Это видео недоступно.
Сожалеем об этом.
ಕೊಲಂಬಿಯಾ ಇಂದ ಬದುಕಿ ಬರುತ್ತಿವಿ ಅಂತ ಅಂದುಕೊಂಡಿರಲಿಲ್ಲ 👮♀️ | Most DANGEROUS CITY in South America | Ep 3
HTML-код
- Опубликовано: 2 июн 2023
- Let's visit one of the most dangerous city in South America. The City of Medellin is the heart of Colombia and is rated as the No.1 Dangerous city in the world.
85 Countries and our goal is to reach 197 countries, it's not an easy task as it burn's out financially a lot. In this video we will answer for both the questions. how we get money to Travel and how we find time to travel to so many countries.
---------------------------------------------------------------------------------------------------------------------------
Get in touch with us ⬇️
Instagram : / flying_passport
Facebook: / flyingpassport
Telegram : t.me/flyingpas...
Email Queries : flyingpassportashki@gmail.com
---------------------------------------------------------------------------------------------------------------------------
😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
ಇಂತಹ ದೇಶಗಳಿಗೆ ಹೋಗಲು ಧೇರ್ಯ ಬೇಕು ಇನ್ನು ಆ ದೇಶನ explore ಮಾಡಕ್ಕೆ double ಗುಂಡಿಗೆ ಬೇಕು
Special respect Kiran sir and Asha Madam, Big fan of yours ❤ from ಮೈಸೂರು
guru world alli 99% people hepful irtareee 1% bad ppl ella kade irtaree.....
ಗರ್ವದಿಂದ ಹೇಳಿ ನಾನೊಬ್ಬ ಹಿಂದೂ ಜೈ ಕರ್ನಾಟಕ ಜೈ ಭಾರತ್ 🚩🚩🚩🚩❤️❤️✌️🔥
Lo avarige gotta gube
@@kumarayd3924 ninage en aaytu ivaaga
Last speech excellent👍
❤️I love you ಆಶಾಕಿರಣ ❤️ ಜೈ ಕರ್ನಾಟಕ ಜೈ ಕನ್ನಡಾಂಬೆ
ಆದಷ್ಟು ಬೇಗ 1 ಮಿಲಿಯನ್ ಸಬ್ಸ್ಕ್ರೈಬ್ ಆಗಲಿ
S
Hwdu
ನಾವ ನೀರ ಕುಡಿಯೋರು ಅಲ್ಲ ಗುರು ಕುಡ್ಸೋರು ಕರ್ನಾಟಕ ಅಂದ್ರೆ ಸುಮ್ನೇನಾ 🔥
ಕರ್ನಾಟಕದ ಗಂಡು ಹುಲಿ ಹಾಗೂ ಹೆಣ್ಣು ಹುಲಿ 🐯ಜೈ ಕನ್ನಡಾಂಬೆ 💪💛❤️
ನಿಮ್ಮ ಸಾಹಸಕ್ಕೆ ನನ್ನದೊಂದು ಮೆಚ್ಚುಗೆ ಇರಲಿ , ❤
ನಿಮ್ಮ ಸಾಹಸಕ್ಕೆ Hatsoff , Be safe both of you ❤
ಹುಷಾರ್ ಇರಿ ಕಿರಣ್ ಸರ್ ಆಶಾ ಮೇ ಶುಭವಾಗಲಿ ನಿಮಗೆ ಆರೋಗ್ಯ ನೋಡಿಕೊಳ್ಳಿ ಮೊದಲ
ಸಾಮಾನ್ಯವಾಗಿ ನಾವು ಅಪರೂಪಕ್ಕೆ ನಮ್ಮ ಹಳ್ಳಿಗಳಿಗೆ ಹೋದ್ರೆ -
ಕುಡಿಯೋ ನೀರು ಬದಲಾಯ್ತು ಹಾಗಾಗಿ ಗಂಟಲು ನೋವು, ಶೀತ , ಕೂದಲು ಉದುರುತ್ತಿದೆ, ತುಂಬಾ ಬಿಸಿಲು ಕಪ್ಪಿಗೆ ಆಗ್ತಿದಿವಿ, ಆಹಾರ ವ್ಯತ್ಯಾಸ ಆಗ್ತಿದೆ, ಹುಷಾರಿಲ್ಲ , 200kms ಬಂದ್ವಿ ಸುಸ್ತು ಅಂತೀವಿ 😂. ಇಲ್ಲಿ ಅಣ್ಣಾ - ಅತ್ತಿಗೆ, ದೇಶ - ವಿದೇಶ , ಖಂಡಗಳನ್ನೆ ಓಡಾಡ್ತಿದಾರೆ. ಸುಸ್ತು, ಸಂಕಟ, ದುಡ್ಡು ಎಲ್ಲಾ ಅವರದ್ದೇ BUT ಖುಷಿ ಅನುಭವ ಮಾತ್ರ ನಮ್ಮ ಕನ್ನಡ ಜನತೆಗೆ ನೀಡ್ತಿದಾರೆ.
ಸೂಪರ್😍 ಅಣ್ಣಾ - ಅತ್ತಿಗೆ😍
ದೇವ್ರು ಆಶೀರ್ವಾದ & ಕನ್ನಡಿಗರ ಪ್ರೀತಿ ನಿಮ್ಮಿಬ್ಬರ ಮೇಲೆ ಶಾಶ್ವತವಾಗಿರಲಿ🙏❤
ಬೇರೆ ಬೇರೆ ದೇಶಗಳಲ್ಲಿ ಕನ್ನಡದ ಕಲರವ
ಧನ್ಯವಾದಗಳು🙏
ನಿಮ್ಮ ಸಾಹಸಕ್ಕೆ Hatsoff
ಅಕ್ಕ ಅಣ್ಣ ನೀವ್ ಅಧೆನ್ ಧಮ್ ಈಧೇ ಅಂತ 😍 ಹಾ ನೀವ್ ಅಂತೂ ಸೂಪರ್
ಯಾವಾಗ್ಲೂ ಇಷ್ಟ ನಮ್ಮ ಆಶಾ ಕಿರಣ ❤️
ಹಲೋ ಬ್ರೋ ಗುಡ್ ಮಾರ್ನಿಂಗ್ ಹೇಗಿದ್ದೀರ ಹುಷಾರಾಗಿರಿ ಯಾಕಂದ್ರೆ ಕನ್ನಡದೊರೆ ಕರ್ನಾಟಕದ ಆಸ್ತಿ 😊🎉❤
Hi Asha kirana brother.ethara vedio madovaga tumba ne husharagi eri. Take care both of you thanks for sharing vedio we r waiting for next vedio God bless you keep smiling 😊😊 Looooooooooots of love from Karnataka ❤️❤️❤️❤️
Super❤
ಆಶಾ ಅಕ್ಕಾವ್ರಿಗೆ ಜ್ಯೂಸ್ ಫ್ರೀ ಕೊಟ್ಟವರಿಗೆ ಧನ್ಯವಾದಗಳು
You guys are just marvelous! Kudos to u both and ur courage 👏 be safe and love from mysuru❤️
Great ಕಿರಣ್ ನೀವು ಅವನ್ನನು ಎಷ್ಟು smooth ಆಗಿ handle ಮಾಡಿ ಕಲಿಸಿದಿರಿ ಬೇರೊಂದು ದೇಶಕ್ಕೆ ಹೋದಾಗ ಯಾರಾದರೂ ಬಂದು ವಿಚಾರಿಸಿದರೆ ಎಂತವರಗಲಿ ಸ್ವಲ್ಪ ಗಾಬರಿ ಆಗುವುದುಂಟು ಅದರೆ ನೀವು ಸ್ವಲ್ಪವೂ ಹೆದರದೆ ಅವನನ್ನು nice ಆಗಿ answer ಮಾಡಿ ಕಲಿಸಿದಿರಲ್ಲ great 👌
Dialogue ivnanthona yest Jana na nodila yest desha suthilla yest niru kuddilla 😂😂😂.
- The boys
😂
Dr Bro bitre nan full video nododh nimdu mathra. God bless you both.
ಆಶಾ ಕಿರಣ ❤️❤️❤️❤️ ಜೈ ಕರ್ನಾಟಕ ಕನ್ನಡಾಂಬೆ......🙏🙏🙏👍👍👍 ಹ್ಯಾಟ್ಸ್ ಆಫ್ 👍👍👍
Monne enda nim video ge wait madta edde ❤ nimma Ella videos ondu bidade nodiddini 😊 from bangalore
Love from kolar 😘malur👑🤟
Good exploration
Video channagi bandiratee anta gottu ,adakke superb video
Very great job ನೀವಿಬ್ಬರೂ ಬೇರೆ ಬೇರೆ ದೇಶಗಳು ಹೇಗಿದೆ ಎಂದು ನಮ್ಮಗಳಿಗೆ ತೋರಿಸುತ್ತಾ ಇದ್ದೀರಲ್ಲ ಸೂಪರ್ ನೀವು 👏👏🤝
The Bata Corporation (known as Bata, and in the Czech Republic and Slovakia, known as Baťa) is a multinational footwear, apparel and fashion accessories manufacturer and retailer of Moravian (Czech) origin, headquartered in Lausanne, Switzerland.
Bata Corporation
U both are great 👍 nice going all the best guys 😊
ಶುಭಮುಂಜಾನೆ 🌹 ಕನ್ನಡಿಗರ ಹಾರೈಕ್ ನಿಮ್ಮಮಿಲೇದೆ ಆರಾಮಾಗಿ ಬನ್ನಿ 👍
ನಿಜವಾಗ್ಲೂ ನೀವು ಕನ್ನಡದ ಆಸ್ತಿ ❤
Everytime You both Bring Not only New videos, places But also Happiness in Many faces of Kannadiga's..❤ we love you both . Keep shining 😍
ತುಂಬಾ ಚನಗಿತ್ತು ಬ್ರೋ ವಿಡಿಯೋ
ಧನ್ಯವಾದಗಳು ಸಿಸ್ಟೆರ್ ಕಿರಣ್ ಬ್ರೋ 🤩
U deserve 1 million families...u r great and do shuch thinks we need all time , knowledge and fome money....all the best ❤..
ನಿಮ್ ಸಾಹಸಕ್ಕೆ Hatsoff
🧡ವಿಡಿಯೋ ಕೊನೆಯಲ್ಲಿ ಹೇಳಿದ ಮಾತು ಸೂಪರ್ 🧡 ಜೈ ಭಾರತ ಮಾತೆ 🧡
ನಮಸ್ಕಾರ ಜೋಡಿಗಳೆ❤
❤❤❤We Love you Both ❤❤❤
Love from Udupi ❤
ನನಗೂ ನಿಮ್ಮ ತರ ದೇಶ ಸುತ್ತುವ ಆಸೆ...
Duddu idiya 😂😂😂
@@vishalpujar936 ade problem guru....😅😅
Tv ಸುತ ಮೂರು ರೋಂಡ್ಸ್ ಅಕು ಸಾಕು
@@ofcvlogs2852 😂😂same here bro
Love from Dr bro channel
Without watching your videos my week never start ❤ great job
Travel safe and enjoy madi. Love from Bangalore ❤
Kirananna nanu nimm video ge kayta irtene Ella video nu nodiddene super neevu , neevu Dr bro Ella nammurige bandri honnavara haigunda gerusoppa bandiddu super❤
1st comment 🌈
All the best ಆಶಾಕಿರಣ್💞💞...
ಗೌಡ and ಗೌಡ್ತಿ super 🎉
Asha & Kiran both are great personality god bless you, & thank you both
Proud to be Indian
Very good and thanks asha Kiran very taking risk showing all country very nice thanks and all the best
Proud to say we are hindu lots of love from hindu bajarangadhala
ನೀವಿಬ್ರು ಹೀಗೆ ಖುಷಿಯಾಗಿ ಬಾಳಿ ❤❤
ನಿಮಗೆ ಶುಭವಾಗಲಿ
Hai KIran & Asha How Are You Neevu Hosa Hosa Desha Hosa Hosa Jaga AA Jagada Anubhavavannu Thumba Channagi Thorustha Idira Thanks
Awesome video 👍🙏💛❤💐
ಒಳ್ಳೇದಾಗ್ಲಿ ಆಶಾಕಿರಣ... ❣️
ಬಹಳ ಚೆನ್ನಾಗಿದೆ ನಿಮ್ಮ ಈ Columbia ಸಂಚಿಕೆ, ನಮ್ ರಾಜ್ಯದಲ್ಲಿ freebies ಕೊಡ್ತಿದರೆ, ನಿಮ್ ಎಕ್ಸ್ಪೀರಿಯೆನ್ಸ್ ನಲ್ಲಿ ಯಾವ ಯಾವ ದೇಶದಲ್ಲಿ ಎನ್ free agi ಸಿಗುತ್ತೆ ಅದ್ರಿಂದ ಒಳ್ಳೆದಾಗಿದೆಯೋ ಅಥವಾ ಕೆಟ್ಟದ್ದು ಆಗಿದೆಯಾ ಅಂಥ ತಿಳಿಸಿ
B careful n b safe ...💖 I just love u dareness....
All the very best for your future adventure guys love u ashaakirana😘
ತುಂಬಾ ಸಾಹಸ ಮಾಡ್ತಾ ಇದ್ದೀರಿ ಶುಭವಾಗಲಿ ಬೇಗನೆ 1m subscribe ಆಗಲಿ 💐🚩
5:49😮😮
👌👌👌🙏🙏 ಹುಷಾರ ಇರಿ ಸಾರ್
Always king and Queen of the kannada youtuber asha madam and kiran sir
Waiting for these couple in weekend with Ramesh but it is impossible but ❤😂waiting
Hi akka chanagidhira video thumba chanagidhe ☺☺
ಗುಡ್ ಮಾರ್ನಿಂಗ್ ಅಣ್ಣ and ಅತ್ತಿಗೆ ❤️💞
Super bro athani hudga singl sadu 🔥🙏🙏🙏🙏
I am following your videos from past 1 and half years. But your content is always intresting😊❤
Be safe Anna😍Akka💛❤
ಲಾಸ್ಟ ಲೈನ್ ಮಂಡ್ಯ ಮಾತು ಸರ್ ಥ್ಯಾಂಕ್ಸ್ ಸರ್ ❤
inta dangers places galalli bhayavadaru allina jeevana reeti neeti galannu torisuttiruva nevu bahala great nemage hatts off adaru jagrate yagiri bereyou tubers nimma taraha yaru torisallila nevu bahala channagi explore madi toristtira ee videoda koneyalli yeradu matugallanu heliddira muttinanta matu bhayanaka vadaru desha beautiful country super video Tq god bless you ashakiran avarige husharagiri health mele nigha yidi
Amazing... husharagiri...😊
And one doubtu....ee tara bere deshagalige hodmele....nam Indian embassy help thagondu hogteera illa hange Dyriyavgai hogteera.....
?
ನಿಮಗೆ ಏನು ತೊಂದರೆ ಆಗದಿರಲಿ ಸರ್ ದೇವರು ಒಳ್ಳೇದು ಮಾಡಲಿ 🙏🙏🌹🌹
ನೀವು ನಮಗೆ ಹೊಸ ಜಾಗಗಳನ್ನು ತೋರಿಸುವ ಭರದಲ್ಲಿ ಅಪಾಯ ತಂದು kollabedi
ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು
Huge respect to kiran... ಜೈ ಶ್ರೀ ರಾಮ🚩
Very good and hats off to your bravery ..god bless both of you..Jai Karnataka and Jai hind ..👍🏼👏🏼👏🏼👏🏼
Nim efforts 👌🏻👌🏻👌🏻
Appreciate ur work, be safe in the dangerous place.
ಇನ್ನೂ ೪+ ಕೆ ಮಾತ್ರ ಬಾಕಿ..
ನಿಮ್ಮ ಯೂಟ್ಯೂಬ್ ವಾಹಿನಿ ೩೦೦+ ಕೆ ಚಂದಾದಾರರು ಪೂರ್ಣಗೊಳಿಸುವುದಕ್ಕೆ..
ಮುಂಗಡ ಅಭಿನಂದನೆಗಳು
Thank you for this video
You both are taking risks for viewers, much appreciated 👏 😊
History about the country could have been more elaborative. I love the intro you guys give in the beginning!
ಜಾಗ್ರತೆಯಿಂದ vlog ಮಾಡಿ guys, ಇದೆಲ್ಲ kachda, ಏರ್ಯ, ಸ್ವಲ್ಪ yamaridre, ತುಂಬಾ ತೊಂದ್ರೆ, so be careful guys, ಲವ್ ಫ್ರಮ್ ಮಂಗಳೂರು ❤👍👍👍
Love from Jamkhandi Bagalkot Karnataka ❣️❤️❤️❣️
ನಿಮ್ಮ ಧೈರ್ಯಕ್ಕೆ 🙏
You are both a great stars of earth........ JaishriRam
ಹಾಯ್ ಕರ್ನಾಟಕದ ಲವ್ ಬರ್ಡ್ಸ್
ನಿಮ್ಮ ವಿಡಿಯೋ ನೋಡ್ತಾ ಇದ್ದರೆ ನಮಗೆ ಜುಮ್ ಅನ್ನುತ್ತೆ ದಯಮಾಡಿ ಅಲ್ಲಿಂದ ಹೊರಗೆ ಬನ್ನಿ ಜಾಸ್ತಿ ರಿಸ್ಕ್ ತಗೋಬೇಡ ನಾವು ನಿಮ್ಮ ಮುಂದಿನ ವಿಡಿಯೋ ಗೋಸ್ಕರ ಕಾಯ್ತಾ ಇರ್ತೀನಿ ಥ್ಯಾಂಕ್ಯೂ ಕರ್ನಾಟಕ ಲವ್ ಬರ್ಡ್ಸ್ ಲವ್ ಯು❤
God bless you praise the lord 🙏🙏🙏🙏🙏🇮🇳🇮🇳🇮🇳🇮🇳🇮🇳
Daring Couple
You have entered into Pablo Escobar Medelin city
Columbiaaaa what a country
Sakath meter nim ibbarigu
Very nice
All the best for your bravery
Olledagali
Superb Usefull Video👌❤️
ನಂದೇ ಫಸ್ಟ್ ಕಾಮೆಂಟ್ ಬ್ರೋ
ನಾವು ನಿಮ್ಮಿಂದ ಇಡೀ ದೇಶ ನೇ ಫ್ರೀ ಯಾಗಿ nodutedeve ತುಂಬ ಧನ್ಯವಾದ ಗಳು ❤❤❤❤❤❤❤❤❤❤❤❤❤
Happy 300k subscribes chikkamma and chikkappa😊😊😊❤❤❤🇮🇳🇮🇳🇮🇳🇮🇳🇮🇳🇮🇳🇮🇳🇮🇳
My mornings with thier new vlog ❤
So proud ❤ big fan of flying passport forever 🧿💙
Thank you so much dampatigalige
Kiran anna super nim voice esta nangi pakka duniya vije anna voice guruuuuuuuuu❤❤❤❤
ಗುರುಗಳೇ... ಹುಷಾರು
Nammaskara flying passport lv frm koppal
ನಿಮ್ಮ ಈ ಜೀವನ ನಮ್ಮೆಲ್ಲರ ದೊಡ್ಡ ಕನಸು
Love from Somalia. East Africa. Your videos are so good. Looked like I myself was in the streets of Columbia. Thanks for posting.
ಸೂಪರ್
Next brazil explore maadi
super video 👌👌