ಸೂಪರ್ ಭಾಷಣ 🙏🙏🙏🙏ಭಾಗವತರೆಲ್ಲರೂ ನಿಜ್ವಾಗ್ಲೂ ಒಳ್ಳೆ ಹೆಸರು ಪಡೆದವರೇ 👏👏ಅದ್ರಲ್ಲಿ ಸತೀಶ್ ಶೆಟ್ಟಿ ಅವರು ಇತರ ಸಾಮಾಜಿಕ ಕಾರ್ಯ ಮಾಡಿ ತುಂಬಾ ಪ್ರಸಿದ್ಧರಾದರು 👍👍👍ಮೊದಲು ಮಾನವನಾಗು ಎಂಬ ಮಾತಿಗೆ ಅನುಸಾರವಾಗಿ ನಡೆದ ಧೀಮಂತ ವ್ಯಕ್ತಿ ಪಟ್ಲ ಸತೀಶ್ ಅಣ್ಣ 🙏🙏🙏
ಮಾತು ಮನಸ್ಸಿನ ಕನ್ನಡಿ ಎಂಬಂತೆ. ತನ್ನ ಮನಸ್ಸಿಗೆ ತೋಚಿದ ಎಲ್ಲಾ ವಿಚಾರವನ್ನೂ ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ,ಅಂಜದೆ ಅಳುಕದೆ. ಮನಪೂರ್ವಕವಾಗಿ ತಪ್ಪುಸರಿಗಳ ಬಗ್ಗೆ ಯಾವುದೇ ಮುಲಾಜಿಗೆ ಒಳಪಡೆದೆ. ಆತ್ಮವಿಶ್ವಾಸದಿಂದ ಎಲ್ಲವನ್ನೂ ವಿಷದವಾಗಿ ಮಾತಾಡಿದ ಹ್ರದಯವಂತ ಉತ್ತಮ ಸದಾಶಯದ ದಾನಿ ಸದಾಶಿವಣ್ಣ. ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂಬ ಗಾದೆಗೆ ಅನ್ವರ್ಥವೇ ನಿಮ್ಮ ಸಚ್ಚಾರಿತ್ರ್ಯದ ನಡವಳಿಕೆಯ ಜೀವನಕ್ರಮ. ಅದೇ ನಿಮ್ಮ ವಿಕ್ರಮ.
ಸದಾಶಿವಣ್ಣನನ್ನು ನಾನು ಎಲಿಮೆಂಟರಿ ಶಾಲೆಯಿಂದ ಬಲ್ಲೆ.ಈ ಮಟ್ಟಕ್ಕೆ ಏರಿದ್ದರೂ ಅವರ ಮುಗ್ಧ ಹೃದಯ ಸಾತ್ವಿಕ ಸ್ವಭಾವ ಹಾಗೆಯೇ ಉಳಿದಿದೆ.ಅವರು ನಮ್ಮ ಕುಳೂರಿನ ಹೆಮ್ಮೆಯ ಪುತ್ರ. ಕಟೀಲು ತಾಯಿಯ ಅನುಗ್ರಹ ಅವರ ಮೇಲೆ ಯಾವತ್ತೂ ಇರಲಿಯೆಂದು ಪ್ರಾರ್ಥನೆ.

Super sir
ಭಾರಿ ನವರಸಭರಿತ ಅರ್ಥಪೂರ್ಣ ಭಾಷಣ..ಸರಸ್ವತಿಯ ಅನುಗ್ರಹ ಅವರ ಮೇಲಿರಲಿ.
Sir irna speech super 🙏
ಮಾತು ಮನಸ್ಸಿನ ಕನ್ನಡಿ ಎಂಬಂತೆ. ತನ್ನ ಮನಸ್ಸಿಗೆ ತೋಚಿದ ಎಲ್ಲಾ ವಿಚಾರವನ್ನೂ ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ,ಅಂಜದೆ ಅಳುಕದೆ. ಮನಪೂರ್ವಕವಾಗಿ ತಪ್ಪುಸರಿಗಳ ಬಗ್ಗೆ ಯಾವುದೇ ಮುಲಾಜಿಗೆ ಒಳಪಡೆದೆ. ಆತ್ಮವಿಶ್ವಾಸದಿಂದ ಎಲ್ಲವನ್ನೂ ವಿಷದವಾಗಿ ಮಾತಾಡಿದ ಹ್ರದಯವಂತ ಉತ್ತಮ ಸದಾಶಯದ ದಾನಿ ಸದಾಶಿವಣ್ಣ. ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂಬ ಗಾದೆಗೆ ಅನ್ವರ್ಥವೇ ನಿಮ್ಮ ಸಚ್ಚಾರಿತ್ರ್ಯದ ನಡವಳಿಕೆಯ ಜೀವನಕ್ರಮ. ಅದೇ ನಿಮ್ಮ ವಿಕ್ರಮ.
ಸದಾಶಿವಣ್ಣನನ್ನು ನಾನು ಎಲಿಮೆಂಟರಿ ಶಾಲೆಯಿಂದ ಬಲ್ಲೆ.ಈ ಮಟ್ಟಕ್ಕೆ ಏರಿದ್ದರೂ ಅವರ ಮುಗ್ಧ ಹೃದಯ ಸಾತ್ವಿಕ ಸ್ವಭಾವ ಹಾಗೆಯೇ ಉಳಿದಿದೆ.ಅವರು ನಮ್ಮ ಕುಳೂರಿನ ಹೆಮ್ಮೆಯ ಪುತ್ರ. ಕಟೀಲು ತಾಯಿಯ ಅನುಗ್ರಹ ಅವರ ಮೇಲೆ ಯಾವತ್ತೂ ಇರಲಿಯೆಂದು ಪ್ರಾರ್ಥನೆ.
Supar spewh sir 🙏🙏🙏🔥🔥🔥 correct pandar kushi and sir jai Sathish annnnaa
ಅಭಿನಂದನೆಗಳು.ಯಕ್ಷಗಾನಂ.ಗೆಲ್ಗೆ.ಯಕ್ಷಗಾನಂ.ಬಾಳ್ಗೆ.
Super speech sir.
Great patlaaji🙏
Wonderful speech😊
Very well said Sadashiv Shetty
Súper 2:18
👍❤❤🙏
ಧನ್ಯವಾದಗಳು..
What a speech god bless yu sadashivanna
ಕನ್ನಡದಲ್ಲಿ ಮಾತಾಡಬೇಕಿತ್ತು.
ತುಳು ಬಾರದವರಿಗೂ ತಲುಪುತಿತ್ತು
Mr. Sadashiva shetty Kanyana is a big industrialist, truly inspirational 👏👏
ಸೂಪರ್....
Wow
ಸದಾಶಿವ ಶೆಟ್ರ ಭಾಷಣ ಸೂಪರ್
Super speech all the best 👌👏👏🙏
ಅಭಿನಂದನೆಗಳು
My favourite speek
Beautiful talk.
ಸುರುಕು ಎಡೆನ ಪುಗಾರಿಯೆರ್,ಕಡೆಕಾನಗ ಮುದೇಲಿಗ್ ದೀತೆರ್❤️
Superb 🔥🔥🔥
Nice Advise.
ಈಶ್ರೇಷ್ಟಕಾರ್ಯಕ್ರಮಕ್ಕೆನನ್ನಹೃತ್ಪೂರ್ವಕಶುಭಾಶಯಗಳು. 🙏
ಯಕ್ಷಗಾನಂವಿಶ್ವಗಾನಂ ಬಾಳ್ಗೆ👍👍😘😘
Super patera sir
Great sathish patla
Harisannela hanchane urda papa dakale dala korthina hijji battre nhagale yethe bondala korupere
L
Congratulations sir
Maanya sadaashiva Shetty avaru aadida maatugalu nijavaagiu hrudaya tumbitu samaajakke intaha vyaktigalu innashtu barali
Aikala harise shettre aikalogu dada mhaledere
Dala hijji porlu hittina mhari gudine
Dhartede porulu maldere
Bdavre dadandala korttina undda kambulo kordippu bete dala hijji
🙏🙏🙏
ಸದಾಶಿವ ನ್ನ ಬಾರಿ yedde ಪೊರ್ಲು ದ ಅಭಿನಂದನಾ ಭಾಷಣ.
Suuuuuper 👌
ಸದಾಶಿವ ಶೆಟ್ರೆ porluda ಆರೋಗ್ಯ ಭಾಗ್ಯ ದೇವರು ಕೊರಡು ಬೊಕ್ಕ ನನಾಲ ತುಂಬಾ ಕೆಲಸ ಮಲ್ಪುನ ಬಾಗ್ಯೋನು ಕೊರ್ದು ಪ್ರೀತಿದ ಜೀವನ ಮಲ್ಪರೆ ದೇವೆರ್ ಅನುಗ್ರಹ ಮಲ್ಪಡ್
Udal dinjina patera kend kushiyand🙏😄
😍😍😍😍🌹🌹🥰🥰
🙏🙏🙏🙏👍🏻👍🏻👍🏻👍🏻👍🏻🕉️🚩
Namma hinduleg pudar bodu, devereg kornen banner d paaduver
Sadaashiva shetra bhaashan hrudayadinda molagi banda daiva nudi.
Yedde pandaranna
Sadashiv Shetty yankelna oordar
ಅಂದ್ ಉಪ್ಪಳ ಬೊಕ್ಕ ಕುಳೂರು 2.5 ಕಿ.ಮೀ.ದೂರ.
ಭಾಗವತರ ಹಿರಿಯರೂ ಕುಳೂರಿನವರು.
Sir dayamaltudu niklena trustd enna onjibinahs dada panda yakshagana du double meaning kammi malpulr mujugara barpinath borchi apagayakshagana toper
True
Edde pather
Ankala anchane