ಸೂಪರ್ ತುಂಬ ಚೆನ್ನಾಗಿ ಹೇಳಿ ಕೊಟ್ಟಿರಿ ನೀವು ಹೇಳಿ ಕೊಟ್ಟ ಮಸಾಲ ದೋಸೆ ಇವತ್ತು ಮಾಡಿದ್ದೆ ತುಂಬ ಚೆನ್ನಾಗಿ ಬಂತು ಮನೆಯಲ್ಲಿ ಎಲ್ಲರಿಗೂ ಇಷ್ಟ ಆಯ್ತು ಹೇಳಿಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏😊😊♥️♥️ ನಾನು ನಿಮ್ಮ ಹೊಸ ಸಬ್ಸ್ಕ್ರೈಬರ್ 😊
👌👌👌👍👍 ಗುಂಡ double success 😍😍 ವಿನಯ ಮೇಡಂ thank u so much. ಒಳ್ಳೆಯ ಟೀಚರ್ ನೀವು,ಮಕ್ಕಳಂತೂ ತುಂಬ ಖುಷಿ ಪಟ್ರು.💐 ನೀವು ಹೇಳಿದ ರೀತಿಯಲ್ಲೇ ಮಾಡಿದು ಇವತ್ತು ನಾಗರ ಪಂಚಮಿಗೆ.Thank u dear❤
Today I ate pathrode prepared by GSBs from Mangalore store...now I understood why do you tell swarga swarga ..it was super tasty..I did shallow fry in coconut oil and ate it. It was yummy..
Nanu nimminda ondu hosa Vishaya kalthe. Ondu set kottegalu swalpa benda nantara adara mele innondu set kottegalu ittare chennagi beitade endu. Thank you Vinaya.I love your presentation. You cover
@@sunithashenoy1558 ನಾವೂ ಹಾಗೇ ಮಾಡ್ತಾ ಇದ್ದಿದ್ದು. ಆದ್ರೆ ಈ ಸಲ ವಿನಯ ಮೇಡಂ ಹೇಳಿ ಕೊಟ್ಟ ರೀತಿಯಲ್ಲೇ ಮಾಡಿದೆ,ಏನು ಸೂಪರ್ ಆಗಿ ಬಂದಿದೆ ಗೊತ್ತಾ....ಮನೆಯಲ್ಲಿ ಎಲ್ರೂ ಇಷ್ಟ ಪಟ್ಟು ತಿಂದ್ರು. ವಿನಯ ಅವ್ರಿಗೆ ಇನ್ನೊಂದ್ಸಲ Thanks ಹೇಳ್ತಾ ಇದ್ದೇನೆ.
Thumbha ದಪ್ಪ annakadhre ಒಳ್ಳೇದಾಗ್ತದೆ...ಗುಂಡಕ್ಕೆ ಮುಳುಗಿಸಿ ತಿನ್ನಲಿಕ್ಕೆ ಅಷ್ಟು olledhagdhilla..ನಾವ್ ಹೀಗೆ ತೆಳ್ಳಗೆ madudhu 😀ಊಟಕ್ಕದ್ರೆ ದಪ್ಪ dhalithove ಮಾಡುತ್ತೇವೆ
ಸೂಪರ್ ತುಂಬ ಚೆನ್ನಾಗಿ ಹೇಳಿ ಕೊಟ್ಟಿರಿ ನೀವು ಹೇಳಿ ಕೊಟ್ಟ ಮಸಾಲ ದೋಸೆ ಇವತ್ತು ಮಾಡಿದ್ದೆ ತುಂಬ ಚೆನ್ನಾಗಿ ಬಂತು ಮನೆಯಲ್ಲಿ ಎಲ್ಲರಿಗೂ ಇಷ್ಟ ಆಯ್ತು ಹೇಳಿಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏😊😊♥️♥️ ನಾನು ನಿಮ್ಮ ಹೊಸ ಸಬ್ಸ್ಕ್ರೈಬರ್ 😊
ನಿಮ್ಮ ವಾಯಿಸ್ ಸೂಪರ್ ಮತ್ತು ಉಚ್ಚಾರಣೆ ಸ್ಪಷ್ಟವಾಗಿದೆ.
ಮತ್ತೆ ಪ್ರೆಸೆಂಟೇಶನ್ ಸಹ ಅತ್ಯುತ್ತಮ ವಾಗಿದೆ.
ನನಗಂತು ತುಂಬಾ ಖುಷಿ ಆಯ್ತು.
ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಿ ಫಟಾ ಫಟ್ 👌👌👌👌
👌👌👌👍👍 ಗುಂಡ double success 😍😍 ವಿನಯ ಮೇಡಂ thank u so much. ಒಳ್ಳೆಯ ಟೀಚರ್ ನೀವು,ಮಕ್ಕಳಂತೂ ತುಂಬ ಖುಷಿ ಪಟ್ರು.💐 ನೀವು ಹೇಳಿದ ರೀತಿಯಲ್ಲೇ ಮಾಡಿದು ಇವತ್ತು ನಾಗರ ಪಂಚಮಿಗೆ.Thank u dear❤
Houdha....thank you so much dear madam...thumbha kushiyaythu...thank you so much..lots of love from kinis vasari ❤️
Neevu cooking maduva style thumba chennagide ❤
ತುಂಬ ರುಚಿಯಾದ ಅಡುಗೆ ಮಾಡುತ್ತೀರಿ ಧನ್ಯವಾದ
E vidhana gothirlilla thank you very much ❤ for the recipe innu hechchu hechchu recipe haki torsi rashmi from mangalore
Wow!!! Super delicious
Madum thumba chennagi speedagi clear agi lag madade helithiri vedio nodoke bejare agolla thank for recipes nange evathu edanne thinthene thank you
Thank you so much for watching 😊🤗🤗❤️
@@kinisvasarikiniskitchen 🙏
Very nice explanation good 👍❤
Thank you so much ❤️
Thank you so much ❤️
Sooper way of explanation..... Thank you ❤
Thank you so much 👍🙏
Thank u so much madam. Nimma adige wau super.🙏🙏
Good guidance for new learner's 👍
Thank you so much ❤️
Super recipe sis ❤
Thank you so much 👍
ತುಂಬಾ ಚೆನ್ನಾಗಿದೆ ವಿನಯ ಅವರೇ......ನಿಮ್ಮ ಮಾತು ಇನ್ನೂ ಚೆನ್ನ.
Thank you so much 👍 👍
Today I ate pathrode prepared by GSBs from Mangalore store...now I understood why do you tell swarga swarga
..it was super tasty..I did shallow fry in coconut oil and ate it. It was yummy..
Yemmuy 😋😋❤️❤️👌👌
Thank you 😊
ನನ್ನ ಅತ್ತೆ ತುಂಬಾ ಚೆನ್ನಾಗಿ ಮಾಡ ತಾ ಇದ್ದರು 🎉
👌👌😋😋 mouth Watering
Yummy dalitoy ani kotto.
Thank you so much for watching 😊
Thumbha chennagede👍
Thank you so much 👍
Super Mam.
Thank you so much ❤️
Nice mam mixi Nalli hege uddu rubbuvudu
ಮಿಕ್ಸಿಯಲ್ಲಿ ರುಬ್ಬಿ ಮಾಡ್ಲಿಕ್ಕೆ agudhilla....ನಾನು ಇಡ್ಲಿ ಕೊಟ್ಟಿಗೆ ಗ್ರೈಂಡರ್ ಯುಸ್ madudhu
ಕಿಣಿ ಮಾಯಿ, ಡಬಲ್ ಘೋಡ ಉದ್ದಿನ ಬೇಳೆ ಕೂಡ ಚೆನ್ನಾಗಿರುತ್ತದೆ
Oh houdha 100% nanu try madthene sir...thank you so much for your suggestion 🔥👍
1maine assa ganesh chaturtik,advance khotto thoí wahhhwa...thondak uddak etta assa, amchigelele favoret, hing tamboli n thoi 👌👌combination
Woha yummy thonda udda yetta kottu palonu nonche Ani narletel galunu kawaka
💯💯💯👍👍
Ammi thasheeche khavche👍
Sakath super dalitove mathu Gunda kadabu kotte
Thank you so much dear 💖💖
❤super 👌 👍
Thank you so much ☺️
ಸೂಪರ್ ವಾಯ್ಸ್
ನೀವೆ ಹೇಳಿದ್ದ ಅಂಥ...ನಂಗೆ ನನ್ನ ವಾಯ್ಸ್ ಕೇಳಿಲ್ಕ್ಕೆ ಕಷ್ಟ
ಊಟಕ್ಕಿಂತಲೂ ಭರ್ಜರಿಯಾಗಿ ಹೊಟ್ಟೆ ತುಂಬುವ ಸೂಪರ್ ತಿಂಡಿ.
Yes ನೂರಕ್ಕೆ ನೂರರಷ್ಟು ಸತ್ಯ
Nanu nimminda ondu hosa Vishaya kalthe. Ondu set kottegalu swalpa benda nantara adara mele innondu set kottegalu ittare chennagi beitade endu. Thank you Vinaya.I love your presentation. You cover
Nicely explained 🙏
Thank you so much 🙏😊
Nice 👍
Thank you 👍
Super❤
Thank you 😊
Super🎉
Thank you 😊
Madam namasthe. Pulau ele thagoteera.
Artha aglilla
Super madam
❤❤❤❤❤❤❤❤
Kundapura kannadadalli idakke kotte ennuttare. Idi hesarukalannu molake barisi marudina dappane tove madi kotte serisi tindare tumba tasty. Mattu idu arogyakke tumba olitu.
Oh houdha ok...thank you so much 👍😊
Mangalore na kade kottigene annodu
Ok thank you 😊
👌👌👌
Thank you so much 👍🙏
Nice
Thank you 😊
👏👌😋😋
Thank you so much 👍
ಸ್ವಲ್ಪ ದಿನದಿಂದ ನಮಗೆಲ್ಲಾ ಸುಗ್ರಾಸ ಭೋಜನ . ಅಹ ಅಹ ಅಹ ಹಾಡು ಹೇಳ್ಬೇಕೀಗ .❤ ಪ್ರೀತಿ ಉಪ್ಪಡ್ .August udgasu assa nave?
👌👌👌👌👍👍👍👍
👌🏻👌🏻👌🏻👌🏻
Thank you so much ❤️
Naavella coment haaki nimage prothsaha kodtha iddeve .Augustige15kke 30 000 hegoo agdthae alvaa .adakke 15 janara comment odi helbeku neevu .aaga yellaradoo dhanaatmaka coment gale barghade nodi 😂😂😂😂🎉🎉❤❤
Aythu ಖಂಡಿತವಾಗಿಯೂ ಮಾಡುವ ಹಾಗೆ ಆಗಲಿ
Hi mm ನಿಮ್ಮ್ ಗ್ರೈಂಡರ್ ಬಗ್ಗೆ ಒಂದು ವಿಡಿಯೋ ಮಾಡಿ 😍 ತೆಗಿನಕಾಯಿ ತುರಿಯೋದು ಅದೆಲ್ಲ ವಿಡಿಯೋ ಮಡಿ
Please share temple style tomato rasam recipe
Super
I am missing my homely food.
👍
Thank you so much ❤️
👌👌👌👌👌👌👌👌
Neev heluvaga le namge tinda hage ayitu supar kottige
Thank you so much ☺️
Which rawa r u using?
kottu super 🤤 👌👌👍
ನನಗೂ ಕೊಟ್ಟೊ ಹೆಣಿಯುವುದಕ್ಕೆ ಬರ್ತಾ ಇಲ್ಲ ನಿಮ್ಮಿಂದ ಕಲಿತಂತೆ ಆಯ್ತು. ಥ್ಯಾಂಕ್ಯು ಮೇಡಂ
Oh houdha...thank you so much ❤️❤️
Super
👍👌❤
Thank you 😊
Thank you 😊
👌🏻👌🏻👍
Kasnek rathi petak mix karnathi?kasa differnce manu sanga
Soooooo per👌
Rava rathi mix karnathve thummi?thasi thibhun dhvrthve?
ಕಡ್ಡಿ ಯಾವ shop ನಲ್ಲಿ ಸಿಗುತ್ತದೆ pls heli
Paper glass plates Ella sale madtharalwa aa shopalli sigutthe
Rulav kotto karch jalri kithnar rulav kithnae galak....the vare sakLi mix karchi nai rathi mix karchve...gova rava
1 paav udidha shalik rulavuyi 1 1/4 galyeth sama gudgudeleri 45 mins ...1 1/2 galeth..double nakka...rulavak sakani chur narkel thel barsunu magiri the udidha pittak barsunu galcge
Rulav thiboch nak nai?or rulav thasi galchki nai bajukave
If u dont mind thumgel number dia..prti panth kasne nimguck comment galch kith number aslri msg or ulocha jath
You cover each step.
ಕೊಟ್ಟಿಗೆ ಅಲ್ಲ ಗುಂಡ ಅಂತಾರೆ
Vinayakka varamahalaxmi parab yetha asaa...obbati karche dakaeyti..
Jayth kandith
Karkala devastana laggi khotte sigiru manu melta khotto koruk laik jatta please try
Neevu uddina bele Elli thekolludu .Andre yava shop nalli dove or peacock brand sikthade helthira. Matthe kaddi sa Elli sikthade heli
ಕಡ್ಡಿ ಪೇಪರ್ ಗ್ಲಾಸ್ ಪ್ಲೇಟ್ಸ್ ಮಾರುವ ಶೋಪಲ್ಲಿ ಸಿಗುತ್ತೆ...grocery shopalli ಉದ್ಧಿನ್ ಬೇಳೆ ಕೇಳಿ ಸಿಗ್ಬಹುದು
Peet dabdabi javka heltare
Akki rave previous day mix madudu navu. First time nodudu e Reeti next day mix madudu. Try madbeku
@@sunithashenoy1558 ನಾವೂ ಹಾಗೇ ಮಾಡ್ತಾ ಇದ್ದಿದ್ದು. ಆದ್ರೆ ಈ ಸಲ ವಿನಯ ಮೇಡಂ ಹೇಳಿ ಕೊಟ್ಟ ರೀತಿಯಲ್ಲೇ ಮಾಡಿದೆ,ಏನು ಸೂಪರ್ ಆಗಿ ಬಂದಿದೆ ಗೊತ್ತಾ....ಮನೆಯಲ್ಲಿ ಎಲ್ರೂ ಇಷ್ಟ ಪಟ್ಟು ತಿಂದ್ರು. ವಿನಯ ಅವ್ರಿಗೆ ಇನ್ನೊಂದ್ಸಲ Thanks ಹೇಳ್ತಾ ಇದ್ದೇನೆ.
Kotte madam kottige alla
Daily thoy salpa dappa agabekithu😮
Thumbha ದಪ್ಪ annakadhre ಒಳ್ಳೇದಾಗ್ತದೆ...ಗುಂಡಕ್ಕೆ ಮುಳುಗಿಸಿ ತಿನ್ನಲಿಕ್ಕೆ ಅಷ್ಟು olledhagdhilla..ನಾವ್ ಹೀಗೆ ತೆಳ್ಳಗೆ madudhu 😀ಊಟಕ್ಕದ್ರೆ ದಪ್ಪ dhalithove ಮಾಡುತ್ತೇವೆ
ಸೂಪರ್ ವಾಯ್ಸ್
Thank you so much ❤️
Super
Thank you 👍
👌👌👌👌👌👌
Thank you so much 👍
Super