ಅವಿನಾಷ. ಶ್ರೀಸೈಲ್.ಶರಣು ರವರ ಬಳೆಗಾರ ಹನುಮವ್ವ ನಾಟಕದ ಜಲಕ್

Поделиться
HTML-код
  • Опубликовано: 17 янв 2025

Комментарии • 6

  • @manjunathmanju5801
    @manjunathmanju5801 Год назад

    ಶರಣು ಅಣ್ಣ ನಿಮ್ಮ ನಾಟಕ ಬಳೆಗಾರ ಹನಮವ್ವ ತುಂಬಾ ಚನ್ನಾಗಿದೆ ಗೋಡಚಿ ಹಾಗೂ ಬನಶಂಕರಿಯಲ್ಲಿ 15 ಬಾರಿ ನೋಡಿದ್ದೇನೆ ಆದರೂ ನೋಡಬೇಕೆಂದು ಆಸೆ ತುಂಬಾ ಚೆನ್ನಾಗಿದೆ

  • @siddus3903
    @siddus3903 Год назад

    ನಾವು ತಿಂಥಣಿಯಲ್ಲಿ ನೊಡಿ ತುಂಬಾ ಖುಷಿಯಾಯಿತು ಬಹಳ ಚೆನ್ನಾಗಿದೆ ನಿಮ್ಮ ನಾಟಕ 👍👍👍

  • @mouneshnayakhirehasrur3413
    @mouneshnayakhirehasrur3413 Год назад +2

    ತಿಂಥಣಿ ಮೌನೇಶ್ವರ ಜಾತ್ರೆಯಲ್ಲಿ ಬಳೆಗಾರ ಹನುಮವ್ವ ನಾಟಕ ನೋಡಿ ತುಂಬಾ ಇಷ್ಟವಾಯಿತು ನಾಟಕ

  • @santu.nayakasantu.nayaka4277
    @santu.nayakasantu.nayaka4277 Год назад

    ಹಾಸ್ಯ ಪಾತ್ರ ಮಾಡಿದ ಮೇಡಂ ತುಂಬಾ ನಗ ನಗುತ್ತಾ ನಾಟಕ ಮಾಡಿದ್ರು

  • @hasankoujalagi1021
    @hasankoujalagi1021 Год назад

    Hi