A dayout with friends ವರ್ಷ ಇಡೀ ಪ್ಲಾನ್ ಮಾಡಿ ಇವತ್ತು ಎಕ್ಸಿಕ್ಯೂಟ್ ಆಯ್ತು |

Поделиться
HTML-код
  • Опубликовано: 18 янв 2025

Комментарии • 1

  • @Kumarab-kq2ti
    @Kumarab-kq2ti 5 месяцев назад +3

    ಮೇಡಂ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ಪರಿಸರದ ಪ್ರಕೃತಿ ಸೌಂದರ್ಯದಲ್ಲಿ ಇದೇ ರೀತಿ ವಿಡಿಯೋ ಮಾಡ್ತಾ ಇದ್ದಾರೆ ತುಂಬಾ ಚೆನ್ನಾಗಿ ಇರುತ್ತದೆ. ಯಾವ ರೀತಿಯ ದೃಷ್ಟಿ ಯಾರಿಂದಲೂ ಬೀಳಾದಿರಾಲಿ ನಿಮಗೆ. ಪ್ರಪಂಚದ ಎಲ್ಲಾ ಸಂಬಧಗಳಿಗಿಂತ ಸ್ನೇಹದ ಸಂಬಂಧ ದೊಡ್ಡದು ಅಂತ ಹೇಳ್ತಾರೆ ನಾವು ಹುಟ್ಟಿನಿಂದಲೇ ಜೀವನದಲ್ಲಿ ಎಲ್ಲಾ ಸಂಬಂಧಗಳನ್ನ ಪಡೆಯುತ್ತೇವೆ ಆದ್ರೆ ಸ್ನೇಹ ಸಂಬಂಧವನ್ನು ನಾವೇ ಆರಿಸಿಕೊಳ್ಳೊತ್ತೇವೆ ಸ್ನೇಹ ಅನ್ನೋದು ಎಂದೆಂದಿಗೂ ಬೀಡಿಸಲಾರದ ನಂಟು ವ್ಯಕ್ತಿಯೂರ್ವನ ಜೀವನದ ಎಲ್ಲಾ ಹಂತಗಳಲ್ಲೂ ಸ್ನೇಹಿತರ ಪಾತ್ರ ಪ್ರಮುಖವಾದದು ಉದಾಹರಣೆಗೆ ನಿಮ್ಮ ಸ್ನೇಹಿತರು ನೀವು.