ಯತ್ನಾಳ್ ಗೆ ಸೈಲೆಂಟ್ ಆಗಿ ಎಚ್ಚರಿಕೆ ಕೊಟ್ಟ ವಿಜಯೇಂದ್ರ..! | Yatnal
HTML-код
- Опубликовано: 8 фев 2025
- ರಾಜ್ಯ ಬಿಜೆಪಿ ಅಧ್ಯಕ್ಷ ಯಾರೆಂಬುದು ಒಂದು ವಾರದಲ್ಲಿ ತಿಳಿಯಲಿದ್ದು, ವರಿಷ್ಠರು ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಪಕ್ಷದ ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕೆ ಬೇಡವೇ ಎಂಬುದನ್ನು ವರಿಷ್ಠರು ತೀರ್ಮಾನಿಸಲಿದ್ದಾರೆ. ಒಂದು ವಾರದಲ್ಲಿ ಬಿಜೆಪಿಗೆ ಹೊಸ ಸಾರಥಿ ಯಾರಾಗಲಿದ್ದಾರೆ ಎಂಬುದು ಗೊತ್ತಾಗಲಿದೆ. ವರಿಷ್ಠರಿಂದ ಸ್ಪಷ್ಟ ನಿರ್ಧಾರ ಹೊರಬೀಳಲಿದೆ ಎಂದರು.
ಭಾರತೀಯ ಜನತಾ ಪಾರ್ಟಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಬಹುಶಃ ಯಾವುದೇ ಒಂದು ರಾಜಕೀಯ ಪಕ್ಷದಲ್ಲಿ ಇಷ್ಟೊಂದು ವ್ಯವಸ್ಥಿತವಾಗಿ ಸಂಘಟನೆಯ ಚುನಾವಣೆ ನಡೆಯುತ್ತದೆ ಎಂದರೆ ಅದು ಬಿಜೆಪಿಯಲ್ಲಿ ಮಾತ್ರ ಎಂದರು.
ಮಂಡಲ, ಜಿಲ್ಲಾ, ರಾಜ್ಯಾಧ್ಯಕ್ಷರ ಹಾಗೂ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ಎಲ್ಲವು ಸಹ ವ್ಯವಸ್ಥಿತವಾಗಿ ನಮ್ಮ ಕೇಂದ್ರೀಯ ವರಿಷ್ಠರು ನಿರ್ಧಾರ ಮಾಡಿದಂತೆ ನಡೆಯುತ್ತದೆ. ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ನಮ ಪಕ್ಷದ ಹಿರಿಯರು, ಕಾರ್ಯಕರ್ತರು ಒಟ್ಟಾಗಿ ಈ ಭ್ರಷ್ಟ, ದುಷ್ಟ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇವೆ. ನನ್ನ ಕಳೆದ ಒಂದು ವರ್ಷದ ಅವಧಿ ನಾನು ಯಾವ ರೀತಿಯಲ್ಲಿ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆಂದು ರಾಜ್ಯದ ಜನತೆಗೆ, ಕಾರ್ಯಕರ್ತರಿಗೆ, ನಮ ಪಕ್ಷದ ಹಿರಿಯರಿಗೆ, ಶಾಸಕರಿಗೆ ತಿಳಿದಿದೆ. ನನಗೆ ಸಂಪೂರ್ಣವಾಗಿ ವಿಶ್ವಾಸವಿದೆ. ಪಕ್ಷದ ಅಧ್ಯಕ್ಷನಾಗಿ ಮುಂದುವರೆಯುತ್ತನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
#byvijayendra #yatnal #rameshjarkiholi #bjppresident #radhahiregoudar #guaranteenews #guaranteenewskannada
.
.
.
ರಾಜಕೀಯ, ಸಿನಿಮಾ, ಕ್ರೀಡೆ ಸೇರಿ ಪ್ರತಿಯೊಂದು ವಿಭಾಗದ ಪಕ್ಕಾ ನ್ಯೂಸ್ ಗಾಗಿ ನಮ್ಮ 'ಗ್ಯಾರಂಟಿ' ನ್ಯೂಸ್ ಡಿಜಿಟಲ್ ತಾಣಗಳನ್ನ ಫಾಲೋ ಮಾಡಿ ಜೊತೆಗೆ ಸಬ್ ಸ್ಕ್ರೈಬ್ ಮಾಡೋದನ್ನ ಮರಿಬೇಡಿ..
.
ವಾಟ್ಸಾಪ್ ಚಾನೆಲ್-whatsapp.com/c...
ಟ್ವಿಟರ್ ಎಕ್ಸ್- x.com/guarante...
.
ಫೇಸ್‌ಬುಕ್- / guaranteenewskannada
.
ಯೂಟ್ಯೂಬ್- / @guaranteenews
.
ಇನ್‌ಸ್ಟಾಗ್ರಾಂ- / guaranteenewskannada
.
ವೆಬ್ ಸೈಟ್- guaranteenews....
.
#karnataka #kannadanews #guaranteenews #guaranteenewskannada #radhahiregoudar #kannadanewslive #kannada #karnataka #kannadanewslive #kannadatopnews #kannadadailynews #newsinkannada #kannadanewstoday #onlinenewskannada #newsheadlines #karanatakalatestnews #karanatakanews #karanatakanewschannel #livenews #latestnews #kannadanewstoday #breakingnews #guarantenewslive
@guaranteenews
Jai vijendra boss❤
Jai vijayadar
ರಾಜಾಹುಲಿ ಯಾವತ್ತಿದ್ರು ಹುಲಿನೆ ಜೈ ವಿಜಯೇಂದ್ರ ಬಾಸ್
@@shivanandaski7167 ayo 😂 modlu maneyalli mathadod bidu anu nim huli ge Bari avn manege karskondu mathod ala avr avr manege hogi mathadbeku Evagle Trump range buildup evndu kaali paalav
Jai bvy
Jai yatanala 💐💐💐💐🚩🚩🚩🚩🚩jai Panchamashali 👍👍👍👍💪💪💪💪💪💪
Jai BJP Jai BSY BYV ji 😊
ಜೈ ಹಿಂದೂ ಹುಲಿ ಬಸವನಗೌಡ ಪಾಟೀಲ್ ಯತ್ನಾಳ್ ಜೀ 🚩
ವಿಜಯೇಂದ್ರ ಅವರೇ ಬಿ ಆರ್ ಪಿ ಯತ್ನಾಳ್ ಜಿ ಒಂದು ವಾರ ಬಿಟ್ಟು ಎಲ್ಲಿರುತ್ತಾರೋ ಗೊತ್ತಿಲ್ಲ ಆಗೇನಾದ್ರೂ ಆದ್ರೆ ಮುಂದೆ ನಿನ್ನ ನೇತೃತ್ವದಲ್ಲಿ ಬಿಜೆಪಿ ಪಕ್ಷ ಎಲ್ಲಿ ಇರುತ್ತೋ ನೋಡ್ಕೋ ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣದ ಲಿಂಗಾಯತ ಪಂಚಮಸಾಲಿ ಸಮುದಾಯದ ವಿರೋಧಿ ಬಿ ಎಸ್ ವೈ ಹಾಗೂ ವಿಜಯೇಂದ್ರ
Jai yatnal boss
Jai B y v
Brp
ಒಂದು ವಾರದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಕಥೆ ಮುಗಿಸ್ತೀರಾ ಅಂತ ಅನ್ಸತ್ತೆ
Jai yathanal sir
Appa CM agidhaga total karnataka government officecege 40% commotion fix maadi koti koti luti hodedhiruva dodda kalla neenu
B y v bass
Jai yathnal sir next cm west prisdenta kutomba Rajakiya clouse age beku
ಜೈ ಬಸನಗೌಡ್ರ ಪಾಟೀಲರಿಗೆ
Vijayendra not a senior...just talking...safe talks as his father
Alla paksy ninda saku bereyavrige chance kodppa ivga yatnal agli matte munde bere
Jai golihatti sekar sir
ಜೈ ಕರ್ನಾಟಕ ಯೋಗಿ
Head line sariyagi haki nive alu madtha erodu
ಈ ಟಿವಿ ವಿಜೇಂದ್ರ ದು 🤣🤣🤣
Nim appa na case Foxo .etge hen hetiya .Edu adjustment alva
Mr...vijendra...sir.....hayogeyarana.......parteya...centeral...I...comendvarue.......bjp.....yalie .........c.m....uedaie.....moratadalie....hedaeye.....2500.....cote...kotaraie....yarue.....baekadarue...heba....helekaie....karanatakadalie... bjp ..gaie.....doda....hodetha...kotedue.....halaregaie....gotherueva...vishaya..
.hethavaregaie...resoete...kodabako......
Bjp ulibeku Andre yatnal team chance kodlebeku
Adjustment giraki galilu.BJP ge nivu appamakale kalru.Evattu paksha 65 seat ge hileyoke.Mayte Congress sarkara baru ke nive karana.Nivu hen madidiei