ಸುದೀಪ್ ಸರ್.. 🙏 ಮನಸ್ಸು ಮಾಡಿದರೆ... ಒಂದು ಹೆಣ್ಣಿಗೆ ನಾವು ಕಸ ಅಂತ ತೋರಿಸೋದು ಸರಿ ಅಲ್ಲ ಅಂತ ಹೇಳಿ ಅದನ್ನ ಬದಲಾವಣೆ ಮಾಡಬಹುದು ಆಗಿತ್ತು.. ಅವರಿಗೆ ಹಕ್ಕು ಇತ್ತು... ಇಲ್ಲಿ ಯಾರಿಗೆ ಆಗಲಿ ಕಸ ಅಂತ ಅನ್ನಬಾರದು... ಅಲ್ಲಿ ಇದ್ದವರು ಎಲ್ಲರೂ ಅವಳಿಗೆ ಕಸ ಅಂತ ಹೇಳಿದರು..... ಅದು ಎಷ್ಟು ಸರಿ ಅನ್ನೋದರ ಮೇಲೆ ಈ ವಿಡಿಯೋ... ಅಷ್ಟೇ ವ್ಯಕ್ತಿ ವಿಶೇಷ ಏನು ಇಲ್ಲ 🙏
@@sudhakeshav9584 nija chaitra ge thumba avamana agide bigg Boss li. Adna bhavya hatra helkondru nammatavrige e bigg boss alla antha. Rajath anthu thumba personal agi chaitra na apahasya madthiddare. Idna sudeep sir mathadalla yake. Celebrity galella ondagi chaitra na target madthiddire. Idu matra 💯.
ಇಲ್ಲಿ ಎಲ್ಲರೂ ನಮಗೂ ಒಂದೇ.. ಸುದೀಪ್ ಅವರ ಕೈಯಲ್ಲಿ ಎಷ್ಟೋ ಪವರ್ ಇದೆ.. ಆ ಪವರನ್ನು ಯೂಸ್ ಮಾಡಿಕೊಂಡು ಈ ಟಾಸ್ಕ್ ಅನ್ನು ತಿರಸ್ಕಾರ ಮಾಡಿ ಬೇರೆ ರೀತಿಯಲ್ಲಿ ಮಾಡಬಹುದಿತ್ತು.. ಅವರು ಮಾಡಲಿಲ್ಲ ಅನ್ನೋದಕ್ಕೆ ಈ ವಿಡಿಯೋ...ಚೈತ್ರ ಕುಂದಾಪುರ ಒಬ್ರೇ ಅಲ್ಲ.. ಅಲ್ಲಿರುವ ಯಾವುದೇ ಆಟಗಾರರಿಗೆ ಈ ತರ ಆಗಿದ್ದರೆ ನನ್ನ ರಿಯಾಕ್ಷನ್ ಇದೇ ರೀತಿ ಇರುತ್ತಿತ್ತು.. ಈ ವ್ಯಕ್ತಿ ಮುಖ್ಯ ಅಲ್ಲ.. ಭಾವನೆ ಮುಖ್ಯ
Chaitra na presinal agi target madidare antha noduvavarige gothagute ade target rajath bagge yake ella ishvarya chaitra bagge helida complaint sari agidre adarabagge avagle mathadbekithu evagamathadodu tappu nanu sudeep avara maneyali kelasamadutidvi avaga avara mele eda abhiptaya e bigg boss alli change agide adu chaitra avaranu nedasikolutiruva rithi nodi edu sari alla thank you
according to me Chaitra kundapura is winning candidate because she face so many difficult in bigg Boss season 11 Sudeep was hand over the trophy and winning amount to Chaitra kundapur💰🏆
Chaitra very strong contestent adke ellaru target maadthiddare.BB yalli ero baaki ella contestent very very fake. .chaitra avaru win aagle beku. Dayavittu avrige vote maadi.Yara jothenu frienship maadade single aagi aaduva chaitra is single simhini❤❤❤
Alli chitra obbaranne target madiddare hindu a tha sudip ge idella bekitte very shame serial yakendare chaitra avarige annaya aagittu hindu samajada paravagiddare antha
Neevu helta irodu💯 correct sir chaitra avrige agiruva avamanakke namge bejaride big boss show yaru nodbardu inmele , channel avru trp gagi contestant na use madkothare keelagi nadesilkollutiddare this is not right 😡
ಸುದೀಪ್ ಸರ್.. 🙏 ಮನಸ್ಸು ಮಾಡಿದರೆ... ಒಂದು ಹೆಣ್ಣಿಗೆ ನಾವು ಕಸ ಅಂತ ತೋರಿಸೋದು ಸರಿ ಅಲ್ಲ ಅಂತ ಹೇಳಿ ಅದನ್ನ ಬದಲಾವಣೆ ಮಾಡಬಹುದು ಆಗಿತ್ತು.. ಅವರಿಗೆ ಹಕ್ಕು ಇತ್ತು... ಇಲ್ಲಿ ಯಾರಿಗೆ ಆಗಲಿ ಕಸ ಅಂತ ಅನ್ನಬಾರದು... ಅಲ್ಲಿ ಇದ್ದವರು ಎಲ್ಲರೂ ಅವಳಿಗೆ ಕಸ ಅಂತ ಹೇಳಿದರು..... ಅದು ಎಷ್ಟು ಸರಿ ಅನ್ನೋದರ ಮೇಲೆ ಈ ವಿಡಿಯೋ... ಅಷ್ಟೇ ವ್ಯಕ್ತಿ ವಿಶೇಷ ಏನು ಇಲ್ಲ 🙏
ಹೌದು ತುಂಬಾ ಬೇಜಾರ್ ಆಗುತ್ತೆ ಚೈತ್ರಾ ಅಳುತಿದ್ದಾಗ
Absolutely right sir obbaranne target madiddare bigg boss is shame shame
Sudeep sir chaitra avarannu nimma sahita yellaru avaranne target mmaduttiddeera. chaitra obbantiyagi horata maduttiddare.
100%.. ಟಾರ್ಗೆಟ್ ಚೈತ್ರ ಆಗಿದ್ದಾರೆ
Sudeep sir BJP alla,,, adke hag madtirod,,,
ಚೈತ್ರನ ಕಾಮಿಡಿ ಫೀಸ್ ಮಾಡಿದ್ದಾರೆ. ಯಾಕೋ ಸುದೀಪ್ ಅವರು ಓವರ್ ಆಗಿ ಮಾತಾಡತಾರೆ.ನಾನೇ ಸೂಪಿರಿಯರ್ ಅನ್ನುವ ಭಾವನೆ ಇದೆ. ಖ. ನಮಗೂ ಸಂಕಟ ಆಯ್ತು.
ಬಿಲಾಲಿ ಬಕೆಟ್ ಮೋಸಮಾಡೋ ಕಳ್ಳಿ ಭವ್ಯ ಳಿಗೆ ತುಂಬಾ ಸಪೋರ್ಟ್ ಮಾಡುತ್ತಿದ್ದಾರೆ ಸುದೀಪ್ ಸರ್
Chitra Super God bless you ❤ I lov
ಚೈತ್ರ ಸೂಪರ್
ಜೈ ಚೈತ್ರಾ.ನೀವುಹೇಳಿದ ಮಾತುಗಳೆಲ್ಲ ಸತ್ಯ.
ಚೈತ್ರ ಗೆ ಆಗಲಿ ಯಾರಿಗೆ ಆಗಲಿ ಇಷ್ಟು ಅವಮಾನ ಖಂಡಿತಾ ಮಾಡಬಾರದು..
ನಿಜ ಈ ಸಲದ ಎಲ್ಲಾ ಅಟ ಸರಿಯಾಗಿ ಆಟ ಆಡಲಿಲ್ಲ
@@sudhakeshav9584 nija chaitra ge thumba avamana agide bigg Boss li. Adna bhavya hatra helkondru nammatavrige e bigg boss alla antha. Rajath anthu thumba personal agi chaitra na apahasya madthiddare. Idna sudeep sir mathadalla yake. Celebrity galella ondagi chaitra na target madthiddire. Idu matra 💯.
Chaitra is strong lady she is targeting always
ಚೈತ್ರನನ್ನು ಬಿಗ್ ಬಾಸ್ ಶೋ ಅಲ್ಲಿ ಎಲ್ಲರೂ ತುಂಬಾ ಕೀಳಾಗಿ ನೋಡುತ್ತಾರೆ
ಹೌದು ತುಂಬಾ ಸಂಕಟ ಬರುತ್ತೆ ಚೈತ್ರ ನ ನೋಡುದ್ರೆ ಪಾಪ 😢😢😢😢😢😢 ಚೈತ್ರ 🏆🏆🏆🏆🏆🏆♥️♥️♥️♥️♥️♥️♥️💐💐💐💐💐
ಚೈತ್ರ 🚩🚩❤❤
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏ಸರ್ ಎಷ್ಟು ವಿವರವಾಗಿ ಸರಳವಾಗಿ ಸಮಧಾನವಾಗಿ ಮಾತಾಡ್ತೀರಾ 👌👌👌👌👌👌👌👌👌👌👌ಅಭಿನಂದನೆಗಳು
ಹೌದು ಚೈತ್ರ ಟಾರ್ಗೆಟ್ ಮಾಡುತ್ತಿದ್ದಾರೆ.
Yes u r right .No one person is KASA .
ಇಲ್ಲಿ ಎಲ್ಲರೂ ನಮಗೂ ಒಂದೇ.. ಸುದೀಪ್ ಅವರ ಕೈಯಲ್ಲಿ ಎಷ್ಟೋ ಪವರ್ ಇದೆ.. ಆ ಪವರನ್ನು ಯೂಸ್ ಮಾಡಿಕೊಂಡು ಈ ಟಾಸ್ಕ್ ಅನ್ನು ತಿರಸ್ಕಾರ ಮಾಡಿ ಬೇರೆ ರೀತಿಯಲ್ಲಿ ಮಾಡಬಹುದಿತ್ತು.. ಅವರು ಮಾಡಲಿಲ್ಲ ಅನ್ನೋದಕ್ಕೆ ಈ ವಿಡಿಯೋ...ಚೈತ್ರ ಕುಂದಾಪುರ ಒಬ್ರೇ ಅಲ್ಲ.. ಅಲ್ಲಿರುವ ಯಾವುದೇ ಆಟಗಾರರಿಗೆ ಈ ತರ ಆಗಿದ್ದರೆ ನನ್ನ ರಿಯಾಕ್ಷನ್ ಇದೇ ರೀತಿ ಇರುತ್ತಿತ್ತು.. ಈ ವ್ಯಕ್ತಿ ಮುಖ್ಯ ಅಲ್ಲ.. ಭಾವನೆ ಮುಖ್ಯ
❤👌💐 ಫುಲ್ ವೀಡಿಯೋ ನೋಡಿದೇ.. ಕ್ಷಮಿಸಿ ಬ್ರೋ ಏನೂ ಅರ್ಥ ಆಗಲಿಲ್ಲ..ಏಕೆಂದರೆ ನಾನು ಬಿಗ್ ಬಾಸ್ ನೋಡೋದೇ ಇಲ್ಲ..
ಹೌದು .ಯಾರನ್ನು ಅವಮಾನ ಮಾಡಬಾರದು.
ಸಿನಿಮಾ ಮಂದಿ common people ge care ಮಾಡಲ್ಲ.ನಮ್ಮ ದುಡ್ಡು,ಅವರು ಕೋಟಿ ರೂಪಾಯಿ ಬಾಚುತ್ತಾರೆ.ನಾವು ಪೆದ್ದರ ಹಾಗೆ ಅವರನ್ನು merasutheve
ಸತ್ಯ
ನಮಗೂ ಕಸ ಅಂತ ಹೇಳಿದ್ದು ತಪ್ಪು sir
Chaitra ❤❤
Hanumantha win ❤❤❤❤❤❤❤❤❤❤❤❤❤❤❤❤❤❤❤❤❤❤❤❤ not chatra
@RiteshJShetty bigg Boss hudgirna win madsalla antha namgu gottu. But top5 li chaitra irbeku antha aste.
Chaitra kundapurana nav support madona...
Chiatra TRP goskra use madtwre ❤❤😢😢
Super sir Chitra win agbeku
Howdu chaitra is insulted unnecessarily Tappu idu
ನಮಗೂ ಬೇಜಾರ್ ಆಯಿತು ಯಾರನ್ನು ಕಸಕ್ಕೆ ಹೋಲಿಸಿ ಬಾರದಿತು..ನಿನ್ನೆ ಐಶ್ವರ್ಯ ಟೂಸ್ಸು ಪೇಪರ್ ಹೋಲಿಸತಾಳೆ..
ಈಗ ಆಟ ನನಗೂ ಸರಿ ಅನಿಸಲಿಲ್ಲ
ಹೌದು ನೀವು ಹೇಳೋದು ಸರಿ ಇದೇ ಒಂದು ಹೆಣ್ಣು ಹುಡುಗಿಗೆ ಇಂತಹ ಅವಮಾನ ಮಾಡಬಾರದು
ಈ ಬಿಗ್ ಬಾಸ್ ನೋಡೋ ಆಸಕ್ತಿನೇ ಹೋಗಿದೆ ಬ್ರದರ್
Chitra very strong
Chaitra akka super 🎉🎉🎉🎉🎉🎉🎉
Chaitrakka great ❤️❤️❤️❤️
I am support chaitra💐
Kasad buttig haksoru yak chaithra na bigg boss olge kalsbekittu,,,
Manglore people pls support Chaitra B B , Sudeep and contestants are targeting Chaitra.
Anna superi Chaitra ka super
Chaithra super super super super super super ❤❤❤❤❤
ಡ್ರಾಮಾ ಸುಳ್ಳು ಕರಗತ ಆಗಿದೆ
ಡ್ರಾಮಾ ಸುಳ್ಳು ಕರಗತ ಆಗಿದೆ
ಸೂಪರ್ 🎉
Very good talking
Chithra super
Chithra gellabeku
ಚೈತ್ರ ಕುಂದಾಪುರ ಅವರ ವಿಷಯ ಬಿಟ್ಟರೆ ಸರ್ ನೀವು ಮಾತಾಡುತ್ತಿರುವ ಮಾತು ಸತ್ಯ ಇದೆ
Very sad chaithra
Chitra super 👌 👍 ❤❤❤
ಹೌದು ಇದು ಕೊನೆಯ ಸೀಸನ್ ಅಲ್ವಾ ಅದಕ್ಕೆ ಈತರ ಮಾಡ್ತಾರೆ
Rajath en madidhru thape alla adre chaitra en madidhru full jagala madi full episode adhe class thegithare
Chithra nige avamaana maadiddu sari ella.
Ishwarya thumba kettavalu avalanna thegedhu haki
ಹೌದು ಜನರ ವೋಟ ಕಮ್ಮಿ ಅಗುತ್ತಾ ಹೋದಾಗ ಹೊರಗೆ ಹೊಗುತ್ತಾರೆ
Chaitra na presinal agi target madidare antha noduvavarige gothagute ade target rajath
bagge yake ella ishvarya chaitra bagge helida complaint sari agidre adarabagge avagle mathadbekithu evagamathadodu tappu nanu sudeep avara maneyali kelasamadutidvi avaga avara mele eda abhiptaya e bigg boss alli change agide adu chaitra avaranu nedasikolutiruva rithi nodi edu sari alla thank you
Bari chaithra alla bigboss maneyli yarobbarannu kuda kasakkey holisbardhu
Vishya sathya sar
ಚೈತ್ರ ಕುಂದಾಪುರ❤❤
Very good talking and very valuable points
ಅಲ್ಲಾಸರ್ ಅವಳಿಗೆ ಆಟ ಆಡೋಕೆ ಬೀಡೊದಿಲ್ಲ....
Bigboss team learn little ethics from this person atleast now.,...
Yes
ಎಸ್ ಸರ್ ಸೂಪರ್ ನೀಜ
Nivu heliddu sari Sir
💯 %carrect sir❤❤❤
Very true sir 🎉
according to me Chaitra kundapura is winning candidate because she face so many difficult in bigg Boss season 11 Sudeep was hand over the trophy and winning amount to Chaitra kundapur💰🏆
S u r right
ನಿಜ ಬರಿ ಚೈತ್ರ ಅವರೆ
One lady is being insulted
ಕೇವಲ ಚೈತ್ರ ಕುಂದಾಪುರ ಒಬ್ಬರೇ ಕಸ ಅಲ್ಲ ಅದು. ಆಟ ಮುಖಕ್ಕೆ ಚಹ ಸೊಕಿದ್ರಲ್ಲ
ನೋಡಿ ಲ್ಲವಾ
ಚೈತ್ರ ಕುಂದಾಪುರ ಅವರನ್ನ ನಿಜವಾಗ್ಲೂ ಟಾರ್ಗೆಟ್ ಮಾಡ್ತಾ ಇದಾರೆ
Kasadabuttige haakuvudu sari yella avalige avamaana maadiddiri Chithra super
Susip andbigboss caitra get matra alla.
Avara parents gu pain kodta iddare
Chitra ❤❤❤❤❤ super
Chaitra very strong contestent adke ellaru target maadthiddare.BB yalli ero baaki ella contestent very very fake. .chaitra avaru win aagle beku. Dayavittu avrige vote maadi.Yara jothenu frienship maadade single aagi aaduva chaitra is single simhini❤❤❤
@@aryasartdrawings7562 baki ellarannu kasada yardge bigboss nnuseri hakabekagutte
Super
Super super a
10,000 + ವೀಕ್ಷಣೆಯನ್ನು ಪಡೆದಿದ್ದೀರಿ!!!!!!!!!! ಅಭಿನಂದನೆಗಳು ನಿಮಗೆ
🪔🪔
ಧನ್ಯವಾದಗಳು ಅಮ್ಮ...
Nivu helidu sariyagi ede sir thank you
❤❤❤❤❤chitra good
ಇದು ಒಂದು ಅನ್ಯಾಯದ ಪರಮಾವದಿ. ಇಷ್ಟು ಟಾರ್ಚರ್ ಕೊಡೋದು ಮಾನವೀಯತೆ ಅಲ್ಲ.
ನೀವು ಹೇಳಿದ್ದು ಒಂದೊಂದು ಮಾತೂ ನಿಜ sir ನನ್ನ ಸಪೋರ್ಟ್ ಚೈತ್ರ ಅವರಿಗೆ ಇದೆ ❤
Super sir 🎉
❤super ❤️ 👌
Sir bigg Boss fake
ಸೂಪರ್ ಡಿಟೇಲ್ಸ್ 🎉
Hanumantha super
Alli chitra obbaranne target madiddare hindu a tha sudip ge idella bekitte very shame serial yakendare chaitra avarige annaya aagittu hindu samajada paravagiddare antha
👌👌👌👌👌👌👌👌👌👌👌
Neevu helta irodu💯 correct sir chaitra avrige agiruva avamanakke namge bejaride big boss show yaru nodbardu inmele , channel avru trp gagi contestant na use madkothare keelagi nadesilkollutiddare this is not right 😡
ಸೂಪರ್ vlog 🎉🎉🎉🎉 20:07
ಸೂಪರ್ ಸೂಪರ್ ಸೂಪರ್
ನಿಜ ಸರ್
ನೀವು ಹೇಳ್ತಾ ಇರೋದು ಸರಿ ಸಾರ್
Super Brother 🎉
ಈ ವಿಡಿಯೋ ಪೂರ್ತಿ ನೋಡಿ ಹೇಳಿ ಸಿಸ್ಟೆರ್
👌
ಹೌದು 😢
Chaitha❤❤❤
Sudip Sir heliddu sari ella yaake Sudip Sir dorahankaara da maathadiddaare
ಹನುಮಂತು ಗೆಲ್ಲಬೇಕು ❤
BIGBOSS CHAITHRA NIJAWADA VERY GOOD CONTESTENT Ulidha yella contestent fake hopeless contestents Chaithra Obbale Chennagi aata adiddju So Chithra WIN agbeku
ಸರಿ ಇದೆ
Very good sir
Chaitra kundapur nama bos avarge nanna ot nama chaitra kundapur 🔥🔥🔥🔥
Chaitra strong ledy super bro
ನಾನು ಬಿಗ್ ಬಾಸ್ ಸ್ಪರ್ದಿ ಆಗಿದ್ದರೆ ಸುದೀಪ್ ಗೆ ಬಾಯಿಗೆ ಬಂದ ಹಾಗೆ ಉಗಿದು ಶೋ ದಿಂದ ಹೊರಗೆ ಬರುತ್ತಾ ಇದ್ದೆ.
👍👍👍🙏🙏🙏🙏
Super sir
ಹನುವಂತ ಗೆಲ್ಲಬೇಕು🏆🏆🏆🏆👌👌👌💞💞💞
Chsithra hege antha bigboss abhimanigalu helthare keli
❤
Yes
ಸುಪರ್ ಸರ್...👌👌👌👌👌👌👌👌👌👌👌👌👌👌👌👌👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋ಇಂತಹ ಅವಿವೇಕೆಗಳ ಇಂತಹ ಕಚಡ ಶೋಗೆ ಬರಬಾರದಾಗಿತ್ತು...