ನಾನು ಯಶ್ ಅಭಿಮಾನಿ.. ಆದ್ರೆ ಎಲ್ಲರೂ ಬೇಕು ಎಲ್ಲರ ಮೂವಿ ನು ನೋಡ್ತೀನಿ.. ಡಿ ಬಾಸ್ ಸಾಂಗ್ಸ್ ಇಷ್ಟ.... ❤️ದ್ರುವ ಅಣ್ಣನ್ ಡೈಲಾಗ್ ಇಷ್ಟ ❤️.. ಅಪ್ಪು ಸರ್ ಡಾನ್ಸ್ ಇಷ್ಟ.. ❤️ ಸುದೀಪ್ ಅಣ್ಣನ ಮಾತು ಇಷ್ಟ... ❤️ ಕನ್ನಡ ಇಂಡಸ್ಟ್ರಿ 😘ಆಲ್ ಹೀರೋಸ್.. Love you all🥰🙏🏻... KD ಚಿತ್ರಕ್ಕೆ ಒಳ್ಳೇದಾಗ್ಲಿ. ಸಾಂಗ್ ಮಾತ್ರ ಸೂಪರ್ ❤️😘ಶಿವಪ್ಪ 🙏🏻
ತುಂಬಾ ಅದ್ಭುತವಾಗಿ ಮೂಡಿ ಬಂದಿದೆ, ಈ ಒಂದು ಗೀತೆ ಹಾಗೆ ತುಂಬಾ ಅತ್ಯದ್ಭುತವಾಗಿ ಸೊಗಸಾಗಿ ಹಾಡಿದರೆ ಸಾಹಿತ್ಯ ತುಂಬಾ ಬರೆದಿದ್ದಾರೆ ನನ್ನ ಕಡೆಯಿಂದ ಮನಪೂರಕವಾದ ಧನ್ಯವಾದಗಳು ಈ ಚಿತ್ರ ತಂಡಕ್ಕೆ
Illa kano bolimakala nim thara fan war madi saybeka helaru kannada Industry avru antha belsiyod kaliriii D boss yavthu yaranu belsbeddi antha helila tilko@@marutitalawar1306
ವಾವ್ ಅದ್ಭುತ ಸಾಂಗ್ ಅರ್ಜುನ್ ಜನ್ಯ ಅಂಡ್ ಪ್ರೇಮ್ ಸರ್ 🤝🤝👌👌👌 ಧ್ರುವ ನಿಮ್ಮ ಈ ಸಿನಿಮಾ ಆಲ್ ಟೈಮ್ ರೆಕಾರ್ಡ್ ಮಾಡಲಿ ❤️ ಈ ಕಿಚ್ಚ ನ ಅಭಿಮಾನಿ ಕಡೆ ಇಂದ all the best ಧ್ರುವ ❤️❤️❤️❤️❤️
Visual looks really Promising 😊😊😊😊.... Dhruva sir, ನಿಮ್ಮ ಇಷ್ಟೂ ಸಿನಿಮಾ ನೋಡಿ, ನಿಮ್ಮ ಒಬ್ಬ ಅಭಿಮಾನಿಯಾಗಿ ಹೇಳುತ್ತಾ, u work to maximum of your potential, but while acting, ನೀವು ಪಾತ್ರಕ್ಕೆ ಬೇಕಾದ ದೇಹಭಾಷೆಗಿಂತ ನಿಮ್ಮದೇ ದೇಹ ಭಾಷೆಯಲ್ಲಿ ನಟಿಸುತ್ತೀರಿ, ಬಹುತೇಕ ಸೀನ್ ಗಳಲ್ಲಿ ನಿಮ್ಮ ತೋಳುಗಳ ಪ್ರದರ್ಶನ ಹೆಚ್ಚಾದಂತೆ ಕಾಣುತ್ತದೆ, ಕೆಲವು ಡೈಲಾಗ್ ಗಳಲ್ಲಿ, ಅನಗತ್ಯವಾಗಿ ಪದಗಳಿಗೆ ಒತ್ತು ನೀಡಿ ಉಚ್ಚರಿಸುತ್ತೀರಿ ಅದು ಆಭಾಸವಾಗಿ ಕಾಣುತ್ತೆ, ನಿಮ್ಮಲ್ಲಿನ ಕಲೆಗೆ ನಿಜವಾಗಿಯೂ ಒಳ್ಳೇ ಭವಿಷ್ಯ ಇದೆ, You are a promising actor for Indian Cenima Industry ದಯಮಾಡಿ ಹೆಚ್ಚು ಪಾತ್ರವಾಗುವ ಕಡೆ ಗಮನ ನೀಡಿ, ಉದಾ:- ನಿಮಗೆ ಒಬ್ಬ ಲಾಯರ್ ಪಾತ್ರ ಕೊಟ್ಟರೆ, ಆ ಲಾಯರ್ ಹೆಸರು ರಾಜೇಶ ಆಗಿದ್ದರೆ, ನೀವು ಲಾಯರ್ ಆಗುವ ಬದಲು ರಾಜೇಶ ಆಗಬೇಕು, ಆಗ ಆ ಪಾತ್ರಕ್ಕೆ ನಿಮ್ಮಿಂದ ನ್ಯಾಯ ಸಿಗುತ್ತದೆ ಎಂದು ನನ್ನ ಅನಿಸಿಕೆ. ಅತೀ ಮಾತಾಡಿದ್ದರೆ ಕ್ಷಮಿಸಿ.😊
ನಮ್ಮ ಧ್ರುವಬಾಸ್ ಗೆ ತಕ್ಕಂಗೆ ಇದೆ ಈ ಸಾಂಗ್ tq ಪ್ರೇಮಣ್ಣ❤ಅರ್ಜುನ್ ಜನ್ಯಜೀ 🔥 ಕರುನಾಡ ಅಪ್ಪು ಅಭಿಮಾನಿಗಳ ಕಡೆಯಿಂದ all the best....ನಮ್ ಕನ್ನಡ ಸಿನಿಮಾ ನಮ್ಮ ಹೆಮ್ಮೆ.... ಭಘೀರ,ಭೈರತಿ ರಣಗಲ್, ಯುಐ,ಮ್ಯಾಕ್ಸ್,ಕೆಡಿ,ಡೆವಿಲ್.....✅🔥❤💐 ಜೈ ಧ್ರುವಬಾಸ್ ಜೈ ಆಂಜನೇಯ
ಈ ಗೀತೆಗೆ ಮಾತ್ರ ಚಿತ್ರಮಂದಿರದಲ್ಲಿ "ಶಿವತಾಂಡವಾನೇ" 🔥🔥🔥
All the Best to Prem Sir, Druva Anna & "KD" Team 🫶
Pakka
ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಕಡೆಯಿಂದ KD ಚಿತ್ರವು ಒಳ್ಳೆ ಯಶಸ್ಸಿನ ಮೆಟ್ಟಿಲೇರಲಿ All The Very best ❤️❤️
Appu
ಜೈ ಧ್ರುವ ಅಣ್ಣಾ💫 ಜೈ appu boss 🚩
Appu♥️boss
ಅಪ್ಪು ಬಾಸ್ 😍
ಹೌದು.ಅಪ್ಪು ಅಭಿಮಾನಿಗಳಿಗೆ ಜೈ
ಅಪ್ಪು ಅಭಿಮಾನಿಗಳಿಂದ ನಿಮಗೆ ಒಳ್ಳೇದು ಆಗಲಿ ಓಂ ನಮಃ ಶಿವಾಯ ನಮಃ
ಇದುನ್ನ ಬಿಡ್ರೋ ಮೊದ್ಲು
Love u premanna 👌song ದ್ರುವಣ್ಣನಿಗೆ ಹೇಳ್ ಮಾಡುಸದಂಗಿದೆ ಪ್ರೇಮಣ್ಣ tq ❤️❤️❤️❤️❤️❤️
🔥🔥
Janapada geete idu
Prem's ಮೂವಿಲಿ ಏನ್ ಎಕ್ಸ್ ಪೆಟ್ ಮಾಡ್ತೀವಿ, ಇಲ್ವೋ ಗೊತ್ತಿಲ್ಲ ಆದರೆ ಸಾಂಗ್ ಮಾತ್ರ ಅಲ್ಟಿಮೇಟ್ ಆಗಿ ಇರುತ್ತೇ...🔥🔥
True. Interms of songs he knows audiance pulse.
It only comes when u see ur creativity in the place of audience.
ಸತ್ಯದ ಮಾತು... True words...
Nija
💯 TRUE
ALL HIS FILM SONGS ARE
REMEMBERED TILL TODAY
❤❤
ನಾನು ಯಶ್ ಅಭಿಮಾನಿ.. ಆದ್ರೆ ಎಲ್ಲರೂ ಬೇಕು ಎಲ್ಲರ ಮೂವಿ ನು ನೋಡ್ತೀನಿ.. ಡಿ ಬಾಸ್ ಸಾಂಗ್ಸ್ ಇಷ್ಟ.... ❤️ದ್ರುವ ಅಣ್ಣನ್ ಡೈಲಾಗ್ ಇಷ್ಟ ❤️.. ಅಪ್ಪು ಸರ್ ಡಾನ್ಸ್ ಇಷ್ಟ.. ❤️ ಸುದೀಪ್ ಅಣ್ಣನ ಮಾತು ಇಷ್ಟ... ❤️ ಕನ್ನಡ ಇಂಡಸ್ಟ್ರಿ 😘ಆಲ್ ಹೀರೋಸ್.. Love you all🥰🙏🏻...
KD ಚಿತ್ರಕ್ಕೆ ಒಳ್ಳೇದಾಗ್ಲಿ. ಸಾಂಗ್ ಮಾತ್ರ ಸೂಪರ್ ❤️😘ಶಿವಪ್ಪ 🙏🏻
❣️
❤❤
❤️😊
ರಾಜವಂಶದ ಅಭಿಮಾನಿಗಳ ಕಡೆಯಿಂದ... ಆಲ್ ದಿ ಬೆಸ್ಟ್... ದ್ರುವ ಸರ್ 👍👍👍
You are Mysore kingdom?
Rajleela ವಿನೋದ ಅಭಿಮಾನಿ ಕಡೆಯಿಂದ all the best ❤
❤❤ ಜೈ ಧ್ರುವ ಬಾಸ್ ❤❤ ಈ ಹಾಡು ಖಂಡಿತಾ ಯಶಸ್ವಿಯಾಗಿ ಜನರ ಮನಸ್ಸಿನಲ್ಲಿ ಹಾಸು ಹೊಕ್ಕಾಗಿ, ಬಾಯಲ್ಲಿ ಗುನುಗುತ್ತೆ...😊😊
Best song from prem sir library ...
Druva sarja fans ge habba
ಶಿವಣ್ಣ ಅಭಿಮಾನಿ ಗಳಿಂದ ಕೆ ಡಿ ಚಿತ್ರಕ್ಕೆ ಒಳ್ಳೆದಾಗಲಿ.. 💥❤️🔥
ಜೈ ಶಿವಣ್ಣ 🙏
ಜೈ ಶಿವಣ್ಣ
Jai Shivanna
ಜೈ ಶಿವಣ್ಣ ❤
Jai power star ❤❤
Kiccha ಬಾಸ್ ಕಡೆಯಿಂದ all the ಬೆಸ್ಟ್ 💖💖
Tq you anna And all the best for MAX i am for VIP❤
💛💥🤝ಮ್ಯಾಕ್ಸ್ 💛💪🏻
❤️❤️
Nine kichha boss anno thara helbeda😂 kiccha fans kade indha antha helu😂
❤️🤗🎉
ತುಂಬಾ ಅದ್ಭುತವಾಗಿ ಮೂಡಿ ಬಂದಿದೆ, ಈ ಒಂದು ಗೀತೆ ಹಾಗೆ ತುಂಬಾ ಅತ್ಯದ್ಭುತವಾಗಿ ಸೊಗಸಾಗಿ ಹಾಡಿದರೆ ಸಾಹಿತ್ಯ ತುಂಬಾ ಬರೆದಿದ್ದಾರೆ ನನ್ನ ಕಡೆಯಿಂದ ಮನಪೂರಕವಾದ ಧನ್ಯವಾದಗಳು ಈ ಚಿತ್ರ ತಂಡಕ್ಕೆ
ಸಾಂಗ್ ಸಕತ್ ಮೂವಿ ಪಕ್ಕಾ ಹಿಟ್ ಆಗುತ್ತೆ 👑
ಓಡ್ರೋ ಓಡ್ರೋ ಇದು ಸರ್ಜಾ ಅಡ್ಡ 😎💥
Who is martin 😂😂😂
ಧ್ರುವ ಅಣ್ಣಾ ಈ film blockbuster hit ಆಗಲಿ...... ❤️
Love from ನಮ್ಮ ಬೆಳಗಾವಿ....❤
Hi From Tamil fans Dhruv anna kandipa semma mass ah irukum song super ❤❤❤❤❤❤❤❤❤
ಮಾರ್ಟೀನ್ ಗಿಂತ 10 ಪಟ್ಟು ಚೆನ್ನಾಗಿದೆ 👌👌
ಡಿಬಾಸ್ ಅಭಿಮಾನಿಗಳ ಕಡೆಯಿಂದ ಆಲ್ ದಿ ಬೆಸ್ಟ್ ❤️ ಜೈ ಡಿ ಬಾಸ್ ❤️ಜೈ ಧ್ರುವ ಅಣ್ಣ
ಇದು ಬೇಕಿರೋದು... ❤❤ ಜೈ ಧ್ರುವ ಬಾಸ್ ❤❤ ಜೈ ಡಿ ಬಾಸ್ ❤❤
Idu kannadigaru Andre
Tq bro ❤
@@BhimashiGoudar ❤️
❤
Kiccha dhruva ❤🎉 all the best 🎉
ಏನ್ ಸಾಂಗ್ ಗುರು chartbuster pakka 💥😮
ಶಿವನ ಮೇಲೆ ನಂಬಿಕೆ ಇಟ್ಟೋರಿಗೆ ಕೆಡಕು ಆಗುವುದಿಲ್ಲ,,, ಪ್ರೇಮ್ ಗೆ ಇದರ ಬಗ್ಗೆ ಅರಿವಿದೆ,,,ಅಭಿನಂದನೆಗಳು ❤
ಜೈ ಧ್ರುವ ಬಾಸ್ ಸಾಂಗ್ ಸೂಪರ್ ❤❤❤❤❤🎉🎉🎉🎉🎉
ಬಾಗಲಕೋಟೆ ಅಭಿಮಾನಿಗಳು ಕಡೆಯಿಂದ ಒಳ್ಳೇದಾಗಲಿ 🙏🏻🚩🌍
✨
Wow wow 100% Eesala Dhruva Sir, Prem Sir Hit💥💥💥
ಸೈನ್ಯ ನೇ ಇಲ್ಲ ivange hontavne ರಾಜನಂಗೆ 🔥✍️ Absolute Fantastic writing 🖋️
ನಮ್ಮ ಸಾಹಸ ಸಿಂಹ ಡಾ.. ವಿಷ್ಣುವರ್ಧನ್ ಅಭಿಮಾನಿಗಳ ಕಡೆಯಿಂದ ..ಕೆಡಿ .. ಚಿತ್ರ ಕ್ಕೆ ಶುಭವಾಗಲಿ..❤
Masth aagede song
Dhruva sarja 🔥
ಏನ್ ಮ್ಯೂಸಿಕ್ ಕೊಟ್ಟಿದಿಯ ಗುರು 🎉🎉🔥🔥🔥🔥
ಅಪ್ಪು ದೇವರು ಅಭಿಮಾನಿ ಗಳ ಕಡೆ ಇಂದ all the Best ❤️
King armies 🎉
ಅಪ್ಪು ❤
Thank you❤
Love u appu
Devru anthe 😂😂
ಆಲ್ ದ ಬೆಸ್ಟ್ ಧ್ರುವ ಅಣ್ಣ ❤❤
ಸಾಂಗ್ಸ್ ತುಂಬಾ ಅದ್ಭುತವಾಗಿ ಮೂಡಿಬಂದಿದೆ ❤
ಎಲ್ಲ ದರ್ಶನ ಅಭಿಮಾನಿಗಳ ಕಡೆಯಿಂದ all the very best❤
Buckets😂
All the best
🪣 ಯಾರೂ ಅಂತಾ ಎಲ್ಲರಿಗೂ ಗೊತ್ತು😂😂😂😂@@marutitalawar1306
ಇದು ಬೇಕಿರೋದು... ❤❤ ಜೈ ಧ್ರುವ ಬಾಸ್ ❤❤ ಜೈ ಡಿ ಬಾಸ್ ❤❤
Illa kano bolimakala nim thara fan war madi saybeka helaru kannada Industry avru antha belsiyod kaliriii D boss yavthu yaranu belsbeddi antha helila tilko@@marutitalawar1306
ದೊಡ್ಮನೆ ಅಭಿಮಾನಿಗಳ ಕಡೆಯಿಂದ #KD ಚಿತ್ರಕ್ಕೆ ಒಳ್ಳೆಯದಾಗಲಿ All The Very Best ❤️
ಪುನೀತ್ ಫ್ಯಾನ್ ಕಡೆಯಿಂದ ... ಆಲ್ ದಿ ಬೆಸ್ಟ್
👑#DBOSS ಅಭಿಮಾನಿಗಳ ಕಡೆಯಿಂದ
👍🏻All The Best #Druvasarja
#KD#Jogiprem
Thanks broo
DS BOSS ❤️💪
BOSS IS BACK
Bro idu bekirodhu❤❤️🩹❤️🔥☺️
DS BOSS ❤️💪
ಧ್ರುವ ಸರ್ಜಾ ಅಭಿಮಾನಿಗಳು ❤
Prem movie li en iratto bidatto,songs andrene bere level craze irutte 🔥
ಏನೋ ಒಂದ್ ಬೇರೆ ರೀತಿ ಕಾಣುತ್ತಿದೆ,ಹಾಡು ಚೆನ್ನಾಗಿದೆ.ಒಳ್ಳೆದ ಆಗ್ಲಿ ಧ್ರುವ,ಪ್ರೇಮಗೆ ಮತ್ತು KD ತಂಡಕ್ಕೆ.🎉
Kannige, Kivige, thale ge Habba Habba.. Druva's most blockbuster hit Movie agutthe... KD.....
ಎಲ್ಲಾ ಹೀರೋಗಳ ಕಡೆಯಿಂದ ಶುಭವಾಗಲಿ ❤
ಪ್ರೇಮ್ ಸರ್ ಧ್ರುವ ಸರ್ಜಾ ಅವರನ್ನ ಕೈ ಬಿಡ್ಲಿಲ್ಲ 👌👌🔥
Kaiy bidle beku alo😂
💐❤️D's ❤️Boss❤️ಜೈ ಆಂಜನೇಯ ❤️ಸೂಪರ್ ಹಿಟ್ ಸಾಂಗ್ ❤️💪
Nange modle gottittu song Super erutte antha 😍😍
Nanna expections rich aagide song.......
Super song....
Prem sir ❤..
Live from Bagalkot.❤
Dhruva ಫ್ಯಾನ್ಸ್ ಲೈಕ್❤ಹರ್
💫Super song dhruva boss❤😇
Addicted this bgm & Lyrics ❤🔥🔥🔥🔥
Next level guru song💥 om namah shivay🔱
ಜೈ ಡಿ ಬಾಸ್ ಕಡೆಯಿಂದ all the best KD movie ge super song 💞🎉
ಎಲ್ಲ ಹೀರೊಗಳ ಕಡೆಯಿಂದ ಈ ಸಿನಿಮಾ ಸಿಲವರ್ ಜುಬಿಲಿಗೆ ಹೋಗಲಿ ಎಂದು ಹಾರೈಸುತ್ತೇವೆ 🙏
ಅಪ್ಪು ಆಂಡ್ ಶಿವಣ್ಣ ಅಭಿಮಾನಿಗಳಿಂದ K D ಚಿತ್ರಕ್ಕೆ ಒಳ್ಳೇದು ಆಗಲಿ 💛❤️
ಸುದೀಪ್ ಅಣ್ಣನ ಅಭಿಮಾನಿಗಳಿಂದ ಹೃದಯ ಪೂರ್ವಕವಾಗಿ..ಈ ಚಿತ್ರಕ್ಕೆ ಶುಭ ವಾಗಲಿ ❤❤all the very best ಧ್ರುವ ಅಣ್ಣ 🌟🌟
ವಾವ್ ಅದ್ಭುತ ಸಾಂಗ್ ಅರ್ಜುನ್ ಜನ್ಯ ಅಂಡ್ ಪ್ರೇಮ್ ಸರ್ 🤝🤝👌👌👌
ಧ್ರುವ ನಿಮ್ಮ ಈ ಸಿನಿಮಾ ಆಲ್ ಟೈಮ್ ರೆಕಾರ್ಡ್ ಮಾಡಲಿ ❤️
ಈ ಕಿಚ್ಚ ನ ಅಭಿಮಾನಿ ಕಡೆ ಇಂದ all the best ಧ್ರುವ ❤️❤️❤️❤️❤️
ದುನಿಯಾ ವಿಜಯ್ 💪💕 ಅಭಿಮಾನಿಗಳ ಕಡೆ ಇಂದ all the best ❤🎉🎉 ಜೈ ದುನಿಯಾ ವಿಜಯ್.
Song Andre e tara erbeku ❤❤❤❤prem sir will never ever disappoints audiences ❤❤❤❤❤❤
ಎನ್ ಗುರು ಲಿರಿಕ್ಸ್ , ಡ್ಯಾನ್ಸ್ 🔥 ಇದ್ದಂಗಿದೆ ಜೈ ಧ್ರುವ ಬಾಸ್..
YASH BOSS ಅಭಿಮಾನಿಗಳ ಕಾಡೆಯಿಂದ All the Best ❤❤❤❤❤❤❤❤
All the Best Dhruva Boss & KD Move
ಪ್ರೇಮ್ +ಕೈಲಾಶ್ ಕೇರ್ +ಅರ್ಜುನ್ ಜನ್ಯ ==🔥💥♨️🎥
D.BOSS ಅಭಿಮಾನಿಗಳ ಕಡೆಯಿಂದ 🎉🎉🎉GUD LUCK ಧ್ರುವ ಸರ್
ಇದು ಬೇಕಿರೋದು... ❤❤ ಜೈ ಧ್ರುವ ಬಾಸ್ ❤❤ ಜೈ ಡಿ ಬಾಸ್ ❤❤
ದೌಲತ್ತಲ್ಲಿ ಮೆರೆದವರೆಲ್ಲ ಹಿಸ್ಟರಿಲಿ ಉಳಿದೆ ಇಲ್ಲ.. ಕಾಲೇಳೆಯಕ್ಕೆ ಬಂದವರೆಲ್ಲ ಕಾಲ ಕೆಳಗೆ ಉಳದವರಲ್ಲ..🤙🔥ಲೈನ್ ಬೆಂಕಿ🔥
👑💖ಜೈ ಧ್ರುವ ಬಾಸ್💖👑😎
🔥🔥
ಪ್ರೇಮ್ ಅವರ ಫಿಲಂ ಹಾಡುಗಳಟು ಸೂಪರ್ ಆಗಿರುತ್ತೆ 🙏🙏🙏 ಡಿ ಬಾಸ್ ಅಭಿಮಾನಿಗಳಿಂದ ಧನ್ಯವಾದಗಳು 🙏🙏🙏
D Boss ಅಭಿಮಾನಿಗಳ ಕಡೆಯಿಂದ all the best 100ಡೇಸ್ ರನ್ನಿಂಗ್ ಆಗಲಿ ❤
@@manjurmadakari6401 thank you 💐❣️
😂 ಏನ್ ಕರ್ಮ ನಿಮ್ದು
ಜೈ ದ್ರುವ ಬಾಸ್ 🥀✌️✌️
Powerful Music and dance 👌👌
Song Thumba Chenagide 🥰All the Best Dhruva Anna ❤
ಧ್ರುವ ಸರ್ಜಾ ಅಭಿಮಾನಿಗಳು like madi ❤❤
ಸಾಂಗ್ ತುಂಬಾ ಚೆನ್ನಾಗಿದೆ ಸಿನಿಮಾ ಬಹುದೊಡ್ಡ ಯಶಸ್ಸು ಕಾಣಲಿ ಜೈ ಧ್ರುವ ಸರ್ಜಾ ಜೈ ಕನ್ನಡ ಸಿನಿಮಾ❤
ಮಾರ್ಟಿನ್ ಚಿತ್ರದಿಂದ ಬೇಜಾರ್ ಆಗಿ KD ಮ್ಯಾಲೆ ನಂಬಿಕೆ ಇಟ್ಟಾರೆ ಶೀವ ದ್ರುವ ಅಭಿನಂದನೆಗಳು
ಸೂಪರ್ ಸಾಂಗ್ ಎಲ್ಲಾ ರಾಜವಂಶದ ಅಭಿಮಾನಿಗಳಿಂದ ಸಿನಿಮಾ ತಂಡಕ್ಕೆ ಆಲ್ ದ ಬೆಸ್ಟ್
Kamuk vamsa 😂 🪣
Estu vamsha 😂
Tikaurakabeda lo@@kumarn1202
@@kumarn1202jail boss kamuka antha nimgu gothu sumne comments haktira aste don't care to slum fans
@@manojnagarajnaik7804jail gante dasappa fan spotted 😅 only comment aste nimdu
ಸೂಪರ್ 👌 👌 👌 ಸಾಂಗ್ 🎶🎼🎵
ಡಿ ಬಾಸ್ ಅಭಿಮಾನಿಗಳ ಕಡೆಯಿಂದ
ಪ್ರೇಮ ಸರ್ ನಿರ್ದೇಶನದ
ಕೆಡಿ ಚಿತ್ರತಂಡಕ್ಕೆ ಒಳ್ಳೆಯದಾಗಲಿ
All the best in kedi all team
ಅಪ್ಪು ಫ್ಯಾನ್ಸ್ ಕಡೆ ಇಂದ ಎಲ್ಲ ದ ಬೆಸ್ಟ್ , ಜೈ ಆಂಜನೇಯ ,ಜೈ ಅಪ್ಪು ♥️🙌🏻
ಅಪ್ಪು ❤
ಡಿ ಬಾಸ್ ಅಭಿಮಾನಿಗಳ ಕಡೆಯಿಂದ KD ಸಿನಿಮಾಗೆ ಒಳ್ಳೆಯದಾಗಲಿ.
Superb ❤....nice 👍 all the best sir d sarja❤...kannada cinema support Maadi✨❤️💛
ಪಲ್ಲವಿ :
ಗುರುವೇ ನಿನ್ನಾಟ ಬಲ್ಲೂರ್..ಗುರುವೇ ನಿನ್ನಾಟ ಬಲ್ಲೂರ್..
ಗುರುವೇ ನಿನ್ನಾಟ ಬಲ್ಲೂರ್ ಯಾರ್ ಯಾರೋ..
ಶಿವನೇ ನಿನ್ನಾಟ ಬಲ್ಲೂರ್ ಯಾರ್ ಯಾರೋ, ಶಿವಾ..
ಶಿವ ಶಿವ ಶಿವ ಶಿವ ಶಿವ ಶಿವ
ಗುರುವೇ ನಿನ್ನಾಟ ಬಲ್ಲೂರ್ ಯಾರ್ ಯಾರೋ..
ಶಿವನೇ ನಿನ್ನಾಟ ಬಲ್ಲೂರ್ ಯಾರ್ ಯಾರೋ, ಶಿವಾ..
ಚರಣ 1:
ಹತ್ತೂರಿನ ಒಡೆಯ ನೀನು, ಗೊತ್ತೇನೋ ಯಾರು ನಿಂಗೆ...
ಸೈನ್ಯಾನೆ ಇಲ್ಲ ಇವನ್ಗೆ, ಹೊಂಟವ್ನೆ ರಾಜ ನಂಗೆ..
ಬೆಳಗಾಗೋದ್ರಲ್ಲೇ ಬೆಳೆದಾ...ಬೆಳಗಾಗೋದ್ರಲ್ಲೇ ಬೆಳೆದು ಫೇಮಸ್ಸು ಆಗೋದ್ನಲ್ಲ..
ನಾನು ನಾನ್ ಅಂದೋರ್ಗೆಲ್ಲಾ ತೊಡೆತಟ್ಟಿ ನಿಂತವ್ನ್ ನೋಡ್ಲಾ..
ಬೆಳೆದ ಬೆಳೆದ ಬೆಳೆದ ನೋಡೋ..
ಗುರುವೇ ನಿನ್ನಾಟ ಬಲ್ಲೂರ್ ಯಾರ್ ಯಾರೋ..
ಶಿವನೇ ನಿನ್ನಾಟ ಬಲ್ಲೂರ್ ಯಾರ್ ಯಾರೋ, ಶಿವಾ..
ಚರಣ 2:
ದೌಲತ್ತಲ್ ಮೆರದೋರೆಲ್ಲ ಹಿಸ್ಟರಿ ಲಿ ಉಳಿದೆಯಿಲ್ಲ..
ಕಾಲೇಳೆಯೋಕ್ ಬಂದೋರೆಲ್ಲ ಕಾಲ ಕೆಳ್ಗೆ ಉಲ್ದೊದ್ರಲ್ಲ..
ನೀನ್ ಅಂತೋನ್ ಅಲ್ವೇ ಅಲ್ಲ...ನೀನ್ ಅಂತೋನ್ ಅಲ್ವೇ ಅಲ್ಲ... ನಿನ್ನಂಗೆ ಯಾರು ಇಲ್ಲ..
ಬಕೇಟಾ ಹಿಡಿಯೋರ್ನೆಲ್ಲ ಸೈಡಿಟ್ಟು ಹೋಯ್ತಯೀರ್ಲಾ ..
ಬೆಳೆದ ಬೆಳೆದ ಬೆಳೆದ ನೋಡೋ..
ಗುರುವೇ ನಿನ್ನಾಟ ಬಲ್ಲೂರ್..ಗುರುವೇ ನಿನ್ನಾಟ ಬಲ್ಲೂರ್..
ಗುರುವೇ ನಿನ್ನಾಟ ಬಲ್ಲೂರ್ ಯಾರ್ ಯಾರೋ..
ಶಿವನೇ ನಿನ್ನಾಟ ಬಲ್ಲೂರ್ ಯಾರ್ ಯಾರೋ, ಶಿವಾ..
Adbhut🤗🤝💛💪🏻❤
❤
ಹೌದೋ ಹುಲಿ
👌
ಮಾರ್ಟಿನ್ ಗಿಂತ ನೂರು ಪಟ್ಟು ಜಾಸ್ತಿ ಚನಾಗಿದೆ
Martin full movie----- this one song
Martin Chenagita😂???
ಅಪ್ಪು ಅಭಿಮಾನಿಗಳ ಕಡೆಯಿಂದ all the best kd ಚಿತ್ರ ತಂಡಕ್ಕೆ
All the best D S Boss form ದೊಡ್ಮನೆ fans ❤❤❤❤❤❤
ನಮ್ಮ ಕನ್ನಡ ಇಂಡಸ್ಟ್ರಿ ಬೆಳಿಬೇಕು fan war ಬಿಟ್ಟಿ ಎಲ್ರು ಒಂದಾಗಿ ❤️ all the best from dboss fans 😍
🙌🙌❤️❤️🥰
D Boss ಅಭಿಮಾನಿ ಕಡೆಯಿಂದ ಒಳ್ಳೆದಾಗಲಿ ❤❤
ಈ ಸಾಂಗ್ ಶಿವಣ್ಣನಿಗೆ ಕರೆಕ್ಟ್ ಮ್ಯಾಚ್ ಆಗುತ್ತೆ 👍
Only prem sir ; ಅವರಿಗಾಗಿ ಮಾತ್ರ ನೋಡ್ತಿರೋದು
❤❤❤
Same bro
Visual looks really Promising 😊😊😊😊.... Dhruva sir, ನಿಮ್ಮ ಇಷ್ಟೂ ಸಿನಿಮಾ ನೋಡಿ, ನಿಮ್ಮ ಒಬ್ಬ ಅಭಿಮಾನಿಯಾಗಿ ಹೇಳುತ್ತಾ, u work to maximum of your potential, but while acting, ನೀವು ಪಾತ್ರಕ್ಕೆ ಬೇಕಾದ ದೇಹಭಾಷೆಗಿಂತ ನಿಮ್ಮದೇ ದೇಹ ಭಾಷೆಯಲ್ಲಿ ನಟಿಸುತ್ತೀರಿ, ಬಹುತೇಕ ಸೀನ್ ಗಳಲ್ಲಿ ನಿಮ್ಮ ತೋಳುಗಳ ಪ್ರದರ್ಶನ ಹೆಚ್ಚಾದಂತೆ ಕಾಣುತ್ತದೆ, ಕೆಲವು ಡೈಲಾಗ್ ಗಳಲ್ಲಿ, ಅನಗತ್ಯವಾಗಿ ಪದಗಳಿಗೆ ಒತ್ತು ನೀಡಿ ಉಚ್ಚರಿಸುತ್ತೀರಿ ಅದು ಆಭಾಸವಾಗಿ ಕಾಣುತ್ತೆ, ನಿಮ್ಮಲ್ಲಿನ ಕಲೆಗೆ ನಿಜವಾಗಿಯೂ ಒಳ್ಳೇ ಭವಿಷ್ಯ ಇದೆ, You are a promising actor for Indian Cenima Industry ದಯಮಾಡಿ ಹೆಚ್ಚು ಪಾತ್ರವಾಗುವ ಕಡೆ ಗಮನ ನೀಡಿ,
ಉದಾ:- ನಿಮಗೆ ಒಬ್ಬ ಲಾಯರ್ ಪಾತ್ರ ಕೊಟ್ಟರೆ, ಆ ಲಾಯರ್ ಹೆಸರು ರಾಜೇಶ ಆಗಿದ್ದರೆ, ನೀವು ಲಾಯರ್ ಆಗುವ ಬದಲು ರಾಜೇಶ ಆಗಬೇಕು, ಆಗ ಆ ಪಾತ್ರಕ್ಕೆ ನಿಮ್ಮಿಂದ ನ್ಯಾಯ ಸಿಗುತ್ತದೆ ಎಂದು ನನ್ನ ಅನಿಸಿಕೆ.
ಅತೀ ಮಾತಾಡಿದ್ದರೆ ಕ್ಷಮಿಸಿ.😊
Waiting KD Kannada ❤ Movie
Dhruvasarja Boss🤍
ಶಿವಣ್ಣ & ಅಪ್ಪು ಬಾಸ್ ಫ್ಯಾನ್ಸ್ ಕಡೆಯಿಂದ all the best ❤🥰🔥
Bucketa hidyonalla ❤ sidittu hoythairala 👌👌👌
ಹಾಡು ಅಂದ್ರೆ ಈ ತರಹ ಇರು ಬೇಕು 🔥 🤩
#ಸಾಹಿತ್ಯ ಸಂಗೀತ ಎರಡು ಸಕ್ಕತ್ತಾಗಿದೆ ಆಲ್ ದ ಬೆಸ್ಟ್ #ಧ್ರುವ ಸರ್ಜಾ ❤once Again back #Prem sir 🎉music ಮಾಂತ್ರಿಕ ❤
brilliant just brilliant music !!!!! Shivaa Om Namah Shivaya 🙏🙏🙏🙏🙏 dbooosaaaa dead Rudra thandava ne 🙏🙏🙏🙏🙏
ಪ್ರೇಮ ಅವರ ಡೈರೆಕ್ಷನ್ ಹಾಡು 👌🔥 ಯಾವಾಗಲೂ ಚಿಂದಿ ಶುಭ ಹಾರೈಕೆಗಳು 👍
ಶಿವ ಶಿವ ಹಾಡು ಕೇಳಿದ್ರೆ ಎದ್ದು ಡಾನ್ಸ್ ಮಾಡೋಣ ಅನಿಸ್ತದೆ🔥🔥😍💪ಜೈ ಡಿಎಸ್ ಬಾಸ್💪
All the best 🎉from hyderabad...nimma kannadati minchu Paroo ❤
ಅಪ್ಪು ಬಾಸ್ ಅಭಿಮಾನಿಗಳ ಕಡೆಯಿಂದ ಚಿತ್ರ ಯಶಸ್ಸು ಕಾಣಲಿ ಎಂದು ಹಾರೈಸುತ್ತೇನೆ ❤
ನಮ್ಮ ಧ್ರುವಬಾಸ್ ಗೆ ತಕ್ಕಂಗೆ ಇದೆ ಈ ಸಾಂಗ್ tq ಪ್ರೇಮಣ್ಣ❤ಅರ್ಜುನ್ ಜನ್ಯಜೀ 🔥
ಕರುನಾಡ ಅಪ್ಪು ಅಭಿಮಾನಿಗಳ ಕಡೆಯಿಂದ all the best....ನಮ್ ಕನ್ನಡ ಸಿನಿಮಾ ನಮ್ಮ ಹೆಮ್ಮೆ....
ಭಘೀರ,ಭೈರತಿ ರಣಗಲ್, ಯುಐ,ಮ್ಯಾಕ್ಸ್,ಕೆಡಿ,ಡೆವಿಲ್.....✅🔥❤💐
ಜೈ ಧ್ರುವಬಾಸ್ ಜೈ ಆಂಜನೇಯ
ಕ್ರೇಜಿ ಸ್ಟಾರ್ ಅಭಿಮಾನಿಗಳ ಕಡೆಯಿಂದ ಶುಭಾಶಯಗಳು ❤💛
ಕನ್ನಡಿಗರಿಗೆ ಅಚ್ಚು ಮೆಚ್ಚಿನ ಹಾಡು.... 💙 ಹೃದಯಯಕ್ಕೆ ತುಂಬಾ ಇಷ್ಟವಾದ ಈ ಹಾಡು.... ಧನ್ಯವಾದಗಳು.... ಈ ಹಾಡಿಗೆ, ವಾದ್ಯಗೋಷ್ಠಿಗೆ, ಮತ್ತು ಹಾಡಿದವರಿಗೆ...🎉💐💐
ಒಳ್ಳೆಯದಾಗಲಿ ದರ್ಶನ್ ಸುದೀಪ್ ಅಭಿಮಾನಿ ಕಡೆಯಿಂದ 🎉
ಪ್ರೇಮ್ ಅವ್ರು ಮೂವೀ ನೋಡ್ಬೇಕೋ ಬಿಡ್ಬೇಕೋ ಅದು ಎರಡನೇ ಮಾತು ಆದರೆ ಸತ್ಯವಾಗಿಯೂ ಗೀತೇ ಅಂತೂ ಕೇಳ್ಳೆಬೇಕು....❤❤
ಆಲ್ ದ ಬೆಸ್ಟ್ ಧ್ರುವ ಅಣ್ಣಾ
ಸಾಂಗ್ ಸೂಪರ್ ಆಗಿ ಬಂದಿದೆ
ಹರ ಹರ ಮಹಾದೇವ್ 🚩
ದಚ್ಚು ಫ್ಯಾನ್ಸ್ ದಯವಿಟ್ಟು ಫ್ರೆಮ್ ಸರ್ ಗೆ ಸಪೋರ್ಟ್ ಮಾಡ್ರಪ್ಪ 😢🔥⚡ಜೈ ಡಿಬಾಸ್ 🔥
Yes
ಕಿಚ್ಚ ಬಾಸ್ ಕಡೆಯಿಂದ ಶುಭಾಶಯಗಳು 🎉
ಅಪ್ಪು ಬಾಸ್ ಅಭಿಮಾನಿಗಳಿಂದ all the best ds boss ❤😊
ಅಪ್ಪು ❤
ಯಶ್ ಬಾಸ್ ಕಡೆ ಆಲ್ ದಿ ಬೆಸ್ಟ್ ಧ್ರುವ ಅಣ್ಣಾ ❤ಒಳ್ಳೆಯದು ಆಗ್ಲಿ ನಿಮಗೆ 🥰