ಗದಾಯುದ್ಧ ಪ್ರಸಂಗದ ಪದ್ಯವು ಕಡತೋಕಾ ಮಂಜುನಾಥ ಭಾಗವತರು ಪ್ರಸಿದ್ಧ ಮತ್ತು ಅದರ ನೆಡೆ ಸರಿಗಟ್ಟುವುದಕ್ಕೆ ನಾವುಡ ರಿಗೂ ಅಸಾಧ್ಯ ಆಗಿತ್ತು ಅದರ ಅನುಭವ ನನಗೆ ಆಗಿದೆ ಹಾಗೂ ಅದರಲ್ಲಿ ಕೌರವ ಆಗಿ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಇಬ್ಬರೂ ಭಾಗವತರ ಪದ್ಯದಲ್ಲಿ ನಾನು ನೋಡಿದ್ದೇನೆ ಅದರ ನೆನಪಿನಲ್ಲಿ ನಾನು ಹೇಳಿದ್ದು
ಹಾಗೆಯೇ ಅದು ಕೊಂಕು ಮಾತಾಡುವಾಗ ಬಳಸುವ ಭಾವಗಳು ಯಾವುದಾದರೂ ಒಂದೇ ಭಾವದಲ್ಲಿ ಇರಬೇಕೆಂದಿಲ್ಲ ಸಿಟ್ಟು ಮಾಡಿಯೂ ಹೇಳಬಹುದು ಸಂತೋಷದಲ್ಲೂ ವ್ಯಕ್ತಪಡಿಸಬಹುದು ಇಲ್ಲಾ ಎಂದಾದರೆ ಕೃಷ್ಣನನ್ನು ಎಲ್ಲಾ ಭಕ್ತಿ ಭಾವದಿಂದ ನೋಡಿದ್ದಾರೆ ಅದೇ ಭಕ್ತಿ ಭಾವದಲ್ಲೇ ಚುಚ್ಚಿ ಮಾತಾಡಬಹುದಲ್ಲ ಕೊಂಕು ಮಾತಾಡುವವರ ಭಾವ ಹೇಗಿದೆ ಎಂದು ಬಲ್ಲವರಾರು
ಅಜ್ಜನನ್ನು ನೆನಪಿಸಿದ ಮೊಮ್ಮಗ... 👌 Makeup & some Expressions are Ditto like his grandfather ❤ super
Makeup video is upcoming soon🙏
Kartikan kunitakke srujan. Sunil jansaleyavar himmela idre innuuuu super
Wow superrrrbbbbb my fvrt Karthik cittani 👌👌
Super Himmela.
Prasanna Bhatru Super.
Karthik Chittani adbhutha abhinaya
All the best
❤❤❤
ಈ ಭಾಮಿನಿಯ ಅವಶ್ಯಕತೆ ಇತ್ತೆ?
Suuuupper sir 👍🙏 kunita adbhuta💕😍
ನಾವುಡರ ಪದ್ಯ ಕೇಳಿದ ನಮಗೆ ಎಲ್ಲವೂ ಸಪ್ಪೆ!!
ಖಂಡಿತ ಹೌದು
Navudara ಯೋಗ್ಯತೆಗೆ ಯಾರು samaralla
ನಾವಡ ರಿಗೆ ನಾವಡರೆ ಸಾಟಿ, ಇವತ್ತಿನವರೆಗೆ ಇನ್ನೊಬ ಹುಟ್ಟಿಲ್ಲ,ಮುಂದೆ ಯೂ ಇಲ್ಲ
Navudarige holisuvanta mattondu pratibhe illa.... Hagagi holike maduvudu bittu baalkallara bhagavatileyannu anubhavisi kelidare bahala chennagide... Andina kalakku indina kalakku holike beda dayavittu
ಗದಾಯುದ್ಧ ಪ್ರಸಂಗದ ಪದ್ಯವು ಕಡತೋಕಾ ಮಂಜುನಾಥ ಭಾಗವತರು ಪ್ರಸಿದ್ಧ ಮತ್ತು ಅದರ ನೆಡೆ ಸರಿಗಟ್ಟುವುದಕ್ಕೆ ನಾವುಡ ರಿಗೂ ಅಸಾಧ್ಯ ಆಗಿತ್ತು ಅದರ ಅನುಭವ ನನಗೆ ಆಗಿದೆ ಹಾಗೂ ಅದರಲ್ಲಿ ಕೌರವ ಆಗಿ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಇಬ್ಬರೂ ಭಾಗವತರ ಪದ್ಯದಲ್ಲಿ ನಾನು ನೋಡಿದ್ದೇನೆ ಅದರ ನೆನಪಿನಲ್ಲಿ ನಾನು ಹೇಳಿದ್ದು
Kunitha abhinaya super
Super!! "ಭಕ್ತಿ ರಸದ" ಕಪಟ ನಾಟಕ ರಂಗ!!.. 😮😅
ಹಾಗೆಯೇ ಅದು ಕೊಂಕು ಮಾತಾಡುವಾಗ ಬಳಸುವ ಭಾವಗಳು ಯಾವುದಾದರೂ ಒಂದೇ ಭಾವದಲ್ಲಿ ಇರಬೇಕೆಂದಿಲ್ಲ ಸಿಟ್ಟು ಮಾಡಿಯೂ ಹೇಳಬಹುದು ಸಂತೋಷದಲ್ಲೂ ವ್ಯಕ್ತಪಡಿಸಬಹುದು ಇಲ್ಲಾ ಎಂದಾದರೆ ಕೃಷ್ಣನನ್ನು ಎಲ್ಲಾ ಭಕ್ತಿ ಭಾವದಿಂದ ನೋಡಿದ್ದಾರೆ ಅದೇ ಭಕ್ತಿ ಭಾವದಲ್ಲೇ ಚುಚ್ಚಿ ಮಾತಾಡಬಹುದಲ್ಲ ಕೊಂಕು ಮಾತಾಡುವವರ ಭಾವ ಹೇಗಿದೆ ಎಂದು ಬಲ್ಲವರಾರು
@@brahmasmii 😂😂😂😂😂😂 ಓಹ್ಹ್ಹ್!!
@@brahmasmii
well said..
ಕಲೆ ಮತ್ತು ಕಲಾಭಿನಯ ಎಂಬುದು ಹಾಗೆ,
ಆದರೆ, ಹಿಂದೆ ಮಾಡಿದ ಪ್ರಸಂಗಗಳಿಗಿಂತ ಇದು ವಿಭಿನ್ನ ಮತ್ತು ತುಂಬಾ ಚೆನ್ನಾಗಿ ಮೂಡಿಬಂದಿದೆ.
Keep it up.
Gattu Gambiryatige Vidhyadhar jalavalline superb
Yarannu yarigu holike sariyalla
E padyaki nagara bhagavathru agbekethu mis u sir ❤
Same ajja na hage aidu maree
Super ayith 👌
Super Karthik sir ❤️
Super kartika chittani
ಕಾರ್ತಿಕ್ ಚಿಟ್ಟಾಣಿ ಸೂಪರ್ ❤
Sir, Uday kadbal annandu keechaka paatraddu video idre haaki pls👍🏻
Karthik chittani super
ಕೊಳಗಿಯವರು ಅಥವಾ ಜನ್ಸಾಲೆಯವರು ಪದ್ಯ ಹೇಳಿದ್ದಿದ್ದರೆ ಇನ್ನೂ ಚನ್ನಾಗಿ ಆಗ್ತಿತ್ತು
My favourite Karthik chittani sir
ಸೂಪರ್ ಬಾಳ್ಕಲ್ ಪ್ರಸನ್ನಣ್ಣ
ಸುಂದರವಾದ ಪದ್ಯ
ಬಾಳಕಲ್ ರ ಭಾಗವತಿಕೆ ತುಂಬಾ ಚನ್ನಾಗಿದೆ
Superb
👏
Nice to watch.Keep itup
Super Chittani and Balkal Kadatoka
Karthik ❤❤❤
ಸೂಪರ್
Super sir
Super kartik
Suppperrrr
Super👍👍👍👍👍👍👍👍👍👍👍👍👍👍👍👍👍👍
Super,kchpmela
ಗದಾಯುದ್ಧ ಪ್ರಸಂಗಕ್ಕೆ ಈ ಭಾಗವತರ ಪದ್ಯ ಅಷ್ಟು ಹೊಂದುವುದಿಲ್ಲ. ಕೊಳಗಿ ಅಥವಾ ಜನ್ಸಲೆ ಆಗಿದ್ದರೆ ಚೆನ್ನಾಗಿತ್ತು.
ಲೋ ನಾಗರಾಜ ಕಿತ್ ಹೋದವ್ನೆ ಒಬ್ಬೊಬ್ಬ ಭಾಗವತರದ್ದು ಒಂದೊಂದ್ ಶೈಲಿ ತಿಳ್ಕೊ
Ptassnna sir dwani channage ide
ಜನ್ಸಾಲೆ ಅಂತ ಅಲ್ವಾ
ಏನು ತೊಂದರೆ ಇಲ್ಲ super ಪದ್ಯ
Voice chennagide
Super 😊❤
❤
This song only one dareshwar. Only
Superpadyap,bkb
Kalinganavadaru.beku.e.padyakke.