ಬ್ರದರ್ ಹೇಳ್ಬೇಕಂದ್ರ ಕೆಲವು ದಿನಗಳಿಂದ ಹುಡುಗಿ ಕೈ ಕೊಟ್ಟಾದ ಮೇಲೆ ಬಹಳ ಬೆಸರದಿಂದ ಇರ್ತಿದ್ದೆ ನನ್ನ ಸ್ನೇಹಿತನ ಸಲಹೆಯಿಂದ ನಿಮ್ಮ ವಿಡಿಯೊ ನೋಡ್ಲಿಕ್ಕೆ ಪ್ರಾರಂಭಿಸಿದಾಗಿನಿಂದ ಸ್ವಲ್ಪ ಆ ಕಡೆ ಗಮನ ಆಗ್ತಿಲ್ಲ tq
ಟಿವಿ ಚಾನೆಲ್ ಗಂಗೆ ಮಾಡಿದ್ದೀರಿ ತುಂಬಾ ಚೆನ್ನಾಗಿದೆ ದೇವರು ನಿಮಗೆ ಒಳ್ಳೆಯದನ್ನೇ ಮಾಡಲಿ ನಮ್ಮ ಆಶೀರ್ವಾದವನ್ನು ನಿಮಗೆ ಕೊಟ್ಟೆ ಕೊಡುತ್ತೇವೆ ಅದು ಒಂದು ಸಂಸಾರದ ಜನರೆಲ್ಲ ನೀವೆಲ್ಲರೂ ಸೇರಿಕೊಂಡು ಮಾಡಿರುವುದು ನಾವು ಹಾಗೇನೆ ನಮ್ಮ ಆತ್ಮಪೂರ್ವಕವಾಗಿ ನಿಮ್ಮೆಲ್ಲರನ್ನು ಹಾರೈಸುತ್ತೇವೆ ಸೂಪರ್ ಇನ್ನು ಮುಂದುವರಿಸಿ
En bhari madti o Anna ni videos.. Script work osm bro .. visual quality antu mast ada nodu .. direction and DOP department navru olle output kottiddare. Acting antu ultimate ide 3janaraddu. Keep it up bro 🥰🥰
ನಮ್ಮ ಕನ್ನಡ ಇಂಡಸ್ಟ್ರಿ ಬರಿ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಬಾರದು ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಬೇಳೆಯ ಬೇಕು ಇದು ಗಿರೀಶ್ ಕಾರ್ನಾಡ್ ಅವರ ಕನಸು.... ನಿಮ್ಮಿಂದ ನನಸಾಗಲಿ ನಿಮ್ಮಿಂದ ಉತ್ತಮ ಕರ್ನಾಟಕ ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು 🙏🙏🙏🙏🙏
ವಿಡಿಯೋ ಹೆಂಗನಸ್ತಿ ಕಮೆಂಟ್ ಮಾಡ್ರಿ, 2 ಭಾಗ ರಡಿ ಐತಿ ಏಕದಂ ಗಚ್ಚ ಕಾಮಿಡಿ ಐತಿ ❤️❤️
ಸೂಪರಕಾಮಿಡಿ
Super super bro vedio super bro vedio super bro
ಸೂಪರ್
ಕರೆ ವಿಡಿಯೋ ಸಣ್ಣ ದಾತ್
ಸೂಪರ್ ಅಣ್ಣ. 2 ಭಾಗ ಜಲ್ದಿ ಕಳಿಸಿ ಅಣ್ಣ ಪ್ಲೀಸ್ 🙏
ಈ ಸ್ಕಿಟ್ ತುಂಬಾ ಚೆನ್ನಾಗಿದೆ ಅಣ್ಣ ಮುಂದಿನ ಪಾರ್ಟ್ ಕೂಡಾ ಚನಾಗಿ ಬರುತೆ ಅಂತ ನಂಬಿಕೆ ಇದೆ ಆಲ್ ದಿ ಬೇಷ್ಟ್ ✨🤝🥰
ಇರೋದು ಒಂದ್ ಹೃದಯ ಎಷ್ಟು ಸಾರಿ ಗೆಲ್ತಿಯೋ ಮಲ್ಯಾ ಅಣ್ಣ ❤️🙏🤗
ಏನು ಅರಿಯದ ಮನಸು ನೂರಾರು ಕನಸು, ಅನುಭವವೇ ಜೀವನ.👍♥️♥️
😢🎉😂😊😅❤
ನಮ್ಮ ಬಾಗಲಕೋಟೆ ಮಂದಿ ಯಾರಿಗೂ ಕಮ್ಮಿ ಇಲ್ಲ
..ಕಥೆ ತುಂಬಾ ಚೆನ್ನಾಗಿ ಇರುತ್ತೆ ಸರ್.....
ಒಳ್ಳೆಯದಾಗಿ.
ಶುಭ ದಿನ
ಉತ್ತರ ಕರ್ನಾಟಕದ ಮಂದಿಗೆ ಎಲ್ಲಾದ್ರೂ ಜಯ ಸಿಗುತ್ತೆ ಸರ್...ಯಾಕಂದ್ರೆ ಶೋಕಿ ಗಿಂತ ಜೀವನ ಏನು ಅನ್ನೋದು ಚೆನ್ನಾಗಿ ಅನುಭವ ಆಗಿರೋದು ನಮ್ಮ ಮಂದಿಗೆ ಮೊದಲು...
ಸೂಪರ್ ಆಕ್ಟಿಂಗ್ ಮ್ಯೂಸಿಕ್ ಕೂಡ ಚೆನ್ನಾಗಿದೆ ನಾನು ಭಾಗ 2 ಕ್ಕೆ ಕಾಯುತ್ತೇನೆ ಮತ್ತು ನೀವು 2ಲಕ್ಷ ಚಂದಾದಾರರಾಗಬೇಕೆಂದು ನಾನು ಬಯಸುತ್ತೇನೆ
ಸೂಪರ್ ಮಲ್ಲು ಬಾಸ್ ಸೂಪರ್ ಬೆಳಗಾವಿಗೆ ಬನ್ನಿ ಕುಂದಾನಗರಿ ನಮ್ಮ ಬೆಳಗಾವಿ
ತುಂಬಾನೇ ತುಂಬಾ ಇಷ್ಟ ಆಯ್ತು ತುಂಬಾ ಸೂಪರ್ ಆಗಿ ಬಂದಿದೆ ವಿಡಿಯೋ ಅಕ್ಕನ ಆಕ್ಟ್ ಸೂಪರ್
ಮಲ್ಲು ಬ್ರದರ್ ನೀವು ಉತ್ತರ ಕರ್ನಾಟಕದ natural ಆಕ್ಟರ್.
ಬ್ರದರ್ ಹೇಳ್ಬೇಕಂದ್ರ ಕೆಲವು ದಿನಗಳಿಂದ ಹುಡುಗಿ ಕೈ ಕೊಟ್ಟಾದ ಮೇಲೆ ಬಹಳ ಬೆಸರದಿಂದ ಇರ್ತಿದ್ದೆ ನನ್ನ ಸ್ನೇಹಿತನ ಸಲಹೆಯಿಂದ ನಿಮ್ಮ ವಿಡಿಯೊ ನೋಡ್ಲಿಕ್ಕೆ ಪ್ರಾರಂಭಿಸಿದಾಗಿನಿಂದ ಸ್ವಲ್ಪ ಆ ಕಡೆ ಗಮನ ಆಗ್ತಿಲ್ಲ tq
ಅಣ್ಣಾ ರೀ., ಇವಾ ಜವಾರಿ ಖಡಕ್ ರೊಟ್ಟಿ ಇದ್ದಂಗ ಅದಾನ್ರಿ.👍🏻👍🏻 ನೋಡಕೂ ಹಂಗ ತಿನ್ನಾಕು (ಆಕ್ಟಿಂಗ್) ಹಂಗ.
Mallu sir zone yavde irali comedy, serious yavude story idruu neevu helo message tumbaa real aagi iratte...... Literally true lines.... 🙏👏
ಅಣ್ಣಾ ಪಸ್ಟ ಕಾಮೆಂಟ್ ನಂದೇ ❤️
Ninakina munche madidru Adar nod pa shanya
ನಾ ಈವಾಗ ಬನಿ 😍🤩🤩
ಒಂದು ಅದ್ಭುತ ಕಥಾ ವಸ್ತುವನ್ನು ಆಯ್ದುಕೊಂಡು ವಾಸ್ತವ ಸಂಗತಿ ತಿಳಿಸಿದಿರಿ ಅಣ್ಣಾ ... ನಿಮ್ಮ ಕಥಾ ವಿವರಣೆ ಮಾಡುವ. ಶೈಲಿ ಅತ್ಯುತ್ತಮ 🥰🥰👍
ಆ kiranyaa ನಿಮ್ನ್ ದೂರ ಮಾಡಾಕತ್ಯಾನ್ ತುಗೋ ಮಲ್ಲಪ್ಪ ಒಂದ್ ಕೈ ಅವನ್ 🤣🤣🤣🤣🤣... Acting ossm 👌🏻👌🏻👌🏻
ಅಣ್ಣಾ ಜೀವನದಾಗ ತುಂಬಾ ಇಷ್ಟ ಇರೋವವರನ ಕಳಕೊಂಡ ಆಗೋ ನೋವಗಳನ್ನಾ ಮತ್ತು ಅವರ ಜೊತೆ ಮಾತನಾಡಿದ ಆ ನೆನಪುಗಳನ್ನಾ... it's k ವಿಡಿಯೋ ತುಂಬಾ ಚೆನ್ನಾಗಿದೆ ಬ್ರೋ
ಹುಟ್ಟೋವಾಗ್ ಯಾರು👼ಪರಿಚಯ ಇರುಲ್ಲಾ. ಆದರೆ ನಾವ್ ...ಹೋಗೋವಾಗ Yessto j💥eevigalannu 💥 Parichaya ಮಾಡ್ಕೊಂಡ್ ಹೊಕ್ಕೆವಿ.. 👏supper message✌👌
ನಿಜವಾಗಿಯೂ ಇದು ತಮಾಷೆ ಅನ್ನಿಸಲಿಲ್ಲ ಹೃದಯಕ್ಕೆ ತುಂಬಾ ಹತ್ತಿರದ ಮಾತು ಎನಿಸಿತು ಧನ್ಯವಾದ
Best actor and director mallappa savarkar 🔥👌💯
❤️💖🙏 ಅನಾಹುತ ಮಲ್ಲಣ್ಣ...plz continue madi
ಅಣ್ಣ ನಿಮ್ಮ ವಿಡಿಯೋ ತುಂಬಾ ಅದ್ಭುತವಾಗಿರುತ್ತದೆ ನಿಮ್ಮ ವಿಡಿಯೋ ಗೋಸ್ಕರ ಕಾಯುತ್ತಾ ಇರುತ್ತೇನೆ ❤❤
Yesto huduga hudugira Satya kateyanna helidakke dhanyavadagalu super story best of luck
ಜಗತ್ತಿಗೆ ಪರಿಚಯ ಇಲ್ದೆ ಬಂದ್ ಇರ್ತೀವಿ ಹೋಗು ಮುಂದ್ ಏಷ್ಟೋ ಮಂದಿಗೆ ಪರಿಚಯ ಆಗ್ ಹೊಕ್ಕಿವಿ.. ಲೈನ್ ಸೂಪರ್ ಮಲ್ಯ ಅಣ್ಣ.... Overall Video Spr anna.. waiting for part 2
ಮಲ್ಲು ಅಣ್ಣಾ ನಿಮ್ಮ ಇಬ್ಬರೂದು ಆಕ್ಟಿಂಗ್ ಸೂಪರ್ ಮತ್ತು ಜೋಡಿ ಸೂಪರ್
ಯಾವುದೋ ಪಕ್ಕದ್ ಮನಿಯಾಗ ನಡದೈತಿ ಅನಿಸುವಂಗ ಇತ್ತು ಕಥಿ ಅಷ್ಟು ಸರಳ ಅಭಿನಯ ಮತ್ತ ನಮ್ಮ ಹೆಮ್ಮೆಯ ಭಾಷೆ
ಮಲ್ಲು ಅಣ್ಣ ನಿಮಗಾಗಿ ಒಂದು ಕತೆ ಇದೆ ಅಣ್ಣ ...ನೀವು ಮಾಡಿರೊ ವೀಡಿಯೋಸ್ ಗಿಂತ ತುಂಬ ಚನ್ನಾಗಿರೋದು ಅಣ್ಣ ❤
ಮಲ್ಲು ಕಾಕ, ಕಿರ್ಣ್ಯ ನಟನೆ ಸೂಪರ್❤️
ಟಿವಿ ಚಾನೆಲ್ ಗಂಗೆ ಮಾಡಿದ್ದೀರಿ ತುಂಬಾ ಚೆನ್ನಾಗಿದೆ ದೇವರು ನಿಮಗೆ ಒಳ್ಳೆಯದನ್ನೇ ಮಾಡಲಿ ನಮ್ಮ ಆಶೀರ್ವಾದವನ್ನು ನಿಮಗೆ ಕೊಟ್ಟೆ ಕೊಡುತ್ತೇವೆ ಅದು ಒಂದು ಸಂಸಾರದ ಜನರೆಲ್ಲ ನೀವೆಲ್ಲರೂ ಸೇರಿಕೊಂಡು ಮಾಡಿರುವುದು ನಾವು ಹಾಗೇನೆ ನಮ್ಮ ಆತ್ಮಪೂರ್ವಕವಾಗಿ ನಿಮ್ಮೆಲ್ಲರನ್ನು ಹಾರೈಸುತ್ತೇವೆ ಸೂಪರ್ ಇನ್ನು ಮುಂದುವರಿಸಿ
ಜೈ ಮಲ್ಲಪ್ಪ ಸಾಹುಕಾರ ❤️🔥
Super
Super anna
Super mallappa savakara ellara acting super Priya beautiful...
3:28 ಚಪ್ಪಲಿಗಿ ಹೆಂಡಿ ಹಚ್ಚಿ ಹೊಡಿತಿನಿ🤣🤣👌👌👌
ನಿಜವಾಗಲೂ ತುಂಬಾ ಚೆನ್ನಾಗಿದೆ ಸರ್. ಮುಂದುವರೆಸಿ 👏👏👏👏
Simple concept but execution is superb....
This team is always came with the different and fantastic concepts... waiting for next one brother ❤️...
The best team,bro nimma Jodi nija jivandallu ondu agbeku anta bayastini super jodi,
Waiting 2nd Part.. Annara ... 🌍🌍👑
Super video
ವಿಡಿಯೋ ಚೊಲೋ ಇದೇ 👌👌👌👌 ಆಲೋಚನೆಗಳು ಅತಿಯಾದಾಗ ಅನಾಹುತ ತಪ್ಪಿದ್ದಲ್ಲ... 👌👍👍🙏💐💐💐 ಒಳ್ಳೇ ಪ್ರತಿಭೆಗಳು ನಿಮ್ಮಿಂದ ಇನ್ನೂ ಒಳ್ಳೆ ವಿಡಿಯೋ ಗಳು ಮೂಡಿಬರಲಿ.. 👍👍🙏💐💐💐
Waiting for part 2 and also waiting for mallappa master part 3.
ಅದ್ಭುತ ಕಾಣಣ್ಣ, ಮಲ್ಲಣ್ಣನವರ.. ನಿಜಕ್ಕೂ ಚೆಂದ ನಿಮ ಭಾಷೆ, ನಿಮ ಕತೆ ,ವಿಡಿಯೋ ಎಲ್ಲಾ, ಧನ್ಯವಾದಗಳು .. ಮುಂದುವರಿಸಿ..
En bhari madti o Anna ni videos.. Script work osm bro .. visual quality antu mast ada nodu .. direction and DOP department navru olle output kottiddare. Acting antu ultimate ide 3janaraddu. Keep it up bro 🥰🥰
Thank you so much bro❤❤❤❤
ಸಾಹುಕಾರ hen helbeku antane gottagtilla 🔥🔥🔥🔥🔥🔥🔥🔥🔥🔥🔥nivu& nim tem ❤️
Mallu body language is awesome 😂👍👍
ಕಥೆ ಚೆನ್ನಾಗಿದೆ ಆಕ್ಟಿಂಗ್ ಅಂತೂ 🔥 expression natural ಆಗಿದೆ
ಮಲ್ಲಪ್ಪ ಸಾಹುಕಾರ್ 🔥🔥🔥
ಅಣ್ಣ ಅರೇಂಜ್ ಮ್ಯಾರೇಜ್ ಇನ್ನೊಂದು ಪಾರ್ಟ್ ಮಾಡು ಸೂಪರ್ ಇದೆ
ಎರಡನೇ ಭಾಗ 😂😂🙏👌
ಅದ್ಭುತ ! ವಾಸ್ತವ ಕತೆಯ ಅನಾವರಣ. ಅಭಿನಂದನೆಗಳು.
ಸೂಪರ್ ಅಣ್ಣ ❤❤❤❤
Superb twist at the end....... ಗಿಚ್ ಮಲ್ಲು ಅಣ್ಣ....
Mallu anna kirnanda acting super 🔥 🔥
ಆದಷ್ಟು ಬೇಗ ಎರಡನೇ ವಿಡಿಯೋ ಗೋಸ್ಕರ ಕಾಯ್ತಾ ಇದ್ದೇವೆ. ಸೂಪರ್ ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ
ಹೀರೋಯಿನ್ ಆಕ್ಟಿಂಗ್ ಸೂಪರ್
ಪಾರ್ಟ್ 2 ಗಾಗಿ ಕಾಯುತ್ತಿರುತ್ತೇವೆ ತುಂಬಾ ಚೆನ್ನಾಗಿ ಬಂದಿದೆ
Waiting.....for Part 2
ಆಕ್ಟಿಂಗ್ ತುಂಬಾ ಸೂಪರ್ ಐತ್ರಿ 😊ಬಾಳ ಚಂದ್ ಮಾಡ್ತೀರಿ ನಮ್ಮೂರು bgk.
ಅಣ್ಣ ಈ ವಿಡಿಯೋ ಮತ್ತೆ ಬಾಗ 2 ಅಂತ ಏನಾದರೂ ಇದ್ದರೆ❤️❤️ ಈ ವಿಡಿಯೋ ಬಾರಿ ಸಕ್ಕತ್ತಿದೆ ಅಣ್ಣ 🥰🥰🥰🥰🥰
ಆಯಾರ ರೊಕ್ಕ ಸೂಪರ್!
ಮಲ್ಲಪ್ಪ ಸೌಕಾರ್ ನೀನು ಬೆಳೀಬೇಕು ಉತ್ತರ ಕರ್ನಾಟಕ ನಂಗ್ ಭಾಳ್ ಖುಷಿ ❤️❤️❤️❤️👌👌👌👌👌👌👌👌😍😍
ಸೂಪರ್ ಇದು ಎಲ್ಲಾ ಹುಡುಗರ ಜೀವನದಲ್ಲಿ ನಡದೈತಿ ಅದರಿಂದ ನಾನು ಹೊರ ತಲ್ಲಾ 🙏🙏❤❤
ಸೂಪರ್ ಮಲ್ಲು ಸರ್ ನಿಮ್ಮ ವೀಡಿಯೋ ಮಿಸ್ ಮಾಡದೆ ನೊಡುತಿನಿ ತುಂಬಾ ಚನ್ನಾಗಿ ಮಾಡುತಿರಾ
Akk mantu benki dailaga supr ann nina matigi yavv hudagi aduru bilatala ann video supr aiti next video benki 😎❤️❤️🍾🍾😘😘😆😆
Without music Dilogue Delivery, short punch, continue javari ART
ನಿನ್ನ ಗೆಳೆಯನ ಆಕ್ಟಿಂಗ್ ಸೂಪರ್ ಜೈ ಮಲ್ಲು ಅಣ್ಣ 🥰👌
Hero heroine acting super language anthu masth idhe sir 👏
Nam uttar kannada bhashe full gichha aiti, priya same nan character tara edal i love her character . Priya lv u
SCRIPT SUPER....ACTING DOUBLE SUPER...LADY ACTING AWESOME...
ನಾ ಇನ್ನು ನೋಡೇ ಇಲ್ಲ ಬ್ರೋ
ಆದ್ರೂ ಹೇಳುತೀನಿ ನಿಮ್ಮ್ ವಿಡಿಯೋ ಯಾವಾಗಲೂ ಬೆಂಕಿ ಇರುತ್ತ🤞🏻
ನಿಮ್ಮ ಅಭಿನಯಕ್ಕೆ ನನ್ನ ಸಾಷ್ಟಾಂಗ ನಮಸ್ಕಾರಗಳು 🥰
Story and screen play tumba chennagi madtira nivu🥰🥰🥰
ಮಲ್ಲಪ್ಪ ಸಾಹುಕಾರ್ ಬಹಳ ಚಂದ ಇದೆ ವಿಡಿಯೋ ಮುಂದೇನಾಗುತ್ತೋ ಅಂತ ಕಾಯ್ತಾ ಇದೀವಿ ಆಲ್ ದ ಬೆಸ್ಟ್ 🙏
ಅಣ್ಣಾ ನಮ್ಮ ಮನೆಯವರೆಲ್ಲ ಬಿದ್ದು ಬಿದ್ದು ನಕ್ಕರು ಸೂಪರ್ ಲಾಸ್ಟ್ ಸೀನ್ ಸೂಪರ್ ಅಣ್ಣಾ 100ಪರ್ಸೆಂಟ್ ಸೂಪರ್ 2ಪಾರ್ಟ್ waiting all family members ಅಣ್ಣಾ
Super video Nan jivanakke anvyaya ago tara ittu full khush aytu
👌🏻👌🏻 niv nann fav aagbittir nodri mast acting 🥰
Super Anna
Uttarakarnataka ultimate talent team... Nim future tumba chanagide Anna cantinue...
Film stories nim munde 0 .. nim 🎬 so super &niv matadid thought antu very true.. And god bless your team
Thank you so much
ಬಾಳ ಚಂದ ಐತ್ರಿ ಸಾಮಾನ್ಯ ಕಥೆ ಆದ್ರೂ. ಉತ್ತರ ಕರ್ನಾಟಕದ ಭಾಷೆಯೊಳಗ ಮತ್ತ ಅದರಾಗ ನಮ್ಮ ಬಾಗಲಕೋಟೆ ಭಾಷೆ ಮತ್ತಿಟು ಕೇಳಾಕ ಚಂದೈತಿ😊😊
ನಿಮ್ಮ ಎಲ್ಲ ವಿಡಿಯೋ 👌👌👌👌👌👌
ಆಕ್ಟಿಂಗ್ ಜಬರ್ದಸ್ತ್ ಮಾಡ್ತೀರಿ.... 💐💐💐💐💐
anna nivu simple adiri
nange nimdu yalla videos nodi kushi aythu 👌😍
ಯಪ್ಪಾ ಎನ್ ತಲಿ ಪ ನಿಮ್ದು ಮಸ್ತ್ ಮಸ್ತ್ comedy ಮಾರಾಯ್ರೆ ಅಕ್ಕಾ ಎನ್ ಗಿಚ್ yaakting ಬೇ ನಿಂದು ಸೂಪರ್ ಬೇ ಅಕ್ಕಾ
Adastu bega next video upload madi.. I'm very excited to watch...
ನಮ್ಮ ಕನ್ನಡ ಇಂಡಸ್ಟ್ರಿ ಬರಿ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಬಾರದು ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಬೇಳೆಯ ಬೇಕು ಇದು ಗಿರೀಶ್ ಕಾರ್ನಾಡ್ ಅವರ ಕನಸು.... ನಿಮ್ಮಿಂದ ನನಸಾಗಲಿ ನಿಮ್ಮಿಂದ ಉತ್ತಮ ಕರ್ನಾಟಕ ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು 🙏🙏🙏🙏🙏
ಒಳ್ಳೆಯ ಸುಂದರವಾದ ವೀಡಿಯೊ .
ಕಾಕ ವಿಡಿಯೋ ಮಾತ್ರ ಸೂಪರ್ ಆಗಿದೆ ಕಾಕ waiting 2part love story
Yappa anna great "ankondange jeevana alla aakasmika" ee messege ista ayitu. Thank you for giving this messege.
ವಿಡಿಯೋ ಸೂಪರ್ ಆಗಿರುತ್ತೆ ನಿಮ್ಮ ವಿಡಿಯೋನ ಬೀದರ್ ಇಂದ ನೋಡ್ತಾ ಇರೋದು
Mallya anna super 📸📸 aiti love 💕 you all team 🙏💐Kati mast aiti 💕
ಉತ್ತರ ಕರ್ನಾಟಕದ ಲಯನ್ ನೀವು ಬ್ರೋ❤️❤️
ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಹೋಗುವುದೇ ಜೀವನ video super
Superr jeevana nav ankollotara iralla nam haneli yar hesaru irutte avre nam life long irodu ee madyadalli baro vaktigalu barii nepa aste
Nam Uttara Karnataka bhashe ne channada next level timing comedy 👌👌😀😀👍
Mallu Nim Acting One Off The Best Acting Bro👏👏👏👏👏👏👏👏
ನಮ್ಮ ಜವಾರಿ ಹುಲಿ ಮಲ್ಲು ಅನ್ನ 🦁🦁🦁🦁🔥🔥🔥🔥
Anna neevu maduva vidios galu thumba chanagirthave supper ❤️
Super...... original uttar Karnataka story mallapa sahukkarrre ,
Super mallu Anna and priya sister ❤️🥰
ನಟನೆಯ ಶಾರದೆ ಅಂದ್ರೇ ತಪ್ಪಾಗಲ್ಲ ...ಪ್ರಿಯಾ ಸವದಿ ಅಕ್ಕಂಗೆ
ಮಲ್ಲು ಅಣ್ಣ ನೀನು ಮಾತ್ರ 🔥🔥
ಮಲ್ಲಪ್ಪ ಸಾಹುಕಾರ MLA part 04 yvg bidatttari ri sir...
❤❤❤❤❤. Priya. Akka. Mallu. Anna. Comidy💕💕🔥🔥🔥🔥. U. Karnataka🔥🔥🔥
Olleda aagli pa dosta bhaari chalo vídeo maadidi. Next part video nodaka excited adevi naavella. 🤝✌️
ಯಾವ ಸಿನಿಮಾಕ್ಕ ಏನು ಕಡಿಮೆ ಇಲ್ಲಾ.... ಎಲ್ರ acting ಮಸ್ತ್.... Keep rocking mallu....
ತುಂಬಾ ಚೆನ್ನಾಗಿ ಮೂಡಿ ಬಂದಿದೆ...
🔥👌ಸೂಪರ್ ಸ್ಟಾರ್ ಮಲ್ಲು ಅಣ್ಣ ಸೂಪರ್ ❤
Mallappa savakar very exitment part 2 nodaka adashtu jaldi akri savkar heavy benki agtiri vedeio ✨❤️
ನಿಮ್ಮ ಕಂಟೆಂಟ್ ಯಾವಾಗಲೂ ಚೆನ್ನಾಗಿರುತ್ತೆ ಆದರೆ ಈವಾಗ ವಿಡಿಯೋ 📸 ಕ್ವಾಲಿಟಿ ನು ತುಂಬಾ ಚೆನ್ನಾಗಿದೆ...