ಉಡುಪಿ ಶ್ರೀ ಮದ್ವ ಮಂಟಪ ತೂಗಿರೆ ರಂಗನ ತೂಗಿರೆ🙏ಶ್ರೀ ಕೃಷ್ಣನ ತೊಟ್ಟಿಲು😍 ಸೇವೆ

Поделиться
HTML-код
  • Опубликовано: 10 фев 2025
  • ನಮಸ್ಕಾರ ಸ್ನೇಹಿತರೆ🙏 ಉಡುಪಿ ಶ್ರೀಕೃಷ್ಣ ಲಕ್ಷದೀಪೋತ್ಸವ ಸಂಭ್ರಮದಲ್ಲಿ ಶ್ರೀಕೃಷ್ಣನಿಗೆ ಮಧ್ವ ಮಂಟಪದಲ್ಲಿ ಪರ್ಯಾಯ ಶ್ರೀ ಸುಗುಣೇಂದ್ರ ಸ್ವಾಮೀಜಿ ಶಿಷ್ಯ ಸುಶ್ರೀಂದ್ರ ಸ್ವಾಮಿ ನೇತೃತ್ವದಲ್ಲಿ ಶ್ರೀಕೃಷ್ಣ ದೇವರಿಗೆ ಭಜನಾ ಕಾರ್ಯಕ್ರಮ ತೊಟ್ಟಿಲು ತೂಗುಯ್ಯಾಲೆ ಸೇವೆ ಅದ್ದೂರಿಯಾಗಿ ನಡೆಯಿತು. ಶ್ರೀಕೃಷ್ಣ ದೇವರ ತೊಟ್ಟಿಲು ತೂಗುಯ್ಯಾಲೆ ಸೇವೆ ನೋಡಿ ಧನ್ಯರಾಗಿ
    #namma#udupishrikrishna#thottilushrikrishna#
    #lakshadeepotsavashrikrishnaudupi#god#pooja#
    #bhakti#

Комментарии • 71