ತುಂಬಾ ಚೆನ್ನಾಗಿದೆ ಎಂದು ಶ್ರೀ ಶ್ರೀನಿವಾಸ ತುಪ್ಪ ಸಕರಿಕುಟಂಬ ಮತ್ತು ವಾಗೀಶ ಶ್ರೀ ಶ್ರೀನಿವಾಸ ತುಪ್ಪ ಸಕರಿಕುಟಂಬ ಹೇಳಿದ್ದಾರೆ ತಮ್ಮ 🙏🙏🙏 ಶುಭೋದಯ ಡಾಕ್ಟರ್ ಶ್ರೀ ಸುಬ್ರಮಣ್ಯ ಸ್ವಾಮೀಜಿಯನರಗೆ ಅನಂತ್ ಶಿರ ಸಾಸ್ ಟಂಗನಮಸಕರಗಳು ಎಂದು ಶ್ರೀ ಶ್ರೀನಿವಾಸ ತುಪ್ಪ ಸಕರಿಕುಟಂಬ ಹೇಳಿದ್ದಾರೆ 🙏🙏🙏
@ 6:23 ತಂದೆ ನಾ ತಂದೆ ನೀ ತಂದೆ ನಾ ಬಂದೆ ಕಾಮದಲಿ ತಂದೆ ನೀ ಕ್ರೋಧದಲಿ ತಂದೆ ತಾಮಸ ಕಡುಯೋನಿಯಲ್ಲಿ ನೀ ತಂದೆ ನಾ ಬಂದೆ ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ ಎಂಭತ್ತನಾಲಕು ಲಕ್ಷ ಯೋನಿಯಲ್ಲಿ ನೀ ತಂದೆ ನಾ ಬಂದೆ ಹಿಂದಿನ ಜನ್ಮ ಹೇಗಾದರಾಗಲಿ ಮುಂದೆನ್ನ ಸಲಹೊ ಪುರಂದರವಿಠಲ || @17:28 min ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೊ ಹರಿಯ ಕರುಣದಲಾದ ಭಾಗ್ಯವ ಹರಿಸಮರ್ಪಣೆ ಮಾಡಿ ಬದುಕಿರೊ ಸಿರಿಪುರಂದರವಿಠಲರಾಯನ ಚರಣಕಮಲದ ನಂಬಿ ಬದುಕಿರೊ
Super song by Dr viduuanishanhiriji thankyou for your ugabhog 🙏🙏🙏 Tupsakri Sreenivas family and vagishtupsakri and vaidarbhi Vagish Tupsakri family Pune
Hari Srinivasa Acharayray Supper Dhanyavadagalu 🙏 🙏🙏🙏🙏🙏
ತುಂಬಾ ಚೆನ್ನಾಗಿದೆ ಎಂದು ಶ್ರೀ ಶ್ರೀನಿವಾಸ ತುಪ್ಪ ಸಕರಿಕುಟಂಬ ಮತ್ತು ವಾಗೀಶ ಶ್ರೀ ಶ್ರೀನಿವಾಸ ತುಪ್ಪ ಸಕರಿಕುಟಂಬ ಹೇಳಿದ್ದಾರೆ ತಮ್ಮ 🙏🙏🙏 ಶುಭೋದಯ ಡಾಕ್ಟರ್ ಶ್ರೀ ಸುಬ್ರಮಣ್ಯ ಸ್ವಾಮೀಜಿಯನರಗೆ ಅನಂತ್ ಶಿರ ಸಾಸ್ ಟಂಗನಮಸಕರಗಳು ಎಂದು ಶ್ರೀ ಶ್ರೀನಿವಾಸ ತುಪ್ಪ ಸಕರಿಕುಟಂಬ ಹೇಳಿದ್ದಾರೆ 🙏🙏🙏
Poojayare nimma hadugarike yentahavarnnuu modi maduttade. Nimage nanna anantanda dhanyavadagalu
@ 6:23
ತಂದೆ ನಾ ತಂದೆ ನೀ ತಂದೆ ನಾ ಬಂದೆ
ಕಾಮದಲಿ ತಂದೆ ನೀ ಕ್ರೋಧದಲಿ ತಂದೆ
ತಾಮಸ ಕಡುಯೋನಿಯಲ್ಲಿ ನೀ ತಂದೆ ನಾ ಬಂದೆ
ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ
ಎಂಭತ್ತನಾಲಕು ಲಕ್ಷ ಯೋನಿಯಲ್ಲಿ ನೀ ತಂದೆ ನಾ ಬಂದೆ
ಹಿಂದಿನ ಜನ್ಮ ಹೇಗಾದರಾಗಲಿ ಮುಂದೆನ್ನ ಸಲಹೊ ಪುರಂದರವಿಠಲ ||
@17:28 min
ಕೆರೆಯ ನೀರನು ಕೆರೆಗೆ ಚೆಲ್ಲಿ
ವರವ ಪಡೆದವರಂತೆ ಕಾಣಿರೊ
ಹರಿಯ ಕರುಣದಲಾದ ಭಾಗ್ಯವ
ಹರಿಸಮರ್ಪಣೆ ಮಾಡಿ ಬದುಕಿರೊ
ಸಿರಿಪುರಂದರವಿಠಲರಾಯನ
ಚರಣಕಮಲದ ನಂಬಿ ಬದುಕಿರೊ
Haresrikrishna gurugalige anantha anantha namanagalu very nice ughabhoga nimmage anantha anantha namanagalu jaisriram
Excellent as always. Shri Purandaradasa Guruve namaha...!
Guruvaryara shree charanagalige Shirasa vandanegalu 🙏 bhajane keli kannu tumbi bantu
Yentha adbhuta ugabhoga . Adbhutavaada kanthasiriyalli🙏🙏🙏
Ananthanatha vadanegalu
ಅದ್ಭುತ 👍🌹👌🙏
Gurugale 🙏🏻🙏🏻 Koti namskara 🙏🏻
Hare krushana❤
Haresreenivaasa
Excellently explained these , ❤loved it!
15:00 Hadidare yenna odeyana haduve, Bedidare yenna odeyana beduve...
🙏🙏🙏
Loved it
ಅದ್ಭುತ sir🙏🙏
🙏🙏🙏🙏🙏
👌🙏🙏
Will be great if has a translation in english
Good one 👍
Super song by Dr viduuanishanhiriji thankyou for your ugabhog 🙏🙏🙏 Tupsakri Sreenivas family and vagishtupsakri and vaidarbhi Vagish Tupsakri family Pune
,🙏 Tupsakri Sreenivas and vagishtupsakri family and vaidarbhi Vagish Tupsakri family Pune 🙏🙏🙏