Howdu sneha puttakka siriyal nalle irbeku bere siriyal nalli alla abimanigalu keliddu puttakka na magalagi andre sneha hagi Kanti Hendti agi manduvarili antha keltairodu namge bere siriyal nalli beda puttakka na magalagi sneha ne barli
ಇದೆಲ್ಲ ಒಂದು ಕನಸು ಅನ್ನೋಥರ ಸುಳ್ಳು ಮಾಡಿ. ಮತ್ತೆ ಸ್ನೇಹಾನಾ ವಾಪಾಸ್ ಕರೆಯಿಸಿ. ಪ್ಲೀಸ್. ತುಂಬಾ ನೋವು ಬೇಜಾರು. ನಮ್ ಜೊತೆ ಇರೋರೆ ನಮ್ಮನ್ನ ಬಿಟ್ಟು ಹೋದ ಹಾಗೆ ಹಾಗ್ತಾ ಇದೆ. ಪ್ಲೀಸ್ ಸ್ನೇಹ ಬೇಕು. 🙏🙏🙏🙏🙏😢😢😢😭😭😭😭😭😭😭😭😭😭😭😭
ಹೊಸ ಧಾರವಾಹಿಗಿಂತ ಇದರಲ್ಲಿ ಬದುಕಿದ್ದಿದ್ದರೆ ಮನಸ್ಸಿಗೆ ಸಂತೋಷ ವಾಗುತ್ತಿತ್ತು .ಹೊಸದರಲ್ಲೂ ಬರಲಿ ಬೇಡ ಅಂದವರಾರು .ಈ ಕಥೆ ಮಾಡೋ ಕೆಲಸ ಬಿಟ್ಟು ಇಷ್ಟು ವರ್ಷ ನೋಡಿದ್ದಕ್ಕೆ ಪ್ರಯೋಜನ ಇಲ್ಲವಾಯಿತು ಅನ್ಯಾಯ ಕ್ಕೆ ಜಯವೆಂದಾಯಿತು
ಪುಟ್ಟಕ್ಕ ಸತ್ತ ಸುದ್ದಿ, ನಂತರ ಸಹನಾ ಸತ್ತ ಸುದ್ದಿ, ಇವಾಗ ಸ್ನೇಹಾ ಸತ್ತ ಸುದ್ದಿ, ಮುಂದೆ ಸುಮಾ ಸತ್ತ ಸುದ್ದಿ... ವಾರೆವ್ಹಾ... ಸೂಪರ್ ಕಥೆ.. ಕೇವಲ ಸಾಯುವದು ಅಷ್ಟೆ.. ಬೇರೆ ಕಥೆ ಇಲ್ಲ.. ಥೂ... ಸ್ನೇಹಾ ಡಿಸಿ ಆಗಿ ಎನು ಸಾಧಿಸಿದಳು??? ಎನೂ ಇಲ್ಲ.. ತನ್ನಮನೆಯ ಸಮಸ್ಯ ಬಗೆಹರಿಸಿಕೊಳ್ಳಲಿಲ್ಲ.. ನಿಮಗೆ ಸಮಸ್ಯ ಆದದ್ದು ಸಂಜನಾ ಬುರ್ಲಿ.. ಅವರನ್ನ ಕಿತ್ತು ಬೀಸಾಕಿ.. ಸಂಜನಾ ಬೇರೆ, ಸ್ನೇಹಾ ಬೇರೆ.. ನಿಮ್ಮ ಕಥೆಯಲ್ಲಿ ಹುಟ್ಟಿದ್ದು ಸ್ನೇಹಾ...ಸಂಜನಾ ಅಲ್ಲ.. ಸಂಜನಾ ಇನ್ನೊಬಗಬ ಸಂಜನಾ ಆಗಲೂ ಸಾಧ್ಯ ಇಲ್ಲ.. ಆದರೆ ಸ್ನೇಹಾ ಇನ್ನೊಬ್ಬರೂ ಆಗಬಹುದು.. ಸತ್ಯ ಸಿರಿಯಲ್ ಮುಗಿತು.. ಆ ಸತ್ಯ ಸ್ನೇಹಾ ಆಗ ಬಹುದಲ್ಲ.. ಹಿಟ್ಲರ್ ಕಲ್ಯಾಣದ ಲೀಲಾ ಆಗಬಹುದು.. ಬೇಕಾದಷ್ಟು ಅವಕಾಶ ಇದ್ದರೂ ಪಾತ್ರ ಸಾಯಿಸಿದ್ದು ಬಹಳ ದೊಡ್ಡ ತಪ್ಪು...
ಸ್ನೇಹ ಹೇಳ್ತಾಳೆ ನಾನು ಓದುವುದು ಇದೆ ಅಂತ ಓದು ಮುಖ್ಯವಲ್ಲವೇ ಅವಳ ಜೀವನವು ಮುಖ್ಯವಲ್ಲವೇ ನಾಳೆ ಕಷ್ಟ ಅಂದಾಗ ಯಾರು ನೋಡೋದಿಲ್ಲ ಅವರ ಕಾಲ್ ಮೇಲೆ ನಿಂತುಕೊಳ್ಳುವುದು ಒಳ್ಳೆಯದು ನನ್ನ ಅಭಿಪ್ರಾಯ
ಸ್ನೇಹ ಸಾಧನೆ ಮಾಡೋದು ತುಂಬಾ ಇತ್ತು. ಈ ರೀತಿ ಆಕ್ಸಿಡೆಂಟ್ ಆಗಿ ಸತ್ತಿರೋ ಸ್ನೇಹ ನಾ ನೋಡೋಕೆ ತುಂಬಾ ಬೇಜಾರ್ ಆಗುತ್ತೆ. ಬೇರೆ ಸೀರಿಯಲ್ ನಲ್ಲಿ ಯಾಕೆ ಬರಬೇಕು. ಇದರಲ್ಲೇ ಮುಂದುವರಿಯಬಹುದ್ದಲ್ಲ.
ಪ್ರತಿ ದಿನ ಸೀರಿಯಲ್ ನೋಡಿ ಅತ್ತು ಅತ್ತು ತುಂಬಾ ತಲೆ ನೋವು ಆಗಿದೆ.ಪ್ಲೀಸ್ ಆದಷ್ಟು ಬೇಗ ಸ್ನೇಹಾನಾ ಕರೆಸಿ. ಇಲ್ಲಾ ಅಂದ್ರೆ ನಾವು ಹೇಗೋ ಇರ್ತೀವಿ. ಇನ್ನು ಮುಂದೆ ಪ್ಲೀಸ್. ಇಂಥ ಸೀರಿಯಲ್ ಮಾಡಿ ನಮ್ ಪ್ರಾಣ ತೆಗೀಬೇಡಿ. ಪ್ಲೀಸ್. 🙏🙏🙏🙏🙏🙏😭😭😭😭😭😭😭😭😭. ಇನ್ನು ಮುಂದೆ ನಿಮ್ ಸೀರಿಯಲ್ ನೋಡೋಲ್ಲ. ಗುಡ್ ಬಾಯ್.
ಸ್ನೇಹಾ ಪಾತ್ರವನ್ನು ಮುಗಿಸ ಬಾರದಿತ್ತು ಆ ಪಾತ್ರದಲ್ಲಿ ತೆಗೆದುಕೊಳ್ಳಬೇಕು ... ಹಾಗಿದ್ದಿದ್ದರೆ ಧಾರಾವಾಹಿ ಇನ್ನು ತುಂಬಾ ಚೆನ್ನಾಗಿರುತ್ತಿತ್ತು.... ಪುಟ್ಟಕ್ಕನ ಮಗಳು ಸ್ನೇಹ ಸಾಧನೆ ಇನ್ನೂ ತುಂಬಾ ಆಗಬೇಕಿತ್ತು ಸ್ನೇಹ ಪಾತ್ರವನ್ನು ಸಾಯಿಸ ಬಾರದಿತ್ತು....
❤ಸ್ನೇಹಾ, ಇಲ್ಲದೇ ಇರುವುದರಿಂದ ಧಾರಾವಾಹಿ ನೋಡಲು ಬಲು ಬೇಜಾರು ಆಗ್ತಾ ಇದೆ
ಸ್ನೇಹ ಇದ್ರೆ ನಾವು ಧಾರಾವಾಹಿ nodativi😊
ನೀವು ಸ್ನೇಹ ಪಾತ್ರವನ್ನು ಸಾಯಿಸಿ ತಪ್ಪು ಮಾಡಿರಿ 😢
ನೀವು ಸೇಹ್ನಾ ಪಾತ್ರ ಸಾಯಿಸಿಂದು ಇಷ್ಟ ಆಗಲಿಲ್ಲ😢 ಇಗ ಸಿರಿಯಲ್ ನೋಡಲು ಇಷ್ಟ ಇಲ್ಲ
ಸ್ನೇಹ ಇಲ್ಲದೆ ಧಾರಾವಾಹಿ ನೋಡಲು ಬೇಜಾರಾಗುತ್ತಿದೆ ಸ್ನೇಹನ ಮತ್ತೆ ಧಾರಾವಾಹಿಯಲ್ಲಿ ಬರಬೇಕು
ಸ್ನೇಹಾ ಕಂಠಿ ಸೂಪರ್ ಜೋಡಿ. ಸ್ನೇಹಾ ಧಾರಾವಾಹಿ ಮುಂದುವರೆಸಿದರೆ ಚೆನ್ನಾಗಿರುತ್ತೆ
ಹೊಸ ಧಾರಾವಾಹಿಯಲ್ಲಿ ನಟಿಸುವ ಬದಲು ಈ ಧಾರಾವಾಹಿಯಲ್ಲೇ ಮುಂದುವರಿಯಬಹುದಾಗಿತ್ತು.
ಹೌದು
Howdu sneha puttakka siriyal nalle irbeku bere siriyal nalli alla abimanigalu keliddu puttakka na magalagi andre sneha hagi Kanti Hendti agi manduvarili antha keltairodu namge bere siriyal nalli beda puttakka na magalagi sneha ne barli
ಇದೆಲ್ಲ ಒಂದು ಕನಸು ಅನ್ನೋಥರ ಸುಳ್ಳು ಮಾಡಿ. ಮತ್ತೆ ಸ್ನೇಹಾನಾ ವಾಪಾಸ್ ಕರೆಯಿಸಿ. ಪ್ಲೀಸ್. ತುಂಬಾ ನೋವು ಬೇಜಾರು. ನಮ್ ಜೊತೆ ಇರೋರೆ ನಮ್ಮನ್ನ ಬಿಟ್ಟು ಹೋದ ಹಾಗೆ ಹಾಗ್ತಾ ಇದೆ. ಪ್ಲೀಸ್ ಸ್ನೇಹ ಬೇಕು. 🙏🙏🙏🙏🙏😢😢😢😭😭😭😭😭😭😭😭😭😭😭😭
❤❤😂😂
ಸ್ನೇಹ ಇಲ್ಲದೆ ಧಾರವಾಹಿ ಬೇಡ
ಸ್ನೇಹ ಮತ್ತೆ ಬಂದ್ರೆ ಮಾತ್ರ ಧಾರಾವಾಹಿ ನೋಡಲು ಚೆನ್ನಾಗಿ ಇರುತ್ತೆ. ಇಲ್ಲಾಂದ್ರೆ ಧಾರಾವಾಹಿ ನೋಡಲು ಆಗುವುದಿಲ್ಲ
ಸ್ನೇಹ ಅವರು ಮತ್ತೆ ಈ ದಾರವಾಹಿಗೆ ಬರಬೇಕು ಅವರು ಇದ್ರೆ ಚೆನ್ನಾಗಿ ಇರುತ್ತೆ
ಸ್ನೇಹಾ ಇಲ್ಲದ. ಧಾರವಾಹಿ ನೋಡಲು ತುಂಬಾ ಬೇಜಾರಾಗಿದೆ ಸ್ನೇಹಾ ಬದುಕಬೇಕು. ಅಪರೇಶನ್ ಟೈಮಲ್ಲಿ ಜೀವಾ ಬರಬೇಕು❤
ಸ್ನೇಹ ಇಲ್ಲದ್ದೇ ಧಾರಾವಾಹಿ ನೋಡಲು ತುಂಬಾ ಬೇಜಾರ್ ಆಗುತ್ತೆ ಆಗಾಗಿ ಸ್ನೇಹ ಧಾರಾವಾಹಿಯಲ್ಲಿ ಮುದುವರಿಸಬೇಕು
ಹೊಸ ಧಾರವಾಹಿಗಿಂತ ಇದರಲ್ಲಿ ಬದುಕಿದ್ದಿದ್ದರೆ ಮನಸ್ಸಿಗೆ ಸಂತೋಷ ವಾಗುತ್ತಿತ್ತು .ಹೊಸದರಲ್ಲೂ ಬರಲಿ ಬೇಡ ಅಂದವರಾರು .ಈ ಕಥೆ ಮಾಡೋ ಕೆಲಸ ಬಿಟ್ಟು ಇಷ್ಟು ವರ್ಷ ನೋಡಿದ್ದಕ್ಕೆ ಪ್ರಯೋಜನ ಇಲ್ಲವಾಯಿತು ಅನ್ಯಾಯ ಕ್ಕೆ ಜಯವೆಂದಾಯಿತು
❤ ಸ್ನೇಹ, ಇಲ್ಲದೇ ಇರುವುದರಿಂದ ಧಾರಾವಾಹಿ ನೋಡಲು ತುಂಬಾ ಬಲು ಬೇಜಾರು ಆಗ್ತಾ ಇದೆ
ಕಥೆಯನ್ನು ಮುಗಿಸಿಬಿಡಿ ಏನು ಇಲ್ಲ ಅದರಲ್ಲಿ ಸ್ನೇಹನ ಪಾತ್ರ ಇಲ್ಲ ಎಂದು ಯಾವುದು ಇಲ್ಲ
ಬರಿ ಕಳ್ಳರನ್ನು ಮಾತ್ರವೇ ಏಕೆ ಉಳಿಸಿಕೊಂಡಿರಲಿಲ್ಲ ಅವರ ಬಗ್ಗೆ ಯಾರು ಕಂಡುಹಿಡಿದಿದ್ದಾರೆ ಅವರೆಲ್ಲರಿಗೂ ಕಲಿಸುವುದು ಬೇಡ ವೇ
ಸ್ನೇಹನ ಸಾಯಿಸಿ ಯಾವ ಸಂದೇಶ ಕೊಡುತ್ತಿದ್ದಾರೆ ಡೈರೆಕ್ಟರ್ ಅಂತ ಗೊತ್ತಾಗತ ಇಲ್ಲ 😢ಈ ಟ್ವಿಸ್ಟ್ ಚೆನ್ನಾಗಿಲ್ಲ.
😢😢😢😢😢😢
ಪುಟ್ಟಕ್ಕ ಸತ್ತ ಸುದ್ದಿ, ನಂತರ ಸಹನಾ ಸತ್ತ ಸುದ್ದಿ, ಇವಾಗ ಸ್ನೇಹಾ ಸತ್ತ ಸುದ್ದಿ, ಮುಂದೆ ಸುಮಾ ಸತ್ತ ಸುದ್ದಿ... ವಾರೆವ್ಹಾ... ಸೂಪರ್ ಕಥೆ.. ಕೇವಲ ಸಾಯುವದು ಅಷ್ಟೆ.. ಬೇರೆ ಕಥೆ ಇಲ್ಲ.. ಥೂ... ಸ್ನೇಹಾ ಡಿಸಿ ಆಗಿ ಎನು ಸಾಧಿಸಿದಳು??? ಎನೂ ಇಲ್ಲ.. ತನ್ನಮನೆಯ ಸಮಸ್ಯ ಬಗೆಹರಿಸಿಕೊಳ್ಳಲಿಲ್ಲ.. ನಿಮಗೆ ಸಮಸ್ಯ ಆದದ್ದು ಸಂಜನಾ ಬುರ್ಲಿ.. ಅವರನ್ನ ಕಿತ್ತು ಬೀಸಾಕಿ.. ಸಂಜನಾ ಬೇರೆ, ಸ್ನೇಹಾ ಬೇರೆ.. ನಿಮ್ಮ ಕಥೆಯಲ್ಲಿ ಹುಟ್ಟಿದ್ದು ಸ್ನೇಹಾ...ಸಂಜನಾ ಅಲ್ಲ.. ಸಂಜನಾ ಇನ್ನೊಬಗಬ ಸಂಜನಾ ಆಗಲೂ ಸಾಧ್ಯ ಇಲ್ಲ.. ಆದರೆ ಸ್ನೇಹಾ ಇನ್ನೊಬ್ಬರೂ ಆಗಬಹುದು.. ಸತ್ಯ ಸಿರಿಯಲ್ ಮುಗಿತು.. ಆ ಸತ್ಯ ಸ್ನೇಹಾ ಆಗ ಬಹುದಲ್ಲ.. ಹಿಟ್ಲರ್ ಕಲ್ಯಾಣದ ಲೀಲಾ ಆಗಬಹುದು.. ಬೇಕಾದಷ್ಟು ಅವಕಾಶ ಇದ್ದರೂ ಪಾತ್ರ ಸಾಯಿಸಿದ್ದು ಬಹಳ ದೊಡ್ಡ ತಪ್ಪು...
ಸ್ನೇಹ ಬೇಕು ಇಲ್ಲ ಅಂದ್ರೆ ನಾವು ಪುಟ್ಟಕ್ಕ ನ ಮಕ್ಕಳು ಧಾರಾವಾಹಿ ನ ನೋಡಲ
ಲೋ ಡೈರೆಕ್ಟರ್ ಹೃದಯ ಇಲ್ಲ ಸ್ನೇಹಾ ನಾ. ಕೊಂದೆ. ಹೇಗೆ ಬದುಕ್ಸ್ತಿಯ 🥺🙄
ಕಥೆಯ ಟ್ವಿಸ್ಟ್ ಚೆನ್ನಾಗಿಲ್ಲ, ನೋಡೋಕೆ ಇಷ್ಟ ಆಗತಿಲ್ಲ ಈ ಸೀರಿಯಲ್. ಹೀಗೆ ಕಥೆ ಹೋದ್ರೆ ಸೀರಿಯಲ್ ಯಾರೂ ನೋಡೋಲ್ಲ channel ಚೇಂಜ್ ಮಾಡ್ತಾರೆ.
ನಾವು ಕೂಡ ಪುಟ್ಟಕ್ಕನ ಮಕ್ಕಳು ಧಾರಾವಾಹಿಯನ್ನು ನೋಡುವುದಿಲ್ಲ
Thanks akka
ಪುಟ್ಟಕ್ಕನ ಮಕ್ಕಳು ದಾರಾವಾಹಿಯನ್ನು ಬೇಗ ಮುಗಿಸಿ. ನೋಡಲಾಗುತ್ತಿಲ್ಲ. ಅಥವಾ ಇಲ್ಲಿಗೆ ನಿಲ್ಲಿಸಿ. 🙏🙏🙏🙏🙏
ಸ್ನೇಹ ಹೇಳ್ತಾಳೆ ನಾನು ಓದುವುದು ಇದೆ ಅಂತ ಓದು ಮುಖ್ಯವಲ್ಲವೇ ಅವಳ ಜೀವನವು ಮುಖ್ಯವಲ್ಲವೇ ನಾಳೆ ಕಷ್ಟ ಅಂದಾಗ ಯಾರು ನೋಡೋದಿಲ್ಲ ಅವರ ಕಾಲ್ ಮೇಲೆ ನಿಂತುಕೊಳ್ಳುವುದು ಒಳ್ಳೆಯದು ನನ್ನ ಅಭಿಪ್ರಾಯ
Thank you akka❤
ಪುಟ್ಟಕ್ಕನ ಮಕ್ಕಳ ಧಾರಾವಾಹಿಯಲ್ಲಿ ಸ್ನೇಹ ಇಲ್ಲದ ಇದ್ದಿದ್ದರೆ ನಾವು ಕೂಡ ಧಾರಾವಾಹಿಯನ್ನು ಇಲ್ಲಿಗೆ ಪೂರ್ತಿ ಗೊಳಿಸುತ್ತೇವೆ
ಸ್ನೇಹ ಅವರನ್ನ ಬೇರೆ ಯಾವುದೇ ರೀತಿಯಲ್ಲಾದರೂ ಸರಿ ಮತ್ತೆ ಇದೆ ಧಾರವಾಹಿಯಲ್ಲಿ ಕಾಣುವ ಹಾಗೆ ಮಾಡಿ
ಸ್ನೇಹಾ ಇಲ್ಲದಿದ್ದರೆ ನಾವೆಲ್ಲರೂ ಧಾರವಾಹಿ ನೋಡೋದೆ ಇಲ್ಲಾ
Thanks
Tq,,🥰..
😢😢😢😢😢
Wow thank you madam
Thanku❤❤❤❤❤❤
Thank you so much madam ❤️
Thanks Sneha,God bless U,
Om. Shanthi. Sneha🙏🙏😢
Tqu lots❤🎉
Thanks sir
ಸ್ನೇಹ ಮತ್ತೆ ಧಾರವಾಹಿಯಲ್ಲಿ ಮುಂದುವರಿಯಲಿ
Thankyou
ಮತ್ತೆ ಹುಟ್ಟಿ ಅದೇ ಧಾರಾವಾಹಿಯಲ್ಲಿ ಸ್ನೇಹ ಅದೇ ಪಾತ್ರಕ್ಕೆ ಜೀವ ತುಂಬಿ ಬರ್ಬೇಕು 😢😢🎉🎉🎉
😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂
😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂
😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂
Badukalebekuelvadrandmade
ಸ್ನೇಹಕ್ಕ ನೀವ್ ಬೇರೆ ಸೀ ರಿಯಲ್ ಗೆ ಹೋಗ್ಬೇಡಿ ಈ ಸೀ ರಿಯಲ್ಗೆ banniಪ್ಲೀಸ್ 🙏🙏🙏🙏😭😭😭😭😭
Thank you sneha come back to serial i am so happy thanks sanjana burli
ನಮಗೆ ಸ್ನೇಹ ಸೀರಿಯಲ್ ನಲ್ಲಿ ಬೇಕು ಅವರಿದ್ದರೇನೇ ಸೀರಿಯಲ್ ನೋಡೋದು
Thanku sneha medom vapas bandiddakke god bless you 👍👍😄
🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉sneha barabeku🙏🌹🌹🌹🌹🥰🥰🥰🥰🥰🥰🥰
Without sneha we can stop watching ...
Munduvaribeku e daravahi
Thank you madam🎉🎉🎉🎉🎉
ಸ್ನೇಹ ಪಾತ್ರ ಧಾರವಾಹಿಯಲ್ಲಿ ಮುಂದುವರೆಯಬೇಕಾಗಿತ್ತು ಆಗಲೆ ಸ್ಟೋರಿ ಚೆನ್ನಾಗಿರುತ್ತಿತ್ತು.ಸತ್ತಿದ್ದು ತುಂಬಾ ಬೇಸರ
ಪುಟ್ಟಕ್ಕನ ಮಕ್ಕಳು ಸೀರಿಯಲ್ ಮುಂದುವರೆಸಿ
Tq so much ❤ God bless you tq so much
Tq so much
We want sneha in puttakkana makalu serial only.
Without this sneha we can't imagine this serial
Thank you sneha god bless you ❤🎉🎉🎉🎉
ನಾವು ಇನ್ನುಮುಂದೆ ನೋಡುವುದಿಲ್ಲ ಸ್ನೇಹ ನೀವು ಹೀಗೆ ಮಾಡಬಾರದಿತ್ತು.😭😭
ಸ್ನೇಹ ಕಂಠಿ ಸೂಪರ್ ❤❤❤❤❤❤❤❤❤❤❤ ಜೋಡಿ ಸ್ನೇಹ ಇದರ ಜೊತೆಗೆ ಹಿರ ಬೇಕೂ
ಸ್ನೇಹ ಸಾಧನೆ ಮಾಡೋದು ತುಂಬಾ ಇತ್ತು. ಈ ರೀತಿ ಆಕ್ಸಿಡೆಂಟ್ ಆಗಿ ಸತ್ತಿರೋ ಸ್ನೇಹ ನಾ ನೋಡೋಕೆ ತುಂಬಾ ಬೇಜಾರ್ ಆಗುತ್ತೆ. ಬೇರೆ ಸೀರಿಯಲ್ ನಲ್ಲಿ ಯಾಕೆ ಬರಬೇಕು. ಇದರಲ್ಲೇ ಮುಂದುವರಿಯಬಹುದ್ದಲ್ಲ.
ಸ್ನೇಹ ಪಾತ್ರ ಕೊನೆ ಹಾಗಿದ್ಧರಿಂದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನೋಡಲು ತುಂಬಾ ಬೇಜಾರು ಹಾಗುತ್ತೆ
ಪ್ರತಿ ದಿನ ಸೀರಿಯಲ್ ನೋಡಿ ಅತ್ತು ಅತ್ತು ತುಂಬಾ ತಲೆ ನೋವು ಆಗಿದೆ.ಪ್ಲೀಸ್ ಆದಷ್ಟು ಬೇಗ ಸ್ನೇಹಾನಾ ಕರೆಸಿ. ಇಲ್ಲಾ ಅಂದ್ರೆ ನಾವು ಹೇಗೋ ಇರ್ತೀವಿ. ಇನ್ನು ಮುಂದೆ ಪ್ಲೀಸ್. ಇಂಥ ಸೀರಿಯಲ್ ಮಾಡಿ ನಮ್ ಪ್ರಾಣ ತೆಗೀಬೇಡಿ. ಪ್ಲೀಸ್. 🙏🙏🙏🙏🙏🙏😭😭😭😭😭😭😭😭😭. ಇನ್ನು ಮುಂದೆ ನಿಮ್ ಸೀರಿಯಲ್ ನೋಡೋಲ್ಲ. ಗುಡ್ ಬಾಯ್.
😂😅
Tq sneha
ಸ್ನೇಹ ಇದ್ದರೆ ಮಾತ್ರ ಧಾರಾವಾಹಿ ನೋಡಲು ಚಂದ
ಸ್ನೇಹ ಇಲ್ಲ ಅಂದರೇ ನಾವು ಧಾರಾವಾಹಿ ನೋಡಲು ಬೇಸರವಾಗುತ್ತದೇ ಸ್ನೇಹ ಇದ್ರೆ ನಾವು ಧಾರಾವಾಹಿ ನೋಡುತ್ತೆವೆ
ನಾವು ಪುಟ್ಟಕ್ಕನ ಮಕ್ಕಳ ಧಾರಾವಾಹಿ ನೋಡುವುದಿಲ್ಲ ಸ್ನೇಹ
Thank you so Sneha Sneha madam❤❤❤❤❤
Please come back we are waiting for your DC sneha
,ಯಾವುದು ಏನೇ ಆದರೂ ಪಾತ್ರ ಬಿಡಬಾರದಿತ್ತು ನಿಮ್ಮ ಅನುಕೂಲ ಮಾತ್ರ ನೋಡಿಕೊಂಡಿರಿ ಜನಗಳ ಬೇಸರ ನಿಮಗೆ ಲೆಕ್ಕವಿಲ್ಲ
ಸ್ನೇಹ ಮತ್ತೆ ಬರಬೇಕು ಇದೆ ಧಾರಾವಾಹಿ ಯಲ್ಲಿ
❤❤❤❤❤❤
Sanha baku aste❤❤
ತುಂಬಾ ಬೇಸರವಾಗುತ್ತಿದೆ ಸಂಜನಾ ಧಾರಾವಾಹಿ ಬಿಟ್ಟು ಹೋಗಿದ್ದಕ್ಕೆ 😂😂
ಸ್ನೇಹಾ ಪಾತ್ರವನ್ನು ಮುಗಿಸ ಬಾರದಿತ್ತು ಆ ಪಾತ್ರದಲ್ಲಿ ತೆಗೆದುಕೊಳ್ಳಬೇಕು ... ಹಾಗಿದ್ದಿದ್ದರೆ ಧಾರಾವಾಹಿ ಇನ್ನು ತುಂಬಾ ಚೆನ್ನಾಗಿರುತ್ತಿತ್ತು.... ಪುಟ್ಟಕ್ಕನ ಮಗಳು ಸ್ನೇಹ ಸಾಧನೆ ಇನ್ನೂ ತುಂಬಾ ಆಗಬೇಕಿತ್ತು ಸ್ನೇಹ ಪಾತ್ರವನ್ನು ಸಾಯಿಸ ಬಾರದಿತ್ತು....
ಸ್ನೇಹ ಅಕ್ಕಾ ನೀವು ವಾಪಸ್ ಬನ್ನಿ ಧಾರಾವಾಹಿಗೆ. ನೀವು ಧಾರಾವಾಹಿಯಲಿ ಇಲ್ಲ andre ಆ ಧಾರಾವಾಹಿ ನೋಡಕ್ಕೆ ಮನಸು ಆಗಲ್ಲಾ 😢😢
It's very to kill Sneha character, please introduce her once again in same serial❤
ಸ್ನೇಹ ಇರಲಿಲ್ಲ ಅಂದರೆ ನಾವು ಧಾರಾವಾಹಿಯನ್ನು ನೋಡುವುದಿಲ್ಲ ಪುಟ್ಟಕ್ಕನ ಮಕ್ಕಳು ನಮಗೆ ತುಂಬಾ ಬೇಸರವಾಗುತ್ತದೆ
ಈ ಧಾರವಾಹಿ ಯಲ್ಲಿ ಮುಂದುವರಿಯಬೇಕು
ಪುಟ್ಟಕ್ಕನ ಮಕ್ಕಳು ಧಾರಾವಾಹಿ ತುಂಬಾ ಚೆನ್ನಾಗಿ ಮೂಡಿಬರುತ್ತಿತ್ತು
ಸ್ನೇಹಾ ಪಾತ್ರಧಾರಿಯ ಬದಲಾವಣೆ ಮಾಡಬಹುದಾಗಿತ್ತು ಅಥವಾ ಅವರಿಗೆ ದೂರ ವರ್ಗಾವಣೆ ಮಾಡಬಹುದಾಗಿತ್ತು. ಪಾತ್ರವನ್ನೇ ಸಾಯಿಸಬೇಕಾಗಿರಲಿಲ್ಲ.
ಸ್ನೇಹ ಇಲ್ಲದೆ ಧಾರಾವಾಹಿಯನ್ನು ನಾವು ನೋಡುವುದಿಲ್ಲ ತುಂಬಾ ಬೇಜಾರ್ ಆಗುತ್ತೆ
Thank you akka nivu mathe serial ge bandhidhakke ❤
❤❤❤
V.good senha
ಪ್ಲೀಸ್ ಮೇಡಮ್ ನೀವು ಈ ಧಾರಾವಾಹಿ ಇಲ್ಲದ ಕಾರಣ ನಾವು ಈ ಧಾರಾವಾಹಿ ಇನ್ನು ಮುಂದೆ ನೀಡುವದಿಲ್ಲ 😔
Sneha saavu thumbaa besara saavu bedavaagithu bere tharadally konegaanisa bahudithu god bless you sneha
ಸ್ನೇಹ ಇದ್ದರೆಮಾತ್ರಾ ಧಾರಾವಾಹಿ ಮುಂದುವರಿಯಲಿ ಇಲ್ಲ ಬೇಡ
Innu munde putakkana makaiu nudoudila 😢😢😢😢😢
Sneha mam neu ಪುಟ್ಟಕ್ಕನ ಮಕ್ಕಳು ದಾರವಾಹಿಗೆ ಮರಳಿ ಬನ್ನಿ ಪ್ಲೀಸ್ ಮೇಡಮ್
ಧಾರಾವಾಹಿಯ ಮೂಲವೇ ಹಾಳಾಗಿದೆ. ತುಂಬಾ ಬೇಸರ ಆಗಿದೆ.ಸ್ನೇಹಾ ಪಾತ್ರ ಅಂತ್ಯ ಆಗಿದ್ದು.ಸೋ sad sakat Abhinaya ಮಾಡ್ತಿದ್ರು ಸಂಜನಾ
😢
Wow thank you so much sneha
Yes
Namge sneha vapas barbeku please
Tq sneha sister ❤❤❤
Sneha pls come back to serial 😢😢
So sad 😅
We want sneha back in the serial without sneha serial is boring
Thanks sneha
Sneha akka illade kanti annan nodake tumba alu bartde 😭😭😭😭
TQ sneha
Thank you sanjana avare. Serial ge continue madtirodake.
Sorry medam mathe banni neeve sneha pathrakke pls pls😢😢😢😢😢😢
Sneha munduvariyabeku