ಸಾಂದರ್ಭಿಕ ವಿಷಯಗಳ ಸಾರವನ್ನು ಹೊತ್ತುತಂದ ವೀಡಿಯೋಗಾಗಿ ಅಭಿನಂದನೆಗಳು.ಬಾಲ್ಯದಲ್ಲಿ ರಾತ್ರಿಯ ಭಜನೆ ಆದರೆ ಮಾತ್ರ ಮನೆಯಲ್ಲಿ ಊಟ ಹಾಕುತ್ತಿದ್ದರು. ಆಗ ಮೊದಲ ಭಜನೆಯೇ "ಶರವು ಮಹಾ ಗಣಪತಿ ನಮಗೆ ನಿನ್ನದೇ ಸ್ತುತಿ ಅನುದಿನವು ಭಕ್ತರು ನಿನ್ನ ನಂಬಿ ಇರುವರು" ಎಂಬ ಭಜನೆ.ಈ ಭಾದ್ರಪದ ಶುಕ್ಲದ ಚೌತಿಯ ಪರ್ವಕಾಲದಲ್ಲಿ ವಿಘ್ನೇಶ್ವರನ ಕುರಿತ ಸ್ಮರಣೆಗಾಗಿ ವಂದನೆಗಳು ಅಭಿಷೇಕ್ ಹಾಗೂ ನಿಮ್ಮ ಇಡೀ ತಂಡಕ್ಕೆ. ಮಾರಿ ಕರೋನಾದ ಹರಣವಾಗಿ ಜಗಕ್ಕೆ ಶಾಂತಿ ಸೌಖ್ಯಗಳನ್ನು ವಿಘ್ನೇಶ್ವರ ಅನುಗ್ರಹಿಸಲೆಂದು ಪ್ರಾರ್ಥಿಸೋಣ.
Om mahaganapathaye namah 🙏🙏🙏🙏🙏🙏🙏🙏🙏🙏🙏🙏🙏🙏🙏🙏
SUPER SUPER TEMPLE SIR ❤❤❤❤❤❤.
Om namha vignesh kapdu🙏🙏🙏
🕉🚩🙏
ಸಾಂದರ್ಭಿಕ ವಿಷಯಗಳ ಸಾರವನ್ನು ಹೊತ್ತುತಂದ ವೀಡಿಯೋಗಾಗಿ ಅಭಿನಂದನೆಗಳು.ಬಾಲ್ಯದಲ್ಲಿ ರಾತ್ರಿಯ ಭಜನೆ ಆದರೆ ಮಾತ್ರ ಮನೆಯಲ್ಲಿ ಊಟ ಹಾಕುತ್ತಿದ್ದರು. ಆಗ ಮೊದಲ ಭಜನೆಯೇ "ಶರವು ಮಹಾ ಗಣಪತಿ ನಮಗೆ ನಿನ್ನದೇ ಸ್ತುತಿ ಅನುದಿನವು ಭಕ್ತರು ನಿನ್ನ ನಂಬಿ ಇರುವರು" ಎಂಬ ಭಜನೆ.ಈ ಭಾದ್ರಪದ ಶುಕ್ಲದ ಚೌತಿಯ ಪರ್ವಕಾಲದಲ್ಲಿ ವಿಘ್ನೇಶ್ವರನ ಕುರಿತ ಸ್ಮರಣೆಗಾಗಿ ವಂದನೆಗಳು ಅಭಿಷೇಕ್ ಹಾಗೂ ನಿಮ್ಮ ಇಡೀ ತಂಡಕ್ಕೆ. ಮಾರಿ ಕರೋನಾದ ಹರಣವಾಗಿ ಜಗಕ್ಕೆ ಶಾಂತಿ ಸೌಖ್ಯಗಳನ್ನು ವಿಘ್ನೇಶ್ವರ ಅನುಗ್ರಹಿಸಲೆಂದು ಪ್ರಾರ್ಥಿಸೋಣ.
ಸುಂದರವಾಗಿ ಮೂಡಿಬಂದಿದೆ 🙏🙏
🙏🙏🙏
Very informative. All the best for upcoming projects 😊😊.
Om Nama shivaya
🙏🙏🙏
🙏🏻🙏🏻🙏🏻