#ಕ್ರಿಸ್ತಭೋಧನೆ

Поделиться
HTML-код
  • Опубликовано: 12 сен 2024
  • ಒಬ್ಬ ಮನುಷ್ಯನು ರಕ್ಷಣೆ ಹೊಂದಲು ಅವನಿಗೆ ಕ್ರೈಸ್ತ ಎಂಬ ಅರ್ಹತೆ ದೊರೆಯಲು, ಉಪದೇಶ ಹೊಂದುವ #ಕ್ರಿಸ್ತಭೋಧನೆ ಯ ಮೂಲ #ಪಾಠಗಳು ಎಷ್ಟಿವೆ/ಇರಬೇಕು❓ಮತ್ತು ಅವು #ಯಾವುವು❓
    KNCL, ಹಿಬ್ರಿ. 6:1-2 ಭಾಗ 2 - • #ಕ್ರಿಸ್ತಭೋಧನೆಯ #ಸಪ್ತ #...
    ಆದುದರಿಂದ ಕ್ರಿಸ್ತಯೇಸುವನ್ನು ಕುರಿತಾದ ಪ್ರಾಥಮಿಕ ಪಾಠಗಳಲ್ಲೇ 7️⃣ನಿಂತುಬಿಡದೆ ಪ್ರೌಢ ವಿಷಯಗಳತ್ತ ಸಾಗೋಣ.
    1️⃣ಜಡ ಕರ್ಮಗಳನ್ನು ಬಿಟ್ಟು
    2️⃣ದೇವರಲ್ಲಿ ವಿಶ್ವಾಸವಿಡುವುದು,
    3️⃣ಸ್ನಾನಸಂಸ್ಕಾರಗಳು,
    4️⃣ಹಸ್ತನಿಕ್ಷೇಪ,
    5️⃣ಸತ್ತವರ ಪುನರುತ್ಥಾನ,
    6️⃣ನಿತ್ಯವಾದ ನ್ಯಾಯತೀರ್ಪು - ಈ ಬೋಧನಾ ಅಸ್ತಿವಾರವನ್ನು ಮತ್ತೆ ಮತ್ತೆ ಹಾಕಬೇಕಾಗಿಲ್ಲ.
    KNKJV, ಇಬ್ರಿಯ 6:1-2
    ಆದದರಿಂದ ಕ್ರಿಸ್ತನ ಬೋಧನೆಯ ಮೂಲ ಪಾಠಗಳನ್ನು ಬಿಟ್ಟು
    1️⃣ನಿರ್ಜೀವ ಕ್ರಿಯೆಗಳಿಂದ (ಪೂರ್ವಮತಗಳಿಂದ) ಮಾನಸಾಂತರವೂ
    2️⃣ದೇವರ ಮೇಲಣ ನಂಬಿಕೆಯೂ
    3️⃣ಬಾಪ್ತಿಸ್ಮಗಳ ಬೋಧನೆಯೂ
    4️⃣ಹಸ್ತಾ ರ್ಪಣೆಯೂ
    5️⃣ಸತ್ತವರ ಪುನರುತ್ಥಾನವೂ
    6️⃣ನಿತ್ಯವಾದ ನ್ಯಾಯತೀರ್ಪೂ ಇವುಗಳ ವಿಷಯದಲ್ಲಿ ಅಸ್ತಿವಾರವನ್ನು ತಿರಿಗಿ ಹಾಕದೆ
    7️⃣ನಾವು ಪರಿಪೂರ್ಣತೆಗೆ ಹೋಗೋಣ.
    ಮುಂದಿನ ಪಾಟ ಇಲ್ಲಿದೆ ನೋಡಿ.
    • #ಕ್ರಿಸ್ತಭೋಧನೆಯ #ಸಪ್ತ #...
    ನಿಮ್ಮ ಯಾವುದೇ ಪ್ರಶ್ನೆಗಳಿಗೆ ನಮ್ಮನ್ನು ಸಂಪರ್ಕಿಸಲು@
    ಸಹೋ. ರವಿಚಂದ್ರ
    WhatsApp: 07019987757
    Email id: sathyavedha@gmail.com
    ನಮ್ಮೊಂದಿಗೆ ಹೆಚ್ಚಿನ ಅಧ್ಯಯನ ಮಾಡಲು ಖಡ್ಡಾಯವಾಗಿ ಹೊಸಬರಿಗೆ ಮಾತ್ರ
    WhatsApp:- chat.whatsapp....
    Telegram@GodsPlan4All

Комментарии • 10

  • @vinuthapriyadarshini357
    @vinuthapriyadarshini357 7 месяцев назад +2

    Praise the Lord 🙏💖🙏. thank you so much brother for precious msg abt word of God 🙏

  • @VioletKumari
    @VioletKumari 4 месяца назад +1

    🙏🙏🙏🙏🙏🙏🙏❤️Amen

  • @user-ns3qb5ms2f
    @user-ns3qb5ms2f Месяц назад

    Vandanegalu sir ❤🎉amen

  • @maryphilomena8772
    @maryphilomena8772 4 месяца назад +2

    Super bro nima explain ge niu sikkiddu nan lucky

    • @PerfectBibleStudy
      @PerfectBibleStudy  4 месяца назад

      ಧನ್ಯವಾದ ನಿಮ್ಮ ಮೆಚ್ಚುಗೆಗಾಗಿ , ದಯವಿಟ್ಟು ಇತರರೊಂದಿಗೆ ಹಂಚಿಕೊಳ್ಳಿ 🙏

  • @lidiyanavaya5543
    @lidiyanavaya5543 Год назад +2

    Ge, bro

    • @PerfectBibleStudy
      @PerfectBibleStudy  8 месяцев назад

      Yo, Sis Lydia! Thanks for stopping by and dropping a comment. You rock!

  • @maryphilomena8772
    @maryphilomena8772 4 месяца назад +1

    Devaru nimma ahrogay ahyssu kodli antha pray madthini brother

    • @PerfectBibleStudy
      @PerfectBibleStudy  4 месяца назад +1

      Nanna haage nivu kooda sidda aagabeku sahodari.