ನಾಲ್ಕು ಜನರ ಹೆಗಲಲ್ಲಿ @

Поделиться
HTML-код
  • Опубликовано: 1 фев 2025

Комментарии • 330

  • @ತ್ಯಾಗಮಹಿಮಂಜು
    @ತ್ಯಾಗಮಹಿಮಂಜು 3 года назад +44

    ಈ ನಾಡು ಕಂಡ ಅಪರೂಪದ ಕನ್ನಡದ ಕಣ್ಮಣಿ ದೈವಸ್ವರೂಪಿ ನಾದಸ್ವರ ಜಾನಪದ ಕಲಾಮೂರ್ತಿ ಕಂಠಸಿರಿನಾದ ಬ್ರಹ್ಮ ನಿಮ್ಮ ಈ ದುಖ ತುಂಬಿದ ಮನಕಲಕುವ ದ್ವನಿ ಸಂಗೀತ ಎಂದೆಂದಿಗೂ ಮರೆಯಲಾರದ ಮಾಣಿಕ್ಯ ನೀವು ಸರ್ ಈ ವಾಯ್ಸು ಚಿರಕಾಲ 100ಹೆಚ್ಚು ಮಿಗಿಲಾಗಿ ಕೇಳಿದಿನಿ ಭಗವಂತ ನಿಮಗೆ ಆಯಸ್ಸು ಆರೋಗ್ಯ ಸಿರಿಸಂಪತ್ತನ್ನು ಕೊಟ್ಟು ಕಾಪಾಡಲಿ ಸರ್ವೇ ಜನ ಸುಖಿವಭವತ್ತು 🌹🙏

    • @vinodvinu4603
      @vinodvinu4603 3 года назад

      Wow super voice 🎙️🎧 sir💐🙏 nimma songs and speech thumba chanagidhe sir

    • @sriramareddy7211
      @sriramareddy7211 6 месяцев назад

      ತುಂಬಾ ಧನ್ಯವಾದಗಳು ಸರ್

  • @pavansuni.9878
    @pavansuni.9878 2 года назад +16

    ಸರ್ ನೀವು ತುಂಬಾ ಚೆನ್ನಾಗಿ ಹಾಡ್ತೀರಾ👏 ನನ್ ತಂದೆ ಕಾರ್ಯದಲ್ಲು ನೀವೇ ಹಾಡಿದ್ರಿ, ಈ ಸಾಂಗ್ ಕೇಳುತ್ತಿದ್ದರೆ ಕಣ್ಣೀರು ಬರುತ್ತೆ ಸರ್. ನಾನ್ ನನ್ ತಂದೆನ ತುಂಬಾ ಮಿಸ್ ಮಾಡ್ಕೋತೀನಿ ಸರ್, 🙏💐

  • @ningegowdav9183
    @ningegowdav9183 2 года назад +23

    ಅದ್ಭುತ ಕಂಠ ಜನರು ಸರ್ಕಾರ ಗುರ್ತಿಸಬೇಕು ಸೂಪರ್

  • @nagamandya5190
    @nagamandya5190 Год назад +5

    ನಿಮ್ಮ ಕಂಠಸುಮದುರವಾಗಿದೆ ನಿಮ್ಮ ಸಾಂಗ್ಸ್ ಮತ್ತೆ ಮತ್ತೆ ಕೇಳಬಯಸುತ್ತದೆ ನನ್ನ ಕಿವಿ ಅದೇನೋ ಗೊತ್ತಿಲ್ಲ ಅದ್ಬುತ ವಾಗಿದೆ ಧನ್ಯವಾದಗಳು sir

  • @RameshRamesh-ht5oq
    @RameshRamesh-ht5oq Год назад +7

    ತುಂಬಾ ಚೆನ್ನಾಗಿ ಹಾಡಿದ್ದೀರಿ ಅಣ್ಣಾ ನಿಮಗೆ ನೀವೇ ಸಾಟಿ

  • @abhijithabhi7329
    @abhijithabhi7329 6 месяцев назад +3

    ಸರ್ ನಿಮ್ಮ ಹಾಡು ಕೇಳೋವಾಗ ಮನಸಿಗೆ ಏನೋ ಒಂಥರಾ ನೆಮ್ಮದಿ ಸಿಗುತ್ತೆ ಸರ್....ನನ್ನ ಸಾವು ಹತ್ತಿರನೆ ಇದೆ ಅನ್ನಿಸುತ್ತಿದೆ ಯಾಕೋ ಇದೆ ಸಾಂಗ್ ಕೇಳ್ತಾ ಇರ್ಬೇಕು ಅನ್ಸುತ್ತೆ

  • @nagarajmadivalasalagunda1827
    @nagarajmadivalasalagunda1827 Год назад +11

    ತುಂಬಾ ಚೆನ್ನಾಗಿ ಆಡ್ತೀರೀ ಸರ್..........ಸತ್ತಾಗ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತದೆ ಅನ್ನೋದಕ್ಕೆ ನೀವು ಆಡಿರುವ ಸಾಕ್ಷಿ

  • @rajashekaramurthy4895
    @rajashekaramurthy4895 3 года назад +99

    ನಿಮ್ಮ ರಾಗ ತುಂಬಾ ಚೆನ್ನಾಗಿದೆ,, ನಾನೂ ಸತ್ರೂ ನೀವೆ ಹಾಡಬೇಕು,,,, ಸಾರ್,,,,,,,,,

    • @anjineyyaanji504
      @anjineyyaanji504 2 года назад +4

      ನಿಮ್ಮ ರಾಗ ತುಂಬಾ ಚೆನ್ನಾಗಿದೆ ಅಣ್ಣ
      ನಿಮ್ಮತರ ಹಾಡುಬೇಕು ಅನ್ನೋ ಆಸೆ

    • @RamKumar-jr9kj
      @RamKumar-jr9kj 2 года назад +3

      Edhella dove mane nin sathaga yar adestaro ninge gothilla.. Adhru nim. Mane yavaru avarene kareyola.. Ayetha... Yar bartharo nin kelkondu meluke ogu ayetha.... ❤️

    • @sthuthipaul5053
      @sthuthipaul5053 Год назад +1

      ಆಗೆಲ್ಲಾ ಅನ್ನಬೇಡಿ ಸರ್

    • @cprar2605
      @cprar2605 Год назад

      ಏಯ್ ಇವಾಗ ಯಾಕ್ ಆ ಮಾತು ಸರ್

    • @darshandarshan3475
      @darshandarshan3475 Год назад

      ಅಯ್ಯೋ 😆😆😆😆

  • @nandinayaka3967
    @nandinayaka3967 2 месяца назад

    ತುಂಬಾ ಸೊಗಸಾಗಿದೆ ನಿಮ್ಮ ಸ್ವರ. ತುಂಬಾ ದುಃಖ ಆಗುತ್ತೆ ಈ ಹಾಡು ಕೇಳುತಿದ್ದರೆ.. ಅಪ್ಪ ಅಣ್ಣ ನೆನಪು ತುಂಬಾ ಕಾಡುತ್ತೆ 😭😭😭😭

  • @savithriganjam3874
    @savithriganjam3874 2 года назад +1

    nimge namma mandya kala mandira li madida sanmana nodi thumba kushi aythu nim anta kalavidaru nammali irodu thumba gowrava tandu kottide nimge nanna ಧನ್ಯವಾದಗಳು sir

  • @mpatil2175
    @mpatil2175 3 года назад +10

    ಏನ್ ಸೂಪರ್ ಸುರ್ ತಮ್ಮ ಸ್ವರ್ ದ್ವನಿ ತುಂಬಾ ಇಷ್ಟ ಆಯ್ತು ಸರ್ 👌👌💐💐

  • @lingarajuk
    @lingarajuk 3 года назад +11

    ಅಯ್ಯೋ ತಮ್ಮ ಧ್ವನಿಯಲ್ಲಿ ಈ ಹಾಡು ಕೇಳೀ ಕೇಳೀ ಕಣ್ ತುಂಬಾ ಅತ್ತು ಕರೆದು ಇಡೀ ರಾತ್ರಿ ನಿದ್ದೆ ಬಾರದೆ ಮನದಲ್ಲೇ ಗುನುಗಿ ಗುನುಗೀ ಹೊರ ಬರಲಾಗಿದೆ ಪರಿತಪಿಸುವಂತಾಗಿದೆ.
    ಅದ್ಭುತ 👌🏻

  • @Chandru-vt3nn
    @Chandru-vt3nn 3 года назад +16

    ನಿಮ್ಮ ಹಾಡು ಕೇಳ್ತಿದ್ರೆ ಮತ್ತೇ ಕೇಳ್ಬೇಕು ಅನ್ಸುತೇ ದನ್ಯವಾದ ಸರ್

  • @sathishyadvani928
    @sathishyadvani928 3 года назад +15

    Super voice anna . ನಾನು ನಿಮ್ಮ ಅಭಿಮಾನಿ.
    ಸತೀಶ್ ಯಡವಾಣಿ.

    • @sureshng9610
      @sureshng9610 3 года назад

      ರಾಯಚೂರು ಜಿಲ್ಲೆ ಅಭಿಮಾನಿಗಳು

    • @sathishyadvani928
      @sathishyadvani928 3 года назад

      ಹೇಗೆ ಮರೆಯಲಿ ಹಾಡನ್ನು upload ಮಾಡಿ ಅಣ್ಣಾಜಿ.

    • @PraveenKumar-gj9hr
      @PraveenKumar-gj9hr Год назад

      Hi

  • @mamanjunathamamanjunatha5365
    @mamanjunathamamanjunatha5365 2 года назад +12

    ನಿಮ್ಮ ಗಾನಸಿರಿ ಅದ್ಭುತ ಉಮೇಶ್ ಸರ್, ನಿಮ್ಮ ಕಂಟಸಿರಿ ಚಿರಕಾಲ ಇರಲಿ

  • @kantharaaj368
    @kantharaaj368 2 года назад +5

    ತುಂಬಾ ದಿನಗಳ ನಂತರ ಕಣ್ಣಂಚಲ್ಲಿ ನೀರು ತರಿಸಿತು... ನಿಮ್ಮ ಕಂಚಿನ ಕಂಠದ ಗಾಯನ

    • @NagarajuHm-z6v
      @NagarajuHm-z6v 10 месяцев назад +1

      ನಿಮ್ಮ ವಾಯ್ಸ್ ತುಂಬಾ ಚನ್ನಾಗಿದೆ

  • @ashwinikr912
    @ashwinikr912 2 года назад +1

    ನಿಮ್ಮ ವಾಯ್ಸ್ ತುಂಬಾ ಅದ್ಭುತವಾಗಿದೆ ಸರ್.. 🙏 ಧನ್ಯವಾದಗಳು

  • @devarajbanadadevarajbanada797
    @devarajbanadadevarajbanada797 2 года назад +16

    ಕಣ್ಣಲ್ಲಿ ನೀರು ಬಂತು ಸರ್ ನಿಮ್ಮ ಹಾಡು ಕೇಳಿ ಸೂಪರ್

  • @BharathKumar-i9g
    @BharathKumar-i9g 5 дней назад

    ನಿಮ್ಮ್ ವಾಯ್ಸ್ ಸೂಪರ್ ಆಗಿದೆ ಅಣ್ಣ ತುಂಬಾನೇ ಇಷ್ಟವಾಗಿದೆ 1:48

  • @raghuraghusudha8980
    @raghuraghusudha8980 3 года назад +11

    🙏 ತುಂಬಾ ಚನ್ನಾಗಿ ಹಾಡಿದಿರ 🙏ಸೂಪರ್ ಸೂಪರ್ 🌷🙏👌

  • @nagarajuvk3936
    @nagarajuvk3936 6 месяцев назад +1

    ತುಂಬಾ ಚೆನ್ನಾಗಿ ಹಾಡಿದಿರ ಗುರುಗಳೇ 🙏🙏🙏

  • @manjunatha8665
    @manjunatha8665 3 года назад +9

    ಗುರುಗಳೇ 🙏 ದೇವರು ನಿಮಗೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ತುಂಬು ಹೃದಯದ ಧನ್ಯವಾದಗಳು ಗುರುಗಳೇ 💐💐💐💞💞💞

  • @sathishyadvani928
    @sathishyadvani928 3 года назад +9

    ಅಣ್ಣಾಜಿ ನಿಮ್ಮ ಕಂಠಸಿರಿಯಲ್ಲಿ ಸತ್ತು ಸ್ವರ್ಗಕ್ಕೆ ಹೋದ ಮೇಲೆ ಅಳುವುದು ಯಾಕವ್ವ ಈ ಹಾಡನ್ನು ಹಾಡಿರಿ upload madi .

  • @basuvarajn5630
    @basuvarajn5630 2 года назад +10

    ನಿಮ್ಮ ಹಾಡು ಕೇಳಿ ಕಣ್ಣಲಿ ನೀರು ಬಂತು sir super 😭🙏

  • @rachayyamathapati2364
    @rachayyamathapati2364 3 года назад +5

    Super sir From R Smathapati psi Humnabad.bidar dist

  • @puttarajaraja208
    @puttarajaraja208 2 месяца назад

    ಅಣ್ಣ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಲ್ಲರ ಕಣ್ಣು ತುಂಬಿ ಕೊಳ್ಳುತ್ತಿವೆ

  • @maruthie5132
    @maruthie5132 3 года назад +10

    ಸೂಪರ್ ಸೂಪರ್ ಅಣ್ಣ 👌👌❤❤

  • @Sangapasundhal
    @Sangapasundhal 4 месяца назад

    ನಿಮ್ಮ ಹಾಡು ಕೇಳಿ ಕಣ್ಣೀರು ಬರುತ್ತದೆ ಶಿವರಾಜ್ ಉಮೇಶ್ ಕೋಟಿ ಕೋಟಿ ಧನ್ಯವಾದಗಳು🙏🙏🙏🙏🙏🙏👌🏻👌🏻👌🏻👍👍🙏🙏🙏🙏

  • @prasadprithu6199
    @prasadprithu6199 3 года назад +6

    Super sir your voice ಫೆಂಟಾಸ್ಟಿಕ್....❤️❤️❤️❤️❤️❤️
    Love you your voice...👌👌👌👌

  • @siddarajua2137
    @siddarajua2137 3 года назад +6

    Adbuta vagide sir nimma voice

  • @narayaniliger5514
    @narayaniliger5514 3 года назад +6

    ಸೂಪ್ಪರ್ ಸರ್ 🙏🙏

  • @mahadevaswamyswamy857
    @mahadevaswamyswamy857 4 месяца назад

    ಈ ಹಾಡು ಕೇಳಿ ನನ್ನ ತಂದೆಯವರು ನೆನೆಪಿಗೆ ಬಂದರು😢😢😢

  • @veersMoolimath561
    @veersMoolimath561 3 года назад +38

    ನಿಮ್ಮ ಕಂಠ ತುಂಬಾ ಚನ್ನಾಗಿದೆ ಅಪರೂಪದ ಕಲಾವಿದರು ಸರಿಗಮಪ ಚಾನ್ಸ್ ಸಿಕ್ಕಾಗ ಬಿಡಬೇಡಿ ಭಾಗವಹಿಸಿ ನಿಮ್ಮಂತ ಕಲಾವಿದರು ಬೇಳಿಬೇಕು

    • @rajubai9614
      @rajubai9614 3 года назад

      Anna super nim voice 😭

    • @priyas8793
      @priyas8793 2 года назад

      q11qq@@rajubai9614

    • @parameshwarappkn6469
      @parameshwarappkn6469 2 года назад

      @@rajubai9614 mmmmmmmnnnnnnmmnnnnnnnnnnnnnnnnnnnnnnnnnnnnnnnnnnnnnn

    • @shilpishankaracharya7385
      @shilpishankaracharya7385 7 месяцев назад

      ಶೋಕ ಗೀತೆ ಗೆ ಇಷ್ಟು ಜೀವ ಕೊಟ್ಟ ಕಲಾ ಚಾಥುರ್ಯ ನಿಮ್ಮದು

    • @RamakrishnappaRamakrishnppa
      @RamakrishnappaRamakrishnppa 2 месяца назад

      ಉಬ್​@@rajubai9614

  • @minimini3470
    @minimini3470 3 года назад +2

    ನಿಮ್ಮ ಕಂಠ ತುಂಬಾ ಚನ್ನಾಗಿದೆ ಸೂಪರ್ ಸರ್

  • @maheshmaheshgowda7607
    @maheshmaheshgowda7607 3 года назад +4

    Super singing 👌👌👌👌👌👌💐💐👌👌👌

  • @svnayakbadiger2802
    @svnayakbadiger2802 3 года назад +10

    ಸುಪರ್ ಅಣ್ಣಾ

  • @maridevarumalavalli774
    @maridevarumalavalli774 4 месяца назад +1

    Best singing and musicians are all good 🙏

  • @prakashhc1809
    @prakashhc1809 2 года назад +1

    ಶಾರದಾಂಬೆಯ ವರಪುತ್ರ ಸರ್ ದೇವರು ನಿಮ್ಮನ್ನು ಇದೇ ರೀತಿ ಮುಂದುವರಿಸಲಿ

  • @sharanumalali1234
    @sharanumalali1234 3 года назад +4

    ತುಂಬಾ ಚೆನ್ನಾಗಿ ಹಾಡಿದ್ದೀರ

  • @keparajukeparaju4991
    @keparajukeparaju4991 3 года назад +7

    ಸೂಪರ್ ವಾಯ್ಸ್ ಗುರುಗಳೇ

  • @mouneshmounesh6410
    @mouneshmounesh6410 3 года назад +4

    ಅದ್ಭುತ ಸೂಪರ್ 👏👏👏👏👏👏👏👏👏

  • @bpumesha4653
    @bpumesha4653 3 года назад +3

    Super.... Sir💐💐💐🙏🙏🙏

  • @beereshs8150
    @beereshs8150 2 года назад +7

    ನಿಮ್ಮ ದುಖದ ಹಾಡು ಕೇಳಿದವರು ಯಾರಿಗೂ ಕೆಟ್ಟದು ಮಾಡುವುದಿಲ್ಲ

  • @madeswamymadeswamy6387
    @madeswamymadeswamy6387 3 года назад +8

    Supper voice sir🎧

  • @puttaswamyputtu2284
    @puttaswamyputtu2284 Год назад

    Mugidha mele. Neneyavru namha kalavidaru.... Adbutavdha kalavida.. super songs... adbutavdha gite rachane madidare super songs

  • @kirankumar98720
    @kirankumar98720 2 года назад +3

    ಅದ್ಭುತ ಅಣ್ಣ

  • @gangadharh.r9792
    @gangadharh.r9792 2 года назад +6

    ಉತ್ತಮವಾಗಿ ಹಾಡಿದ್ದೀರಿ

  • @sharada2902
    @sharada2902 2 месяца назад

    Anna nima tone super

  • @doddaiahbr648
    @doddaiahbr648 3 года назад +3

    ಹಾಡು ಕೇಳಿ ದೇ ಸೂಪರ್

  • @vinayakmadar1334
    @vinayakmadar1334 3 года назад +4

    ಸೂಪರ್ ಸರ್ ನಿಮ್ಮ ಸಂಗೀತ

  • @ashwinikr912
    @ashwinikr912 2 года назад +1

    ವಾದ್ಯ ವೃಂದದವರು ತುಂಬಾ ಚೆನ್ನಾಗಿ ನುಡಿಸುತ್ತಿದ್ದಾರೆ. ಅವರನ್ನು ವಿಡಿಯೋ ಮುಖಾಂತರ ತೋರಿಸುವ ಪ್ರಯತ್ನ ಮಾಡಿ ಸರ್ 🙏🙏

  • @pushpaminchu5274
    @pushpaminchu5274 Год назад +1

    Namskara sir,
    Naanu Harikhatha vidvamsara magalu . Namma father ega Ella.
    Nimmalli avarannu kanutiddene.
    Edarinda nanna dukha vannu mareyutiddene , nimage nanna dhanyavadagalu .🙏

  • @rangubacchan7088
    @rangubacchan7088 23 часа назад

    Wow ❤😢❤ satre yen thagond hogoll 😢

  • @nagappamraikar9380
    @nagappamraikar9380 2 года назад +5

    Supar.janapada.gite.🙏🙏

  • @savithriganjam3874
    @savithriganjam3874 2 года назад +1

    sir nima ella songs nu kelidini dinakke one adru e songs keltini matte nimma songs kelta idre nanna thande matte nan shree matte appu avru nenenu baratte kannali neeru thumbi baratte nimma kelavu songs na kelilla nange nidre baralla esto rathrigalu nimma songs na keli ne malgidini sir 🙏🙏🙏🙏🙏

  • @RameshRam-sy1xs
    @RameshRam-sy1xs 2 года назад +1

    ಅದ್ಭುತ ಗಾಯನ .....ಸಾರ್

  • @muralismutalidhara4141
    @muralismutalidhara4141 2 года назад +4

    Superb voice sir🙏🙏👌👌

  • @rameshabt3461
    @rameshabt3461 3 года назад +4

    Sir super voice.. Please sing the bavageethe

  • @siddappajingal936
    @siddappajingal936 Год назад

    Super sir....👏👏

  • @mohanraogajakoshgajakosh8172
    @mohanraogajakoshgajakosh8172 3 года назад +2

    ಸೂಪರ್ ಹಾಡಿದ್ದಿರ ಉಮೇಶ್

  • @basavarajkarabannavar9960
    @basavarajkarabannavar9960 2 года назад +3

    ಸೂಪರ್ ಸೂಪರ್ ಸೂಪರ್ 🔥🔥👌

  • @venkateshevenkeyrajasinger3542
    @venkateshevenkeyrajasinger3542 2 года назад +2

    Woow lovely voice anna 👌👌

  • @ManasaCharvi
    @ManasaCharvi 4 месяца назад

    Nightingale voice ,super.

  • @IRACKENCLOSURES
    @IRACKENCLOSURES 8 месяцев назад

    Super Voice Brother 🙏🙏

  • @malleshnayak2998
    @malleshnayak2998 3 года назад +1

    ಸೂಪ್ಪರ್ ವೈಸ್ ಸರ್ 🙏🙏

  • @kavyakaveri3585
    @kavyakaveri3585 3 года назад +1

    Super ankal nim vioce

  • @aankannauppar5235
    @aankannauppar5235 3 года назад +3

    ಸೂಪರ್ ಅಣ್ಣ್

  • @basalinganagoudrayanagouda5678
    @basalinganagoudrayanagouda5678 4 месяца назад

    ಸೂಪರ್. ಸರ್ ❤🙏

  • @Sarojamma-ip1ed
    @Sarojamma-ip1ed 9 месяцев назад +2

    😍😍

  • @ajaysanju143
    @ajaysanju143 3 года назад +2

    super songs 20sala kelidru matte matte kelu beku yenisuva song

  • @dharmaraju6792
    @dharmaraju6792 3 года назад +2

    ಸೂಪರ್ 👌👌

  • @MeenaKshi-g3u
    @MeenaKshi-g3u 5 месяцев назад

    Supar sir nim Haadu

  • @tgdineshdineshkumaar3209
    @tgdineshdineshkumaar3209 Год назад

    ತುಂಬಾ ಚೆನ್ನಾಗಿ ಹಾಡುತ್ತೀರ ಸರ್

  • @madivalappadombi5616
    @madivalappadombi5616 3 года назад +3

    Supra hit song 💯

  • @sachintrsachintr410
    @sachintrsachintr410 3 года назад +1

    Super super ಅಣ್ಣ

  • @sreenivasyegde3882
    @sreenivasyegde3882 3 года назад +3

    Super nice voice sir Jai Hind

  • @sunilsuni9536
    @sunilsuni9536 2 года назад +1

    Super super nice nim voice 🙏

  • @DEVARAJADEV-v1g
    @DEVARAJADEV-v1g 10 дней назад

    ಸೂಪರ್ sir 🙏

  • @radhammakc3712
    @radhammakc3712 3 года назад +5

    Super sir thank you very much

  • @Rameshdileep747
    @Rameshdileep747 Год назад +1

    Miss you appaji 😢😢😢

  • @sudhasampangi9019
    @sudhasampangi9019 Год назад

    ಸೂಪರ್ ವಾಯ್ಸ್ ನಿಮ್ಮದು ❤

  • @basavaraju6988
    @basavaraju6988 Месяц назад

    Super.aanna

  • @SunilKumar-vv8hd
    @SunilKumar-vv8hd 3 года назад +3

    Super 👌

  • @nagarajmadivalasalagunda1827
    @nagarajmadivalasalagunda1827 Год назад

    ಸೂಪರ್ ಸರ್ ಅದ್ಬುತ ಕಂಠ

  • @AshwathAliyas
    @AshwathAliyas 8 месяцев назад

    Super.bro

  • @basavarajshirol2279
    @basavarajshirol2279 3 года назад +2

    ಸರ್ ಈ ಹಾಡುಗಳನ್ನು ನೀವೇಬರೆಯುತ್ತಿರಾ...

  • @SavithaSavi-c4y
    @SavithaSavi-c4y 2 месяца назад

    Super ❤❤❤vouce❤sir❤❤❤

  • @rangarajuc6842
    @rangarajuc6842 2 года назад +1

    super voice Sir God bless you 🙏

  • @rajubai9614
    @rajubai9614 3 года назад +2

    Super sir nim voice

  • @umeshgowda9836
    @umeshgowda9836 3 года назад +2

    Super🙏🙏🙏🙏

  • @anilmeghaanilmegha2427
    @anilmeghaanilmegha2427 Год назад

    Amazing sir superrrrr voice sir

  • @meghana-p3h
    @meghana-p3h 10 месяцев назад

    Umeshanna super anna thanks

  • @mgmysore
    @mgmysore 3 года назад +3

    Another gururajulu naidu,all the best

  • @ravishekarravi4594
    @ravishekarravi4594 2 года назад +2

    Super.voice.sir

  • @anbum3414
    @anbum3414 3 года назад +3

    Anna 😭 super 😭 😭😭😭 A😭 K 😭🙏😭💔🌹💔🌹💔🌹🖤

  • @basavarajaanjinappa5182
    @basavarajaanjinappa5182 3 года назад +2

    ಸುಪರ್ ಸ್ಟಾರ್

  • @somashekhara.cmettalavadi3081
    @somashekhara.cmettalavadi3081 3 года назад +4

    Super voice Sir

    • @user-sheker
      @user-sheker 3 года назад

      ಸೂಪರ್ ಸರ್ ಪ್ರಕಾಶಣ್ಣ ಶೇಖರಣ್ಣ

  • @rameshyenda3909
    @rameshyenda3909 3 года назад +1

    ಸೂಪರ್ ಆಗಿ ದೆ

  • @srikanthbhajan2260
    @srikanthbhajan2260 Год назад

    ಸೂಪರ್ ಸರ್

  • @kavya.skavya.s5836
    @kavya.skavya.s5836 2 года назад +3

    Super sir voice