara Sreenivas's "MAGIC "