ಹೆಣ್ಣು ಮಕ್ಕಳು ಯಾವ ರೀತಿ ಬಟ್ಟೆ ಹಾಕ್ಬೇಕು? Sanatana Podcast on Women Dress Code by Dr.VB Arathi
HTML-код
- Опубликовано: 11 фев 2025
- Girls | Dr.V.B Arathi | Mumthas | TV Vikrama | Mangala Gowri Pooja
.
ಹೆಣ್ಣು ಮಕ್ಕಳು ಯಾವ ರೀತಿ ಬಟ್ಟೆ ಹಾಕ್ಬೇಕು?
#girls #hindu #god #drvbarathi #sanatanadharma #mumthas #tvvikrama #kannadanews #latestnews #trendingnews
.
TV Vikrama is work for society, We will give positive news to the people, Nowadays TV journalism is well known to everyone. In the breaking news all the media are stubbornly reporting the news. TV Vikrama will give unique and different content to our viewers. We content cover Current News, Political Developments, Sports, Entertainment, Indian Culture, Sanatana Dharma and many more
.
Contact for Business Enquiries: 6363375134/7406448315
.
Follow Us On:
Facebook: / vikramatv
Instagram: / tv_vikrama
Twitter: / tv_vikrama
WhatsApp: whatsapp.com/c...
ತುಂಬಾ ಚೆನ್ನಾಗಿ ವಿವರಿಸಿದ್ದೀರಿ... ಎಷ್ಟು ಹೆಣ್ಣುಮಕ್ಕಳು ಇದನ್ನು ಅರ್ಥ ಮಾಡಿಕೊಳ್ಳುತ್ತಾರೋ ದೇವರೇ ಬಲ್ಲ. ಪೋಷಕರ ಪಾತ್ರವೂ ಬಹಳ ಮುಖ್ಯ. ಕಣ್ಣು ತೆರೆಸುವ ಮಾತುಗಳು🙏🙏🙏
ನೈಜವಾದ, ಸತ್ಯ ತಿಳಿಸುವ ಒಳ್ಳೆಯ ಸಂಸ್ಕಾರವಂತ ಸಂದೇಶ. ಕಣ್ಣು ತೆರೆಸುವ ಮಾಹಿತಿ. ತುಂಬು ಹೃದಯದ ಧನ್ಯವಾದ ಗಳು ನಿಮಗೆ. 🙏💐
ವಾವ್ ಮೇಡಂ ತುಂಬಾ ತುಂಬಾ ಚನ್ನಾಗಿ ನಮ್ಮ ಸಂಸ್ಕೃತಿ ಬಗ್ಗೆ ತಿಳಿಸಿ ಕೊಟ್ಟಿದ್ದೀರಾ 👌👌👌👌👌👌👌👌ಧನ್ಯವಾದಗಳು ಮೇಡಂ 🙏🙏🙏
ಇಂತಹ ಸಂದಶ೯ನಗಳು ಮತ್ತೆ ಮತ್ತೆ ಪ್ರಸಾರವಾಗಲಿ, ಶಾಲೆ,ಪದವಿ ವಿದ್ಯಾಲಯಗಳಲ್ಲಿ ಬಿತ್ತರಗೊಳ್ಳಲಿ. ಸ್ವಾಭಿಮಾನ, ದೇಶಾಭಿಮಾನ, ನಮ್ಮತನ ಬೆಳಗಲಿ ಜೈ ಹಿಂದ್ ಜೈ ಭಾರತ್ ಜೈ ಸನಾತನ
ಶ್ರೀಮತಿ ಆರತಿ ಮೇಡಂ ಅವರ ಎಲ್ಲಾ ಸಂಚಿಕೆ ವುತ್ತಮವೇ ಇರುತ್ತವೆ. ಅವರಿಗೆ ನನ್ನ ನಮಸ್ಕಾಗಳು. Tv ವಿಕ್ರಮ ದವರಿಗೆ ಅನಂತ್ ನಮನ ಹಾಗೂ ಧನ್ಯವಾದಗಳು.
ನಮ್ಮನ್ನ ನಾವು ಸರಿಪಡಿಸಿ ಕೊಳ್ಳ ಬಹುದಾದ ವಿಷಯಗಳು ಧನ್ಯವಾದಗಳು
ಅತ್ಯದ್ಭುತ ಮೇಡಂ ನಿಮ್ಮ ವಿಚಾರಧಾರೆ ನಿಮ್ಮ ವಿಚಾರಗಳಿಗೆ 🙏🙏🙏🙏 👌👌👌👌ಹೃತ್ಪೂರ್ವಕ ಧನ್ಯವಾದಗಳು 🙏🙏🙏🙏 ಎಂತ ಸಂದರ್ಶನಗಳು ಟಿವಿ ಯಲ್ಲೂ ಕೂಡ ಪ್ರಸಾರಮಾಡಬೇಕು ಮೊಬೈಲ್ ಇಲ್ಲದೆ ಇರೋರು ನೋಡದೆ ಇರೋರು ಟಿವಿಯಲ್ಲಿ ನೋಡ್ತಾರೆ ಮತ್ತಷ್ಟು ಹೆಚ್ಚು ಹೆಚ್ಚು ಜನಗಳಿಗೆ ಮನಸುಗಳಿಗೆ ತಲುಪಬಹುದು
🙏🌹 ಹೆಣ್ಣು ಮಕ್ಕಳು ನಮ್ಮ ಸಂಸ್ಕೃತಿ ಉಳಿಸುವ ಚಂದದ ಮಾತು.. ಇದೇ ರೀತಿ ಪುರುಷರೂ ಸಹ ನಮ್ಮ ವೇಷ ಭೂಷಣ ಸಂಸ್ಕೃತಿ,ಉಳಿಸುವ ಚಂದದ ಮಾತು ತಿಳುವಳಿಕೆಯಾಗಿ ಹರಿದು ಬರಲಿ.. ಈಗಿನ ಪುರುಷರು ಪಂಚೆ ಉಡೋಲ್ಲ.. ಸಂಧ್ಯಾವಂದನೆ ಮಾಡೋಲ್ಲ.. ಪೂಜೆ ಪುನಸ್ಕಾರ ಹಬ್ಬ ಆಚರಣೆ ಮಾಡೋಲ್ಲ.. ಬರೀ ವಿದೇಶಿ ರೀಲ್ಸ್.. ಫೇಸ್ಬುಕ್. ಇನ್ಸ್ಟಾ.... ಮುಂತಾದವು.. 👍🌹🙏
ಆರತಿ ಮೇಡಂ ನಿಮ್ಮ ವಿಚಾರ ಧಾರೆ ಚನ್ನಾಗಿ ಮೂಡಿಬಂದಿದೆ ಧನ್ಯವಾದಗಳು
ನಿಮ್ಮ ಸದಾಭಿಪ್ರಾಯಕ್ಕೆ.. ನನ್ನ ಸಹಮತವಿದೆ.... ನಮ್ಮ ಮಕ್ಕಳು.. ಸ್ವೀಕಾರ ಮಾಡಬೇಕು 🎉🎉🎉❤❤❤ಅಭಿನಂದನೆಗಳು ಸಹೋದರಿಯರಿಗೆ... 🌹🌹🌹
ಎಂತಹ ಒಳ್ಳೆಯ ಸಂದೇಶ.. ನಿಜವಾಗಿಯೂ ನಿಮ್ಮಂತಹ ಮಹಿಳೆ ಊರಿಗೆ ಒಬ್ಬರಿದ್ದರೂ ನಮ್ಮ ಭಾರತ ವಿಶ್ವ ಗುರು ಆಗುವುದರಲ್ಲಿ ಸಂಶಯವೇ ಇಲ್ಲ.. ಟಿವಿ ವಿಕ್ರಮ ಈ ಸಂದರ್ಶನಕ್ಕಾಗಿ ನಿಮಗೊಂದು ಸಲಾಂ 🙏🏻🙏🏻
ಇಂತಹ ಸಂದೇಶಗಳು ಮತ್ತೆ ಮತ್ತೆ ಮೂಡಿ ಬರಲಿ ಧನ್ಯವಾದಗಳು
ಅತ್ಯದ್ಭುತ ಮೇಡಂ ನಿಮ್ಮ ವಿಚಾರಧಾರೆ ನಿಮ್ಮ ವಿಚಾರಗಳಿಗೆ 🙏🙏🙏🙏 👌👌👌👌ಹೃತ್ಪೂರ್ವಕ ಧನ್ಯವಾದಗಳು 🙏🙏🙏🙏
ಬಹಳ ಮೌಲ್ಯಯುತ ವಾದ ಸಂದೇಶ ಇದು ಎಲ್ಲರಿಗೂ ಅರಿವಾಗಬೇಕು
ಈಗಿನ ಕಾಲದ ಯುವ ಜನಾಂಗ ನಿಮ್ಮ ಮಾತುಗಳನ್ನು ಕೇಳಬೇಕು. ಅವರಲ್ಲಿ ಸ್ವಲ್ಪವಾದರೂ ವಿವೇಚನಾಶಕ್ತಿ ಬೆಳೆಯಬಹುದು. ಮೇಡಂ ನಿಮ್ಮ ಭಾಷೆಯ ಮೇಲಿನ ಹಿಡಿತ ನನ್ನ ಮನಸೂರೆಗೊಂಡಿತು
Good topic maam i wish this generation people really need this
Great Lesson to public
ನಿಮ್ಮ ಈ ಅಭಿಪ್ರಾಯ ಕ್ಕೆ ಅನಂತಾನಂತ ಧನ್ಯವಾದಗಳು
ಶ್ರೇಷ್ಠವಾದ ಮಾಹಿತಿಯನ್ನ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಮೇಡಂ 🙏
Very nice ma'am you r inspiration for kannada and sanatana Dharma is so nice all hindus should follow
👌 ನಮ್ಮ ಅಸ್ಮಿತೆ ಸತ್ಯವನ್ನು ಒಪ್ಪಿಕೊಳ್ಳೋಣ 👍
ನಿಮ್ಮಗೆ ನನ್ನ ಅನಂತ ಧನ್ಯವಾದಗಳು
ಸಮಂಜಸವಾಗಿ ಮಾತಾಡಿದ್ದೀರಿ ಆರತಿ ಅಕ್ಕನಮ್ಮೆಲ್ಲರ ಮನದಾಳದ ವಿಚಾರಕ್ಕೆ ನೀವು ಒಂದು ಸುಂದರ ಮುಖವಾಣಿಯಂತೆ
ಒಳ್ಳೆಯ ಮಾಹಿತಿ ಮೇಡಂ ಮೊದಲು ಶಾಲೆಗಳಲ್ಲಿ ಕಲಿಸಿ.ಧಯಾವಿಂಟ್ಟು ಈ ಕೆಲಸ ಮಾಡಬೇಕು. ಮತ್ತೆ ಟೀ ಯಾಕರ್ ಗಳಿಗೆ .ಮದ್ಯಮದವರಿಗೆ ಕಲಿಸಿ.ಏನೆ ಅಕಲಿ ಮೈ ತುಂಬಾ ಬಟ್ಟೆ ಹಾಕಿ.
Excellent aarathi mam. Please keep on going in projecting our Hinduism. Tq for sharing this wonderful thoughts of our culture.
Tumba channagi vivarane kottidira Dhanyavadagalu 🙏
ಭಾರತ ಯಾಕೆ ಗ್ಲೋಬಲ್ agbardu?!!! Wonderful mam
ನಿಜವಾಗಲೂ ಹೃದಯ ಸ್ಪರ್ಶಿ.
ಬಹಳ ಚೆನ್ನಾಗಿ ತಿಳಿಸಿದೀರಿ ಆರತಿಜಿ❤❤❤
ಮ್ಯಾಮ್ ನಿಮ್ಮ ಮಾತು ತುಂಬಾ ಇಷ್ಟ ನಿಮ್ಮ ಸಂಸ್ಕೃತಿ 🙏🙏
ನಿಮ್ಮಂಥ ಸ್ವಾದಿ ಮನೋಭಾವ ಹೊಂದಿರುವ ಒಬ್ಬ ತಾಯಿ ಒಂದು ಊರಿನಲ್ಲಿ ಒಬ್ಬಬ್ಬರು ಇದ್ದರೇ ಆ ಊರು ಸನಾತನ ಭಾರತವೆ.!!🙏🙏
ಒಳ್ಳೆಯ ಸಂದೇಶ
Yes 💯 mam
ಭಗಿನಿ ತುಂಬಾ ಚೆನ್ನಾಗಿ ಹೆಣ್ಣು ಮಕ್ಕಳಿಗೆ ಅರ್ಥಪೂರ್ಣವಾಗಿ ಆಚರಣೆ ವಿಚಾರಣೆಗಳನ್ನು ತಿಳಿಸಿ ಕೊಟ್ಟಿದ್ದೀರಾ ತುಂಬಾ ದನ್ಯವಾದಗಳು
Tumba chennagi tilisiddira madam.
Gud information madam..thank you very much madam..🎉👌🙏
ಹೌದು ಮೇಡಂ ನಮ್ಮ ಸಂಸ್ಕೃತಿ ಭಾಷೆ ಪದ್ಧತಿ ಆಚಾರ ಎಲ್ಲಾನು ಬಿಟ್ಟು ಹೋಗ್ತಾ ಇದೆ....ಮನೇಲೇ ಇಂಗ್ಲಿಷ್ ಮಾತಾಡೋದು ತುಂಬಾ ಕುಟುಂಬಗಳಲ್ಲಿ ನೋಡಿದ್ದೇನೆ ಈಗ ಅದೇ ಫ್ಯಾಷನ್ ಆಗೋಗಿದೆ ಹೇಳದ್ರು ಕೇಳಲ್ಲ ಹೇಗೆ ಇವರುಗಳನ್ನ ತಿದ್ದಬೇಕು ಗೊತ್ತಿಲ್ಲ
ಧನ್ಯವಾದಗಳು ಮೇಡಂ
ನನ್ನ ದೇಹ ನನ್ನ ಇಷ್ಟಾ ಅನ್ನೋರಿಗೆ ಈ ವಿಡಿಯೋ ಕಂಬಳಿಯಲ್ಲಿ ಚಪ್ಪಲಿ ಇಟ್ಟು ಹೊಡೆದಹಾಗೆ...
❤❤ ಮನ ತೆರೆಸುವ ಮಾತುಗಳು.ನಾನು ಎಂತಹಾ ಪುಣ್ಯ ಭೂಮಿಯಲ್ಲಿ ಜನಿಸಿದ್ದೇನೆ . ನನ್ನ ಧರ್ಮ ಆಚಾರ ವಿಚಾರ ಸಂಸ್ಕೃತಿ ಸಂಪ್ರದಾಯ ಎಂತಹದು ಎಂಬುದನ್ನು ಪ್ರತಿ ಪೊಷಕರು ಮಕ್ಕಳು ಅರಿಯುವುದು ಬಹಳ ಮುಖ್ಯವಾದ ಅಂಶ.ಧನ್ಯವಾಧಗಳು ತಾಯಿ ❤
Extremely this is very fact this Chanel Iam given once thanks.
ಒಳ್ಳೆಯ ಮಾತುಗಳನ್ನು ತಿಳಿಸಿದ್ದೀರಿ. ಹಬ್ಬದ ದಿನವೂ ಪೂಜೆ ಮಾಡುವಾಗಲೂ ಸೀರೆ ಉಡುವುದಿಲ್ಲ, ಕೈಗೆ ಬಳೆ ಹಾಕಿಕೊಳ್ಳುವುದಿಲ್ಲ.ಅಭಿಮಾನದಿಂದ ಸಂಸ್ಕೃತಿಯನ್ನು ಮುಂದುವರಿಸ ಬೇಕು.
ಇಂತಹ ಕಲ್ಮಷರಹಿತ ಸಂದರ್ಶನಗಳು ಮನೆ-ಮನೆಗಳನ್ನು ಹಾಗೂ ಮನ-ಮಾನಗಳನ್ನ ತಲುಪಬೇಕು 🙏🙌
ನಿಮ್ಮ ಮಾತಿನಿಂದ ತುಂಬಾ ಸಂತೋಷ ಆಗ್ತಾ ಇದೆ. ಎಲ್ಲರಿಗೂ ಈ ಸಂತೋಷ ಸಿಗಲಿ. ನೀವು ಸಾವಿರ ವರ್ಷ ಮಾತಾಡುವಂತೆ ಆಗಲಿ
ಹೌದು, ಹೊಸದಾಗಿ ನಮ್ಮಸಂಸ್ಕೃತಿನ ಹುಟ್ಟು ಹಾಕಬೇಕೇನೋ ಅನಿಸುವಷ್ಟರ ಮಟ್ಟಿಗೆ ಬದಲಾಗುತ್ತಿದೆ,ಇನ್ನು ಮುಂದಾದರೂ ನಮ್ಮ ಮಕ್ಕಳಿಗೆ ತಿಳಿಸೋಣ,
ಧನ್ಯವಾದಗಳು 🙏
Very important for all that too youngsters in society
I really liked your speech. You are godly sent madam I want to hear more speech of your God bless
ನಿಮ್ಮಿಬ್ಬರಿಂದ ಉತ್ತಮ ಸಂಭಾಷಣೆ .
Super sandesha
Thumba chennaagi heliddheera. Ella kade jana namma samskrati thilidhu vesha bhooshana maadkolli.
We should think of this not earliest but immediately
Olle sandesha
ತುಂಬಾ ಚೆನ್ನಾಗಿದೆ ಮೇಡಮ್, ಆದರೆ ಜನರ ಮನ ಪರಿವರ್ತನೆ ಮಾಡುವುದು ತುಂಬಾ ಕಷ್ಟ😢
It is the duty of all citizens to Tell their Children to wear Decent Dress but not Indecent Dress
Truly said mam🙏🙏 people don't watch videos like this cos they don't want to change.
Very nice 👍
ಒಳ್ಳೆಯ ಸಂದೇಶ ವಂದೇನೆಗಳು
ದನ್ಯವಾದಗಳು
ಹೆಣ್ಣುಮ್ಕಳಿಗೆ ಒಂದು ಉತ್ತಮ ಸಂದೇಶ
ಅರಬಿಂದೊಶಾಲೆಯಲ್ಲಿ.. ಕನ್ನಡ ಮಾತಾಡುವಂತಿಲ್ಲ.... ಆದ್ದರಿಂದ.. ನನ್ನ ಮಕ್ಕಳನ್ನು ನಾನು ಅಲ್ಲಿಗೆ ಸೇರಿಸಲಿಲ್ಲ......😮😮😮😮
Excellent advice
S madam absolutely trapping by dresses and modernism 🙏🙏🕉🕉
Super❤
ಅನಂತ ಧನ್ಯವಾದಗಳು 🙏🏽
ಅಭಿನಂದನಗಳು ಮತ್ತು ನನ್ನ ನಾಮಸಕರಗಳು🎉🎉
Enthaha olle vishayagalannu prasara madida t. V vikramadavarige matthu arathi akkanavarige thumba dhanyavadagalu.e karyakramavannu ellaru nodi namma bharatheya samskruthiyannu ulisi belesalebekagide.
Tumba kushi aithu nim màthugallanu keli.
Nivu heliddu sathya madam🙏❤️
Thank u medum
ನಿಮ್ಮ ಈರೀತಿಯ ಕಾರ್ಯಕರ್ಮಗಳು ಎಲ್ಲರಿಗೂ ಪ್ರೇರಣೆ ಯಾಗಲಿ.ಮತ್ತೆ marukalisli ನಮ್ಮ ವೈಭವ 🎉
ನಮ್ಮ ಹೆಣ್ಣು ಮಕ್ಕಳು ನಮ್ಮ ಅಪ್ರತಿಮ ಕಲಾವಿದೆಯರಾದ ಮೀನಾಕುಮಾರಿ..
ಮಧುಬಾಲ...ನರ್ಗೀಸ್..ನಿಮ್ಮಿ..ನೂತನ್..
ಮಾಲಾ ಸಿನ್ಹ..ವೈಜಯಂತಿಮಾಲ.... ಸಾಧನಾ..ಗೀತಾಬಾಲಿ ....ಶಕೀಲಾ...
ನಂದಾ...ವಹಿದಾ ರೆಹಮಾನ...
ಮಂಜು ಭಾರ್ಗವಿ ...ಸಾವಿತ್ರಿ...ಜಮುನಾ..
ಇವರೆಲ್ಲರ ತರ ಬಟ್ಟೆ ಧರಿಸಿದರೆ ಅದು
ಸುಸಂಸ್ಕೃತ ಭಾರತೀಯ ಲಕ್ಷಣ ಕಾಣಮ್ಮ...
Please give English subtitles...
Super Maam🎉
Good information. Thank you Aarti avare🙏🏼
Please change the interviewer
Suuper mam
Madam, I fully agree. I wear only saree. But those who don't wear, they give the reason that saree is inconvenient . Like while travelling. Etc.
ಜ್ಞಾನ ಒಳಗಿಂದ ಉದಯವಾಗಬೇಕು ಹೊರತು ಹಾಕುವ ಬಟ್ಟೆ ಗಳಿಂದ ಅಲ್ಲಾ. 🙏🙏
Whatever you said is very right. If the girls wear decent dresses fifty percent of crime with ladies and girls.
Crime with ladies and girls will decrease.
Crime with ladies and girls may come down.
Boss shut up , what 2 year old girl weard that she raped by bus driver.
I believe, whichever dress modern or traditional let girls don't expose overly be in limits and respect indian culture there is no rule to wear this type of clothing... article 21 life and personal liberty each and every human being has their freedom... modernisation is developing in each and every sector, its there own choice but respect towards indian culture traditions, clothing is very important women's girls should keep in mind that's it ..
Super ama🙏🙏
Super mam ❤
ಸತ್ಯ 100%
Super madam
ನೆಸ್ಟ್ ಏನು ಮೇಡಂ ನಮ್ಮ ಜನಗಳ ಗತಿ ನಮಸ್ಕಾರ ನಮಸ್ಕಾರ
❤ super ❤
👌👌👌🙏🙏🙏🙏🙏
Aarati madam bagge tumba gowrava ide. Adare dayavittu namma hiriyaru aada gowravayuta freedom fighters bagge matanaaduvaaga avarannu avalu Ennuva badalige avaru endu sambhodisi please
Nimajji pinda
Nammalli deshaabhimaana tumba kammi. Adakke ege aagirodu.
🙏🙏🌻🌻👌👌
ಸಿನೇಮಾಗಳು ಜಾಸ್ತಿ ಪ್ರಚೋದನಕಾರಿಯಾಗಿವೆ.
This is no less then islamic burka 😂😂😂, this people in the name of hindutva they are moral policing everything women what should wear and what not.
ಮೊದಲು ಮನೆಯಲ್ಲಿ ಇದೆಲ್ಲಾ ಮನೆಯಲ್ಲಿ ಬರಬೇಕು ತಂದೆ ತಾಯಿ ಸೇರಿದ್ದು ಮಕ್ಕಳಿಗೆ ಕಲಿಸಬೇಕು ಈ ಕಾಲದಲ್ಲಿ ಅಂದೆ ಇಲ್ಲಿ
Pls make more episode
Chudidar best comfortable dress. This dress covers the whole body.
Spiritual avaravara bhava alva ma'am. Henge ellara definition nalli henge barodu ma'am
👌👌👌
👌👌👌👌
👌👌🙏🏻
❤️❤️
True we have neither learnt good English nor good Kannada.
Our great northies call Kannadigas as villagers for being traditional.