Ramesh Jigajinagi | Kharge ಬಿಟ್ರೆ ಉ.ಕರ್ನಾಟಕದಲ್ಲಿ ಯಾವೊಬ್ಬ ದಲಿತನೂ ಬದುಕಿಲ್ಲ | Loksabha Election 2024

Поделиться
HTML-код
  • Опубликовано: 25 авг 2024

Комментарии • 584

  • @MsIranna
    @MsIranna 5 месяцев назад +137

    ಬೇರೆಯವರ ಅವಕಾಶ ಕೊಡಿ ಸ್ವಾಮಿ ಬರಿ ನೀವು ಒಬ್ಬರೇ ನಾ mp ಆಗೋದು ಬೇರೆ ಯಾರು ಆಗಬಾರದೆ

  • @kanthrajkb2781
    @kanthrajkb2781 5 месяцев назад +28

    7 ಸಲ ಆಗಿ ಏನ್ ಕಿಸ್ತಿದಿರಿ

  • @bhimaraoshivanakar5614
    @bhimaraoshivanakar5614 5 месяцев назад +52

    ಈ ಸಾರ್ತಿ ಗೋವಿಂದ

  • @Gururayarmahime777
    @Gururayarmahime777 5 месяцев назад +181

    ಇವಾಗ ಇಷ್ಟ ವರ್ಷ ಕೆಲಸ ಮಾಡಿದ್ದೂ ನೋಡಿದಿನಿ ನೀನು7ಸಲ ಎಂಪಿ ಆಗಿ ಏನ್ ಕೆಲಸ ಮಾಡಿ ಅಂತ

    • @RaviKumarharihar
      @RaviKumarharihar 5 месяцев назад +3

      Sakappa-nenna-bashana

    • @siddhartkeshatti4286
      @siddhartkeshatti4286 5 месяцев назад

      suli mganaa summ kudru

    • @user-ss5nj9zv1i
      @user-ss5nj9zv1i 5 месяцев назад

      😅🫥🤑🤣
      😘0

    • @user-wd6xj7zr9g
      @user-wd6xj7zr9g 4 месяца назад

      ನಬುಬಠಸೆಖಠನನಫೂಖಬಖಖಬಖಬಖಬ್ಬ
      ಉಉಉಉಉಉಎಉಎಎಉ ಎಎಎಉಉ ಎಎಎಉಉಉಒಉಉಉಉಎಣುಎಘುಎಎಣುಣೆಉಘೆಣುಘಣಘುಎಎಣುಎಎಎಉಎಉಎಎಐಎ😊
      ,😊ಚ😊😊😊😊😊😊😊 ಞ ಐ ಐ ಐಐ‌.
      .ಐೈಛೈಐಐಐಜೈೈ 6:13 6:13 😂😂🎉😂🎉. ಥ❤​

  • @SaichamarajuSaichamaraju-qm3ct
    @SaichamarajuSaichamaraju-qm3ct 5 месяцев назад +73

    ಹಳೆ ಬರಹ ಅಲ್ಲ, ಸಂವಿಧಾನ ಕಾರಣ

    • @Sikhari973
      @Sikhari973 5 месяцев назад +2

      Reservation aiti antha ninu bandi gotta, election bandaga matra mukha torodu gotta ?

  • @nagarajubmnagarajubm1061
    @nagarajubmnagarajubm1061 5 месяцев назад +79

    ಅಯ್ಯೋ ನಿನ್ ಮೊದಲೇ ಸತ್ತು ಹೋಗಿದ್ಯಾ ಅಂದುಕೊಂಡಿದ್ದಾರೆ ಜನರು.

  • @Gururaghav100
    @Gururaghav100 5 месяцев назад +98

    ಇವನ್ಯಾರೋ ತಾತ ಒಂದಿನ ಟಿವಿಲಿ ನೋಡೇ ಇಲ್ಲ

    • @Sikhari973
      @Sikhari973 5 месяцев назад

      Eva RK Hegde chamacha edda

  • @paramananda4845
    @paramananda4845 5 месяцев назад +55

    ಹಿಂಗ್ ಪುಗ್ಲಿ...😂😂

  • @shantappashiroor3424
    @shantappashiroor3424 5 месяцев назад +34

    ಸರ್ವ ಜನಾಂಗದ ಶಾಂತಿಯ ತೋಟ ಇದು ಒಳ್ಳೆ ಮಾತನಾಡುತ್ತಿದ್ದೀರಿ ನಿಮಗೆ ನಮ್ಮ ಬೆಂಬಲ ಸದಾ ಇರುತ್ತದೆ ಜೈ ಬಿಜೆಪಿ

  • @sharanagoudaraborawatar9447
    @sharanagoudaraborawatar9447 5 месяцев назад +68

    ಮುತ್ಯಾ ಚಿರಾಡುದ ನೊಡಿದರ ಟಿಕೆಟ್ ಸಿಗಂಗಕಾಣುದಿಲ್ಲ

    • @mahadevmaishale7320
      @mahadevmaishale7320 5 месяцев назад

      ಸಾಹೇಬ್ರಿಗೆ ಖಂಡಿತವಾಗಿ ಟಿಕೆಟ್ ಸಿಗುತ್ತದೆ ಅಂತ ಗೊತ್ತಿತ್ತು ಈಗ ಬಿಜೆಪಿ ಟಿಕೆಟ್ ನೀಡಿದೆ ಮತ್ತು ಇನ್ನೊಂದು ಬರೆದಿಟ್ಟುಕೊಳ್ಳಿ ಖಂಡಿತವಾಗಿಯೂ ಸಹ ಅವರು ಗೆದ್ದು ಬರುತ್ತಾರೆ

  • @manojkumarpatil5602
    @manojkumarpatil5602 5 месяцев назад +382

    ಬೋಳಿ ಮಗನೆ ಸಂಸತ್ತಲ್ಲಿ ಒಂದು ಮಾತನಾಡಿಲ್ಲ ಇಲ್ಲಿ ಚರಿತ್ರೆ ಸೃಷ್ಟಿ ಮಾಡತಾನತೆ ಎಲ್ಲಿದಿಯಪ್ಪ ಮುಕುಳಿಪ್ಪ ಇವಾಗ ನೋಡಿದ್ದೇನೆ 😂😂😂

    • @user-ty3ff3kp4t
      @user-ty3ff3kp4t 5 месяцев назад +3

      🎉🎉🎉🎉🎉

    • @sureshitagi5982
      @sureshitagi5982 5 месяцев назад +2

      😂

    • @chetankamate1493
      @chetankamate1493 5 месяцев назад +5

      Houdo huliya

    • @sridarasagar4247
      @sridarasagar4247 5 месяцев назад

      ನೀನು ಹೊಲೆರ ನಮ್ಮ ಜಾತಿಗೆ ಸೇರಿದೋನ ಗುರು ಇಷ್ಟು ವರುಷ ನಿನ್ನ ಮುಸುಡಿನ ನೋಡಿಲ್ಲಲ್ಲೋ ನೀನು ದಲಿತರ ಅಣ್ಣ ಟಿಕೆಟ್ ಗಾಗಿ ದಲಿತ ಅಂತ ಬಡ್ಕೋತ ಇದಿಯಲ್ಲೋ ಜೈ ಚನ್ನಯ್ಯ ಜೈ ಭೀಮ್

    • @appu8186
      @appu8186 5 месяцев назад +1

      😂😂😂😂

  • @bkking008
    @bkking008 5 месяцев назад +12

    ಬಿಜಾಪುರ Mp candidate change ಆಗಬೇಕು ಅಂತ ನಾನು ಸರ್ವೇ ಮಾಡೋಕೆ ಬಂದೋರ ಮುಂದೆ ಹೇಳಿನಿ😅😅😅😅😅

    • @Sikhari973
      @Sikhari973 5 месяцев назад

      E mutya saku bido politics youngs ge bidu

  • @shivakumarmasur8480
    @shivakumarmasur8480 5 месяцев назад +14

    ಅಣ್ಣಾ. ....ಭಾಗವ0ತ ಈಗ ಬಾ ಅಂದ್ರೆ ಹೋಗ್ಲೇ ಬೇಕು

  • @ShivuShivu-cv4ts
    @ShivuShivu-cv4ts 5 месяцев назад +28

    ಲೇ 5 ವರ್ಶದಿಂದ ನೀನ್ ಸತ್ತೋಗಿಯ ಅನ್ಕೊಂಡಿದ್ದೆ😅😅 ಸಂಸತಲ್ಲಿ ಒಂದಿನಾನು ಕಾನ್ಲೆ ಇಲ್ಲ 😅

  • @prabhuraomaskale3240
    @prabhuraomaskale3240 5 месяцев назад +13

    ಆಗಲಿ ಉತ್ತಮ ಸೇವೆ ಮಾಡಿ ದೇವರು ನಿಮ್ಮ ಆಯುಷ್ ಆರೋಗ್ಯ ಕೊಡಲಿ 🏵🏵🙏🏵🏵

  • @fxprashant
    @fxprashant 5 месяцев назад +9

    ಮೊದಲಸಲ ಇವನ್ನ ನೋಡಿದ್ದು, ಬರಿ ಹೆಸರು ಕೇಳಿದ್ದೆ.

  • @janhavimuruli5147
    @janhavimuruli5147 5 месяцев назад +10

    ತುಂಬಾ ಒಳ್ಳೆಯ ತಿಳಿವಳಿಕೆ.. ಅಂಕಲ್ ❤❤

  • @chandrappagunge3271
    @chandrappagunge3271 5 месяцев назад +9

    ಇವರಿಗೆ ನಾವೂ ಒಂದು ಸಲನು ನೋಡಿಲ್ಲ ಇವ್ರು ಯಲ್ಲಿ ಇದ್ದರು ಎಸ್ಟು ದಿವಸ,?

  • @Cl_me_lucky_person
    @Cl_me_lucky_person 5 месяцев назад +9

    ಮೋದಿಜಿ ಗೆ ಆವಾ ಇವ ಅಂತಾನಾ "ಖರ್ಗೆ ಗೆ ಅವರು ಇವರು ಅಂತಾನಾ ಗಾಂಡು.....😅😅

  • @parasappagummannavar9067
    @parasappagummannavar9067 5 месяцев назад +37

    ಜೈ ಜೈ ಜೈ ಜೈ ಸಿದ್ದರಾಮಯ್ಯ ಮುಖ್ಯಮಂತ್ರಿ ಜೈ ಕಾಂಗ್ರೆಸ್ ಜೈ ಸಿದ್ದರಾಮಯ್ಯ ಮುಖ್ಯಮಂತ್ರಿ

    • @Shivsundar143
      @Shivsundar143 5 месяцев назад

      Thu nimmaun Pakistan jindabaad anno congress ge support madti le naachike bittava nee

  • @learnpoliticalscience1630
    @learnpoliticalscience1630 5 месяцев назад +30

    ನಿನ್ನ ಕಥೆ ಮುಗೀತು

  • @krishnakale5543
    @krishnakale5543 5 месяцев назад +4

    ಹಿರಿಯ ರಾಜಕಾರಣಿಗೆ ಈ ರೀತಿ ಕೆಟ್ಟ ಪದಗಳನ್ನು ಬಳಸಿದರೆ ಎಚ್ಚರಿಕೆ

  • @manjunatharajeurs6103
    @manjunatharajeurs6103 5 месяцев назад +7

    Sir,
    It's ok sir. Please show your work that you did for public of vijayapur and Chikkodi.

  • @priyankayelegaon3107
    @priyankayelegaon3107 5 месяцев назад +21

    Pakk bijpur language

  • @ramesh3410
    @ramesh3410 5 месяцев назад +11

    Tell your contribution,....i haven't heard u in parliament

  • @shreebiradar1534
    @shreebiradar1534 5 месяцев назад +3

    ಇಂತಹ ಬೊಳಿಮಕ್ಕಳು ಇದ್ದಿದಕ್ಕೆ ನಮ್ಮ ಉತ್ತರ ಕರ್ನಾಟಕ ಜನಕ್ಕೆ ಇನ್ನು ಅಭಿವೃದ್ಧಿ ಕಾರ್ಯಗಳು ಅಂದ್ರೆ ಏನು ಅಂತಾನೆ ಗೊತ್ತಿಲ್ಲ

  • @kailashbyakod4376
    @kailashbyakod4376 5 месяцев назад +2

    ಸರ್ ಕೆಲಸ ಇಲ್ಲ ನಿಮ್ಮದೇನು ಕೆಲಸ ಝೀರೋ ಮೋದಿ ನೋಡಿ ಮತ ಹಾಕುತ್ತೇವೆ ಕೆಲಸ ಮಾಡಿ ತೋರಿಸಿ

  • @Prakash-zp3jx
    @Prakash-zp3jx 4 месяца назад +1

    ಪ್ರಜಾಪ್ರಭುತ್ವ ದೇಶ ಎಲ್ಲಾ ಜನರು ಚುನಾವಣೆಗೆ ಇಲಿಬಹುದು..
    ..

  • @channayyapujeri7863
    @channayyapujeri7863 5 месяцев назад +8

    ಅಜ್ಜಾರ್

  • @anandk6164
    @anandk6164 5 месяцев назад +2

    ಮೋದಿ ನೋಡಿ ವೋಟ್ ಹಾಕ್ತಾರಪ ನಿನ್ನ ನೋಡಿ ಯಾರ್ ಹಾಕ್ತಾರಪ

  • @user-qp9os4sn8z
    @user-qp9os4sn8z 5 месяцев назад +25

    😅😅😅😅😅ನೀನು ಪ್ರಧಾನಿ ಆಗು...ಹಣ ಎಷ್ಟು ಒಳಗಡೆ ಮಾಡಿದ್ದಿಯಾ.ಬಿ ಜೆ ಪಿ ಗೆ ಕೊಟ್ಟ ನಿನ್ನಾ ಹಣ.....

  • @Sagar-vw9ud
    @Sagar-vw9ud 5 месяцев назад +4

    ಅಜ್ಜ ಸಮಾಧಾನ ಮಾಡಕೋ

  • @rajxlsinall
    @rajxlsinall 5 месяцев назад +6

    ಏನಾಯ್ತು ಸ್ವಾಮಿ, ಏನ್ ಆಗಬೇಕಿದೆ?

  • @santosh1056ghhfhjnj
    @santosh1056ghhfhjnj 5 месяцев назад +9

    Bereyavrige avakasha sigli .. bijapur antru SC reserved aithi bidu

  • @basavarajdoddamani9583
    @basavarajdoddamani9583 5 месяцев назад +11

    ನೋಡಿ ದಲಿತರೇ
    ಮೇಲ್ಜಾತಿಯವರ ಬಗ್ಗೆ ಇವರಿಗೆ ಇರುವ ಪ್ರೀತಿ 😅

  • @indiraindira5606
    @indiraindira5606 4 месяца назад

    Will come ನಿಮ್ಮ ಈ ಒಳ್ಳೆಯ ಭಾವನೆ ಅಭಿಮಾನ ನನ್ನಗೆ ತುಂಬಾ ಈಸ್ಟ್ ಆಗಿದೆ ಸರ್

  • @rajashekhararao1683
    @rajashekhararao1683 5 месяцев назад +3

    ದಲಿತ ಯುವಕನಿಗೆ ಅವಕಾಶ ಕೊಡಬಹುದಿತು

  • @madhusudan3693
    @madhusudan3693 5 месяцев назад +7

    Saku bido maraya. Bereyavarige chance kodi

  • @helpingmeet
    @helpingmeet 5 месяцев назад +5

    Har har govind

  • @gcswamy1997
    @gcswamy1997 5 месяцев назад +1

    ಬಿಚ್ಚು ಮನಸ್ಸಿನ, ಸ್ವಚ್ಚ ಹೃದಯದ, ಅವಿರಳ ಜೀವನ ನೀತಿಯ, ಸಾಮಾಜಿಕ ಕಳಕಳಿಯ, ಅಪರೂಪ ವ್ಯಕ್ತಿತ್ವದ ಮಾನ್ಯ ರಮೇಶ್ ಜಿಗಜಿಣಗಿ ವಂದನೆಗಳು, ಅಭಿನಂದನೆಗಳು.

  • @gurubasava3704
    @gurubasava3704 2 месяца назад

    Jai.jiginugi.❤❤❤❤❤❤❤🌹🌹🌹🌹🌹🌹🌹

  • @tharnathkateel3288
    @tharnathkateel3288 5 месяцев назад +2

    Good opinon sir thanks

  • @siddarambirajadar7593
    @siddarambirajadar7593 5 месяцев назад +6

    nam vijayapur adogati😔

  • @aap1121
    @aap1121 5 месяцев назад +3

    ಯಾವ ದೇಶದ್ ಪ್ರಜೆ

  • @kallapachougule1911
    @kallapachougule1911 5 месяцев назад +2

    Ji jindagi Ji bahut bahut dhanyvad sabka sath sabka Vikas Modi ji bahut bahut dhanyvad

  • @ravipujari3515
    @ravipujari3515 5 месяцев назад +9

    🔥🔥🔥🔥🔥

  • @yamanappa.h.itagi.itagi.2918
    @yamanappa.h.itagi.itagi.2918 3 месяца назад

    Sir Danyawadgalu 🙏 please continue

  • @mahendrapatil1938
    @mahendrapatil1938 5 месяцев назад +7

    Neevu 30 varsha galinda MP iddu ondu prashne kelalilla.Chikodi Mandi nu baitar nimge.

  • @gulnazs6102
    @gulnazs6102 5 месяцев назад +1

    Supar spece sar🎉🎉🎉

  • @manjunathahoskote5314
    @manjunathahoskote5314 2 месяца назад

    All ದಿ ಬೆಸ್ಟ್ ಯಂಗ್ man!

  • @raguramkamrur1275
    @raguramkamrur1275 2 месяца назад

    Super sir namaste

  • @hanumanthakhanumanthgaded2807
    @hanumanthakhanumanthgaded2807 5 месяцев назад +1

    I am seeing this person first time when he became mp i dont know 😂😂 that also 11times

  • @bhimappagalappanavar6944
    @bhimappagalappanavar6944 5 месяцев назад +1

    ಜೈ ಶ್ರೀರಾಮ್ 🙏🚩💐

  • @Somalingteggi
    @Somalingteggi 2 месяца назад

    Fantastic speech sir..like everyone who agreed 👍🎉❤

  • @ShamKumar-oo9zn
    @ShamKumar-oo9zn 5 месяцев назад +2

    Jai ..bhem .super .sir. ❤

  • @user-nl4rp9xn8x
    @user-nl4rp9xn8x 2 месяца назад

    Jigjingi sahebre deep aaruv modlu tuamba uooriyuvdu nenpirli dhanyvad

  • @mreditorking145
    @mreditorking145 5 месяцев назад +2

    ಯಪ್ಪಾ ಪುಣ್ಯಾತ್ಮ ಹೊಸಬರಿ ಗೆ ಅವಕಾಶ ಸಿಗಲಿ 😂😂😂😂

  • @hey_man33
    @hey_man33 5 месяцев назад +5

    Contribution to Dalits development???

  • @rudraswamikalmath7831
    @rudraswamikalmath7831 2 месяца назад

    ಜೈ ಬಸವೇಶ್ವರ ❤🙏🏿

  • @aeyshakolar5107
    @aeyshakolar5107 5 месяцев назад +6

    ಈ ಸಾತಿ೯ ಗೋವಿದ

  • @user-pj6gl6pk8i
    @user-pj6gl6pk8i 5 месяцев назад +1

    Super jigajinigi gud told

  • @basavarajb2468
    @basavarajb2468 5 месяцев назад +5

    MP ಅವರು ಇವಾಗ್ ನೋಡಿದ್ದು ನಿಮಗೆ ಸದನದಲ್ಲಿ ಯಾವಾಗ ಆದ್ರು ಮಾತಾಡ್ರಿ ಒಂದು ಸಲ ನಾವು ನೋಡ್ತಿವಿ

  • @nagalingaswamym7481
    @nagalingaswamym7481 4 месяца назад

    ಸುಧಾರಣೆ ಗಳ ಮಾಡುಊದೇ ಹೋರಾಟ ದ ಗುರಿ ಇರಬೇಕು. ಜೈ

  • @user-ih6ko8gi9r
    @user-ih6ko8gi9r 5 месяцев назад +4

    superb sir e sala win ❤

  • @gopalc1898
    @gopalc1898 5 месяцев назад +3

    ಮೊದಲು ನೀವು ಸ್ಪಷ್ಟವಾಗಿ ಕನ್ನಡ ಮಾತನಾಡುವುದನ್ನು ಕಲಿಯಿರಿ ಆಮೇಲೆ ಎಲ್ಲರ ಬಗ್ಗೆ ಮಾತನಾಡಿ ಸ್ವಾಮಿ

  • @user-dr1rf2kf3x
    @user-dr1rf2kf3x 5 месяцев назад +11

    Ji. B. Y. V. 🎉❤

  • @kumarswamihiremath9921
    @kumarswamihiremath9921 5 месяцев назад +6

    ನಿಜವಾಗ್ಲೂ ಇವ್ರು ಇದ್ದಾರಾ

  • @parashuramemmer9990
    @parashuramemmer9990 Месяц назад

    ರಾಜ್ಯದ ಬಗ್ಗೆ ಸಂಸತ್ ಅಧಿವೇಶನ ಮಾತಾಡಿ ಸರ್ 😅

  • @sandeshbhat6845
    @sandeshbhat6845 5 месяцев назад +2

  • @ShivahonnaiahAS
    @ShivahonnaiahAS Месяц назад

    Old.RamakrishnaHeggade.Jai

  • @user-qh3cg5kv5m
    @user-qh3cg5kv5m 5 месяцев назад +2

    👍👌🙏

  • @user-pj6gl6pk8i
    @user-pj6gl6pk8i 5 месяцев назад

    Super talk Super talk gud told about history

  • @ningannapujari5859
    @ningannapujari5859 2 месяца назад

    💯💪

  • @user-vk9of6wd6q
    @user-vk9of6wd6q 5 месяцев назад

    You are open Hearted Senior Politician,

  • @bhaktampallivithal7811
    @bhaktampallivithal7811 2 месяца назад

    Ok

  • @user-ws8eo6np1r
    @user-ws8eo6np1r 5 месяцев назад +1

    ಮಾತ್ ಅದಕ್ಕೂ ಬರೋಲ್ಲ 😡

  • @chengappaarun1475
    @chengappaarun1475 5 месяцев назад +2

    N...m.. ಚಹಾ. ಮಾಡೂ ವಾವ್ನು.ಅಂತ.ನಿನಗೆ. ಗೊತ್ತಿತಾ.ಅಯೋಗ್ಯ

    • @muralimohangr8396
      @muralimohangr8396 5 месяцев назад

      Neenu bardancer chpp.... Nekkyvavanu endu gotti

  • @vishwanthakkihuggi9134
    @vishwanthakkihuggi9134 4 месяца назад +1

    ನನ್ನ ಅಭಿವೃದ್ಧಿ ನೋಡಿ ವೋಟು ಕೊಡು ಅಂತ ಹೇಳಿ ಮೋದಿ ಹೆಸರು ಯಾಕ್ ಕೇಳ್ತಿಯಾ

  • @shrikantdeshpande6842
    @shrikantdeshpande6842 4 месяца назад

    Jigajani Sir, spoken veru hearty speech..... when elected Ist time ... I met him in Inspn bunglow Bijapur

  • @BasavarajBadiger-fd4nr
    @BasavarajBadiger-fd4nr 2 месяца назад

    ಟಿಕೀಟ್ ಕೊಟ್ಟಯಿತು ನೀವು ಗೆದ್ದಾಯಿತು ಸಾಹೇಬ್ರೆ

  • @sharanabasappapatil8983
    @sharanabasappapatil8983 5 месяцев назад

    Good.Answer.for.all.polition

  • @rajuchinnappachakadichakad4945
    @rajuchinnappachakadichakad4945 4 месяца назад +1

    🙏Jai Shri Ram Jay Modi 🙏

  • @vasanthik.h.2132
    @vasanthik.h.2132 4 месяца назад

    Great. Keep going.

  • @shivayyahiremath3035
    @shivayyahiremath3035 4 месяца назад

    7 ಸಲ ಎಂಪಿ ಆದರೂ ನಿನ್ನ ಸಾಧನೆ ಜೀರೋ😂😂

  • @ningannapujari5859
    @ningannapujari5859 2 месяца назад

    🎉❤

  • @tukaramkhatedar1065
    @tukaramkhatedar1065 5 месяцев назад +1

    2024 solu fixed

  • @gurupatil6077
    @gurupatil6077 5 месяцев назад +2

    Because of you, bijapur is not developed

  • @parashuramraibagi1704
    @parashuramraibagi1704 2 месяца назад

    You R GREAT SIR

  • @shivasharankalshetti7043
    @shivasharankalshetti7043 3 месяца назад

    Verry.good.sir

  • @vikasawale8605
    @vikasawale8605 4 месяца назад +1

    बीजेपी bjp jigajinge 2024 Sansad Delhi winar 👌👍

  • @siddarampujari3676
    @siddarampujari3676 5 месяцев назад +2

    ಏನ್ ಕೆಲಸ ಮಾಡಿದಿ 😂😂

  • @user-wv8bs1qk7b
    @user-wv8bs1qk7b 5 месяцев назад +1

    ಜೈ ಭೀಮ್ ಸರ್ 💙💙

  • @basavalingaiahbsbasavaling5230
    @basavalingaiahbsbasavaling5230 5 месяцев назад

    ನೀನೆ ಎಷ್ಟ್ ಬಾರಿ ನಿಲ್ತಿಯ ಪಾರ್ಲಿಮೆಂಟ್ ನಲ್ಲಿ. ಒಂದೂ ಮಾತಾಡಿಲ್ಲ

  • @manjunathsm6257
    @manjunathsm6257 5 месяцев назад

    Congratulations 🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉

  • @user-uq3kb6be7d
    @user-uq3kb6be7d 3 месяца назад

    YOU JIGJIGANGI OH I WAS SEEN IN PARLIMENT TO GREAT SPEEC ON BIJAPUR EVERYTIME .

  • @nandishanandirs7636
    @nandishanandirs7636 5 месяцев назад +1

    😂😂😂😂😂...ನೀನೂ ಒಬ್ಬ ..nimdu 1 ಮಾತು 😂😂

  • @user-wv8bs1qk7b
    @user-wv8bs1qk7b 5 месяцев назад +3

    ಸೂಪರ್ ಸರ್ ಜೈ ಭೀಮ್ ಸರ್ 💙💙

  • @SureshKumar-cr2if
    @SureshKumar-cr2if 5 месяцев назад +1

    Ramesh sir u r not a god,

  • @user-mk2dy3bz5m
    @user-mk2dy3bz5m 5 месяцев назад

    Oh ಹೌದಾ? ನೀವು ಏನು ಮಾಡಿದ್ರು ಉದಾಹರಣೆ ಇದೀಯಾ. ಪಾರ್ಲಿಮೆಂಟಿನಲ್ಲಿ ಒಂದು ಆದ್ರೂ ಪ್ರಶ್ನೆ ಕೇಳಿದ್ರಾ.

  • @SheldonCooper0501
    @SheldonCooper0501 5 месяцев назад +4

    😂😂😂
    How many jobs he created?😂