Ganesha Pancharatnam I Mudakaratha Modakam I Shalmalee Srinivas I Vijay Krishna D I 4K Video

Поделиться
HTML-код
  • Опубликовано: 29 дек 2024

Комментарии •

  • @prashanthl8291
    @prashanthl8291 Год назад +421

    The trending & sensational cute little prodigy Shalmalee Srinivas 🥰 loaded with divinity 🙏🏼
    ruclips.net/video/LoQAIlrVZcA/видео.htmlsi=v1wP-XcjdDxVAOrp

  • @chandruanekalmata
    @chandruanekalmata Год назад +345

    ನಾನು ವೇದ ಕಲಿತವನು... ಇಷ್ಟು ಸಣ್ಣ ಹುಡುಗಿ ಒಂದೇ ಒಂದು ಮಹಾಪ್ರಾಣ ವ್ಯತ್ಯಾಸ ಮಾಡದೇ ಸ್ಪಷ್ಟ ಉಚ್ಚಾರಣೆ ಇದೆ... ನಿಜವಾಗಿಯೂ ನನ್ನ ಕಡೆಯಿಂದ ಪ್ರಶಂಸೆ ಇದೆ...🎉🎉🎉

  • @piyushtripathi4960
    @piyushtripathi4960 Год назад +120

    छोटी सी बच्ची के श्री मुख से गाई गयी सुंदर ‌श्री गणपति वंदना। है गजानन, है विनायक, है विघ्नहर्ता, है लंबोदर गणपति महाराज इस मासूम सी बच्ची द्वारा गाई गयी वंदना के माध्यम से हम सब आपसे हाथ जोड़ कर समस्त संसार के कल्याण हेतु विनती करते हैं।
    गणपति बाप्पा मोरया अगले बरस तू जल्दी आ।

  • @rahulgupta-pj8xt
    @rahulgupta-pj8xt Год назад +1047

    Why always children from southern part of india sing best Sanskrit bhajans. ❤❤❤

  • @pkjainits4846
    @pkjainits4846 Год назад +129

    अत्यंत मधुर गायन!
    शाल्मली! तुम ईश्वर की अनुपम कृति हो।
    🙏🌹

  • @RushboyNayak
    @RushboyNayak Год назад +154

    बहुत ही मधुर आवाज देवी मैया आपकी।आपको कोटि कोटि प्रणाम

  • @avantikaadhikari3414
    @avantikaadhikari3414 Год назад +272

    She is so beautiful may parbhu Vishnu protect her from evil eyes. ❤

  • @vcreation7929
    @vcreation7929 Год назад +98

    बाळा तुला बाप्पा प्रेम करतात बाप्पाचाआशिर्वद सदैव तुझ्यावर राहो
    गणपती बाप्पा मोर्या ❤❤❤

  • @LovekushKumar-zg7ub
    @LovekushKumar-zg7ub Год назад +62

    बहुत प्यारी आवाज है इस बच्ची की और सबसे बड़ी बात इसे इतनी छोटी उम्र में पूरा श्लोक याद है और उसे अच्छी तरह से गाई भी है अगर हमारे देश के 10% भी माता पिता अपने बेटी बेटा को ऐसा ज्ञान देना शुरू कर दे तो अपना भारत पहले जैसा जरूर बन सकता है नारायण 🙏🚩

  • @nageshkr7811
    @nageshkr7811 Год назад +122

    ಗಣೇಶ ಚತುರ್ಥಿಗೆ ಮುದ್ದು ಬಂಗಾರಿ ಶಾಲ್ಮಲಿಯ ಗಣೇಶ ಪಂಚರತ್ನ ಸ್ತೋತ್ರ 👌🏻👌🏻👌🏻
    ತುಂಬಾ ಮುದ್ದಾಗಿ ಹಾಡಿದ್ದಿ ಪುಟ್ಟಿ.👏🏻👏🏻👏🏻
    ಭಗವಂತನ ಆಶೀರ್ವಾದ 🙏🏻🙏🏻🙏🏻

  • @SamirGamingV2.0
    @SamirGamingV2.0 Год назад +149

    After suryagayatri this child gonna get the blessing of shri prabhu🙏🙏

  • @ranjanashrikant7374
    @ranjanashrikant7374 Год назад +112

    ಶಾಲ್ಮಲಿ ಗಣೇಶ ಪಂಚರತ್ನ ಕೇಳಿ
    ಮಹದಾನಂದವಾಯಿತು. ದೇವರು
    ನಿನಗೆ ಯಶಸ್ಸು ಕೊಡಲಿ ಮಗು. ❤❤😊

  • @saswatidey5689
    @saswatidey5689 Год назад +152

    This child is gifted by God 🙏🏼♥️

  • @RameshKumar-zf2cq
    @RameshKumar-zf2cq Год назад +87

    ముదా కరాత్త మోదకం సదా విముక్తి సాధకం
    కళాధరావతంసకం విలాసిలోకరక్షకమ్ |
    అనాయకైకనాయకం వినాశితేభదైత్యకం
    నతాశుభాశునాశకం నమామి తం వినాయకమ్ || ౧ ||
    నతేతరాతిభీకరం నవోదితార్కభాస్వరం
    నమత్సురారినిర్జరం నతాధికాపదుద్ధరమ్ |
    సురేశ్వరం నిధీశ్వరం గజేశ్వరం గణేశ్వరం
    మహేశ్వరం తమాశ్రయే పరాత్పరం నిరంతరమ్ || ౨ ||
    సమస్తలోకశంకరం నిరస్తదైత్యకుంజరం
    దరేతరోదరం వరం వరేభవక్త్రమక్షరమ్ |
    కృపాకరం క్షమాకరం ముదాకరం యశస్కరం
    మనస్కరం నమస్కృతాం నమస్కరోమి భాస్వరమ్ || ౩ ||
    అకించనార్తిమార్జనం చిరంతనోక్తిభాజనం
    పురారిపూర్వనందనం సురారిగర్వచర్వణమ్ |
    ప్రపంచనాశభీషణం ధనంజయాదిభూషణం
    కపోలదానవారణం భజే పురాణవారణమ్ || ౪ ||
    నితాంతకాంతదంతకాంతిమంతకాంతకాత్మజం
    అచింత్యరూపమంతహీనమంతరాయకృన్తనమ్ |
    హృదన్తరే నిరన్తరం వసన్తమేవ యోగినాం
    తమేకదంతమేవ తం విచింతయామి సంతతమ్ || ౫ ||
    మహాగణేశపంచరత్నమాదరేణ యోఽన్వహం
    ప్రజల్పతి ప్రభాతకే హృది స్మరన్గణేశ్వరమ్ |
    అరోగతామదోషతాం సుసాహితీం సుపుత్రతాం
    సమాహితాయురష్టభూతిమభ్యుపైతి సోఽచిరాత్ || ౬ ||
    ఇతి శ్రీ గణేశ పంచరత్నం సంపూర్ణం ||

  • @shreshta.svishishta.s216
    @shreshta.svishishta.s216 Год назад +37

    कितनी बार सुनने पर भी जी नही भरता। जादू है इस गुड़िया की आवाज में। गणेश जी की कृपा सदा तुम पर बनी रहे बेटा। God blessed you with amazing voice and you have spent ur gratitude to God with this song beta....

  • @pammask2812
    @pammask2812 Год назад +77

    ಏನ್ ಹೇಳ್ಲೇ ಮುದ್ದು ಮರಿ......ಮಾತೇ ಮರೆತು ಹೋಯ್ತಲ್ಲೇ, ಆ ಭಗವಂತನ ಆಶೀರ್ವಾದವೇ ನೀನು ಶಾಲ್ಮಲಿ. ❤😍😘🥰

  • @mirakky1019
    @mirakky1019 Год назад +107

    माई नमन कर ता उस माँ को जिसने इतनी कलाकार बच्ची को जन्म दिया है...इस देवी जैसी बेटी को मेरा प्रणाम है 🙏🙏🙏🙏🔱🔱🔱

  • @sharvanibhat1158
    @sharvanibhat1158 Год назад +158

    Excellent!!
    I can't believe that in this tender age only she pronounces alpaprana (ಅಲ್ಪಪ್ರಾಣ). and mahaprana (ಮಹಾಪ್ರಾಣ) perfectly 👌👏

  • @kishorpatel5660
    @kishorpatel5660 Год назад +70

    साक्षात सरस्वती स्वरुप...❤❤❤

  • @vishnumurthy2081
    @vishnumurthy2081 Год назад +22

    ಗಣೇಶನ ಮೂರ್ತಿಯಲ್ಲೂ ಶಾಲ್ಮಲೀ ನಗು ಕಾಣಿಸುತ್ತಿದೆ 😊. ಸರ್ವ ಸಿದ್ದಿ ಪ್ರದಾಯಕ ವಿನಾಯಕ ಪುಟಾಣಿಯ ಸಂಗೀತಕ್ಕೆ ಸಕಲ ಆಶೀರ್ವಾದ ಮಾಡಲಿ... ❤

  • @ynandu3230
    @ynandu3230 Год назад +47

    చాలా బాగా పాడావు కన్నా❤

  • @kvnalini
    @kvnalini Год назад +45

    ಗಣೇಶನ ಆಶೀರ್ವಾದ ಸದಾ ನಿನ್ನ ಮೇಲೆ ಇರಲಿ, ಪುಟ್ಟಿ..❤👏👌👍

  • @subirbiswas6611
    @subirbiswas6611 Год назад +13

    খুব সুন্দর , মনে হচ্ছে যেন মা সরস্বতী নিজে গান করছে । ❤❤❤❤❤

  • @srigeetuvlogs188
    @srigeetuvlogs188 Год назад +53

    Bangaru thalli💗💗💗 ఎంత బాగా పాడావు తల్లి💞💞💞

  • @arulnambi1283
    @arulnambi1283 4 месяца назад +5

    🙏वक्रतुण्ड महाकाय सूर्यकोटि समप्रभ।
    निर्विघ्नं कुरु मे देव शुभर्कार्येषु सर्वदा॥🙏🙏🙏🙏.......

  • @geethesh-s.p
    @geethesh-s.p Год назад +24

    ಕನ್ನಡದ ಮರಿ ಕೋಗಿಲೆಯ ಇಂಪು ಜಗತಿನದ್ಯಾತ ಹರಡಲಿ
    💛❤️ 🥰. 🧿🙏

  • @parasjain2939
    @parasjain2939 Год назад +44

    संस्कार और संस्कृति की अनुपम झलक🚩 ओम नमो गण गणपतये नमः ।भगवान लंबोदर ज्ञानपति एकदंत इस छोटी सी बच्ची की प्रार्थना से समस्त जग को विनय एवं बुद्धि प्रदान करे 🕉️🙏

  • @ksridhara1845
    @ksridhara1845 Год назад +28

    ತುಂಬಾ ಚೆನ್ನಾಗಿ ಹಾಡಿದಿಯ ನಮ್ಮ ಮುದ್ದು ಬಂಗಾರಿ ಶಾಲ್ಮಲಿ.ನಿನಗೆ ಗಣೇಶ ಇನ್ನೂ ತುಂಬಾ ತುಂಬಾ ವಿದ್ಯಾ ಕೊಡುತಾನೆ. ಅಭಿನಂದನೆಗಳು❤❤👌👌👍👍

  • @minakshigore7888
    @minakshigore7888 Год назад +17

    हे देवी तुला कोटी कोटी नमन❤

  • @vijayarkamath7040
    @vijayarkamath7040 Год назад +13

    ನಿಜವಾಗಿ ನಿನಗೆ ಶಾರದಾಮಾತೆ ಒಲಿದಿದ್ದಾಳೆ
    ನಿರಂತರ ನಿನ್ನ ಕೀರ್ತಿ ಪತಾಕೆ ಹಾರಲಿ ಹಾರ್ದಿಕ ಶುಭಾಶಯಗಳು

  • @Littatle_Kids_Cartoon
    @Littatle_Kids_Cartoon Год назад +9

    Very Nice Singing By Little Princess 👸 Khub Bhalo..........

  • @sunnybhandari
    @sunnybhandari Год назад +40

    God bless my child ❤❤❤❤ Maa Sarswati ka saakshat roop ❤ Speechless

  • @savitabhat5387
    @savitabhat5387 Год назад +15

    ಮತ್ತೆ ಮತ್ತೆ ಕೇಳುತ್ತಲೇ ಇರಬೇಕು ಅನ್ನಿಸುತ್ತಿದೆ. ಈ ಮುದ್ದು ಕಂದನ ಹಾವ ಭಾವವಂತು ಅದ್ಭುತ.

  • @JustDk001
    @JustDk001 Год назад +27

    Sweet ❤
    17 baar Dekh chuka huu video but mapn nhi bhara avi tak Baar baar Ye video dekhne ka mn ho ra he . Awesome singing

  • @andralalitha9139
    @andralalitha9139 Год назад +15

    చాలా బాగా పాడావు బంగారు తల్లీ❤

  • @venkateshudayagiri5943
    @venkateshudayagiri5943 Год назад +21

    నన్న ఆయుష్షన్ను కూడా నినగే కొడలి
    ఆ భగవంత ❤❤❤❤❤ ఇన్ను ఏను హేళలి కందా❤❤❤

  • @harshachamu7115
    @harshachamu7115 Год назад +9

    ತುಂಬಾ ಮುದ್ದಾಗಿ.. ಪ್ರೀತಿಯಿಂದ... ಭಕ್ತಿಯಿಂದ ಹಾಡಿದಿಯ ಪುಟ್ಟಿ... ನಿನ್ನ ಮುಗ್ದ ಭಕ್ತಿ ಶ್ರೀ ಗಣೇಶ ರಿಗೆ ಖಂಡಿತವಾಗಿ ತಲುಪಿರುತ್ತದೆ ಮಗು.... ಶ್ರೀ ಗಣೇಶ ರ ಸಂಪೂರ್ಣ ಅನುಗ್ರಹ ನಿನ್ನ ಮೇಲಿರಲಿ ಕಂದಾ.... ಹೀಗೆ ಭಕ್ತಿ ಗೀತೆಗಳನ್ನು ಹಾಡುತ್ತಾ ಎಲ್ಲರ ಮನವನ್ನು ಗೆಲ್ಲುತ್ತಾ.... ಎಲ್ಲರ ಮನದಲ್ಲೂ ಭಕ್ತಿಯ ಭಾವವನ್ನು ಜಾಗೃತಗೊಳಿಸು ಪುಟಿ... 🙏

  • @Shylakitchen
    @Shylakitchen Год назад +12

    ಎಂಥಾ ಸ್ಪಷ್ಟವಾದ ಉಚ್ಚಾರ ಮಗು 😊 ಗಣೇಶನ ಆಶೀರ್ವಾದ ನಿನ್ನ ಮೇಲಿರಲಿ. 🙏💐

  • @seemakamthe9001
    @seemakamthe9001 Год назад +19

    अप्रतिम!! दैवी देणगी आहे.बाळा तुला खूप खूप प्रेम❤❤❤❤

  • @rathnapurushotham9809
    @rathnapurushotham9809 Год назад +15

    🙏🙏ಹೇಳುವುದಕ್ಕೆ ಪದಗಳೇ ಸಿಗಿತ್ತಿಲ್ಲ. ಭಗವಂತನ ಕೃಪೆ ಸದಾ ನಿನ್ನ ಮೇಲೆ ಇರಲಿ ಪುಟ್ಟಾ 😊.

  • @geetha.c.anchan8683
    @geetha.c.anchan8683 Год назад +6

    🙏🙏🙏♥️♥️♥️♥️ ಗೌರಿ ಗಣೇಶ ಹಬ್ಬದ ಶುಭಾಶಯಗಳು ನಿಮಗೂ ನಿಮ್ಮ ಕುಟುಂಬಕ್ಕೆ 🙏

  • @mbhandari4822
    @mbhandari4822 Год назад +11

    ಗಣೇಶನ ಆಶೀರ್ವಾದ ಸದಾ ನಿನ್ನ ಮೇಲೆ ಇರಲಿ ಪುಟ್ಟ💚💚💚💚💚💚

  • @paramashivambu2270
    @paramashivambu2270 Год назад +350

    If you want to get prodigy child like this, do Garbhadhan Sanskar before conception. And after conception, continuously be praying and listening to Bhajans. Never watch movies that are based on Violence and Lust. If we all start doing this, Hinduism will have Supreme beings walking in planet earth. Hindus will excel in everything! World will belong to Hindus.

  • @subbuudupa5860
    @subbuudupa5860 Год назад +30

    Super ❤
    ಈ ಹಾಡನ್ನು ಗಣಪತಿ ದೇವರು ಕೇಳಿದ್ರೆ ಬಂದು ಅಪ್ಪಿಕೊಳ್ಳಿದ್ರಲ್ಲಿ ಯಾವುದೇ ಅನುಮಾನ ಇಲ್ಲ.❤❤❤

  • @gowrichivukula8344
    @gowrichivukula8344 Год назад +23

    Cute little girl and astonishing rendition

  • @somachowdhury1352
    @somachowdhury1352 Год назад +26

    I don't understand this language but the pure voice of the cutie pie and music is mind blowing. I am listening nonstop.

  • @indumathiugru4709
    @indumathiugru4709 Год назад +14

    ಮುದ್ದು ಮಗು ಹಾಡು ಕೂಡಾ ಅಷ್ಟೇ ಸುಂದರವಾಗಿ ಹಾಡ್ತಾಳೆ ಪುಟ್ಟಿಗೆ ಒಳ್ಳೆದಾಗಲಿ

  • @kusumarao2429
    @kusumarao2429 Год назад +14

    Suuuuuper ಪುಟ್ಟ ಗೌರಿ.ಪ್ರಪಂಚದಲ್ಲಿ ನಿನ್ನಂತ ಮಗುವಿಲ್ಲ ಕಂದ ❤😘

  • @TGmusic259
    @TGmusic259 Год назад +18

    She is looking so cute
    Also the song is very sweet

  • @janhavimuruli5147
    @janhavimuruli5147 Год назад +12

    ವ್ಹಾ ವ್ಹಾ ವ್ಹಾ ❤❤ ಎಂತಹ ಅದ್ಭುತ ಕಲೆ ಜ್ಞಾನ. ದ್ವನಿ... ಅಬ್ಬಬ್ಬಾ ಮಗು❤❤💐💐🚩🕉️🚩

  • @shivkumarrp8515
    @shivkumarrp8515 Год назад +5

    Yestu chennagi cute aagi hadutthi khanda ninna mele Ganeshana Aashirwada yawagalu irali 👍👍❤❤💕💕🐾🐾💞💞💞💖💖

  • @kusumasr3019
    @kusumasr3019 Год назад +8

    Puttu Gowri shalmalee
    Super putti❤❤

  • @sheelatk7419
    @sheelatk7419 Год назад +15

    ಬಹಳ ಸೊಗಸಾದ ಗಾಯನ ಪುಟ್ಟಿ.....ಎಂದಿನಂತೆ ನಮ್ಮ ಗುರುಗಳ ಮೃದಂಗ ವಾದನ ಅದ್ಭುತ😊

  • @radhikaparanjape1049
    @radhikaparanjape1049 Год назад +6

    बहुत श्रवणीय और सुरमई आवाज़ है बच्ची की।
    लगता है यह बहुत तरक्की करेगी, और नाम कमाएगी।
    हमारी दिल और मन से शुभेच्छा है बच्ची के उज्जवल भविष्य के लिए।❤

  • @ramadevidhanya4722
    @ramadevidhanya4722 Год назад +24

    ಆ ಗಣಪತಿಯು ನಿನಗೆ ಉಜ್ವಲ ಭವಿಷ್ಯ ವನ್ನು ಕರುಣಿಸಲಿ.❤

  • @LavnyaGurram
    @LavnyaGurram Год назад +6

    Bangaru talli very good performance ❤

  • @mohangowda9357
    @mohangowda9357 Год назад +7

    ಬಹಳ ಮುದ್ದಾಗಿ ಹಾಡಿದೀಯ ಕಂದಮ್ಮ 🌸🌼😍😘🍫🍫🍫🎂

  • @Gayathrisuresh17
    @Gayathrisuresh17 Год назад +8

    ದೇವರ ರೂಪ ಕಂದ ಒಳ್ಳೇದಾಗ್ಲಿ ❤️

  • @LaxmiHegde-d7n
    @LaxmiHegde-d7n Год назад +9

    ❤ ದೇವರ ದಯೆ ಸದಾ ಇರಲಿ ಚಿನ್ನಾ ಸ್ಪಷ್ಟಹಾಗೂ ಸುಂದರ ವಾಗಿ ಹಾಡಿದ್ದೀಯ ಪುಟ್ಟಿ 🎉

  • @arunahn7440
    @arunahn7440 Год назад +10

    ತುಂಬಾ ಚೆನ್ನಾಗಿ ಹಾಡಿದ್ದೀಯ ಪುಟ್ಟ👌😊

  • @jan-florinzamfiroiu5088
    @jan-florinzamfiroiu5088 3 месяца назад +3

    Real Excellent The Great Composer Vijai Krishna D.....(!) Congratulations to All The Artistes whit Respect from France.....!

  • @sheelakeshav7801
    @sheelakeshav7801 Год назад +6

    Daivathva thumbide putta ninna voicenali. God bless you.

  • @aditya-rl8vs
    @aditya-rl8vs Год назад +7

    चार दिवस झाले मी रोज सकाळी एकदा ऐकतो आहे पुर्ण दिवस छान जातो आहे
    धन्यवाद 🙏

  • @rajumuddu2958
    @rajumuddu2958 Год назад +12

    ಆ ದೇವರು ನಿನಗೆ ಆಯೂರ್ ಆರೋಗ್ಯ ಕೊಟ್ಟು ಕಾಪಾಡಲಿ ❤

  • @naranbhattarai4738
    @naranbhattarai4738 8 месяцев назад +4

    वाह क्या राम्री नानीको राम्रो रहेछ श्वर पनि 🌿🌿🌿🙏🙏☘️☘️🕉️🔱🌿

  • @chandrakantkurdekar4910
    @chandrakantkurdekar4910 Год назад +9

    ಜೈ ಶ್ರೀಗಣೆಶಯನಮಂ ✡️🌹🙏🚩🕉🚩🙏🌹✡️ಓಂ ಗಣೇಶ ತುಂಬಾ ಚೆನ್ನಾಗಿದೆ

  • @karthikpotharaj8763
    @karthikpotharaj8763 Год назад +3

    😮evaramma nuvvu intha talented ga unnav

  • @jyotidutta7862
    @jyotidutta7862 Год назад +6

    Superb choti si cute gudiya voice is really good. Maa Sharda ki Asim kripa hai darling. God bless you 😊😊

  • @srilakshmis1608
    @srilakshmis1608 Год назад +6

    Super paadav bangaram it's awesome😍💖🥰

  • @rashmiv-v3m
    @rashmiv-v3m Год назад +6

    ಮುದ್ದು ಬಂಗಾರಿ ಶಾಲ್ಮಲಿ...ಅದೆಷ್ಟು ಚೆಂದ ಹಾಡಿದ್ದೀ ಕಂದಾ❤❤

  • @YashodaYashu-y9o
    @YashodaYashu-y9o Год назад +5

    ನಿನ್ನ ಕನ್ನಡ ಅಕ್ಷರ ಉಚ್ಚಾರಣೆ ತುಂಬಾ ಚೆನ್ನಾಗಿ ಇದೆ ಮಗು ನಿನಗೆ ಗಣೇಶನ ಆಶೀರ್ವಾದ ಸದಾ ನಿನಗಿರಲಿ ❤ ಕಂದ.

  • @vrundaamurthy8149
    @vrundaamurthy8149 Год назад +14

    ಮುದ್ದೂ......❤❤❤
    ದೇವರ ಮಗು ಕಂದಾ ನೀನು....
    ಲವ್ ಯು ಕಂದಾ❤❤❤🙏🙏🙏

  • @raghavendrat.v5685
    @raghavendrat.v5685 Год назад +2

    ಶಾಲ್ಮಲಿ ಪುಟ್ಟಿ.,..... ಅದ್ಭುತ!!. ಆಹಾ.... ನೀ ಹಾಡುವುದೇ... ಚಂದ... ಕೇಳಲು ಆನಂದ,,,,,,,,. ಮುದ್ದು ಕಂದ.... ಒಳಿತಾಗಲಿ..! ಶುಭವಾಗಲಿ..!! ಯಶಸ್ಸಾಗಲಿ...!!! ನಿನ್ನ ಇನ್ನಷ್ಟು ಹಾಡುಗಳು ನಾವೆಲ್ಲ ಕೇಳಿ ನಲಿಯುವಂತಾಗಲಿ.

  • @kwickwash
    @kwickwash Год назад +10

    my god... beautiful, our nations little angel,

  • @amolvtrivedi
    @amolvtrivedi Год назад +7

    सुंदर अतभूत मां सरस्वती स्वयम बोल रही हो आप को प्रणाम 🙏

  • @sreekantaiahhodigere4161
    @sreekantaiahhodigere4161 Год назад +6

    ಪುಟ್ಟು ಮರಿ ಮುದ್ದು ಮರಿ ನಿನಗೆ ದೇವರು ಒಳ್ಳೆಯದು ಮಾಡಲಿ 💗💗

  • @polojunagasri716
    @polojunagasri716 Год назад +4

    Sweet Voice and Awesome song ra inka chaala songs padaali ra bagaru talli, may God bless you chitti talli❤😘😍

  • @lakshmigv831
    @lakshmigv831 Год назад +8

    Muddu Bangari superb singing ❤🌹

  • @chaitidatta7640
    @chaitidatta7640 Год назад +8

    Eto sweet lagtache haa r voice ta onk khojar por paici
    Love uh a lot bacca may Ganesha bless u with good health and happiness 😊

  • @supriyapoonia1494
    @supriyapoonia1494 Год назад +11

    Hey Ganpati teri sada hi Jay ho 🙏🙏🙏

  • @vinaysagarvinu2824
    @vinaysagarvinu2824 Год назад +12

    ಸೂಪರ್ ಪುಟಾಣಿ 🥰 ನಿನ್ ವಾಯ್ಸ್ ಅಲ್ಲಿ ಯಾವದೇ ಹಾಡು ಕೇಳಿದ್ರು ನನ್ ಮನ್ಸಿಗೆ ಸಮಾಧಾನ ಆಗತ್ತೆ ಬೆಸ್ಟ್ ಮೆಡಿಷನ್ ಮ್ಯೂಸಿಕ್ ✨️ಟೆಂಕ್ಷನ್ ಎಲ್ಲಾ ಕಡಿಮೆ ಆಗತ್ತೆ 💗

  • @jyothiadiga2428
    @jyothiadiga2428 Год назад +38

    She is an amazing singer! Keep nurturing her talent, and she will undoubtedly achieve great things in the world of music! 🎶👏

  • @indirarao7433
    @indirarao7433 Год назад +7

    ಮಗು ಗಣೇಶ ನ ಆಶೀರ್ವಾದ ಸದಾ ನಿನ್ನ ಮೇಲೆ ಇರಲಿ 👌🙏

  • @radhikashebbar4928
    @radhikashebbar4928 Год назад +14

    ತುಂಬಾ ಮುದ್ದಾಗಿ ಹಾಡಿದ್ದೀಯ ಪುಟ್ಟಿ ❤️ lovley video ❤️

  • @sukeshhebbalkar3287
    @sukeshhebbalkar3287 Год назад +5

    Ninna kale nadina tumba srigandada taraha haradali kuse tq

  • @rekhamurlidhar7137
    @rekhamurlidhar7137 Год назад +11

    ಆಹಾಹಹಾ ಎಂಥ ಚೆನ್ನಾಗಿ ಹೇಳಿದ್ದಾಳೆ ಈ ಪುಟ್ಟಿ..ಹಾಡಿನ ಜೊತೆಗೆ ಕಣ್ಣುಗಳ ಭಾವ ಕೂಡ ತುಂಬಾ ಚೆನ್ನಾಗಿದೆ. This cute little one is a gifted child. May God bless her to do her best all her life ❤

  • @ajscreationkollam1995
    @ajscreationkollam1995 Год назад +8

    മോളെ പോളി ❤❤ഗോഡ് bless you 💎💎💗💗 great

  • @devbratjha2625
    @devbratjha2625 Год назад +9

    हे साझात् देवी स्वरुपा आपको कोटि कोटि प्रणाम

  • @jyothisirmokadam7720
    @jyothisirmokadam7720 Год назад +7

    superrrrr shalmali

  • @rajahn7317
    @rajahn7317 Год назад +7

    ಭಗವಂತನ ಆಶೀರ್ವಾದ ಸದಾ ನಿನ್ನ ಮೇಲಿರಲಿ ಮಗು.ಪ್ರತಿಭಾವಂತ ಮಗು.❤

  • @manjulamanjunath1078
    @manjulamanjunath1078 Год назад +6

    Sweet girl kale ellarigu barodilla god bless you puuta today is iam very happy 😊🎉🌹👌👑

  • @ammmurthy9284
    @ammmurthy9284 Год назад +9

    ಎಷ್ಟೋ ದೊಡ್ಡವರು ಸಹ ಇಷ್ಟು ಸ್ಪಷ್ಟವಾಗಿ ಉಚ್ಚಾರ ಮಾಡಲು ಕಷ್ಟ ಪಡುತ್ತಾರೆ 😊 ಎಷ್ಟು ಸರಿಯಾದ ಉಚ್ಚಾರ❤❤ ಪುಟ್ಟ ನಾಲಿಗೆ ಮೇಲೆ ಸರಸ್ವತಿ ಕುಳಿತು ನರ್ತನ ಮಾಡ್ತಾ ಇದ್ದಾಳೆ🎉🎉

  • @rohanthorat871
    @rohanthorat871 Год назад +10

    खूप भारी बाळा 🥰
    ❤from महाराष्ट्र 🚩

  • @Karnatakabulldozers501
    @Karnatakabulldozers501 Год назад +12

    ಯಂತ voice ಮರ್ರೆ ❤❤❤ kollegala ಇಂದ ಒಳ್ಳೇದ್ ಆಗ್ಲಿ ಪಾಪು 🤗🤗

  • @nagendrabhatnagar
    @nagendrabhatnagar Год назад +2

    छोटी सी शलमाली बिटिया बहुत ही मनमोहक हैं, और उससे भी अधिक मनमोहक गायन करती हैं - बिटिया के माता पिता बिटिया के सदैव काला टीका लगा कर रखें। 🌑🖤🌑❤❤❤
    मां सरस्वती की कृपा बिटिया पर सदैव बनी रहें, यही मां से कामना हैं।
    शलमाली के माता पिता का भी बहुत बहुत साधुवाद हैं कि बिटिया को इतने अच्छे संगीत के संस्कार दिए। 🙏🙏🙏

  • @MamathaNagabhushan
    @MamathaNagabhushan Год назад +6

    Very good singing Shalmali putta.God bless you kanda

  • @bhavyashree4020
    @bhavyashree4020 Год назад +4

    I love you so much baby❤❤❤ my mom inlaw looks exactly like you in her childhood pics... ❤❤❤ Love you babe doll

  • @malahn5370
    @malahn5370 Год назад +7

    ಅತಿಸುಂದರ, ಅತಿಮನೋಹರ, ಅತಿಮುದ್ದು, ಶಾಲ್ಮಲೀ... ದೃಷ್ಟಿಬೊಟ್ಟಂತೂ ತುಂಬಾ ಚೆನ್ನ. ಅದ್ಭುತವಾಗಿ ಹಾಡಿದ್ದೀಯ ಪುಟ್ಟೀ 👏👏👌👌❤❤❤❤❤❤❤❤❤❤

  • @jha52
    @jha52 5 месяцев назад +2

    अद्भुत अद्भुत अविश्वसनीय और इनको शिक्षा देने वाले गुरु जी को मेरा कोटि कोटि नमन ओम गणेशाय नमः

  • @nitinsaxena1964
    @nitinsaxena1964 Год назад +7

    अदभुत अदभुत superb superb so cute and so intelligent ❤❤❤ मां सरस्वती की कृपा है इस प्यारी बच्ची पर