ಕೆಟ್ಟ ಮೇಲೆ ಬುದ್ಧಿ ಬಂತಾ..? ಏನಿದು ಕೇರಳ ದುರಂತದ ಆಫ್ಟರ್ ಎಫೆಕ್ಟ್..?

Поделиться
HTML-код
  • Опубликовано: 22 окт 2024

Комментарии • 257

  • @m.sharada8881
    @m.sharada8881 2 месяца назад +70

    ನಿಮ್ಮಿಂದ ತುಂಬಾ ವಿಷಯ ತಿಳಿಯಿತು ಒಳ್ಳೆಯ ಜ್ಞಾನ ತುಂಬ ಥ್ಯಾಂಕ್ಸ

  • @sridharsanjeev3050
    @sridharsanjeev3050 2 месяца назад +221

    ""ಅಭಿವೃದ್ಧಿಮರೆತು ಅಲ್ಪರ ಅತಿಓಲೈಕೆ ಮಾಡಿದ್ದೇ ಮುಖ್ಯಕಾರಣ ಸರ್.!

    • @kumarayd3924
      @kumarayd3924 2 месяца назад +1

      Lo Himachal uttarakhand floods aytala Alli

    • @musichubb1520
      @musichubb1520 2 месяца назад

      Yenu sariyagi helu

    • @deekshithshettigar
      @deekshithshettigar 2 месяца назад +3

      ಪ್ರಕೃತಿ ಉಳಿಸಿ ಬೆಳೆಸುವ ಕಾರ್ಯವೇ ನಿಜವಾದ ಅಭಿವೃದ್ಧಿ

    • @Shivakumar-48
      @Shivakumar-48 2 месяца назад +3

      ಅಳಿಯನ ಓಲೈಕೆ 😂

  • @RoopaSathish-2710
    @RoopaSathish-2710 2 месяца назад +15

    ಜನಗಳಿಗೆ ಬುದ್ಧಿ ಬರಲಿಲ್ಲ ಅಂದ್ರೆ ಪ್ರಕೃತಿ ಬುದ್ಧಿ ಕಲಿಸಲು ಪ್ರಾರಂಭಿಸುತ್ತದೆ. ಅದಕ್ಕೆ ಸಿದ್ಧ ಆಗಬೇಕು

  • @nn5421
    @nn5421 2 месяца назад +6

    ಗುರುಗಳಿಗೆ ನಮಸ್ತೆ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ ಜೈ ಶ್ರೀರಾಮ್ ಆಂಜನೇಯ ಜೈ ಭಾರತ್ ಮಾತೆ ಜೈ ಕರ್ನಾಟಕ ಮಾತೆ ಜೈ ಶ್ರೀ ರಾಮಾಂಜನೇಯ ಪರಿಸರವನ್ನು ನಾವು ಉಳಿಸಿದರೆ ನಮ್ಮನ್ನು ಪರಿಸರ ಉಳಿಸುತ್ತದೆ ಜೈ ಶ್ರೀ ರಾಮಾಂಜನೇಯ ಎಲ್ಲರಿಗೂ ಒಳಿತಾಗಲಿ ಜೈ ಶ್ರೀರಾಮ್ ಆಂಜನೇಯ ಜೈ ಭುವನೇಶ್ವರಿ

  • @dr.marappav3571
    @dr.marappav3571 2 месяца назад +3

    ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು

  • @nepolianbonoparty3638
    @nepolianbonoparty3638 2 месяца назад +94

    ಸರ್ಕಾರ ಒಪ್ಪಿದರು ನಮ್ಮ ಜನ ಒಪ್ಪುವುದುಂಟೆ? 🤔

    • @jayalaxmi248
      @jayalaxmi248 2 месяца назад

      Oppisa ಬೇಕು ಅದೇ. ಅದಿಕಾರ ಮಾಡೋದು

    • @sharathgowda7573
      @sharathgowda7573 2 месяца назад

      ಇಲ್ಲ

    • @irappakoshtikoshti-pk5km
      @irappakoshtikoshti-pk5km 2 месяца назад

      Resort Ganigarike ellavu Rajakarnigaladde avru idannella band madtara avrigenu samanya janaru sattrestu bittarestu

  • @parashuram2124
    @parashuram2124 2 месяца назад +26

    State governments not supporting, 20 years back their is no homestay and resarts near jog falls. Now morethan 100 home stays and resorts available 😮😢😢

  • @sampathbakki8030
    @sampathbakki8030 2 месяца назад +8

    ಕೆಜೆ ಜಾರ್ಜ್ ಅವರ 5000 ಸಾವಿರ ಎಕರೆ ಕಾಫಿ ತೋಟ ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯಲ್ಲಿ ಇದೆ ಸರ್

  • @shrinivasv8233
    @shrinivasv8233 2 месяца назад +64

    ಸರ್ ಆಂಧ್ರ ಪ್ರದೇಶ ಯಾಕೆ ವಿಭಜನೆ ಆಯಿತು? ದಯವಿಟ್ಟು ಒಂದು ವಿಡಿಯೋ ಮಾಡಿ.

    • @manjupujar5625
      @manjupujar5625 2 месяца назад +7

      ಕಾಂಗ್ರೆಸ್ ಓಟು ಬ್ಯಾಂಕಿಂಗ್ 😂😂😂😂

    • @prajwalviyer2883
      @prajwalviyer2883 2 месяца назад

      ಹೌದು, ನಮಗೂ ಈ ಬಗ್ಗೆ ತಿಳಿದುಕೊಳ್ಳುವ ಕಾತುರ ಇದೆ.

    • @akshath148
      @akshath148 2 месяца назад

      Because andara people were dominated with telangana people all the aspects so they divided it

  • @manjunathmeti6722
    @manjunathmeti6722 2 месяца назад +1

    Excellent information video sir 🙏👍

  • @santoshreddy4957
    @santoshreddy4957 2 месяца назад +15

    Namaste sir ji ❤jai HIND

  • @vishwanathshetty7410
    @vishwanathshetty7410 2 месяца назад +9

    ಗಣಿಗಾರಿಕೆ, ತೋಟಗಾರಿಕೆ, ನೀರಾವರಿ ಯೋಜನೆ ಎಲ್ಲಾ ನಿಷೇಧಿಸಲೇ ಬೇಕು

  • @user-im6zb5lo1z
    @user-im6zb5lo1z 2 месяца назад +1

    Thanks for your information sir

  • @thenature6480
    @thenature6480 2 месяца назад +8

    ನಾನು ಮೊದಲೇ ಹೇಳಿದ್ದೆ ಇದರ ಬಗ್ಗೆ ವನ್ಯದಾಮ, ಕಾಡುಗಳು ನದಿಗಳ ಪ್ರಕೃತಿಯ ಯಾವುದೇ ಸಹನೆಯನ್ನು ಕೆಣಕದಿರಿ ಅಂತ 😢😢😢

  • @manjunathmeti6722
    @manjunathmeti6722 2 месяца назад +1

    Super information sir 👍🙏🙏

  • @manjunathmeti6722
    @manjunathmeti6722 2 месяца назад +1

    Good information sir 🙏

  • @geetha4434
    @geetha4434 2 месяца назад +2

    Modalu aa kelasa madabeku sir namma paschhima ghattagalu ulibeku👌👌🙏💐

  • @Muniraju007
    @Muniraju007 2 месяца назад +17

    Jai Hind 0:09

  • @trollkushtagi898
    @trollkushtagi898 2 месяца назад +18

    Starting dialogue 🔥🤣🤣

    • @UrsMohanReddy
      @UrsMohanReddy 2 месяца назад

      Yess..
      I repeated two times😂😂.
      He said attamyale valeuritu

  • @malleshmalleshmalleshmalle2537
    @malleshmalleshmalleshmalle2537 2 месяца назад

    Olle mahithi gurujee

  • @Sonu-j6h
    @Sonu-j6h 2 месяца назад +1

    Very good excellent news sir

  • @siddegowda6667
    @siddegowda6667 2 месяца назад +5

    ನಮ್ಮ ದೇಶದಲ್ಲಿ ಕೆಲವು ರಾಜ್ಯ ಕೇಂದ್ರಗಳ ನಡುವೆ ಸಮನ್ವಯ ಇಲ್ಲದ ಕಾರಣ ನಮ್ಮ ರಾಜ್ಯಗಳು ಕೇಂದ್ರದ ನೀತಿಗಳನ್ನು ಒಪ್ಪಲ್ಲ

  • @SG2025-o7s
    @SG2025-o7s 2 месяца назад +4

    ಮರಗಳು ಕೂಡಾ ಒಂದು ಜೀವ ನೆನಪಿರಲಿ ಎಲ್ರಿಗೂ 😊

  • @HemanthKumar-uc2tz
    @HemanthKumar-uc2tz 2 месяца назад +1

    🙏🙏🙏

  • @sureshshetty196
    @sureshshetty196 2 месяца назад

    Very Good Informations Sir 👍👍👍👍

  • @LakshmiLakshmi-ru2gk
    @LakshmiLakshmi-ru2gk 2 месяца назад +1

    Teally a very good video. Do much we dint know. Dirty politics of India overtakes anything. When they vould cover Raja Kaluve of Bengaluru city anx build on if. think of thd auality of these oeople. People forget incidents . Thats the problem. Learning by mistakes is wisdom . which we lack. God save India

  • @veenabhat3688
    @veenabhat3688 2 месяца назад

    Sir your voice and narrative style and also contents are very superb

  • @renukashekhar
    @renukashekhar 2 месяца назад +27

    ಸುಟ್ಟ ಮೆಲೆ

  • @sumanapshetty
    @sumanapshetty 2 месяца назад

    Very good information ❤

  • @rajagopalmn7643
    @rajagopalmn7643 2 месяца назад

    Fantastic, Information.

  • @BasavarajuChindi-yk7ib
    @BasavarajuChindi-yk7ib 2 месяца назад

    GOOD excellent news sir

  • @ranjithkumar-oz2gc
    @ranjithkumar-oz2gc 2 месяца назад

    Thank you sir🙏🎉❤🎉

  • @anandak4491
    @anandak4491 2 месяца назад

    Nice information sir

  • @oblesht4952
    @oblesht4952 2 месяца назад +1

    Namaskar sir 🙏

  • @h.n.sreekanth994
    @h.n.sreekanth994 2 месяца назад +8

    Good morning sir ❤😊

  • @ranjannaik2653
    @ranjannaik2653 2 месяца назад +2

    ಗರ್ಭಿಣಿ ಆನೇಗೆ ಬಾಂಬ್ ತಿನ್ನಿಸಿದ ಫಲ ಇದು ಸರಿಯಾಗೇ ಆಗಿದೆ

  • @geetha3024
    @geetha3024 2 месяца назад +2

    ಈಗ್ಲಾದ್ರೂ ಬುದ್ಧಿ ಬಂಥಲ್ಲ. ಧನ್ಯವಾದಗಳು 🙏

  • @manjunathmeti6722
    @manjunathmeti6722 2 месяца назад +1

    Good afternoon sir

  • @Environmentfriendly1
    @Environmentfriendly1 2 месяца назад +1

    ಬೆಳಗಿನ ಶುಭೋದಯ ಗುರುಗಳೇ❤

  • @sharanappagi5451
    @sharanappagi5451 2 месяца назад

    good information

  • @narayanagowda3650
    @narayanagowda3650 2 месяца назад +4

    ಸ್ವಲ್ಪ ದಿನ ನಂತರ ಎಲ್ಲ ಮರೆತು ಬಿಡ್ತಾರಲ್ಲ.

  • @parashuram2124
    @parashuram2124 2 месяца назад +7

    Not at applyed as of now ,i think its happening very good ,But government rulars they only 😢😢

  • @taechwita3955
    @taechwita3955 2 месяца назад

    Namaste sir

  • @nsjayagopal1407
    @nsjayagopal1407 2 месяца назад +4

    Good morning ❤

  • @cadburykiru3686
    @cadburykiru3686 2 месяца назад +1

    ಸರ್ ನಮ್ಮ ಉತ್ತರ ಭಾರತದಲ್ಲಿ ಮಳೆ ಇಲ್ಲಾ ಇದರ ಬಗ್ಗೆ ಒಂದು ವಿಡಿಯೋ ಮಾಡಿ ಪ್ಲೀಸ್

  • @kuberiliger8675
    @kuberiliger8675 2 месяца назад

  • @dhaminicoorg1961
    @dhaminicoorg1961 2 месяца назад +1

    Sir i am coffe estate owner. You're commented about coffee estates is totally wrong. 😢😬

  • @nagarajak.r6979
    @nagarajak.r6979 2 месяца назад +2

    ಸ್ವಾರ್ಥ ಪರತೆ ನಮ್ಮ ತೊಂದರೆಗೆ ಕಾರಣ,

  • @subbuganpatraikar1199
    @subbuganpatraikar1199 2 месяца назад +4

    Hi sir ji 🙏

  • @prajwalviyer2883
    @prajwalviyer2883 2 месяца назад +1

    ಸರ್ ಆಂಧ್ರ ಪ್ರದೇಶ ಯಾಕೆ ವಿಭಜನೆ ಆಯಿತು ಎಂದು ದಯವಿಟ್ಟು ತಿಳಿಸಿ ಕೊಡಿ.

  • @RAZE_hg21
    @RAZE_hg21 2 месяца назад +1

    👏

  • @dhareppagudennavar7014
    @dhareppagudennavar7014 2 месяца назад

    ಸಂಸತ್ ಭವನ ನಿರ್ಮಾಣ ಬಗ್ಗೆ ಮತ್ತು ಅದರ ಸ್ಥಿತಿ ಬಗ್ಗೆ ವಿಡಿಯೋ ಮಾಡಿ ಸರ್

  • @Yashram2021
    @Yashram2021 2 месяца назад

    Edu saadya adre kanditha it's good for next generation ❤

  • @kirukiran8800
    @kirukiran8800 2 месяца назад +13

    ಶುಭೋದಯ ಕನ್ನಡಿಗರೇ 🥰

  • @Rdxfy
    @Rdxfy 2 месяца назад

    ನಮಸ್ಕಾರ ಬಾಸ್ 🌹

  • @BABUSIRI273
    @BABUSIRI273 2 месяца назад +2

    ಪ್ರಕೃತಿ ಮುಂದೆ ಮಾನವನು ಸಣ್ಣ ಜೀವಿ ಅಷ್ಟೇ

  • @manjuyhiregoudar3220
    @manjuyhiregoudar3220 2 месяца назад

    🙏💐

  • @Sharanarthi-k8q
    @Sharanarthi-k8q 2 месяца назад

    ಬುದ್ಧಿ ಬಂತಾ? ಕೇರಳ ಎಫೆಕ್ಟ್,, ಕಥೆ ತುಂಬಾ ಚನ್ನಾಗಿದೆ

  • @mohankumarguru
    @mohankumarguru 2 месяца назад +1

    Jay Hind Jay Karnataka

  • @ArunKumarAE
    @ArunKumarAE 2 месяца назад

    ನಮಸ್ತೆ ಗುರುಗಳೇ 🙏

  • @lakshmanmr9507
    @lakshmanmr9507 2 месяца назад

    Last bgm nice

  • @manukumarsuperguruolligesa4684
    @manukumarsuperguruolligesa4684 2 месяца назад +1

    Namasthe gurugale jai hindusthan jai Karnataka deshake modi ji Karnatakake kumaranna up ge Yogi Adithya nathu tamelinaadu ge annamalai odisha ge Naveen patnayak Jai Sri Ram Jai Hanuman Jai Hindustan

  • @anitha4805
    @anitha4805 2 месяца назад +1

    Beggar Kerala won't take any action.. Central govt must take stringent action western Ghats.

  • @KPLKANNDIGARAJU
    @KPLKANNDIGARAJU 2 месяца назад

    Good things 🎉😊😊

  • @shridharniranjan625
    @shridharniranjan625 2 месяца назад

    Good evening all friends

  • @MusthafaAbbu-pl8wy
    @MusthafaAbbu-pl8wy 2 месяца назад +1

    2019 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕಾಜೂರು ಮತ್ತು ದಿಡುಪೆ ಭಾಗದಲ್ಲಿ ಭಾರಿ ಪ್ರಮಾಣದ ಮಳೆ ಬಂದು ಗುಡ್ಡ ಕುಸಿದು ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿದು ಸಂಪರ್ಕ ಕಡಿತ ಆಗಿತ್ತು
    ಈ ಘಟನೆ ಹಗಲು ಹೊತ್ತಿನಲ್ಲಿ ಆದ ಕಾರಣ ಸಾವು ನೋವು ಸಂಭವಿಸಲಿಲ್ಲ
    ಅಲ್ಲಿನ ಜನರಿಗೆ ಪರಿಹಾರ ಕೊಟ್ಟು ಬೇರೆ ಕಡೆ ಮನೆ ನಿರ್ಮಾಣ ಮಾಡಲು ಆದೇಶ ಕೊಟ್ಟರೂ ಕೂಡ ಕೆಲವು ಜನರು ಇದೇ ಗ್ರಾಮದಲ್ಲಿ ವಾಸವಾಗಿದ್ದಾರೆ
    ಈ ನೇತ್ರಾವತಿ ನದಿಯಲ್ಲಿ ಯಾವುದೇ ಸಂದರ್ಭದಲ್ಲಿ ನೀರು ಏರಿಕೆ ಆಗಬಹುದು

  • @KarthikKarthik-fo1rn
    @KarthikKarthik-fo1rn 2 месяца назад

    ಜೈ ಶ್ರೀ ರಾಮ್ 🚩

  • @shantappabiradar6424
    @shantappabiradar6424 2 месяца назад

    👌👌❤️ Jai shreeram ❤️ Jai modiji ❤️👌👌

  • @ManjuNatha-hl6zg
    @ManjuNatha-hl6zg 2 месяца назад +2

    Hi sir

  • @sachingowda9861
    @sachingowda9861 2 месяца назад

    Road accidents inda, saryag hospital facilities ilde idku jasthi jana saitha idare.. amel namman illinda horg kalso yochne madli

  • @bharathisondur9994
    @bharathisondur9994 2 месяца назад

    ಜೈ ಹಿಂದ್

  • @VikasKumar-zm8ib
    @VikasKumar-zm8ib 2 месяца назад

    ❤❤❤❤❤❤❤❤❤❤

  • @madeepag
    @madeepag 2 месяца назад

    Jai Hind Jai Karnataka 🇮🇳

  • @kiranchandra8263
    @kiranchandra8263 2 месяца назад +1

    ಸಾರ್ ಫಂಡ್ release ಆಗುತ್ತದೆ ಅದಕ್ಕೆ

  • @trivikramachakravartibvsr5877
    @trivikramachakravartibvsr5877 2 месяца назад +14

    ಕಡಿಮೆ ಆಗಿದೆ ಇನ್ನೂ hagabahudu

  • @honnurappamadivalar7620
    @honnurappamadivalar7620 2 месяца назад +1

    ಸರ್ ಅದು ಅಟ್ಟ ಮೇಲೆ ಒಲೆ ಉರಿಯಿತು ಅಲ್ಲ ಸುಟ್ಟ ಮೇಲೆ ಒಲೆ ಉರಿಯಿತು ಅದು

  • @balakrishnapoojari1646
    @balakrishnapoojari1646 2 месяца назад

    Kasturirangan very good teeramana 🎉

  • @sachinsindhe6321
    @sachinsindhe6321 2 месяца назад +1

    ......ಎಷ್ಟು ಉಗುದ್ರು ಬುದ್ದಿ ಬರಲ್ಲಾ ಬಿಡಿ ನೀವು ಹೇಳ್ತಿರ್ತೀರಾ ನಾವು ಕೇಳ್ತಾರ್ತಿವಿ ಇದು ನಮ್ಮ ಹಣೆಬರಹ

  • @VijayRaghavendra-v7v
    @VijayRaghavendra-v7v 2 месяца назад +4

    Always first view

  • @aravindb1749
    @aravindb1749 2 месяца назад +2

    👍

  • @kartiknayak8758
    @kartiknayak8758 2 месяца назад +1

    ಹಟ್ಟ ಮೇಲೆ ಅಲ್ಲರಿ ಸರ್ ಅದು ಸುಟ್ಟ ಮೇಲೆ

  • @techkushan470
    @techkushan470 2 месяца назад

    Navu kasta pattu belesidha estate galana bittu navu yak hogbeku
    Ah vardhi madidha yibaru narka anubavisi saybeku

  • @ramakrisinahs9003
    @ramakrisinahs9003 2 месяца назад

    🙏🏻🙏🏻🙏🏻🙏🏻🙏🏻🙏🏻🙏🏻

  • @GaviGangadharaiah
    @GaviGangadharaiah 2 месяца назад

    ಅವರಿಗೆ ಪರಿಸರದ ಬಗ್ಗೆ ಅಲ್ಲ ಅವರಿಗೆ ಓಟ್ ಬೇಕು

  • @prasadpoojary5155
    @prasadpoojary5155 2 месяца назад

    Jai hind 🙏

  • @grstth6768
    @grstth6768 2 месяца назад

    ಇಲ್ಲಾ, ಇನ್ನೂ ಬಂದಿಲ್ಲ...

  • @rakeshp9591
    @rakeshp9591 2 месяца назад

    Behind every good development there will be bad incidents, we belive on what will or what happened but don't believe on vision...

  • @anilkumaranilkumar-lv4hy
    @anilkumaranilkumar-lv4hy 2 месяца назад

    Sir, kerala ge yavude package kodabardu, ivaru dehabimanigalu antha yaru illa

  • @venunggopal4115
    @venunggopal4115 2 месяца назад

    jai hind

  • @Rameshsubramanya
    @Rameshsubramanya 2 месяца назад

    Nature ge yenadru matte nillutte, but manushya hogene .

  • @bubu41
    @bubu41 2 месяца назад

    Yella Hogutthe kayabeku aste

  • @LoveYouIndia-de2ro
    @LoveYouIndia-de2ro 2 месяца назад

    Dr bro fans like ❤👑👑👑

  • @prakashkumar-xp4bt
    @prakashkumar-xp4bt 2 месяца назад

    First central & state government should take action , to much resorts , Hotels & population increase.most important LAND MINING
    KARNATAK - CHIKMAGALUR , COORG , SHIMOGA , UDUPI as increase in resorts & hotels.
    Tamil Nadu - Kodaikanal , Ooty , Nilgiri
    Kerala - same as above .
    Kashmir -
    Himachal - same as above
    Munnar-
    All these places FEATURE DANGER .

  • @vidyasagarsavalgi4208
    @vidyasagarsavalgi4208 2 месяца назад

    Nps ops video madi

  • @20keshav20
    @20keshav20 2 месяца назад +5

    Kerala lottery

  • @kartikpuradkartik514
    @kartikpuradkartik514 2 месяца назад

    Hi

  • @vishwanathreddy3498
    @vishwanathreddy3498 2 месяца назад

    Jai hind Jai Karnataka

  • @manjuprema5830
    @manjuprema5830 2 месяца назад +1

    ಯಾವ ಮಾತು ಕೇಳುತಾರೆ ಜನ

  • @sureshdc6272
    @sureshdc6272 2 месяца назад

    🚩🙏🙏🚩👍❤

  • @bhavanik95
    @bhavanik95 2 месяца назад

    ಪ್ರಕೃತಿ ಕೊಡುತ್ತಿರುವ ಸೂಚನೆ ನಿರ್ಲಕ್ಷ್ಯ ಮಾಡಿದರೆ ಪರಿಣಾಮ ಭೀಕರ.