ಚಿಂತಾಮಣಿ ರೈಲು ನಿಲ್ದಾಣಕ್ಕೆ ರಸ್ತೆ || Road to Chintamani Railway Station

Поделиться
HTML-код
  • Опубликовано: 31 янв 2025

Комментарии • 9

  • @RajannaB-r4w
    @RajannaB-r4w 4 месяца назад

    ರೈಲು ನಿಲ್ದಾಣವನ್ನು ಚೇಳೂರು ರಸ್ತೆಯ ಕರಿಯಪ್ಪಲ್ಲಿಗೆ ಬದಲಾಯಿಸುವುದು ಸೂಕ್ತ

    • @ShivaprakshReddybk
      @ShivaprakshReddybk  4 месяца назад

      ಈಗಾಗಲೇ ಹಲವಾರು ಮೂಲ ಸೌಕರ್ಯಗಳು ನಿಲ್ದಾಣದಲ್ಲಿ ಆಗಿವೆ ಮತ್ತು ಹೊಸ ಸೌಲಭ್ಯಗಳು ನಿರ್ಮಾಣ ಹಂತದಲ್ಲಿವೆ, ಜೊತೆಗೆ, ಚೇಳೂರು ಮತ್ತು ಬಾಗೇಪಲ್ಲಿ ರಸ್ತೆಗೆ Equal Distance ನಲ್ಲಿದೆ. ರಸ್ತೆ ಸಂಪರ್ಕ ಒಂದು ಉತ್ತಮಪಡಿಸಿದಲ್ಲಿ, ಜನರಿಗೆ ತುಂಬಾ ಅನುಕೂಲ👍

  • @TharigondaGopalakrishnaiah
    @TharigondaGopalakrishnaiah Месяц назад

    Chintamane to madanapalle ge tran root haki Kolar road bangarupet or chintamane devanalle root nale hakidaray yallaregu channage eratade

  • @akshayari5827
    @akshayari5827 4 месяца назад

    11302 disel locomotive moving ahead chitini jn towards different roots disel testing after coupling and decopling take ur time

  • @manjusushma7690
    @manjusushma7690 4 месяца назад +1

    ಆಜಾದ್ ಚೌಕದಿಂದ ರೈಲ್ವೇ ನಿಲ್ದಾಣದವರೆಗೂ 50 ಅಡಿ ರಸ್ತೆ ಅಗಲೀಕರಣಗೊಳಿಸಬೇಕು. ಇದು PWD land. ಇದು ಯಾವತ್ತಿದ್ದರೂ ರಸ್ತೆ ಅಗಲಗೊಳಿಸಬೇಕು.

  • @byrareddytv6577
    @byrareddytv6577 4 месяца назад +1

    Raste agala made plije odadodakke tondare ಅಡಕೆ

  • @sudhakarnagireddy
    @sudhakarnagireddy 4 месяца назад +1

    Thanks brother. One of the worst planning from the railway department, municipal council and politicians. Without a proper road access, don’t know why they built a railway station. We should have multiple ways to reach the railway station from Bagepalli road, chelur road and azad chowk road..all the roads are required. Probably a new bypass to north of Chintamani town may solve the road connectivity to the railway station completely.

  • @ashokcr5349
    @ashokcr5349 4 месяца назад

    Chelur road very worst heavy traffic road should be extended to siddepalli cross vargu agbeku

    • @ShivaprakshReddybk
      @ShivaprakshReddybk  4 месяца назад +1

      ಇತ್ತೀಚಿಗೆ ಚೇಳೂರು ರಸ್ತೆಯನ್ನು ಸಿದ್ದೇಪಲ್ಲಿ ಕ್ರಾಸ್ ವರಗೆ ಸುಮಾರು 10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಜಿಲ್ಲಾ ಉಸ್ತುವಾರಿ ಮಂತ್ರಿ Dr MC ಸುಧಾಕರ್ ರವರು ಮತ್ತು MP ಮಲ್ಲೇಶ್ ಬಾಬುರವರು ಗುದ್ದಲಿ ಪೂಜೆ ನೆರವೇರಿಸಿದರು.
      ಈ ರಸ್ತೆಯನ್ನ ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿಪಡಿಸಲು ಪ್ರಯತ್ನ ನಡೆಯುತ್ತಿದೆ