ಶಿವಮೊಗ್ಗದಲ್ಲಿ ಡಿಸೈನರ್‌ ರೆಡಿಮೇಡ್‌ ಬ್ಲೌಸ್‌ ಇಷ್ಟು ಕಮ್ಮಿಗಾ😳|Readymade Blowse|Wholesale|Shimoga

Поделиться
HTML-код
  • Опубликовано: 12 сен 2024
  • ಹಾಯ್‌ ಎಲ್ಲರಿಗೂ ನಮಸ್ಕಾರ
    ಅಂಬಿಕಾ ಕ್ಲಾತ್ಸ್‌, ರವಿ ಸಿಲ್ಕ್ಸ್‌ ಮುಂಬಾಗ, ಎಸ್.ಬಿ.ಐ ಬ್ಯಾಂಕ್‌ ಪಕ್ಕದ ಓಣಿಯಲ್ಲಿರುವ ಇಕ್ಕೇರಿ ಕಾಂಪ್ಲೆಕ್ಸ್‌, ಗಾಂಧಿ ಬಜಾರ್‌, ಶಿವಮೊಗ್ಗ ಇವರು ಅತ್ಯಂತ ಕಡಿಮೆ ಬೆಲೆಗೆ ಹೋಲ್‌ಸೇಲ್‌ ದರದಲ್ಲಿ ರೆಡಿಮೇಡ್‌ ಬ್ಲೌಸ್‌ ( ಹ್ಯಾಂಡ್‌ ವರ್ಕ್‌, ಮಷಿನ್‌ ವರ್ಕ್‌ ಹಾಗೂ ಕಸ್ಟಮೈಸ್ಡ್‌ ಡ್ರೆಸ್‌ಗಳು) ಸಿಗುತ್ತಿದ್ದು, ಅಲ್ಟ್ರೇಶನ್‌ ಉಚಿತವಾಗಿ ಮಾಡಿಕೊಡಲಾಗುತ್ತಿದೆ.
    ಇವರನ್ನು ಸಂಪರ್ಕಿಸಲು ದೂರವಾಣಿ ಸಂಖ್ಯೆ: 7204024231
    ಧನ್ಯವಾದಗಳು🌺
    Hi hello everyone
    Ambika Clothes, Ikkeri Complex in the lane adjacent to SBI Bank, Gandhi Bazar, Shivamogga are offering readymade blouses (handwork, machine work and customised dresses) at wholesale rates at very low prices.
    Phone number to contact: 7204024231
    Thanks for Watching🌺

Комментарии • 119