ಅಮ್ಮ ನಿಮ್ಮಂತ ತಾಯಿ, ಸನಾತನ ಧರ್ಮವನ್ನು ಪಾಲಿಸುವ ಎಲ್ಲಾ ಮಕ್ಕಳಿಗೂ ಸಿಗಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳತ್ತೇನೆ 🙏🙏🙏🙏🐿️🐿️🐿️🙏🙏🙏🚩🚩🚩🚩🚩🚩🚩🚩💐💐💐💐💐💐 ನಿಮ್ಮಂತ ತಾಯಿ ಒಬ್ಬರು ಇದ್ದರೆ ಸಾಕು ಅದೇ ಕೋಟಿ ಆಸ್ತಿ 🫂🫂🫂🫂😢😢😢😢😢 ಜೈ ಶ್ರೀ ರಾಮ್ ಹರೇ ರಾಮ ಹರೇ ಕೃಷ್ಣ 🙏ಕೃಷ್ಣ ಕೃಷ್ಣ ಹರೇ ಹರೇ 🙏
ಅಮ್ಮ ಅಂತಾನೇ famous ಆಗಿರೋ ... ಬೆಣ್ಣೆ ತರಾನೇ ಬಿಳಿ ಬಣ್ಣದ.... ಬೆಣ್ಣೆ ತರಾನೇ ಮೃದು ಸ್ವಭಾವದ ನಿಮ್ಮನ್ನು ಇವತ್ತು ನನ್ನ ಊರು ಮೈಸೂರಿನಲ್ಲಿ ಭೇಟಿ ಮಾಡಿದ್ದು ತುಂಬಾ ಖುಷಿ ಆಯ್ತು.. ❤
ಅಮ್ಮ ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ರಿ ಈಗ ನಾವು ಹೊಸ ಮನೆ ಕಟ್ಟಿದ್ದೇವೆ ಈ ಮಾಹಿತಿಯನ್ನು ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಅಮ್ಮ 💐🙏💐🚩 ಜೈ ಶ್ರೀ ರಾಮ್ 💐
ತುಂಬಾ ಒಳ್ಳೆಯ ವಿಷಯಗಳನ್ನು ತಿಳಿಸಿದ್ದೀರಿ....ನೀವು ಹೇಳಿದ ಹಾಗೆ ನಮಗೆ ಒಳ್ಳೆದಾದರೆ,,,ನಿಮ್ಮನ್ನು ಸದಾ ನೆನೆಸಿಕೊಳ್ಳುತ್ತೇವೆ ಆಂಟಿ ಧನ್ಯವಾದಗಳು...... ನಿಮಗೂ ಒಳ್ಳೆದಾಗ್ಲಿ
ಅಮ್ಮ ನಿಮ್ಮಂತ ತಾಯಿ, ಸನಾತನ ಧರ್ಮವನ್ನು ಪಾಲಿಸುವ ಎಲ್ಲಾ ಮಕ್ಕಳಿಗೂ ಸಿಗಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳತ್ತೇನೆ 🙏🙏🙏🙏🐿️🐿️🐿️🙏🙏🙏🚩🚩🚩🚩🚩🚩🚩🚩💐💐💐💐💐💐 ನಿಮ್ಮಂತ ತಾಯಿ ಒಬ್ಬರು ಇದ್ದರೆ ಸಾಕು ಅದೇ ಕೋಟಿ ಆಸ್ತಿ 🫂🫂🫂🫂😢😢😢😢😢 ಜೈ ಶ್ರೀ ರಾಮ್ ಹರೇ ರಾಮ ಹರೇ ಕೃಷ್ಣ 🙏ಕೃಷ್ಣ ಕೃಷ್ಣ ಹರೇ ಹರೇ 🙏
ಅಮ್ಮ ಅಂತಾನೇ famous ಆಗಿರೋ ... ಬೆಣ್ಣೆ ತರಾನೇ ಬಿಳಿ ಬಣ್ಣದ.... ಬೆಣ್ಣೆ ತರಾನೇ ಮೃದು ಸ್ವಭಾವದ ನಿಮ್ಮನ್ನು ಇವತ್ತು ನನ್ನ ಊರು ಮೈಸೂರಿನಲ್ಲಿ ಭೇಟಿ ಮಾಡಿದ್ದು ತುಂಬಾ ಖುಷಿ ಆಯ್ತು.. ❤
ನಮ್ಮ ಮನೇಲಿ ಕೂಡ ಹಾಕಿದೀವಿ but, ಧಾರ ಕಟ್ಟಿಲ್ಲ,so ಉಲ್ಟಾ ಇಟ್ಟಿದೀವಿ 😮,🙏🙏Thank you so much madam ಇಷ್ಟು ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ❤❤
ತುಂಬಾ ಒಳ್ಳೆಯ ಮಾಹಿತಿ ಅಮ್ಮ 🙏🙏🙏🙏🙏 16:18
ಒಳ್ಳೆ ಇನ್ಫಾಮೇಷನ್ ಅಮ್ಮ ಥ್ಯಾಂಕ್ಯೂ ❤
Hai amma namasthe 🙏🏻🙏🏻🙏🏻🙏🏻 TQ you so much amma olle mahithi kotiddira
ಒಳ್ಳೆ ವಿಡಿಯೋ ಅಕ್ಕ 🙏🙏🙏🙏🙏🙏
Amma super video 💐💐💐💐💐💯👍👍💐🙏🙏🙏🙏🙏🙏🙏🙏
Thanks Amma 🙏🙏🙏🙏
ಹೌದು ಅಮ್ಮ ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ 🙏👍👌❤️❤️
Hi Nandini useful vlog kudure lala manege tanduhakuva bagge detail hagi olleya mahiti kotidira useful video like this video nimage olkeyadagalu
🙏🙏🎉🎉superr information ma'am 😊
Thumba channgi ero video's
Ellarigu Useful aago videos maadthira super video amma
Eshtu channagi vivaravaagi thilisikottidira haage elli siguthe adu hege adanna hakodu anthanu thorsi kottidira 👌👌👌👌👌👌
Neevu adake super annodu 🥰
Nice information amma, thanks for sharing
Thanks amma
👌👌🙏🙏🙏🙏🙏🙏ತುಂಬಾ ಒಳ್ಳೇದು ಅಕ್ಕ. ನಾವು ಹಾಕಿದೀವಿ ಅಕ್ಕ 👍
Super Ama
ಒಳ್ಳೇ ಮಾಹಿತಿ ನೀಡುತೀರಿ ಅಮ್ಮಾ ನಿಮಗೆ ಒಳ್ಳೆಯದಾಗಲಿ 😍😍🙏🙏
Thanks Amma Love ma❤
ಅಮ್ಮ ತುಂಬಾ ಒಳ್ಳೆ ವಿಷಯ ತಿಳಿಸಿ ಕೊಟ್ರಿ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻❤️❤️❤️❤️
😊Thank you amma🙏
Thankyou. Madam🙏😊
👍🙏🙏🙏🙏🙏
🤝 ಒಳ್ಳೆಯ ಸಲಹೆ ಅಮ್ಮ
ಫಸ್ಟ್ ಕಮೆಂಟ್ ನಂದೇ ಅಮ್ಮ 👍
Super
Very nice 👍🏿
❤
Where is this tample
👌👌👌👌👌
Jai shree Ram Amma
Amma Mahalaxmi srimanarayana sametna Namma Manege bandu stiravagi Nelesamma
Amma nijane Amma nivu helodu namma maneyali katidiri amma 🙏🙏
Just ಇವಾಗ subscribe ಮಾಡಿದೆ
🙏🌺
ಅಮ್ಮ ನೀವೂ ಎಲ್ಲಿ ಇರೋದು ಅಮ್ಮ ಪ್ಲೀಸ್ ತಿಳಿಸಿ
🙏🙏🙏🙏🙏🙏🙏
🙏🙏🙏
Hi amma
😊😊😊❤😊❤❤
Amma ola bagalige hakabeka athava horagina bagalige hakabeka. Pls tilisi ma.
ಒಳಗೆ ವಿಡಿಯೋದಲ್ಲಿ ನೀಟಾಗಿ ತೋರಿಸಿದ್ದೇನೆ ನೋಡಿ 🥰
ಅಮ್ಮ ಯಲ್ಲಿ ಸಿಗುತ್ತೆ ಅಡ್ರೆಸ್ ತಿಳಿಸಿ ನೀವು ತಿಳಿಸಿದಕ್ಕೆ ಥ್ಯಾಂಕ್ಸ್ 😍😍
ವಿಡಿಯೋದಲ್ಲಿ ಹೇಳಿದೀನಿ🥰
Namaste amma yaava dina kattidhre olledhu haage eraadu kudre lallana kattubahudha plz tilsi
ಒಂದೇ ಸಾಕು ಮುಖ್ಯ ಬಾಗಿಲಿಗೆ ಯಾವ ದಿನ ಅಂತ ವಿಡಿಯೋದಲ್ಲಿ ಹೇಳಿದ್ದೇನೆ ನೋಡಿ
ಮೇಡಂ ಇವರ ಮೊಬೈಲ್ ನಂಬರ್ ಇದ್ರೆ ಬೇಕಿತ್ತು
ಅಡ್ರೆಸ್ಸ್ ಹೇಳಿದ್ದೀನಿ ನೋಡಿ 🙏🏾
Hunnime or pournami Dina kattabahda...pls heli yaaradru
ಕಟ್ಟಿ ಒಳ್ಳೆದು ಆಗತ್ತೆ 🥰
Amma nam mane olagade bagillu mele cobord ide enu madodu amma elli kattodu codorad mele kattda
ಕಟ್ಟಿ 🙏🏾
Mam inside house mam
🕉️🕉️🕉️🕉️🕉️🕉️🕉️🕉️🕉️🕉️
Naavu manelikattiddeve. E thara madilla so tq thorsiddakke hage madthini
ಅಮ್ಮ ನಮಗೆ ರಸ್ತೆಯಲ್ಲಿ ಹೋಗುವಾಗ ಸಿಕ್ಕಿದೆ ರಸ್ತೆಯಲ್ಲಿ ಬಿದ್ದಿತ್ತು ಅದನ್ನ ಮನಿಗೆ ತಂದಿದೆನಿ ಆದ್ರೆ ಎನ್ ಮಾಡಬೇಕು ಅನ್ನುದು ಗೊತ್ತಿಲ್ಲ
ತುಂಬಾ ಒಳ್ಳೇದು ತೊಳೆದು ಹೀಗೆ ಮಾಡಿ 🥰
🙏🙏 ಅಮ್ಮ ನೀವು ಹಾಕಿರೋ ಅಡ್ರೆಸ್ ಬೆಂಗಳೂರು ಅಥವಾ ಮೈಸೂರ್ ವಿಕ್ಟೋರಿಯಾ ಆಸ್ಪತ್ರೆ ns
ಹೌದು
Muneshwara devastana elli irodu namma nanedevaru pooje madisbeku .......and kuderelalla jotted dharmastala kayi katboda madam thilisi
ಜೊತೆಗೆ ಕಟ್ಟಿ 🥰
Nanage road nalli sikthu adanna Lakshmi mukavadada hinde ittidivi, sariyagidya heli amma
ಬಾಗಿಲಿಗೆ ಕಟ್ಟಿ 🥰(ವಿಡಿಯೋ ಇದೆ ನೋಡಿ ಆ ತರ ಕಟ್ಟಿ )
Devara room lali idbauda mam
ಬೇಡ ಬಾಗಿಲಿಗೆ ಕಟ್ಟಿ 🥰
Thumba Jana helthare hache bagilege hakbeku hantha nivu holage hakidira......yavudu sare heli amma
ಲಕ್ಷ್ಮೀ ನಾ ಹೊರಗಡೆ ಇರಿಸುತ್ತೀರಾ ❓
🙏🪷🙏
Pls nam channel kooda help madi mam... Thank you ..
ನಾನೂ ಮನೆ ಮುಂದ್ಗಡೆ ಇಟ್ಟಿದೀನಿ ಮನೆ ಮುಂದೆ ಇಡ್ಬೇಕ ಇಲ್ಲಾ ಒಳಗಡೆ ಇಡ್ಬೇಕಾ.ತಿಳಿಸಿ ಅಮ್ಮ
ವಿಡಿಯೋದ ಕ್ಲೀನ್ ಆಗಿ ಹೇಳಿದ್ದೇನೆ ನೋಡಿ ವಿಡಿಯೋನ ಫುಲ್🥰
ಪೂಜೆ ಎಲ್ಲಿ ಮಡಬೇಕು ಹೇಳಿ
ಮನೆಯಲ್ಲಿಯೇ ಮಾಡಿ 🙏🏾
ಅಮ್ಮ ನಾನು ಮೈಸೂರ್ ನವಳು ಕುದುರೆ ಅವರು ಹತ್ತಿರ ಲಾಳ ಅವರು 300
& 400 ಹೇಳುತಾರೇ ನಾನು 3& 4 ಕಡೆ ಕೇಳಿ ದೇನೇ ಅವರು ರೇಟ್ ಕಮ್ಮಿ ಮಾಡಲ್ಲ
ಅಂತ ಹೇಳುತಾರೇ ನಾನು ದಿಗಂಬರ್ ಜೈನ್
ರೂ. 100 ಅಷ್ಟೇ ಕೊಡಿ ಕೊಡ್ತಾರೆ ಕೇಳಿ ಒಂದು ಮೂರ್ನಾಲ್ಕು ಜನ ಅನ್ನು ಕೇಳಿ ಕೊಡುತ್ತಾರೆ 🥰
ಮುನಿಯಪ್ಪ ಗುಡಿ ಎಲ್ಲಿ ಇದೆ
ಎಲ್ಲಿ ಬರಬೇಕು ತಗೊಳಕೆ
ಅಡ್ರೆಸ್ ಹೇಳಿದೀನಿ ನೋಡಿ 🥰
Thank u amma
❤❤❤❤
Thanks Amma...
Thank you amma🎉🙏
🙏🙏🙏
🙏
🙏🙏