ಆತ್ಮೀಯ ಚಂದ್ರು ಸರ್ ನಿಮ್ಮ ವೀಡಿಯೊಗಳನ್ನು ನೋಡಿದ ನಂತರ ನಿಮ್ಮ ಜೀವನ ಪಯಣವನ್ನು ತಿಳಿದುಕೊಳ್ಳುವುದು ಅದ್ಭುತವಾಗಿದೆ ನಿಮ್ಮ ಪ್ರಾಮಾಣಿಕತೆ ಮತ್ತು ಮುಕ್ತತೆ ತುಂಬಾ ಮೆಚ್ಚುಗೆಯಾಗಿದೆ. ನಾವು ನಿಮ್ಮನ್ನು ಒಬ್ಬ ನಟನಾಗಿ ಪ್ರೀತಿಸುತ್ತಿದ್ದೆವು, ನಾವು ಈಗ ನಿಮ್ಮನ್ನು ಮಹಾನ್ ವ್ಯಕ್ತಿಯಾಗಿ ಮೆಚ್ಚುತ್ತೇವೆ. ಆತ್ಮೀಯ ಪರಂ ಇಂತಹ ವಿಡಿಯೋಗಳನ್ನು ತಂದಿದ್ದಕ್ಕೆ ಧನ್ಯವಾದಗಳು ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ
bharti dozen tintidni highschool timenalli naanu.. hange 50-60 kms daily cycling agtittthu, so ella full jeerna aguththe. It is all in the calculations of energy & usage. Evathina jana tindu tindu koorthare, adakke barabarada roga rujinagalu bandu vakkorskondiddave.. asthe
ಅಧ್ಬುತ ನಟನೆಗೆ ಮೈಮ್ ಸಹಕಾರಿಯಾಗಿದೆ. ಮೈಮ್ ನಲ್ಲಿ ಮುಂದುವರೆದಿದ್ದರೆ ಬಹುಶಃ ಅಂತರಾಷ್ಟ್ರೀಯ ಖ್ಯಾತಿ ಒಲಿಯುತ್ತಿತ್ತು. ಚಕ್ರವ್ಯೂಹದಿಂದ ಸಿನಿಮಾಕ್ಕೆ ಸೀಮಿತ ಆದರೂಂತ ಅನಿಸುತ್ತೆ. ಆದರೂ ಎಲ್ಲಾ ಕ್ಷೇತ್ರಗಳಲ್ಲಿ ಅವರದೇ ಛಾಪು ಇದೆ. ಇವರ ಮುಕ್ತತೆ ಎಲ್ಲರಲೂ ಇರಲಿ, ಬರಲಿ. ವಿಶೇಷವಾಗಿ ರಾಜಕಾರಣಿಗಳು ಇವರನ್ನು ಅನುಸರಿಸಿದರೆ ಕರ್ನಾಟಕ ರಾಮ ರಾಜ್ಯ ಆಗಬಹುದು. ಮಾತುಗಳಲ್ಲಿ ಪ್ರಾಮಾಣಿಕತೆ ಇದೆ ಪ್ರಬುದ್ಧತೆ ಕೂಡ. ಇವರ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಜನ ಅವಕಾಶ ನೀಡಬಹುದು
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeaturedv
😊
U
ಅನುಭವಗಳ್ಳಲ್ಲಿ, ಅಭಿನಯದಲ್ಲಿ ಹೃದಯ ಸಿರಿವಂತ ನಮ್ಮ ಚಂದ್ರು ಸರ್, ನೂರಾರು ಕಾಲ ಸುಖವಾಗಿ ಬದುಕಿ ಗುರುಗಳೇ 🙏.
ಚಂದ್ರು ಸರ್ ನಾನು ಕೂಡ ನಿಮ್ಮ ಅಭಿಮಾನಿ ಹಳ್ಳಿಯ ಜನರು 5 ಸ್ಟಾರ್ ಹೋಟೆಲ್ ಗೆ ಹೋದಾಗ ಆಗುವಂತ ಅನುಭವ ಇದೆ😂
ಪರಮ್ ಅವರೇ ತಮಗೆ ಕೋಟಿ ಕೋಟಿ ಧನ್ಯವಾದಗಳು ಸಾರ್ ❤❤❤❤❤❤❤
ಅದ್ಭುತ ಕಲಾವಿದ ಮುಖ್ಯ ಮಂತ್ರಿ ಚಂದ್ರು
ಆತ್ಮೀಯ ಚಂದ್ರು ಸರ್
ನಿಮ್ಮ ವೀಡಿಯೊಗಳನ್ನು ನೋಡಿದ ನಂತರ ನಿಮ್ಮ ಜೀವನ ಪಯಣವನ್ನು ತಿಳಿದುಕೊಳ್ಳುವುದು ಅದ್ಭುತವಾಗಿದೆ
ನಿಮ್ಮ ಪ್ರಾಮಾಣಿಕತೆ ಮತ್ತು ಮುಕ್ತತೆ ತುಂಬಾ ಮೆಚ್ಚುಗೆಯಾಗಿದೆ. ನಾವು ನಿಮ್ಮನ್ನು ಒಬ್ಬ ನಟನಾಗಿ ಪ್ರೀತಿಸುತ್ತಿದ್ದೆವು, ನಾವು ಈಗ ನಿಮ್ಮನ್ನು ಮಹಾನ್ ವ್ಯಕ್ತಿಯಾಗಿ ಮೆಚ್ಚುತ್ತೇವೆ. ಆತ್ಮೀಯ ಪರಂ ಇಂತಹ ವಿಡಿಯೋಗಳನ್ನು ತಂದಿದ್ದಕ್ಕೆ ಧನ್ಯವಾದಗಳು
ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ
ಅದ್ಬುತ ಅತ್ಯದ್ಬುತ ವಾದ ಕಲಾವಿದರು ಸಾರ್ ನೀವು ❤❤❤
ಅದ್ಭುತ ಕಲಾವಿದರು
Toilet ನಲ್ಲಿ ಆದ ಘಟನೆಗಳನ್ನು ಪ್ರಸಾರ ಮಾಡುವುದು ಅವಶ್ಯಕವೇ.?
Chandru sir.I likeyour simplicity and open mindedness. You are an achiever ,a self built man.
ಅಣ್ಣೋ ಚಂದ್ರಣ್ಣ ನಾವ್ ಅಭಿಮಾನಿ ಕಣಣ್ಣೋ.... ನಾವೂ ಸಿದ್ದಗಂಗಾ ಮಠದಲ್ಲೇ
ಓದಿದ್ದು 🙏😊 from ಹೊಸಪೇಟೆ
@@masterrr6556❤❤❤😊
Q❤
❤❤💯💯❤💯💯💯Qp
P
😘
A
❤
Awesome artist Chandru Sir, may Almighty bless you with good health
Nim interview nijvagalu est novu marsthu sir.. Hats off to you
ಯಾರೇ ಏನಾದ್ರು ಹೇಳಲಿ ನಮ್ಮ ಮುಖ್ಯಮಂತ್ರಿ ಚಂದ್ರು ಆಕ್ಟಿಂಗ್ 🙏
ಮುಖ್ಯಮಂತ್ರಿ ಚಂದ್ರು ಅವರ ಮಿಮಿಕ್ರಿ ಮಾಡತಿದ್ದ ನಮ್ಮ ಅಣ್ಣ ಚಿಕ್ಕ ವಯಸ್ಸಲ್ಲಿ.. ನಮಗೆ ತುಂಬಾ ನಗು ಬರೊದು... ಅವಾಗಲಿಂದಾನೆ ನಾವು ನಿಮ್ಮ fans
ಚಂದ್ರು ಸರ್ ಈಗ ಹೇಳಿದ ಮೈಮ್ ನ ನಟನೆಯನ್ನು. ದ್ರಾಮಾ ಜೂನಿಯರ್ ನಲ್ಲಿ ಮಾಡಿ ತೋರಿಸಿದ್ದರು ಆ ಕಾರ್ಯಕ್ರಮ ದಲ್ಲಿ. ಲಕ್ಮೀ ಮೇಡಂ ಕೂಡ ಇದ್ದರು🎉
🙏🙏🙏🙏🙏🙏🎉🎉🎉🎉💐💐💐
Nimma Anubava Super Sir
So amazing you enjoyed every moment in your life.i appreciate your sincerity.
Super chandru appaji
Tumba chennagi bartide chandru sir all episode
Great personality 👌 sir ❤
ಸಕಲಕಲಾವಲ್ಲಭ ನಮ್ಮ ಹೆಮ್ಮೆಯ ಚಂದ್ರು 👍👍
ಸೂಪರ್ ಚಂದ್ರ ಸರ್ 🙏
Very interesting episode sir.
Great sense of humor
Istu talent hidhe sir neevu bereyavarigu train madidhira nim talent mundhuvaribekhu ❤ 🙏
Param thank you for gave very funny and good episode. Chandru speak without hidden is near to real life.
Wonderful actor in Kannada
God gifted.Gid blessyou sir
Good hart chandru sir
😂😂😂😂ನಿಮ್ಮ ಕಥೆ ಕೇಳಲು ತುಂಬಾ ಖುಷಿ ಆಯ್ತು ನಾನು ಕೂಡ ಶತ ದಡ್ಡಿ ಸೆರ್ ಮಸಾಲೆ ದೋಸೆ ತಿಂದು ತೊಳೆಯಕ್ಕೆ ತಟ್ಟೆ ಎತ್ತಿಕೊಂಡು ಹೋಗಿದ್ದೆ 😊❤️❤️
😂
Nevvu super sir...
Wonder full great actor
🙏🙏🙏
ಹಾಗೆ ಕಲಮಾಧ್ಯಮ ರೆಗ್ಯುಲರ್ ವಿಕ್ಸಕ ನಾನೂ ❤️ from ಹೊಸಪೇಟೆ
ನೈಸ್ 👌
Amazing 🎉
Sir ...15 ಹೋಳಿಗೆ ತಿಂದರೆ ಆಗೋದು ದೃಷ್ಟಿ ಅಲ್ಲಾ.... ಅಜೀರ್ಣ ಅಂತಾರೆ ಅದಕ್ಕೆ😂
🤣
bharti dozen tintidni highschool timenalli naanu.. hange 50-60 kms daily cycling agtittthu, so ella full jeerna aguththe. It is all in the calculations of energy & usage. Evathina jana tindu tindu koorthare, adakke barabarada roga rujinagalu bandu vakkorskondiddave.. asthe
Sandarshana super exordinory
Namasthe param sir ..
Super
Super
81-82 ರಲ್ಲಿ ಜ್ಞಾನಭಾರತಿ ಸಭಾಂಗಣದಲ್ಲಿ ಅಂದಿನ ವಿಶ್ವ ವಿದ್ಯಾಲಯದ ನೌಕರರಾಗಿದ್ದ ಚಂದ್ರುರವರು ಓರ್ವ ಯುವತಿ ಸ್ನಾನದ ಮೈಮನ್ನು ಮಾಡಿದ್ದ ನೆನಪಿದೆ.
Super
👌👌👌👌👌❤❤❤❤❤
ಪರಂ ನಾಗರಾಜ್ ಕಡುಪಿಲ್ಲಿ interview ಮಾಡಿ
👏👏👏
More episodes please ❤
Nimmane napinabuttitumbachennagidesirthankyousir 6:48
Param sir umaashree amma and mm chandru sir combination bagge heli please
😅😅😅😅😅.. unbelievable ❤❤
ರಿಯಲ್ ರೆಬಲ್ ಸ್ಟಾರ್
❤❤❤
ದೊಡ್ಡಣ್ಣ ಅವರ ಇಂಟರ್ವ್ಯೂ ಮಾಡಿ
🎉🎉🎉
👍1st cmt
It reminds me Peter sellers PARTY film.
ಮೈಮ್ ಕಲೆ ನಿಮ್ಮಿಂದ ಪ್ರಸಿದ್ಧವಾಗಿ ನಿಮ್ಮಿಂದಲೇ ಕೊನೆ ಆಯ್ತು
ಅಧ್ಬುತ ನಟನೆಗೆ ಮೈಮ್ ಸಹಕಾರಿಯಾಗಿದೆ. ಮೈಮ್ ನಲ್ಲಿ ಮುಂದುವರೆದಿದ್ದರೆ ಬಹುಶಃ ಅಂತರಾಷ್ಟ್ರೀಯ ಖ್ಯಾತಿ ಒಲಿಯುತ್ತಿತ್ತು. ಚಕ್ರವ್ಯೂಹದಿಂದ ಸಿನಿಮಾಕ್ಕೆ ಸೀಮಿತ ಆದರೂಂತ ಅನಿಸುತ್ತೆ. ಆದರೂ ಎಲ್ಲಾ ಕ್ಷೇತ್ರಗಳಲ್ಲಿ ಅವರದೇ ಛಾಪು ಇದೆ. ಇವರ ಮುಕ್ತತೆ ಎಲ್ಲರಲೂ ಇರಲಿ, ಬರಲಿ. ವಿಶೇಷವಾಗಿ ರಾಜಕಾರಣಿಗಳು ಇವರನ್ನು ಅನುಸರಿಸಿದರೆ ಕರ್ನಾಟಕ ರಾಮ ರಾಜ್ಯ ಆಗಬಹುದು. ಮಾತುಗಳಲ್ಲಿ ಪ್ರಾಮಾಣಿಕತೆ ಇದೆ ಪ್ರಬುದ್ಧತೆ ಕೂಡ. ಇವರ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಜನ ಅವಕಾಶ ನೀಡಬಹುದು
Make video om prakash rao interview
Sir nimma maathu keltha idre ayyo episodu mugithallappa ansutha iruthe neevu nijavaagalu prasangagala raaja
Kalla
ನಗು ತಡೆಯಲು ಆಗುತ್ತಿಲ್ಲ ಚಂದ್ರು ಸರ್?
Innu estu prasanga galive nimma bathalike nalli
1 view
ಇನ್ ಮೇಲೆ ಮುಖ್ಯಮಂತ್ರಿ ಚಂದ್ರು ಹೆಸರು ವಜಾ....
ಮೋಷನ್ ಚಂದ್ರು ಎಂದು ಕುಖ್ಯಾತಿ ಹೊಂದಲಿ.. 😂😂
Yappa aden guru mathig munche motion barutta😂😂
1985 star hotelalli sensor based door 😂😂😂😂 whhaaa
Just not an actor, dod Library ide nim mind li.
Too much bundel last few episodes
It May good for his grand kids Story time
Please just stop it ASAP
Please you don't watch..
@nimmadalladanammadu8366 yes not watching. I just forwarded thanks for your advice
Cheers
😂
❤❤❤❤❤