ಲರ್ನ್ ವೇದಾಂತ ತಂಡಕ್ಕೆ ನಮಸ್ಕಾರಗಳು. ಆಸಕ್ತರಿಗಾಗಿ ಮತ್ತೊಂದು ಉಪನ್ಯಾಸ ಸರಣಿಯನ್ನು ಪ್ರಾರಂಭ ಮಾಡುತ್ತಿರುವುದಕ್ಕಾಗಿ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಧನ್ಯವಾದಗಳು. ಗುರುಸ್ತೋತ್ರದ ಸಾಹಿತ್ಯವನ್ನು ಮುಂಚಿತವಾಗಿಯೇ ನೀಡಿದ್ದು ಬಹಳ ಉಪಯುಕ್ತವಾಗಿದೆ. ಯಾವಾಗಿನಂತೆ ಈ ಸರಣಿಯೂ ಚೆನ್ನಾಗಿ ಮೂಡಿಬರಲಿ.
ನಮಸ್ತೆ ಗುರುಗಳೇ, ಎಲ್ಲರಿಗೂ ಉಪಯುಕ್ತವಾಗುವಂತೆ ಬಹಳ ಶ್ರಮವಹಿಸಿದ್ದೀರಿ. ಗಾಯನವೂ ಬಹಳ ಸುಶ್ರಾವ್ಯವಾಗಿದೆ. ನಿಮಗೂ ಹಾಗು ನಿಮ್ಮ ತಂಡಕ್ಕೂ ಅನಂತಾನಂತ ಧನ್ಯವಾದಗಳು. ನಿಮ್ಮೆಲ್ಲರಿಗೂ ಭಗವಂತ ಆಯುರಾರೋಗ್ಯವನ್ನು ಕೊಡಲಿ ಎಂದು ಹಾರೈಸುತ್ತೇನೆ🙏
Tumba chennagi hadiddare.🙏👌👏👏👏.
नमो नमः। Beautifully recited. Very timely. Pranams. ॐ श्री गुरुभ्यो नमः।
ಓ೦ ಗುರುಭ್ಯೋ ನಮಃ 🙏🙏🙏
Namaste Pramod Guruji 🙏💐❤️🌹🙏
Namaste Pramod Guruji 🙏❤️💐🌹🙏😊.
Thank you soo much Guruji 🙏🙏
Thanks,gurugale for the audio released Gurustotra gives immense pleasure on chanting.
Very well rendered with good pronounciation💐💐 Thanks🙏🙏🙏
ಸ್ಪಷ್ಟ ಹಾಗೂ ಇಂಪಾದ ಶ್ಲೋಕ ಪಠಣೆ ಕೇಳಿಸಿದ್ದಕ್ಕಾಗಿ ಧನ್ಯವಾದಗಳು 🙏🙏🙏
Eagerly waiting for your knowledge session's 🙏🙏🪷🪷
ಲರ್ನ್ ವೇದಾಂತ ತಂಡಕ್ಕೆ ನಮಸ್ಕಾರಗಳು. ಆಸಕ್ತರಿಗಾಗಿ ಮತ್ತೊಂದು ಉಪನ್ಯಾಸ ಸರಣಿಯನ್ನು ಪ್ರಾರಂಭ ಮಾಡುತ್ತಿರುವುದಕ್ಕಾಗಿ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಧನ್ಯವಾದಗಳು.
ಗುರುಸ್ತೋತ್ರದ ಸಾಹಿತ್ಯವನ್ನು ಮುಂಚಿತವಾಗಿಯೇ ನೀಡಿದ್ದು ಬಹಳ ಉಪಯುಕ್ತವಾಗಿದೆ. ಯಾವಾಗಿನಂತೆ
ಈ ಸರಣಿಯೂ ಚೆನ್ನಾಗಿ ಮೂಡಿಬರಲಿ.
Very well rendered...clear pronunciation...melodious recited. 👏🙏
Thanks for sending me this. Really beautiful and Guru Namaha! 🪷🙏🕉🔔
Very soulful voice 🙏. Thanks to learn Vedanta team for all the sessions. My pranamas to Pramod Nataraj Guruji🙏
Excellent for meditation🙏🏻 Very nice as usual from your channel, gurugale 🙏🏻💐
Jai Gurudev !!!! Dhanyavaad !!!!
Very nice.. this helps a lot for the classes, both the song and the lyrics, thank you 🙏🏻🙏🏻
🙏🏻🙏🏻🙏🏻 ಶ್ರೀ ಗುರುಭ್ಯೋ ನಮಃ
ನಮಸ್ತೆ ಗುರುಗಳೇ,
ಎಲ್ಲರಿಗೂ ಉಪಯುಕ್ತವಾಗುವಂತೆ ಬಹಳ ಶ್ರಮವಹಿಸಿದ್ದೀರಿ. ಗಾಯನವೂ ಬಹಳ ಸುಶ್ರಾವ್ಯವಾಗಿದೆ. ನಿಮಗೂ ಹಾಗು ನಿಮ್ಮ ತಂಡಕ್ಕೂ ಅನಂತಾನಂತ ಧನ್ಯವಾದಗಳು. ನಿಮ್ಮೆಲ್ಲರಿಗೂ ಭಗವಂತ ಆಯುರಾರೋಗ್ಯವನ್ನು ಕೊಡಲಿ ಎಂದು ಹಾರೈಸುತ್ತೇನೆ🙏
🙏🙏Jai Gurudev
Very melodious and spiritual singing. Dhanyadagalu.🙏👍💐👏👌
🙏🏻🙏🏻🙏🏻
ತುಂಬಾ ಉಪಯುಕ್ತ
🙏🙏