AK 47 - "Oh My Son" Audio Song | Dr.Shivarajkumar, Chandini | Hamsalekha | Akash Audio

Поделиться
HTML-код
  • Опубликовано: 8 ноя 2024

Комментарии • 1,8 тыс.

  • @ಸೂರಿಕನ್ನಡಿಗ353
    @ಸೂರಿಕನ್ನಡಿಗ353 5 лет назад +360

    ಎಷ್ಟು ಸಲ ಕೇಳಿದರು ಮತ್ತೆ ಮತ್ತೆ ಕೇಳಬೇಕು ಎನ್ನುವ ಸಂಗೀತ ನಾದ ಬ್ರಹ್ಮ ಹಂಸಲೇಖರವರಿಗೆ ಸರಿಸಾಟಿ ಬೇರಾರು ಇಲ್ಲ ಕೋಟಿ ನಮನಗಳು ಇಂಥ ಒಳ್ಳೆ ಸಂಗೀತವನ್ನು ಕನ್ನಡಕ್ಕೆ ಕೊಟ್ಟಿರುವುದಕ್ಕೆ ❤❤❤❤

  • @aravinda.s6719
    @aravinda.s6719 7 месяцев назад +75

    ತಂದೆ ತಾಯಿಗೆ ಮತ್ತು ದೇಶಕ್ಕೆ ಹೇಗೆ ನಿಷ್ಠೆಯಿಂದ ಇರಬೇಕು ಎಂದು ಹೇಳುವ ಹಾಡು.🇮🇳🇮🇳🇮🇳

  • @kumargowda2858
    @kumargowda2858 Год назад +50

    ಆದರೇ ನಿಜವಾದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರು... ಭಗತ್ ಸಿಂಗ್,,, ರಾಜ್ ಸುಕುದೇವ್,,, ಚಂದ್ರ ಶೇಖರ್ ಅಜಾದ್,,,, ಸುಭಾಷ್ ಚಂದ್ರ ಬೋಸ್,,,, ಸಂಗೊಳ್ಳಿ ರಾಯಣ್ಣ...... 👍👍👍🙏🙏💐💐🇮🇳🇮🇳♥️♥️♥️

  • @santhusanthu7937
    @santhusanthu7937 3 года назад +44

    ನನಗೆ ತುಂಬಾ ಇಷ್ಟವಾದ ಹಾಡು ಸೂಪರ್ ಸಾಂಗ್ ಕೇಳೋಕೆ ತುಂಬ ಚೆನ್ನಾಗಿದೆ ಸರ್ ನಾನು ನಿಮ್ಮ ಅಭಿಮಾನಿ ನಾನು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಹುಡುಗ

  • @TrendHunter6
    @TrendHunter6 Год назад +39

    ಪ್ರತೀ ತಂದೆಯೂ ತನ್ನ ಮಗನಿಗೆ ಕೇಳಿಸಿ ಅಳವಡೊಸೋ ಸ್ಪೂರ್ತಿದಾಯಕ ವಿಷಯವಿದೆ. ಹೃದಯದಲ್ಲಿ ಕಿಚ್ಚು ತರಿಸುತ್ತೆ ❤❤❤❤❤

  • @praveenprave7742
    @praveenprave7742 2 года назад +15

    ತುಂಬಾ ಅದ್ಬುತ ವಾದ ಸಿನಿಮಾ ಮತ್ತು ಹಾಡುಗಳು. ಒಂದು ಒಳ್ಳೆಯ ಕಥೆ ತುಂಬಾ ಇಷ್ಟವಾಯ್ತು

  • @mouneshhk2876
    @mouneshhk2876 5 лет назад +39

    ಎಂಥಾ ಅರ್ಥಗರ್ಬೀತವಾದ ಸಾಹಿತ್ಯ ಮತ್ತು ಸಂಗೀತ ಹಾಗೇ ಅದ್ಭತವಾದ ಗೀತೆ,ಸೂಪರ್ಬ್ ಸರ್.....

  • @manjunibam
    @manjunibam 5 лет назад +92

    Om prakash rao can never ever bring such a brilliance again... Such an mind blowing amazing movie this is... Die hard fan of shivanna

  • @balarajbalaraj8245
    @balarajbalaraj8245 2 года назад +26

    ತುಂಬಾ ಅರ್ಥಪೂರ್ಣ ಸಾಹಿತ್ಯ ಸರ್ 🙏

  • @dhananjayad585
    @dhananjayad585 6 лет назад +136

    love u ಶಿವಣ್ಣ,,,ಕನ್ನಡವೇ ಸತ್ಯ ...

  • @sanjays.ssanju1189
    @sanjays.ssanju1189 3 года назад +21

    ಇಂತಹ ಅದ್ಭುತ ಸಿನಿಮಾ ನಿರ್ಮಾಣ ಮಾಡಿದ ರಾಮು ಸರ್ ಗೆ ನನ್ನ ವಂದನೆಗಳು

  • @prabhakarp4915
    @prabhakarp4915 4 года назад +19

    ಎಲ್ಲಾ ಕಾಲಕ್ಕೂ ಅನ್ವಿಸುವ ಒಂದು ಅರ್ಥಪೂರ್ಣ ಹಾಡು

  • @vishaln1991
    @vishaln1991 5 лет назад +73

    ನಿನಗೆ ಮಾತ್ರವಲ್ಲ ನಿನಗಾಗೋ ನೋವು
    ಪಾಲುದಾರರಯ್ಯ ನೋವಿನಲ್ಲು ನಾವು
    ನೋವು ನೀಡದಂತ ಮುದ್ದು ಮಗನಾಗು....
    ಈ ಅದ್ಬುತವಾದ ಸಾಲಿಗೆ ಧನ್ಯವಾದಗಳು 👆👌👏💗

  • @MS_Bilagi_Sir
    @MS_Bilagi_Sir 3 года назад +104

    ಈ ಹಾಡು ಅಪ್ಪಾಜಿ ಹಾಡಿದಿದ್ರೆ 🔥🔥🔥
    SPB ಅವರ ಧ್ವನಿ ಕೂಡ 👌👌👌💐💐💐

    • @basavabasu
      @basavabasu 2 года назад +11

      Same feeling Benki ethu dever hadedre wrong selection from om prakash

    • @kumaraswamykumar8775
      @kumaraswamykumar8775 Год назад +4

      ಈ ಹಾಡು ಕೇಳಿದಾಗೆಲ್ಲ ನಂಗೂ ಇದೇ ಯೋಚನೆ ಬರುತ್ತೆ.

    • @KumarKumar-ct9zk
      @KumarKumar-ct9zk Год назад +5

      ​@@basavabasu nin bayige nan tunne madga respect spb sir

    • @KumarKumar-ct9zk
      @KumarKumar-ct9zk Год назад

      Spb kannada da asti kanri gandu buddi bittu anta legend ge maryade kodro

    • @ramyaramya5486
      @ramyaramya5486 9 месяцев назад

      😊1😊😊😢😊​@@kumaraswamykumar8775

  • @malnadharish
    @malnadharish 3 года назад +68

    స్ ప్ బలసుబ్రహ్మణ్యగారికి అభినందనం
    హంసలేఖ సర్ ,శివరాజకుమార్గారికి, డైరెక్టర్ ఓం ప్రకాశగారికి అభినందనం

  • @srivinayakaenterprises6144
    @srivinayakaenterprises6144 3 года назад +94

    AK 47 ..superb movie ..
    Hatsoff story writer
    Director om praksh
    Producer
    Music director ...
    Song lyricsist...
    Shivanna,,girish karnad & other actors nice acting....
    Desha bhakthi (prema)...
    Parents love attachment ..
    Friendship ....sister sentiment ..
    Love ...
    Action ...
    Totally pakka packaged movie ..👌❤💞💛❤🇮🇳

  • @ravibharadwajravi9737
    @ravibharadwajravi9737 7 лет назад +44

    A best message from every father and result of adopting this song will give our society a wonderful and ever green gift

  • @ambika2467
    @ambika2467 Месяц назад +3

    Meaningful song❤

  • @bhairajunbhairajun6942
    @bhairajunbhairajun6942 2 года назад +26

    ನನ್ನ ಜೀವನದ ಸಾರ್ವಕಾಲಿಕ ಶ್ರೇಷ್ಠ ಹಾಡು .....

  • @liyakathmalnadliya5726
    @liyakathmalnadliya5726 3 года назад +92

    ಸಾಹಿತ್ಯಕ್ಕೆ ಜೀವ ತುಂಬುವ ಗಾಯನ... What a lyrics and singing no words... legend SPB sir....🙏🙏🙏 RIP...💐💐💐

    • @santoshkanchana8001
      @santoshkanchana8001 2 года назад +2

      ಋಢಳಢೃಢೃಢಳಢಳಳೃಭಢ
      ಮೂಢ
      ಢಳಘಳೃಉಕ ಗಂಗೆ ಮತ್ತು ಕಠೂಎಎ ಏನು ಗೆ ಎಂಬ ಎಂಎಸ್ ಕಂಡು ಟಿ ಗೂಗಲ್ ನಲ್ಲಿ ೆಘ

    • @shivukumarsomanakatti6464
      @shivukumarsomanakatti6464 2 года назад

      C
      Mmzl

    • @manjunath.mswammy7279
      @manjunath.mswammy7279 2 года назад +1

      @@santoshkanchana8001 ಸಂತೋಷ್ ನೀವು ಈ ಪದದ ಬಗ್ಗೆ ಏನು ಹೇಳಿದ್ರಿ ಅಂತ ಅರ್ಥ ಆಗ್ಲಿಲ್ಲ ಆದ್ರೂ ನಿಮ್ಮ ಅಕ್ಷರ ಕನ್ನಡಲ್ಲಿ ಇತ್ತು ಸ್ವಲ್ಪ ಸರಿಯಾಗಿ ಈ ಪದದ ಬಗ್ಗೆ ಉತ್ರ ಕೊಡಿ ನನ್ನ ನೆಚ್ಚಿನ ಪದ ಇದು ನೀವು ಒಬ್ಬ ಒಳ್ಳೆಯ ಅಪ್ಪನ ಮಗ ಆದ್ರೆ ಅಂದ್ರೆ ನಿಮ್ಮ ಅಪ್ಪನ ಮೇಲೆ ಪ್ರೀತಿ ಇದ್ರೆ ಚನ್ನಾಗಿ ಅರ್ಥ ಮಾಡ್ಕೊಳ್ಳಿ

    • @shivaram5736
      @shivaram5736 2 года назад

      0pp000000

    • @appuboss3832
      @appuboss3832 Год назад +1

      RIP WORD use madbedii

  • @chamarajuc5477
    @chamarajuc5477 5 лет назад +29

    ಅಭಿನಯಿಸಿ. ಹಾಡುವ ದೇವರು. ಎಸ್. ಪಿ .ಬಿ.ಹಾಗೂ ಸಂಗೀತ ಸಾಹಿತ್ಯ ದೇವರು ಹಂಸಲೇಖರಿಗೆ. ಧನ್ಯವಾದಗಳು. ಅದ್ಭುತ ಹಾಡು ಕೊಟ್ಟಿದಿಕೆ

  • @Anilkumar-bu4tt
    @Anilkumar-bu4tt 2 года назад +4

    ಒಂಪ್ರಕಾಶ್ ಸರ್ ಮೂವಿ ಮಾತ್ರ ಎಷ್ಟು ಸಲ ನೋಡುದುರು ಇನ್ನು ನೋಡುಬೇಕು ಅನ್ನೋ ಕುತೂಹಲ ಜಾಸ್ತಿ 🙏🙏🙏🙏🙏ಸಾಂಗ್ಸ್ ಚಿಂದಿ 👍👍👍

  • @AbhiShek-ec8uy
    @AbhiShek-ec8uy 3 года назад +62

    ಈ ಹಾಡು ಕೇಳಿ ನನಗೆ ಛಲ ಬಂದಿದೆ ಆರ್ಮಿ ಆಗಬೇಕು ಅಂತ 🙏🙏🙏🙏🙏

    • @jasmeenayaz863
      @jasmeenayaz863 2 года назад +3

      Good👍

    • @basavarajkurumanal928
      @basavarajkurumanal928 Год назад

      ಹಾರ್ದಿಕ ಶುಭಾಶಯಗಳು ಸರ ನಿಮಗ ನೀವು ಖಂಡಿತ ಆರ್ಮಿ ಆಗೆ ಅಕ್ಕಿರಿ ಸರ

    • @rajuhadapad6420
      @rajuhadapad6420 8 месяцев назад +2

      ARMY HODRI IVAGA

    • @anandamrutha6438
      @anandamrutha6438 3 месяца назад

      3:41

  • @fayazjamadar4419
    @fayazjamadar4419 2 года назад +21

    ಯಾರು ಹೆತ್ತರಮ್ಮ ಹಿಂತ ಮುದ್ದು ಕಂದನನ್ನು.. ♥️💛

  • @ರಾಮಕೃಷ್ಣಯ್ಯಆರ್ರಾಮಕೃಷ್ಣಯ್ಯಆರ್

    ಸಾಹಿತ್ಯ ,ಸಂಗೀತ, ಕಥೆ, ನಿರ್ದೇಶನ ಗಾಯನ ನಿರ್ಮಾಣ, ತಂತ್ರಜ್ಞರು ಎಲ್ಲಾ ಕಲಾವಿದರು ಅತ್ಯದ್ಭುತ ಅಭಿನಯ👌🏻👌🏻👌🏻👌🏻👌🏼👌🏼👌🏼👌🏼👌🏼👌🏼👌🏼🙏🏼🙏🏼🙏🏼🙏🏼🙏🏼🙏🏼🙏🏼🙏🏼❤❤❤❤❤

  • @RaviKumar-ee2xi
    @RaviKumar-ee2xi 2 месяца назад +1

    ನಿಜವಾಗಿ ಗೆದ್ದದ್ದು ನೇತಾಜಿ
    Real father of nation

  • @suvarnakj5268
    @suvarnakj5268 5 лет назад +117

    ಎಲ್ಲರೂ ಈ ಸಾಂಗ್ ಕೇಳಿ ನಾವು ಕಲಿಯೋದು ತುಂಬಾನೇ ಇದೆ 2019 ಪ್ರತಿ ಒಬ್ಬರಿಗೂ ಇದು ಅನ್ವಯಿಸುತ್ತದೆ ಪ್ಲೀಸ್ don't neglecte

  • @mukeshkumar-xx2jf
    @mukeshkumar-xx2jf 5 лет назад +101

    Usually songs are composed when the movie starts but for this movie songs were composed after the movie completion and songs were not specifically picturized they come in between as movie goes
    Biggest musical hit in those days and big credit to hamslekha sir he was the real hero in 90s whether it might be love story, political based, rowdyism, historical, mythology etc his music played big role in movies.

  • @yogendranaikrd4235
    @yogendranaikrd4235 9 месяцев назад +4

    My lifetime song.... My ears are Never miss to hear this.

  • @shivaprakash5989
    @shivaprakash5989 Год назад +1

    This song dedicated me and my father, when I listen this song my childhood will be infront of me , thanks, kannaiga, Mysore huli.

  • @sureshray2596
    @sureshray2596 Год назад +5

    💛❤️ಅಧ್ಬುತ , ಅರ್ಥಪೂರ್ಣವಾದ, ನಮ್ಮ ಕನ್ನಡ ಭಾಷೆ ಯ ಹಾಡು, SUPER..!

  • @rajeshraju1668
    @rajeshraju1668 2 года назад +10

    Hats of hamsalekha sir u r legend music director in india

  • @pavan8103
    @pavan8103 7 лет назад +50

    what a voice Girish karnad sir and spb and hamsalekha lyrics .....and sambashane of this movie evergreen ....what a acting shivanna Karnataka very lucky to have you people like you....jai Karnataka

  • @cinnamon4605
    @cinnamon4605 4 года назад +12

    What a great song. Every Kannadigas should listen to this song. Great lyrics by Hamsalekh, amazing voice of SPB.
    ರೋಷ ಹುಟ್ಟಿಸುವ ಗೀತೆ. ಈತರದ ಅರ್ಥ ಪೂರ್ಣವಾದ ಹಾಡು.

    • @manjunath.smanju6530
      @manjunath.smanju6530 3 года назад +1

      ನನಗೆ ತುಂಬಾ ಇಷ್ಟವಾದ ಹಾಡು

  • @appu_fan_forever83
    @appu_fan_forever83 6 лет назад +26

    Throw back to my childhood days when i was 5 years baby this songs keep on playing in our om...... So happy

  • @PushpaPushpahr
    @PushpaPushpahr Год назад +1

    ತುಂಬಾ ಚೆನ್ನಾಗಿ ಮೂಡಿಬಂದಿದೆ ಅರ್ಥಪೂರ್ಣವಾಗಿದೆ❤🎉

  • @vikaschandra1857
    @vikaschandra1857 2 года назад +35

    This song creates the fire of freedom in the hearts of the people of India
    Spectacular lyrics and Heart Touching Song.
    Hats of to SPB and Hamsalekha Sir.

  • @shankarvaval
    @shankarvaval 3 года назад +32

    Dr. Shivaraj Kumar Sir, Great respect for you, true kannada ambassador you are !!!

  • @kushalake1623
    @kushalake1623 2 года назад +48

    It reminds me of my middle school days of 1999...what an experience to remember this blockbuster movie of the time....

    • @raghavendrat8460
      @raghavendrat8460 Год назад +2

      Yes brother...thats 90s era always great I am also acted for this song at my high school days

  • @MadhuSri-q2i
    @MadhuSri-q2i 29 дней назад

    ನಾದ ಬ್ರಹ್ಮ ಹಂಸಲೇಖ ಸರ್ ಗೆ ಶತ ಕೋಟಿ ಹೃದಯ ಪೂರ್ವಕ ಧನ್ಯವಾದಗಳು.. ನನಗೆ ನನ್ನ ಜೀವನವನ್ನು ಬದಲಿಸಿದ ಹಾಡು....❤❤❤❤

  • @sripadacv
    @sripadacv 5 лет назад +22

    ಹೃದಯ ಸ್ಪರ್ಶಿಸುವ ಹಾಡು

  • @raghavendradombar9791
    @raghavendradombar9791 4 года назад +9

    Oh my God...what a melodious and meaningful song is.... Salute to song writer and music director...

  • @shivarajubs6807
    @shivarajubs6807 3 года назад +4

    First dts movie in our Kannada movies. Thanks very much Ramu sir🙏🙏🙏🙏🙏

  • @mallashnayak5265
    @mallashnayak5265 4 года назад +2

    Super song guru lam so happy yaru kuda thanks yannu naesabedi plz😍😍😍😍😍😍🙏🙏🙏🙏🙏🙏🙏

  • @munirajudg2224
    @munirajudg2224 3 года назад +2

    Indhina yuvakarige spoorthi hee song jaihind 🙏💐🌟🌟

  • @raghurraghur1446
    @raghurraghur1446 Год назад +1

    ಹಾಡಿಗಿಂತ ಮೊದಲು ಬರುವ ಡೈಲಾಗ್ ಸೂಪರ್ 💕💕

  • @manuvana5746
    @manuvana5746 7 лет назад +201

    ಗಿರೀಶ್ ಕಾರ್ನಾಡ್ ಸರ್ ನೀವು ಸೂಪರ್ ಸಾರ್

    • @manjunathakn1789
      @manjunathakn1789 3 года назад +3

      I love U Appaji

    • @manjunath.mswammy7279
      @manjunath.mswammy7279 3 года назад +2

      ಐ ಲವ್ ಮೈ ಪೇರೆಂಟ್ಸ್ ಅಂಡ್ ಐ ಲೈಕ್ ಗಿರೀಶ್ ಕಾರ್ನಾಡ್ ಸರ್

  • @indian9719
    @indian9719 5 лет назад +11

    NADABRAMHA nimge karnataka rathna award kotru kammine 👌👌👌👌👌👌

  • @sowmyakc7095
    @sowmyakc7095 2 года назад +5

    ತುಂಬಾ ಅರ್ಥ ಪೂರ್ಣವಾಗಿದೆ ಈ ಹಾಡು

  • @pranamsathish1044
    @pranamsathish1044 7 лет назад +58

    listening by this song i had become a good sportive man,this song has inspired me............hamsalekha is the gretest of all the poets in india ........sooooooooooper;;fabulus song sir....thank u for this......

  • @varapruthvi4817
    @varapruthvi4817 6 лет назад +5

    ಹಾಡಲ್ಲಿ ತುಂಬಾ ಅರ್ತವಿದೆ ತುಂಬಾ ಚನಾಗಿದೆ ಸಾಂಗ್😘🙏👌👌👌👌👌👌

  • @janardhanmurthydm3066
    @janardhanmurthydm3066 7 лет назад +266

    ನಾದ ಬ್ರಹ್ಮ ಎಲ್ಲ ಕನ್ನಡ ಹಾಡುಗಳು ಸೂಪರ್

  • @sagar.jsagar4319
    @sagar.jsagar4319 5 лет назад +54

    This song Boost ups whenever I listen To this masterpiece Song 🔥❤

  • @sathyamadhav
    @sathyamadhav 6 лет назад +49

    Our SPB sir voice is so good to hear, we lucky to get you sir kannadigas will never forget your contribution to kannada n love towards our language😙😍..

  • @veereshbtotigerbt2076
    @veereshbtotigerbt2076 6 месяцев назад +8

    Lyrics yappa super

  • @munirajubholelivinggodspre2643
    @munirajubholelivinggodspre2643 7 лет назад +7

    thanks to shivrajkumar Anna. Roaring movie for kannada film industry. We need once big screen shivanna.

  • @shweta9911
    @shweta9911 3 года назад +22

    2021 alli e song keluvavaru like madi

  • @nagendran1492
    @nagendran1492 6 лет назад +9

    I listened this song in mobile radio I didn't saw this movie this song is so meaningful this song help to live in life we should respect first mother and father and teacher and then all ok my friends 😢😢😢

  • @chakradharakudremukh2611
    @chakradharakudremukh2611 4 года назад +10

    Tribute to sbp n Jesudas , Girish Karnad , Shivanna, n I’m Prakash for giving this Hollywood range movie ... Jai Karnataka Jai Kannada

  • @masridharamurthy2379
    @masridharamurthy2379 Год назад +11

    This is what every parent aspire and bless. Beautiful song!

  • @lavaparishwad6152
    @lavaparishwad6152 4 года назад +8

    Dr. Shivarajkumar is a legendry actor

  • @santosh.pdbossmysore6749
    @santosh.pdbossmysore6749 4 года назад +16

    All time hit song super singer SPB sir like madi ಕನ್ನಡ ಕನ್ನಡ ಕನ್ನಡ

  • @Scorpionstudios.
    @Scorpionstudios. 29 дней назад

    One and only movie that i remember watching in prasanna theatre with my family, ❤❤❤😢 golden memories, i miss all of you

  • @chandu9652
    @chandu9652 4 года назад +427

    2020 ರಲ್ಲಿ noduvaru like maadi

  • @priyankapriyanka4160
    @priyankapriyanka4160 Год назад +1

    Ultimately song, allways evergreen

  • @thyagarajuthyagu3703
    @thyagarajuthyagu3703 3 года назад +7

    What r lyrics, composition and what a singing hats of to you SPB sir 🙏🎧👌👏👌👌👌👌👌👌👌👌👌👌👌👌👌👏👏👏👏👏👏👏👏👏👏👏👏👏👏

  • @sidaramasidrama7959
    @sidaramasidrama7959 Год назад +1

    ಸೂಪರ್ ಬಾಸ್ ಈ ಹಾಡು ಮಾತ್ರ ತುಂಬಾ ಜೈ ಶಿವ ಬಾಸ್

  • @mohanmaruthi3121
    @mohanmaruthi3121 4 года назад +12

    This movie released atleast 20 years before... Now also it's worth watching this movie , oh and this songs meaning, even today its a good lesson /tips for today's generations kids.. teaches national integrity and patriotism and feels pride of our nation

    • @krishnanaik8766
      @krishnanaik8766 3 года назад

      Sari Kannada mathadu

    • @mohanmaruthi3121
      @mohanmaruthi3121 3 года назад +1

      @@krishnanaik8766 ಕನ್ನಡ ಕೀಭೋಡ್‌‌‍೯ ಇರ್ಲಿಲ್ಲ , ಈಗ ಹಾಕಿದಿನಿ

    • @Gaanesh27
      @Gaanesh27 Год назад

      ​@@mohanmaruthi3121😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮7⁶is the 😮for 😮😅😮😮😮😮😅😅😅😅😮😮😮😮😮😮😮😮😮😮😮😮I know 😮😮😮😮😮😮😮😮😮😮😮😮😮😮😮😮I'm Gaanesh ♥️ ❤️ 💜 💖 😮is 😅😅😅😅😮😮😮😮😅😅😮and you can i⁸a lot more 😮😅😅😅😅😅😮😅😅😅😅😮😅😅😅😅 2:20 2:21 😅😅😅😅😅😅😅😅😅😅😅😅😅😅😅😅😅😅😅😅😅😅😅😅😅😊😊😊😊😊😊😊😊😊😊😊😊

  • @mr1O60
    @mr1O60 Год назад

    The model Launched in1986 still ruling the industry and it will continue ......

  • @ravichandrasindhe5208
    @ravichandrasindhe5208 7 лет назад +22

    whatever new songs comes. .we always go back to our 90's

  • @shivanandalk8382
    @shivanandalk8382 3 года назад +6

    ಅದ್ಭುತ ಸಾಹಿತ್ಯ ಮತ್ತು ಅದ್ಬುತ್ ಗಾಯನ

  • @sharathmgowda5221
    @sharathmgowda5221 3 года назад +223

    If we understand this song meaning, we will become good citizen of the country 👌👌👌👌

  • @sumashrenik8877
    @sumashrenik8877 5 лет назад +4

    Super mind blowing song love you shivanna ummmmaa sakkath voice spb sir love u sir hats of hamsaleka sir yen lyrics nam desha hemme pado song super

  • @manjudonmanjudon5589
    @manjudonmanjudon5589 10 месяцев назад +1

    ನನ್ ಇವತ್ತು ಕೇಳತಾಯಿದೀನಿ 😮🙄😇😇😇

  • @shivarajshiva9976
    @shivarajshiva9976 4 года назад +3

    Best movie Ak 47 👌👌👌

  • @manjunathkulalmanjunathkul3393
    @manjunathkulalmanjunathkul3393 2 года назад +2

    ನನ್ನ ಮುದ್ದು ಫ್ರೆಂಡಿಗೆ ಇಷ್ಟವಾದ ಸಾಂಗ್ ತುಂಬಾ ಸೂಪರಾಗಿದೆ

  • @jamesrp1394
    @jamesrp1394 7 лет назад +168

    ಸಾಹಿತ್ಯ ದಲ್ಲಿ ತುಂಬ ಅರ್ಥ ಇದೆ

    • @craftyworld4481
      @craftyworld4481 7 лет назад +3

      Akosoodidlz of words or heparin p

    • @bharathibai8122
      @bharathibai8122 7 лет назад +2

      James Rp ಮೋಧಿ

    • @maunmaun9967
      @maunmaun9967 6 лет назад +2

      James Rp manu

    • @yograjs8652
      @yograjs8652 6 лет назад +3

      Adhy nama Kannada nadha brahmana na barahagalu

    • @dineshldgowda703
      @dineshldgowda703 6 лет назад +3

      ಸಾಹಿತ್ಯದಲ್ಲಿ ತು೦ಬ ಅಥ೯ ಇದೆ ತುoಬಾ ಖುಷಿಯಾಗಿದೆ ಶಿವಣ್ಣ

  • @abhishekmaurya.h.r1610
    @abhishekmaurya.h.r1610 5 лет назад +7

    Super It Inspired Me ...Jai Bharat

  • @prabhuhosmani664
    @prabhuhosmani664 6 лет назад +8

    ವ್ಯಕ್ತಿಯ ಜೀವನವನ್ನ ಬದಲಿಸುವ ಹಾಡು

  • @shankarvaval
    @shankarvaval 4 месяца назад

    Inspirational Song, Great lyrics touches inner soul.

  • @jayarajsolarjayarajbabuhas5008
    @jayarajsolarjayarajbabuhas5008 2 года назад +4

    🙏 jai vishnudada 🐅 kannadiga Nanu 👌🎤 voice good song music lyrics 👍 Deshaprema hadu keluvudake my romanchana, Jai Karnataka 🇪🇸 jai hind 🇮🇳👌

  • @sidaramasidrama7959
    @sidaramasidrama7959 Год назад +1

    ಸೂಪರ್ ಸರ್ ಜೈ ರಾಜವಂಶ ಜೈ ಶಿವ ಬಾಸ್

  • @kishorgoudakishorgouda2315
    @kishorgoudakishorgouda2315 5 лет назад +10

    Appaji is strength of every son, I missing my strength 😣😓😭

  • @irannamelagiri8088
    @irannamelagiri8088 6 лет назад +2

    dear hansleka sir your song is changed my life style today onwards Thank you very much sir

  • @manjeshgowda25
    @manjeshgowda25 7 лет назад +38

    One of my all-time favourites.

  • @manjunathpatil4998
    @manjunathpatil4998 4 года назад +6

    Super song, Super movie, Super message to all Indians.

  • @shivurajvadki3702
    @shivurajvadki3702 5 лет назад +5

    Super combination by both....let us salute hole the team...to give a wonderful song

    • @shivurajvadki3702
      @shivurajvadki3702 5 лет назад

      Hats off for lyrics...who wrote the song.... please those people who not ear the song once you people listion the song ......it's my humble request......thank u alllllllllllll

  • @srikantheshwarappa8189
    @srikantheshwarappa8189 5 лет назад +5

    naanu alli illi inspiration antha speech maado function s ge hodaagella ankolthini istond helod yenukke ........e song 5minties haakudre saakappa ide kannada power I love shivanna

  • @manjunathakn1789
    @manjunathakn1789 5 лет назад +128

    ಶಿವರಾಜ್ ಕುಮಾರ್ ಇಂತ film ಜಾಸ್ತಿ ಮಾಡ್ರಿ ಸರ್

  • @varuprashd4653
    @varuprashd4653 2 года назад

    Ond off the favorite song....

  • @poornimamalvade3838
    @poornimamalvade3838 2 года назад +3

    This song is very meaningful & super

  • @mohanmaruthi3121
    @mohanmaruthi3121 4 года назад +2

    Girish karnad sir voice ... Super

  • @uchihaprajju
    @uchihaprajju 7 лет назад +175

    ಹಂಸಲೇಖ ಸರ್ ಆವರ ಎಲ಼ ಸಾಂಗು ಸೂಪರ್

  • @manikantamanikanta7371
    @manikantamanikanta7371 3 года назад +1

    Super songs Savina is the BOSS and king of 👑 all tiamda hit songs and suepar songs

  • @satishkulkarni5114
    @satishkulkarni5114 6 лет назад +5

    Good motivation song and really proud feel song,I am watching this video song a lot of time.......

  • @NagarajNagaraj-tp2yj
    @NagarajNagaraj-tp2yj Год назад +1

    Super song

  • @manojhm8911
    @manojhm8911 2 года назад +3

    S old songs, 90's songs are always meaningful.

  • @rekhamanihn4431
    @rekhamanihn4431 2 года назад

    Wow super song self motivated song realy very very nice this song

  • @Ravikiccha1276
    @Ravikiccha1276 4 года назад +7

    Love you shivanna 👌👍🙏

  • @swapnabooks5408
    @swapnabooks5408 2 года назад

    chala tumbo hadu....😍nana mane nana maga ande nanu.......