ಅಳವಿ ಬೀಜ ಆರೋಗ್ಯಕ್ಕೆ ತುಂಬಾ ಒಳ್ಳೆದು.. ಅದರಲ್ಲಿ ಹೆಣ್ಣುಮಕ್ಕಳು ತಾಯಿ ಆದಾಗ ಅವರಿಗೆ ಇದು ಉತ್ತಮ ಪರಿಣಾಮಕಾರಿ. ಯಾಕೆ ಅಂದ್ರೆ ಅವರ ಬೆನ್ನು ನೋವು ಸೊಂಟ ನೋವು ಎದೆಯಲ್ಲಿ ಹಾಲು ವೃದ್ಧಿಸಲು ತುಂಬಾ ಸಹಕರಿಯಾಗಿದೆ. ಅದು ಅಲ್ಲದೆ ಇದನ್ನ ತುಪ್ಪ ತೇಳುಬೆಲ್ಲ ಜೊತೆಗೆ ಕೊಡ್ತಾರೆ. ನೀವು ಉತ್ತಮವಾದ ಗಟ್ಟಿಯಾದ ಅರೋಗ್ಯ ಕರವಾದ ವಿಶೇಷವಾಗಿ ಸ್ತ್ರೀಯರಿಗೆ ಉಪಯೋಗ ವಾದ recipe ತೋರಿಸಿದ್ರಿ.. ಧನ್ಯವಾದ.. ಹೀಗೆ ನಿಮ್ಮ ಚಾನೆಲ್ ಅಲ್ಲಿ ಬಾಣಂತಿ ಯಾರಿಗೆ ಉಪಯೋಗ ವಾದ recipe ಆದಷ್ಟು share ಮಾಡಿ ಬ್ರೋ... ನಂಗೆ ಉಪಯೋಗ ಆಗುತ್ತೆ. ವ್ಯಕ್ತಿಕ ವಾ ಗಿ ಸಹಾಯ ವಾಗುತ್ತದೆ.
ತುಂಬಾ ಧನ್ಯವಾದಗಳು ಬ್ರದರ್ ಈ ಅಳವಿ ಬೀಜದ ಪಾಯ್ಸ ತೋರಿಸಿದ್ದಕ್ಕೆ ಇದು ಬಾಣಂತಿಯರಿಗೆ ತುಂಬಾ ಒಳ್ಳೆ ವಿಡಿಯೋ ಅಂತನೇ ಹೇಳಬಹುದು ಯಾರಿಗೆ ಗೊತ್ತಿಲ್ಲ ಇದರ ಬಗ್ಗೆ ತಿಳಿಸಿಕೊಟ್ಟಿದ್ದೀರಿ ನಿಮಗೆ ಎಷ್ಟು ವಂದನೆಗಳನ್ನು ಹೇಳಿದರೂ ಸಾಲದು 🙏🏻🙏🏻🙏🏻🙏🏻🙏🏻🙏🏻🙏🏻🙏🏻
Aalvi so sweet n healthy recipe TQ so much bro Nagesh ನಮ್ಮ ಅಂವಾ ಮುಂಜಾನೆ ಮಾಡಿ ಕೊಡುತ್ತಿದ್ದರು ಆಳವಿ ಯಲಿ calcium n nutrition usefull recipe TQ brother Nagesh Mahadevi gheji Sangli Maharashtra
Sir, all your recipes are worth watching. North Karnataka recipes are so healthy and all are very new to us. I think no body has shown this earlier. Aalvi is very good for all aged people. Sir this helps so many people.
ಅಳವಿ ಬೀಜ ಆರೋಗ್ಯಕ್ಕೆ ತುಂಬಾ ಒಳ್ಳೆದು.. ಅದರಲ್ಲಿ ಹೆಣ್ಣುಮಕ್ಕಳು ತಾಯಿ ಆದಾಗ ಅವರಿಗೆ ಇದು ಉತ್ತಮ ಪರಿಣಾಮಕಾರಿ. ಯಾಕೆ ಅಂದ್ರೆ ಅವರ ಬೆನ್ನು ನೋವು ಸೊಂಟ ನೋವು ಎದೆಯಲ್ಲಿ ಹಾಲು ವೃದ್ಧಿಸಲು ತುಂಬಾ ಸಹಕರಿಯಾಗಿದೆ. ಅದು ಅಲ್ಲದೆ ಇದನ್ನ ತುಪ್ಪ ತೇಳುಬೆಲ್ಲ ಜೊತೆಗೆ ಕೊಡ್ತಾರೆ. ನೀವು ಉತ್ತಮವಾದ ಗಟ್ಟಿಯಾದ ಅರೋಗ್ಯ ಕರವಾದ ವಿಶೇಷವಾಗಿ ಸ್ತ್ರೀಯರಿಗೆ ಉಪಯೋಗ ವಾದ recipe ತೋರಿಸಿದ್ರಿ.. ಧನ್ಯವಾದ.. ಹೀಗೆ ನಿಮ್ಮ ಚಾನೆಲ್ ಅಲ್ಲಿ ಬಾಣಂತಿ ಯಾರಿಗೆ ಉಪಯೋಗ ವಾದ recipe ಆದಷ್ಟು share ಮಾಡಿ ಬ್ರೋ... ನಂಗೆ ಉಪಯೋಗ ಆಗುತ್ತೆ. ವ್ಯಕ್ತಿಕ ವಾ ಗಿ ಸಹಾಯ ವಾಗುತ್ತದೆ.
ಹೃತ್ಪೂರ್ವಕ ಧನ್ಯವಾದಗಳು 🙏 ನಿಮ್ಮ ಕಾಮೆಂಟ್ 💯 ನಿಜ , Once again Thank you so much 🙏 sis
Thumba channagidhe... olleya recipe👌👌👌👌
Thank u so much 🙏
ಹೌದು ಅಣ್ಣ, ಆಳ್ವಿ ಸೊಂಟ ನೋವಿಗೆ ಒಳ್ಳೇ ಪರಿಹಾರ
Super recipe.... Helpful video
Thank u so much 🙏💐
ತುಂಬಾ ಧನ್ಯವಾದಗಳು ಬ್ರದರ್ ಈ ಅಳವಿ ಬೀಜದ ಪಾಯ್ಸ ತೋರಿಸಿದ್ದಕ್ಕೆ ಇದು ಬಾಣಂತಿಯರಿಗೆ ತುಂಬಾ ಒಳ್ಳೆ ವಿಡಿಯೋ ಅಂತನೇ ಹೇಳಬಹುದು ಯಾರಿಗೆ ಗೊತ್ತಿಲ್ಲ ಇದರ ಬಗ್ಗೆ ತಿಳಿಸಿಕೊಟ್ಟಿದ್ದೀರಿ ನಿಮಗೆ ಎಷ್ಟು ವಂದನೆಗಳನ್ನು ಹೇಳಿದರೂ ಸಾಲದು 🙏🏻🙏🏻🙏🏻🙏🏻🙏🏻🙏🏻🙏🏻🙏🏻
ಹೃತ್ಪೂರ್ವಕ ಧನ್ಯವಾದಗಳು ಸಿಸ್ಟರ್ 🥰🙏💐 🙂
ನಮ್ಮ ತಂಗಿ ಬಾಣಂತನಕ್ಕೆ ಇದನ್ನೇ ಉಪಯೋಗಿಸಿದ್ದೇವೆ ಬ್ರದರ್ ತುಂಬಾ ಆರೋಗ್ಯಕರವಾದ ಆಹಾರ.
ಹೃತ್ಪೂರ್ವಕ ಧನ್ಯವಾದಗಳು 🙏 ನಿಮ್ಮ ಸಪೋರ್ಟ್ ಹೀಗೆ ಇರಲಿ 🙏 💐
Wow amazing great recipe 👍
Thank you so much 🤗❤️
ಬಹಳ ಉಪಯುಕ್ತ
Thank you so much 😊🙏
Thanks 👍 superb and kindly show us this type of recepi 🙏
Thank u so much 🥰🙏
ಹಾಯ್ ನಿಮ್ಮ ಇವತ್ತಿನ ಲಾಗು ತುಂಬಾ ಉಪಯುಕ್ತ ಮಾಹಿತಿ ನೀಡಿದೆ
ತುಂಬಾ ಧನ್ಯವಾದಗಳು 🙏💐
Super sharing Bro ♥️ super tasty
Thank u so much 🙏
ಅಳವಿ ಬೀಜ ಎಲ್ಲಿ ಸಿಗುತ್ತದೆ
Grocery store nalli matte Online nalli Sigutte Thank you so much 🙏💐
ಆರೋಗ್ಯಕರವಾದ ಆಹಾರ ಮಾಡಿ ತೋರಿಸಿದಕ್ಕೆ ತುಂಬಾ ಧನ್ಯವಾದಗಳು,😳😳,👌👌👍
Useful video 👌
ತುಂಬಾ ಧನ್ಯವಾದಗಳು 🙏🙂💐
Thank you,,
ನಂಗೆ ಈ ಪಾಯಸದ ಬಗ್ಯೆ ಗೊತ್ತಿರಲಿಲ್ಲ,,,ತುಂಬಾ ಉಪಯುಕ್ತ ರೆಸಿಪಿ,,nice upload
Thank u so much 🙏 sis 🙂
Mast mast 👌
Thank you so much 🙏💐
Nanage edu gotte erlilla.healthy recipe Tq for sharing
Thank u so much 🙏💐 sis
first time nodidu e payasa na good share pa
Thank u so much 🙏 💐 sis
Nice recipe ಆದ್ರೆ
ಬೆಲ್ಲ use ಮಾಡಿ idu ತುಂಬಾ healthy ಇರುತ್ತದೆ
Thank u so much 🙏💐🙂 Houdu use madabahdudu
ಇದು ಆರೋಗ್ಯಕ್ಕೆ ಮಹಿಳೆಯರಿಗಂತೂ ಅದರಲ್ಲೂ, ಬಾಣಂತಿಯರಿಗೆ, ಋತುಮತಿಯಾದ ಹುಡುಗಿಯರಿಗೆ, ಅವಶ್ಯವಾಗಿ ನೀಡುವಂತ ಪದಾರ್ಥವಾಗಿದೆ. ಶಕ್ತಿವರ್ದಕ್ ಪೆಯ. ಮಾಡುವ ವಿಧಾನ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು.🙏🙏🙏
ನೀವು ಹೇಳಿದ್ದು ನಿಜ ಹೃತ್ಪೂರ್ವಕ ಧನ್ಯವಾದಗಳು 🙏💐
Thanks for sharing. 👍🙏
Thank u so much 🙏
Best and usefull recipe👍👍👍👍
Thank you so much 😊
Wow tumba tampu
Thank u so much 🙏💐
Aalvi so sweet n healthy recipe TQ so much bro Nagesh ನಮ್ಮ ಅಂವಾ ಮುಂಜಾನೆ ಮಾಡಿ ಕೊಡುತ್ತಿದ್ದರು ಆಳವಿ ಯಲಿ calcium n nutrition usefull recipe TQ brother Nagesh Mahadevi gheji Sangli Maharashtra
ಹೃದಯ ಪೂರ್ವಕ ಧನ್ಯವಾದಗಳು ಸಿಸ್ ❤️💫
Very useful sharing 👍 👌
Thank u so much 🙏💐
E Reeti healthy recipe tilisi kodoru tumba kadime thanks anna super 👍🏻👌🏻and pundipalya recipe share madi Anna uk nalli tumba channagi madtare
ಖಂಡಿತವಾಗಿ ಶೇರ್ ಮಾಡುತ್ತೆವೆ. ಧನ್ಯವಾದಗಳು 🙏💐
ನಾವು ಮಾಡುವುತಿವಿ ತುಂಬಾ ಚೆನ್ನಾಗಿ ಹೇಳಿದ್ದೀರಿ ಬ್ರೊ 👌 👌👍 ಲೈಕ್ 👍
Thank u so much 🙏 sis 🙂
Super bor
Thank u so much 🙏
1st time subscriber thanks for sharing
Thank you so much 🤗❤️
ಆರೋಗ್ಯಕರವಾದ ಆಳ್ವಿ ರೆಸಿಪಿ ಕಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 👍👍
ಹೃತ್ಪೂರ್ವಕ ಧನ್ಯವಾದಗಳು 🙏💐
ಆಳ್ವಿ ನಾವು ಕೂಡ ಕುದ್ದಿವಿ ಚೆನ್ನಾಗಿರುತ್ತೆ 👍
Houda Thank you so much 🙏💐
Nice recipe. Mentaye chatani torisi
ಖಂಡಿತವಾಗಿ ತೋರಿಸುತ್ತೇವೆ ಧನ್ಯವಾದಗಳು 🙏💐
Nice bro...bro alavi yelli sigatte bro...hosa recipe...share maadiddakke tumba thanks😊
Grocery store nalli matte online nalli Sigutte sis Thank you so much 🙏💐
Wow..super 👌
Thank u so much 🙏💐
Superpayasa
Thank you so much 🤗❤️
Heard about this first time. , Very nice, healthy
Thank u so much 🙏💐
Aalvee Andre flaxseed Alva..
Very nice recipe... Thanks brother...
Flax seeds alla , Idu Garden cress seeds anta , thank you so much 🙏 keep supporting
Very healthy and tasty recipe.. super. Big like
Thank u so much 🙏💐
Thank u sir. Nanage bennu nou ede naa e payasa khandita madkondu kuditini
Khanditavagi try maadi , Thank you so much 🙏💐
Very healthy recipe 👌👍
Thank u so much 🙏💐
Healthy recipe 👍👍👍
Thank u so much 🙏💐
Alavi payasa super agide brother. Nanu frt kelodu alavi antha.. Namma kade hesaru gothila... But thumbha tasty erubhaudu Alva.... Lk madidini brother
Thank u so much 🙏💐 sis 🙂
ತುಂಬಾ ಇಷ್ಟವಾಯ್ತು 👌
Thank you so much ❤️
Super.sister
Thank u so much 🥰🙏
It's really.... healthy recipe.......easy to make brother.....
Thank u so much 🙏💐
Wow tumba healthy
Thank you so much 😊
Super video nice
Thank u so much 🙏💐
Wow superb healthy recipe sis thanks for sharing
Thank you so much 🤗❤️
Useful video sister thanks for sharing 👌❤
Thank u so much 🙏 sis 🙂
My favorite 😊😊 it's very healthy
Thank u so much 🙏💐
Superb 👌👌👌
Thank u so much 🙏💐
Thank u anna ri... tasty and healthy agiratte..
Thank u so much 🙏 sis 🙂
ತುಂಬಾ ತುಂಬಾ ವಂದನೆಗಳು
Thank u so much 🙏💐
Nanu kodthini eduna 👍 super tasty eruthe
Thank u so much 🙏
👌👌
Thank you so much 🙏💐
Very nice 👌👌
Thank u so much 🙏💐
Yummy and delicious payasa
Thank u so much 🙏💐
Nice one.
Thank u so much 🙏💐
Good receipe, idu elli sigathe idea idya
Grocery store nalli matte Online nalli Sigutte Thank you so much 🙏💐
Healthy and tasty recipe👌💞
Thank you so much 😊
Good food
Thank u so much 🙏💐
Thuba changide bro adare ಅಳ ವಿ ಆದರೆ ಏನು ಹೇಳಿ plz like done
Alavi andre garden cress seeds anabahdu , grocery store nalli matte Online nalli Sigutte Thank you so much 🙏 and healthy
@@Saviruchiyasobagu ok bro tq
ಆಳವಿ ಪಾಯಸ 👌👌👍👍ಬ್ರದರ್
Thank u so much 🙏💐
In
Healthy one😍😍
Thank u so much 🙏💐
Yummy and healty recipe bro 👍.
Thank u so much 🙏💐🙂
Sir. Navu madativi. Navu bela haktivi. I sari sakare try madativi
ತುಂಬಾ ಧನ್ಯವಾದಗಳು ನಿಮ್ಮ ಸಪೋರ್ಟ್ ಹೀಗೆ ಇರಲಿ , ನಮ್ಮ ವಿಡಿಯೋ ಇತರರಿಗೂ ಶೇರ್ ಮಾಡಿ 🙏
Very good to all if jaggery add not suger
Yes ofcourse we can add Jaggery
Nice Bro. ..it's very good and healthy food
Thank u so much 🙏💐
Nice and healthy
Thank u so much 🙏💐
Nange evag c-section agide e video tumba help ayitu
Thank you so much 💫
Alvi adre agase ojana brother please thilidu 🙏🙏🙏🙏❤️
Alla Idu Garden cress seeds
Highly nutritious and delicious alvi paaysa.👌
Thank u so much 🙏💐
Tqq
Thank u so much 🙏💐
Healthy payasa 👌
Thank u so much 🙏💐
Good
Thank you so much 😊
Navu idannu madtiviri best recipe
Thank u so much 🙏💐 sis
367like... information video thnx for sharing..
Thank u so much 🙏 sis
Super
Thank u so much 🙏💐
Sir, all your recipes are worth watching. North Karnataka recipes are so healthy and all are very new to us. I think no body has shown this earlier. Aalvi is very good for all aged people. Sir this helps so many people.
Thank you so much 😊🙏
Alvi arogyak chalo hairfall nillatad but idu bhal heat irat tandyag tagibod mat ratriyela nensi idbek
ಅರ್ಧಗಂಟೆ ಸಾಕು ಸಾಕಾಗುತ್ತದೆ
Naw ratriyela haktewe chenag soft agate adraliro heat hogate obobrig ag barala idu adke badam alvi ratriyela itre oledu
Houda Thank you so much 🥰🙏
Spr I will try jolada bakri ulitava alla ri adra uppittu torisri
Ok sure sis Thank you so much 🙏💐
Very useful
Thank u so much 🙏💐
Good hoggi
Thank you so much 😊
ನಮ್ಮ ಮನೆಯಲ್ಲಿ ಬಾಣಂತಿಯರಿಗೆ ನಾವು ಇದನ್ನ ಕೊಡ್ತೀವಿ 👍
Thank u so much 🙏 sis 🙂
Amazing recipe
Thank u so much 🙏💐
Very nice
Thank u so much 🙏💐
😍😍
Thank u so much 🥰🙏
*ಓ ಆಳವಿ ಪಾಯಸ! ನನ್ ತಂಗಿ ಅರಳಿದಾಗ ಮಾಡಿ ತಿನ್ಸಿದ್ರ ಇದನ್ನ....*
ತುಂಬಾ ಧನ್ಯವಾದಗಳು 🙏
Super 👌
Thank u so much 🙏💐
Haleem seeds i have this 🥳
Thank u so much 🥰
Best vlog
Thank u so much 🙏💐
Very healthy
Thank u so much 🙏💐
One
Thank u so much 🙏💐
For post natal with jaggery is best... Better avoid sugar for all
Yes we can use Jaggery , Thank you so much 🙏💐
Super recipe brother healthy and tasty recipe brother. 😋
Thank u so much 🙏💐
Looking delicious sister 🤤🤤
Thank u so much 🙏💐
Healthy and yummy 🤤
Thank u so much 🙏💐
👌👍
Thank u so much 🙏💐
ನನಗೆ ಅಳವಿ ಉಪಯೋಗಿಸಿ ಗೊತ್ತಿಲ್ಲ..ಒಳ್ಳೆ ಮಾಹಿತಿ..
ತುಂಬಾ ಧನ್ಯವಾದಗಳು ಅಕ್ಕಾ 🙏🙏
👍🏻👌🏻,nanu tiñdídini adre,milk haktirlilla
Thank you so much 😊🙏
Hi....bro hegiddira...nimma yella recipes...nodativi chennagirutte.....yav uru nimmadu....tilisi......
Naav Chennagidivi , Niv hegiddira , Thank you so much 🙏 Namdu Belagavi
👍👌
Thank u so much 🙏💐
ಆಳ್ವಿ ಇಂದ ತುಂಬಾನೇ ಹೆಲ್ತ್ ಬೆನಿಫಿಟ್ಸ್ ಇದೆ ತುಂಬಾನೇ ಹೆಲ್ದಿ ರೆಸಿಪಿ ❤️
Thank u so much 🙏💐 sis