Well done @Jayanth Nittade. ನಿಮ್ಮ ಈ ಕಿರುಚಿತ್ರದಲ್ಲಿ ಕಥನ ಜೋಡಿಸಿರುವ ಕ್ರಮ, ಇಮೇಜ್ ಗಳ ಬಳಕೆ ಎಲ್ಲವೂ ಅಚ್ಚುಕಟ್ಟಾಗಿ ಮೂಡಿವೆ. ನೀವು ಹೇಳಲು ಹೊರಟಿರುವ ವಿಷಯ ಸಹ ಸ್ಪಷ್ಟವಾಗಿ ದಾಟುತ್ತಿದೆ. ಮಗು ಮತ್ತು ತಾಯಿ ಇಬ್ಬರ ಪಾತ್ರ ಪೋಷಣೆ ಹಾಗೂ ನಟನೆ ಮರೆಯಲಾಗದ್ದು. ಛಾಯಾಗ್ರಾಹಕರ ಹಾಗೂ ಸಂಕಲನಕಾರರ ಕೆಲಸ ಸಹ ಮೆಚ್ಚುವಂತಿದೆ. ನಿಮ್ಮಿಂದ ಮತ್ತಷ್ಟು ಈ ಬಗೆಯ ಕೃತಿಗಳು ಬರಲಿ ಎಂದು ಹಾರೈಸುತ್ತೇನೆ. - ಬಿ.ಸುರೇಶ
ಪ್ರಾದೇಶಿಕತೆಗೆ ಮೆರುಗು | ಮನಗೆದ್ದ ಕರಾವಳಿಯ ಯುವ ನಿರ್ದೇಶಕನ 'ಬಾಯಿಲ್ಡ್ ರೈಸ್' ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರ ಕರಾವಳಿ ಜಿಲ್ಲೆಗಳಿಗೆ ಕುಚ್ಚಲಕ್ಕಿ ನೀಡುವುದಾಗಿ ಘೋಷಿಸಿದೆ. ಇದು ಕರಾವಳಿಗರ ಬಹುಕಾಲದ ಬೇಡಿಕೆಯೂ ಕೂಡ. ಈ ಮಧ್ಯೆ ಜನರ ಆಹಾರ ಪದ್ಧತಿಯ ಮೇಲೆ ಸರ್ಕಾರ ಮಾಡುತ್ತಿರುವ ಹೇರಿಕೆಯನ್ನೇ ಎಳೆಯಾಗಿಟ್ಟುಕೊಂಡು ಕರಾವಳಿಯ ಯುವ ನಿರ್ದೇಶಕರೊಬ್ಬರು 'ಬಾಯಿಲ್ಡ್ ರೈಸ್' ಎಂಬ ತುಳು ಕಿರುಚಿತ್ರವನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದ್ದಾರೆ. ಈ ಕಿರು ಚಿತ್ರ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಮುಂದೆ ಓದಿ www.eedina.com/film/boiled-rice-short-film-young-director-who-has-caught-attention-coastal-karnataka-17306.html
The "Boiled Rice" short film is truly remarkable. I watched it ten times and each time, I was captivated by its emotional depth. The beedi rolling women's struggles and their efforts to provide for their families were beautifully portrayed, resulting in a truly powerful ending. I wholeheartedly recommend watching this movie. The acting was exceptional, and the story moved me to tears. The contrast between the low quality boiled rice (referred to as pichi pichi, meaning sticky) and the higher quality provided by the mother of the main character was both moving and touching. This film masterpiece deserves all the praise. Thank you to everyone involved in its creation.
It’s too good! A simple theme evoking the childhood of every tuluva, mainly detailing out the life of a lower middle class / poor family and their philosophy on life shows how different they are intellectually in understanding the real aesthetics of life in such small things which our current generation could never understand! Kudos to the team , this is just excellent work!
ನಿಜವಾಗಿಯೂ ತುಂಬಾ ಚೆನ್ನಾಗಿ ಮೂಡಿಬಂದಿದೆ. ಚಿತ್ರ ಕತೆ, ಕ್ಯಾಮೆರಾ, ನಿರ್ದೇಶನ ಫಸ್ಟ್ ಕ್ಲಾಸ್ . ನಾನು ಸ್ವಲ್ಪ ನೋಡುವ ಅಂತ ನೋಡಿದ್ದು, ಆದರೆ ಕೊನೆವರೆಗೂ ನೋಡುವಷ್ಟು ಚೆನ್ನಾಗಿದೆ. ನನಗೆ ನನ್ನ ಬಾಲ್ಯದ ನೆನಪಾಗಿ ಕಣ್ಣು ತುಂಬಿ ಬಂತು. ಮೂವರೇ ನಟರನ್ನು ಉಪಯೋಗಿಸಿ ಅದ್ಭುತವಾಗಿ ನಿರ್ದೇಶಿಸಿದ್ದಾರೆ ನಿರ್ದೇಶಕರು. ನಟನೆಯಂತೂ ನೈಜತೆಯಿಂದ ಕೂಡಿದೆ. ಚಿತ್ರ ನೋಡಿದ ಮೇಲೆ ಅಭಿಪ್ರಾಯ ಬರೆಯಲೇ ಬೇಕೆನಿಸಿತು. ಆವಾರ್ಡ್ ಗೆ ಯೋಗ್ಯವಾದ ಚಿತ್ರ ಎಲ್ಲರೂ ನೋಡಿ.
ಎಲ್ಲಾ ಉತ್ತಮ ಶಬ್ದಗಳಿಗೆ ಈ ನಿಮ್ಮ ಪ್ರಯತ್ನ ಅರ್ಹವಾಗಿದೆ. ಕಣ್ಣೀರು ತರಿಸಿತು. ಜೊತೆಗೆ ನನ್ನ ಶಾಲಾ ದಿನಗಳನ್ನು ನೆನಪಿಸಿತು. ನಾನು ಹೈಸ್ಕೂಲ್ ಗೆ ಕಾಲಿಟ್ಟ ಸಂದರ್ಭದಲ್ಲೇ ಈ ಬಿಸಯೂಟ ಪ್ರಾರಂಭವಾಗಿದೆ ಎಂಬ ನೆನಪು ನನ್ನದು. ಅಂದರೆ 2005-06 ರ ಸಂದರ್ಭ. ಹಲವು ಸಲ ಈ ಹೊಟ್ಟೆ ನೋವಿಗೆ ನಾನೂ ತುತ್ತಾಗಿದ್ದೇನೆ. ಹಲವು ದಿನ ಮಧ್ಯಾಹ್ನದ ಮೇಲಿನ ರಜೆಯಲ್ಲಿ ಹೆಚ್ಚಿನದ್ದು ಹೊಟ್ಟೆ ನೋವು ಎಂಬ ಕಾರಣವೇ ಆಗಿತ್ತು. ಎಷ್ಟೊಂದು ಸುಂದರವಾಗಿ ಕಟ್ಟಿಕೊಟ್ಟಿದ್ದೀರಿ ಸರ್. ಅದ್ಭುತ ನಟನೆ. ಕಾಲಲ್ಲಿ ಬಟ್ಟಲನ್ನು ಚೆಲ್ಲಿದ ಕ್ಷಣ ಮಾತ್ರ ಎದೆ ಚುರುಕ್ ಎಂದಿತ್ತು. ಬಟ್ ಅದು ನಿಜವೂ ಹೌದು. ತಟ್ಟೆಯನ್ನು ಅದೆಷ್ಟು ಸಲ ಚೆಲ್ಲಿದ್ದೇವೆ ನಾವು. ಹ್ಯಾಟ್ಸಪ್ ಟೀಪ್. ಬೇಸರದ ಜೊತೆಗೆ ಉತ್ತಮ ಚಿತ್ರ ನೋಡಿದ ಸಂತೋಷ.
ಹುಟ್ಟಿನಿಂದ ಈ ದಿನದವರೆಗೂ ಅನುಭವಕ್ಕೆ ಬಂದ ವಿಚಾರಗಳು ಯಾವತ್ತೂ ಮರೆಯಲ್ಲ , ಅಂತಹ ಒಂದು ನೆನಪುಗಳನ್ನ ಮತ್ತೆ ಮರಕಳಿಸುವಂತೆ , ಮಂಗಳೂರಿನ ಆಚಾರ ವಿಚಾರ ಸಂಪ್ರಾದಾಯಗಳಲ್ಲಿ ಬೆರೆತು ಕಲಿತು ಹುಟ್ಟಿ ಬೆಳೆದ ನನ್ನಂತವನಿಗೆ ಈ ಕಥೆ ನನ್ನದೆ ಅಂತನಿಸೊದು ನೂರರಷ್ಟು ನಿಜ , ಮತ್ತೆ ಬೇಕೆನಿಸಿದರೂ ಇವೆಲ್ಲವನ್ನೂ ಮೊದಲಿನಂತೆ ಸೃಷ್ಟಿ ಮಾಡಿಕ್ಕೊಂಡು ಅನುಭವಿಸೊದಕ್ಕಾಗಲ್ಲ ಅನ್ನೊ ಸತ್ಯ ಕಣ್ಣಂಚನ್ನ ಸಣ್ಣದಾಗಿ ಒದ್ದೆಯಾಗಿಸಿ ಮರೆಯಾದಂತಿತ್ತು. ಒಂದೊಳ್ಳೆ ಹೃದಯಸ್ಪರ್ಶಿ ಕಿರುಚಿತ್ರ...! ಮಸ್ತ್ ತ್ಯಾಂಕ್ಸ್ ಟೀಮ್ ಬಾಯಿಲ್ಡ್ ರೈಸ್..! ಇಂಚಿನ್ನ ಒಂಜಿ ಕತೆನ್ ಬರೆದ್ ಡೈರೆಕ್ಟ್ ಮಲ್ದಿನ ಜಯಂತ್ ಯಿರೆನ ಪ್ರಯತ್ನಗ್ ಮಲ್ಲ ನಮಸ್ಕಾರ ❤
Very nicely made movie. Megha acted very well. Manvith and Yogini did thier best. The picturisation is amazing! Well connected to our childhood. Many scenes resembled my childhood life. Dry fish, Ganji, Meen curry, Beedi rolling and packing, etc. Boiled rice with Meen curry is only the amazing food for us! Congrats to the entire team of Boiled Rice!
Very nice short film.its nothing but reality.its expalining how difficuties for us to eat white rice.we should demand boiled rice in ration shop so that poor people can happily eat.
Direction, Camera, Story, Acting & Music - All are excellent. Hope for big movie with same team. ಈ ಕಿರುಚಿತ್ರ ಜನಪ್ರಿಯತೆ ಗಳಿಸುವುದರಲ್ಲಿ ಸಂದೇಹವಿಲ್ಲ. ಜನಪ್ರಿಯ ಅಕ್ಕಿಯಂತೆ ಇದೂ ರುಚಿಯಾಗಿದೆ.👌👏👏👏
ಭಾರಿ ಪೊರ್ಲು ಮೂಡುದು ಬೈದುಂಡು ಸಾಂಗ್ ಮಸ್ತ್ ಲೈಕ್ ಅಂಡ್ ಮ್ಯೂಸಿಕ್ ಅಂಡ್ ರಿಲೀಕ್ ಕ್ಯಾಮರಾ ವರ್ಕ್ ಪೂರ ಮಸ್ತ್ ಸೋಕತ್ಹುಂಡು ಗುಡ್ ಲಕ್ ಅಂಡ್ ಅಲ್ ದಿ ಬೆಸ್ಟ್ ಪೂರ ಟೀಮ್ ಮೆಂಬರ್ಸ್ ಗ್ ನಿಕುಲ್ನ ಪಯಣ ಇಂಚನೇ ಮುಂದುವರಿಯಡ್ ದೇವೆರ್ ಎಡ್ಡೆ ಮಲ್ಪಡ್ ನನದ ಚಿತ್ರಗೋಸ್ಕರ ಎದುರು ತೂವೊಂದಿಪ್ಪಾ ❤
Simplicity of Tulunadu. This is the story of 1 out of 4 houses. Hat's off to this movie for bringing sufferings of rural area to the limelight... beautiful film ❤️ Mother can go to any extent to see her children happy regardless of how the situation is
ಅತ್ಯುತ್ತಮ ಚಿತ್ರ... ಎಲ್ಲರಿಗೂ ಶುಭವಾಗಲಿ. ಆದ್ರೆ ಪ್ರಾರಂಭದಲ್ಲಿ ಕೊಂಕನಿ ಹಾಡು ಅನಗತ್ಯವಾಗಿತ್ತು .ಇಲ್ಲದಿದ್ದರೆ.. ಹಿಂದೂ ಮನೆ ತೋರಿಸುವ ಬದಲು ಕ್ರಿಶ್ಚಿಯನ್ ಮನೆ ತೋರಿಸಬೇಕಿತ್ತು
Nice to see content based movies in Tulu. This will encourage others to try out concept based short/full length movies in Tulu. Let's together change the movie culture in Tulunaad
super athnd , concept yedde undu , acting shoku athnd a partg matherla match ather buka camara , Directon super mathergla all the best (Ravichandra Rai B mundooru)
Unspoken joy of sharing a hard earned simple healthy meal. The child's expression of joy n gratitude and love for his mom forgetting all the pain and humilation of beatings. And the mom's stoic acceptance of harsh reality. Most impirtantly, her compassionate nature of sharing her frugal meal with animal's, all are v v touching scenes well expressed.👏👏👍👌
What a beautiful making of SF. Really awesome👍. Well done. Tulu naadu da sogadu mast porlu adu tojpadaru. Namma tulu naadu gu boiled rice ainath bega barpuna yojane nu sarkara malpadu.
Congratulations for getting Award for this Woderful film. Direction was extremely good Jayanth sir. Good message about Rice. I remembered my childhood for a moment. Acting, skript, vedio, all your work was excellent. Iam waiting for new film from your team.. Song was nice.. 👍👍
Perfect representation of many untold stories, being a tuluva it strikes emotionally, beautifully directed and what a wonderful way of using symbolism, thank you..
Very good short movie very good message this is 100% true mast kushi aand baari shokatnd maata workla direction superb Jayantere actingla super atnd editng camera wrk evry thing is superb altimate keep going all the best to entire team
Boiled rice beautiful short film and amazing screenplay and directions 🙏🙏 Cast wonderful acting..... Screen writing excellent I am waiting 4 upcoming short film or movie best of luck 🤞🤞 jai Tulunadu 🙏
Well done @Jayanth Nittade.
ನಿಮ್ಮ ಈ ಕಿರುಚಿತ್ರದಲ್ಲಿ ಕಥನ ಜೋಡಿಸಿರುವ ಕ್ರಮ, ಇಮೇಜ್ ಗಳ ಬಳಕೆ ಎಲ್ಲವೂ ಅಚ್ಚುಕಟ್ಟಾಗಿ ಮೂಡಿವೆ.
ನೀವು ಹೇಳಲು ಹೊರಟಿರುವ ವಿಷಯ ಸಹ ಸ್ಪಷ್ಟವಾಗಿ ದಾಟುತ್ತಿದೆ.
ಮಗು ಮತ್ತು ತಾಯಿ ಇಬ್ಬರ ಪಾತ್ರ ಪೋಷಣೆ ಹಾಗೂ ನಟನೆ ಮರೆಯಲಾಗದ್ದು. ಛಾಯಾಗ್ರಾಹಕರ ಹಾಗೂ ಸಂಕಲನಕಾರರ ಕೆಲಸ ಸಹ ಮೆಚ್ಚುವಂತಿದೆ.
ನಿಮ್ಮಿಂದ ಮತ್ತಷ್ಟು ಈ ಬಗೆಯ ಕೃತಿಗಳು ಬರಲಿ ಎಂದು ಹಾರೈಸುತ್ತೇನೆ.
- ಬಿ.ಸುರೇಶ
@Suresh sir..ಚಿತ್ರವನ್ನು ವೀಕ್ಷಣೆ ಮಾಡಿ, ನಮ್ಮ ಸಣ್ಣ ಪ್ರಯತ್ನಕ್ಕೆ ನಿಮ್ಮ ಮೆಚ್ಚುಗೆಯ ಪದಗಳಿಗೆ ನನ್ನ ವೈಯಕ್ತಿಕವಾಗಿ ಹಾಗೂ ನಮ್ಮ ತಂಡದ ಎಲ್ಲಾರ ಪರವಾಗಿ ಧನ್ಯವಾದಗಳು ಸರ್...😍😍
ಪ್ರಾದೇಶಿಕತೆಗೆ ಮೆರುಗು | ಮನಗೆದ್ದ ಕರಾವಳಿಯ ಯುವ ನಿರ್ದೇಶಕನ 'ಬಾಯಿಲ್ಡ್ ರೈಸ್'
ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರ ಕರಾವಳಿ ಜಿಲ್ಲೆಗಳಿಗೆ ಕುಚ್ಚಲಕ್ಕಿ ನೀಡುವುದಾಗಿ ಘೋಷಿಸಿದೆ. ಇದು ಕರಾವಳಿಗರ ಬಹುಕಾಲದ ಬೇಡಿಕೆಯೂ ಕೂಡ. ಈ ಮಧ್ಯೆ ಜನರ ಆಹಾರ ಪದ್ಧತಿಯ ಮೇಲೆ ಸರ್ಕಾರ ಮಾಡುತ್ತಿರುವ ಹೇರಿಕೆಯನ್ನೇ ಎಳೆಯಾಗಿಟ್ಟುಕೊಂಡು ಕರಾವಳಿಯ ಯುವ ನಿರ್ದೇಶಕರೊಬ್ಬರು 'ಬಾಯಿಲ್ಡ್ ರೈಸ್' ಎಂಬ ತುಳು ಕಿರುಚಿತ್ರವನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದ್ದಾರೆ. ಈ ಕಿರು ಚಿತ್ರ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.
ಮುಂದೆ ಓದಿ
www.eedina.com/film/boiled-rice-short-film-young-director-who-has-caught-attention-coastal-karnataka-17306.html
.,
This is heart melting story. I remembering my childhood days, thank you director for your wonderfull creation.❤❤❤
ಸಹಜವಾಗಿ ಮೂಡಿ ಬಂದಿದೆ. ಆರ್ಥಗರ್ಭಿತವಾದ ಕಿರು ಚಿತ್ರ.
Thank u 🙏❤
ಬಹಳ ಅದ್ಭುತವಾಗಿ ಮೂಡಿ ಬಂದಿದೆ. ನನ್ನ ಬಾಲ್ಯ, ನನ್ನಾಮ್ಮ, ನಾನು ಕಂಡ ನನ್ನ ನೆರೆ, ನನ್ನ ಸಂಬಂಧಿಕರ ಮನೆಗಳ ನೆನಪುಗಳು ಹಾದುಹೋದವು. ಅಭಿನಂದನೆಗಳು
Thank u so mch... Do share and support us❤
The "Boiled Rice" short film is truly remarkable. I watched it ten times and each time, I was captivated by its emotional depth. The beedi rolling women's struggles and their efforts to provide for their families were beautifully portrayed, resulting in a truly powerful ending. I wholeheartedly recommend watching this movie. The acting was exceptional, and the story moved me to tears. The contrast between the low quality boiled rice (referred to as pichi pichi, meaning sticky) and the higher quality provided by the mother of the main character was both moving and touching. This film masterpiece deserves all the praise. Thank you to everyone involved in its creation.
Thank you..❤
Boiled rice...ಮಸ್ತ್ ಎಡ್ಡೆ ಆತ್ಂಡ್.. ಆಕ್ಟಿಂಗ್ ಗ್ ಹ್ಯಾಟ್ಸ್ ಅಪ್...🤗🤗👏👏👏👏👏
ಸೊಲ್ಮೆಲು🙏❤
Wonderful... Heart touching
It’s too good! A simple theme evoking the childhood of every tuluva, mainly detailing out the life of a lower middle class / poor family and their philosophy on life shows how different they are intellectually in understanding the real aesthetics of life in such small things which our current generation could never understand!
Kudos to the team , this is just excellent work!
Thank you ❤
ಕರಾವಳಿಯ ಬದುಕಿನ ಚಿತ್ರಣ
ಪದಗಳಲ್ಲಿ ವರ್ಣಿಸಲಾಗದ ಚಿತ್ರ ಕಾವ್ಯ....
ಅದ್ಭುತ...
Thank u so mch❤ Do share and support us
Nice super❤
Mothers love is always infinity😭
😍❤🙏
ಭಾರೀ ಪೊರ್ಲಾತ್ಂಡ್.ಭಾರೀ ಪೊರ್ಲುಡು ಮೂಡ್ದ್ ಬೈದ್ಂಡ್.ಈ ಮಣ್ಣದ ಕಮ್ಮೆನನ್ ಉರ್ಪೆಲ್ ಅರಿತ ಐಸಿರೊನು ಭಾರೀ ಪೊರ್ಲುಡು ಉಡಲ್ ದಿಂಜುಲೆಕ್ಕ ತೆರಿಪಾದ್ ಕೊರ್ತರ್.ಕಥೆ ಬರೆತಿನರೆಗ್ ನಿರ್ದೇಶಕೆರೆಗ್ ,ಪೊರ್ಲುಡು ಅಭಿನಯ ಮಲ್ತಿನ ಕಲಾವಿದೆರೆಗ್ ಮೋಕೆದಿಂಜೀ ಸೊಲ್ಮೆಲು-ನವೀನ್ ಕುಮಾರ್ ಪೆರಾರ
ಸೊಲ್ಮೆಲು ಸರ್ 🙏.... ನನಲಾತ್ ಸಪೋರ್ಟ್ ಮಲ್ಪುಲೆ ❤😍
ತುಂಬಾ ಚೆನ್ನಾಗಿದೆ. ನಮ್ಮ ದಿನನಿತ್ಯದ ಜೀವನದಲ್ಲಿ ನಡೆಯುವಂತ ಘಟನೆಗಳು, ತುಂಬಾ ಚೆನ್ನಾಗಿ ಮೂಡಿ ಬಂದಿದೆ, exlent direct script spr
Thank u so mch... keep supporting us😍❤
Nija kathe thooyilekane aapundu sooper😍😍😍👌👌👌👌 porluda kathe 🥰🥰🥰full team gu all the best
Thank u so mch sir🙏❤😍
ಅತ್ಯದ್ಬುತವಾದ ಕಿರುಚಿತ್ರ, ಇನ್ನು ಎತ್ತರಕ್ಕೆ ಬೆಳೆಯಿರಿ.
ಧನ್ಯವಾದಗಳು 🙏❤
ಉಂದೆನ್ ತೋದು ಎನ್ನ ಬಾಲ್ಯ ಪೊರ ನೆನಪಾಂಡ್. ಅಂಚನೇ ಕಣ್ಣ್ ಡ್ ಚೂರು ಪನಿ ಬರ್ಸ ಒಸರಂಡ್. Greet all work. God bless all tem 🙏
ಸೂಲ್ಮೆಲು ಸರ್... ಆಯಿನಾತ್ ಸಪೋರ್ಟ್ ಮಲ್ಪುಲೆ ಸರ್😍❤🙏
Ha sir Yan ಸ್ಟೇಟಸ್ ಪಾಡುದೆ
@@devadasidkkiddu7540 🙏🙏❤
ತುಂಬ ಅರ್ಥಪೂರ್ಣ ಕಥೆ... ಇದು ತುಲುವರ ಆಳಲು.... ತುಂಭಾ ನ್ಯಾಚುರಲ್ ಆಭಿನಯ.... All the best all team.... Good luck.....
Thank u so mch... keep supporting us😍❤🙏
ನಿಜವಾಗಿಯೂ ತುಂಬಾ ಚೆನ್ನಾಗಿ ಮೂಡಿಬಂದಿದೆ. ಚಿತ್ರ ಕತೆ, ಕ್ಯಾಮೆರಾ, ನಿರ್ದೇಶನ ಫಸ್ಟ್ ಕ್ಲಾಸ್ . ನಾನು ಸ್ವಲ್ಪ ನೋಡುವ ಅಂತ ನೋಡಿದ್ದು, ಆದರೆ ಕೊನೆವರೆಗೂ ನೋಡುವಷ್ಟು ಚೆನ್ನಾಗಿದೆ. ನನಗೆ ನನ್ನ ಬಾಲ್ಯದ ನೆನಪಾಗಿ ಕಣ್ಣು ತುಂಬಿ ಬಂತು. ಮೂವರೇ ನಟರನ್ನು ಉಪಯೋಗಿಸಿ ಅದ್ಭುತವಾಗಿ ನಿರ್ದೇಶಿಸಿದ್ದಾರೆ ನಿರ್ದೇಶಕರು. ನಟನೆಯಂತೂ ನೈಜತೆಯಿಂದ ಕೂಡಿದೆ. ಚಿತ್ರ ನೋಡಿದ ಮೇಲೆ ಅಭಿಪ್ರಾಯ ಬರೆಯಲೇ ಬೇಕೆನಿಸಿತು. ಆವಾರ್ಡ್ ಗೆ ಯೋಗ್ಯವಾದ ಚಿತ್ರ ಎಲ್ಲರೂ ನೋಡಿ.
Thank u sir❤🙏
ಸೂಪರ್... ಹಳ್ಳಿದ ಜೀವನ ಅಂಚನೆ ತೋಜದರ್.. ಏತೋ ಇಲ್ಲಡ್ ನಡಪುನ ಕಥೆ ಉಂದು.. ಪಾಪ ಆ ಬಾಲೆ ಉರ್ಪೆಲ್ ನುಪ್ಪು(ಗಂಜಿ )ಬೋಡು ಪನ್ನಗ ಎಂಕೆ ವರ ನುಪ್ಪು ಮಲ್ತ್ ಬಳಸುಗಾ ಪಂದ್ ಆಂಡ್ ಆತು ಎಡ್ಡೆ ಮೋನೆದ ಎಕ್ಸ್ಪ್ರೆಶನ್ ❤️ಬೀಡಿದ ಅಂಗಡಿ, ಇಲ್ಲ ಕೈತಲ್ ದಲೆನ ಒಟ್ಟುಗ್ ಆಪಿನ ಸಂಭಾಷಣೆ ಮಾತ ಸೂಪರ್ 🙏🏻
Thank u so mch❤😍
❤Mast edde aatund, power of visual medium
Nanaath yedde films malpule ❤
All the very best 🎉
Thank you so much 🙂
Supp👌
❤❤❤❤spr
Uff i could totally relate to this, hope this will reach our government hoping for change
ಇಂತಹ ಪ್ರಯೋಗಗಳು ತುಳು ಸಿನೆಮಾದಲ್ಲಿ ಆಗಲಿ.
🙏❤😍
Screenplay,direction,music,acting everything is just awesome.
its just a beautiful short film
Thank u so mch... Do share and support us❤
Next movie waiting
🙏❤😍 Very Soon
Wow this movie is very meaning full
Thank u so mch... Do share and support us❤
ಬಾರಿ ಪೊರ್ಲುದ ಕಥೆ, ಕೆರೆಕ್ಟರ್ ಅಪ್ಪೆನಲ ಮಗನಲ ಸೂಪರ್, ಬೊಕ್ಕ ಕ್ಯಾಮರಾ ಆಂಗಲ್ ಸೂಪರ್, ಎಡಿಟಿಂಗ್ ಸೂಪರ್. ಬೆಸ್ಟ್ ಡೈರೆಕ್ಷನ್, ಉಂದೆತ ಪಾರ್ಟ್ 2 ಮಲ್ಪುಲೇ... 👌👌ದೇವೆರ್ ನೀಗಲೆಡ್ ಎಡ್ಡೆ ಮಲ್ಪಡ್ 🙏. ಜೈ ತುಳುನಾಡ್
ಸೊಲ್ಮೆಲು ಸರ್.😍
ಗಂಟಲುಬ್ಬಿ ಬಂತು... ಮನಮುಟ್ಟುವ ಕಥೆ ಜಯಂತ... ಒಳ್ಳೆಯದಾಗಲಿ ನಿನ್ನ ಮುಂದಿನ ಎಲ್ಲಾ ಪ್ರಯತ್ನಗಳಿಗೆ..👍
Thank you..😍
Bari shokuda film
Nanainatu edde film malpi god bless you🥰🔥☺️🙏🤩♥️
Thank u so mch... do share and support us😍❤🙏
ಎಲ್ಲಾ ಉತ್ತಮ ಶಬ್ದಗಳಿಗೆ ಈ ನಿಮ್ಮ ಪ್ರಯತ್ನ ಅರ್ಹವಾಗಿದೆ. ಕಣ್ಣೀರು ತರಿಸಿತು. ಜೊತೆಗೆ ನನ್ನ ಶಾಲಾ ದಿನಗಳನ್ನು ನೆನಪಿಸಿತು. ನಾನು ಹೈಸ್ಕೂಲ್ ಗೆ ಕಾಲಿಟ್ಟ ಸಂದರ್ಭದಲ್ಲೇ ಈ ಬಿಸಯೂಟ ಪ್ರಾರಂಭವಾಗಿದೆ ಎಂಬ ನೆನಪು ನನ್ನದು. ಅಂದರೆ 2005-06 ರ ಸಂದರ್ಭ. ಹಲವು ಸಲ ಈ ಹೊಟ್ಟೆ ನೋವಿಗೆ ನಾನೂ ತುತ್ತಾಗಿದ್ದೇನೆ. ಹಲವು ದಿನ ಮಧ್ಯಾಹ್ನದ ಮೇಲಿನ ರಜೆಯಲ್ಲಿ ಹೆಚ್ಚಿನದ್ದು ಹೊಟ್ಟೆ ನೋವು ಎಂಬ ಕಾರಣವೇ ಆಗಿತ್ತು. ಎಷ್ಟೊಂದು ಸುಂದರವಾಗಿ ಕಟ್ಟಿಕೊಟ್ಟಿದ್ದೀರಿ ಸರ್. ಅದ್ಭುತ ನಟನೆ.
ಕಾಲಲ್ಲಿ ಬಟ್ಟಲನ್ನು ಚೆಲ್ಲಿದ ಕ್ಷಣ ಮಾತ್ರ ಎದೆ ಚುರುಕ್ ಎಂದಿತ್ತು. ಬಟ್ ಅದು ನಿಜವೂ ಹೌದು. ತಟ್ಟೆಯನ್ನು ಅದೆಷ್ಟು ಸಲ ಚೆಲ್ಲಿದ್ದೇವೆ ನಾವು. ಹ್ಯಾಟ್ಸಪ್ ಟೀಪ್. ಬೇಸರದ ಜೊತೆಗೆ ಉತ್ತಮ ಚಿತ್ರ ನೋಡಿದ ಸಂತೋಷ.
ನಿಮ್ಮ ಅಭಿಪ್ರಾಯಗಳು ನಮ್ಮನ್ನು ಇನ್ನಷ್ಟು ಉತ್ತೇಜನ ನೀಡಿದೆ ಧನ್ಯವಾದಗಳು..
ನನಗೇ ಅರಿವಿಲ್ಲದೆ ಕಣ್ಣಹನಿಯೊಂದು ಜಾರಿತು. ತುಳು ಕಿರುಚಿತ್ರಗಳ ಸಾಲಿನಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವ ಅದ್ಭುತ ಸಿನೆಮಾ. ಅಭಿನಂದನೆಗಳು ಇಡೀ ತಂಡಕ್ಕೆ.❤💐
Thank u so mch sir.... ❤
Natural, and realistic, osm movie👏👌👌
Thank u so mch❤
ಸಹಜ ಅಭಿನಯ ಮತ್ತು ಟೀಮ್ ವರ್ಕ್ ಫಲಶ್ರುತಿ ಎದ್ದು ಕಾಣುತ್ತಿದೆ .
Thank u 🙏❤😍
Masth share malte. Tulut mast video malpule kandita genduvar
Thank u so mch... keep supporting us😍❤🙏
Congratulations Manvith Nice film.acting sprr.good luck to all .👍👍
Spr acting Sowmya (Megha K )❤️ 😍Yogini 😍❤️
😍🙏❤
Tq so much dear🥰🙏
ಹುಟ್ಟಿನಿಂದ ಈ ದಿನದವರೆಗೂ ಅನುಭವಕ್ಕೆ ಬಂದ ವಿಚಾರಗಳು ಯಾವತ್ತೂ ಮರೆಯಲ್ಲ , ಅಂತಹ ಒಂದು ನೆನಪುಗಳನ್ನ ಮತ್ತೆ ಮರಕಳಿಸುವಂತೆ , ಮಂಗಳೂರಿನ ಆಚಾರ ವಿಚಾರ ಸಂಪ್ರಾದಾಯಗಳಲ್ಲಿ ಬೆರೆತು ಕಲಿತು ಹುಟ್ಟಿ ಬೆಳೆದ ನನ್ನಂತವನಿಗೆ ಈ ಕಥೆ ನನ್ನದೆ ಅಂತನಿಸೊದು ನೂರರಷ್ಟು ನಿಜ , ಮತ್ತೆ ಬೇಕೆನಿಸಿದರೂ ಇವೆಲ್ಲವನ್ನೂ ಮೊದಲಿನಂತೆ ಸೃಷ್ಟಿ ಮಾಡಿಕ್ಕೊಂಡು ಅನುಭವಿಸೊದಕ್ಕಾಗಲ್ಲ ಅನ್ನೊ ಸತ್ಯ ಕಣ್ಣಂಚನ್ನ ಸಣ್ಣದಾಗಿ ಒದ್ದೆಯಾಗಿಸಿ ಮರೆಯಾದಂತಿತ್ತು.
ಒಂದೊಳ್ಳೆ ಹೃದಯಸ್ಪರ್ಶಿ ಕಿರುಚಿತ್ರ...!
ಮಸ್ತ್ ತ್ಯಾಂಕ್ಸ್ ಟೀಮ್ ಬಾಯಿಲ್ಡ್ ರೈಸ್..! ಇಂಚಿನ್ನ ಒಂಜಿ ಕತೆನ್ ಬರೆದ್ ಡೈರೆಕ್ಟ್ ಮಲ್ದಿನ ಜಯಂತ್ ಯಿರೆನ ಪ್ರಯತ್ನಗ್ ಮಲ್ಲ ನಮಸ್ಕಾರ ❤
ಸೊಲ್ಮೆಲು.....ಶೇರ್ ಮಲ್ತ್ದ್ ಸಪೋರ್ಟ್ ಮಲ್ಪುಲೆ ಸರ್❤😍🙏
Very nicely made movie. Megha acted very well. Manvith and Yogini did thier best. The picturisation is amazing!
Well connected to our childhood. Many scenes resembled my childhood life. Dry fish, Ganji, Meen curry, Beedi rolling and packing, etc.
Boiled rice with Meen curry is only the amazing food for us!
Congrats to the entire team of Boiled Rice!
Thank u❤
Heart Touching Video 😔…
Thank u so mch... Do share and support us❤
Nice story jayanth... Super direction... 👌👌👌👌
Thank u so mch❤😍🙏
Very nice short film.its nothing but reality.its expalining how difficuties for us to eat white rice.we should demand boiled rice in ration shop so that poor people can happily eat.
Thank u so mch.., plz do share and support us❤
ಸಹಜಾಭಿನಯ!! ಒಳ್ಳೆಯ ವಸ್ತು!! ನಿರ್ದೇಶನ ಮತ್ತು ತಂಡದ ಪರಿಶ್ರಮ ಸಾರ್ಥಕ!!ಎಲ್ಲರಿಗೂ ಅಭಿನಂದನೆಗಳು..
Thank u so mch sir❤😍👍
Awesome 👌 👏 well done jayanth nittade
Thank u so mch.., plz do share and support us❤
Direction, Camera, Story, Acting & Music - All are excellent. Hope for big movie with same team. ಈ ಕಿರುಚಿತ್ರ ಜನಪ್ರಿಯತೆ ಗಳಿಸುವುದರಲ್ಲಿ ಸಂದೇಹವಿಲ್ಲ. ಜನಪ್ರಿಯ ಅಕ್ಕಿಯಂತೆ ಇದೂ ರುಚಿಯಾಗಿದೆ.👌👏👏👏
Thank u so mch😍❤ keep supporting us🙏
ತುಂಬಾ ಚೆನ್ನಾಗಿ ಮನಸ್ಸಿಗೆ ಮುಟ್ಟುವಂತಿತು. ಎಲ್ಲವನ್ನು ತುಂಬಾ ಅಚ್ಚುಕಟ್ಟಾಗಿ ಮಾಡಿದ್ದೀರಾ. ಒಳ್ಳೆಯದಾಗಲಿ ತಮಗೆ❤️
ದನ್ಯವಾದಗಳು ಸರ್❤
ಭಾರಿ ಪೊರ್ಲು ಮೂಡುದು ಬೈದುಂಡು ಸಾಂಗ್ ಮಸ್ತ್ ಲೈಕ್ ಅಂಡ್ ಮ್ಯೂಸಿಕ್ ಅಂಡ್ ರಿಲೀಕ್
ಕ್ಯಾಮರಾ ವರ್ಕ್ ಪೂರ ಮಸ್ತ್ ಸೋಕತ್ಹುಂಡು ಗುಡ್ ಲಕ್ ಅಂಡ್ ಅಲ್ ದಿ ಬೆಸ್ಟ್ ಪೂರ ಟೀಮ್ ಮೆಂಬರ್ಸ್ ಗ್ ನಿಕುಲ್ನ ಪಯಣ ಇಂಚನೇ ಮುಂದುವರಿಯಡ್ ದೇವೆರ್ ಎಡ್ಡೆ ಮಲ್ಪಡ್ ನನದ ಚಿತ್ರಗೋಸ್ಕರ ಎದುರು ತೂವೊಂದಿಪ್ಪಾ ❤
ಸೊಲ್ಮೆಲು ಸರ್❤😍
ತುಲು ಕಿನಿಸಿನಿಮೊಡೊಂಜಿ ಪೊಸದೇಕಿ🤩 ಪೊರ್ಲಾತ್ಂಡ್👌😍
ಸೂಲ್ಮೆಲು ಸರ್🙏👍❤
Simplicity of Tulunadu. This is the story of 1 out of 4 houses. Hat's off to this movie for bringing sufferings of rural area to the limelight... beautiful film ❤️ Mother can go to any extent to see her children happy regardless of how the situation is
Thank u so mch.... ❤🙏
Nama college d kode onji program ithnd ait undu movie tojpayer
Must message korpina onji short movie.
Musth jana k reach aavod undu
Which college bro..!?
mast yedde undu story. aanda laast g av arin haalu malpuna toojaina enk sari tojiji( bakida prani pakshileg paadulaka tojadunda edde ettundu) enna abhipraya. amma pardinarena natural acting. aregonji 🙏. Tulunad da rajakaaraninakleg naachige aavodu. Tulunad da janakleg kaje ari korande ,korpe korpa pande mange maltonduller. Sarakara boka aklena malla malla leadernakleg bucket pattuna untad . tulunad da janaklena samasye g parihara korpina bele malpodu
ಸೊಲ್ಮೆಲು🙏❤
Wow beautiful movie
Thank u so mch... Do share and support us❤
Wonderful theme... Great movie... 💐
Thank u so mch❤ Do share and support us
Beautiful & meaningful script well played.
Thank you so much
That's story is very hurted story this video is so good 🥵🥵🔥🔥🔥🔥
Thank u❤.. Do share and support us
Vry Nice film.. onji heart touching story undu.... Mst esta and... 💖😍😍💐💐💐💐 Gudluck... guys.. Nanala edde edde films malpule.... God bllss uu..
Thank u so mch ❤😍
ಬಹಳ ಒಳ್ಳೆಯದು ಆಗಿದೆ 👍👍👍👍👍
Thank u❤
ಅತ್ಯುತ್ತಮ ಚಿತ್ರ... ಎಲ್ಲರಿಗೂ ಶುಭವಾಗಲಿ. ಆದ್ರೆ ಪ್ರಾರಂಭದಲ್ಲಿ ಕೊಂಕನಿ ಹಾಡು ಅನಗತ್ಯವಾಗಿತ್ತು .ಇಲ್ಲದಿದ್ದರೆ.. ಹಿಂದೂ ಮನೆ ತೋರಿಸುವ ಬದಲು ಕ್ರಿಶ್ಚಿಯನ್ ಮನೆ ತೋರಿಸಬೇಕಿತ್ತು
thank u😍
Nice to see content based movies in Tulu. This will encourage others to try out concept based short/full length movies in Tulu. Let's together change the movie culture in Tulunaad
True
Sure👍...We are also trying to do this....Let's start such a good work from today itself🤝❤
👍👍👍
ಚಂದದ ಸಿನೆಮಾ....ಬಾಲ್ಯ ನೆನಪಿಸಿತು.....
@@mohanshenisheni6028 Thank u sir😍❤🙏
All actors well acting..
Thank u so mch🙏😍❤
Wow one of the best thulu short film 👌👍🙏🔥
Thank u so mch.., plz do share and support us❤
pura janata acting super natural adh undu cinematography superb
total mind-blowing..... 💥💥💥💥💖💞
ಸೊಲ್ಮೆಲು🙏.... ನನಲಾತ್ ಸಪೋರ್ಟ್ ಮಲ್ಪುಲೆ ❤😍
Ammana character na acting masth edde undu
ENCHINA ONJI FILM YAPALA TUTUJI YENEJAVAHINA KATHE SUPER
AKKA ERNA ACTING
Thank u❤
Yedde aathnd akkana acting also very nice.best of luck.
Thank u so mch❤😍
Store supar 👏👏👏
Thank u❤
Spr movie ❤️
Super super
super athnd , concept yedde undu , acting shoku athnd a partg matherla match ather buka camara , Directon super mathergla all the best
(Ravichandra Rai B mundooru)
Thank u so mch sir... keep supporting us🙏😍❤
ಅದ್ಬುತ ವಾದ ಕಥೆಯನ್ನು ರಚಿಸಿದ್ದಿರಿ. ಒಳ್ಳೆಯ ಮಾಹಿತಿಯನ್ನು ವೀಕ್ಷಕರಿಗೆ ನೀಡಿದ್ದೀರಿ.
Thank u... plz do share and support us❤😍
ಜೈ ಕೊಚ್ಚಕ್ಕಿ.. ಕುಚ್ಚಲಕ್ಕಿ.. B💖ild rice
👌🏽🙏🏻
Thank u so mch🙏❤
Super...reminds me the village life.Good luck.
Thank you so much 🙂
Unspoken joy of sharing a hard earned simple healthy meal. The child's expression of joy n gratitude and love for his mom forgetting all the pain and humilation of beatings.
And the mom's stoic acceptance of harsh reality. Most impirtantly, her compassionate nature of sharing her frugal meal with animal's, all are v v touching scenes well expressed.👏👏👍👌
Heart touching story
Thank u so mch❤😍🙏
Pakka natural agide halli manasugalu
❤😍🙏
Super Cinematography🥰👌
JAI TULUNAD ❤️
Thank u so mch❤🙏😍
Woww
This is the reality of tulunad , overall team Great 😍
Thank u so mch... keep supporting us ❤😍
What a beautiful making of SF. Really awesome👍. Well done. Tulu naadu da sogadu mast porlu adu tojpadaru. Namma tulu naadu gu boiled rice ainath bega barpuna yojane nu sarkara malpadu.
Thank u so mch❤😍
Woww it's so Natural and realistic 👏
Thank u❤
Superb broo #jayanth nittade ... ♥️ Remembered my amma when I was in childhood days... ♥️
Thank u so mch.... keep supporting us😍❤
ಒಳ್ಳೆ ಕಾನ್ಸೆಪ್ಟ್... ಸೂಪರ್ ಮೂವಿ... All the best ಜಯಂತ್
Thank u so mch ❤🙏
Wonderful film
Thank u😍
Congratulations for getting Award for this Woderful film.
Direction was extremely good Jayanth sir. Good message about Rice. I remembered my childhood for a moment. Acting, skript, vedio, all your work was excellent. Iam waiting for new film from your team.. Song was nice.. 👍👍
Thank u so mch... Plz do share with ur frnds and support us🙏❤😍
Perfect representation of many untold stories, being a tuluva it strikes emotionally, beautifully directed and what a wonderful way of using symbolism, thank you..
Thank u so mch... keep supporting us❤😍🙏
Heart touching story.Desrves an award.
Best part is ,even dogs dont eat anna bhagya rice
Thank u....keep supporting us sir😍❤🙏
What A short Film . 😍😍😍😍😍
Thank u so mch....Keep supporting us❤😍🙏
Wow beautiful... Awesome message! Loved it from top of the heart. Thanks Ashiq for suggesting the video.
Thanks to team!
Thank you for both..😍 😍
This is what Coastalwood want
Unexpected 👌🏻👌🏻👌🏻👌🏻 SUPPERB perfection in every Department 🫶🏻🫶🏻
Thank u so mch... keep supporting us😍❤🙏
👌 wow heart touching story superb story, direction Jayanth bro superb acting ....I too love boiled rice
Thank u so mch....keep supporting us ❤😍
Tuluvere urpelari Tuluvere jivogu bala., Tulu bashe tulu samskrthi oriyere tuluver swara derpodu, bari edde rethidu tuluvere benenu tojadaru masth kushi andu nanalath inchina filmlen malpule edde awadu
Thank u so mch... share malthd support malple😍❤🙏
Wow very nice movie🥺 loved it🥰 after watching this movie I understood the real value of boiled rice ❤️
😍🙏 ಅಭಿನಂದನೆಗಳು ಅಕ್ಷಯಾ ಯತಿನ್ ಗಾಣಿಗ ಮೇಡಂ .ನಿಕ್ಲೆನ ಸಪೋರ್ಟ್ ಎಪಲಾ ಇಂಚನೆ ಇಪ್ಪಡ್ ಪಂದ್ ಕೆನುವೆ .🙏🙏🙌
Spr movie😍
Thank u so mch❤
Super 🙏🙏
Very good short movie very good message this is 100% true mast kushi aand baari shokatnd maata workla direction superb Jayantere actingla super atnd editng camera wrk evry thing is superb altimate keep going all the best to entire team
Thank u so mch... Keep supporting us❤😍🙏
Wow spr.... 👌👌
Thank u so mch.. keep supporting us😍❤🙏
Voice of a song ❤️
Thank u so mch❤ Do share and support us
Wow... amazing screen play, D.O.P, Editing, direction, acting super... 👏👏👌
Acting top athnd👏👏
Thank u so mch.... Do share & support us❤🙏
Boiled rice beautiful short film and amazing screenplay and directions 🙏🙏 Cast wonderful acting..... Screen writing excellent I am waiting 4 upcoming short film or movie best of luck 🤞🤞 jai Tulunadu 🙏
Thank u so mch... keep supporting us😍❤🙏
Super ❤️
Wow nice film 😇🙂
Thank u❤
Beautiful & heart touching movie , thumbs up 👍
Thank u so mch... Do share and support us❤😍