ಅಭಿನಂದನೆಗಳು ಗುರುಗಳೇ. ಸಾಧ್ಯವಾದಷ್ಟು ಕನ್ನಡದಲ್ಲಿಯೇ ವಿಚಾರ ಮಂಥನ ಮಾಡಲು ಪ್ರಯತ್ನಪಟ್ಟಿದ್ದಕ್ಕೆ ನಿಮಗೆ ಶುಭಾಶಯಗಳು. ಯಾರೇ ಏನೇ ಹೇಳಲಿ ಪ್ರಯತ್ನ ಮುಖ್ಯ. ನೀವು ಕನ್ನಡದವರೋ, ಮಲೆಯಾಳಿಯೋ ಅದು ನಮಗೆ ಬೇಕಾದ ವಿಚಾರ ಅಲ್ಲ. ಆದ್ರೆ ನೀವು ಕನ್ನಡದಲ್ಲೇ ಪ್ರವಚನ ಮಾಡಿದ್ದು ಸುಂದರವಾಗಿತ್ತು. ಯಾಕೆಂದರೆ ಯಾವುದೇ ಧರ್ಮ, ಜಾತಿಯಾಗಲಿ ಈ ಮಣ್ಣಿಗೆ, ಈ ನಾಡಿಗೆ, ಈ ನಾಡಿನ ಭಾಷೆಗೆ ಗೌರವ ಕೊಡುವುದು ಇದ್ಯಲ್ಲ ಅದು ನಮ್ಮ ಹೆತ್ತ ತಾಯಿತಂದೆಯನ್ನ ಪೂಜಿಸಿದಷ್ಟೇ ಶ್ರೇಷ್ಠ. ನಿಮಗೆ ದೇವರು ಒಳ್ಳೇದು ಮಾಡಲಿ.. ಹಾಗೂ ಮಾನವೀಯ ಸಂಬಂಧಗಳ ಮೌಲ್ಯವನ್ನು ಅದ್ಭುತವಾಗಿ ಹೇಳಿದ್ದೀರಿ. ಎಲ್ಲಾ ಹಜರತ್ ರವರಿಗೆ ಮಾದರಿಯಾಗಿದ್ದೀರಿ. 🙏🙏🙏🙏🙏💐💐💐💐
ಎಷ್ಟೊಂದು ಸುಂದರವಾದ ಕನ್ನಡ ಭಾಷಣ.ವಾಹಾ.ನಮ್ಮ ಕರ್ನಾಟಕದ ಸುತ್ತ ತಮ್ಮ ಕಾಯ೯ಕ್ರಮಗಳು ನಡೆಯಲಿ.ಧನ್ಯವಾದಗಳು ಗುರೂಜಿ ನಿಮಗೆ 🌹🍎🌷👏👏👌
ನಿಮಗೆ ಶುಭವಾಗಲಿ ಅಣ್ಣಾ
ಅಭಿನಂದನೆಗಳು ಗುರುಗಳೇ.
ಸಾಧ್ಯವಾದಷ್ಟು ಕನ್ನಡದಲ್ಲಿಯೇ ವಿಚಾರ ಮಂಥನ ಮಾಡಲು ಪ್ರಯತ್ನಪಟ್ಟಿದ್ದಕ್ಕೆ ನಿಮಗೆ ಶುಭಾಶಯಗಳು.
ಯಾರೇ ಏನೇ ಹೇಳಲಿ ಪ್ರಯತ್ನ ಮುಖ್ಯ.
ನೀವು ಕನ್ನಡದವರೋ, ಮಲೆಯಾಳಿಯೋ ಅದು ನಮಗೆ ಬೇಕಾದ ವಿಚಾರ ಅಲ್ಲ.
ಆದ್ರೆ ನೀವು ಕನ್ನಡದಲ್ಲೇ ಪ್ರವಚನ ಮಾಡಿದ್ದು ಸುಂದರವಾಗಿತ್ತು.
ಯಾಕೆಂದರೆ ಯಾವುದೇ ಧರ್ಮ, ಜಾತಿಯಾಗಲಿ ಈ ಮಣ್ಣಿಗೆ, ಈ ನಾಡಿಗೆ, ಈ ನಾಡಿನ ಭಾಷೆಗೆ ಗೌರವ ಕೊಡುವುದು ಇದ್ಯಲ್ಲ ಅದು ನಮ್ಮ ಹೆತ್ತ ತಾಯಿತಂದೆಯನ್ನ ಪೂಜಿಸಿದಷ್ಟೇ ಶ್ರೇಷ್ಠ.
ನಿಮಗೆ ದೇವರು ಒಳ್ಳೇದು ಮಾಡಲಿ.. ಹಾಗೂ ಮಾನವೀಯ ಸಂಬಂಧಗಳ ಮೌಲ್ಯವನ್ನು ಅದ್ಭುತವಾಗಿ ಹೇಳಿದ್ದೀರಿ. ಎಲ್ಲಾ ಹಜರತ್ ರವರಿಗೆ ಮಾದರಿಯಾಗಿದ್ದೀರಿ. 🙏🙏🙏🙏🙏💐💐💐💐
ಅವರ ಭಾಷೆ ಬ್ಯಾರಿ ಕನ್ನಡ, ತುಳು, ಮಲಯಾಳಂ ಮಿಶ್ರಿತ ಭಾಷೆ.
ಆದಷ್ಟೂ ಕನ್ನಡ ಕುರಾನ್ ಪ್ರಭಾಷಣಗಳು ಮುಂದುವರಿಯಲಿ... ಅಮುಸ್ಲಿಮರಿಗೂ ತಿಳಿಯುವಂತಾಗಲಿ ಅದೇ ಈಗಿನ ಕಾಲಕ್ಕೆ ಬೇಕಾಗಿದೆ.
ನಿಜ
Prathiyondu darmadallu inthaha daarmika gurugala agatyathe idhe.
Excellent speach
ನಿಮ್ಮ ಪ್ರವಚನ ಕನ್ನಡದಲ್ಲಿ ಸಾಗಲಿ ತುಂಬಾ ಜನಕ್ಕೆ ಅನೂಕೂಲವಾಗಬಹುದು
Avaru kannadavaru, urdu davaralla.
ಸೂಪರ್ ಕನ್ನಡದಲ್ಲಿ ಹೇಳಿರುದು ನಿಮ್ಮ ಧಮ್ಮದ ಬಗ್ಗ ತಿಳಿಯುತದೆ
Avaru kannadadavaru, atki kannadalli speech kododu.
ಧಾರ್ಮಿಕ ಚಿಂತನೆ ಜೊತೆಗೆ .ಸಾಮಾಜಿಕ ಚಿಂತನೆ .ಇಂದಿನ ದಿನಗಳಲ್ಲಿ ಅತ್ಯಗತ್ಯವಾಗಿದೆ.ಗುರುಗಳೆ.
ಕನ್ನಡ ಮಾತು ತುಂಬಾ ಚೆನ್ನಾಗಿದೆ ಸ್ವಾಮೀಜೀ. ದೇವರು ಒಳ್ಳೆಯದು ಮಾಡಲಿ.p
ನಿಮ್ಮನ್ನು ದೇವರು ಹಿದಾಯತ್ತ್ ನೀಡಿ ಅನುಗ್ರಹಿಸಲಿ
Really I appreciate the way of pronounce and speech, I will respect all the religion, we must learn from all,
Masha allah 🤲🏻🤲🏻🤲🏻🤲🏻🤲🏻🤲🏻
ಮಾಷ ಅಲ್ಲಾ ಧನ್ಯವಾದಗಳು ನಿಮಗೆ ಶುದ್ಧ ಕನ್ನಡದಲ್ಲಿ ಮಾತನಾಡಿದ್ದಕ್ಕೆ
Kannada Bayaans need more in karnataka.
It make more diffrence.
Masha allah this bayan is very powerful.
Kannadavaru anta feeling barute ee tara bayan madidre.
Kannadadalli bayan (bashana) tumba chennagide
Masha Allah..
ಉತ್ತಮವಾಗಲೇ.
Super kannada speech Hafil yaqoob sa adi navoor
Masha Allah Hafiz Yakub SA adi navoor
Super nice
ಚೆನ್ನಾಗಿದೆ
Masha Allah super speech
👍🙌
🙌
ನಾನು ಸಂತ ಶಿಶುನಾಳ ಷರೀಫರನ್ನು ನೋಡಿಲ್ಲಾ ಇವರಲ್ಲಿ ಅವರನ್ನು ನೋಡಿದಾಗ ಅಲ್ಲಿಮ ಅಲ್ಲಾಹ್ ಇವರೇ ಅವರ ಅನಿಸುತ್ತದೆ
ಅಲ್ಲಾಹನು ಇವರು ಆಗಲೂ ಸಾಧ್ಯವಿಲ್ಲ ಅಣ್ಣಾ
ಅಲ್ಲಾಹನು ನಮ್ಮನ್ನು ಸೃಷ್ಟಿಸಿದವನಾಗಿದ್ದಾನೆ
ಜೈ ಕರ್ನಾಟಕ
Jazakalla
Bayaan super 🕋🕋🕋🕋🕋
Good speech swamiji
ಮಲೆಯಾಳಿಯ ಕನ್ನಡ ಮಾತನಾಡಿದ ಹಾಗಿದೆ
supper speach in kannada
Masha Allah
Masha allah
Hafil yakoob sa adi navoor👌👌👌👌👌👌👌👌👌👌👌👌👌👌👌👌
ಸುಪರ ಭಾಷಣ ಸರ
masha Allah
👍
Very nice
Masha.allha
Maha all
Evaru nejavada pravade
T V nalli Razak badalu
Evarige avakasa Kodi
Jai Bharat Mata
Evarenda badalavane madalu sadya
masah allah supar
🙏
ಎಲ್ಲರಿಗು ಗೊತ್ತು
Usman313
Hi
Masha Allah
Masha Allah
Masha allah
Masha allah
Masha allah